Tag: ದಿನಭವಿಷ್ಯ

  • ದಿನಭವಿಷ್ಯ: 09-08-2017

    ದಿನಭವಿಷ್ಯ: 09-08-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಶ್ರಾವಣ ಮಾಸ,
    ಕೃಷ್ಣ ಪಕ್ಷ, ದ್ವೀತಿಯಾ ತಿಥಿ,
    ಬುಧವಾರ, ಶತಭಿಷ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 12:28 ರಿಂದ 2:03
    ಗುಳಿಕಕಾಲ: ಬೆಳಗ್ಗೆ 10:54 ರಿಂದ 12:28
    ಯಮಗಂಡಕಾಲ: ಬೆಳಗ್ಗೆ 7:46 ರಿಂದ 9:20

    ಮೇಷ: ವ್ಯವಹಾರಗಳಲ್ಲಿ ಎಚ್ಚರ, ಬಾಕಿ ಹಣ ವಸೂಲಿ, ಮಾನಸಿಕ ನೆಮ್ಮದಿ, ರಾಜಕೀಯ ವ್ಯಕ್ತಿಗಳಿಂದ ಸಹಾಯ, ಅನಗತ್ಯ ಖರ್ಚು.

    ವೃಷಭ: ಹಿತೈಷಿಗಳಿಂದ ಬೆಂಬಲ, ಕಾರ್ಯ ಕ್ಷೇತ್ರದಲ್ಲಿ ಉತ್ತಮ, ಬಾಂಧವ್ಯ ವೃದ್ಧಿ, ಅವಿವಾಹಿತರಿಗೆ ವಿವಾಹ ಯೋಗ, ಪರಸ್ತ್ರೀಯಿಂದ ತೊಂದರೆ.

    ಮಿಥುನ: ದ್ರವ್ಯ ಲಾಭ, ದೈವಿಕ ಚಿಂತನೆ, ಪರರ ಧನ ಪ್ರಾಪ್ತಿ, ವಿದೇಶ ಪ್ರಯಾಣ, ಯತ್ನ ಕಾರ್ಯದಲ್ಲಿ ವಿಳಂಬ.

    ಕಟಕ: ಆದಾಯಕ್ಕಿಂತ ಖರ್ಚು ಹೆಚ್ಚು, ನಂಬಿಕಸ್ಥರಿಂದ ಮೋಸ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ರೋಗ ಬಾಧೆ.

    ಸಿಂಹ: ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ವಿಚಾರದಲ್ಲಿ ಚಿಂತೆ, ಚೀಟಿ ವ್ಯವಹಾರದಲ್ಲಿ ಮೋಸ.

    ಕನ್ಯಾ: ಸ್ಥಿರಾಸ್ತಿ ಖರೀದಿ ಯೋಗ, ಮೇಲಾಧಿಕಾರಿಗಳಿಂದ ಪ್ರಶಂಸೆ, ದಾಯಾದಿಗಳ ಕಲಹ, ಮಾತಿನ ಚಕಮಕಿ, ಚೋರ ಭೀತಿ.

    ತುಲಾ: ಯತ್ನ ಕಾರ್ಯದಲ್ಲಿ ಅನುಕೂಲ, ಮಂಗಳ ಕಾರ್ಯದಲ್ಲಿ ಭಾಗಿ, ಶರೀರದಲ್ಲಿ ತಳಮಳ, ಹೇಳಿಕೆ ಮಾತಿನಿಂದ ತೊಂದರೆ.

    ವೃಶ್ಚಿಕ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಅಭಿವೃದ್ಧಿ ಕುಂಠಿತ, ವೃಥಾ ಧನವ್ಯಯ, ಎಲ್ಲಿ ಹೋದರೂ ಅಶಾಂತಿ, ಕೆಲಸಗಳಲ್ಲಿ ಅಪಜಯ.

    ಧನಸ್ಸು: ಯೋಚಿಸಿ ನಿರ್ಧಾರ ಕೈಗೊಳ್ಳಿ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಮಾಜದಲ್ಲಿ ಗೌರವ, ದೂರ ಪ್ರಯಾಣ.

    ಮಕರ: ಸ್ತ್ರೀಯರಿಗೆ ಲಾಭ, ಖರ್ಚಿನ ಬಗ್ಗೆ ನಿಗಾವಹಿಸಿ, ವ್ಯಾಪಾರದಲ್ಲಿ ಲಾಭ, ಚಿನ್ನಾಭರಣ ಖರೀದಿ, ಆತ್ಮೀಯರೊಂದಿಗೆ ಕಲಹ.

    ಕುಂಭ: ಹೊಸ ವ್ಯಾಪಾರ ಆರಂಭಕ್ಕೆ ಚಿಂತನೆ, ಹಳೇ ಮಿತ್ರರ ಆಗಮನ, ಮಾನಸಿಕ ನೆಮ್ಮದಿ, ಭೋಗ ವಸ್ತು ಪ್ರಾಪ್ತಿ.

    ಮೀನ: ಕೆಲಸ ಕಾರ್ಯಗಳಲ್ಲಿ ವಿಘ್ನ, ಜೀವನದಲ್ಲಿ ತಿರುವು, ಪ್ರಚಾರ ಸಭೆಗಳಲ್ಲಿ ಭಾಗಿ, ಸ್ತ್ರೀಯರಿಗೆ ಶುಭ ದಿನ.

  • ದಿನಭವಿಷ್ಯ: 08-08-2017

    ದಿನಭವಿಷ್ಯ: 08-08-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಶ್ರಾವಣ ಮಾಸ,
    ಕೃಷ್ಣ ಪಕ್ಷ, ಪಾಡ್ಯ ತಿಥಿ,
    ಮಂಗಳವಾರ, ಧನಿಷ್ಠ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 3:37 ರಿಂದ 5:11
    ಗುಳಿಕಕಾಲ: ಮಧ್ಯಾಹ್ನ 12:28 ರಿಂದ 2:03
    ಯಮಗಂಡಕಾಲ: ಬೆಳಗ್ಗೆ 9:20 ರಿಂದ 10:54

    ಮೇಷ: ಬಂಧುಗಳಿಂದ ಶುಭ ವಾರ್ತೆ, ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ, ದಿನ ಬಳಕೆ ವಸ್ತುಗಳಿಂದ ಲಾಭ, ಹಿತ ಶತ್ರುಗಳಿಂದ ತೊಂದರೆ.

    ವೃಷಭ: ಬೇಡದ ವಿಚಾರಗಳಲ್ಲಿ ಆಸಕ್ತಿ, ಸಾಧಾರಣ ಲಾಭ, ಪ್ರೀತಿ ಪಾತ್ರರ ಆಗಮನ, ಮನಸ್ಸಿಗೆ ಸದಾ ಸಂಕಟ, ಚಂಚಲ ಮನಸ್ಸು.

    ಮಿಥುನ: ವೃಥಾ ತಿರುಗಾಟ, ಅವಕಾಶಗಳು ಹೆಚ್ಚಾಗುವುದು, ಅನ್ಯರಲ್ಲಿ ನಿಷ್ಠೂರ, ನಾನಾ ರೀತಿಯ ಸಂಪಾದನೆಗೆ ಮನಸ್ಸು.

    ಕಟಕ: ಕೆಲಸಗಳಲ್ಲಿ ತಾಳ್ಮೆ ಅಗತ್ಯ, ಮಾನಸಿಕ ವ್ಯಥೆ, ಹಿರಿಯರಿಂದ ಹಿತನುಡಿ, ಆರೋಗ್ಯ ಸಮಸ್ಯೆ.

    ಸಿಂಹ: ಕೋರ್ಟ್ ವಿಚಾರಗಳಲ್ಲಿ ಮನಃಸ್ತಾಪ, ನಿರೀಕ್ಷಿತ ಆದಾಯ, ವೃಥಾ ಅಲೆದಾಟ, ಅಲ್ಪ ಕಾರ್ಯ ಸಿದ್ಧಿ, ಸಾಧಾರಣ ಲಾಭ.

    ಕನ್ಯಾ: ಸರ್ಕಾರಿ ಉದ್ಯೋಗಸ್ಥರಿಗೆ ಬಡ್ತಿ, ಹೂಡಿಕೆಗಳಿಂದ ಲಾಭ, ಮಾನಸಿಕ ನೆಮ್ಮದಿ, ಅತಿಯಾದ ಮುಂಗೋಪ, ದ್ವೇಷ ಹೆಚ್ಚಾಗುವುದು.

    ತುಲಾ: ಸ್ಥಿರಾಸ್ತಿ ಮಾರಾಟ, ಯತ್ನ ಕಾರ್ಯದಲ್ಲಿ ತೊಂದರೆ, ನಗದು ವ್ಯವಹಾರಗಳಲ್ಲಿ ಎಚ್ಚರ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ.

    ವೃಶ್ಚಿಕ: ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಸ್ತ್ರೀಯರಿಗೆ ಶುಭ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ವಾಹನದಿಂದ ಲಾಭ, ದೂರ ಪ್ರಯಾಣ.

    ಧನಸ್ಸು: ಧಾರ್ಮಿಕ ಕಾರ್ಯಗಳಲ್ಲಿ ಒಲವು, ತೀರ್ಥಕ್ಷೇತ್ರ ದರ್ಶನ, ಉತ್ತಮ ಬುದ್ಧಿಶಕ್ತಿ, ಆದಾಯಕ್ಕಿಂತ ಖರ್ಚು ಹೆಚ್ಚು.

    ಮಕರ: ಯತ್ನ ಕಾರ್ಯದಲ್ಲಿ ಜಯ, ಯಂತ್ರೋಪಕರಣಗಳಿಂದ ಲಾಭ, ನೂತನ ವಸ್ತುಗಳ ಖರೀದಿ, ಪರಸ್ಥಳ ವಾಸ.

    ಕುಂಭ: ಕೆಲಸ ಕಾರ್ಯಗಳಲ್ಲಿ ಪ್ರಗತಿ, ಆಕಸ್ಮಿಕ ಧನಾಗಮನ, ವ್ಯವಹಾರಗಳಲ್ಲಿ ಅನುಕೂಲ.

    ಮೀನ: ವಾಹನದಿಂದ ಹೆಚ್ಚು ಖರ್ಚು, ಮಕ್ಕಳಿಂದ ಸಿಹಿ ಸುದ್ದಿ, ಸ್ತ್ರೀಯರಿಗೆ ಆಕಸ್ಮಿಕ ಲಾಭ, ಕುಟುಂಬ ಸೌಖ್ಯ, ಶತ್ರುಗಳ ಬಾಧೆ.

  • ದಿನಭವಿಷ್ಯ: 07-08-2017

    ದಿನಭವಿಷ್ಯ: 07-08-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಶ್ರಾವಣ ಮಾಸ,
    ಶುಕ್ಲ ಪಕ್ಷ, ಹುಣ್ಣಿಮೆ
    ಸೋಮವಾರ, ಶ್ರವಣ ನಕ್ಷತ್ರ

    ರಾಹುಕಾಲ: ಬೆಳಗ್ಗೆ 7:46 ರಿಂದ 9:10
    ಗುಳಿಕಕಾಲ: ಮಧ್ಯಾಹ್ನ 2:03 ರಿಂದ 3:37
    ಯಮಗಂಡಕಾಲ: ಬೆಳಗ್ಗೆ 10:54 ರಿಂದ 12:28

    ಮೇಷ: ಉತ್ತಮ ಬುದ್ಧಿಶಕ್ತಿ, ಸ್ಥಗಿತ ಕಾರ್ಯಗಳಲ್ಲಿ ಪ್ರಗತಿ, ವಾಹನದಿಂದ ವಿಪರೀತ ಖರ್ಚು, ಮನಸ್ಸಿನಲ್ಲಿ ಆತಂಕ.

    ವೃಷಭ: ನಂಬಿಕೆ ದ್ರೋಹ, ಅನ್ಯರಲ್ಲಿ ವೈಮನಸ್ಸು, ಕೆಲಸ ಕಾರ್ಯಗಳಲ್ಲಿ ವಿಳಂಬ.

    ಮಿಥುನ: ವಿಷಯಗಳ ಚರ್ಚೆ ಮಾಡುವಿರಿ, ಹಣಕಾಸು ನಷ್ಟ, ಆಲಸ್ಯ ಮನೋಭಾವ, ಮಾನಸಿಕ ವೇದನೆ, ಗೊಂದಲಮಯ ವಾತಾವರಣ.

    ಕಟಕ: ಕುಟುಂಬ ಸದಸ್ಯರಿಂದ ಭೋದನೆ, ದಂಡ ಕಟ್ಟುವ ಯೋಗ, ಅತಿಯಾದ ಕೋಪ, ಶೀತ ಸಂಬಂಧಿತ ರೋಗ, ಚಿಕಿತ್ಸೆಗಾಗಿ ಹಣ ಖರ್ಚು.

    ಸಿಂಹ: ನಾನಾ ರೀತಿಯ ಚಿಂತೆ, ಆತುರ ಸ್ವಭಾವ, ಕೆಟ್ಟಾಲೋಚನೆ, ಅಧಿಕ ಖರ್ಚು, ಮಾತಿನ ಮೇಲೆ ಹಿಡಿತ ಅಗತ್ಯ.

    ಕನ್ಯಾ: ಷೇರು ವ್ಯವಹಾರದಲ್ಲಿ ಲಾಭ, ಖರ್ಚುಗಳ ಬಗ್ಗೆ ಹಿಡಿತವಿರಲಿ, ಕೆಲಸದಲ್ಲಿ ಒತ್ತಡ, ವಿದೇಶ ಪ್ರಯಾಣ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ.

    ತುಲಾ: ಎಲ್ಲರ ಮನಸ್ಸು ಗೆಲ್ಲುವಿರಿ, ಅಸಹಾಯಕರಿಗೆ ಸಹಾಯ ಮಾಡುವಿರಿ, ಆರೋಗ್ಯದಲ್ಲಿ ಏರುಪೇರು.

    ವೃಶ್ಚಿಕ: ವಾದ-ವಿವಾದಗಳಿಂದ ದೂರವಿರಿ, ಆಲಸ್ಯ ಮನೋಭಾವ, ಶತ್ರು ಬಾಧೆ, ಯಾರನ್ನೂ ಹೆಚ್ಚು ನಂಬಬೇಡಿ, ದೂರ ಪ್ರಯಾಣ.

    ಧನಸ್ಸು: ಕಾರ್ಯ ಸಾಧನೆಗಾಗಿ ಪರಿಶ್ರಮ, ಅಮೂಲ್ಯ ವಸ್ತುಗಳ ಖರೀದಿ, ತೀರ್ಥಯಾತ್ರೆ ದರ್ಶನ, ಹಣಕಾಸು ಖರ್ಚು, ಮಾನಸಿಕ ನೆಮ್ಮದಿ.

    ಮಕರ: ಹಿರಿಯರಲ್ಲಿ ಭಕ್ತಿ, ಸಣ್ಣ ವಿಚಾರಗಳಲ್ಲಿ ಮನಃಸ್ತಾಪ, ಸಾರ್ವಜನಿಕ ಕಾರ್ಯಗಳಲ್ಲಿ ಭಾಗಿ, ಕೃಷಿಯಲ್ಲಿ ಲಾಭ.

    ಕುಂಭ: ಅಧಿಕ ತಿರುಗಾಟ, ವಾಸ ಗೃಹದಲ್ಲಿ ತೊಂದರೆ, ಇಲ್ಲ ಸಲ್ಲದ ಅಪವಾದ, ತಾಳ್ಮೆ ಅತ್ಯಗತ್ಯ, ಉದ್ಯೋಗದಲ್ಲಿ ಬಡ್ತಿ.

    ಮೀನ: ಮಿತ್ರರಲ್ಲಿ ಸ್ನೇಹವೃದ್ಧಿ, ಅಲ್ಪ ಕಾರ್ಯ ಸಿದ್ಧಿ, ಅಪರೂಪದ ವ್ಯಕ್ತಿಯ ಭೇಟಿ, ವ್ಯವಹಾರದಲ್ಲಿ ಲಾಭ, ಸುಖ ಭೋಜನ.

  • ದಿನಭವಿಷ್ಯ 06-08-2017

    ದಿನಭವಿಷ್ಯ 06-08-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷಋತು, ಶ್ರಾವಣ ಮಾಸ,
    ಶುಕ್ಲ ಪಕ್ಷ, ಚರ್ತುದಶಿ,
    ಭಾನುವಾರ, ಉತ್ತರಾಷಾಢ ನಕ್ಷತ್ರ

    ರಾಹುಕಾಲ: ಸಾಯಂಕಾಲ 5:13 ರಿಂದ 6:47
    ಗುಳಿಕಕಾಲ: ಮಧ್ಯಾಹ್ನ 3:38 ರಿಂದ 5:13
    ಯಮಗಂಡಕಾಲ: ಮಧ್ಯಾಹ್ನ 12:29 ರಿಂದ 2:04

    ಮೇಷ: ಪ್ರತಿಭೆಗೆ ಮನ್ನಣೆ, ಆಧ್ಯಾತ್ಮಿಕ ವಿಚಾರದಲ್ಲಿ ಒಲವು, ಹಿರಿಯರ ಬೆಂಬಲ, ಶತ್ರುಗಳಿಂದ ದೂರವಿರಿ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು, ತಾಳ್ಮೆ ಅತ್ಯಗತ್ಯ, ಮನಃಕ್ಲೇಷ, ಅನಿರೀಕ್ಷಿತ ಖರ್ಚು, ಆರೋಗ್ಯದಲ್ಲಿ ವ್ಯತ್ಯಾಸ.

    ವೃಷಭ: ಭೂಮಿ ಕೊಳ್ಳುವ ಯೋಗ, ಋಣ ಬಾಧೆ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ವ್ಯಾಸಂಗದಲ್ಲಿ ಮುನ್ನಡೆ, ಯತ್ನ ಕಾರ್ಯದಲ್ಲಿ ಸಿದ್ಧಿ, ಮಾನಸಿಕ ನೆಮ್ಮದಿ, ಮಿತ್ರರಿಂದ ಸಹಕಾರ.

    ಮಿಥುನ: ವಾಹನದಿಂದ ಅಪಾರ ಖರ್ಚು, ಧಾನ್ಯ ವ್ಯಾಪಾರಿಗಳಿಗೆ ಲಾಭ, ಯಾರನ್ನೂ ಹೆಚ್ಚು ನಂಬಬೇಡಿ, ದೇವತಾ ಕಾರ್ಯಗಳಲ್ಲಿ ಭಾಗಿ, ಆರೋಗ್ಯದಲ್ಲಿ ಏರಪೇರು, ಚಂಚಲ ಮನಸ್ಸು, ಆಲಸ್ಯ ಮನೋಭಾವ.

    ಕಟಕ: ಎಲ್ಲರ ಮನಸ್ಸು ಗೆಲ್ಲುವಿರಿ, ಉನ್ನತ ವಿದ್ಯಾಭ್ಯಾಸ, ದೂರ ಪ್ರಯಾಣ, ವಾಗ್ವಾದಗಳಲ್ಲಿ ಸೋಲು, ಕಾರ್ಯ ಸಾಧನೆಗೆ ಶ್ರಮ, ಕೋಪ ಜಾಸ್ತಿ.

    ಸಿಂಹ: ನೆಮ್ಮದಿ ಇಲ್ಲದ ಜೀವನ, ಸಾಲ ಬಾಧೆ, ಸ್ತ್ರೀಯರಿಗೆ ಸೌಖ್ಯ, ಉದ್ಯೋಗದಲ್ಲಿ ಅಭಿವೃದ್ಧಿ, ಸಣ್ಣ ವಿಚಾರಗಳಲ್ಲಿ ಮನಃಸ್ತಾಪ, ಹಿರಿಯರಲ್ಲಿ ಭಕ್ತಿ, ಕೋರ್ಟ್ ಕೇಸ್‍ಗಳಲ್ಲಿ ಜಯ.

    ಕನ್ಯಾ: ಆಪ್ತರಿಂದ ಸಲಹೆ, ಅನ್ಯರ ಮಾತಿನಿಂದ ಕಲಹ, ಮನಸ್ಸಿಗೆ ಅಶಾಂತಿ, ದುಷ್ಟರಿಂದ ದೂರವಿರಿ, ಆರೋಗ್ಯ ಸಮಸ್ಯೆ, ಮಾತಿನ ಚಕಮಕಿ, ವಾಸ ಗೃಹದಲ್ಲಿ ತೊಂದರೆ.

    ತುಲಾ: ಕೃಷಿಯಲ್ಲಿ ಲಾಭ, ಅನ್ಯ ಜನರಲ್ಲಿ ವೈಮನಸ್ಸು, ಉದ್ಯೋಗದಲ್ಲಿ ಕಿರಿಕಿರಿ, ಯತ್ನ ಕಾರ್ಯದಲ್ಲಿ ವಿಳಂಬ, ಇಲ್ಲ ಸಲ್ಲದ ಅಪವಾದ, ನಾನಾ ವಿಚಾರಗಳಲ್ಲಿ ಆಸಕ್ತಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

    ವೃಶ್ಚಿಕ: ರಾಜಕೀಯ ವ್ಯಕ್ತಿಗಳ ಭೇಟಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ತೀರ್ಥಯಾತ್ರೆ ದರ್ಶನ, ದಾಂಪತ್ಯದಲ್ಲಿ ಪ್ರೀತಿ, ಉತ್ತಮ ಬುದ್ಧಿಶಕ್ತಿ, ವಸ್ತ್ರಾಭರಣ ಪ್ರಾಪ್ತಿ, ಕೃಷಿಯಲ್ಲಿ ಅಲ್ಪ ಧನ ಲಾಭ.

    ಧನಸ್ಸು: ವಿಶ್ರಾಂತಿ ಇಲ್ಲದ ಜೀವನ, ಸ್ತ್ರೀಯರಿಗೆ ಶುಭವ, ಅವಿವಾಹಿತರಿಗೆ ವಿವಾಹಯೋಗ, ಹೂಡಿಕೆಗಳಿಂದ ಲಾಭ, ಶರೀರದಲ್ಲಿ ಆಲಸ್ಯ, ಖರ್ಚಿನ ಬಗ್ಗೆ ನಿಗಾವಹಿಸಿ, ಭೋಗ ವಸ್ತುಗಳು ಪ್ರಾಪ್ತಿ.

    ಮಕರ: ಜೀವನದಲ್ಲಿ ಉತ್ತಮ ತಿರುವು, ಪ್ರೀತಿ ಪಾತ್ರರೊಡನೆ ಬಾಂಧವ್ಯ, ಶತ್ರುಗಳ ಭಯ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಇಷ್ಟವಾದ ವಸ್ತುಗಳ ಖರೀದಿ, ಮಾನಸಿಕ ನೆಮ್ಮದಿ, ಪ್ರಚಾರ ಸಭೆಗಳಲ್ಲಿ ಭಾಗಿ.

    ಕುಂಭ: ಅವಕಾಶಗಳನ್ನು ಉಪಯೋಗಿಸಿಕೊಳ್ಳುವಿರಿ, ಸುಖ ಭೋಜನ, ಧನಾತ್ಮಕ ಚಿಂತನೆ, ಕಾರ್ಯದಲ್ಲಿ ಯಶಸ್ಸು, ಮೇಲಾಧಿಕಾರಿಗಳಿಂದ ಪ್ರಶಂಸೆ, ತಾಳ್ಮೆ ಅತ್ಯಗತ್ಯ.

    ಮೀನ: ಸ್ತ್ರೀ ವಿಚಾರದಲ್ಲಿ ತೊಂದರೆ, ವ್ಯವಹಾರಗಳಲ್ಲಿ ನಷ್ಟ, ಮಾನಸಿಕ ವ್ಯಥೆ, ಶರೀರದಲ್ಲಿ ತಳಮಳ, ಅನ್ಯರ ಮಾತಿನಿಂದ ಕಷ್ಟಕ್ಕೆ ಸಿಲುಕುವಿರಿ, ಶತ್ರುಗಳ ಬಾಧೆ, ಮನೆಯಲ್ಲಿ ಶುಭ ಕಾರ್ಯ.

  • ದಿನಭವಿಷ್ಯ 05-08-2017

    ದಿನಭವಿಷ್ಯ 05-08-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಶ್ರಾವಣ ಮಾಸ,
    ಶುಕ್ಲ ಪಕ್ಷ, ತ್ರಯೋದಶಿ ತಿಥಿ,
    ಶನಿವಾರ, ಪೂರ್ವಾಷಾಢ ನಕ್ಷತ್ರ.

    ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
    ಅಶುಭ ಘಳಿಗೆ: ಬೆಳಗ್ಗೆ 9:05 ರಿಂದ 10:47
    ರಾಹುಕಾಲ: ಬೆಳಗ್ಗೆ 9:19 ರಿಂದ 10:54
    ಗುಳಿಕಕಾಲ: ಬೆಳಗ್ಗೆ 6:10 ರಿಂದ 7:44
    ಯಮಗಂಡಕಾಲ: ಮಧ್ಯಾಹ್ನ 2:04 ರಿಂದ 3:39
    ದಿನ ವಿಶೇಷ: ಅಂಗಾರಕ ಜಯಂತಿ, ಶನಿಪ್ರದೋಷ

    ಮೇಷ: ಸಂಗಾತಿಯಿಂದ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ, ಮಕ್ಕಳಿಂದ ಧನಾಮಗನ, ದಾಂಪತ್ಯದಲ್ಲಿ ಪ್ರೀತಿ, ಪ್ರಯಾಣ ಅಮೂಲ್ಯ ವಸ್ತುಗಳ ಕಳವು.

    ವೃಷಭ: ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ಅನಿರೀಕ್ಷಿತ ಸಾಲದ ಸಹಾಯ, ಪ್ರಯಾಣದಲ್ಲಿ ಅಡೆತಡೆ, ಸ್ತ್ರೀಯರೊಂದಿಗೆ ಕಲಹ, ಆರೋಗ್ಯದಲ್ಲಿ ಏರುಪೇರು.

    ಮಿಥುನ: ದಾಂಪತ್ಯದಲ್ಲಿ ಅನ್ಯೋನ್ಯತೆ, ಪ್ರೇಮಿಗಳಿಗೆ ಉತ್ತಮ, ಸಂತಾನ ದೋಷ ನಿವಾರಣೆ, ಮೋಜು-ಮಸ್ತಿಗಾಗಿ ಖರ್ಚು, ಸುಖ ಭೋಜನ ಪ್ರಾಪ್ತಿ, ಮಹಿಳೆಯರಿಗಾಗಿ ಖರ್ಚು.

    ಕಟಕ: ರೋಗ ಬಾಧೆ, ದುಶ್ಚಟಗಳಿಂದ ಅನಾರೋಗ್ಯ, ಮಹಿಳಾ ಶತ್ರುಗಳಿಂದ ನಿಂದನೆ, ವಾಹನಕ್ಕಾಗಿ ಅಧಿಕ ಖರ್ಚು, ವಸ್ತ್ರಾಭರಣ ಖರೀದಿ, ಸೇವಕರಿಂದ ಸಮಸ್ಯೆ.

    ಸಿಂಹ: ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ವಿಪರೀತ ಕಲ್ಪನೆ, ಭಾವನಾ ಲೋಕದಲ್ಲಿ ವಿಹಾರ, ಮಕ್ಕಳ ನಡವಳಿಕೆಯಲ್ಲಿ ಅನುಮಾನ, ಜೂಜಾಟಗಳಲ್ಲಿ ತೊಡಗುವಿರಿ, ಮೋಜು-ಮಸ್ತಿಗಾಗಿ ಓಡಾಟ.

    ಕನ್ಯಾ: ವಾಹನದಿಂದ ಅನುಕೂಲ, ಪಿತ್ರಾರ್ಜಿತ ಆಸ್ತಿಯಿಂದ ಧನಾಗಮನ, ಮಹಿಳೆಯರಿಂದ ಅನುಕೂಲ, ದೂರ ಪ್ರಯಾಣ ಸಾಧ್ಯತೆ, ಪುಣ್ಯ ಕ್ಷೇತ್ರ ದರ್ಶನ, ಹೊಗಳಿಕೆ ಮಾತುಗಳನ್ನಾಡುವಿರಿ.

    ತುಲಾ: ಮಿತ್ರರೊಂದಿಗೆ ಪ್ರಯಾಣದ ಚಿಂತೆ, ವಾಹನಗಳಿಂದ ಪೆಟ್ಟು, ಸ್ತ್ರೀಯರಿಂದ ಗೌರವಕ್ಕೆ ಚ್ಯುತಿ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ.

    ವೃಶ್ಚಿಕ: ಪಾಲುದಾರಿಕೆ ವ್ಯವಹಾರದಲ್ಲಿ ಧನಾಗಮನ, ದಾಂಪತ್ಯ ಸಮಸ್ಯೆ ನಿವಾರಣೆ, ಕುಟುಂಬದಲ್ಲಿ ನೆಮ್ಮದಿ, ಬಂಧುಗಳಿಂದ ಅಪವಾದ, ದೂರ ಪ್ರದೇಶದಲ್ಲಿ ಉತ್ತಮ ಅವಕಾಶ.

    ಧನಸ್ಸು: ಶತ್ರು ಕಾಟ, ಸಾಲ ಬಾಧೆ, ಆತ್ಮೀಯರೊಂದಿಗೆ ಕಲಹ, ಆರೋಗ್ಯ ಸಮಸ್ಯೆ, ಸಂತಾನ ದೋಷ, ಮಹಿಳಾ ಮಿತ್ರರಿಂದ ಲಾಭ, ಗುಪ್ತ ಆಸೆಗಳು ಈಡೇರುವುದು.

    ಮಕರ: ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಮೋಜು-ಮಸ್ತಿಗಾಗಿ ಖರ್ಚು, ಸಂಗಾತಿಯಲ್ಲಿ ಸೆಳೆತ, ಕಚೇರಿ ವಿನ್ಯಾಸಕ್ಕಾಗಿ ಖರ್ಚು, ಸ್ನೇಹಿತರಲ್ಲಿ ಕಲಹವಾಗುವ ಸಾಧ್ಯತೆ.

    ಕುಂಭ: ಸ್ಥಿರಾಸ್ತಿ-ವಾಹನದಿಂದ ಲಾಭ, ಮಾತೃವಿನಿಂದ ಅನುಕೂಲ, ಗುಪ್ತ ಇಚ್ಛೆಗಳು ಈಡೇರುವುದು, ಪ್ರವಾಸಿ ತಾಣಗಳ ಭೇಟಿ, ಐಷಾರಾಮಿ ಜೀವನಕ್ಕೆ ಮನಸ್ಸು, ಮಹಿಳೆಯರಿಂದ ಸಾಲದ ಸಹಾಯ.

    ಮೀನ: ಉದ್ಯೋಗ ನಿಮಿತ್ತ ಪ್ರಯಾಣ, ಮಕ್ಕಳಿಗಾಗಿ ಪ್ರವಾಸ, ಸಾಲ ಮಾಡುವ ಸಾಧ್ಯತೆ, ಉದ್ಯೋಗದಲ್ಲಿ ಬಡ್ತಿ, ಗೌರವ ಸನ್ಮಾನ ಪ್ರಾಪ್ತಿ, ಹಳೇ ನೆನಪು ಕಾಡುವುದು, ಬಂಧುಗಳಲ್ಲಿ ಅಹಂಭಾವ.

  • ದಿನಭವಿಷ್ಯ 04-08-2017

    ದಿನಭವಿಷ್ಯ 04-08-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಶ್ರಾವಣ ಮಾಸ,
    ಶುಕ್ಲ ಪಕ್ಷ, ದ್ವಾದಶಿ ತಿಥಿ,
    ಶುಕ್ರವಾರ, ಮೂಲ ನಕ್ಷತ್ರ.

    ಶುಭ ಘಳಿಗೆ: ಬೆಳ್ಗೆ 7:24 ರಿಂದ 9:05
    ಅಶುಭ ಘಳಿಗೆ: ಬೆಳಗ್ಗೆ 10:46 ರಿಂದ 12:28

    ರಾಹುಕಾಲ: ಬೆಳಗ್ಗೆ 10:54 ರಿಂದ 12:29
    ಗುಳಿಕಕಾಲ: ಬೆಳಗ್ಗೆ 7:44 ರಿಂದ 9:19
    ಯಮಗಂಡಕಾಲ: ಮಧ್ಯಾಹ್ನ 3:39 ರಿಂದ 5:14
    ದಿನ ವಿಶೇಷ: ವರಮಹಾಲಕ್ಷ್ಮೀ ವ್ರತ

    ಮೇಷ: ಮಾತೃವಿನಿಂದ ಲಾಭ, ಮಿತ್ರರಿಂದ ಮೋಸ, ಪ್ರಯಾಣದಲ್ಲಿ ಎಚ್ಚರಿಕೆ, ದುಶ್ಚಟಗಳು ಅಧಿಕ, ಮಾನ ಅಪಮಾನಕ್ಕೆ ಗುರಿ, ತಂದೆ ಜೊತೆ ಜಗಳ.

    ವೃಷಭ: ಪ್ರಯಾಣದಲ್ಲಿ ಅಡೆತಡೆ, ಆಕಸ್ಮಿಕ ಧನಾಗಮನ, ಉದ್ಯೋಗದಲ್ಲಿ ಕಿರಿಕಿರಿ, ಮಾನಸಿಕ ವೇದನೆ, ಸ್ಥಿರಾಸ್ತಿ ವಿಚಾರಗಳಲ್ಲಿ ಆತಂಕ, ದ್ವಿಚಕ್ರ ವಾಹನದಿಂದ ಪೆಟ್ಟು.

    ಮಿಥುನ: ಅನಗತ್ಯ ತಿರುಗಾಟ, ವಿಪರೀತ ಧನವ್ಯಯ, ಬಂಧುಗಳಿಂದಲೇ ನಿಂದನೆ, ಮೌನಕ್ಕೆ ಶರಣಾಗುವಿರಿ, ವ್ಯಾಪಾರ ವ್ಯವಹಾರಕ್ಕೆ ಸಹಕಾರ, ಪಿತ್ರಾರ್ಜಿತ ಆಸ್ತಿಯಲ್ಲಿ ಆತಂಕ.

    ಕಟಕ: ಸ್ವಯಂಕೃತ್ಯಗಳಿಂದ ಸಮಸ್ಯೆ, ತಪ್ಪು ನಿರ್ಧಾರಗಳಿಂದ ಸಂಕಷ್ಟ, ಹಣಕಾಸು ಸಮಸ್ಯೆ, ಬಂಧುಗಳಿಂದ ಕಿರಿಕಿರಿ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಆರೋಗ್ಯ ವಿಚಾರದಲ್ಲಿ ಆತಂಕ, ನಿದ್ದೆಯಲ್ಲಿ ಕೆಟ್ಟ ಕನಸುಗಳು.

    ಸಿಂಹ: ದಾಂಪತ್ಯದಲ್ಲಿ ವಿರಸ, ಮನಸ್ಸಿಗೆ ಬೇಸರ, ಭವಿಷ್ಯದ ಬಗ್ಗೆ ಆತಂಕ, ನಿದ್ರಾಭಂಗ, ಮಿತ್ರರ ಬೇಡದ ವಿಚಾರಗಳಲ್ಲಿ ತೊಡಗುವಿರಿ, ಆರ್ಥಿಕ ಸಹಾಯ ಮುಂದೂಡಿಕೆ, ಮಕ್ಕಳಲ್ಲಿ ಬಾಲಗ್ರಹ ದೋಷ.

    ಕನ್ಯಾ: ಆತುರ ನಿರ್ಧಾರದಿಂದ ನಷ್ಟ, ಸ್ಥಿರಾಸ್ತಿ ವಾಹನ ನಷ್ಟ, ಗುಪ್ತ ಶತ್ರು ಕಾಟ, ಸಾಲ ಬಾಧೆ, ಮಾನಸಿಕ ಚಿಂತೆ, ಕೆಲಸ ಕಾರ್ಯಗಳಲ್ಲಿ ಸಮಸ್ಯೆ, ಉದ್ಯೋಗದಲ್ಲಿ ಲಾಭ, ಸ್ವಯಂಕೃತ್ಯಗಳಿಂದ ನಷ್ಟ.

    ತುಲಾ: ಉದ್ಯೋಗ ನಿಮಿತ್ತ ಪ್ರಯಾಣ, ಮಕ್ಕಳಿಗಾಗಿ ಖಚು, ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ, ಸಂತಾನ ದೋಷ, ಮಕ್ಕಳ ಬೆಳವಣಿಗೆಯಲ್ಲಿ ಅಡೆತಡೆ.

    ವೃಶ್ಚಿಕ: ಕೆಲಸಗಳಲ್ಲಿ ನಿರಾಸಕ್ತಿ, ಮಾನಸಿಕ ವೇದನೆ, ತಾಯಿಗೆ ಅನಾರೋಗ್ಯ, ಸ್ಥಿರಾಸ್ತಿ ವಿಚಾರಗಳಲ್ಲಿ ಆತಂಕ, ಮನೆಯಲ್ಲಿ ಮಾಟ ಮಂತ್ರದ ಭೀತಿ, ದ್ವಿಚಕ್ರ ವಾಹನಗಳಿಂದ ತೊಂದರೆ, ಮಿತ್ರರಿಂದ ಧನಾಗಮನ.

    ಧನಸ್ಸು: ಆಕಸ್ಮಿಕ ದುರ್ಘಟನೆ, ಪ್ರಯಾಣ ಸಾಧ್ಯತೆ, ಕೆಲಸಗಳಲ್ಲಿ ಹಿನ್ನಡೆ, ಜಿಗುಪ್ಸೆ, ಉದ್ಯೋಗದಲ್ಲಿ ನಿರಾಸಕ್ತಿ, ತಂದೆ ನಡವಳಿಕೆಯಿಂದ ಹಿಂಸೆ, ದೇವರ ಕಾರ್ಯದಲ್ಲಿ ಲೋಪ, ಮನಸ್ಸಿನಲ್ಲಿ ಆತಂಕ, ಭವಿಷ್ಯದ ಬಗ್ಗೆ ಅಸಡ್ಡೆ.

    ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಅನಗತ್ಯ ಮಾತಿನಿಂದ ಕಿರಿಕಿರಿ, ಕುಟುಂಬದಲ್ಲೇ ವಿರೋಧ, ಸಂಗಾತಿಗೆ ಅನಾರೋಗ್ಯ, ನಿದ್ರಾಭಂಗ, ಶತ್ರು-ಸಾಲ ಬಾಧೆ, ಬಂಧುಗಳಿಂದ ನೋವು.

    ಕುಂಭ: ಚರ್ಮ ತುರಿಕೆ, ರಕ್ತದೋಷ, ಆರೋಗ್ಯದಲ್ಲಿ ಏರುಪೇರು, ಮಕ್ಕಳಿಂದ ಲಾಭ, ಮನಸ್ಸಿನಲ್ಲಿ ಭಯ, ಅಧಿಕ ಬಡ್ಡಿಗೆ ಸಾಲ ಮಾಡುವಿರಿ.

    ಮೀನ: ಸಂತಾನ ದೋಷ, ಮಕ್ಕಳಲ್ಲಿ ಬೇಜವಾಬ್ದಾರಿತನ, ನಿದ್ರಾಭಂಗ, ಮನೋರಂಜನೆಗಳಿಲ್ಲದೇ ಬೇಸರ, ಸ್ನೇಹಿತರಿಂದ ಅಪವಾದ, ಉದ್ಯೋಗ ಸ್ಥಳದಲ್ಲಿ ಕಳಂಕ, ಶತ್ರು ದಮನ, ಕಾರ್ಯಗಳಲ್ಲಿ ಜಯ.

  • ದಿನಭವಿಷ್ಯ: 03-08-2017

    ದಿನಭವಿಷ್ಯ: 03-08-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಶ್ರಾವಣ ಮಾಸ,
    ಶುಕ್ಲ ಪಕ್ಷ, ಏಕಾದಶಿ ತಿಥಿ,
    ಗುರುವಾರ, ಜ್ಯೇಷ್ಠ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
    ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06

    ರಾಹುಕಾಲ: ಮಧ್ಯಾಹ್ನ 2:04 ರಿಂದ 3:39
    ಗುಳಿಕಕಾಲ: ಬೆಳಗ್ಗೆ 9:19 ರಿಂದ 10:54
    ಯಮಗಂಡಕಾಲ: ಬೆಳಗ್ಗೆ 6:10 ರಿಂದ 7:44

    ಮೇಷ: ಸಾಲಬಾಧೆಗಳಿಂದ ಮುಕ್ತಿ ಸಾಧ್ಯತೆ, ವಾಹನಗಳಿಂದ ಪೆಟ್ಟು, ಶತ್ರುಗಳಿಂದ ಕುತಂತ್ರ, ಬಂಧುಗಳಿಂದ ಮೋಸ.

    ವೃಷಭ: ಆಕಸ್ಮಿಕ ಧನಾಗಮನ, ಹಿರಿಯ ವ್ಯಕ್ತಿಗಳಿಂದ ಅನುಕೂಲ, ಮಿತ್ರರಿಂದ ಸಹಕಾರ, ಗೌರವ ಸನ್ಮಾನ ಪ್ರಾಪ್ತಿ, ನೆರೆಹೊರೆಯವರಿಂದ ಕಿರಿಕಿರಿ, ಪತ್ರ ವ್ಯವಹಾರಗಳಿಂದ ನಷ್ಟ.

    ಮಿಥುನ: ವ್ಯಾಪಾರ-ವ್ಯವಹಾರದಲ್ಲಿ ತೊಂದರೆ, ಉದ್ಯೋಗದಲ್ಲಿ ಕಿರಿಕಿರಿ, ಅಧಿಕ ಉಷ್ಣ ಬಾಧೆ, ಗುಪ್ತರೋಗ ಬಾಧೆ, ಆರೋಗ್ಯದಲ್ಲಿ ಏರುಪೇರು, ಸ್ಥಿರಾಸ್ತಿ ವ್ಯವಹಾರಗಳಲ್ಲಿ ಅನುಕೂಲ.

    ಕಟಕ: ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ತಂದೆ ಮಾಡಿದ ತಪ್ಪುಗಳಿಂದ ಕಿರಿಕಿರಿ, ನಷ್ಟಗಳು ಹೆಚ್ಚಾಗುವುದು, ಆತ್ಮೀಯರೇ ಶತ್ರುಗಳಾಗುವರು.

    ಸಿಂಹ: ಮಕ್ಕಳಿಗೆ ಆಕಸ್ಮಿಕ ಪೆಟ್ಟು, ಬಡ್ತಿ ಗೌರವಕ್ಕೆ ತೊಂದರೆ, ಮಿತ್ರರಿಂದ ಅಸಹಕಾರ, ಆಕಸ್ಮಿಕ ಆರ್ಥಿಕ ಮುಗ್ಗಟ್ಟು, ವಾಹನ ಚಾಲನೆಯಲ್ಲಿ ಎಚ್ಚರ.

    ಕನ್ಯಾ: ಸ್ವಯಂಕೃತ ಅಪರಾಧಗಳಿಂದ ತೊಂದರೆ, ದಾಂಪತ್ಯದಲ್ಲಿ ಮನಃಸ್ತಾಪ, ಮಿತ್ರರೊಂದಿಗೆ ಪ್ರಯಾಣ, ಷೇರು ವ್ಯವಹಾರದಲ್ಲಿ ಲಾಭ, ಉದ್ಯೋಗ ಪ್ರಾಪ್ತಿ ಸಾಧ್ಯತೆ.

    ತುಲಾ: ವ್ಯವಹಾರ ನಿಮಿತ್ತ ಪ್ರಯಾಣ, ಮಿತ್ರರ ಭೇಟಿಗಾಗಿ ಖರ್ಚು, ಗ್ಯಾಸ್ಟ್ರಿಕ್-ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರೋದ್ಯಮ ಪ್ರಾರಂಭಕ್ಕೆ ಅವಕಾಶ.

    ವೃಶ್ಚಿಕ: ಉದ್ಯೋಗ ನಿಮಿತ್ತ ಪ್ರಯಾಣಕ್ಕೆ ತಡೆ, ಮಕ್ಕಳಿಂದ ಮನಃಸ್ತಾಪ, ಕುಟುಂಬದಲ್ಲಿ ಆಕಸ್ಮಿಕ ದುರ್ಘಟನೆ, ಮಿತ್ರರಿಂದ ಬೇಸರ, ಮನಸ್ಸಿನಲ್ಲಿ ಜಿಗುಪ್ಸೆ.

    ಧನಸ್ಸು: ಉದ್ಯೋಗದಲ್ಲಿ ಬಡ್ತಿ, ಗೌರವ ಸನ್ಮಾನ ಪ್ರಾಪ್ತಿ, ಆಕಸ್ಮಿಕ ದುರ್ಘಟನೆ, ಮನಸ್ಸಿನಲ್ಲಿ ಆತಂಕ, ಅಧಿಕ ಒತ್ತಡ, ನಿದ್ರಾಭಂಗ.

    ಮಕರ: ಪ್ರಯಾಣದಲ್ಲಿ ನಷ್ಟ, ಸಂಕಷ್ಟಗಳು ಬಾಧಿಸುತ್ತೆ, ಸ್ವಯಂಕೃತ ಅಪರಾಧಗಳಿಂದ ತೊಂದರೆ, ಉದ್ಯೋಗ ಬದಲಾವಣೆ, ಬಂಧುಗಳಿಂದ ಕಿರಿಕಿರಿ, ನಿದ್ರಾಭಂಗ.

    ಕುಂಭ: ಸಹೋದ್ಯೋಗಿಗಳಿಂದ ಸಹಾಯ, ಮಕ್ಕಳಿಂದ ಆರ್ಥಿಕ ಸಮಸ್ಯೆ, ಕೌಟುಂಬಿಕ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಸಂತೃಪ್ತಿ.

    ಮೀನ: ಮಕ್ಕಳಲ್ಲಿ ಬೇಸರ, ಉದ್ಯೋಗದಲ್ಲಿ ಶತ್ರುಕಾಟ, ಮಾನಸಿಕ ಕಿರಿಕಿರಿ, ದೈಹಿಕ ಅನಾರೋಗ್ಯ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ.

  • ದಿನಭವಿಷ್ಯ 02-08-2017

    ದಿನಭವಿಷ್ಯ 02-08-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಶ್ರಾವಣ ಮಾಸ,
    ಶುಕ್ಲ ಪಕ್ಷ, ದಶಮಿ ತಿಥಿ,
    ಬುಧವಾರ, ಅನೂರಾಧ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 12:23 ರಿಂದ 2:04
    ಗುಳಿಕಕಾಲ: ಬೆಳಗ್ಗೆ 10:54 ರಿಂದ 12:29
    ಯಮಗಂಡಕಾಲ: ಬೆಳಗ್ಗೆ 7:44 ರಿಂದ 9:19

    ಮೇಷ: ಮಕ್ಕಳ ಬಗ್ಗೆ ಕಾಳಜಿ ಅಗತ್ಯ, ದಾಂಪತ್ಯದಲ್ಲಿ ಸಂತಸ, ಕುಟುಂಬ ಸೌಖ್ಯ, ‘ಆರೋಗ್ಯದಲ್ಲಿ ಏರುಪೇರು.

    ವೃಷಭ: ಉದ್ಯೋಗದಲ್ಲಿ ಕಿರಿಕಿರಿ, ಚಂಚಲ ಮನಸ್ಸು,ಅಕಾಲ ಭೋಜನ, ಮನಃಕ್ಲೇಷ, ಸಾಲದಿಂದ ಮುಕ್ತಿ, ಹಿತ ಶತ್ರುಗಳಿಂದ ತೊಂದರೆ.

    ಮಿಥುನ: ಯತ್ನ ಕಾರ್ಯದಲ್ಲಿ ಜಯ, ಸ್ತ್ರೀಯರಿಗೆ ಚಿನ್ನಾಭರಣ ಪ್ರಾಪ್ತಿ, ಬಂಧುಗಳ ಭೇಟಿ, ಪುಣ್ಯಕ್ಷೇತ್ರ ದರ್ಶನ.

    ಕಟಕ: ಸ್ಥಳ ಬದಲಾವಣೆ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ವಿಪರೀತ ಖರ್ಚು, ರಿಯಲ್ ಎಸ್ಟೇಟ್‍ನವರಿಗೆ ಲಾಭ, ದೂರ ಪ್ರಯಾಣ.

    ಸಿಂಹ: ವ್ಯಾಪಾರದಲ್ಲಿ ಲಾಭ, ವ್ಯವಹಾರದಲ್ಲಿ ಅಧಿಕ ಲಾಭ, ಪರರಿಂದ ಅನುಕೂಲ, ಮಾನಸಿಕ ನೆಮ್ಮದಿ, ವಿವಾಹ ಯೋಗ, ಋಣ ಬಾಧೆಯಿಂದ ಮುಕ್ತಿ.

    ಕನ್ಯಾ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಆಕಸ್ಮಿಕ ಧನ ಲಾಭ.

    ತುಲಾ: ಸ್ತ್ರೀ ವಿಚಾರದಲ್ಲಿ ಮನಃಸ್ತಾಪ, ಅಪವಾದ, ನಿಂದನೆ, ಅಧಿಕ ಕೋಪ, ಶತ್ರುಗಳಿಂದ ಹಿತವಚನ, ಅಕಾಲ ಭೋಜನ.

    ವೃಶ್ಚಿಕ: ಹಣಕಾಸು ವಿಚಾರದಲ್ಲಿ ಮೋಸ, ನಂಬಿಕೆ ದ್ರೋಹ, ಶ್ರಮಕ್ಕೆ ತಕ್ಕ ಫಲ, ಉದ್ಯೋಗದಲ್ಲಿ ಬಡ್ತಿ.

    ಧನಸ್ಸು: ಆದಾಯಕ್ಕಿಂತ ಖರ್ಚು ಹೆಚ್ಚು, ದೇವತಾ ಕಾರ್ಯಗಳಲ್ಲಿ ಭಾಗಿ, ಮಾನಸಿಕ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಆಕಸ್ಮಿಕ ಆತಂಕ ಎದುರಾಗುವುದು.

    ಮಕರ: ದುಶ್ಚಟಗಳಿಗೆ ಹಣವ್ಯಯ, ಕೃಷಿಯಲ್ಲಿ ಲಾಭ, ಅಲ್ಪ ಕಾರ್ಯ ಸಿದ್ಧಿ, ಋಣ ಬಾಧೆ, ಸ್ವಯಂಕೃತ ಅಪರಾಧದಿಂದ ತೊಂದರೆ, ಮಾನಸಿಕ ವ್ಯಥೆ.

    ಕುಂಭ: ದುಷ್ಟರಿಂದ ದೂರವಿರಿ, ಇತರರ ಮಾತಿಗೆ ಮರುಳಾಗಬೇಡಿ, ಆತ್ಮೀಯರೊಂದಿಗೆ ಕಲಹ, ವಾಹನ ಅಪಘಾತ.

    ಮೀನ: ಮನೆಯಲ್ಲಿ ಸಂತಸ, ಇಷ್ಟವಾದ ವಸ್ತುಗಳ ಖರೀದಿ, ಋಣ ವಿಮೋಚನೆ, ಕೆಟ್ಟ ಶಬ್ಧಗಳಿಂದ ನಿಂದನೆ, ಆರೋಗ್ಯದಲ್ಲಿ ಏರುಪೇರು.

  • ದಿನಭವಿಷ್ಯ 01-08-2017

    ದಿನಭವಿಷ್ಯ 01-08-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಶ್ರಾವಣ ಮಾಸ,
    ಶುಕ್ಲ ಪಕ್ಷ, ನವಮಿ ತಿಥಿ,
    ಮಂಗಳವಾರ, ವಿಶಾಖ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 3:39 ರಿಂದ 5:14
    ಗುಳಿಕಕಾಲ: ಮಧ್ಯಾಹ್ನ 12:29 ರಿಂದ 2:04
    ಯಮಗಂಡಕಾಲ: ಬೆಳಗ್ಗೆ 9:19 ರಿಂದ 10:54

    ಮೇಷ: ಬುದ್ಧಿವಂತಿಕೆಯಿಂದ ಕಾರ್ಯ ಸಾಧನೆ, ವಿವಾಹದ ಬಗ್ಗೆ ಮಾತುಕತೆ, ಅನಿರೀಕ್ಷಿತ ಪ್ರಯಾಣ.

    ವೃಷಭ: ಪ್ರಚಾರ ಕಾರ್ಯಗಳಲ್ಲಿ ಭಾಗಿ, ಮಾನಸಿಕ ಒತ್ತಡ, ಅಧಿಕ ದ್ರವ್ಯ ಲಾಭ, ದೈನಂದಿನ ಕಾರ್ಯಗಳಲ್ಲಿ ಬದಲಾವಣೆ.

    ಮಿಥುನ: ಸ್ನೇಹಿತರಿಂದ ಸಹಾಯ, ಪ್ರೀತಿ ಪಾತ್ರರೊಡನೆ ಬಾಂಧವ್ಯ, ರೇಷ್ಮೆ ವಸ್ತ್ರ ವ್ಯಾಪಾರಿಗಳಿಗೆ ಲಾಭ.

    ಕಟಕ: ಶ್ರಮಕ್ಕೆ ತಕ್ಕ ಫಲ, ಮಾನಸಿಕ ನೆಮ್ಮದಿ, ಸಹೋದ್ಯೋಗಿಗಳಿಂದ ತೊಂದರೆ, ಪಾಲುದಾರಿಕೆಯಲ್ಲಿ ಲಾಭ.

    ಸಿಂಹ: ಸ್ಥಳ ಬದಲಾವಣೆ, ಉದ್ಯೋಗ ಪ್ರಾಪ್ತಿ, ವಾಣಿಜ್ಯೋದ್ಯಮಿಗಳಿಗೆ ಅನುಕೂಲ.

    ಕನ್ಯಾ: ಅನಾವಶ್ಯಕ ಮಾತುಗಳಿಂದ ದೂರವಿರಿ, ಇಷ್ಟಾರ್ಥಗಳು ಸಿದ್ಧಿ, ಮಾನಸಿಕ ಒತ್ತಡ, ಸ್ಥಿರಾಸ್ತಿ ಮಾರಾಟ.

    ತುಲಾ: ಅಭಿವೃದ್ಧಿ ಕುಂಠಿತ, ವೃಥಾ ಹಣವ್ಯಯ, ಆಪ್ತರಿಂದ ಸಹಾಯ, ವಿರೋಧಿಗಳಿಂದ ನಿಂದನೆ, ಇಲ್ಲ ಸಲ್ಲದ ಅಪವಾದ.

    ವೃಶ್ಚಿಕ: ಪತ್ನಿಗೆ ಅನಾರೋಗ್ಯ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ಆಲಸ್ಯ ಮನೋಭಾವ, ಸುಳ್ಳು ಮಾತನಾಡುವಿರಿ, ಯತ್ನ ಕಾರ್ಯದಲ್ಲಿ ವಿಳಂಬ.

    ಧನಸ್ಸು: ಸ್ಥಗಿತ ಕಾರ್ಯಗಳಲ್ಲಿ ಪ್ರಗತಿ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಉತ್ತಮ ಬುದ್ಧಿಶಕ್ತಿ, ಅಧಿಕ ಖರ್ಚು.

    ಮಕರ: ನಂಬಿದ ಜನರಿಂದ ದ್ರೋಹ, ಅಶುಭ ವಾರ್ತೆ ಕೇಳುವಿರಿ, ವಾದ-ವಿವಾದಗಳಿಂಂದ ದೂರವಿರಿ, ಋಣ ಬಾಧೆ, ಯತ್ನ ಕಾರ್ಯದಲ್ಲಿ ಜಯ.

    ಕುಂಭ: ವಾಸಗೃಹದಲ್ಲಿ ತೊಂದರೆ, ಸಲ್ಲದ ಅಪವಾದ, ತೀರ್ಥಯಾತ್ರೆ ದರ್ಶನ, ಹಣ ವಿನಿಯೋಗ, ವಾಹನ ಮಾರಾಟದಿಂದ ಲಾಭ.

    ಮೀನ: ಆಸ್ತಿ ತಗಾದೆ ನಿವಾರಣೆ, ಹಿರಿಯಲ್ಲಿ ಗೌರವ-ಭಕ್ತಿ, ಸ್ತ್ರೀಯರಿಗೆ ಶುಭ, ಓದಿನಲ್ಲಿ ಹೆಚ್ಚು ಆಸಕ್ತಿ.

  • ದಿನಭವಿಷ್ಯ: 31-07-2017

    ದಿನಭವಿಷ್ಯ: 31-07-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಶ್ರಾವಣ ಮಾಸ,
    ಶುಕ್ಲ ಪಕ್ಷ, ಅಷ್ಟಮಿ ತಿಥಿ,
    ಸೋಮವಾರ, ಸ್ವಾತಿ ನಕ್ಷತ್ರ

    ರಾಹುಕಾಲ: ಬೆಳಗ್ಗೆ 7:44 ರಿಂದ 9:19
    ಗುಳಿಕಕಾಲ: ಮಧ್ಯಾಹ್ನ 2:04 ರಿಂದ 3:39
    ಯಮಗಂಡಕಾಲ: ಬೆಳಗ್ಗೆ 10:54 ರಿಂದ 12:29

    ಮೇಷ: ಪಾಪ ಕಾರ್ಯದಲ್ಲಿ ಆಸಕ್ತಿ, ಗೌರವಕ್ಕೆ ಧಕ್ಕೆ, ಸ್ನೇಹಿತರಿಂದ ಸಹಾಯ, ಅನಾರೋಗ್ಯ, ಋಣ ವಿಮೋಚನೆ, ವಾಹನ ಅಪಘಾತ ಸಾಧ್ಯತೆ.

    ವೃಷಭ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದಲ್ಲಿ ಚೇತರಿಕೆ, ಮಾನಸಿಕ ನೆಮ್ಮದಿ, ಆದಾಯಕ್ಕಿಂತ ಖರ್ಚು ಹೆಚ್ಚು, ಸುಖ ಭೋಜನ.

    ಮಿಥುನ: ಉದ್ಯೋಗದಲ್ಲಿ ಕಿರಿಕಿರಿ, ಶತ್ರು ಬಾಧೆ, ಯತ್ನ ಕಾರ್ಯದಲ್ಲಿ ಜಯ, ದುಷ್ಟ ಬುದ್ಧಿ, ಸಲ್ಲದ ಅಪವಾದ.

    ಕಟಕ; ಇಷ್ಟಾರ್ಥ ಸಿದ್ಧಿ, ಶತ್ರು ಬಾಧೆ, ಸ್ವಜನರ ವಿರೋಧ, ಮಿತ್ರರಲ್ಲಿ ದ್ವೇಷ, ಅವಿವಾಹಿತರಿಗೆ ವಿವಾಹಯೋಗ.

    ಸಿಂಹ: ಹಿರಿಯರಿಂದ ಪ್ರಶಂಸೆ, ಕಾರ್ಯ ವಿಘಾತ, ವ್ಯಾಪಾರದಲ್ಲಿ ಅಲ್ಪ ಲಾಭ, ವಾಹನ ರಿಪೇರಿ, ಮನಃಸ್ತಾಪ, ವಿಪರೀತ ದುಶ್ಚಟ.

    ಕನ್ಯಾ: ಮನಸ್ಸಿನಲ್ಲಿ ಕೆಟ್ಟಾಲೋಚನೆ, ಆರೋಗ್ಯ ಸಮಸ್ಯೆ, ಹಿತ ಶತ್ರುಗಳಿಂದ ತೊಂದರೆ, ಪುಣ್ಯಕ್ಷೇತ್ರ ದರ್ಶನ, ಬಂಧು ಮಿತ್ರರಿಂದ ಪ್ರಶಂಸೆ.

    ತುಲಾ: ಕಾರ್ಯ ಕ್ಷೇತ್ರದಲ್ಲಿ ಉತ್ತಮ, ಆತ್ಮೀಯರಲ್ಲಿ ಬಾಂಧವ್ಯ ವೃದ್ಧಿ, ಬಾಕಿ ಹಣ ಕೈ ಸೇರುವುದು, ಪ್ರಭಾವಿ ವ್ಯಕ್ತಿಗಳ ಪರಿಚಯ.

    ವೃಶ್ಚಿಕ: ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ, ಸರ್ಕಾರಿ ನೌಕರಿಯಲ್ಲಿ ಕಿರಿಕಿರಿ, ಶ್ರಮಕ್ಕೆ ತಕ್ಕ ಫಲ, ವ್ಯಾಪಾರಿಗಳಿಗೆ ಲಾಭ.

    ಧನಸ್ಸು: ಹಿತೈಷಿಗಳಿಂದ ಹೊಗಳಿಕೆ, ಅಧಿಕ ಲಾಭ, ಕುಲದೇವರನ್ನು ಪ್ರಾರ್ಥಿಸಿ, ಕೆಲಸ ಕಾರ್ಯಗಳ ಆರಂಭ.

    ಮಕರ: ಷೇರು ವ್ಯವಹಾರದಲ್ಲಿ ಲಾಭ, ರಾಜಕೀಯ ವ್ಯಕ್ತಿಗಳಿಂದ ಸಹಾಯ, ಹೊಸ ಜವಾಬ್ದಾರಿ ಒಪ್ಪಿಕೊಳ್ಳುವಿರಿ.

    ಕುಂಭ: ಆರೋಗ್ಯದ ಕಡೆ ಗಮನಹರಿಸಿ, ಕೆಲಸ ಕಾರ್ಯಗಳಿಗೆ ಸಹಕಾರ, ಹಿರಿಯರಿಂದ ಬೆಂಬಲ, ಇಷ್ಟಾರ್ಥ ಸಿದ್ಧಿ.

    ಮೀನ: ಅನಗತ್ಯ ಖರ್ಚು, ದೂರ ಪ್ರಯಾಣ, ಹಣಕಾಸು ಮುಗ್ಗಟ್ಟು, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ.