Tag: ದಿನಭವಿಷ್ಯ

  • ದಿನಭವಿಷ್ಯ 19-08-2017

    ದಿನಭವಿಷ್ಯ 19-08-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಶ್ರಾವಣ ಮಾಸ,
    ಕೃಷ್ಣ ಪಕ್ಷ, ದ್ವಾದಶಿ ತಿಥಿ
    ಉಪರಿ ತ್ರಯೋದಶಿ ತಿಥಿ
    ಶನಿವಾರ, ಪುನರ್ವಸು ನಕ್ಷತ್ರ.

    ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
    ಅಶುಭ ಘಳಿಗೆ: ಬೆಳಗ್ಗೆ 9:05 ರಿಂದ 10:47

    ರಾಹುಕಾಲ: ಬೆಳಗ್ಗೆ 9:19 ರಿಂದ 10:53
    ಗುಳಿಕಕಾಲ: ಬೆಳಗ್ಗೆ 6:12 ರಿಂದ 7:45
    ಯಮಗಂಡಕಾಲ: ಮಧ್ಯಾಹ್ನ 2:00 ರಿಂದ 3:34

    ಮೇಷ: ವಿದೇಶ ಮತ್ತು ದೂರ ಪ್ರಯಾಣ ಯೋಗ, ಆರ್ಥಿಕ ಸಂಕಷ್ಟ ಹೆಚ್ಚಾಗಿ ಸ್ಥಿರಾಸ್ತಿ, ವಾಹನದ ಮೇಲೆ ಸಾಲ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಕೊರತೆ ಕಾಣುವುದು.

    ವೃಷಭ: ತೊಡೆಯ ಭಾಗಕ್ಕೆ ಗಲ್ಲಕ್ಕೆ ಪೆಟ್ಟು ಮಾಡಿಕೊಳ್ಳುವಿರಿ, ಮಕ್ಕಳಲ್ಲಿ ಪ್ರಗತಿ,ಮಕ್ಕಳಿಂದ ಅರ್ಥಿಕ ಸಂಕಷ್ಟ ಉಂಟಾಗುವುದು, ಹಿರಿಯ ಸಹೋದರನಿಂದ ಮಿತ್ರನಿಂದ ಅನುಕೂಲ, ದೇವತಾ ದರ್ಶನಕ್ಕೆ ಪ್ರಯಾಣ.

    ಮಿಥುನ: ಪಾಲುದಾರಿಕೆಯಿಂದ ಸಂಗಾತಿಯಿಂದ ಧನಾಗಮನ, ಉದ್ಯೋಗ ಸ್ಥಳದಲ್ಲಿ ಉಲ್ಲಾಸಯುತ ವಾತಾವರಣಸ್ಥಿರಾಸ್ತಿಯಿಂದ ವಾಹನದಿಂದ ಧನಾಗಮನಟ್ರಾವೆಲ್ಸ್, ಕೃಷಿ, ಕ್ಷೇತ್ರದವರಿಗೆ ಅನುಕೂಲ

    ಕಟಕ: ಸ್ವಂತ ಕಾರ್ಯಗಳಿಗೆ ಸಾಲದ ಸಹಾಯಕ್ಕಾಗಿ ಪ್ರಯಾಣನ್ಯಾಯ, ಧರ್ಮದ ಮಾರ್ಗದಲ್ಲಿ ನಡೆಯೋ ಆಲೋಚನೆ, ಅನಾರೋಗ್ಯ, ಧಾರ್ಮಿಕ ಕಾರ್ಯಗಳಿಗೆ ಖರ್ಚು.

    ಸಿಂಹ: ಆರ್ಥಿಕ ಸಮಸ್ಯೆಗಳು ಬಗೆಹರಿಯುವವು, ಸಾಂಸಾರಿಕ ಸಮಸ್ಯೆಗಳಿಗೆ ಮುಕ್ತಿ, ಮಕ್ಕಳಿಗಾಗಿ ಆರ್ಥಿಕ ಖರ್ಚು, ದೇವಸ್ಥಾನದಲ್ಲಿ ಬಿದ್ದು ಪೆಟ್ಟು ಮಾಡಿಕೊಳ್ಳುವಿರಿ.

    ಕನ್ಯಾ: ಶುಭ ಕಾರ್ಯಗಳಿಗೆ ಸಕಾಲ, ಹಿರಿಯರಿಂದ- ಸ್ನೇಹಿತರಿಂದ ಸಮಸ್ಯೆಗಳ ಪರಿಹಾರ, ತಾಯಿಯಿಂದ ಧನಾಗಮನ.

    ತುಲಾ: ಅನಾರೋಗ್ಯ, ಉದ್ಯೋಗ ನಿಮಿತ್ತ ದೂರ ಪ್ರಯಾಣ, ವಿದೇಶದಲ್ಲಿ ಉದ್ಯೋಗ ಪ್ರಾಪ್ತಿ, ನೆರೆಹೊರೆಯವರು ದೂರವಾಗುವರು.

    ವೃಶ್ಚಿಕ: ಪಿತ್ರಾರ್ಜಿತ ಸಮಸ್ಯೆಗಳು ಬಗೆಹರಿಯುವವು, ಹಿರಿಯರಿಂದ ಪ್ರಶಂಸೆ, ಮಕ್ಕಳ ಜೀವನ ಸುಧಾರಿಸುವುದು, ಸಂತಾನದೋಷಗಳು ಮುಕ್ತಿ.

    ಧನಸ್ಸು: ಉದ್ಯೋಗ ಸ್ಥಳಗಳಲ್ಲಿ ಅವಘಡ, ಸ್ಥಿರಾಸ್ತಿ ಸಮಸ್ಯೆಗಳು ಬಗೆಹರಿಯುವವು, ಉದ್ಯೋಗ, ಪದವಿ, ಹೆಸರು, ಹಣ ಸಂಪಾದನೆ ಹಂಬಲ.

    ಮಕರ: ಅನಾರೋಗ್ಯ, ಸ್ನೇಹಿತರಿಗೆ ಸಂಗಾತಿಗಾಗಿ ಖರ್ಚು, ಆರ್ಥಿಕ ಸಮಸ್ಯೆ, ಪಾಲುದಾರಿಕೆಯಲ್ಲಿ ನಷ್ಟ.

    ಕುಂಭ: ಅನೀರಿಕ್ಷಿತ ಸಾಲದ ಸಹಾಯ, ಧನಾಗಮನ, ಅತಿಯಾದ ಆಹಾರ ಸೇವನೆಯಿಂದ ಸಮಸ್ಯೆ, ಮಿತ್ರರಿಂದ ಎಡವಟ್ಟುಗಳು, ಕೋರ್ಟ್ ಮೆಟ್ಟಿಲೇರೋ ಸಾಧ್ಯತೆ.

    ಮೀನ: ಉತ್ತಮ ಹೆಸರು, ಸನ್ಮಾನಗಳಿಗೆ ಪಾತ್ರರಾಗುವಿರಿ, ಉದ್ಯೋಗದಲ್ಲಿ ಬಡ್ತಿ, ಮಕ್ಕಳ ಶುಭ ಕಾರ್ಯಗಳಲ್ಲಿ ಯಶಸ್ವಿ.

  • ದಿನಭವಿಷ್ಯ 18-08-2017

    ದಿನಭವಿಷ್ಯ 18-08-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷಋತು, ಶ್ರಾವಣ ಮಾಸ,
    ಕೃಷ್ಣ ಪಕ್ಷ, ದಶಮಿ ತಿಥಿ,
    ಗುರುವಾರ, ಮೃಗಶಿರ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
    ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06

    ರಾಹುಕಾಲ: ಮಧ್ಯಾಹ್ನ 2:01 ರಿಂದ 3:35
    ಗುಳಿಕಕಾಲ: ಬೆಳಗ್ಗೆ 9:19 ರಿಂದ 10:53
    ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:45
    ದಿನ ವಿಶೇಷ: ಸಿಂಹ ಸಂಕ್ರಮಣ

    ಮೇಷ: ಮಾತೃವಿನಿಂದ ಸಹಕಾರ, ಸ್ಥಿರಾಸ್ತಿ-ವಾಹನದಿಂದ ಲಾಭ, ವಾಹನ ಚಾಲನೆಯಲ್ಲಿ ಎಚ್ಚರ, ಸಂಗಾತಿ ಆರೋಗ್ಯದಲ್ಲಿ ಏರುಪೇರು.

    ವೃಷಭ: ಪ್ರಯಾಣದಲ್ಲಿ ಅಡೆತಡೆ, ಸಂಬಂಧಿಕರಲ್ಲಿ ಸಮಸ್ಯೆ, ವೃತ್ತಿ ಕ್ಷೇತ್ರದಲ್ಲಿ ಬದಲಾವಣೆ, ಕೆಲಸ ಕಾರ್ಯಗಳಲ್ಲಿ ಖರ್ಚು, ಅನಿರೀಕ್ಷಿತ ನಷ್ಟ ಹೆಚ್ಚು.

    ಮಿಥುನ: ಪೆಟ್ಟಾಗುವ ಸಾಧ್ಯತೆ, ರೋಗ ಬಾಧೆ, ಆರೋಗ್ಯದಲ್ಲಿ ಏರುಪೇರು, ಶತ್ರುಬಾಧೆ, ಸಾಲ ಬಾಧೆ, ಕೆಲಸಗಾರರ ಕೊರತೆ, ವಿಕೃತ ಆಸೆಗಳು ಹೆಚ್ಚಾಗುವುದು.

    ಕಟಕ: ದೂರ ಪ್ರದೇಶದಲ್ಲಿ ಉದ್ಯೋಗ, ಶತ್ರುಗಳು ದಮನ, ಕೋರ್ಟ್ ಕೇಸ್‍ಗಳಲ್ಲಿ ಜಯ, ಇಷ್ಟವಾದ ವಸ್ತುಗಳ ಖರೀದಿ, ಆಕಸ್ಮಿಕ ನಷ್ಟಗಳಾಗುವ ಸಾಧ್ಯತೆ.

    ಸಿಂಹ: ತಂದೆಯಿಂದ ಲಾಭ, ಪತ್ರ ವ್ಯವಹಾರಗಳಲ್ಲಿ ಸಮಸ್ಯೆ, ಸ್ಥಿರಾಸ್ತಿ ವಿಚಾರದಲ್ಲಿ ಕುಟುಂಬದಲ್ಲಿ ಮನಃಸ್ತಾಪ, ಅನಗತ್ಯ ಆಲೋಚನೆ, ಮಾನಸಿಕ ಚಂಚಲ, ನಿದ್ರಾಭಂಗ.

    ಕನ್ಯಾ: ವಾಹನ ಚಾಲನೆಯಿಂದ ತೊಂದರೆ, ಮಿತ್ರರ ವಿಚಾರವಾಗಿ ಕಲಹ, ತಾಯಿ ಮಕ್ಕಳ ಜೊತೆ ಮನಃಸ್ತಾಪ, ಉದ್ಯೋಗ ನಿಮಿತ್ತ ಪ್ರಯಾಣ, ದೂರ ಪ್ರಯಾಣ ಮಾಡುವಿರಿ.

    ತುಲಾ: ಸ್ವಂತ ವ್ಯಾಪಾರ ವ್ಯವಹಾರಕ್ಕೆ ಚಿಂತೆ, ಮೆಚ್ಚುಗೆಯ ಮಾತುಗಳಿಂದ ತೊಂದರೆ, ಆಕಸ್ಮಿಕ ಸಮಸ್ಯೆಗೆ ಸಿಲುಕುವಿರಿ, ಭೂ ವ್ಯವಹಾರದಲ್ಲಿ ಅನುಕೂಲ, ಉದ್ಯೋಗದಲ್ಲಿ ಅಭಿವೃದ್ಧಿ.

    ವೃಶ್ಚಿಕ: ದಾಂಪತ್ಯದಲ್ಲಿ ವಾಗ್ವಾದ, ಸಾಲಗಾರರೊಂದಿಗೆ ಕಿರಿಕಿರಿ, ಸೇವಕರಿಗೆ ಅಹಂಭಾವ, ಪೂರ್ವಜರ ಋಣ ಬಾಧೆ ಹೆಚ್ಚು, ಪೆಟ್ಟಾಗುವ ಸಾಧ್ಯತೆ, ಆರೋಗ್ಯದಲ್ಲಿ ಎಚ್ಚರಿಕೆ.

    ಧನಸ್ಸು: ಪ್ರೇಮ ವಿಚಾರದಲ್ಲಿ ಬಿರುಕು, ಮಕ್ಕಳ ನಡವಳಿಕೆಗಳಿಂದ ನೋವು, ದಾಂಪತ್ಯದಲ್ಲಿ ಸಮಸ್ಯೆ, ಕೋರ್ಟ್ ಕೇಸ್‍ಗಳಲ್ಲಿ ಸೋಲು, ನಷ್ಟ-ಒತ್ತಡಗಳು ಹೆಚ್ಚು, ನಿದ್ರಾಭಂಗ.

    ಮಕರ: ಸಂಗಾತಿ ಶತ್ರುವಾಗುವರು, ದಾಂಪತ್ಯದಲ್ಲಿ ಕಲಹ, ಭೂ ವ್ಯವಹಾರದಲ್ಲಿ ನಷ್ಟ, ಪ್ರೇಮ ವಿಚಾರದಲ್ಲಿ ಆತಂಕ, ನಿದ್ರಾಭಂಗ, ಮಕ್ಕಳಿಂದ ನಷ್ಟ.

    ಕುಂಭ: ಮಕ್ಕಳು ದಾರಿತಪ್ಪುವ ಸಾಧ್ಯತೆ, ಪತ್ರ ವ್ಯವಹಾರದಲ್ಲಿ ಅನುಕೂಲ, ಸಹೋದರನಿಂದ ಲಾಭ, ನೆರೆಹೊರೆಯವರಿಂದ ಸಹಕಾರ, ಉದ್ಯೋಗದಲ್ಲಿ ಪ್ರಗತಿ, ಗೌರವ ಸನ್ಮಾನ ಪ್ರಾಪ್ತಿ, ಉದ್ಯೋಗದಲ್ಲಿ ಬಡ್ತಿ.

    ಮೀನ: ಮಕ್ಕಳಿಂದ ಅನಿರೀಕ್ಷಿತ ಧನಾಗಮನ, ಮೋಜು-ಮಸ್ತಿಯಿಂದ ತೊಂದರೆ, ಅಲಂಕಾರಿಕ ವಸ್ತು ಬಳಕೆಯಿಂದ ಸಮಸ್ಯೆ, ಮೇಲಾಧಿಕಾರಿಗಳಿಂದ ಪ್ರಶಂಸೆ, ಶಕ್ತಿ ದೇವತೆಗಳ ದರ್ಶನ ಮಾಡುವಿರಿ.

  • ದಿನಭವಿಷ್ಯ: 17-08-2017

    ದಿನಭವಿಷ್ಯ: 17-08-2017

    ಪಂಚಾಂಗ: ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷಋತು, ಶ್ರಾವಣ ಮಾಸ,
    ಕೃಷ್ಣ ಪಕ್ಷ, ದಶಮಿ ತಿಥಿ,
    ಗುರುವಾರ, ಮೃಗಶಿರ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
    ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06

    ರಾಹುಕಾಲ: ಮಧ್ಯಾಹ್ನ 2:01 ರಿಂದ 3:35
    ಗುಳಿಕಕಾಲ: ಬೆಳಗ್ಗೆ 9:19 ರಿಂದ 10:53
    ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:45

    ಮೇಷ: ಮಾತೃವಿನಿಂದ ಸಹಕಾರ, ಸ್ಥಿರಾಸ್ತಿ-ವಾಹನದಿಂದ ಲಾಭ, ವಾಹನ ಚಾಲನೆಯಲ್ಲಿ ಎಚ್ಚರ, ಸಂಗಾತಿ ಆರೋಗ್ಯದಲ್ಲಿ ಏರುಪೇರು.

    ವೃಷಭ: ಪ್ರಯಾಣದಲ್ಲಿ ಅಡೆತಡೆ, ಸಂಬಂಧಿಕರಲ್ಲಿ ಸಮಸ್ಯೆ, ವೃತ್ತಿ ಕ್ಷೇತ್ರದಲ್ಲಿ ಬದಲಾವಣೆ, ಕೆಲಸ ಕಾರ್ಯಗಳಲ್ಲಿ ಖರ್ಚು, ಅನಿರೀಕ್ಷಿತ ನಷ್ಟ ಹೆಚ್ಚು.

    ಮಿಥುನ: ಪೆಟ್ಟಾಗುವ ಸಾಧ್ಯತೆ, ಗುಪ್ತರೋಗ ಬಾಧೆ, ಆರೋಗ್ಯದಲ್ಲಿ ಏರುಪೇರು, ಶತ್ರುಬಾಧೆ, ಸಾಲ ಬಾಧೆ, ಕೆಲಸಗಾರರ ಕೊರತೆ, ವಿಕೃತ ಆಸೆಗಳು ಹೆಚ್ಚಾಗುವುದು.

    ಕಟಕ: ದೂರ ಪ್ರದೇಶದಲ್ಲಿ ಉದ್ಯೋಗ, ಶತ್ರುಗಳು ದಮನ, ಕೋರ್ಟ್ ಕೇಸ್‍ಗಳಲ್ಲಿ ಜಯ, ಇಷ್ಟವಾದ ವಸ್ತುಗಳ ಖರೀದಿ, ಆಕಸ್ಮಿಕ ನಷ್ಟಗಳಾಗುವ ಸಾಧ್ಯತೆ.

    ಸಿಂಹ: ತಂದೆಯಿಂದ ಲಾಭ, ಪತ್ರ ವ್ಯವಹಾರಗಳಲ್ಲಿ ಸಮಸ್ಯೆ, ಸ್ಥಿರಾಸ್ತಿ ವಿಚಾರದಲ್ಲಿ ಕುಟುಂಬದಲ್ಲಿ ಮನಃಸ್ತಾಪ, ಅನಗತ್ಯ ಆಲೋಚನೆ, ಮಾನಸಿಕ ಚಂಚಲ, ನಿದ್ರಾಭಂಗ.

    ಕನ್ಯಾ: ವಾಹನ ಚಾಲನೆಯಿಂದ ತೊಂದರೆ, ಮಿತ್ರರ ವಿಚಾರವಾಗಿ ಕಲಹ, ತಾಯಿ ಮಕ್ಕಳ ಜೊತೆ ಮನಃಸ್ತಾಪ, ಉದ್ಯೋಗ ನಿಮಿತ್ತ ಪ್ರಯಾಣ, ದೂರ ಪ್ರಯಾಣ ಮಾಡುವಿರಿ.

    ತುಲಾ: ಸಂತ ವ್ಯಾಪಾರ ವ್ಯವಹಾರಕ್ಕೆ ಚಿಂತೆ, ಮೆಚ್ಚುಗೆಯ ಮಾತುಗಳಿಂದ ತೊಂದರೆ, ಆಕಸ್ಮಿಕ ಸಮಸ್ಯೆಗೆ ಸಿಲುಕುವಿರಿ, ಭೂ ವ್ಯವಹಾರದಲ್ಲಿ ಅನುಕೂಲ, ಉದ್ಯೋಗದಲ್ಲಿ ಅಭಿವೃದ್ಧಿ.

    ವೃಶ್ಚಿಕ: ದಾಂಪತ್ಯದಲ್ಲಿ ವಾಗ್ವಾದ, ಸಾಲಗಾರರೊಂದಿಗೆ ಕಿರಿಕಿರಿ, ಸೇವಕರಿಗೆ ಅಹಂಭಾವ, ಪೂರ್ವಜರ ಋಣ ಬಾಧೆ ಹೆಚ್ಚು, ಪೆಟ್ಟಾಗುವ ಸಾಧ್ಯತೆ, ಆರೋಗ್ಯದಲ್ಲಿ ಎಚ್ಚರಿಕೆ.

    ಧನಸ್ಸು: ಪ್ರೇಮ ವಿಚಾರದಲ್ಲಿ ಬಿರುಕು, ಮಕ್ಕಳ ನಡವಳಿಕೆಗಳಿಂದ ನೋವು, ದಾಂಪತ್ಯದಲ್ಲಿ ಸಮಸ್ಯೆ, ಕೋರ್ಟ್ ಕೇಸ್‍ಗಳಲ್ಲಿ ಸೋಲು, ನಷ್ಟ-ಒತ್ತಡಗಳು ಹೆಚ್ಚು, ನಿದ್ರಾಭಂಗ.

    ಮಕರ: ಸಂಗಾತಿ ಶತ್ರುವಾಗುವರು, ದಾಂಪತ್ಯದಲ್ಲಿ ಕಲಹ, ಭೂ ವ್ಯವಹಾರದಲ್ಲಿ ನಷ್ಟ, ಪ್ರೇಮ ವಿಚಾರದಲ್ಲಿ ಆತಂಕ, ನಿದ್ರಾಭಂಗ, ಮಕ್ಕಳಿಂದ ನಷ್ಟ.

    ಕುಂಭ: ಮಕ್ಕಳು ದಾರಿತಪ್ಪುವ ಸಾಧ್ಯತೆ, ಪತ್ರ ವ್ಯವಹಾರದಲ್ಲಿ ಅನುಕೂಲ, ಸಹೋದರನಿಂದ ಲಾಭ, ನೆರೆಹೊರೆಯವರಿಂದ ಸಹಕಾರ, ಉದ್ಯೋಗದಲ್ಲಿ ಪ್ರಗತಿ, ಗೌರವ ಸನ್ಮಾನ ಪ್ರಾಪ್ತಿ, ಉದ್ಯೋಗದಲ್ಲಿ ಬಡ್ತಿ.

    ಮೀನ: ಮಕ್ಕಳಿಂದ ಅನಿರೀಕ್ಷಿತ ಧನಾಗಮನ, ಮೋಜು-ಮಸ್ತಿಯಿಂದ ತೊಂದರೆ, ಅಲಂಕಾರಿಕ ವಸ್ತು ಬಳಕೆಯಿಂದ ಸಮಸ್ಯೆ, ಮೇಲಾಧಿಕಾರಿಗಳಿಂದ ಪ್ರಶಂಸೆ, ಶಕ್ತಿ ದೇವತೆಗಳ ದರ್ಶನ ಮಾಡುವಿರಿ.

  • ದಿನಭವಿಷ್ಯ 16-08-2017

    ದಿನಭವಿಷ್ಯ 16-08-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಶ್ರಾವಣ ಮಾಸ,
    ಕೃಷ್ಣ ಪಕ್ಷ, ನವಮಿ ತಿಥಿ, ಬುಧವಾರ

    ಮೇಷ: ಭೂ ಲಾಭ, ವ್ಯವಹಾರದಲ್ಲಿ ಏರುಪೇರು, ಅಪರಿಚಿತ ವ್ಯಕ್ತಿಗಳಿಂದ ತೊಂದರೆ, ಅಲ್ಪ ಆದಾಯ, ಅಧಿಕ ಖರ್ಚು.

    ವೃಷಭ: ಹಣಕಾಸು ಲಾಭ, ವಿಪರೀತ ಖರ್ಚು, ಕೆಲಸ ಕಾರ್ಯಗಳಲ್ಲಿ ನಿರ್ವಿಘ್ನ, ಪೆಟ್ರೋಲಿಯಂ ಉತ್ಪನ್ನಗಳಿಂದ ಲಾಭ.

    ಮಿಥುನ: ಮನಸ್ಸಿಗೆ ಅಸಮಾಧಾನ, ಪರಸ್ಥಳ ವಾಸ, ಅಮೂಲ್ಯ ವಸ್ತುಗಳ ಖರೀದಿ, ಮಾನಸಿಕ ನೆಮ್ಮದಿಗೆ ಭಂಗ.

    ಕಟಕ: ಋಣ ವಿಮೋಚನೆ, ಆತ್ಮೀಯರಲ್ಲಿ ವಿರೋಧ, ಯತ್ನಿತ ಕಾರ್ಯಗಳಲ್ಲಿ ವಿಳಂಬ, ಮನೆಯಲ್ಲಿ ಶುಭ ಕಾರ್ಯ, ಆರೋಗ್ಯದಲ್ಲಿ ಏರುಪೇರು.

    ಸಿಂಹ: ಮಾನಸಿಕ ಒತ್ತಡ, ದುಃಖ ಹೆಚ್ಚಾಗುವುದು, ಇಲ್ಲ ಸಲ್ಲದ ಅಪವಾದ, ದಾಂಪತ್ಯದಲ್ಲಿ ಕಲಹ, ಆಕಸ್ಮಿಕ ಧನ ನಷ್ಟ.

    ಕನ್ಯಾ: ಆರೋಗ್ಯ ವೃದ್ಧಿ, ಉತ್ತಮ ಬುದ್ಧಿಶಕ್ತಿ, ಅಧಿಕ ಖರ್ಚು, ನಾನಾ ವಿಚಾರಗಳಲ್ಲಿ ಆಸಕ್ತಿ, ಇಷ್ಟಾರ್ಥ ಸಿದ್ಧಿ.

    ತುಲಾ: ವಾಣಿಜ್ಯೋದ್ಯಮಿಗಳಿಗೆ ಶುಭ, ಅಕಾಲ ಭೋಜನ, ನಿದ್ರಾಭಂಗ, ವಿವಾಹದ ಮಾತುಕತೆ.

    ವೃಶ್ಚಿಕ: ವೈಯುಕ್ತಿಕ ವಿಚಾರಗಳಲ್ಲಿ ಗಮನವಹಿಸಿ, ಸ್ಥಾನ ಬದಲಾವಣೆ, ಚಂಚಲ ಮನಸ್ಸು.

    ಧನಸ್ಸು: ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ಕೆಲಸ ಕಾರ್ಯಗಳಲ್ಲಿ ನಿಧಾನ, ಸಾಲ ಮರು ಪಾವತಿ, ಶುಭ ವಾರ್ತೆ ಕೇಳುವಿರಿ.

    ಮಕರ: ಮನಸ್ಸಿನಲ್ಲಿ ಕೆಟ್ಟಾಲೋಚನೆಗಳು, ಮುಖ್ಯ ಕಾರ್ಯದಲ್ಲಿ ಸಾಧನೆ, ಮೋಸದ ತಂತ್ರಕ್ಕೆ ಬೀಳುವಿರಿ, ಶತ್ರುಗಳ ಕಾಟ.

    ಕುಂಭ: ಸ್ವಯಂಕೃತ ಅಪರಾಧ, ವಾಹನ ಚಾಲಕರಿಗೆ ತೊಂದರೆ, ಆರೋಗ್ಯದಲ್ಲಿ ಏರುಪೇರು, ಕೆಟ್ಟಾಲೋಚನೆ.

    ಮೀನ: ವ್ಯಾಪಾರದಲ್ಲಿ ಮಂದಗತಿ, ದಾಂಪತ್ಯದಲ್ಲಿ ಸಾಮರಸ್ಯ, ಪಾಪ ಬುದ್ಧಿ, ಬುದ್ಧಿವಂತಿಕೆಯಿಂದ ಕಾರ್ಯ ಪ್ರಗತಿ.

  • ದಿನಭವಿಷ್ಯ: 15-08-2017

    ದಿನಭವಿಷ್ಯ: 15-08-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಶ್ರಾವಣ ಮಾಸ,
    ಕೃಷ್ಣ ಪಕ್ಷ, ಅಷ್ಠಮಿ ತಿಥಿ,
    ಮಂಗಳವಾರ, ಕೃತ್ತಿಕಾ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 3:35 ರಿಂದ 5:09
    ಗುಳಿಕಕಾಲ: ಮಧ್ಯಾಹ್ನ 12:27 ರಿಂದ 2:01
    ಯಮಗಂಡಕಾಲ: ಬೆಳಗ್ಗೆ 9:19 ರಿಂದ 10:53

    ಮೇಷ: ಯತ್ನ ಕಾರ್ಯದಲ್ಲಿ ಅನುಕೂಲ, ರಿಯಲ್ ಎಸ್ಟೇಟ್‍ನವರಿಗೆ ಅಧಿಕ ಲಾಭ, ದ್ವಿಚಕ್ರ ವಾಹನ ಸವಾರರು ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ.

    ವೃಷಭ: ಪ್ರಿಯ ಜನರ ಭೇಟಿ, ಅಲಂಕಾರಿಕ ವಸ್ತುಗಳಿಗಾಗಿ ಖರ್ಚು, ಚಂಚಲ ಮನಸ್ಸು, ವೃಥಾ ತಿರುಗಾಟ, ಅಕಾಲ ಭೋಜನ.

    ಮಿಥುನ: ಪ್ರಭಾವಿ ವ್ಯಕ್ತಿಗಳ ಭೇಟಿ, ಸ್ತ್ರೀಯರಿಗೆ ಅನಾರೋಗ್ಯ, ವಿವಾದಗಳಿಂದ ದೂರವಿರಿ, ಆಲಸ್ಯ ಮನೋಭಾವ.

    ಕಟಕ: ಅಲ್ಪ ಕಾರ್ಯ ಸಿದ್ಧಿ, ಕ್ರಯ-ವಿಕ್ರಯಗಳಲ್ಲಿ ಮೋಸ, ಹೆತ್ತವರಿಂದ ಹಿತ ವಚನ, ವಿದೇಶ ಪ್ರಯಾಣ.

    ಸಿಂಹ; ಕಾರ್ಯ ವಿಘಾತ, ಶತ್ರುಗಳ ಬಾಧೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮನಃಸ್ತಾಪ, ಮನಸ್ಸಿನಲ್ಲಿ ಭಯ, ದೂರ ಪ್ರಯಾಣ.

    ಕನ್ಯಾ: ಶ್ರಮಕ್ಕೆ ತಕ್ಕ ವರಮಾನ, ವಿವಾಹ ಯೋಗ, ವ್ಯವಹಾರದಲ್ಲಿ ದೃಷ್ಟಿ ದೋಷ, ದಂಡ ಕಟ್ಟುವ ಸಾಧ್ಯತೆ, ಮನಸ್ಸಿನಲ್ಲಿ ಗೊಂದಲ.

    ತುಲಾ; ಮಕ್ಕಳೊಂದಿಗೆ ಸಂತಸ, ನೆಮ್ಮದಿಯ ಜೀವನ, ಪಾಲುದಾರಿಕೆಯಲ್ಲಿ ಎಚ್ಚರ, ಹಿತ ಶತ್ರುಗಳಿಂದ ತೊಂದರೆ, ಅನ್ಯರಿಗೆ ಉಪಕಾರ ಮಾಡುವಿರಿ.

    ವೃಶ್ಚಿಕ: ಬಹು ಜನರಿಗೆ ವಿರೋಧಿಗಳಾಗುವಿರಿ, ದ್ವೇಷ ಸಾಧಿಸುವಿರಿ, ಕೆಲಸ ಕಾರ್ಯಗಳಲ್ಲಿ ಓಡಾಟ, ಅಧಿಕ ಖರ್ಚು.

    ಧನಸ್ಸು; ದೈವಿಕ ಚಿಂತನೆ, ಯತ್ನ ಕಾರ್ಯದಲ್ಲಿ ಜಯ, ವಿದೇಶ ಪ್ರಯಾಣ, ಅನ್ಯರಲ್ಲಿ ವೈಮನಸ್ಸು, ಉತ್ತಮ ಬುದ್ಧಿಶಕ್ತಿ.

    ಮಕರ: ಹಿತ ಶತ್ರುಗಳಿಂದ ತೊಂದರೆ, ಹಣಕಾಸು ಸಮಸ್ಯೆ, ಕಾರ್ಯ ವಿಘಾತ, ಸ್ಥಿರಾಸ್ತಿ ಮಾರಾಟ, ನಂಬಿಕೆ ದ್ರೋಹ.

    ಕುಂಭ: ಕಾರ್ಯ ಬದಲಾವಣೆ, ವಿದ್ಯೆಯಲ್ಲಿ ಆಸಕ್ತಿ, ನೀಚ ಜನರ ಸಹವಾಸ, ಅಕಾಲ ಭೋಜನ, ದಾಂಪತ್ಯದಲ್ಲಿ ಕಲಹ.

    ಮೀನ; ದಾನ-ಧರ್ಮದಲ್ಲಿ ಆಸಕ್ತಿ, ಗೆಳೆಯರಿಂದ ಅನರ್ಥ, ಮಾತಿನ ಮೇಲೆ ಹಿಡಿತ ಅಗತ್ಯ, ಕೃಷಿಯಲ್ಲಿ ನಷ್ಟ ಸಾಧ್ಯತೆ.

  • ದಿನಭವಿಷ್ಯ: 14-08-2017

    ದಿನಭವಿಷ್ಯ: 14-08-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಶ್ರಾವಣ ಮಾಸ,
    ಕೃಷ್ಣ ಪಕ್ಷ, ಸಪ್ತಮಿ ತಿಥಿ,
    ಸೋಮವಾರ, ಭರಣಿ ನಕ್ಷತ್ರ

    ರಾಹುಕಾಲ: ಬೆಳಗ್ಗೆ 7:45 ರಿಂದ 9:19
    ಗುಳಿಕಕಾಲ: ಮಧ್ಯಾಹ್ನ 2:01 ರಿಂದ 3:15
    ಯಮಗಂಡಕಾಲ: ಬೆಳಗ್ಗೆ 10:53 ರಿಂದ 12:27

    ಮೇಷ: ಅತಿಯಾದ ಭಯ, ವಾದ-ವಿವಾದಗಳಲ್ಲಿ ಗೆಲುವು, ಆರೋಗ್ಯ ಸಮಸ್ಯೆ, ಮನಸ್ಸಿನಲ್ಲಿ ಗೊಂದಲ, ವ್ಯವಹಾರದಲ್ಲಿ ಮೋಸ.

    ವೃಷಭ: ಸ್ತ್ರೀಯರಿಂದ ಶುಭ, ಭೋಗ ವಸ್ತು ಪ್ರಾಪ್ತಿ, ಧನ ಲಾಭ, ಶೀತ ಸಂಬಂಧಿತ ರೋಗ, ಶತ್ರುಗಳ ಭಯ.

    ಮಿಥುನ: ಆದಾಯಕ್ಕಿಂತ ಖರ್ಚು ಹೆಚ್ಚು, ನೀಚ ಜನರ ಸಹವಾಸದಿಂದ ತೊಂದರೆ, ಮನಃಕ್ಲೇಷ, ಶತ್ರುಗಳ ಕಾಟ, ಇಲ್ಲ ಸಲ್ಲದ ಅಪವಾದ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ.

    ಕಟಕ: ಕಾರ್ಯ ಸಾಧನೆಗಾಗಿ ಓಡಾಟ, ಅಭಿವೃದ್ಧಿ ಕುಂಠಿತ, ವಿದೇಶ ಪ್ರಯಾಣ, ಸಾಲ ಬಾಧೆ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ.

    ಸಿಂಹ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ರಾಜ ಸನ್ಮಾನ, ವಾಹನ ಯೋಗ, ಅನಿರೀಕ್ಷಿತ ಧನ ಲಾಭ, ಸಮಾಜದಲ್ಲಿ ಗೌರವ.

    ಕನ್ಯಾ: ವ್ಯಾಪಾರ ವ್ಯವಹಾರಕ್ಕೆ ಕೆಟ್ಟ ದೃಷ್ಠಿ, ನಷ್ಟಗಳಾಗುವ ಸಾಧ್ಯತೆ, ಸಾಧಾರಣ ಪ್ರಗತಿ, ಮಹತ್ವದ ಕಾರ್ಯಗಳಲ್ಲಿ ಜಯ, ಯತ್ನ ಕಾರ್ಯಗಳಲ್ಲಿ ಯಶಸ್ಸು.

    ತುಲಾ: ದ್ರವ ರೂಪದ ವಸ್ತುಗಳಿಂದ ಲಾಭ, ಚಂಚಲ ಮನಸ್ಸು, ಮನಃಕ್ಲೇಷ, ಶರೀರದಲ್ಲಿ ಆತಂಕ, ದುಃಖದಾಯಕ ಪ್ರಸಂಗ.

    ವೃಶ್ಚಿಕ: ಕೀರ್ತಿ ವೃದ್ಧಿ, ಧರ್ಮ ಕಾರ್ಯದಲ್ಲಿ ಆಸಕ್ತಿ, ದಾಯಾದಿಗಳ ಕಲಹ, ಮಿತ್ರರಿಂದ ಸಹಾಯ, ದುಷ್ಟ ಚಿಂತನೆ, ಆರೋಗ್ಯದಲ್ಲಿ ವ್ಯತ್ಯಾಸ.

    ಧನಸ್ಸು: ಪ್ರೀತಿ ಸಮಾಗಮ, ಮಾತೃವಿನಿಂದ ಲಾಭ, ನಿವೇಶನ ಪ್ರಾಪ್ತಿ, ವಿದ್ಯಾರ್ಥಿಗಳಲ್ಲಿ ಆತಂಕ, ಚಿನ್ನಾಭರಣ ಪ್ರಾಪ್ತಿ.

    ಮಕರ: ಅತಿಯಾದ ನೋವು, ವಿಪರೀತ ತೊಂದರೆ, ವ್ಯವಹಾರದಲ್ಲಿ ಭೀತಿ, ಶಸ್ತ್ರಚಿಕಿತ್ಸೆಗೊಳಗಾಗುವ ಸಾಧ್ಯತೆ, ಉದರ ಬಾಧೆ.

    ಕುಂಭ: ಮನೆಯಲ್ಲಿ ಶುಭ ಕಾರ್ಯ, ತೀರ್ಥಕ್ಷೇತ್ರ ದರ್ಶನ, ಉದ್ಯೋಗದಲ್ಲಿ ಬಡ್ತಿ, ದಾಂಪತ್ಯದಲ್ಲಿ ಅನ್ಯೋನ್ಯತೆ, ಸ್ತ್ರೀಯರಿಗೆ ಲಾಭ, ರೋಗ ಬಾಧೆ.

    ಮೀನ: ಗುರುಗಳ ದರ್ಶನ ಮಾಡುವಿರಿ, ವಾಹನದಿಂದ ಲಾಭ, ಸ್ನೇಹ ವೃದ್ಧಿ, ಅಧಿಕಾರಿಗಳಲ್ಲಿ ಕಲಹ, ಪರರ ಧನಪ್ರಾಪ್ತಿ, ಯಾರನ್ನೂ ಹೆಚ್ಚು ನಂಬಬೇಡಿ.

  • ದಿನಭವಿಷ್ಯ: 13-08-2017

    ದಿನಭವಿಷ್ಯ: 13-08-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಶ್ರಾವಣ ಮಾಸ,
    ಕೃಷ್ಣ ಪಕ್ಷ, ಸಪ್ತಮಿ ತಿಥಿ,
    ಭಾನುವಾರ.

    ಮೇಷ: ಕ್ರಯ-ವಿಕ್ರಯಗಳಲ್ಲಿ ಲಾಭ, ವಾಹನ ರಿಪೇರಿ, ಶತ್ರುಗಳ ಬಾಧೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸುಳ್ಳು ಹೇಳುವಿರಿ, ಕೋರ್ಟ್ ಕೇಸ್‍ಗಳಲ್ಲಿ ವಿಘ್ನ.

    ವೃಷಭ: ಗುರು ಹಿರಿಯರಲ್ಲಿ ಭಕ್ತಿ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಶತ್ರುಗಳು ನಾಶ, ಕುಟುಂಬದಲ್ಲಿ ಅಹಿತಕರ ವಾತಾವರಣ, ಬಂಧುಗಳಿಂದ ಸಹಾಯ, ಆಕಸ್ಮಿಕ ಖರ್ಚು, ಸ್ತ್ರಿ ಲಾಭ.

    ಮಿಥುನ: ದಾನ ಧರ್ಮದಲ್ಲಿ ಆಸಕ್ತಿ, ಅನಿರೀಕ್ಷಿತ ದ್ರವ್ಯ ಲಾಭ, ಕೀರ್ತಿ ವೃದ್ಧಿ, ಆರೋಗ್ಯ ವೃದ್ಧಿ, ವ್ಯವಹಾರದಲ್ಲಿ ಲಾಭ, ನಂಬಿಕಸ್ಥರಿಂದ ಮೋಸ, ಮನಸ್ಸಿನಲ್ಲಿ ಆತಂಕ.

    ಕಟಕ: ಅಧಿಕ ಖರ್ಚು, ಪುಣ್ಯಕ್ಷೇತ್ರ ದರ್ಶನ, ಕಾರ್ಯ ಸಾಧನೆಗಾಗಿ ಓಡಾಟ, ಸ್ಥಿರಾಸ್ತಿ ಮಾರಾಟ, ಮನಸ್ಸಿನಲ್ಲಿ ಗೊಂದಲ, ಅನ್ಯರಲ್ಲಿ ವೈಮನಸ್ಸು, ವ್ಯಾಪಾರದಲ್ಲಿ ಲಾಭ.

    ಸಿಂಹ: ಆತ್ಮೀಯರ ಭೇಟಿ, ಸ್ತ್ರೀಯರಿಗೆ ಲಾಭ, ವ್ಯಾಪಾರದಲ್ಲಿ ಅನುಕೂಲ, ಉದ್ಯೋಗದಲ್ಲಿ ಅನುಕೂಲ, ಸ್ಥಿರಾಸ್ತಿ ಸಂಪಾದನೆ, ಮನಸ್ಸಿನಲ್ಲಿ ಭಯ ಭೀತಿ, ಆರೋಗ್ಯದಲ್ಲಿ ಏರುಪೇರು, ಕಾರ್ಯದಲ್ಲಿ ವಿಳಂಬ.

    ಕನ್ಯಾ: ಕೆಲಸ ಕಾರ್ಯಗಳಲ್ಲಿ ವಿಳಂಬ, ವೃಥಾ ಧನವ್ಯಯ, ಅಪಜಯ, ದುಷ್ಟ ಜನರಿಂದ ತೊಂದರೆ, ಕೃಷಿಯಲ್ಲಿ ಲಾಭ, ವಸ್ತ್ರಾಭರಣ ಪ್ರಾಪ್ತಿ.

    ತುಲಾ: ಆದಾಯಕ್ಕಿಂತ ಖರ್ಚು ಹೆಚ್ಚು, ಕೆಟ್ಟ ಮಾತುಗಳನ್ನಾಡುವಿರಿ, ಅಪವಾದ ನಿಂದನೆ, ಸ್ವಜನರ ವಿರೋಧ, ಆಕಸ್ಮಿಕ ಧನಲಾಭ, ವಾಹನ ಚಾಲನೆಯಲ್ಲಿ ಎಚ್ಚರಿಕೆ.

    ವೃಶ್ಚಿಕ: ಮನೆಯಲ್ಲಿ ತೊಂದರೆ, ದಾಂಪತ್ಯದಲ್ಲಿ ಅನ್ಯೋನ್ಯತೆ, ಉತ್ತಮ ಬುದ್ಧಿಶಕ್ತಿ, ಅವಿವಾಹಿತರಿಗೆ ವಿವಾಹಯೋಗ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸೋಮಾರಿತನ, ಸುಖ ಹಾನಿ.

    ಧನಸ್ಸು: ವಿಪರೀತ ದುಶ್ಚಟ, ದೂರ ಪ್ರಯಾಣ, ನಾನಾ ರೀತಿಯ ಚಿಂತೆ, ಸುಖ ಭೋಜನ, ಯತ್ನ ಕಾರ್ಯಗಳಲ್ಲಿ ಪ್ರಗತಿ, ದ್ರವ್ಯ ಲಾಭ, ಸೈಟ್ ಖರೀದಿಸುವ ಯೋಗ.

    ಮಕರ: ವ್ಯಾಪಾರದಲ್ಲಿ ಲಾಭ, ಉದ್ಯೋಗದಲ್ಲಿ ಅನುಕೂಲ, ಇಷ್ಟಾರ್ಥ ಸಿದ್ಧಿ, ಋಣ ಬಾಧೆ, ದುಷ್ಟರಿಂದ ದೂರವಿರಿ, ಬಂಧುಗಳಲ್ಲಿ ಮನಃಸ್ತಾಪ, ಯತ್ನ ಕಾರ್ಯದಲ್ಲಿ ವಿಘ್ನ.

    ಕುಂಭ: ಸ್ಥಾನ ಬದಲಾವಣೆ, ಅಕಾಲ ಭೊಜನ, ಕುಟುಂಬದಲ್ಲಿ ಕಲಹ, ಅತಿಯಾದ ನಿದ್ರೆ, ವ್ಯಾಸಂಗಕ್ಕೆ ತೊಂದರೆ, ಮಾನಸಿಕ ಅಶಾಂತಿ, ಸ್ಥಿರಾಸ್ತಿ ವಿಚಾರದಲ್ಲಿ ತೊಂದರೆ.

    ಮೀನ: ಅಮೂಲ್ಯ ವಸ್ತುವನ್ನ ಕಳೆದುಕೊಳ್ಳುವಿರಿ, ರೋಗ ಬಾಧೆ, ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಏರುಪೇರು, ಪರಸ್ತ್ರೀಯಿಂದ ಲಾಭ, ಧನ ಲಾಭ, ಆರೋಗ್ಯದಲ್ಲಿ ಚೇತರಿಕೆ.

  • ದಿನಭವಿಷ್ಯ: 12-08-2017

    ದಿನಭವಿಷ್ಯ: 12-08-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಶ್ರಾವಣ ಮಾಸ,
    ಕೃಷ್ಣ ಪಕ್ಷ, ಪಂಚಮಿ ತಿಥಿ,
    ಶನಿವಾರ, ರೇವತಿ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
    ಅಶುಭ ಘಳಿಗೆ: ಬೆಳಗ್ಗೆ 9:05 ರಿಂದ 10:47

    ರಾಹುಕಾಲ: ಬೆಳಗ್ಗೆ 9:20 ರಿಂದ 10:54
    ಗುಳಿಕಕಾಲ: ಬೆಳಗ್ಗೆ 6:11 ರಿಂದ 7:46
    ಯಮಗಂಡಕಾಲ: ಮಧ್ಯಾಹ್ನ 2:02 ರಿಂದ 3:36

    ಮೇಷ: ಬಂಧುಗಳಿಂದ ನೋವು ಅವಮಾನ, ಮಕ್ಕಳ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ತಲೆ ನೋವು, ಉಷ್ಣಬಾಧೆ, ನರದೌರ್ಬಲ್ಯ, ಕುತ್ತಿಗೆ ನೋವು, ಆರೋಗ್ಯದಲ್ಲಿ ಏರುಪೇರು.

    ವೃಷಭ: ಪ್ರಯಾಣಕ್ಕಾಗಿ ಅಧಿಕ ಖರ್ಚು, ಮಿತ್ರರೊಂದಿಗೆ ಮೋಜು-ಮಸ್ತಿ, ಉದ್ಯೋಗ ಸ್ಥಳದಲ್ಲಿ ಅನಗತ್ಯ ಮಾತುಕತೆ, ಇಲ್ಲ ಸಲ್ಲದ ಅಪವಾದ.

    ಮಿಥುನ: ಆರ್ಥಿಕ ಸಮಸ್ಯೆ ನಿವಾರಣೆ, ಪ್ರಯಾಣದಲ್ಲಿ ಕಿರಿಕಿರಿ, ಸೇವಕರಿಂದ ತೊಂದರೆ, ಅಧಿಕಾರಿಗಳಿಂದ ಉದ್ಯೋಗದಲ್ಲಿ ಸಮಸ್ಯೆ, ನೆರೆಹೊರೆಯವರಿಂದ ಸಂಕಷ್ಟ.

    ಕಟಕ: ಗರ್ಭಿಣಿಯರು ಎಚ್ಚರಿಕೆ ವಹಿಸಿ, ಅತೀ ಬುದ್ಧಿವಂತಿಕೆಯಿಂದ ಸಮಸ್ಯೆ, ವೃತ್ತಿ ಕ್ಷೇತ್ರದವರ ಭೇಟಿ ಸಾಧ್ಯತೆ, ಕೆಲಸಗಳಲ್ಲಿ ಒತ್ತಡ, ಹಣಕಾಸು ವ್ಯತ್ಯಾಸದಿಂದ ನಿದ್ರಾಭಂಗ.

    ಸಿಂಹ: ಮಿತ್ರರೊಂದಿಗೆ ದೂರ ಪ್ರಯಾಣ, ಅನಿರೀಕ್ಷಿತ ಧನಾಗಮನ, ಆರೋಗ್ಯದಲ್ಲಿ ಏರುಪೇರು, ಮಾನಸಿಕ ಅಸ್ಥಿರತೆ.

    ಕನ್ಯಾ: ಮಕ್ಕಳಿಗೆ ಉತ್ತಮ ಅವಕಾಶ, ಸ್ವಯಂಕೃತ್ಯಗಳಿಂದ ನಷ್ಟ, ಸಂಸಾರದಲ್ಲಿ ಕಲಹ, ಆಕಸ್ಮಿಕ ಸ್ನೇಹಿತರಿಂದ ಅನುಕೂಲ.

    ತುಲಾ: ಕಾರ್ಯ ನಿಮಿತ್ತ ಪ್ರಯಾಣ, ದೂರ ಪ್ರಯಾಣ, ಸೋಲು, ನಷ್ಟ, ನಿರಾಸೆ, ಕೆಟ್ಟ ತೀರ್ಮಾನ ತೆಗೆದುಕೊಳ್ಳುವಿರಿ, ಅಹಂಭಾವದಿಂದ ಕಿರಿಕಿರಿ, ದಾಂಪತ್ಯದಲ್ಲಿ ವೈಮನಸ್ಸು, ನಿದ್ರಾಭಂಗ.

    ವೃಶ್ಚಿಕ: ಹಳೇ ವಸ್ತುಗಳಿಂದ ಲಾಭ, ಪ್ರಯಾಣದಲ್ಲಿ ನಿರಾಸಕ್ತಿ, ಸ್ಥಿರಾಸ್ತಿಯಿಂದ ಅನುಕೂಲ, ವಿದ್ಯಾರ್ಥಿಗಳಲ್ಲಿ ಆಲಸ್ಯ, ಉದ್ಯೋಗದಲ್ಲಿ ಒತ್ತಡ.

    ಧನಸ್ಸು: ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಇಲ್ಲ ಸಲ್ಲದ ಅಪವಾದ, ವಿದ್ಯಾರ್ಥಿಗಳಲ್ಲಿ ಆಸಕ್ತಿ, ಸಂಗಾತಿಯ ನಡವಳಿಕೆಯಿಂದ ಬೇಸರ, ಬಂಧುಗಳಿಂದ ದೂರವಾಗುವಿರಿ.

    ಮಕರ: ಅದೃಷ್ಟ ಒಲಿಯುವುದು, ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯ, ಮಾಟ-ಮಂತ್ರದ ಭೀತಿ, ಉದ್ಯೋಗ ಬದಲಾವಣೆ, ಸ್ಥಳ ಬದಲಾವಣೆಯಿಂದ ಸಮಸ್ಯೆ.

    ಕುಂಭ: ಆದಾಯ ತೆರಿಗೆ ಇಲಾಖೆಯವರಿಂದ ಸಮಸ್ಯೆ, ಎಲೆಕ್ಟ್ರಾನಿಕ್ ವಸ್ತುಗಳಿಂದ ತೊಂದರೆ, ಮಕ್ಕಳಲ್ಲಿ ಅನಗತ್ಯ ತಿರುಗಾಟ, ಪ್ರೇಮ ವಿಚಾರಗಳಲ್ಲಿ ಸಮಸ್ಯೆ.

    ಮೀನ: ಪ್ರಯಾಣದಲ್ಲಿ ಸಮಸ್ಯೆ, ವಾಹನ ಚಾಲನೆಯಲ್ಲಿ ಎಚ್ಚರ, ಮಹಿಳೆಯರಿಗೆ ಐಷಾರಾಮಿ ಒಲವು, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ದೂರ ಪ್ರದೇಶಕ್ಕೆ ಪ್ರಯಾಣ.

  • ದಿನಭವಿಷ್ಯ 11-08-2017

    ದಿನಭವಿಷ್ಯ 11-08-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಶ್ರಾವಣ ಮಾಸ,
    ಕೃಷ್ಣ ಪಕ್ಷ, ಚತುರ್ಥಿ ತಿಥಿ,
    ಶುಕ್ರವಾರ, ಉತ್ತರಭಾದ್ರಪದ ನಕ್ಷತ್ರ

    ಶುಭ ಘಳಿಗೆ: ಬೆಳಗ್ಗೆ 7:24 ರಿಂದ 9:05
    ಅಶುಭ ಘಳಿಗೆ: ಬೆಳಗ್ಗೆ 10:46 ರಿಂದ 12:28

    ರಾಹುಕಾಲ: ಬೆಳಗ್ಗೆ 10:54 ರಿಂದ 12:28
    ಗುಳಿಕಕಾಲ: ಬೆಳಗ್ಗೆ 7:46 ರಿಂದ 9:20
    ಯಮಗಂಡಕಾಲ: ಮಧ್ಯಾಹ್ನ 3:36 ರಿಂದ 5:10
    ದಿನ ವಿಶೇಷ: ಸಂಕಷ್ಟಹರ ಚತುರ್ಥಿ

    ಮೇಷ: ಆಕಸ್ಮಿಕ ಉದ್ಯೋಗ ನಷ್ಟ, ಕುಟುಂಬದಲ್ಲಿ ಕಲಹ, ದಾಂಪತ್ಯದಲ್ಲಿ ವಿರಸ, ಆರೋಗ್ಯ ಸಮಸ್ಯೆ, ರೋಗಬಾಧೆ,

    ವೃಷಭ: ಸ್ನೇಹಿತರಿಂದ ಉದ್ಯೋಗ ಪ್ರಾಪ್ತಿ, ದಾಂಪತ್ಯದಲ್ಲಿ ಕಲಹ, ವ್ಯಾಪಾರೋದ್ಯಮದಲ್ಲಿ ಲಾಭ, ವ್ಯವಹಾರಗಳಲ್ಲಿ ಅನುಕೂಲ.

    ಮಿಥುನ: ಕೋರ್ಟ್ ವ್ಯಾಜ್ಯಗಳಲ್ಲಿ ಜಯ, ನಾನಾ ಕ್ಷೇತ್ರಗಳಲ್ಲಿ ಉದ್ಯೋಗ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಯಂತ್ರೋಪಕರಣಗಳಿಂದ ನಷ್ಟ.

    ಕಟಕ: ತಂದೆ-ಮಕ್ಕಳಲ್ಲಿ ವೈಮನಸ್ಸು, ಅತಿಯಾದ ಒತ್ತಡ, ಕೆಲಸಗಳಲ್ಲಿ ನಿರುತ್ಸಾಹ, ಪ್ರಯಾಣ ರದ್ದು ಮಾಡುವಿರಿ, ದುರಾಸೆಗಳಿಂದ ತೊಂದರೆ.

    ಸಿಂಹ: ವಿಪರೀತ ರಾಜಯೋಗ, ದಾಯಾದಿಗಳ ಕಲಹ, ಕುಟುಂಬದಲ್ಲಿ ಅಶಾಂತಿ, ರೋಗ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ.

    ಕನ್ಯಾ: ವಿದೇಶದಲ್ಲಿ ಉದ್ಯೋಗ ಪ್ರಾಪ್ತಿ, ಪ್ರಯಾಣದಲ್ಲಿ ಅನುಕೂಲ, ಆಕಸ್ಮಿಕ ಧನಲಾಭ, ಉದ್ಯೋಗದಲ್ಲಿ ಬಡ್ತಿ, ಗೌರವ ಪ್ರಾಪ್ತಿ.

    ತುಲಾ: ಸಾಲ ಬಾಧೆ, ಉದ್ಯೋಗದಲ್ಲಿ ಅಶಾಂತಿ, ವ್ಯಾಪಾರದಲ್ಲಿ ಕಿರಿಕಿರಿ, ಅನ್ಯರ ಮಾತಿನಿಂದ ವೈಮನಸ್ಸು, ಉದ್ಯೋಗ ಬದಲಾವಣೆ, ಆರ್ಥಿಕ ಸಂಕಷ್ಟ.

    ವೃಶ್ಚಿಕ: ಅನಾರೋಗ್ಯ, ಸ್ವಯಂಕೃತ್ಯಗಳಿಂದ ನಷ್ಟ, ಇಲ್ಲ ಸಲ್ಲದ ಅಪವಾದ, ಸೋಮಾರಿತನ, ಬೇಸರ-ನಿರುತ್ಸಾಹ.

    ಧನಸ್ಸು: ನಷ್ಟಗಳು ಹೆಚ್ಚು, ಸೈಟ್-ವಾಹನದಿಂದ ಸಮಸ್ಯೆ, ನೆಮ್ಮದಿ ಇಲ್ಲದ ಜೀವನ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.

    ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಯತ್ನಿಸಿದ ಕಾರ್ಯದಲ್ಲಿ ಜಯ, ನೆರೆಹೊರೆಯವರಲ್ಲಿ ಬಾಂಧವ್ಯ ವೃದ್ಧಿ.

    ಕುಂಭ: ವ್ಯಾಪಾರಕ್ಕಾಗಿ ಸಾಲ ಮಾಡುವಿರಿ, ಉದ್ಯೋಗಕ್ಕಾಗಿ ಅಲೆದಾಟ, ಅನಗತ್ಯ ವಾಗ್ವಾದ, ಹಣಕಾಸು ವಿಚಾರದಲ್ಲಿ ಬೇಸರ, ಆದಾಯ-ಖರ್ಚು ಸಮ ಪ್ರಮಾಣ.

    ಮೀನ: ಮಕ್ಕಳಿಂದ ಸಹಕಾರ, ಮಿತ್ರರ ಜೀವನದಲ್ಲಾದ ಘಟನೆಯಿಂದ ಆತಂಕ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ.

  • ದಿನಭವಿಷ್ಯ: 10-08-2017

    ದಿನಭವಿಷ್ಯ: 10-08-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಶ್ರಾವಣ ಮಾಸ,
    ಕೃಷ್ಣ ಪಕ್ಷ, ತೃತೀಯಾ ತಿಥಿ,
    ಗುರುವಾರ, ಪೂರ್ವಭಾದ್ರಪದ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
    ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06

    ರಾಹುಕಾಲ: ಮಧ್ಯಾಹ್ನ 2:02 ರಿಂದ 3:36
    ಗುಳಿಕಕಾಲ: ಬೆಳಗ್ಗೆ 9:20 ರಿಂದ 10:54
    ಯಮಗಂಡಕಾಲ: ಬೆಳಗ್ಗೆ 6:11 ರಿಂದ 7:46

    ಮೇಷ: ಸ್ಥಿರಾಸ್ತಿಯಿಂದ ಲಾಭ, ಮಾತೃವಿನಿಂದ ಅನುಕೂಲ, ಇಷ್ಟಾರ್ಥಗಳು ಬಯಲು, ಮಕ್ಕಳಿಂದ ಗೌರವ.

    ವೃಷಭ: ಗೃಹ ಬದಲಾವಣೆ, ಉದ್ಯೋಗ ಬದಲಾವಣೆಗೆ ಮನಸ್ಸು, ಅನ್ಯರ ಮಾತುಗಳಿಂದ ನೋವು, ಸ್ಥಿರಾಸ್ತಿ ಖರೀದಿಗಾಗಿ ಸದಾವಕಾಶ.

    ಮಿಥುನ: ಉದ್ಯೋಗ ನಿಮಿತ್ತ ಪ್ರಯಾಣ, ತಂದೆಯಿಂದ ಧನಾಗಮನ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ.

    ಕಟಕ: ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬ ಸಮೇತ ಪ್ರಯಾಣ, ಅತಿಯಾದ ಆಸೆಗಳಿಂದ ಸಂಕಷ್ಟ.

    ಸಿಂಹ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಹಣಕಾಸು ನಷ್ಟ, ಕೋರ್ಟ್ ಕೇಸ್‍ಗಳಲ್ಲಿ ತೊಂದರೆ, ದೂರ ಪ್ರಯಾಣ.

    ಕನ್ಯಾ: ಸ್ಥಿರಾಸ್ತಿ ನಷ್ಟ, ಧನ ನಷ್ಟ, ಅವಕಾಶ ಕೈತಪ್ಪುವುದು, ಸಾಲ ಮಾಡುವಿರಿ, ಋಣ ಬಾಧೆ, ಶತ್ರುಗಳ ಕಾಟ, ನಿದ್ರಾಭಂಗ.

    ತುಲಾ: ಉದ್ಯೋಗದಲ್ಲಿ ಬಡ್ತಿ, ಗೌರವ ಸನ್ಮಾನ, ವಿದೇಶ ಪ್ರಯಾಣ ಸಾಧ್ಯತೆ, ಉದ್ಯೋಗ ಪ್ರಾಪ್ತಿ.

    ವೃಶ್ಚಿಕ: ಅವಕಾಶಗಳು ಕೈತಪ್ಪುವುದು, ಮಕ್ಕಳಿಂದ ಸಮಸ್ಯೆ, ಉದ್ಯೋಗ ನಷ್ಟ, ಆರ್ಥಿಕ ಸಂಕಷ್ಟ ಬಾಧಿಸುವುದು.

    ಧನಸ್ಸು: ಸಂತೋಷ ಕೂಟಗಳಲ್ಲಿ ಭಾಗಿ, ಪ್ರಯಾಣ ಮಾಡುವಿರಿ, ಅನಿರೀಕ್ಷಿತ ಕಾನೂನು ಸಲಹೆಗಾರರ ಭೇಟಿ, ಸ್ಥಿರಾಸ್ತಿ-ವಾಹನ ಯೋಗ.

    ಮಕರ: ಆತ್ಮೀಯರು ದೂರವಾಗುವರು, ಆಕಸ್ಮಿಕ ಧನ ಲಾಭ, ವಿಚ್ಚೇದನ ಕೇಸ್‍ಗಳಲ್ಲಿ ಜಯ, ದಾಯಾದಿಗಳ ಕಲಹ ಇತ್ಯರ್ಥ.

    ಕುಂಭ: ಶುಭ ಕಾರ್ಯಗಳಿಗೆ ಅವಕಾಶ, ಶೀತ ಸಂಬಂಧಿತ ರೋಗ, ಆರೋಗ್ಯದಲ್ಲಿ ಏರುಪೇರು, ಸಾಲಗಾರರಿಂದ ಮುಕ್ತಿ ಪಡೆಯಲು ಕಸರತ್ತು.

    ಮೀನ: ಮಕ್ಕಳು ದೂರವಾಗುವರು, ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಸಾಲ ಮಾಡುವ ಪರಿಸ್ಥಿತಿ, ಉಷ್ಣ ಬಾಧೆ, ಆರೋಗ್ಯ ಸಮಸ್ಯೆ.