Tag: ದಿನಭವಿಷ್ಯ

  • ದಿನಭವಿಷ್ಯ: 10-10-2017

    ದಿನಭವಿಷ್ಯ: 10-10-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಕೃಷ್ಣ ಪಕ್ಷ, ಪಂಚಮಿ ತಿಥಿ, ಮಂಗಳವಾರ,

    ಮೇಷ: ಅಲ್ಪ ಆದಾಯ, ಅಧಿಕ ಖರ್ಚು, ಕೆಲಸ ಕಾರ್ಯಗಳಲ್ಲಿ ನಿಧಾನ, ವಿಪರೀತ ದುಶ್ಚಟ, ವಿದೇಶ ಪ್ರಯಾಣ.

    ವೃಷಭ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಪ್ರೇಮಿಗಳಿಗೆ ಜಯ, ನಂಬಿದ ಜನರಿಂದ ಅಶಾಂತಿ, ದ್ರವ್ಯ ಲಾಭ.

    ಮಿಥುನ: ಗೆಳೆಯರೊಂದಿಗೆ ಕಲಹ, ದಾಂಪತ್ಯದಲ್ಲಿ ಅನ್ಯೋನ್ಯತೆ, ದೈನಂದಿನ ಜೀವನದಲ್ಲಿ ಏರುಪೇರು, ನಿವೇಶನ ಪ್ರಾಪ್ತಿ, ಭೂ ಲಾಭ.

    ಕಟಕ: ವ್ಯಾಪಾರಿಗಳಿಗೆ ಅನುಕೂಲ, ಚಿಕಿತ್ಸೆಗಾಗಿ ಹಣವ್ಯಯ, ಅಧಿಕ ಸಿಟ್ಟು, ಪೂಜಾ ಕಾರ್ಯಗಳಲ್ಲಿ ಭಾಗಿ.

    ಸಿಂಹ: ದಂಡ ಕಟ್ಟುವ ಸಾಧ್ಯತೆ, ವಾಹನದಿಂದ ತೊಂದರೆ, ಮನಸ್ಸಿಗೆ ಕಿರಿಕಿರಿ, ಶುಭ ಯೋಗ ಪ್ರಾಪ್ತಿ.

    ಕನ್ಯಾ: ಸಮಾಜದಲ್ಲಿ ಗೌರವ, ಪರಸ್ಥಳ ವಾಸ, ಸೇವಕರಿಂದ ತೊಂದರೆ, ಸಾಲ ಬಾಧೆ, ರಾಜ ವಿರೋಧ, ಅಧಿಕಾರ ಪ್ರಾಪ್ತಿ, ಮಾನಸಿಕ ನೆಮ್ಮದಿ.

    ತುಲಾ: ಬಾಕಿ ವಸೂಲಿ, ಕೆಟ್ಟಾಲೋಚನೆ, ಸಣ್ಣ ಮಾತಿನಿಂದ ಕಲಹ, ಸಾಧಾರಣ ಲಾಭ, ಶ್ರಮಕ್ಕೆ ತಕ್ಕ ಫಲ, ಕುಲದೇವರ ಆರಾಧನೆ.

    ವೃಶ್ಚಿಕ: ರಿಯಲ್ ಎಸ್ಟೆಟ್‍ನವರಿಗೆ ಲಾಭ, ಪಿತ್ರಾರ್ಜಿತ ಆಸ್ತಿ ವಿವಾದ, ಮಹಿಳೆಯರಿಗೆ ಮಾನಸಿಕ ವೇದನೆ.

    ಧನಸ್ಸು: ಹೆತ್ತವರಿಗಾಗಿ ವಸ್ತ್ರ ಖರೀದಿ, ಸ್ಥಳ ಬದಲಾವಣೆ, ಮಾನಸಿಕ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಗುರು ಹಿರಿಯರಿಂದ ಸಲಹೆ.

    ಮಕರ: ವಾಹನ ವ್ಯಾಪಾರಿಗಳಿಗೆ ಲಾಭ, ಇಲ್ಲ ಸಲ್ಲದ ತಕರಾರು, ಮನಃಸ್ತಾಪ, ಕೃಷಿಕರಿಗೆ ಲಾಭ, ಷೇರು ವ್ಯವಹಾರಗಳಲ್ಲಿ ಲಾಭ.

    ಕುಂಭ: ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಭೂಮಿಯಿಂದ ಲಾಭ, ಪುಣ್ಯಕ್ಷೇತ್ರ ದರ್ಶನ, ಚಂಚಲ ಮನಸ್ಸು, ದೂರ ಪ್ರಯಾಣ, ಉದ್ಯೋಗದಲ್ಲಿ ಕಿರಿಕಿರಿ.

    ಮೀನ: ಸುಳ್ಳು ಮಾತನಾಡುವಿರಿ, ಮಾತಿನಲ್ಲಿ ಹಿಡಿತ ಅಗತ್ಯ, ವಿರೋಧಿಗಳಿಂದ ತೊಂದರೆ, ವಿಪರೀತ ವ್ಯಸನ, ಮಿತ್ರರಲ್ಲಿ ದ್ವೇಷ.

  • ದಿನಭವಿಷ್ಯ: 09-10-2017

    ದಿನಭವಿಷ್ಯ: 09-10-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಕೃಷ್ಣ ಪಕ್ಷ, ಚತುರ್ಥಿ ತಿಥಿ, ಸೋಮವಾರ

    ಮೇಷ: ವೃತ್ತಿ ಕ್ಷೇತ್ರದಲ್ಲಿ ಯಶಸ್ಸು, ಮಗಳಿಂದ ಶುಭ ಸುದ್ದಿ, ಹಿತ ಶತ್ರುಗಳಿಂದ ತೊಂದರೆ, ಅಧಿಕ ಧನವ್ಯಯ.

    ವೃಷಭ: ಉದ್ಯೋಗದಲ್ಲಿ ಕಿರಿಕಿರಿ, ತೀರ್ಥಯಾತ್ರೆ ದರ್ಶನ, ವಾಹನದಿಂದ ತೊಂದರೆ, ಸ್ಥಳ ಬದಲಾವಣೆ.

    ಮಿಥುನ: ಆತ್ಮೀಯರ ಆಗಮನ, ಮಾನಸಿಕ ನೆಮ್ಮದಿ, ಆದಾಯಕ್ಕಿಂತ ಖರ್ಚು ಹೆಚ್ಚು, ಆರೋಗ್ಯದಲ್ಲಿ ಏರುಪೇರು.

    ಕಟಕ: ಕಾರ್ಯ ಬದಲಾವಣೆ, ಮೃತ್ಯ ಭಯ, ವಿದೇಶ ಪ್ರಯಾಣ, ಮಾತಿನ ಮೇಲೆ ನಿಗಾವಿರಲಿ, ಮನಸ್ಸಿನಲ್ಲಿ ಗೊಂದಲ.

    ಸಿಂಹ: ಯತ್ನ ಕಾರ್ಯದಲ್ಲಿ ಭಂಗ, ವಾಹನ ರಿಪೇರಿ, ಶೀತ ಸಂಬಂಧಿತ ರೋಗಬಾಧೆ, ಋಣ ಬಾಧೆ, ವ್ಯಾಸಂಗದಲ್ಲಿ ತೊಂದರೆ.

    ಕನ್ಯಾ: ಕೋರ್ಟ್ ಕೇಸ್‍ಗಳಲ್ಲಿ ತೊಂದರೆ, ಋಣ ಬಾಧೆ, ವಾಹನ ಚಾಲನೆಯಲ್ಲಿ ಎಚ್ಚರ, ಷೇರು ವ್ಯವಹಾರಗಳಲ್ಲಿ ನಷ್ಟ.

    ತುಲಾ: ದ್ರವ್ಯ ನಾಶ, ದುಃಖದಾಯಕ ಪ್ರಸಂಗ, ಅನಾರೋಗ್ಯ, ಮನಃಕ್ಲೇಷ, ಗುರು ಹಿರಿಯರಲ್ಲಿ ಭಕ್ತಿ.

    ವೃಶ್ಚಿಕ: ಅನ್ಯ ಜನರಲ್ಲಿ ದ್ವೇಷ, ಚಂಚಲ ಮನಸ್ಸು, ಸಾಲಗಾರರಿಂದ ತೊಂದರೆ, ಇಲ್ಲ ಸಲ್ಲದ ಅಪವಾದ.

    ಧನಸ್ಸು: ಆಕಸ್ಮಿಕ ಧನ ಲಾಭ, ವಿವಾಹ ಯೋಗ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ದುಷ್ಟರಿಂದ ದೂರವಿರಿ.

    ಮಕರ: ವೃಥಾ ತಿರುಗಾಟ, ವಿದ್ಯೆಯಲ್ಲಿ ಪ್ರಗತಿ, ದಾಯಾದಿಗಳ ಕಲಹ, ಅಕಾಲ ಭೋಜನ, ಸಾಮಾನ್ಯ ನೆಮ್ಮದಿಗೆ ಭಂಗ.

    ಕುಂಭ: ಶತ್ರುಗಳ ಬಾದೆ, ದಾಂಪತ್ಯದಲ್ಲಿ ಕಲಹ, ಸುಳ್ಳು ಹೇಳುವಿರಿ, ಅಧಿಕ ಧನವ್ಯಯ, ಮಾನಸಿಕ ವ್ಯಥೆ.

    ಮೀನ: ಗಣ್ಯವ್ಯಕ್ತಿಯ ಭೇಟಿ, ಅತಿಯಾದ ಕೋಪ, ಆರ್ಥಿಕ ಪರಿಸ್ಥಿತಿ ಉತ್ತಮ, ಭಯ ನಿವಾರಣೆ, ಕಾರ್ಯದಲ್ಲಿ ನಿಧಾನ.

  • ದಿನಭವಿಷ್ಯ: 08-10-2017

    ದಿನಭವಿಷ್ಯ: 08-10-2017

    ಪಂಚಾಂಗ: ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಕೃಷ್ಣ ಪಕ್ಷ, ತೃತೀಯಾ ತಿಥಿ,
    ಭಾನುವಾರ, ಭರಣಿ ನಕ್ಷತ್ರ

    ರಾಹುಕಾಲ: ಸಾಯಂಕಾಲ 4:40 ರಿಂದ 6:09
    ಗುಳಿಕಕಾಲ: ಮಧ್ಯಾಹ್ನ 3:10 ರಿಂದ 4:40
    ಯಮಗಂಡಕಾಲ: ಮಧ್ಯಾಹ್ನ 12:11 ರಿಂದ 1:40

    ಮೇಷ: ಕೃಷಿಕರಿಗೆ ಲಾಭ, ಕೆಲಸ ಕಾರ್ಯಗಳಲ್ಲಿ ಉತ್ಸಾಹ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಪ್ರಭಾವಿ ವ್ಯಕ್ತಿಗಳ ಭೇಟಿ, ದಂಪತಿಗಳಲ್ಲಿ ಕಲಹ,
    ಗೊಂದಲಗಳಿಂದ ದೂರವಿರಿ, ಶತ್ರುಗಳ ಬಾಧೆ.

    ವೃಷಭ: ಇಲ್ಲ ಸಲ್ಲದ ತಕರಾರು, ಚಂಚಲ ಮನಸ್ಸು, ಹಿತ ಶತ್ರುಗಳಿಂದ ಸಲಹೆ, ನೀವಾಡುವ ಮಾತಿನಿಂದ ಅನರ್ಥ, ಕೆಲಸ ಕಾರ್ಯದಲ್ಲಿ ವಿಳಂಬ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ರಾಜ ವಿರೋಧ.

    ಮಿಥುನ: ದೇವತಾ ಕಾರ್ಯಗಳಲ್ಲಿ ಒಲವು, ಸೇವಕರ ವರ್ಗದಿಂದ ತೊಂದರೆ, ಧನ ಹಾನಿ, ಆಹಾರ ಸೇವನೆಯಲ್ಲಿ ಜಾಗ್ರತೆ, ಯಾರನ್ನೂ ಹೆಚ್ಚು ನಂಬಬೇಡಿ, ನಂಬಿಕಸ್ಥರಿಂದ ಮೋಸ ಸಾಧ್ಯತೆ, ಕಾರ್ಯದಲ್ಲಿ ನಿಧಾನ.

    ಕಟಕ: ವಿದ್ಯಾರ್ಥಿಗಳಲ್ಲಿ ಪ್ರಗತಿ, ವಾಹನ ಖರೀದಿ, ದುಷ್ಟ ಆಲೋಚನೆ, ಸ್ತ್ರೀಯರಿಗೆ ಲಾಭ, ಪತ್ನಿಯಿಂದ ಹಿತನುಡಿ, ನಾನಾ ವಿಚಾರಗಳಲ್ಲಿ ಅಸಕ್ತಿ, ದಾಂಪತ್ಯದಲ್ಲಿ ಪ್ರೀತಿ.

    ಸಿಂಹ: ಭೋಗ ವಸ್ತು ಪ್ರಾಪ್ತಿ, ವಿವಾಹ ಯೋಗ, ಸೋಮಾರಿತನ, ಆರೋಗ್ಯದಲ್ಲಿ ಏರುಪೇರು, ಪರರಿಗೆ ಸಹಾಯ, ನಾನಾ ವಿಚಾರಗಳಲಿ ಆಸಕ್ತಿ, ಮಿತ್ರರಲ್ಲಿ ಕಲಹ.

    ಕನ್ಯಾ: ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ವಿದೇಶ ಪ್ರಯಾಣ, ದ್ರವ್ಯ ಲಾಭ, ಶತ್ರು ಬಾಧೆ, ದಾನ-ಧರ್ಮದಲ್ಲಿ ಆಸಕ್ತಿ, ಕೆಟ್ಟ ಶಬ್ಧಗಳಿಂದ ನಿಂದನೆ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ.

    ತುಲಾ: ಕ್ರಯ ವಿಕ್ರಯಗಳಲ್ಲಿ ಲಾಭ, ಸುಖ ಭೋಜನ, ಹೆತ್ತವರಲ್ಲಿ ದ್ವೇಷ, ತಾಳ್ಮೆ ಅತ್ಯಗತ್ಯ, ಕೆಲಸ ಕಾರ್ಯಗಳಲ್ಲಿ ವಿಳಂಬ, ಪ್ರೀತಿ ಸಮಾಗಮ, ಅತಿಯಾದ ನಿದ್ರೆ.

    ವೃಶ್ಚಿಕ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಕುಟುಂಬದಲ್ಲಿ ಪ್ರೀತಿಯ ವಾತಾವರಣ, ಕಾರ್ಯಗಳಲ್ಲಿ ಪ್ರಮಾಣಿಕ ಪ್ರಯತ್ನ, ವ್ಯರ್ಥ ಧನಹಾನಿ, ವಾಹನ ಖರೀದಿಯಲ್ಲಿ ನಿಧಾನ, ನಂಬಿಕಸ್ಥರಿಂದ ಮೋಸ, ಅಧಿಕ ತಿರುಗಾಟ.

    ಧನಸ್ಸು: ಆತ್ಮೀಯರೊಂದಿಗೆ ಪ್ರಯಾಣ, ಕುಲದೇವರ ಪ್ರಾರ್ಥನೆ, ಮಾತಿನ ಚಕಮಕಿ, ಆಕಸ್ಮಿಕ ಧನ ಲಾಭ, ಸ್ಥಗಿತ ಕಾರ್ಯಗಳಲ್ಲಿ ಪ್ರಗತಿ, ದುಷ್ಟರಿಂದ ದೂರವಿರಿ.

    ಮಕರ: ಶ್ರಮಕ್ಕೆ ತಕ್ಕ ಫಲ, ಮಿತ್ರರಿಂದ ದ್ರೋಹ, ಆದಾಯಕ್ಕಿಂತ ಖರ್ಚು ಹೆಚ್ಚು, ಮಾನಸಿಕ ಒತ್ತಡ, ಇತರರ ಮಾತಿಗೆ ಮರುಳಾಗಬೇಡಿ, ಶುಭ ಸುದ್ದಿ ಕೇಳುವಿರಿ.

    ಕುಂಭ: ಗುರಿ ಸಾಧನೆಗೆ ಸುಸಮಯ, ಮಾನಸಿಕ ನೆಮ್ಮದಿ, ಸಾಲ ಮರುಪಾವತಿ, ಪ್ರಭಾವಿ ವ್ಯಕ್ತಿಗಳ ಭೇಟಿ, ಅಲ್ಪ ಲಾಭ, ಮನಸ್ಸಿನಲ್ಲಿ ಗೊಂದಲ, ಶತ್ರುಗಳ ಬಾಧೆ.

    ಮೀನ: ಕೆಲಸ ಕಾರ್ಯಗಳಲ್ಲಿ ನಿಷ್ಠೆ, ಸ್ತ್ರೀಯರಿಗೆ ಶುಭ ಫಲ ಪ್ರಾಪ್ತಿ, ಆರೋಗ್ಯದಲ್ಲಿ ಏರುಪೇರು, ಹೊಗಳಿಗೆ ಪಾತ್ರರಾಗುವಿರಿ, ವಸ್ತ್ರ ವ್ಯಾಪಾರಿಗಳಿಗೆ ನಷ್ಟ.

  • ದಿನಭವಿಷ್ಯ 07-10-2017

    ದಿನಭವಿಷ್ಯ 07-10-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಕೃಷ್ಣ ಪಕ್ಷ, ದ್ವಿತೀಯಾ ತಿಥಿ,
    ಶನಿವಾರ, ಆಶ್ವಿನಿ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
    ಅಶುಭ ಘಳಿಗೆ: ಬೆಳಗ್ಗೆ 9:06 ರಿಂದ 10:47

    ರಾಹುಕಾಲ: ಬೆಳಗ್ಗೆ 9:11 ರಿಂದ 10:41
    ಗುಳಿಕಕಾಲ: ಬೆಳಗ್ಗೆ 6:12 ರಿಂದ 7:41
    ಯಮಗಂಡಕಾಲ: ಮಧ್ಯಾಹ್ನ 1:41 ರಿಂದ 3:11

    ಮೇಷ: ದಾಂಪತ್ಯದಲ್ಲಿ ವಾಗ್ವಾದ, ಯಂತ್ರೋಪಕರಣ ಮಾರಾಟಗಾರರಿಗೆ ಲಾಭ, ವ್ಯವಹಾರದಲ್ಲಿ ಲಾಭ, ಉದ್ಯೋಗದಲ್ಲಿ ಕಿರಿಕಿರಿ, ನಿದ್ರಾಭಂಗ.

    ವೃಷಭ: ಆತ್ಮೀಯರಿಂದ ನಷ್ಟ, ಬಂಧುಗಳಿಂದ ಕಿರಿಕಿರಿ, ಆಧ್ಯಾತ್ಮಿಕ ಕ್ಷೇತ್ರದವರಿಗೆ ಲಾಭ, ದಾಂಪತ್ಯದಲ್ಲಿ ಕಿರಿಕಿರಿ, ಸ್ನೇಹಿತರಲ್ಲಿ ಮನಃಸ್ತಾಪ, ನಿದ್ರಾಭಂಗ.

    ಮಿಥುನ: ಆರ್ಥಿಕ ಸಂಕಷ್ಟಗಳಿಂದ ಮುಕ್ತಿ, ಸಹೋದರಿಯೊಂದಿಗೆ ಕಲಹ, ಶತ್ರುಗಳಿಂದ ಕಳಂಕ, ಅಧಿಕಾರಿಗಳಿಂದ ತೊಂದರೆ, ಅವಕಾಶಗಳು ಕೈ ತಪ್ಪುವುದು.

    ಕಟಕ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಉದ್ಯೋಗ ಪ್ರಾಪ್ತಿ, ಮಕ್ಕಳಿಗೆ ಉದ್ಯೋಗದಲ್ಲಿ ಕಿರಿಕಿರಿ, ಪ್ರಯಾಣದದಿಂದ ತೊಂದರೆ.

    ಸಿಂಹ: ಉದ್ಯೋಗ ನಿಮಿತ್ತ ಪ್ರಯಾಣ, ವಿದೇಶಕ್ಕೆ ತೆರಳುವ ಅವಕಾಶ, ಅಪಘಾತವಾಗುವ ಸಾಧ್ಯತೆ, ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಕಲಹ.

    ಕನ್ಯಾ: ಆಕಸ್ಮಿಕ ಲಾಭ, ತಂದೆಯ ತಪ್ಪುಗಳಿಂದ ತೊಂದರೆ, ಉದ್ಯೋಗಕ್ಕೆ ಕಂಟಕ, ದಾಂಪತ್ಯದಲ್ಲಿ ಕಲಹ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ.

    ತುಲಾ: ಕುಟುಂಬದಲ್ಲಿ ಅಶಾಂತಿ, ಹಣಕಾಸು ವಿಚಾರದಲ್ಲಿ ಕೇಸ್ ದಾಖಲಾಗುವ ಸಾಧ್ಯತೆ, ಪಾಲುದಾರಿಕೆ ವ್ಯವಹಾರದಲ್ಲಿ ಒಡಕು, ಮಕ್ಕಳಿಂದ ದುರ್ಘಟನೆ.

    ವೃಶ್ಚಿಕ: ಪ್ರಯಾಣದಿಂದ ಸಂಕಷ್ಟ, ಉಷ್ಣ ಬಾಧೆ, ಆರೋಗ್ಯದಲ್ಲಿ ಏರುಪೇರು, ವಿಚ್ಛೇದನ ಕೇಸ್‍ಗಳಿಂದ ಮುಕ್ತಿ.

    ಧನಸ್ಸು: ಮಕ್ಕಳಿಂದ ಮಾನಹಾನಿ, ಶತ್ರುಗಳು ನಾಶ, ಮಾನಸಿಕ ಕಿರಿಕಿರಿ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ.

    ಮಕರ: ವಾಹನ ಖರೀದಿಯೋಗ, ಕೈಗಾರಿಕೆ ಖರೀದಿಸುವ ಆಲೋಚನೆ, ಬಂಧುಗಳಿಂದ ಕಿರಿಕಿರಿ, ಸಂಗಾತಿಯೊಂದಿಗೆ ವೈಮನಸ್ಸು, ಸ್ವಯಂಕೃತ್ಯಗಳಿಂದ ತಾಯಿಗೆ ನೋವು ಮಾಡುವಿರಿ.

    ಕುಂಭ: ವಿಪರೀತ ರಾಜಯೋಗ, ಮೌನವಾಗಿರಲು ಇಷ್ಟಪಡುವಿರಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಾನಸಿಕ ನೆಮ್ಮದಿ ಹಾಳು, ಉದ್ಯೋಗದಲ್ಲಿ ಒತ್ತಡ, ನಿದ್ರಾಭಂಗ.

    ಮೀನ: ಹೆಣ್ಣು ಮಕ್ಕಳಿಂದ ಧನಾಗಮನ, ದಾಯಾದಿಗಳ ಕಲಹ, ತಾಯಿಗೆ ನೋವು, ಹಿರಿಯ ವ್ಯಕ್ತಿಗಳಿಗಾಗಿ ಖರ್ಚು.

  • ದಿನಭವಿಷ್ಯ 06-10-2017

    ದಿನಭವಿಷ್ಯ 06-10-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಕೃಷ್ಣ ಪಕ್ಷ, ಪ್ರಥಮಿ
    ರೇವತಿ ನಕ್ಷತ್ರ, ಶುಕ್ರವಾರ,

    ಶುಭ ಘಳಿಗೆ: ಬೆಳಗ್ಗೆ 7:24 ರಿಂದ 9:05
    ಅಶುಭ ಘಳಿಗೆ: ಬೆಳಗ್ಗೆ 10:48 ರಿಂದ 12:28
    ರಾಹುಕಾಲ: ಬೆಳಗ್ಗೆ 10:41 ರಿಂದ 12:11
    ಗುಳಿಕಕಾಲ: ಬೆಳಗ್ಗೆ 7:41 ರಿಂದ 9:11
    ಯಮಗಂಡಕಾಲ: ಮಧ್ಯಾಹ್ನ 3:11 ರಿಂದ 4:41

    ಮೇಷ: ಬಂಧುಗಳಿಂದ ಸಮಸ್ಯೆ, ಮನಸ್ಸಿನಲ್ಲಿ ಆತಂಕ, ನರ ದೌರ್ಬಲ್ಯ, ಸಂತಾನ ದೋಷ, ಆಸ್ಪತ್ರೆಗೆ ಅಲೆದಾಟ, ವ್ಯವಹಾರ-ಉದ್ಯೋಗದಲ್ಲಿ ಸಮಸ್ಯೆ.

    ವೃಷಭ: ದಾಂಪತ್ಯದಲ್ಲಿ ಸಂಶಯ, ತೊದಲು ಮಾತುಗಳಿಂದ ಸಮಸ್ಯೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಖಿನ್ನತೆಗೊಳಗಾಗುವ ಸಾಧ್ಯತೆ.

    ಮಿಥುನ: ಸ್ವಯಂಕೃತ್ಯಗಳಿಂದ ನಷ್ಟ, ಆರ್ಥಿಕ ಸಮಸ್ಯೆ, ಶತ್ರುಗಳ ಅಧಿಕ, ಸ್ಥಿರಾಸ್ತಿ-ವಾಹನದಿಂದ ನಷ್ಟ, ಉದ್ಯೋಗಕ್ಕೆ ಕಂಟಕ, ಬಾಡಿಗೆದಾರರಿಂದ ಸಮಸ್ಯೆ.

    ಕಟಕ: ಮಕ್ಕಳಿಂದ ನಷ್ಟ, ಬಂಧುಗಳಿಂದ ಅಗೌರವ, ಜೂಜಾಟ-ದುಶ್ಚಗಳಿಂದ ಸಮಸ್ಯೆ, ಗರ್ಭಿಣಿಯರು ಎಚ್ಚರ, ಅತಿಯಾದ ಬುದ್ಧಿವಂತಿಕೆಯಿಂದ ಸಮಸ್ಯೆ.

    ಸಿಂಹ: ಸಾಲ ಮಾಡುವ ಆಲೋಚನೆ, ಕಾರ್ಯ ಸಿದ್ಧಿಗಾಗಿ ಪ್ರಯತ್ನ, ರೋಗ ಬಾಧೆ, ಗ್ಯಾಸ್ಟ್ರಿಕ್ ಸಮಸ್ಯೆ, ಮೂಳೆ ಸಂಬಂಧಿತ ತೊಂದರೆ, ಆರೋಗ್ಯದಲ್ಲಿ ಏರುಪೇರು, ಮಾನಸಿಕ ವ್ಯಥೆ.

    ಕನ್ಯಾ: ಸ್ವಯಂಕೃತ್ಯದಿಂದ ನಷ್ಟ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಸೋಮಾರಿತನ, ದಾಯಾದಿಗಳ ಕಲಹ, ಕೆಲಸಗಾರರ ಕೊರತೆ, ಬಾಡಿಗೆದಾರರಿಂದ ಅಶಾಂತಿ, ಮಕ್ಕಳಿಗೆ ಉತ್ತಮ ಅವಕಾಶ, ಉದ್ಯೋಗ ನಿಮಿತ್ತ ಪ್ರಯಾಣ.

    ತುಲಾ: ವ್ಯಾಪಾರ-ಉದ್ಯೋಗದಲ್ಲಿ ಅಭಿವೃದ್ಧಿ, ದೂರ ಪ್ರಯಾಣ, ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ, ಅಧಿಕ ಹಣವ್ಯಯ, ನೀವಾಡುವ ಮಾತಿನಿಂದ ತೊಂದರೆ, ಉದ್ಯೋಗಾವಕಾಶ.

    ವೃಶ್ಚಿಕ: ವಾಹನ ಅಪಘಾತ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಹಳೆಯ ವಸ್ತುಗಳಿಂದ ಲಾಭ, ಸ್ತಿರಾಸ್ತಿಯಿಂದ ಅನುಕೂಲ, ಪ್ರಯಾಣದಲ್ಲಿ ನಿರಾಸಕ್ತಿ.

    ಧನಸ್ಸು: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಉದ್ಯೋಗದಲ್ಲಿ ನಷ್ಟ, ಸಂಗಾತಿಯ ನಡವಳಿಕೆಯಿಂದ ಬೇಸರ, ಬಂಧುಗಳಿಂದ ದೂರವಾಗುವಿರಿ.

    ಮಕರ: ಕುತ್ತಿಗೆ ನೋವು, ಅಧಿಕ ಸುಸ್ತು, ಆರೋಗ್ಯದಲ್ಲಿ ಏರುಪೇರು, ಅದೃಷ್ಟ ಒಲಿಯುವುದು, ಪುಣ್ಯಕ್ಷೇತ್ರಗಳ ಭೇಟಿ, ಬಂಧಗಳಿಂದ ಸಾಲ ಕೇಳುವಿರಿ.

    ಕುಂಭ: ಬಾಯಿ ಹುಣ್ಣು, ಆರೋಗ್ಯ ಸಮಸ್ಯೆ, ಆತಂಕ ಸೃಷ್ಟಿಯಾಗುವುದು, ಆದಾಯ ತೆರಿಗೆಯ ಭೀತಿ, ಎಲೆಕ್ಟ್ರಾನಿಕ್ ವಸ್ತುಗಳಿಂದ ಸಮಸ್ಯೆ.

    ಮೀನ: ಸಂಗಾತಿಯ ನಡವಳಿಕೆಯಿಂದ ಬೇಸರ, ಮನಸ್ಸಿಲ್ಲಿ ಆತಂಕ-ಆಲೋಚನೆ, ಸ್ಥಿರಾಸ್ತಿ-ವಾಹನದಿಂದ ನಷ್ಟ, ಮಾನಸಿಕ ಗೊಂದಲ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

  • ದಿನಭವಿಷ್ಯ 05-10-2017

    ದಿನಭವಿಷ್ಯ 05-10-2017

    ಪಂಚಾಂಗ
    ಶ್ರೀ ದುರ್ಮುಖಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು ಋತು, ಆಶ್ವಯುಜ ಮಾಸ,
    ಶುಕ್ಲ ಪಕ್ಷ, ಪೌರ್ಣಮಿ ತಿಥಿ,
    ಗುರುವಾರ, ಉತ್ತರಭಾದ್ರಪದ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
    ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06

    ರಾಹುಕಾಲ: ಮಧ್ಯಾಹ್ನ 1:41 ರಿಂದ 3:11
    ಗುಳಿಕಕಾಲ: ಬೆಳಗ್ಗೆ 9:11 ರಿಂದ 10:41
    ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:41
    ದಿನ ವಿಶೇಷ: ಚಾಮುಂಡೇಶ್ವರಿ ರಥೋತ್ಸವ

    ಮೇಷ: ಸ್ಥಿರಾಸ್ತಿಯಿಂದ ನಷ್ಟ, ವಾಹನ ಅಪಘಾತ, ತಾಯಿಗೆ ಅನಾರೋಗ್ಯ, ಪೆಟ್ಟು ಬೀಳುವ ಸಾಧ್ಯತೆ, ಸಾಲ-ಶತ್ರು ಬಾಧೆ, ಉದ್ಯೋಗದಲ್ಲಿ ಸಮಸ್ಯೆ, ಕೆಲಸಗಾರರಿಂದ ತೊಂದರೆ.

    ವೃಷಭ: ದೂರ ಪ್ರಯಾಣ, ಸಹೋದರಿಯರಿಂದ ಸಮಸ್ಯೆ, ನೆರೆಹೊರೆಯವರಿಂದ ಅನುಕೂಲ, ಆಕಸ್ಮಿಕ ಉದ್ಯೋಗ ನಷ್ಟವಾಗುವ ಸಾಧ್ಯತೆ.

    ಮಿಥುನ: ವಾಹನದಿಂದ ತೊಂದರೆ, ದೂರ ಸಂಪರ್ಕ ಕ್ಷೇತ್ರದವರಿಗೆ ಅನುಕೂಲ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ತಂದೆಯೊಂದಿಗೆ ವಾಗ್ವಾದ, ಅಧಿಕ ಸುಸ್ತು, ನರ ದೌರ್ಬಲ್ಯ, ಗ್ಯಾಸ್ಟ್ರಿಕ್ ಸಮಸ್ಯೆ.

    ಕಟಕ: ಪ್ರಯಾಣದಲ್ಲಿ ನಿರಾಸಕ್ತಿ, ಮಕ್ಕಳಿಂದ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಸಲ್ಲದ ಅಪವಾದ ನಿಂದನೆ, ನಿದ್ರಾಭಂಗ, ಉದ್ಯೋಗ ಬದಲಾವಣೆ, ಗೃಹ ಬದಲಾವಣೆಯಿಂದ ತೊಂದರೆ.

    ಸಿಂಹ: ಸ್ಥಿರಾಸ್ತಿಯಿಂದ ಲಾಭ, ಸಾಲ ತೀರಿಸುವ ಯೋಗ, ಆರೋಗ್ಯ ಸಮಸ್ಯೆ, ಸೇವಕರಿಂದ ತೊಂದರೆ, ಮಾನಸಿಕ ಚಿಂತೆ.

    ಕನ್ಯಾ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಉದ್ಯೋಗ ಪ್ರಾಪ್ತಿ, ಉತ್ತಮ ಅವಕಾಶಗಳು ಪ್ರಾಪ್ತಿ, ರೋಗ ಬಾಧೆ, ಕಾಲು ನೋವು, ಆರೋಗ್ಯದಲ್ಲಿ ಏರುಪೇರು.

    ತುಲಾ: ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ನೆರೆಹೊರೆ ಬಂಧುಗಳಿಂದ ಆತಂಕ, ದುಶ್ಚಟಗಳಿಂದ ತೊಂದರೆ, ಪತ್ರ ವ್ಯವಹಾರಗಳಿಂದ ನಷ್ಟ, ಅನಗತ್ಯ ಮಾತುಗಳಿಂದ ಅನರ್ಥ.

    ವೃಶ್ಚಿಕ: ಆರೋಗ್ಯದಲ್ಲಿ ಸಮಸ್ಯೆ, ನರ ದೌರ್ಬಲ್ಯ, ತೆರಿಗೆ ಇಲಾಖೆಯವರಿಂದ ಸಮಸ್ಯೆ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಕಲಹ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ.

    ಧನಸ್ಸು: ಅನಗತ್ಯ ವಿಪರೀತ ಖರ್ಚು, ವಿಪರೀತ ತಿರುಗಾಟ, ನೆರೆಹೊರೆಯವರಿಂದ ಕಿರಿಕಿರಿ, ವಿದೇಶದಲ್ಲಿ ಉದ್ಯೋಗ ಪ್ರಾಪ್ತಿ, ಮನೆ ವಾತಾವರಣದಲ್ಲಿ ಅಶಾಂತಿ, ಆಲಸ್ಯ, ಜಿಗುಪ್ಸೆ, ಮಂದತ್ವ, ಉದ್ಯೋಗದಲ್ಲಿ ಅಸಮಾಧಾನ, ಭವಿಷ್ಯದ ಬಗ್ಗೆ ಚಿಂತೆ.

    ಮಕರ: ಸ್ವಂತ ಉದ್ಯಮಸ್ಥರಿಗೆ ಸಹಕಾರ, ವ್ಯಾಪಾರದಲ್ಲಿ ವ್ಯವಹಾರಕ್ಕೆ ಸಾಲ, ಕಾರ್ಮಿಕರ ಕೊರತೆ ನಿವಾರಣೆ, ಬಾಡಿಗೆ ಮನೆ ಭರ್ತಿಯಾಗುವುದು, ಸಂಗಾತಿ-ಸ್ನೇಹಿತರೊಂದಿಗೆ ಶತ್ರುತ್ವ.

    ಕುಂಭ: ಬರವಣಿಗೆಯಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಒತ್ತಡ, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಮಕ್ಕಳ ನಡವಳಿಕೆಯಿಂದ ಬೇಸರ, ಉದ್ಯಮಸ್ಥರಿಗೆ ಲಾಭ, ಉದ್ಯೋಗದಲ್ಲಿ ಅನುಕೂಲ.

    ಮೀನ: ಮಕ್ಕಳಿಂದ ನೋವು, ನಿರಾಸೆ ನಷ್ಟಗಳು ಹೆಚ್ಚು, ಉದ್ಯೋಗದಲ್ಲಿ ಬಡ್ತಿ, ಪದವಿಗಳಿಗೆ ಹಿನ್ನಡೆ, ಆಸೆ ಆಕಾಂಕ್ಷೆ ಭಾವನೆಗಳಿಗೆ ಧಕ್ಕೆ, ನೆಮ್ಮದಿ ಇಲ್ಲದ ಜೀವನ.

  • ದಿನಭವಿಷ್ಯ 04-10-2017

    ದಿನಭವಿಷ್ಯ 04-10-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಶುಕ್ಲ ಪಕ್ಷ, ಚತುರ್ದಶಿ ತಿಥಿ,
    ಬುಧವಾರ, ಪೂರ್ವಭಾದ್ರ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 12:11 ರಿಂದ 1:41
    ಗುಳಿಕಕಾಲ: ಬೆಳಗ್ಗೆ 10:41 ರಿಂದ 12:11
    ಯಮಗಂಡಕಾಲ: ಬೆಳಗ್ಗೆ 7:41 ರಿಂದ 9:11

    ಮೇಷ: ಶ್ರಮಕ್ಕೆ ತಕ್ಕ ಫಲ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಾನಸಿಕ ವ್ಯಥೆ, ಸ್ವಯಂಕೃತ ಅಪರಾಧ, ವಿಪರೀತ ಕೋಪ, ರೋಗ ಬಾಧೆ.

    ವೃಷಭ: ಆತ್ಮೀಯರಲ್ಲಿ ದ್ವೇಷ, ಉನ್ನತ ವಿದ್ಯಾಭ್ಯಾಸ, ಶತ್ರುಗಳ ಬಾಧೆ, ವಿದೇಶ ಪ್ರಯಾಣ, ಕುಟುಂಬದಲ್ಲಿ ನೆಮ್ಮದಿ.

    ಮಿಥುನ: ಕುಟುಂಬ ಸೌಖ್ಯ, ವಿಪರೀತ ದುಶ್ಚಟ, ನೌಕರಿಯಲ್ಲಿ ಜವಾಬ್ದಾರಿ, ಷೇರು ವ್ಯವಹಾರಗಳಲ್ಲಿ ಲಾಭ.

    ಕಟಕ: ವ್ಯಾಪಾರ ವಹಿವಾಟು ಉತ್ತಮ, ನಿವೇಶನ ಯೋಗ, ಋಣ ಬಾಧೆ, ಯತ್ನ ಕಾರ್ಯದಲ್ಲಿ ಅನುಕೂಲ, ಕುಟುಂಬದಲ್ಲಿ ನೆಮ್ಮದಿ, ಪರರ ಮಾತನ್ನು ಕೇಳಬೇಡಿ.

    ಸಿಂಹ: ಗಣ್ಯ ವ್ಯಕ್ತಿಗಳ ಭೇಟಿ, ಒಳ್ಳೆಯತವನ್ನ ದುರುಪಯೋಗ ಮಾಡಿಕೊಳ್ಳುವರು, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಈ ದಿನ ಎಚ್ಚರಿಕೆ ಅಗತ್ಯ.

    ಕನ್ಯಾ: ಸುಗಂಧ ದ್ರವ್ಯ ವ್ಯಾಪಾರಿಗಳಿಗೆ ಲಾಭ, ಯಂತ್ರೋಪಕರಣ ಮಾರಾಟ, ಹೆತ್ತವರಲ್ಲಿ ದ್ವೇಷ, ವಾಹನ ಯೋಗ.

    ತುಲಾ: ಶರೀರದಲ್ಲಿ ಆತಂಕ, ಶುಭ ಕಾರ್ಯದ ಮಾತುಕತೆ, ಈ ದಿನ ಶುಭ ಫಲ, ಹಣಕಾಸು ವಿಚಾರದಲ್ಲಿ ಕಲಹ, ಶತ್ರುಗಳ ಬಾಧೆ.

    ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಯಶಸ್ಸು, ಅನ್ಯ ಜನರಲ್ಲಿ ದ್ವೇಷ, ಮಾತಿನ ಚಕಮಕಿ, ದ್ರವ್ಯ ಲಾಭ.

    ಧನಸ್ಸು: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಪಿತ್ರಾರ್ಜಿತ ಆಸ್ತಿ ವಿವಾದ, ವಾದ-ವಿವಾದದಲ್ಲಿ ಜಯ, ವಿದೇಶ ಪ್ರಯಾಣ, ಮಾನಸಿಕ ಒತ್ತಡ, ರೈತರಿಗೆ ಅಲ್ಪ ಲಾಭ.

    ಮಕರ: ಅವಕಾಶಗಳು ಕೈ ತಪ್ಪುವುದು, ಹಿರಿಯರಿಂದ ಹಿತನುಡಿ, ಆರೋಗ್ಯದಲ್ಲಿ ಏರುಪೇರು, ವ್ಯಾಸಂಗದಲ್ಲಿ ಪ್ರಗತಿ.

    ಕುಂಭ: ಬಣ್ಣದ ಮಾತಿಗೆ ಮರುಳಾಗುವಿರಿ, ವ್ಯವಹಾರದಲ್ಲಿ ಮೋಸ, ವಾಹನ ಖರೀದಿ, ಎಲ್ಲರ ಮನಸ್ಸು ಗೆಲ್ಲುವಿರಿ, ಕೋಪದಿಂದ ನಷ್ಟ.

    ಮೀನ: ಸತ್ಯ ಬಯಲು ಮಾಡಲು ಯತ್ನ, ಆಕಸ್ಮಿಕ ಸಂಕಷ್ಟಕ್ಕೆ ಸಿಲುಕುವಿರಿ, ಸಾಲ ಬಾಧೆ ಕಡಿಮೆಯಾಗುವುದು.

  • ದಿನಭವಿಷ್ಯ 03-10-2017

    ದಿನಭವಿಷ್ಯ 03-10-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಶುಕ್ಲ ಪಕ್ಷ, ತ್ರಯೋದಶಿ ತಿಥಿ,
    ಮಂಗಳವಾರ, ಶತಭಿಷ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 3:11 ರಿಂದ 4:41
    ಗುಳಿಕಕಾಲ: ಮಧ್ಯಾಹ್ನ 12:11 ರಿಂದ 1:41
    ಯಮಗಂಡಕಾಲ: ಬೆಳಗ್ಗೆ 9:11 ರಿಂದ 10:41

    ಮೇಷ: ಸಾಲ ಮರುಪಾವತಿಸುವಿರಿ, ಶತ್ರುಗಳ ಬಾಧೆ, ನೀವಾಡುವ ಮಾತಿನಿಂದ ಅನರ್ಥ, ಮಾನಸಿಕ ವ್ಯಥೆ, ಮೋಸದ ತಂತ್ರಕ್ಕೆ ಸಿಲುಕುವಿರಿ.

    ವೃಷಭ: ಹಿತೈಷಿಗಳಿಂದ ಬೆಂಬಲ, ಅನಗತ್ಯ ಖರ್ಚು, ದಾಂಪತ್ಯದಲ್ಲಿ ಕಿರಿಕಿರಿ, ವಾಹನದಿಂದ ತೊಂದರೆ, ರೋಗ ಬಾಧೆ.

    ಮಿಥುನ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಸೇವಕರಿಂದ ಸಹಾಯ, ಸ್ತ್ರೀಯರಿಗೆ ಲಾಭ, ಯತ್ನ ಕಾರ್ಯದಲ್ಲಿ ವಿಘ್ನ, ದುಷ್ಟ ಬುದ್ಧಿ.

    ಕಟಕ: ವಿದ್ಯಾರ್ಥಿಗಳಲ್ಲಿ ಹಿನ್ನಡೆ, ನೀವಾಡುವ ಮಾತಿನಲ್ಲಿ ಎಚ್ಚರ, ಅಲ್ಪ ಆದಾಯ, ಮಾನಸಿಕ ವ್ಯಥೆ.

    ಸಿಂಹ: ಚಂಚಲ ಮನಸ್ಸು, ಪತ್ರ ವ್ಯವಹಾರಗಳಲ್ಲಿ ಮೋಸ, ಪರಸ್ಥಳ ವಾಸ, ತೀರ್ಥಕ್ಷೇತ್ರ ದರ್ಶನ, ವಾಹನ ರಿಪೇರಿ.

    ಕನ್ಯಾ: ಅತಿಯಾದ ಆತ್ಮ ವಿಶ್ವಾಸ, ಬೇಡದ ವಿಚಾರಗಳಿಂದ ತೊಂದರೆ, ವಿಪರೀತ ಖರ್ಚು, ಚೋರ ಭಯ, ಶತ್ರುಗಳ ಬಾಧೆ.

    ತುಲಾ: ಮನೆಯಲ್ಲಿ ಸಂತಸ, ಅಮೂಲ್ಯ ವಸ್ತುಗಳ ಖರೀದಿ, ಸ್ತ್ರೀಯರಿಗೆ ಶುಭ, ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ.

    ವೃಶ್ಚಿಕ: ಮಾನಸಿಕ ವೇದನೆ, ಅಗ್ನಿ ಭಯ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಸ್ತ್ರೀ ವಿಚಾರದಲ್ಲಿ ಎಚ್ಚರ, ಮಾನಸಿಕ ಚಿಂತೆ.

    ಧನಸ್ಸು: ಕಾರ್ಯದಲ್ಲಿ ಪ್ರಗತಿ, ರಫ್ತು ವ್ಯಾಪಾರದಿಂದ ನಷ್ಟ, ವ್ಯಾಸಂಗಕ್ಕೆ ತೊಂದರೆ, ಆದಾಯಕ್ಕಿಂತ ಖರ್ಚು ಹೆಚ್ಚು, ವಿವಾಹ ಯೋಗ.

    ಮಕರ: ಇಲ್ಲ ಸಲ್ಲದ ಅಪವಾದ, ಆರೋಗ್ಯದಲ್ಲಿ ಏರುಪೇರು, ಮಿತ್ರರಿಗೆ ಸಹಾಯ ಮಾಡುವಿರಿ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಸೋಮಾರಿತನ.

    ಕುಂಭ: ವ್ಯರ್ಥ ಧನಹಾನಿ, ಅಗ್ನಿ ಭಯ, ವ್ಯಾಸಂಗಕ್ಕೆ ತೊಂದರೆ, ಶತ್ರುಗಳ ಬಾಧೆ, ಹಿತ ಶತ್ರುಗಳಿಂದ ಕಿರಿಕಿರಿ, ಸ್ಥಿರಾಸ್ತಿಗಾಗಿ ಕಲಹ.

    ಮೀನ: ಭೂ ವಿಚಾರದಲ್ಲಿ ವಿಘ್ನ, ಅಭಿವೃದ್ಧಿ ಕುಂಠಿತ, ಚಂಚಲ ಮನಸ್ಸು, ಅನಗತ್ಯ ವಿಚಾರಗಳಿಂದ ದೂರವಿರಿ.

  • ದಿನಭವಿಷ್ಯ 02-10-2017

    ದಿನಭವಿಷ್ಯ 02-10-2017

    ಪಂಚಾಂಗ

    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಶುಕ್ಲ ಪಕ್ಷ, ದ್ವಾದಶಿ ತಿಥಿ,
    ಸೋಮವಾರ, ಧನಿಷ್ಠ ನಕ್ಷತ್ರ,

    ರಾಹುಕಾಲ: ಬೆಳಗ್ಗೆ 7:42 ರಿಂದ 9:12
    ಗುಳಿಕಕಾಲ: ಮಧ್ಯಾಹ್ನ 1:42 ರಿಂದ 3:12
    ಯಮಗಂಡಕಾಲ: ಬೆಳಗ್ಗೆ 10:42 ರಿಂದ 12:12

    ಮೇಷ: ಅನ್ಯರ ಕಷ್ಟಕ್ಕೆ ಸ್ಪಂದಿಸುವಿರಿ, ಅನ್ಯಾಯವನ್ನು ವಿರೋಧಿಸುವಿರಿ, ಮಾನಸಿಕ ಒತ್ತಡ, ಮನಸ್ಸಿನಲ್ಲಿ ಗೊಂದಲ.

    ವೃಷಭ: ಸಮಸ್ಯೆ ಪರಿಹಾರಕ್ಕೆ ತಾಳ್ಮೆ ಅತ್ಯಗತ್ಯ, ವಿಪರೀತ ಖರ್ಚು, ಆದಾಯಕ್ಕಿಂತ ಖರ್ಚು ಹೆಚ್ಚು, ಕಾರ್ಯ ಕ್ಷೇತ್ರದಲ್ಲಿ ಒತ್ತಡ.

    ಮಿಥುನ: ಭೂ ವ್ಯವಹಾರದಲ್ಲಿ ಲಾಭ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ, ವಿವಾದಗಳಿಂದ ದೂರವಿರಿ.

    ಕಟಕ: ಮಕ್ಕಳಿಂದ ತೀರ್ಥಯಾತ್ರೆ, ಪ್ರೀತಿ ಪಾತ್ರರ ಆಗಮನ, ಆಲಸ್ಯ ಮನೋಭಾವ, ಅತಿಯಾದ ಕೋಪ, ಶೀತ ಸಂಬಂಧಿತ ರೋಗಬಾಧೆ.

    ಸಿಂಹ: ಕೆಲಸ ಕಾರ್ಯಗಳಲ್ಲಿ ವಿಳಂಬ, ಮಾತಿನ ಚಕಮಕಿ, ರಾಜ ಸನ್ಮಾನ, ಅಕಾಲ ಭೋಜನ,ದಂಡ ಕಟ್ಟುವ ಸಾಧ್ಯತೆ, ದೂರ ಪ್ರಯಾಣ.

    ಕನ್ಯಾ: ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ, ದಾಯಾದಿಗಳ ಕಲಹ, ನೀಚ ಜನರಿಂದ ತೊಂದರೆ, ಶುಭ ಕಾರ್ಯಗಳಲ್ಲಿ ಭಾಗಿ.

    ತುಲಾ: ಪ್ರತಿಯೊಂದು ವಿಚಾರದಲ್ಲಿ ಎಚ್ಚರ, ಮನಸ್ಸಿನಲ್ಲಿ ಆಲೋಚನೆ, ಆಪ್ತರಿಂದ ಸಲಹೆ, ಆರೋಗ್ಯದಲ್ಲಿ ವ್ಯತ್ಯಾಸ, ಸಾಲ ಬಾಧೆ.

    ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ನಿಧಾನ, ಪ್ರೀತಿ ವಿಶ್ವಾಸ ಗಳಿಸುವಿರಿ, ನಾನಾ ಮೂಲಗಳಿಂದ ಆದಾಯ.

    ಧನಸ್ಸು: ಉದ್ಯೋಗದಲ್ಲಿ ಬಡ್ತಿ, ದೂರ ಪ್ರಯಾಣ, ಮಾತೃವಿನಿಂದ ಶುಭ ಹಾರೈಕೆ, ಇಷ್ಟ ವಸ್ತುಗಳ ಖರೀದಿ.

    ಮಕರ: ವ್ಯಾಪಾರ-ವ್ಯವಹಾರದಲ್ಲಿ ಮೋಸ, ಕೆಟ್ಟ ಶಬ್ದಗಳಿಂದ ನಿಂದನೆ, ಗುರು ಹಿರಿಯರಲ್ಲಿ ಭಕ್ತಿ, ಹಿತ ಶತ್ರುಗಳಿಂದ ತೊಂದರೆ.

    ಕುಂಭ: ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಸ್ಥಿರಾಸ್ತಿ ಮಾರಾಟ, ಸಂಬಂಧಿಕರಲ್ಲಿ ಅನರ್ಥ.

    ಮೀನ: ಮಹಿಳೆಯರಿಗೆ ತೊಂದರೆ, ಕಾರ್ಯ ಬದಲಾವಣೆ, ಕೃಷಿಕರಿಗೆ ನಷ್ಟ, ಹೆತ್ತವರಿಂದ ಹಿತವಚನ, ಅಲ್ಪ ಕಾರ್ಯ ಸಿದ್ಧಿ.

  • ದಿನಭವಿಷ್ಯ 01-10-2017

    ದಿನಭವಿಷ್ಯ 01-10-2017

    ಪಂಚಾಂಗ

    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಶುಕ್ಲ ಪಕ್ಷ, ಏಕಾದಶಿ ತಿಥಿ,
    ಭಾನುವಾರ, ಶ್ರವಣ ನಕ್ಷತ್ರ

    ಮೇಷ: ಮಾನಸಿಕ ಒತ್ತಡ, ಪಾಲುದಾರಿಕೆ ವ್ಯವಹಾರದ ಮಾತುಕತೆ, ಮಿತ್ರರಿಂದ ನಿಂದನೆ, ದುಷ್ಟ ಚಿಂತನೆ, ಆರೋಗ್ಯದಲ್ಲಿ ಏರುಪೇರು, ವಿದ್ಯಾರ್ಥಿಗಳಿಗೆ ಆತಂಕ, ಕಾರ್ಯದಲ್ಲಿವಿಳಂಬ, ಅನ್ಯ ಜನರಲ್ಲಿ ವೈಮನಸ್ಸು.

    ವೃಷಭ: ಕೈಗೊಂಡ ಕೆಲಸ ಕಾರ್ಯಗಳಲ್ಲಿ ಜಯ, ಅನಗತ್ಯ ಅನ್ಯರನ್ನು ದ್ವೇಷಿಸುವಿರಿ, ಉನ್ನತ ಸ್ಥಾನಮಾನ, ಉದ್ಯೋಗದಲ್ಲಿ ಬಡ್ತಿ, ಅಧಿಕ ಕೋಪ, ಆತ್ಮೀಯರೊಂದಿಗೆ ನಿಷ್ಠೂರ.

    ಮಿಥುನ: ವಿಶ್ರಾಂತಿ ಇಲ್ಲದ ಜೀವನ, ವ್ಯಾಪಾರದಲ್ಲಿ ಅಧಿಕ ಲಾಭ, ಅವಿವಾಹಿತರಿಗೆ ವಿವಾಹಯೋಗ, ಸ್ವಂತ ಪರಿಶ್ರಮದಿಂದ ಯಶಸ್ಸು.

    ಕಟಕ: ಸ್ಥಿರಾಸ್ತಿ ಪ್ರಾಪ್ತಿ, ಉನ್ನತ ಸ್ಥಾನಮಾನಕ್ಕೆ ಸಹಕಾರ, ಪರರಿಂದ ಸಹಾಯ, ದೂರ ಪ್ರಯಾಣ, ಷೇರು ವ್ಯವಹಾರಗಳಿಂದ ಲಾಭ.

    ಸಿಂಹ: ಶ್ರಮಕ್ಕೆ ತಕ್ಕ ಫಲ, ಅನಾವಶ್ಯಕ ಮಾತುಗಳಿಂದ ದೂರವಿರಿ, ಮನಃಕ್ಲೇಷ, ಮನೆಯಲ್ಲಿ ಸಂತೋಷ, ಶತ್ರುಗಳ ವಿರುದ್ದ ಜಯ.

    ಕನ್ಯಾ: ಚಂಚಲ ಮನಸ್ಸು, ಭೂ ವ್ಯವಹಾರದಲ್ಲಿ ಅಲ್ಪ ಲಾಭ, ಆರೋಗ್ಯದಲ್ಲಿ ಏರುಪೇರು, ಹಿರಿಯರಲ್ಲಿ ಗೌರವ, ಸ್ತ್ರೀಯರಿಂದ ತೊಂದರೆ, ನೆರೆಹೊರೆಯವರ ಜೊತೆ ವೈರತ್ವ.

    ತುಲಾ: ರಾಜಕೀಯ ವ್ಯಕ್ತಿಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ವಾಹನದಿಂದ ತೊಂದರೆ, ಅಲ್ಪ ಆದಾಯ ಅಧಿಕ ಖರ್ಚು, ಮಹಿಳೆಯರಿಗೆ ಶುಭ.

    ವೃಶ್ಚಿಕ: ಕೋರ್ಟ್ ಕೇಸ್‍ಗಳಲ್ಲಿ ಅಡೆತಡೆ, ಪಿತ್ರಾರ್ಜಿತ ಆಸ್ತಿ ಮಾರಾಟ, ಮಕ್ಕಳ ಆರೋಗ್ಯದಲ್ಲಿ ಎಚ್ಚರ, ರೇಷ್ಮೆ ವ್ಯಾಪಾರಿಗಳಿಗೆ ಅಲ್ಪ ಲಾಭ, ಮಾನಸಿಕ ನೆಮ್ಮದಿ.

    ಧನಸ್ಸು: ಉತ್ತಮ ಬುದ್ಧಿಶಕ್ತಿ, ಭೋಗ ವಸ್ತುಗಳ ಖರೀದಿ, ವಿದ್ಯೆಯಲ್ಲಿ ಆಸಕ್ತಿ, ಭೂ ವ್ಯವಹಾರದಲ್ಲಿ ಲಾಭ, ಶತ್ರು ಬಾಧೆ, ಅತಿಯಾದ ಕೋಪ,ಹಿರಿಯರಲ್ಲಿ ಗೌರವ.

    ಮಕರ: ಆರ್ಥಿಕ ಸಮಸ್ಯೆ ನಿವಾರಣೆ, ತೀರ್ಥಯಾತ್ರೆ ದರ್ಶನ, ಮಿತ್ರರ ಭೇಟಿ, ಉದ್ಯೋಗದಲ್ಲಿ ಬಡ್ತಿ, ಅನ್ಯರ ವಿಚಾರಗಳಿಂದ ದೂರವಿರಿ.

    ಕುಂಭ: ಉದ್ಯೋಗ ಸ್ಥಳದಲ್ಲಿ ವೈಮನಸ್ಸು, ನಿರೀಕ್ಷೆಗೂ ಮೀರಿದ ಆದಾಯ,ದೂರ ಪ್ರಯಾಣ, ಹೊಗಳಿಕೆಗೆ ಮರುಗಳಾಗದಿರಿ, ತಾಳ್ಮೆ ಅತ್ಯಗತ್ಯ, ಕಾರ್ಯ ಕ್ಷೇತ್ರದಲ್ಲಿ ಒತ್ತಡ.

    ಮೀನ: ಕಾರ್ಯ ಸಾಧನೆ, ಇಷ್ಟಾರ್ಥ ಸಿದ್ಧಿ, ಮಾನಸಿಕ ಗೊಂದಲ,ಆರ್ಥಿಕ ಪರಿಸ್ಥಿತಿ ಚೇತರಿಕೆ.