Tag: ದಿನಭವಿಷ್ಯ

  • ದಿನಭವಿಷ್ಯ 20-10-2017

    ದಿನಭವಿಷ್ಯ 20-10-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಕೃಷ್ಣ ಪಕ್ಷ, ಪ್ರಥಮಿ ತಿಥಿ,
    ಶುಕ್ರವಾರ, ಚಿತ್ತ ನಕ್ಷತ್ರ
    ಬೆಳಗ್ಗೆ 8:40 ನಂತರ ಸ್ವಾತಿ ನಕ್ಷತ್ರ

    ದಿನ ವಿಶೇಷ: ಬಲಿಪಾಡ್ಯಮಿ, ಬಲೀಂದ್ರ ಪೂಜೆ
    ರಾಹುಕಾಲ: ಬೆಳಗ್ಗೆ 10:39 ರಿಂದ 12:08
    ಗುಳಿಕಕಾಲ: ಬೆಳಗ್ಗೆ 7:41 ರಿಂದ 9:10
    ಯಮಗಂಡಕಾಲ: ಮಧ್ಯಾಹ್ನ 3:06 ರಿಂದ 4:35

    ಮೇಷ: ವಾಹನ ಖರೀದಿಯೋಗ, ವ್ಯವಹಾರದಿಂದ ಲಾಭ, ಬ್ಯಾಂಕ್‍ನಿಂದ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ಮೋಸ, ಚರ್ಮ ವ್ಯಾದಿ, ಆರೋಗ್ಯದಲ್ಲಿ ಏರುಪೇರು.

    ವೃಷಭ: ಬಂಧಗಳು ಶತ್ರುಗಳಾಗುವರು, ಮಾನ ಅಪಮಾನ, ಮಕ್ಕಳಿಂದ ಸಾಲ ಬಾಧೆ, ಆಕಸ್ಮಿಕ ಸಮಸ್ಯೆಗೆ ಸಿಲುಕುವಿರಿ, ಪಿತ್ರಾರ್ಜಿತ ಆಸ್ತಿ ತಗಾದೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ.

    ಮಿಥುನ: ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ಪತ್ರ ವ್ಯವಹಾರಗಳಲ್ಲಿ ತಪ್ಪು, ಹೆಣ್ಮಕ್ಕಳಿಂದ ಹಣಕಾಸು ಸಹಾಯ, ವ್ಯಾಪಾರಸ್ಥರಿಗೆ ಅನುಕೂಲ.

    ಕಟಕ: ಅನಗತ್ಯ ವಿಚಾರಗಳಲ್ಲಿ ಕಲಹ, ಬಂಧುಗಳೊಂದಿಗೆ ವಾಗ್ವಾದ, ಆಸ್ತಿ ಸಂಪಾದನೆಗೆ ಹಂಬಲ, ಐಷಾರಾಮಿ ಜೀವನಕ್ಕೆ ಮನಸ್ಸು.

    ಸಿಂಹ: ಅನಗತ್ಯ ತಿರುಗಾಟ, ಪ್ರಯಾಣಕ್ಕಾಗಿ ಹಣವ್ಯಯ, ಕುಟುಂಬದಿಂದ ದೂರ ಉಳಿಯುವ ಆಲೋಚನೆ, ಮಾನಸಿಕ ಕಿರಿಕಿರಿ, ವ್ಯಾಪಾರ-ಉದ್ಯಮದಲ್ಲಿ ಲಾಭ, ಆದಾಯಕ್ಕಿಂತ ಖರ್ಚು ಹೆಚ್ಚು.

    ಕನ್ಯಾ: ಆರ್ಥಿಕ ಸಮಸ್ಯೆ ಬಗೆಹರಿಯುವುದು, ಅಧಿಕ ಉಷ್ಣ ಬಾಧೆ, ಆರೊಗ್ಯದಲ್ಲಿ ವ್ಯತ್ಯಾಸ, ಕುಟುಂಬಕ್ಕೆ ಮಾಟ ಮಂತ್ರದ ಭೀತಿ, ಪ್ರಯಾಣದಲ್ಲಿ ಅನುಕೂಲ, ಯತ್ನ ಕಾರ್ಯಗಳಲ್ಲಿ ಜಯ.

    ತುಲಾ: ಅನ್ಯರ ಕುತಂತ್ರಕ್ಕೆ ಸಿಲುಕುವಿರಿ, ಉದ್ಯೋಗ ನಷ್ಟ ಸಾಧ್ಯತೆ, ಆಕಸ್ಮಿಕ ದುರ್ಘಟನೆ,  ವಾಹನ ಚಾಲನೆಯಲ್ಲಿ ಎಚ್ಚರ, ನಿದ್ದೆಯಲ್ಲಿ ಕೆಟ್ಟ ಕನಸು.

    ವೃಶ್ಚಿಕ: ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಮಿತ್ರರೊಂದಿಗೆ ಪ್ರಯಾಣ, ಚೀಟಿ ವ್ಯವಹಾರಸ್ಥರಿಗೆ ಲಾಭ, ವ್ಯಾಪಾರಸ್ಥರಿಗೆ ಅನುಕೂಲ.

    ಧನಸ್ಸು: ಆಕಸ್ಮಿಕ ಧನ ಲಾಭ, ಮಿತ್ರರ ಭೇಟಿ, ರಾಜಕೀಯ ವ್ಯಕ್ತಿಯಿಂದ ಸಹಕಾರ, ಅಧಿಕಾರಿಗಳಿಂದ ಅನುಕೂಲ, ಉದ್ಯೋಗ ಸ್ಥಳದಲ್ಲಿ ಬೆಂಬಲ, ಕೆಲಸ ಕಾರ್ಯಗಳಲ್ಲಿ ಆತಂಕ.

    ಮಕರ: ದಾಂಪತ್ಯದಲ್ಲಿ ಸಂಶಯ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಪ್ರೇಮಿಗಳಲ್ಲಿ ಅತಿಯಾದ ಆಸೆ, ಅತೀ ಆಸೆಯಿಂದ ತೊಂದರೆ.

    ಕುಂಭ: ಪ್ರಯಾಣದಲ್ಲಿ ತೊಂದರೆ, ಉದ್ಯೋಗದಲ್ಲಿ ಶತ್ರುಕಾಟ, ಸಾಲ ಬಾಧೆ, ಕಾರ್ಮಿಕರಿಂದ ತೊಂದರೆ, ಸ್ಥಿರಾಸ್ತಿ ತಗಾದೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ.

    ಮೀನ: ಮಕ್ಕಳಿಂದ ಅವಘಡ, ಕಾರ್ಮಿಕರ ಕೊರತೆ ನಿವಾರಣೆ, ಆರೋಗ್ಯದಲ್ಲಿ ಏರುಪೇರು, ವಿಪರೀತ ಶೀತ ಬಾಧೆ.

     

     

     

  • ದಿನಭವಿಷ್ಯ: 19-10-2017

    ದಿನಭವಿಷ್ಯ: 19-10-2017

    ಪಂಚಾಂಗ: ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಶುಕ್ಲ ಪಕ್ಷ, ಪ್ರಥಮಿ ತಿಥಿ,
    ಗುರುವಾರ, ಹಸ್ತ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
    ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06

    ರಾಹುಕಾಲ: ಮಧ್ಯಾಹ್ನ 1:47 ರಿಂದ 3:18
    ಗುಳಿಕಕಾಲ: ಬೆಳಗ್ಗೆ 9:14 ರಿಂದ 10:45
    ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:43

    ಮೇಷ: ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಅಧಿಕ ಧನಾಗಮನ, ಅತಿಯಾದ ಕೋಪ, ಆತ್ಮ ಸಂಕಟಗಳು.

    ವೃಷಭ: ಮಕ್ಕಳಿಂದ ಕಿರಿಕಿರಿ, ನೆರೆಹೊರೆಯವರಲ್ಲಿ ಮನಃಸ್ತಾಪ, ಸ್ನೇಹಿತರಿಂದ ನಷ್ಟ, ಕುಟುಂಬದಲ್ಲಿ ಗೌರವಕ್ಕೆ ಧಕ್ಕೆ, ದುಶ್ಚಟಗಳಿಂದ ಸಂಕಷ್ಟ, ಸಾಲ ಮಾಡುವ ಪರಿಸ್ಥಿತಿ.

    ಮಿಥುನ: ಸಾಲ ಬಾಧೆ, ಆತ್ಮೀಯರಲ್ಲಿ ಸಾಲ ಕೇಳುವಿರಿ, ಚರ್ಮ ತುರಿಕೆ, ಉದರ ಬಾಧೆ, ಆರೋಗ್ಯದಲ್ಲಿ ಎಚ್ಚರಿಕೆ.

    ಕಟಕ: ಮಕ್ಕಳಿಂದ ಸ್ಥಿರಾಸ್ತಿ ನಷ್ಟ, ನೆರೆಹೊರೆಯವರಿಂದ ಕಿರಿಕಿರಿ, ನಿದ್ರಾಭಂಗ, ಉದ್ಯೋಗ ನಿಮಿತ್ತ ದೂರ ಪ್ರಯಾಣ.

    ಸಿಂಹ: ತಾಯಿ ಕಡೆಯಿಂದ ಅನುಕೂಲ, ಸ್ಥಿರಾಸ್ತಿ-ವಾಹನದಿಂದ ಧನಾಗಮನ, ಕೆಲಸ ಕಾರ್ಯಗಳಲ್ಲಿ ಜಯ, ಹೊಗಳಿಕೆ ಮಾತಿಗೆ ಮರುಳಾಗುವಿರಿ, ಆರ್ಥಿಕ ಸಂಕಷ್ಟಕ್ಕೆ ಸಿಲುಕುವಿರಿ.

    ಕನ್ಯಾ: ಆಕಸ್ಮಿಕ ದುರ್ಘಟನೆ, ಆರೋಗ್ಯದಲ್ಲಿ ಏರುಪೇರು, ಉದ್ಯೋಗದಲ್ಲಿ ಒತ್ತಡ, ನಿದ್ರಾಭಂಗ, ಸ್ನೇಹಿತರಿಂದ ನಷ್ಟ, ಸಹೋದರಿಯಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ದಾಂಪತ್ಯದಲ್ಲಿ ಕಲಹ.

    ತುಲಾ: ಸಂಗಾತಿಯಿಂದ ಧನಾಗಮನ, ತಂದೆಯೊಂದಿಗೆ ಕಿರಿಕಿರಿ, ಕುಟುಂಬದಲ್ಲಿನ ಘಟನೆಗಳಿಂದ ಸಂಕಷ್ಟ.

    ವೃಶ್ಚಿಕ: ಪ್ರಯಾಣದಿಂದ ಅನುಕೂಲ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಉದ್ಯೋಗಸ್ಥರಿಗೆ ಅಧಿಕ ಧನಾಗಮನ, ಆರೋಗ್ಯದಲ್ಲಿ ಏರುಪೇರು.

    ಧನಸ್ಸು: ಭೂ ವ್ಯವಹಾರಸ್ಥರಿಗೆ ಅನುಕೂಲ, ವ್ಯವಹಾರದಲ್ಲಿ ಲಾಭ, ಸ್ವಯಂಕೃತ್ಯಗಳಿಂದ ಸಂಕಷ್ಟ, ವಾಹನ ರಿಪೇರಿ, ಹೆತ್ತವರ ಆರೋಗ್ಯದಲ್ಲಿ ಏರುಪೇರು, ಉದ್ಯೋಗದಲ್ಲಿ ಅಧಿಕ ಒತ್ತಡ, ಆಕಸ್ಮಿಕ ತಪ್ಪು ಮಾಡುವಿರಿ.

    ಮಕರ: ಪಿತ್ರಾರ್ಜಿತ ಆಸ್ತಿ ಮೇಲೆ ಸಾಲ ಮಾಡುವಿರಿ, ಮಿತ್ರರಿಂದ ಆರ್ಥಿಕ ಸಹಾಯ ಕೇಳುವಿರಿ, ಅಧಿಕ ಒತ್ತಡ, ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಕಲಹ.

    ಕುಂಭ: ಶೀತ ಸಂಬಂಧಿತ ರೋಗ, ಉದರ ಬಾಧೆ, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಮಕ್ಕಳಿಂದ ಧನಾಗಮನ, ಶತ್ರುಗಳಿಂದ ತೊಂದರೆ, ಆಯುಷ್ಯಕ್ಕೆ ಕಂಟಕ ಸಾಧ್ಯತೆ.

    ಮೀನ: ಸ್ಥಿರಾಸ್ತಿಯಿಂದ ಧನಾಗಮನ, ಹಣಕಾಸು ಸಮಸ್ಯೆ ನಿವಾರಣೆ, ನಾನಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ, ಅಜೀರ್ಣ ಸಮಸ್ಯೆ, ಕಿಡ್ನಿ ಸಮಸ್ಯೆಯಿಂದ ಆರೋಗ್ಯದಲ್ಲಿ ವ್ಯತ್ಯಾಸ.

  • ದಿನಭವಿಷ್ಯ 18-10-2017

    ದಿನಭವಿಷ್ಯ 18-10-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯನ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಕೃಷ್ಣ ಪಕ್ಷ, ಚತುರ್ದಶಿ ತಿಥಿ,
    ಬುಧವಾರ, ಉತ್ತರ ನಕ್ಷತ್ರ ಉಪರಿ ಹಸ್ತ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 12:08 ರಿಂದ 1:37
    ಗುಳಿಕಕಾಲ: ಬೆಳಗ್ಗೆ 10:39 ರಿಂದ 12:48
    ಯಮಗಂಡಕಾಲ: ಬೆಳಗ್ಗೆ 7:41 ರಿಂದ 9:10

    ಮೇಷ: ಅತಿಯಾದ ಒತ್ತಡ, ಇಲ್ಲ ಸಲ್ಲದ ಅಪವಾದ, ಮನಃಕ್ಲೇಷ, ಭೂಮಿಯಿಂದ ಅಧಿಕ ಲಾಭ, ಇತರರ ಮಾತಿಗೆ ಮರುಳಾಗಬೇಡಿ.

    ವೃಷಭ: ನೆರೆಹೊರೆಯವರಿಂದ ಕುತಂತ್ರ, ಅನಗತ್ಯ ವಿಚಾರಗಳಲ್ಲಿ ಆಸಕ್ತಿ, ವ್ಯರ್ಥ ಧನಹಾನಿ, ತೀರ್ಥಯಾತ್ರೆ ದರ್ಶನ.

    ಮಿಥುನ: ಅಲ್ಪ ಕಾರ್ಯ ಸಿದ್ಧಿ, ಆಂತರಿಕ ಕಲಹ, ಮಿತ್ರರಲ್ಲಿ ಬಾಂಧವ್ಯ ವೃದ್ಧಿ, ಆತ್ಮೀಯರ ಭೇಟಿ, ಹೊಸ ವ್ಯವಹಾರದಿಂದ ಲಾಭ.

    ಕಟಕ: ಅತೀ ಬುದ್ಧಿವಂತಿಕೆಯಿಂದ ಕಾರ್ಯ ಪ್ರಗತಿ, ಪುಣ್ಯಕ್ಷೇತ್ರ ದರ್ಶನ, ದಾಂಪತ್ಯದಲ್ಲಿ ಅನ್ಯೋನ್ಯತೆ, ಅವಿವಾಹಿತರಿಗೆ ವಿವಾಹ ಯೋಗ.

    ಸಿಂಹ: ವಿಧೇಯತೆಯಿಂದ ಯಶಸ್ಸು, ಹಿರಿಯರ ಮಾತಿಗೆ ಗೌರವ, ಥಳುಕಿನ ಮಾತಿಗೆ ಮರುಳಾಗಬೇಡಿ.

    ಕನ್ಯಾ: ಸ್ತ್ರೀಯರಿಗೆ ಶುಭ, ಅನಾವಶ್ಯಕ ದ್ವೇಷ ಸಾಧನೆ ಒಳ್ಳೆಯದಲ್ಲ, ಮಾನಸಿಕ ವ್ಯಥೆ, ದಿನಸಿ ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ಲಾಭ.

    ತುಲಾ: ಮನೆಯಲ್ಲಿ ಸಂತಸ, ವಿವಾಹ ಯೋಗ, ಮೇಲಾಧಿಕಾರಿಗಳಿಂದ ತೊಂದರೆ, ಅತಿಯಾದ ಕೋಪ, ಸಾಮಾನ್ಯ ನೆಮ್ಮದಿಗೆ ಭಂಗ.

    ವೃಶ್ಚಿಕ: ದೇವತಾ ಕಾರ್ಯಗಳಲ್ಲಿ ಭಾಗಿ, ಅನಾರೋಗ್ಯ, ಸ್ನೇಹಿತರೊಂದಿಗೆ ಕಲಹ, ಬದುಕಿಗೆ ಉತ್ತಮ ತಿರುವು, ರಫ್ತು ಕ್ಷೇತ್ರದವರಿಗೆ ಲಾಭ.

    ಧನಸ್ಸು: ಉದ್ಯೋಗದಲ್ಲಿ ಬಡ್ತಿ, ಮಹಿಳೆಯರಿಗೆ ಶುಭ, ಬಿಡುವಿಲ್ಲದ ಕೆಲಸ, ಯಂತ್ರೋಪಕರಣ ಮಾರಾಟದಿಂದ ಲಾಭ.

    ಮಕರ: ನಿರೀಕ್ಷಿತ ಆದಾಯ, ರಾಜಕಾರಣಿಗಳಿಗೆ ಗೊಂದಲ, ಶ್ರಮಕ್ಕೆ ತಕ್ಕ ಫಲ, ಅಪರಿಚಿತರ ವಿಷಯಗಳಲ್ಲಿ ಜಾಗ್ರತೆ.

    ಕುಂಭ: ವಿವಿಧ ಮೂಲಗಳಿಂದ ಧನ ಲಾಭ, ಸ್ತ್ರೀಯರಲ್ಲಿ ತಾಳ್ಮೆ ಅತ್ಯಗತ್ಯ, ತಾಳ್ಮೆಯಿಂದ ಕಾರ್ಯ ಸಿದ್ಧಿ, ಕೆಲಸಗಳಲ್ಲಿ ಯಶಸ್ಸು.

    ಮೀನ: ಆಕಸ್ಮಿಕ ಧನ ಲಾಭ, ವಿದೇಶ ವ್ಯವಹಾರಗಳಲ್ಲಿ ಲಾಭ, ಗಣ್ಯ ವ್ಯಕ್ತಿಗಳ ಭೇಟಿ, ದೈನಂದಿನ ಕೆಲಸಗಳಲ್ಲಿ ಬದಲಾವಣೆ.

  • ದಿನಭವಿಷ್ಯ 17-10-2017

    ದಿನಭವಿಷ್ಯ 17-10-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯನ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಕೃಷ್ಣ ಪಕ್ಷ, ತ್ರಯೋದಶಿ ತಿಥಿ,
    ಮಂಗಳವಾರ, ಉತ್ತರ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 3:06 ರಿಂದ 4:35
    ಗುಳಿಕಕಾಲ: ಮಧ್ಯಾಹ್ನ 12:08 ರಿಂದ 1:37
    ಯಮಗಂಡಕಾಲ: ಬೆಳಗ್ಗೆ 9:10 ರಿಂದ 10:39

    ಮೇಷ: ಆತ್ಮೀಯರೊಂದಿಗೆ ಕಲಹ, ಶತ್ರುಗಳ ಕಾಟ, ಸಾಲ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಗೊಂದಲ, ಪಾಲುದಾರಿಕೆಯ ಮಾತುಕತೆ.

    ವೃಷಭ: ಮಾತಿನಲ್ಲಿ ಹಿಡಿತ ಅಗತ್ಯ, ದೇಹಕ್ಕೆ ಪೆಟ್ಟಾಗುವ ಸಾಧ್ಯತೆ, ಉದರ ಬಾಧೆ, ಯತ್ನ ಕಾರ್ಯಗಳಲ್ಲಿ ಜಯ.

    ಮಿಥುನ: ಇಷ್ಟವಾದ ವಸ್ತುಗಳ ಖರೀದಿ, ಪಿತ್ರಾರ್ಜಿತ ಆಸ್ತಿ ಗಳಿಕೆ, ಈ ದಿನ ಮಿಶ್ರಫಲ, ಸುಖ ಭೋಜನ, ಅಧಿಕ ತಿರುಗಾಟ.

    ಕಟಕ: ಭೂ ಲಾಭ, ಪರಸ್ತ್ರೀಯಿಂದ ನಿಂದನೆ, ಎಲ್ಲಿ ಹೋದರೂ ಅಶಾಂತಿ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ಮಾನಸಿಕ ವ್ಯಥೆ.

    ಸಿಂಹ: ಪರರಿಂದ ತೊಂದರೆ, ಪಾಪ ಬುದ್ಧಿ, ಆದಾಯಕ್ಕಿಂತ ಖರ್ಚು ಹೆಚ್ಚು, ವ್ಯರ್ಥ ಧನಹಾನಿ, ರೋಗ ಬಾಧೆ, ವಾಹನ ಅಪಘಾತ.

    ಕನ್ಯಾ: ವ್ಯಾಪಾರ-ವ್ಯವಹಾರಗಳಲ್ಲಿ ಲಾಭ, ಕೀಲು ನೋವು, ದೂರ ಪ್ರಯಾಣ, ವಿದ್ಯಾಭ್ಯಾಸದಲ್ಲಿ ತೊಂದರೆ, ವಾಹನ ಖರೀದಿ, ಕಾರ್ಯದಲ್ಲಿ ವಿಳಂಬ.

    ತುಲಾ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಂಗಳ ಕಾರ್ಯಗಳಲ್ಲಿ ಭಾಗಿ, ರಾಜ ವಿರೋಧ, ವಿಪರೀತ ದುಶ್ಚಟ, ಆರೋಗ್ಯದಲ್ಲಿ ಏರುಪೇರು.

    ವೃಶ್ಚಿಕ: ಕುತಂತ್ರದಿಂದ ಹಣ ಸಂಪಾದನೆ, ಸ್ತ್ರೀಯರಿಗೆ ಶುಭ, ವಿವಾಹ ಯೋಗ, ಸುಳ್ಳು ಹೇಳುವಿರಿ, ನಾನಾ ರೀತಿಯ ಸಮಸ್ಯೆ.

    ನಸ್ಸು: ಕೆಲಸ ಕಾರ್ಯಗಳಲ್ಲಿ ವಿಘ್ನ,ದ್ವಿಚಕ್ರ ವಾಹನದಿಂದ ತೊಂದರೆ,ಕ್ರಯ-ವಿಕ್ರಯಗಳಲ್ಲಿ ಲಾಭ,ಪರಸ್ಥಳ ವಾಸ.

    ಮಕರ: ದೇವತಾ ಕಾರ್ಯಗಳಲ್ಲಿ ಆಸಕ್ತಿ, ದುಷ್ಟ ಜನರಿಂದ ದೂರವಿರಿ, ಅಹಾರ ಸೇವನೆಯಲ್ಲಿ ಜಾಗ್ರತೆ, ಅಲ್ಪ ಧನ ಲಾಭ.

    ಕುಂಭ: ಕುಟುಂಬದಲ್ಲಿ ಪ್ರೀತಿಯ ವಾತಾವರಣ, ಸ್ತ್ರೀಯರಿಗೆ ಸೌಖ್ಯ, ಮಕ್ಕಳಿಂದ ಸಹಾಯ, ಶತ್ರು ಬಾಧೆ, ಮಾನಸಿಕ ವ್ಯಥೆ, ಆತ್ಮೀಯರಿಂದ ಸಹಾಯ.

    ಮೀನ: ಕೆಲಸ ಕಾರ್ಯಗಳಲ್ಲಿ ತಾಳ್ಮೆ, ಯೋಚಿಸಿ ನಿರ್ಧಾರ ಕೈಗೊಳ್ಳಿ, ಅನಾವಶ್ಯಕ ವಸ್ತುಗಳ ಖರೀದಿ, ಮನಸ್ಸಿನಲ್ಲಿ ಕೆಟ್ಟಾಲೋಚನೆ.

  • ದಿನಭವಿಷ್ಯ: 16-10-2017

    ದಿನಭವಿಷ್ಯ: 16-10-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಕೃಷ್ಣ ಪಕ್ಷ, ದ್ವಾದಶಿ ತಿಥಿ,
    ಸೋಮವಾರ, ಪುಬ್ಬ ನಕ್ಷತ್ರ

    ರಾಹುಕಾಲ: ಬೆಳಗ್ಗೆ 7:42 ರಿಂದ 9:11
    ಗುಳಿಕಕಾಲ: ಮಧ್ಯಾಹ್ನ 1:38 ರಿಂದ 3:07
    ಯಮಗಂಡಕಾಲ: ಬೆಳಗ್ಗೆ 10:40 ರಿಂದ 12:09

    ಮೇಷ: ಹಿರಿಯರಿಂದ ಹಿತನುಡಿ, ಹಣಕಾಸು ಮುಗ್ಗಟ್ಟು, ಮಾನಸಿಕ ಕಿರಿಕಿರಿ, ಕಾರ್ಯದಲ್ಲಿ ನಿಧಾನ, ಅತಿಯಾದ ಕೋಪ.

    ವೃಷಭ: ಯತ್ನ ಕಾರ್ಯಗಳಲ್ಲಿ ವಿಳಂಬ, ಚಂಚಲ ಮನಸ್ಸು, ದಂಡ ಕಟ್ಟುವ ಸಾಧ್ಯತೆ, ದೂರ ಪ್ರಯಾಣ, ವಸ್ತ್ರ ವ್ಯಾಪಾರಿಗಳಿಗೆ ಲಾಭ.

    ಮಿಥುನ: ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ, ಶ್ರಮಕ್ಕೆ ತಕ್ಕ ಫಲ, ತಾಳ್ಮೆ ಕಳೆದುಕೊಳ್ಳುವಿರಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ.

    ಕಟಕ: ದೈವಿಕ ಚಿಂತನೆ, ಪ್ರಿಯ ಜನರ ಭೇಟಿ, ತಾಳ್ಮೆ ಅತ್ಯಗತ್ಯ, ಸಣ್ಣ ಮಾತಿನಿಂದ ಕಲಹ, ಪರರಿಂದ ವಂಚನೆ.

    ಸಿಂಹ: ದಾಂಪತ್ಯದಲ್ಲಿ ಪ್ರೀತಿ, ದೈವಾನುಗ್ರಹದಿಂದ ಅನುಕೂಲ, ಮಿತ್ರರ ಭೇಟಿ, ಶತ್ರುಗಳ ನಾಶ, ಉತ್ತಮ ಬುದ್ಧಿಶಕ್ತಿ, ಕೃಷಿಕರಿಗೆ ಲಾಭ.

    ಕನ್ಯಾ: ಯಾರನ್ನೂ ಹೆಚ್ಚು ನಂಬಬೇಡಿ, ಕುಟುಂಬದಲ್ಲಿ ಪ್ರೀತಿಯ ವಾತಾವರಣ, ಹಣಕಾಸು ವಿಚಾರದಲ್ಲಿ ಎಚ್ಚರ, ನಿಮ್ಮ ಹಣ ಅನ್ಯರ ಪಾಲಾಗುವುದು.

    ತುಲಾ: ಮಾತೃವಿನಿಂದ ಶುಭ ಆರೈಕೆ, ಸಹೋದರರಿಂದ ಕಲಹ, ಅತಿಯಾದ ನಷ್ಟ, ಧನ ಸಹಾಯ, ಅಧಿಕಾರ ಪ್ರಾಪ್ತಿ.

    ವೃಶ್ಚಿಕ: ಎಲ್ಲಿ ಹೋದರೂ ಅಶಾಂತಿ, ಸ್ಥಳ ಬದಲಾವಣೆ, ಸರ್ಕಾರಿ ಅಧಿಕಾರಿಗಳಿಗೆ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ವಿಳಂಬ, ಪರಸ್ತ್ರೀಯಿಂದ ತೊಂದರೆ.

    ಧನಸ್ಸು: ಇಷ್ಟವಾದ ವಸ್ತುಗಳ ಖರೀದಿ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ವಾದ-ವಿವಾದಗಳಲ್ಲಿ ಜಯ, ಧನ ಲಾಭ.

    ಮಕರ: ನೀವಾಡುವ ಮಾತಿನಿಂದ ಕಲಹ, ದುಷ್ಟ ಚಿಂತನೆ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾರ್ಥಿಗಳಿಗೆ ಆತಂಕ, ಅನ್ಯರಲ್ಲಿ ವೈಮನಸ್ಸು.

    ಕುಂಭ: ಚಂಚಲ ಮನಸ್ಸು, ದ್ರವ್ಯ ನಷ್ಟ, ಸಾಲ ಬಾಧೆ, ವಾಹನ ರಿಪೇರಿ, ಸ್ತ್ರೀ ಸಮಾನ ವ್ಯಕ್ತಿಯಿಂದ ಶುಭ.

    ಮೀನ: ನಿವೇಶನ ಪ್ರಾಪ್ತಿ, ನಾನಾ ವಿಚಾರಗಳಲ್ಲಿ ಆಸಕ್ತಿ, ಶತ್ರುಗಳ ಬಾಧೆ, ಟ್ರಾವೆಲ್ಸ್‍ನವರಿಗೆ ಲಾಭ, ತಾಳ್ಮೆಯಿಂದ ಕಾರ್ಯಸಿದ್ದಿ.

  • ದಿನಭವಿಷ್ಯ: 15-10-2017

    ದಿನಭವಿಷ್ಯ: 15-10-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಕೃಷ್ಣ ಪಕ್ಷ, ಏಕಾದಶಿ ತಿಥಿ,
    ಭಾನುವಾರ, ಆಶ್ಲೇಷ ನಕ್ಷತ್ರ,

    ರಾಹುಕಾಲ: ಸಾಯಂಕಾಲ 4:36 ರಿಂದ 605
    ಗುಳಿಕಕಾಲ: ಮಧ್ಯಾಹ್ನ 3:07 ರಿಂದ 4:36
    ಯಮಗಂಡಕಾಲ: ಮಧ್ಯಾಹ್ನ 12:09 ರಿಂದ 1:38

    ಮೇಷ: ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ರಾಜಕೀಯ ಕ್ಷೇತ್ರದಲ್ಲಿ ಮುನ್ನಡೆ, ಸ್ಥಿರಾಸ್ತಿ-ವಾಹನ ಖರೀದಿಯೋಗ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಉದ್ಯೋಗ ಸ್ಥಳದಲ್ಲಿ ಮನಃಸ್ತಾಪ, ಮನಸ್ಸಿನಲ್ಲಿ ಗೊಂದಲಮಯ, ನೆಮ್ಮದಿ ಇಲ್ಲದ ಜೀವನ, ಗೃಹ-ಸ್ಥಳ ಬದಲಾಯಿಸುವ ಚಿಂತೆ.

    ವೃಷಭ: ಮಾನಸಿಕ ಕಿರಿಕಿರಿ, ಇಲ್ಲ ಸಲ್ಲದ ಯೋಚನೆಗಳು, ಆತ್ಮ ಸಂಕಟಗಳು ಹೆಚ್ಚಾಗುವುದು, ವಾದ-ವಿವಾದಗಳಲ್ಲಿ ಎಚ್ಚರ, ಶತ್ರುಗಳು ನಾಶವಾಗುವರು, ಸರ್ಕಾರಿ ಅಧಿಕಾರಿಗಳಿಂದ ಪ್ರಶಂಸೆ, ಆರೋಗ್ಯದಲ್ಲಿ ವ್ಯತ್ಯಾಸ, ಕೃಷಿಕರಿಗೆ ಅಲ್ಪ ಆದಾಯ, ಕೆಲಸ ಕಾರ್ಯಗಳಲ್ಲಿ ವಿಳಂಬ, ಇಲ್ಲ ಸಲ್ಲದ ಅಪವಾದ.

    ಮಿಥುನ: ಯತ್ನ ಕಾರ್ಯಗಳಲ್ಲಿ ಪ್ರಗತಿ, ಮನಸ್ಸಿಗೆ ಅಶಾಂತಿ, ಶತ್ರುಗಳಿಂದ ಅವಮಾನ ನಿಂದನೆ, ಇಲ್ಲದ ಸಲ್ಲದ ತಕರಾರು, ತೀರ್ಥಕ್ಷೇತ್ರ ದರ್ಶನ ಭಾಗ್ಯ, ಶೀತ ಸಂಬಂಧಿತ ರೋಗ ಬಾಧೆ, ಮಕ್ಕಳಿಂದ ಅನುಕೂಲ, ಈ ವಾರದಲ್ಲಿ ಶುಭ ಸುದ್ದಿ ಕೇಳುವಿರಿ.

    ಕಟಕ: ಕೋರ್ಟ್ ಕೇಸ್‍ಗಳಲ್ಲಿ ನಿಧಾನ, ದೈವ ಕಾರ್ಯಗಳಲ್ಲಿ ಆಸಕ್ತಿ, ನೆಮ್ಮದಿಯ ವಾತಾವರಣ, ಸ್ತ್ರೀಯರಿಗೆ ಅನುಕೂಲ, ಮಾಡುವ ಕಾರ್ಯಗಳಲ್ಲಿ ಜಯ, ಹಣಕಾಸು ವಿಚಾರದಲ್ಲಿ ಎಚ್ಚರ, ಸೈಟ್-ವಾಹನ ಖರೀದಿಯೋಗ, ನಂಬಿಕಸ್ಥರಿಂದ ಮೋಸ.

    ಸಿಂಹ: ಕುಟುಂಬದಲ್ಲಿ ಪ್ರೀತಿ ವಾತ್ಸಲ್ಯ, ಅನಗತ್ಯ ವಿಚಾರಗಳಿಂದ ತೊಂದರೆ, ವಾದ-ವಿವಾದಗಳಿಂದ ದೂರವಿರಿ, ವಾಣಿಜ್ಯ ಉದ್ಯಮಿಗಳಿಗೆ ಲಾಭ, ಪ್ರಚಾರ ಕೆಲಸ ಕಾರ್ಯಗಳಲ್ಲಿ ಭಾಗಿ, ಮನೆಯಲ್ಲಿ ವಿವಾಹದ ಮಾತುಕತೆ, ಬುದ್ಧಿವಂತಿಕೆಯಿಂದ ಕಾರ್ಯ ಜಯ.

    ಕನ್ಯಾ: ಶ್ರಮಕ್ಕೆ ತಕ್ಕ ಪ್ರತಿಫಲ, ಮಾನಸಿಕ ನೆಮ್ಮದಿ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ದೇಹಾಲಸ್ಯ, ಮಿತ್ರರಲ್ಲಿ ಪ್ರೀತಿ ವಾತ್ಸಲ್ಯ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ, ದ್ರವ್ಯ ಲಾಭ, ಸುಖ ಭೋಜನ ಪ್ರಾಪ್ತಿ.

    ತುಲಾ: ಯತ್ನ ಕಾರ್ಯದಲ್ಲಿ ನಿಧಾನ, ವಾಹನದಿಂದ ತೊಂದರೆ, ಪರಸ್ಥಳ ವಾಸ, ದೈವಿಕ ಚಿಂತನೆ, ತೀರ್ಥಕ್ಷೇತ್ರಕ್ಕೆ ಪ್ರಯಾಣ, ಪರರ ಧನ ಪ್ರಾಪ್ತಿ,
    ಮನೆಯಲ್ಲಿ ನೆಮ್ಮದಿ ವಾತಾವರಣ.

    ವೃಶ್ಚಿಕ: ವೈದ್ಯಕೀಯ ಕ್ಷೇತ್ರದವರಿಗೆ ಅನುಕೂಲ, ಶತ್ರುಗಳ ಬಾಧೆ, ಮಾನಸಿಕ ಕಿರಿಕಿರಿ, ಭೂ ವ್ಯವಹಾರಗಳಲ್ಲಿ ಎಚ್ಚರಿಕೆ, ಸ್ಥಳ ಬದಲಾವಣೆಯಿಂದ ಅನುಕೂಲ, ಹಳೇ ಗೆಳೆಯರ ಭೇಟಿ.

    ಧನಸ್ಸು: ವಿದ್ಯಾರ್ಥಿಗಳಿಗೆ ಶುಭ ಸಮಯ, ವಿಚಾರಗಳ ಗ್ರಹಿಕೆ ಹೆಚ್ಚಾಗುವುದು, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಹಣಕಾಸು ತೊಂದರೆ ನಿವಾರಣೆ, ಆತ್ಮೀಯರಿಂದ ಸಹಾಯ.

    ಮಕರ: ಉತ್ತಮ ಉದ್ಯೋಗಾವಕಾಶ, ಅದೃಷ್ಟ ಒಲಿಯುವುದು, ಮಕ್ಕಳಿಂದ ಸಂತಸ, ವೈಯುಕ್ತಿ ವಿಚಾರಗಳಲ್ಲಿ ಗಮನಹರಿಸಿ, ವಿದೇಶ ಪ್ರಯಾಣ ಸಾಧ್ಯತೆ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ.

    ಕುಂಭ: ಸ್ವಯಂಕೃತ ಅಪರಾಧಗಳಿಂದ ತೊಂದರೆ, ಆಕಸ್ಮಿಕ ಸಂಕಷ್ಟಕ್ಕೆ ಸಿಲುಕುವಿರಿ, ಮಾನಸಿಕ ವ್ಯಥೆ, ವಾಹನ ಚಾಲಕರಿಗೆ ತೊಂದರೆ, ಸಾಲಬಾಧೆ ನಿವಾರಣೆ ಸಾಧ್ಯತೆ, ಚಿನ್ನಾಭರಣ ಪ್ರಾಪ್ತಿ, ದುಬಾರಿ ವಸ್ತುಗಳ ಖರೀದಿ, ಮಿತ್ರರಿಂದ ಅನುಕೂಲ.

    ಮೀನ: ಸಮಾಜ ಸೇವಕರಿಗೆ ಗೌರವ, ಆರೋಗ್ಯದಲ್ಲಿ ವ್ಯತ್ಯಾಸ, ದುಶ್ಚಟಗಳಿಂದ ತೊಂದರೆ, ಅನಗತ್ಯ ವಿಪರೀತ ಹಣವ್ಯಯ, ಮಾಡುವ ಕೆಲಸದಲ್ಲಿ ಹಿನ್ನಡೆ, ದಾಂಪತ್ಯದಲ್ಲಿ ಅನುಮಾನ, ಕುಟುಂಬದಲ್ಲಿ ಅಹಿತಕರ ವಾತಾವರಣ, ದೂರ ಪ್ರಯಾಣ.

  • ದಿನಭವಿಷ್ಯ: 14-10-2017

    ದಿನಭವಿಷ್ಯ: 14-10-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಕೃಷ್ಣ ಪಕ್ಷ, ದಶಮಿ ತಿಥಿ,
    ಶನಿವಾರ, ಪುಷ್ಯ ನಕ್ಷತ್ರ.

    ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
    ಅಶುಭ ಘಳಿಗೆ: ಬೆಳಗ್ಗೆ 9:06 ರಿಂದ 10:47

    ರಾಹುಕಾಲ: ಬೆಳಗ್ಗೆ 9:11 ರಿಂದ 10:40
    ಗುಳಿಕಕಾಲ: ಬೆಳಗ್ಗೆ 6:12 ರಿಂದ 7:42
    ಯಮಗಂಡಕಾಲ: ಮಧ್ಯಾಹ್ನ 1:38 ರಿಂದ 3:07

    ಮೇಷ: ಧಾರ್ಮಿಕ ಕಾರ್ಯಗಳಲ್ಲಿ ನೆಮ್ಮದಿ, ದಾಂಪತ್ಯದಲ್ಲಿ ಅನ್ಯೋನ್ಯತೆ, ಶತ್ರುಗಳಿಂದ ಕಿರಿಕಿರಿ, ಕಾರ್ಮಿಕರಿಂದ ಆಕಸ್ಮಿಕ ಅವಘಢ, ಬಂಧುಗಳೊಂದಿಗೆ ವಾಗ್ವಾದ.

    ವೃಷಭ: ಸ್ವಯಂಕೃತ್ಯಗಳಿಂದ ತೊಂದರೆ, ದಾಂಪತ್ಯದಲ್ಲಿ ವಿರಸ, ನೀವಾಡುವ ಮಾತಿನಿಂದ ಸಂಕಷ್ಟ, ಪತ್ರ ವ್ಯವಹಾರಗಳಿಂದ ಅನುಕೂಲ, ವಿಪರೀತ ರಾಜಯೋಗ.

    ಮಿಥುನ: ದಾಯಾದಿಗಳ ಕಲಹ, ಗ್ಯಾಸ್ಟ್ರಿಕ್ ಸಮಸ್ಯೆ, ಹೆಣ್ಣು ಮಕ್ಕಳಿಂದ ಸಂಕಷ್ಟ, ಹಣಕಾಸು ಸಮಸ್ಯೆ ನಿವಾರಣೆ.

    ಕಟಕ: ಮಕ್ಕಳಿಂದ ನೋವು, ದುಶ್ಚಟಗಳಿಂದ ತೊಂದರೆ, ಅತಿಯಾದ ಒಳ್ಳೆತನದಿಂದ ಸಂಕಷ್ಟ, ಹಣಕಾಸು ಸಮಸ್ಯೆ.

    ಸಿಂಹ: ಆಧ್ಯಾತ್ಮಿಕ ವಿಚಾರದಲ್ಲಿ ಒಲವು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ, ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ, ಮಾನಸಿಕ ಹಿಂಸೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.

    ಕನ್ಯಾ: ಸಹೋದರಿಯಿಂದ ಅನುಕೂಲ, ಮಿತ್ರರಿಂದ ಲಾಭ, ಹಳೇ ನೆನಪು ಬಾಧಿಸುವುದು, ನೆಮ್ಮದಿ ಇಲ್ಲದ ಜೀವನ, ಶಕ್ತಿದೇವತೆಗಳ ದರ್ಶನ ಭಾಗ್ಯ.

    ತುಲಾ: ಆಕಸ್ಮಿಕ ಉದ್ಯೋಗದಲ್ಲಿ ಬಡ್ತಿ, ಉದ್ಯೋಗದಲ್ಲಿ ನಿರಾಸಕ್ತಿ, ಹಣಕಾಸು ಸಂಕಷ್ಟ, ಕೌಟುಂಬಿಕ ಸಮಸ್ಯೆ.

    ವೃಶ್ಚಿಕ: ತಂದೆ ಮಕ್ಕಳಲ್ಲಿ ಅನ್ಯೋನ್ಯತೆ, ಬಂಧುಗಳಿಂದ ಕಿರಿಕಿರಿ, ದಾಯಾದಿಗಳ ಕಲಹ, ಗೌರವಕ್ಕೆ ಧಕ್ಕೆ, ಆರೋಗ್ಯದಲ್ಲಿ ಏರುಪೇರು.

    ಧನಸ್ಸು: ಕೋರ್ಟ್‍ನಿಂದ ಶಿಕ್ಷೆಯಾಗುವ ಸಾಧ್ಯತೆ, ಸ್ನೇಹಿತರಿಂದ ತೊಂದರೆಗೆ ಸಿಲುಕುವಿರಿ, ಇಲ್ಲ ಸಲ್ಲದ ಮಾತುಗಳಿಂದ ತೊಂದರೆ.

    ಮಕರ: ಪ್ರೇಮ ವಿಚಾರದಲ್ಲಿ ಯಶಸ್ಸು, ಮಿತ್ರರಿಂದ ಮಾನಸಿಕ ಕಿರಿಕಿರಿ, ಉದ್ಯೋಗ ಸ್ಥಳದಲ್ಲಿ ಆತ್ಮೀಯತೆ, ಉತ್ತಮ ಗೌರವ ಕೀರ್ತಿ ಪ್ರಾಪ್ತಿ.

    ಕುಂಭ: ಉದ್ಯೋಗ ಸ್ಥಳದಲ್ಲಿ ಸಾಲ, ಸಹೋದ್ಯೋಗಿಗಳಿಂದ ತೊಂದರೆ, ಹಣಕಾಸು ಸಂಕಷ್ಟ, ಬ್ಯಾಂಕ್‍ನಿಂದ ಸಾಲ ಕೇಳುವಿರಿ.

    ಮೀನ: ಮಕ್ಕಳಿಗೆ ಉನ್ನತ ಪದವಿ, ಗೌರವ-ಸನ್ಮಾನ ಪ್ರಾಪ್ತಿ, ತಂದೆಯಿಂದ ನಷ್ಟ, ಆಕಸ್ಮಿಕ ಸಂಕಷ್ಟಕ್ಕೆ ಸಿಲುಕುವಿರಿ.

  • ದಿನಭವಿಷ್ಯ 13-10-2017

    ದಿನಭವಿಷ್ಯ 13-10-2017

    ಪಂಚಾಂಗ

    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಕೃಷ್ಣ ಪಕ್ಷ, ನವಮಿ ತಿಥಿ,
    ಶುಕ್ರವಾರ, ಪುನರ್ವಸು ನಕ್ಷತ್ರ

    ಶುಭ ಘಳಿಗೆ: ಬೆಳಗ್ಗೆ 7:24 ರಿಂದ 9:05
    ಅಶುಭ ಘಳಿಗೆ: ಬೆಳಗ್ಗೆ 10:48 ರಿಂದ 12:28
    ರಾಹುಕಾಲ: ಬೆಳಗ್ಗೆ 10:40 ರಿಂದ 12:09
    ಗುಳಿಕಕಾಲ: ಬೆಳಗ್ಗೆ 7:42 ರಿಂದ 9:11
    ಯಮಗಂಡಕಾಲ: ಮಧ್ಯಾಹ್ನ 3:07 ರಿಂದ 4:36

    ಮೇಷ: ತಂದೆಯೊಂದಿಗೆ ಶತ್ರುತ್ವ, ದೇವರು-ಗುರುಗಳ ನಿಂದನೆ, ವಾಹನ-ಸ್ಥಿರಾಸ್ತಿ ಮೇಲೆ ಸಾಲ, ಆರ್ಥಿಕ ಸಹಾಯ ಕೇಳುವಿರಿ.

    ವೃಷಭ: ಮಕ್ಕಳಿಂದ ಧನಾಗಮನ, ಉದ್ಯೋಗ-ಗೃಹ ಬದಲಾವಣೆ, ಕುಟುಂಬದಲ್ಲಿ ಉತ್ತಮ ಬಾಂಧವ್ಯ, ಮಿತ್ರರಿಂದ ಕೆಲಸಗಳಿಗೆ ಸಹಕಾರ.

    ಮಿಥುನ: ತಾಯಿ ಕಡೆಯಿಂದ ಧನಾಗಮನ, ಸೈಟ್-ವಾಹನ ಖರೀದಿ,ಗೃಹ ನಿರ್ಮಾಣದ ಆಲೋಚನೆ, ಕೃಷಿಕರಿಗೆ ಅನುಕೂಲ, ವೃತ್ತಿಪರರಿಗೆ ಲಾಭ.

    ಕಟಕ: ಶರೀರದಲ್ಲಿ ನೋವು, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರದೇಶದಲ್ಲಿರುವವರ ಭೇಟಿ, ಸಂಬಂಧಿಕರೇ ಶತ್ರುವಾಗುವರು.

    ಸಿಂಹ: ಮಕ್ಕಳಿಂದ ಅನುಕೂಲ, ಕುಟುಂಬದಲ್ಲಿ ಆರ್ಥಿಕ ಸಂಕಷ್ಟ, ವಿಶ್ರಾಂತಿ ವೇತನ ಪ್ರಾಪ್ತಿ, ಆಕಸ್ಮಿಕ ಧನಾಗಮನ, ಸಂಬಂಧಿಕರ ಮಾತಿನಿಂದ ನೋವು, ಅಗೌರವ, ಅಪಕೀರ್ತಿ.

    ಕನ್ಯಾ: ಸ್ಥಿರಾಸ್ತಿ ವಾಹನ ಖರೀದಿ, ಸ್ನೇಹಿತರಿಂದ ಸಹಾಯ, ದಾಂಪತ್ಯ ಸಮಸ್ಯೆ ಶಮನ, ಸಂಗಾತಿಯಿಂದ ಲಾಭ,

    ತುಲಾ: ಅಜೀರ್ಣ ಸಮಸ್ಯೆ, ಶರೀರದಲ್ಲಿ ಆತಂಕ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಕೆಲಸಗಾರರ ಕೊರತೆ, ಬಾಡಿಗೆದಾರರಿಂದ ನಷ್ಟ, ಮಾನಸಿಕ ನೋವು.

    ವೃಶ್ಚಿಕ: ಸಂತಾನ ದೋಷ ನಿವಾರಣೆ, ಮಕ್ಕಳಿಗೆ ಉತ್ತಮ ಅವಕಾಶ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ, ತಾಯಿಯನ್ನು ಗೌರವಿಸುವ ಆಸೆ,ಪುಣ್ಯ ಕಾರ್ಯಗಳ ಫಲ ಪ್ರಾಪ್ತಿ. ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ.

    ಧನಸ್ಸು: ಸ್ವಂತ ಉದ್ಯಮದಲ್ಲಿ ನಷ್ಟ, ವ್ಯಾಪಾರ ವ್ಯವಹಾರದಲ್ಲಿ ಅಡೆತಡೆ, ಉದ್ಯೋಗ ಸ್ಥಳದಲ್ಲಿ ಮನಃಸ್ತಾಪ, ಸ್ಥಿರಾಸ್ತಿ ತಗಾದೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ತಾಯಿಯ ಆರೋಗ್ಯದಲ್ಲಿ ಏರುಪೇರು.

    ಮಕರ: ಸಂಗಾತಿ-ಸ್ನೇಹಿತರಿಗಾಗಿ ಖರ್ಚು, ಪಾಲುದಾರಿಕೆ ವ್ಯವಹಾರಕ್ಕೆ ಹಣವ್ಯಯ, ತಂದೆಯೊಂದಿಗೆ ಆತ್ಮೀಯತೆ, ವಿದ್ಯಾಭ್ಯಾಸಕ್ಕಾಗಿ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ.

    ಕುಂಭ: ಸಾಲದ ಸಹಾಯ ಪ್ರಾಪ್ತಿ, ಶತ್ರುಗಳು ಮಿತ್ರರಾಗುವರು, ಕಾರ್ಮಿಕರ ಕೊರತೆ ನಿವಾರಣೆ, ಆರೋಗ್ಯದಲ್ಲಿ ಏರುಪೇರು,

    ಮೀನ: ಭಾವನೆಗಳಿಗೆ ಮನ್ನಣೆ, ಕೆಲಸ ಕಾರ್ಯಗಳಿಗೆ ಸಹಕಾರ, ಶುಭ ಕಾರ್ಯಗಳಿಗೆ ಸುಸಮಯ, ಮಕ್ಕಳ ಜೀವನದಲ್ಲಿ ಅಭಿವೃದ್ಧಿ, ದಾಂಪತ್ಯದಲ್ಲಿ ಉತ್ತಮ, ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿ, ಉದ್ಯೋಗದಲ್ಲಿ ಬಡ್ತಿ, ಗೌರವ ಸನ್ಮಾನಗಳು ಪ್ರಾಪ್ತಿ.

     

  • ದಿನಭವಿಷ್ಯ: 12-10-2017

    ದಿನಭವಿಷ್ಯ: 12-10-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಕೃಷ್ಣ ಪಕ್ಷ, ಸಪ್ತಮಿ ತಿಥಿ,
    ಬೆಳಗ್ಗೆ 6:57 ನಂತರ ಅಷ್ಟಮಿ ತಿಥಿ,
    ಗುರುವಾರ, ಆರಿದ್ರಾ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
    ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06

    ರಾಹುಕಾಲ: ಮಧ್ಯಾಹ್ನ 1:39 ರಿಂದ 3:08
    ಗುಳಿಕಕಾಲ: ಬೆಳಗ್ಗೆ 9:11 ರಿಂದ 10:40
    ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:42

    ಮೇಷ: ಸ್ಥಳ ಬದಲಾವಣೆ, ಉದ್ಯೋಗ ಬದಲಾವಣೆಗೆ ಮನಸ್ಸು, ಸ್ಥಿರಾಸ್ತಿ ತಗಾದೆ, ದಾಯಾದಿಗಳ ಕಲಹ, ದೇವರ ಕಾರ್ಯಗಳಿಗೆ ಖರ್ಚು.

    ವೃಷಭ: ಮಿತ್ರರೊಂದಿಗೆ ಅನ್ಯೋನ್ಯತೆ, ದಾಂಪತ್ಯದಲ್ಲಿ ಸಮಸ್ಯೆ ನಿವಾರಣೆ, ದಾಂಪತ್ಯದಲ್ಲಿ ವಾಗ್ವಾದ, ನೆರೆಹೊರೆಯವರಿಂದ ಧನಾಗಮನ.

    ಮಿಥುನ: ಆರ್ಥಿಕ ಸಂಕಷ್ಟ, ಸಾಲ ಮಾಡುವ ಪರಿಸ್ಥಿತಿ, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ.

    ಕಟಕ: ಆರೋಗ್ಯಕ್ಕಾಗಿ ಖರ್ಚು, ಕೆಲಸ ಕಾರ್ಯಗಳಲ್ಲಿ ಹಣವ್ಯಯ, ಕಾರ್ಮಿಕರಿಗಾಗಿ ಖರ್ಚು, ವಿಪರೀತ ಖರ್ಚು ಮಾಡುವಿರಿ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ.

    ಸಿಂಹ: ಸಂತಾನ ಯೋಗ, ಮೋಜು-ಮಸ್ತಿಗಾಗಿ ಖರ್ಚು, ಕೆಲಸ ಕಾರ್ಯಗಳಲ್ಲಿ ನಷ್ಟ, ಗೌರವಕ್ಕೆ ಧಕ್ಕೆ, ಮಾನಸಿಕ ವ್ಯಥೆ, ನಾನಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ.

    ಕನ್ಯಾ: ಸ್ಥಿರಾಸ್ತಿ-ವಾಹನ ವಿವಾದ ನಿವಾರಣೆ, ಪರೋಪಕಾರಿ ಚಿಂತನೆಗಳು, ಉದ್ಯೋಗದಲ್ಲಿ ಬಡ್ತಿ, ಕೆಲಸ ನಿಮಿತ್ತ ಪ್ರಯಾಣ.

    ತುಲಾ: ಸಾಲ ಬಾಧೆ, ತಂದೆಯಿಂದ ಕಿರಿಕಿರಿ, ಆಕಸ್ಮಿಕ ದುರ್ಘಟನೆ ಸಂಭವ, ಉದ್ಯೋಗ ಬದಲಾವಣೆಗೆ ಶುಭ.

    ವೃಶ್ಚಿಕ: ಆಕಸ್ಮಿಕ ಧನಾಗಮನ, ಕೌಟುಂಬಿಕ ಸಮಸ್ಯೆ ನಿವಾರಣೆ, ಉನ್ನತ ವಿದ್ಯಾಭ್ಯಾಸ, ಸ್ಫರ್ಧಾತ್ಮಕ ಚಟುವಟಿಕೆಗಳಲ್ಲಿ ಅವಕಾಶ.

    ಧನಸ್ಸು: ಗುಪ್ತ ಸಂಬಂಧಗಳು ಬಯಲು, ಸ್ಥಿರಾಸ್ತಿಯಿಂದ ಸಂಕಷ್ಟಕ್ಕೆ ಸಿಲುಕುವಿರಿ, ಮಕ್ಕಳಿಗೆ ಉತ್ತಮ ಅವಕಾಶ, ಉದ್ಯೋಗ ಸ್ಥಳದಲ್ಲಿ ಸಾಲ,
    ಸ್ನೇಹಿತರಿಂದ ಅನುಕೂಲ.

    ಮಕರ: ಮಕ್ಕಳಿಗಾಗಿ ಸಾಲ ಬೇಡುವಿರಿ, ದುಶ್ಚಟಗಳಿಂದ ನಷ್ಟ, ಸಾಲ ಮಾಡುವ ಪರಿಸ್ಥಿತಿ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ.

    ಕುಂಭ: ಸಾಲಗಾರರಿಂದ ಕಿರಿಕಿರಿ, ಶತ್ರುಗಳಿಂದ ಮಾನಹಾನಿ, ಮಕ್ಕಳೇ ಶತ್ರುಗಳಾಗುವರು, ಮಾನಸಿಕ ಹಿಂಸೆ, ಬಾಡಿಗೆದಾರರಿಂದ ನಷ್ಟ.

    ಮೀನ: ಫೈನಾನ್ಸ್ ಕ್ಷೇತ್ರದವರಿಗೆ ಲಾಭ, ವಸ್ತ್ರಾಭರಣ ತಯಾರಕರಿಗೆ ಧನಾಗಮನ, ಉದ್ಯೋಗದಲ್ಲಿ ಉತ್ತಮ ಹೆಸರು, ಮಾನಸಿಕ ನೆಮ್ಮದಿ, ಮೇಲಾಧಿಕಾರಿಗಳಿಂದ ನಿಂದನೆ.

  • ದಿನಭವಿಷ್ಯ 11-10-2017

    ದಿನಭವಿಷ್ಯ 11-10-2017

    ಪಂಚಾಂಗ

    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಕೃಷ್ಣ ಪಕ್ಷ, ಷಷ್ಠಿ ತಿಥಿ,
    ಬುಧವಾರ, ಮೃಗಶಿರ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 12:09 ರಿಂದ 1:39
    ಗುಳಿಕಕಾಲ: ಬೆಳಗ್ಗೆ 10:40 ರಿಂದ 12:09
    ಯಮಗಂಡಕಾಲ: ಬೆಳಗ್ಗೆ 7:42 ರಿಂದ 9:11

    ಮೇಷ: ಸ್ತ್ರೀಯರಿಗೆ ಶುಭ, ದಾಂಪತ್ಯದಲ್ಲಿ ಅನ್ಯೋನ್ಯತೆ, ದ್ರವ್ಯ ಲಾಭ, ಅನಾರೋಗ್ಯ, ಶೀತ ಸಂಬಂಧಿತ ರೋಗ, ದೃಷ್ಠಿ ದೋಷ.

    ವೃಷಭ: ಹೊಸ ಯೋಜನೆಗಳಲ್ಲಿ ಏರುಪೇರು, ಮಾಡಿದ ತಪ್ಪಿಗೆ ಶಿಕ್ಷೆ, ವಾಹನ ಅಪಘಾತ, ಪರಸ್ಥಳ ವಾಸ.

    ಮಿಥುನ: ವಿದ್ಯಾಭ್ಯಾಸದಲ್ಲಿ ಹಿನ್ನೆಡೆ, ಯತ್ನ ಕಾರ್ಯಗಳಲ್ಲಿ ಜಯ, ಮನಃಕ್ಲೇಷ, ಹಿತೈಷಿಗಳಿಂದ ಬೆಂಬಲ, ಅನಗತ್ಯ ಖರ್ಚು.

    ಕಟಕ: ಅನ್ಯಾಯ ವಿರುದ್ಧ ಹೋರಾಟ, ಮಾನಸಿಕ ಒತ್ತಡ, ಪ್ರೀತಿ ಪಾತ್ರರ ಆಗಮನ, ದಾಯಾದಿಗಳ ಕಲಹ.

    ಸಿಂಹ: ಉತ್ತಮ ಪ್ರಗತಿ, ವಿವಾದಾತ್ಮಕ ವಿಷಯಗಳಿಂದ ದೂರವಿರಿ, ಸ್ತ್ರೀಯರಿಗೆ ಶುಭ, ಮಾನಸಿಕ ನೆಮ್ಮದಿ.

    ಕನ್ಯಾ: ಆಕಸ್ಮಿಕ ಬಂಧಗಳ ಭೇಟಿ, ಪರಿಶ್ರಮಕ್ಕೆ ತಕ್ಕ ಫಲ, ನಿರೀಕ್ಷಿತ ಆದಾಯ, ಶುಭ ಕಾರ್ಯಗಳಲ್ಲಿ ಭಾಗಿ.

    ತುಲಾ: ಸಾಮಾನ್ಯ ನೆಮ್ಮದಿಗೆ ಧಕ್ಕೆ, ಪರಿಶ್ರಮಕ್ಕೆ ತಕ್ಕ ಪ್ರತಿಫಲ, ಮಾತಿನ ಚಕಮಕಿ, ದಂಡ ಕಟ್ಟುವ ಸಾಧ್ಯತೆ.

    ವೃಶ್ಚಿಕ: ಅಧಿಕಾರಿಗಳಿಂದ ಪ್ರಶಂಸೆ, ಋಣ ಬಾಧೆ, ನೀಚ ಜನರಿಂದ ದೂರವಿರಿ, ದೈವಿಕ ಚಿಂತನೆ, ದೃಷ್ಠಿ ದೋಷದಿಂದ ತೊಂದರೆ,

    ಧನಸ್ಸು: ಧನ ಲಾಭ, ಸ್ಥಳ ಬದಲಾವಣೆ, ಮಿತ್ರರಿಂದ ಸಹಾಯ, ದಾನ ಧರ್ಮಗಳಲ್ಲಿ ಆಸಕ್ತಿ, ಶರೀರದಲ್ಲಿ ತಳಮಳ.

    ಮಕರ: ಕೀರ್ತಿ ಲಾಭ, ವಿದೇಶ ಪ್ರಯಾಣ, ಅನ್ಯರಲ್ಲಿ ವೈಮನಸ್ಸು,ಮಕ್ಕಳಿಂದ ಶುಭ ಸುದ್ದಿ, ಅಕಾಲ ಭೋಜನ.

    ಕುಂಭ: ಅವಿವಾಹಿತರಿಗೆ ವಿವಾಹಯೋಗ, ದಾಂಪತ್ಯದಲ್ಲಿ ಪ್ರೀತಿ, ದ್ರವ್ಯ ಲಾಭ, ಪರರಿಂದ ಮೋಸ, ಭೂ ವಿಚಾರದಲ್ಲಿ ಕಲಹ.

    ಮೀನ: ಸ್ವಂತ ಪರಿಶ್ರಮದಿಂದ ಯಶಸ್ಸು, ಕೆಟ್ಟಾಲೋಚನೆ, ಆರೋಗ್ಯದಲ್ಲಿ ಏರುಪೇರು, ಹಿರಿಯರಲ್ಲಿ ಗೌರವ, ಭೂ ಲಾಭ.