Tag: ದಿನಭವಿಷ್ಯ

  • ದಿನಭವಿಷ್ಯ 27-12-2019

    ದಿನಭವಿಷ್ಯ 27-12-2019

    ಪಂಚಾಂಗ

    ಶ್ರೀ ವಿಕಾರಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಪುಷ್ಯ ಮಾಸ,
    ಶುಕ್ಲ ಪಕ್ಷ, ಪ್ರಥಮಿ ತಿಥಿ,
    ಬೆಳಗ್ಗೆ 10:40 ನಂತರ ದ್ವಿತೀಯಾ ತಿಥಿ,
    ಶುಕ್ರವಾರ, ಪೂರ್ವಾಷಾಢ ನಕ್ಷತ್ರ

    ರಾಹುಕಾಲ: ಬೆಳಗ್ಗೆ 10:58 ರಿಂದ 12:24
    ಗುಳಿಕಕಾಲ: ಬೆಳಗ್ಗೆ 8:06 ರಿಂದ 9:32
    ಯಮಗಂಡಕಾಲ: ಮಧ್ಯಾಹ್ನ 1:49 ರಿಂದ 3:15

    ಮೇಷ: ತಂದೆಯಿಂದ ಧನಾಗಮನ, ಸ್ಥಿರಾಸ್ತಿ-ವಾಹನ ಖರೀದಿಯೋಗ, ದಾಂಪತ್ಯದಲ್ಲಿ ಅನ್ಯೋನ್ಯತೆ, ಆರ್ಥಿಕ ಸಂಕಷ್ಟ ಬಗೆಹರಿಯುವುದು,

    ವೃಷಭ: ಬಂಧುಗಳಿಂದ ಸಾಲ ಪ್ರಾಪ್ತಿ, ಕಂಕಣ ಭಾಗ್ಯದ ಯೋಗ, ಸಾಲಗಾರರಿಂದ ಕಿರಿಕಿರಿ, ಶತ್ರುಗಳಿಂದ ತೊಂದರೆ.

    ಮಿಥುನ: ಪ್ರೇಮ ವಿಚಾರಗಳಲ್ಲಿ ಜಯ, ದಾಂಪತ್ಯದಲ್ಲಿ ಪ್ರೀತಿ ವಿಶ್ವಾಸ, ಮೋಜು-ಮಸ್ತಿಗಾಗಿ ಹಣವ್ಯಯ, ಸ್ನೇಹಿತರಿಗಾಗಿ ಖರ್ಚು.

    ಕಟಕ: ಶತ್ರುಗಳಿಂದ ತೊಂದರೆ, ಸೈಟ್-ವಾಹನ ಖರೀದಿಗೆ ಸಾಲ ಲಭಿಸುವುದು, ಹಿರಿಯ ಸಹೋದರಿಯಿಂದ ಅನುಕೂಲ, ಈ ದಿನ ಮಿಶ್ರ ಫಲ.

    ಸಿಂಹ: ಸ್ತ್ರೀಯರಿಗೆ ಅನುಕೂಲ, ವಸ್ತ್ರಾಭರಣ ಖರೀದಿಗಾಗಿ ಅಧಿಕ ಖರ್ಚು, ದೇವತಾ ಕಾರ್ಯಗಳಲ್ಲಿ ಒಲವು, ಶುಭ ಕಾರ್ಯಗಳಿಗೆ ಹಣವ್ಯಯ, ಉದ್ಯೋಗ ನಿಮಿತ್ತ ದೂರ ಪ್ರಯಾಣ.

    ಕನ್ಯಾ: ಸೈಟ್-ಚಿನ್ನಾಭರಣ ಖರೀದಿಯಿಂದ ಲಾಭ, ಸಂಗಾತಿಯಿಂದ ಸ್ಥಿರಾಸ್ತಿ ಪ್ರಾಪ್ತಿ, ಶಕ್ತಿ ದೇವತೆಗಳ ದರ್ಶನ ಭಾಗ್ಯ, ಆರ್ಥಿಕ ಸಂಕಷ್ಟಗಳಿಂದ ಮುಕ್ತಿ, ಮಾನಸಿಕ ನೆಮ್ಮದಿ ಪ್ರಾಪ್ತಿ.

    ತುಲಾ: ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಕೆಲಸ ಕಾರ್ಯಗಳಲ್ಲಿ ಜಯ, ಆಕಸ್ಮಿಕ ಉದ್ಯೋಗ ಲಾಭ, ನೆರೆಹೊರೆಯ ಸ್ತ್ರೀಯರಿಂದ ಸಂಕಷ್ಟಕ್ಕೆ ಸಿಲುಕುವಿರಿ.

    ವೃಶ್ಚಿಕ: ಮೋಜು-ಮಸ್ತಿಗಾಗಿ ಹಣವ್ಯಯ, ಇಷ್ಟಾರ್ಥ ಸಿದ್ಧಿಗಾಗಿ ಖರ್ಚು, ಪ್ರಯಾಣದಿಂದ ಅನುಕೂಲ, ಮಕ್ಕಳ ಜೀವನದಲ್ಲಿ ಯಶಸ್ಸು ಲಭಿಸುವುದು.

    ಧನಸ್ಸು: ಸ್ತ್ರೀ ವಿಚಾರದಲ್ಲಿ ಸಂಕಷ್ಟ, ವಿಪರೀತ ರಾಜಯೋಗದ ದಿನ, ರೋಗ ಬಾಧೆಗಳಿಂದ ನರಳಾಟ, ಪಿತ್ರಾರ್ಜಿತ ಆಸ್ತಿ ಕೈ ತಪ್ಪುವುದು.

    ಮಕರ: ಐಷಾರಾಮಿ ಜೀವನದ ಕನಸು, ಸ್ನೇಹಿತರಿಂದ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ.

    ಕುಂಭ: ಬೆಲೆ ಬಾಳುವ ವಸ್ತುಗಳ ಬಗ್ಗೆ ಜೋಪಾನ, ವಾಹನ-ಚಿನ್ನಾಭರಣ ಕಳವು ಸಾಧ್ಯತೆ, ಮಿತ್ರರು ದೂರವಾಗುವರು, ಆರ್ಥಿಕ ಮುಗ್ಗಟ್ಟಿನಿಂದ ವೈಮನಸ್ಸು.

    ಮೀನ: ಆಕಸ್ಮಿಕ ಉದ್ಯೋಗ ಬಡ್ತಿ, ಉನ್ನತ ಗೌರವ ಸನ್ಮಾನ ಪ್ರಾಪ್ತಿ, ಉದ್ಯೋಗ ಸ್ಥಳದಲ್ಲಿ ಒತ್ತಡ, ಸ್ತ್ರೀಯರಿಂದ ಸಂಕಷ್ಟ, ಮಕ್ಕಳ ಉದ್ಯೋಗದಲ್ಲಿ ಬಡ್ತಿ.

  • ದಿನ ಭವಿಷ್ಯ 25-12-2019

    ದಿನ ಭವಿಷ್ಯ 25-12-2019

    ಪಂಚಾಂಗ

    ಶ್ರೀ ವಿಕಾರಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಧನುರ್ಮಾಸ,
    ಕೃಷ್ಣ ಪಕ್ಷ, ಚರ್ತುದಶಿ ತಿಥಿ,
    ಬುಧವಾರ, ಜೇಷ್ಠ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 12:23 ರಿಂದ 1:48
    ಗುಳಿಕಕಾಲ: ಬೆಳಗ್ಗೆ 10:57 ರಿಂದ 12:23
    ಯಮಗಂಡಕಾಲ: ಬೆಳಗ್ಗೆ 8:06 ರಿಂದ 9:32

    ಮೇಷ: ವಾಸ ಗೃಹದಲ್ಲಿ ತೊಂದರೆ, ಯಾರನ್ನೂ ಹೆಚ್ಚು ನಂಬಬೇಡಿ, ಯತ್ನ ಕಾರ್ಯದಲ್ಲಿ ವಿಳಂಬ, ನೌಕರಿಯಲ್ಲಿ ಬಡ್ತಿ.

    ವೃಷಭ: ಕುಟುಂಬ ಸೌಖ್ಯ, ಬಂಧು-ಮಿತ್ರರ ಭೇಟಿ, ಆರೋಗ್ಯದಲ್ಲಿ ಏರುಪೇರು, ಸಂತಾನ ಯೋಗ, ಹಣಕಾಸು ನಷ್ಟ.

    ಮಿಥುನ: ಸರ್ಕಾರಿ ಕೆಲಸದಲ್ಲಿ ಪ್ರಗತಿ, ಸುಖ ಭೋಜನ ಪ್ರಾಪ್ತಿ, ಪ್ರಿಯ ಜನರ ಭೇಟಿ, ಯತ್ನ ಕಾರ್ಯದಲ್ಲಿ ವಿಘ್ನ.

    ಕಟಕ: ಮಾಡುವ ಕೆಲಸದಲ್ಲಿ ಲಾಭ, ಚಂಚಲ ಮನಸ್ಸು, ಆತ್ಮೀಯರೊಂದಿಗೆ ವೈಮನಸ್ಸು, ಷೇರು ವ್ಯವಹಾರದಲ್ಲಿ ಅಲ್ಪ ಲಾಭ.

    ಸಿಂಹ: ಅಧಿಕಾರಿಗಳಲ್ಲಿ ಕಲಹ, ವಾಹನ ರಿಪೇರಿ, ದೂರ ಪ್ರಯಾಣ, ಋಣ ಬಾಧೆ, ದಾಂಪತ್ಯದಲ್ಲಿ ಪ್ರೀತಿ, ಹಿತ ಶತ್ರುಗಳಿಂದ ತೊಂದರೆ.

    ಕನ್ಯಾ: ದಾನ-ಧರ್ಮದಲ್ಲಿ ಆಸಕ್ತಿ, ಅಧಿಕವಾದ ಖರ್ಚು, ಮಹಿಳೆಯರಿಗೆ ಲಾಭ, ವ್ಯಾಸಂಗಕ್ಕೆ ತೊಂದರೆ, ಮಾನಸಿಕ ಚಿಂತೆ.

    ತುಲಾ: ನಿಮ್ಮ ಪ್ರಯತ್ನಗಳಿಂದ ಉತ್ತಮ ಫಲ, ಆರ್ಥಿಕ ವ್ಯವಹಾರಗಳಲ್ಲಿ ಅಲ್ಪ ಲಾಭ, ಸ್ತ್ರೀಯರಿಗೆ ವಸ್ತು ಖರೀದಿಸುವ ಅವಕಾಶ, ಈ ದಿನ ಶುಭ ಫಲ ಯೋಗ.

    ವೃಶ್ಚಿಕ: ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಉದ್ಯೋಗ ವ್ಯಾಪಾರದಲ್ಲಿ ಲಾಭ, ಸುಖ ಭೋಜನ ಯೋಗ, ದೂರ ಪ್ರಯಾಣ ಸಾಧ್ಯತೆ.

    ಧನಸ್ಸು: ಪ್ರಭಾವಿ ವ್ಯಕ್ತಿಗಳ ಭೇಟಿ, ಅನಗತ್ಯ ಖರ್ಚು, ಸುಖ ಭೋಜನ, ಮಾನಸಿಕ ನೆಮ್ಮದಿ, ಮಹಿಳೆಯರಿಗೆ ಶುಭ. ಪರಿಹಾರ: ಸುದರ್ಶನ ಮಂತ್ರ ಪಾರಾಯಣ ಮಾಡಿ.

    ಮಕರ: ಹಿರಿಯರಿಗೆ ಗೌರವ, ಕಾರ್ಯ ಸಾಧನೆ, ನಿರೀಕ್ಷಿತ ಆದಾಯ, ಮಕ್ಕಳಿಂದ ಶುಭವಾರ್ತೆ, ಆರೋಗ್ಯದಲ್ಲಿ ವ್ಯತ್ಯಾಸ.

    ಕುಂಭ: ವಿರೋಧಿಗಳಿಂದ ಸಹಾಯ, ಹಣಕಾಸು ವಿಚಾರದಲ್ಲಿ ಎಚ್ಚರ, ವ್ಯವಹಾರಗಳಲ್ಲಿ ಜೋಪಾನ, ಕಲಾವಿದರಿಗೆ ಶುಭ ಸಮಯ, ಈ ದಿನ ಮಿಶ್ರ ಫಲ ಯೋಗ.

    ಮೀನ: ಇಷ್ಟಾರ್ಥ ಸಿದ್ಧಿ ಯೋಗ, ಮನಸ್ಸಿಗೆ ಸಂತಸ, ಕೆಟ್ಟಾಲೋಚನೆಗಳಿಂದ ದೂರ ಉಳಿಯಿರಿ, ತಾಳ್ಮೆಯಿಂದ ಕಾರ್ಯ ಯಶಸ್ಸು, ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೆಚ್ಚಾಗುವುದು.

  • ದಿನಭವಿಷ್ಯ 20-12-2019

    ದಿನಭವಿಷ್ಯ 20-12-2019

    ಶ್ರೀ ವಿಕಾರಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಧನುರ್ಮಾಸ,
    ಕೃಷ್ಣ ಪಕ್ಷ, ನವಮಿ ತಿಥಿ,
    ಶುಕ್ರವಾರ, ಹಸ್ತ ನಕ್ಷತ್ರ

    ರಾಹುಕಾಲ: ಬೆಳಗ್ಗೆ 10:55 ರಿಂದ 12:21
    ಗುಳಿಕಕಾಲ: ಬೆಳಗ್ಗೆ 8:03 ರಿಂದ 9:29
    ಯಮಗಂಡಕಾಲ: ಮಧ್ಯಾಹ್ನ 3:12 ರಿಂದ 4:38

    ಮೇಷ: ಸ್ಥಿರಾಸ್ತಿ-ವಾಹನದ ಮೇಲೆ ಸಾಲ, ವಿದ್ಯಾಭ್ಯಾಸದಲ್ಲಿ ಸಹಪಾಠಿಗೆ ಸಹಕಾರ, ಮಾತೃವಿನಿಂದ ಆರ್ಥಿಕ ಸಹಾಯ, ಶೀತ-ಕಫ ಬಾಧೆ, ಗರ್ಭ ದೋಷ,

    ವೃಷಭ: ಪ್ರಯಾಣದಲ್ಲಿ ಅನುಕೂಲ, ಸ್ಥಳ ಬದಲಾವಣೆ, ಉದ್ಯೋಗದಲ್ಲಿ ಬದಲಾವಣೆ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ತೀರ್ಥಕ್ಷೇತ್ರಗಳ ದರ್ಶನ, ಮಿತ್ರರ ಭೇಟಿಗಾಗಿ ಪ್ರಯಾಣ, ಮಕ್ಕಳಿಗೆ ಉತ್ತಮ ಅವಕಾಶ.

    ಮಿಥುನ: ತಾಯಿ ಕಡೆಯಿಂದ ಧನಾಗಮನ, ಸ್ಥಿರಾಸ್ತಿ-ವಾಹನ ಯೋಗ, ಮನೆ ವಾತಾವರಣದಲ್ಲಿ ಉತ್ತಮ, ಉದ್ಯೋಗದಲ್ಲಿ ಪ್ರಗತಿ, ಶುಭ ಕಾರ್ಯಗಳಿಗೆ ಸುಸಮಯ.

    ಕಟಕ: ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ, ಹತ್ತಿರದ ಪ್ರಯಾಣ, ಶರೀರದಲ್ಲಿ ನೋವು, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಬದಲಾವಣೆ, ಪತ್ರ ವ್ಯವಹಾರಗಳಲ್ಲಿ ಉತ್ತಮ.

    ಸಿಂಹ: ಸಂತಾನ ದೋಷ ನಿವಾರಣೆ, ಮಕ್ಕಳಿಂದ ಕುಟುಂಬದಲ್ಲಿ ಉತ್ತಮ, ದೂರದಲ್ಲಿರುವ ಸಂಬಂಧಿಗಳ ಆಗಮನ, ಮನೆಗಾಗಿ ಅಧಿಕ ಖರ್ಚು.

    ಕನ್ಯಾ: ಸನ್ಮಾರ್ಗದಲ್ಲಿ ನಡೆಯುವಿರಿ, ಮಿತ್ರರಿಂದ ಸಹಕಾರ, ಕೆಲಸ ಕಾರ್ಯಗಳಿಗೆ ಸಹಾಯ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಅತಿಯಾದ ಒಳ್ಳೆಯತನದಿಂದ ಸಂಕಷ್ಟ, ಸ್ಥಿರಾಸ್ತಿ ವಾಹನ ಖರೀದಿಗೆ ಮನಸ್ಸು.

    ತುಲಾ: ದೂರ ಪ್ರದೇಶದಲ್ಲಿ ಉದ್ಯೋಗ, ಅಜೀರ್ಣ ಸಮಸ್ಯೆ, ಶರೀರದಲ್ಲಿ ಆತಂಕ, ಆರೋಗ್ಯದಲ್ಲಿ ಏರುಪೇರು, ಧಾರ್ಮಿಕ ಕಾರ್ಯಕ್ಕಾಗಿ ಪ್ರಯಾಣ,

    ವೃಶ್ಚಿಕ: ಅದೃಷ್ಟ ಒಲಿಯುವುದು, ಕರ್ಮಫಲಕ್ಕೆ ಪರಿಹಾರ ಪ್ರಾಪ್ತಿ, ಸನ್ಮಾರ್ಗದಲ್ಲಿ ಜೀವನ ನಡೆಸಲು ಚಿಂತನೆ, ಗುರು ಹಿರಿಯರ ಸಲಹೆಯಂತೆ ನಡೆಯುವಿರಿ, ಮಕ್ಕಳಿಗೆ ಉತ್ತಮ ಅವಕಾಶ.

    ಧನಸ್ಸು: ಪ್ರಯಾಣದಲ್ಲಿ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಉದ್ಯೋಗ ನಷ್ಟ, ನಿರಾಸೆಯಿಂದ ದೈವನಿಂದನೆ, ವಿಶ್ರಾಂತಿ ವೇತನ ಪ್ರಾಪ್ತಿ, ಆಕಸ್ಮಿಕ ಧನಾಗಮನ, ಅನಿರೀಕ್ಷಿತ ಸಮಸ್ಯೆ ಎದುರಾಗುವುದು.

    ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ, ಅವಕಾಶಗಳು ಹೆಚ್ಚಾಗುವುದು, ಮಕ್ಕಳಿಂದ ಆರ್ಥಿಕ ನೆರವು, ದಾಂಪತ್ಯ ಸಮಸ್ಯೆಗಳಿಗೆ ಮುಕ್ತಿ, ಬಂಧುಗಳ ಆಗಮನ, ವಿದ್ಯಾಭ್ಯಾಸದಲ್ಲಿ ಪ್ರಗತಿ.

    ಕುಂಭ: ನೀರು-ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಸಾಲಗಾರರಿಂದ ಸಮಸ್ಯೆ, ಕೂಲಿ ಕಾರ್ಮಿಕರಿಂದ ಕಿರಿಕಿರಿ, ಆಕಸ್ಮಿಕ ಧನ ನಷ್ಟ, ಅಮೂಲ್ಯ ವಸ್ತುಗಳು ಕಳವು.

    ಮೀನ: ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗಿ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಇಷ್ಟಾರ್ಥಗಳು ಸಿದ್ಧಿಸುವುದು, ಮಕ್ಕಳ ಜೀವನದಲ್ಲಿ ಸುಧಾರಣೆ, ದೇವತಾ ಕಾರ್ಯಗಳಿಂದ ನೆಮ್ಮದಿ.

     

  • ದಿನ ಭವಿಷ್ಯ 4-12-2019

    ದಿನ ಭವಿಷ್ಯ 4-12-2019

    ಪಂಚಾಂಗ

    ಶ್ರೀ ವಿಕಾರಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಮಾರ್ಗಶಿರ ಮಾಸ,
    ಶುಕ್ಲ ಪಕ್ಷ, ಅಷ್ಟಮಿ ತಿಥಿ,
    ಬುಧವಾರ, ಶತಭಿಷ ನಕ್ಷತ್ರ,

    ರಾಹುಕಾಲ: ಮಧ್ಯಾಹ್ನ 12:13 ರಿಂದ 1:39
    ಗುಳಿಕಕಾಲ: ಬೆಳಗ್ಗೆ 10:47 ರಿಂದ 12:13
    ಯಮಗಂಡಕಾಲ: ಬೆಳಗ್ಗೆ 7:55 ರಿಂದ 9:21

    ಮೇಷ: ಕೆಲಸ ಕಾರ್ಯಗಳಲ್ಲಿ ವಿಳಂಬ, ಆರ್ಥಿಕ ಪರಿಸ್ಥಿತಿ ಏರುಪೇರು, ಸ್ತ್ರೀ ವಿಚಾರದಲ್ಲಿ ಎಚ್ಚರ, ವ್ಯವಹಾರಗಳಲ್ಲಿ ಏರುಪೆರು.

    ವೃಷಭ: ಮೇಲಾಧಿಕಾರಿಗಳಿಂದ ಹೊಗಳಿಕೆ, ಆತ್ಮೀಯರಲ್ಲಿ ವಿಶ್ವಾಸ, ಮನಃಕ್ಲೇಷ, ವೃಥಾ ಅಲೆದಾಟ, ಆರೋಗ್ಯದಲ್ಲಿ ವ್ಯತ್ಯಾಸ, ಕೈ ಕಾಲು ನೋವು.

    ಮಿಥುನ: ಕುಟುಂಬದಲ್ಲಿ ನೆಮ್ಮದಿ ವಾತಾವರರಣ, ನಿರೀಕ್ಷಿತ ಆದಾಯ ಲಭಿಸುವುದಿಲ್ಲ, ಶತ್ರುಗಳ ಬಾಧೆ, ದೂರ ಪ್ರಯಾಣ, ಅಕಾಲ ಭೋಜನ.

    ಕಟಕ: ಭೂ ಲಾಭ, ವಾಹನ ಯೋಗ, ದಾನ-ಧರ್ಮದಲ್ಲಿ ಆಸಕ್ತಿ, ಹಿತ ಶತ್ರುಗಳಿಂದ ನಿಂದನೆ, ಇಲ್ಲ ಸಲ್ಲದ ಅಪವಾದ.

    ಸಿಂಹ: ಕೃಷಿಕರಿಗೆ ಲಾಭ, ಕ್ರಯ-ವಿಕ್ರಯಗಳಲ್ಲಿ ಅನುಕೂಲ, ಋಣ ವಿಮೋಚನೆ, ಕಾರ್ಯ ಕ್ಷೇತ್ರದಲ್ಲಿ ಪ್ರಗತಿ. ಈ ದಿನ ಶುಭ ಫಲ ಯೋಗ.

    ಕನ್ಯಾ: ಅನಾವಶ್ಯಕ ಖರ್ಚುಗಳು, ಶತ್ರು ಧ್ವಂಸ, ವಿದೇಶ ವ್ಯವಹಾರಗಳಲ್ಲಿ ನಷ್ಟ, ಉದ್ಯೋಗದಲ್ಲಿ ಕಿರಿಕಿರಿ, ವಸ್ತ್ರ ವ್ಯಾಪಾರಿಗಳಿಗೆ ಅಧಿಕ ಲಾಭ.

    ತುಲಾ: ಮಿತ್ರರಿಂದ ವಂಚನೆ, ಯತ್ನ ಕಾರ್ಯದಲ್ಲಿ ಅಡೆತಡೆ, ಅಧಿಕವಾದ ಕೋಪ, ಚಂಚಲ ಮನಸ್ಸು.

    ವೃಶ್ಚಿಕ: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಪುಣ್ಯಕ್ಷೇತ್ರ ದರ್ಶನ, ವ್ಯವಹಾರದಲ್ಲಿ ಚೇತರಿಕೆ, ಧನ ಲಾಭ.

    ಧನಸ್ಸು: ಅಲ್ಪ ಕಾರ್ಯ ಸಿದ್ಧಿ, ಹಿರಿಯರ ಭೇಟಿ, ದೃಷ್ಟಿದೋಷದಿಂದ ತೊಂದರೆ, ಉದರ ಬಾಧೆ, ಪ್ರಿಯ ಜನರ ಭೇಟಿ, ಆರೋಗ್ಯದಲ್ಲಿ ವ್ಯತ್ಯಾಸ.

    ಮಕರ: ಪರರಿಗೆ ಸಹಾಯ ಮಾಡುವಿರಿ, ವಿಪರೀತ ಹಣವ್ಯಯ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಮಕ್ಕಳಿಂದ ನೋವು, ದಾಂಪತ್ಯದಲ್ಲಿ ಕಲಹ.

    ಕುಂಭ: ಶರೀರದಲ್ಲಿ ಆತಂಕ, ಸಂಬಂಧಿಕರಿಂದ ತೊಂದರೆ, ಮಾನಸಿಕ ವ್ಯಥೆ, ದ್ರವ ರೂಪದ ವಸ್ತುಗಳಿಂದ ಲಾಭ.

    ಮೀನ: ಮಾಡುವ ಕೆಸಲದಲ್ಲಿ ಅಲ್ಪ ವಿಳಂಬ, ದುಷ್ಟ ಚಿಂತನೆ, ಕೀರ್ತಿ ವೃದ್ಧಿ, ಸುಖ ಭೋಜನ ಪ್ರಾಪ್ತಿ, ವ್ಯವಹಾರಗಳಲ್ಲಿ ಎಚ್ಚರ.

  • ದಿನಭವಿಷ್ಯ 10-11-2019

    ದಿನಭವಿಷ್ಯ 10-11-2019

    ಪಂಚಾಂಗ

    ಶ್ರೀ ವಿಕಾರಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಕಾರ್ತಿಕ ಮಾಸ,
    ಶುಕ್ಲ ಪಕ್ಷ, ಚತುರ್ದಶಿ ತಿಥಿ,
    ಭಾನುವಾರ, ಅಶ್ವಿನಿ ನಕ್ಷತ್ರ

    ರಾಹುಕಾಲ: ಸಂಜೆ 4:28 ರಿಂದ 5:55
    ಗುಳಿಕಕಾಲ: ಮಧ್ಯಾಹ್ನ 3:01 ರಿಂದ 4:28
    ಯಮಗಂಡಕಾಲ: ಮಧ್ಯಾಹ್ನ 12:07 ರಿಂದ 1:34

    ಮೇಷ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ದುಷ್ಟರಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರದಲ್ಲಿ ನಷ್ಟ, ಆದಾಯಕ್ಕಿಂತ ಖರ್ಚು ಹೆಚ್ಚು, ವಿದ್ಯಾರ್ಥಿಗಳಿಗೆ ಶುಭ, ಮಹಿಳೆಯರಿಗೆ ಲಾಭ.

    ವೃಷಭ: ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ಆತ್ಮೀಯರೊಂದಿಗೆ ಮನಃಸ್ತಾಪ, ಮಾತಿನ ಮೇಲೆ ಹಿಡಿತವಿರಲಿ, ಕುಟುಂಬಸ್ಥರೊಂದಿಗೆ ಕುಲದೇವರ ದರ್ಶನ, ವಾರದ ಮಧ್ಯೆ ಶುಭ ಫಲ ಪ್ರಾಪ್ತಿ.

    ಮಿಥುನ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ವ್ಯವಹಾರಗಳಲ್ಲಿ ಅನುಕೂಲ, ಅಧಿಕವಾದ ತಿರುಗಾಟ, ಧಾರ್ಮಿಕ ಕಾರ್ಯಗಳಿಗೆ ಹಣವ್ಯಯ, ಮೇಲಾಧಿಕಾರಿಗಳಿಂದ ಪ್ರಶಂಸೆ, ಸುಖ ಭೋಜನ ಪ್ರಾಪ್ತಿ.

    ಕಟಕ: ಕೈ ಹಾಕಿದ ಕೆಲಸದಲ್ಲಿ ಪ್ರಗತಿ, ಕುಟುಂಬದಲ್ಲಿ ಪ್ರಗತಿ, ವಾಹನ ಖರೀದಿ ಯೋಗ, ವ್ಯವಹಾರದಲ್ಲಿ ಅಲ್ಪ ನಷ್ಟ, ಮಾನಸಿಕ ಚಿಂತೆ, ಕೃಷಿಯಲ್ಲಿ ಲಾಭ, ದೂರ ಪ್ರಯಾಣ.

    ಸಿಂಹ: ಮನೆಯಲ್ಲಿ ನೆಮ್ಮದಿ ವಾತಾವರಣ, ಆಸ್ತಿ ವಿಚಾರದಲ್ಲಿ ಕಲಹ, ದಾಂಪತ್ಯದಲ್ಲಿ ಸಾಮರಸ್ಯ, ಮಾನಸಿಕ ಕಿರಿಕಿರಿ, ಸಾಲ ಮಾಡುವ ಸಾಧ್ಯತೆ, ಅಕಾಲ ಭೋಜನ.

    ಕನ್ಯಾ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಋಣ ವಿಮೋಚನೆ, ಆರೋಗ್ಯದಲ್ಲಿ ಏರುಪೇರು, ವ್ಯಾಪಾರದಲ್ಲಿ ಧನ ಲಾಭ, ಬಂಧುಗಳಿಂದ ಸಹಾಯ, ಶುಭ ಫಲ ಯೋಗ, ಸ್ತ್ರೀಯರಿಗೆ ಲಾಭ.

    ತುಲಾ: ದೂರ ಪ್ರಯಾಣ, ಬಂಧುಗಳ ಭೇಟಿ, ದಾಯಾದಿಗಳ ಕಲಹ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಗುರು ಹಿರಿಯರಲ್ಲಿ ಭಕ್ತಿ, ಮಾನಸಿಕ ನೆಮ್ಮದಿ.

    ವೃಶ್ಚಿಕ: ಸಾಲದಿಂದ ಮುಕ್ತಿ, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಉದ್ಯೋಗದಲ್ಲಿ ಬಡ್ತಿ, ವಿಪರೀತ ವ್ಯಸನ, ಚಂಚಲ ಮನಸ್ಸು, ಇತರರ ಮಾತಿಗೆ ಮರುಳಾಗಬೇಡಿ.

    ಧನಸ್ಸು: ಅನಿರೀಕ್ಷಿತ ದ್ರವ್ಯ ಲಾಭ, ಕುಟುಂಬದಲ್ಲಿ ಅನರ್ಥ, ಯತ್ನ ಕಾರ್ಯದಲ್ಲಿ ಅನುಕೂಲ, ಋಣ ಬಾಧೆ, ದುಷ್ಟರಿಂದ ದೂರವಿರಿ, ಅಧಿಕವಾದ ಕೋಪ, ಚಂಚಲ ಮನಸ್ಸು.

    ಮಕರ: ಹಿತ ಶತ್ರುಗಳಿಂದ ತೊಂದರೆ, ಪುಣ್ಯಕ್ಷೇತ್ರ ದರ್ಶನ, ಬಾಕಿ ಹಣ ವಸೂಲಿ, ಸುಖ ಭೋಜನ, ಕಾರ್ಯ ಸಾಧನೆಗಾಗಿ ತಿರುಗಾಟ, ಕೃಷಿಯಲ್ಲಿ ಅಲ್ಪ ಲಾಭ, ಶತ್ರುಗಳ ಬಾಧೆ.

    ಕುಂಭ: ದ್ರವ್ಯ ಲಾಭ, ಪಾಪ ಬುದ್ಧಿ, ಅತಿಯಾದ ಕೋಪ, ದುಃಖದಾಯಕ ಪ್ರಸಂಗ, ಸಾಲ ಬಾಧೆ, ಕೆಲಸ ಕಾರ್ಯಗಳಲ್ಲಿ ಜಾಗ್ರತೆ, ಮನಸ್ಸಿಗೆ ಅಶಾಂತಿ.

    ಮೀನ: ಬಂಧು-ಮಿತ್ರರಲ್ಲಿ ಬಾಂಧವ್ಯ ವೃದ್ಧಿ, ತೀರ್ಥಕ್ಷೇತ್ರ ದರ್ಶನ, ಊರೂರು ಸುತ್ತಾಟ, ಅತೀ ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಅವಿವಾಹಿತರಿಗೆ ವಿವಾಹ ಯೋಗ.

  • ದಿನ ಭವಿಷ್ಯ 9-11-2019

    ದಿನ ಭವಿಷ್ಯ 9-11-2019

    ಪಂಚಾಂಗ

    ಶ್ರೀ ವಿಕಾರಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಕಾರ್ತಿಕ ಮಾಸ,
    ಶುಕ್ಲ ಪಕ್ಷ, ದ್ವಾದಶಿ ತಿಥಿ,
    ಮಧ್ಯಾಹ್ನ 2:40 ರಿಂದ ತ್ರಯೋದಶಿ ತಿಥಿ,
    ಶನಿವಾರ, ಉತ್ತರಭಾದ್ರಪದ ನಕ್ಷತ್ರ
    ಮಧ್ಯಾಹ್ನ 2:56 ನಂತರ ರೇವತಿ ನಕ್ಷತ್ರ

    ರಾಹುಕಾಲ: ಬೆಳಗ್ಗೆ 9:13 ರಿಂದ 10:40
    ಗುಳಿಕಕಾಲ: ಬೆಳಗ್ಗೆ 6:18 ರಿಂದ 7:46
    ಯಮಗಂಡಕಾಲ: ಮಧ್ಯಾಹ್ನ 1:34 ರಿಂದ 3:01

    ದಿನ ವಿಶೇಷ: ಶನಿ ಪ್ರದೋಷ

    ಮೇಷ: ಶುಭ ಕಾರ್ಯ ನಿಮಿತ್ತ ಪ್ರಯಾಣ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸಂಗಾತಿಯಿಂದ ನೋವು-ನಿರಾಸೆ, ಆರ್ಥಿಕ ಮುಗ್ಗಟ್ಟು, ಕುಟುಂಬದಲ್ಲಿ ಸಮಸ್ಯೆ, ಸಾಲ ಲಭಿಸುವುದು, ಸೇವಕರಿಂದ ಸಮಸ್ಯೆ, ಬಂಧುಗಳಿಂದ ವಿರೋಧ, ನರ ದೌರ್ಬಲ್ಯ-ಆಯಾಸ.

    ವೃಷಭ: ಮಕ್ಕಳಿಂದ ಒತ್ತಡ-ಕಿರಿಕಿರಿ, ಅನಗತ್ಯ ಕುಟುಂಬದಲ್ಲಿ ಶತ್ರುತ್ವ, ಮಕ್ಕಳಿಗೆ ಪೆಟ್ಟಾಗುವುದು ಎಚ್ಚರ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅದೃಷ್ಟ ಶುಭ ಯೋಗ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಉದ್ಯೋಗಸ್ಥರಿಗೆ ಒತ್ತಡ, ತಂದೆಯಿಂದ ನಷ್ಟ, ಮಹಿಳೆಯರಿಂದ ನೋವು, ಪತ್ರ ವ್ಯವಹಾರಗಳಲ್ಲಿ ಅನುಕೂಲ, ಸ್ವಂತ ಉದ್ಯಮದಲ್ಲಿ ಪ್ರಗತಿ.

    ಮಿಥುನ: ಪ್ರೀತಿ ಪ್ರೇಮ ವಿಚಾರದಲ್ಲಿ ಯಶಸ್ಸು, ಕೋರ್ಟ್ ಕೇಸ್‍ಗಳಲ್ಲಿ ಹಿನ್ನಡೆ, ಪಾಲುದಾರಿಕೆಯಲ್ಲಿ ಒತ್ತಡ, ಹಣಕಾಸು ವಿಚಾರದಲ್ಲಿ ನಿಧಾನ, ಐಷಾರಾಮಿ ಜೀವನಕ್ಕೆ ಖರ್ಚು, ಆರೋಗ್ಯದಲ್ಲಿ ವ್ಯತ್ಯಾಸ, ಸ್ವಂತ ಉದ್ಯಮದಲ್ಲಿ ಅನುಕೂಲ, ಸ್ಥಿರಾಸ್ತಿ ಯೋಗ, ಆತುರದಿಂದ ಅವಕಾಶ ಕೈತಪ್ಪುವುದು.

    ಕಟಕ: ಮಕ್ಕಳಿಂದ ಶುಭ ಫಲ, ಸ್ಥಿರಾಸ್ತಿ-ವಾಹನಕ್ಕಾಗಿ ಸಾಲ, ಸಂಗಾತಿಯಿಂದ ಅನುಕೂಲ, ಆಕಸ್ಮಿಕ ಅಭಿವೃದ್ಧಿ ಫಲ, ಶತ್ರುಗಳ ಕಾಟ, ಭಾವನೆಗಳಿಗೆ ಧಕ್ಕೆ, ಕೋರ್ಟ್ ಕೇಸ್‍ಗಳಿಂದ ತೊಂದರೆ, ಹೇಳಿಕೆ ಮಾತುಗಳನ್ನು ಕೇಳುವಿರಿ.

    ಸಿಂಹ: ಬಂಧುಗಳಲ್ಲಿ ಶತ್ರುತ್ವ, ಗೃಹ ಬದಲಾವಣೆಯಿಂದ ತೊಂದರೆ, ಸೇವಕರಿಂದ ಸಮಸ್ಯೆ, ಸಂಗಾತಿಯ ನಡವಳಿಕೆಯಿಂದ ಬೇಸರ, ಉದ್ಯೋಗದಲ್ಲಿ ಅನುಕೂಲ, ನೆರೆಹೊರೆಯವರಿಂದ ಅನುಕೂಲ, ಪತ್ರ ವ್ಯವಹಾರಗಳಲ್ಲಿ ಎಡವಟ್ಟು, ಕೋರ್ಟ್-ಪೊಲೀಸ್ ಠಾಣೆಗೆ ಅಲೆದಾಟ.

    ಕನ್ಯಾ: ತಂದೆಯಿಂದ ಸಹಕಾರ, ವಸ್ತ್ರಾಭರಣ ಖರೀದಿಯೋಗ, ಕುಟುಂಬದಲ್ಲಿ ನೆಮ್ಮದಿ, ದೀರ್ಘಕಾಲ ಪ್ರಯಾಣದ ಚಿಂತೆ, ಉನ್ನತ ವಿದ್ಯಾಭ್ಯಾಸ ಯೋಗ, ಹಿರಿಯರಿಂದ ಉಪದೇಶ, ಮಹಿಳೆಯರಿಂದ ಅನುಕೂಲ, ಒಳ್ಳೆತನದಿಂದ ತಪ್ಪು ನಿರ್ಧಾರ, ಉದ್ಯೋಗದಲ್ಲಿ ತಪ್ಪು ನಡವಳಿಕೆ.

    ತುಲಾ: ಉದ್ಯಮ-ವ್ಯಾಪಾರದಿಂದ ಧನಾಗಮನ, ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ, ಶುಭ ಕಾರ್ಯದ ಆಲೋಚನೆ, ಗೃಹ ನಿರ್ಮಾಣದ ಆಸೆಗಳು, ಸ್ತ್ರೀಯರಿಗೆ ಧನಾಗಮನ, ಪೆಟ್ಟಾಗುವ ಸಾಧ್ಯತೆ, ದುಶ್ಚಟಗಳಿಂದ ತೊಂದರೆ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸಕ್ಕಾಗಿ ಅಧಿಕ ಖರ್ಚು.

    ವೃಶ್ಚಿಕ: ಯತ್ನ ಕಾರ್ಯದಲ್ಲಿ ವಿಘ್ನ, ಸಂಗಾತಿಯಿಂದ ಧನಾಗಮನ, ಅಲಂಕಾರಿಕ ವಸ್ತುಗಳಿಗಾಗಿ ಖರ್ಚು, ಗಾಳಿ ಸುದ್ದಿಯಿಂದ ಬೇಸರ, ಮನೆ ವಾತಾವರಣದಲ್ಲಿ ಗೊಂದಲ, ಕೋರ್ಟ್ ಕೇಸ್‍ಗಳಿಂದ ಸಮಸ್ಯೆ, ಲಾಭ ಪ್ರಮಾಣ ಕುಂಠಿತ, ಪತ್ರ ವ್ಯವಹಾರಗಳಲ್ಲಿ ಮೋಸ, ಉದ್ಯೋಗ-ಗೃಹ ಬದಲಾವಣೆ, ಆಕಸ್ಮಿಕ ಸಮಸ್ಯೆ ಎದುರಾಗುವುದು.

    ಧನಸ್ಸು: ಸಾಲ ಬಾಧೆ, ಶತ್ರುಗಳ ಕಾಟ, ಲಾಭ ಪ್ರಮಾಣ ಕುಂಠಿತ, ಅದೃಷ್ಟ ಕೈಕೊಡುವುದು, ಸಂಬಂಧಿಕರಿಂದ ನೋವು, ಇಲ್ಲ ಸಲ್ಲದ ಅಪವಾದ ನಿಂದನೆ, ಕೆಲಸ ಕಾರ್ಯಗಳಲ್ಲಿ ನಿಧಾನ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಅವಕಾಶ ಕೈ ತಪ್ಪುವ ಸಾಧ್ಯತೆ.

    ಮಕರ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಉನ್ನತ ಅಧಿಕಾರದ ಯೋಗ, ಪ್ರೀತಿ ಪ್ರೇಮ ಭಾವನೆಗಳಿಗೆ ಮನ್ನಣೆ, ಶುಭ ಕಾರ್ಯ ಯೋಗ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಕುತ್ತಿಗೆ-ಸೊಂಟ ನೋವು, ಪ್ರಯಾಣದಲ್ಲಿ ವಿಘ್ನ.

    ಕುಂಭ: ಅದೃಷ್ಟದ ದಿನ, ಇಚ್ಛೆಗಳು ಸಿದ್ಧಿಸುವುದು, ಕಾನೂನು ವಿಚಾರದಲ್ಲಿ ವಿಚಲಿತ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಬಾಲಗ್ರಹ ದೋಷ ಕಾಡುವುದು,
    ಮಕ್ಕಳಿಂದ ಅನುಕೂಲ, ನಂಬಿಕಸ್ಥರಿಂದ ದ್ರೋಹ.

    ಮೀನ: ಉದ್ಯೋಗದಲ್ಲಿ ಒತ್ತಡ, ಸಂಗಾತಿಯಿಂದ ದೂರವಾಗಲು ಚಿಂತನೆ, ಸ್ಥಿರಾಸ್ತಿ ವ್ಯವಹಾರದಲ್ಲಿ ತೊಂದರೆ, ವಾಹನಗಳಿಂದ ಪೆಟ್ಟು, ಮೋಸ-ನಷ್ಟವಾಗುವ ಸಾಧ್ಯತೆ, ಪತ್ರ ವ್ಯವಹಾರಗಳಲ್ಲಿ ಓಡಾಟ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

  • ದಿನ ಭವಿಷ್ಯ 7-11-2019

    ದಿನ ಭವಿಷ್ಯ 7-11-2019

    ಪಂಚಾಂಗ

    ಶ್ರೀ ವಿಕಾರಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಕಾರ್ತಿಕ ಮಾಸ,
    ಶುಕ್ಲ ಪಕ್ಷ, ಏಕಾದಶಿ ತಿಥಿ,
    ಗುರುವಾರ, ಶತಭಿಷ ನಕ್ಷತ್ರ,
    ಬೆಳಗ್ಗೆ 9:14 ನಂತರ ಪೂರ್ವಭಾದ್ರಪದ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 1:34 ರಿಂದ 3:01
    ಗುಳಿಕಕಾಲ: ಬೆಳಗ್ಗೆ 9:13 ಂದ 10:40
    ಯಮಗಂಡಕಾಲ: ಬೆಳಗ್ಗೆ 6:18 ರಿಂದ 7:46

    ಮೇಷ: ಶತ್ರುಗಳ ದಮನ, ಕೆಲಸ ಕಾರ್ಯಗಳಲ್ಲಿ ಬೇಸರ, ಅವಕಾಶಗಳು ಕೈ ತಪ್ಪುವುದು, ಸೇವೆ ಮಾಡುವ ವೃತ್ತಿ ಪ್ರಾಪ್ತಿ, ದೇವತಾ ದರ್ಶನ, ತಂದೆಯಿಂದ ಅನುಕೂಲ, ಅನಗತ್ಯ ತಿರುಗಾಟ, ಮನಸ್ಸಿನಲ್ಲಿ ಆತಂಕ.

    ವೃಷಭ: ಉದ್ಯೋಗ ನಿಮಿತ್ತ ಪ್ರಯಾಣ, ಹಣಕಾಸು ಮೋಸ ಸಾಧ್ಯತೆ, ಅನಗತ್ಯ ಕಿರಿಕಿರಿ, ಸೋಲು, ನಷ್ಟ, ನಿರಾಸೆ, ಸಹೋದರನಿಂದ ಬೇಸರ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಮಾಟ-ಮಂತ್ರ ತಂತ್ರದ ಭೀತಿ, ಲಾಭ ಪ್ರಮಾಣ ಕುಂಠಿತ, ಮಿತ್ರರೇ ಶತ್ರುಗಳಾಗುವರು.

    ಮಿಥುನ: ಸ್ವಯಂಕೃತ ಅಪರಾಧದಿಂದ ಸಂಕಷ್ಟ, ಆತುರ ನಿರ್ಧಾರದಿಂದ ತೊಂದರೆ, ಗ್ಯಾಸ್ಟ್ರಿಕ್, ಚರ್ಮ ತುರಿಕೆ, ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಬೇಸರ, ಉದ್ಯೋಗ ಬದಲಾವಣೆಗೆ ಚಿಂತೆ, ಪಾಲುದಾರಿಕೆಯಲ್ಲಿ ಸಮಸ್ಯೆ, ಒಂಟಿಯಾಗಿರಲು ಬಯಸುವಿರಿ.

    ಕಟಕ: ದುಸ್ವಪ್ನಗಳಿಂದ ಆತಂಕ, ಹಾರ್ಮೋನ್ಸ್ ವ್ಯತ್ಯಾಸ, ಅಜೀರ್ಣ, ಉಷ್ಣ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಪಿತ್ರಾರ್ಜಿತ ಆಸ್ತಿಯಿಂದ ನಷ್ಟ, ತಂದೆಯೊಂದಿಗೆ ಶತ್ರುತ್ವ, ಪ್ರಯಾಣ ರದ್ದಾಗುವ ಸಾಧ್ಯತೆ, ಸಾಲ ಮಾಡುವ ಪರಿಸ್ಥಿತಿ, ಉದ್ಯಮದಲ್ಲಿ ತೊಂದರೆ.

    ಸಿಂಹ: ಅನಿರೀಕ್ಷಿತ ಲಾಭ ಪ್ರಮಾಣ, ಮಕ್ಕಳ ಜೀವನದಲ್ಲಿ ಪ್ರಗತಿ, ಉದ್ಯೋಗದಲ್ಲಿ ಅನುಕೂಲ, ಮಕ್ಕಳ ವಿದ್ಯಾಭ್ಯಾಸದ ಚಿಂತೆ, ಹಣ ವಿಚಾರದಲ್ಲಿ ತಪ್ಪು ನಿರ್ಧಾರ, ಆತ್ಮೀಯರಿಂದ ಸೋಲು, ಗುಪ್ತ ಧನಾಗಮನ, ಭವಿಷ್ಯದ ಬಗ್ಗೆ ಚಿಂತನೆ.

    ಕನ್ಯಾ: ಸ್ಥಿರಾಸ್ತಿ ವಾಹನದಿಂದ ತೊಂದರೆ, ಆಧ್ಯಾತ್ಮಿಕ ವಿಚಾರದಲ್ಲಿ ಒಲವು, ಉದ್ಯೋಗ ಸ್ಥಳದಲ್ಲಿ ಗೊಂದಲ, ಸಂಗಾತಿಯಿಂದ ಬೇಜವಾಬ್ದಾರಿತನ, ಪಾಲುದಾರಿಕೆಯಲ್ಲಿ ಸಮಸ್ಯೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಅಗ್ನಿಯಿಂದ ತೊಂದರೆ.

    ತುಲಾ: ಸಾಲ ಬಾಧೆ, ಶತ್ರು ಕಾಟ, ಮಾಟ-ಮಂತ್ರದ ಭೀತಿ, ಭವಿಷ್ಯದ ಬಗ್ಗೆ ಅವಲೋಕನ, ಬಂಧುಗಳಿಂದ ಕಿರಿಕಿರಿ, ಅನಗತ್ಯ ತಿರುಗಾಡುವ ಮನಸ್ಥಿತಿ, ಹಣಕಾಸು ವಿಚಾರದಲ್ಲಿ ಹಿನ್ನಡೆ, ಗುರು ದರ್ಶನದಿಂದ ಅನುಕೂಲ.

    ವೃಶ್ಚಿಕ: ಆರ್ಥಿಕ ಪ್ರಗತಿ, ಗುರುಗಳ ಮಾರ್ಗದರ್ಶನಕ್ಕೆ ಮನಸ್ಸು, ಕೌಟುಂಬಿಕ ಸಮಸ್ಯೆಯಿಂದ ಮುಕ್ತಿ, ವಿದ್ಯೆಯಲ್ಲಿ ಅಭಿವೃದ್ಧಿ, ಉದ್ಯೋಗದಲ್ಲಿ ಅನುಕೂಲ, ಅನಿರೀಕ್ಷಿತ ಅಪವಾದ, ಆಧ್ಮಾತ್ಮಿಕ ವಿಚಾರದಲ್ಲಿ ಒಲವು.

    ಧನಸ್ಸು: ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ದೇಹದಲ್ಲಿ ಆಲಸ್ಯ, ಮನಸ್ಸಿಗೆ ಬೇಸರ, ಜಿಗುಪ್ಸೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಹಣಕಾಸು ಮೋಸ, ಆರೋಗ್ಯದಲ್ಲಿ ವ್ಯತ್ಯಾಸ,ಮನೆ ವಾತಾವರಣದಲ್ಲಿ ಅಶಾಂತಿ, ಮಾನಸಿಕ ನೆಮ್ಮದಿಗೆ ದೇವರ ಮೊರೆ.

    ಮಕರ: ನಿದ್ರೆಯಲ್ಲಿ ಕೆಟ್ಟ ಕನಸು, ಇಲ್ಲ ಸಲ್ಲದ ಅಪವಾದ, ಕಷ್ಟಕರವಾದ ದಿವಸ, ಗುರುಗಳ ಭೇಟಿ, ವಿದೇಶ ಪ್ರಯಾಣ ಯೋಗ, ಶತ್ರುಗಳ ನಾಶ, ವ್ಯವಹಾರದಲ್ಲಿ ದ್ರೋಹ, ಗೃಹ ಬದಲಾವಣೆಗೆ ಸಮಸ್ಯೆ, ಅನ್ಯರ ಮಾತಿಂದ ಆತಂಕ.

    ಕುಂಭ: ಆರ್ಥಿಕ ಸಮಸ್ಯೆ ದೂರ, ಲಾಭ ಪ್ರಮಾಣ ಅಧಿಕ, ಸಾಲ ಬಾಧೆಯಿಂದ ಮುಕ್ತಿ, ಉತ್ತಮ ಗೌರವ ಪ್ರಾಪ್ತಿ, ಆರೋಗ್ಯದಲ್ಲಿ ಚೇತರಿಕೆ, ಶುಭ ಕಾರ್ಯಗಳು, ಕುಟುಂಬದಲ್ಲಿ ಏಳಿಗೆ, ಮಕ್ಕಳ ನಡವಳಿಕೆಯಿಂದ ಬೇಸರ.

    ಮೀನ: ಉದ್ಯೋಗದಲ್ಲಿ ಕಿರಿಕಿರಿ, ಕೆಲಸ ಬದಲಾಯಿಸಲು ಚಿಂತನೆ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಆರೋಗ್ಯಕ್ಕಾಗಿ ಪರಿಶ್ರಮ, ಆತ್ಮಾಭಿಮಾನ ಚೈತನ್ಯ ವೃದ್ಧಿ, ಸ್ಥಿರಾಸ್ತಿ ಗೊಂದಲ.

  • ದಿನ ಭವಿಷ್ಯ 6-11-2019

    ದಿನ ಭವಿಷ್ಯ 6-11-2019

    ಪಂಚಾಂಗ

    ಶ್ರೀ ವಿಕಾರಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಕಾರ್ತಿಕ ಮಾಸ,
    ಶುಕ್ಲ ಪಕ್ಷ, ದಶಮಿ ತಿಥಿ,
    ಬುಧವಾರ, ಶತಭಿಷ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 12:07 ರಿಂದ 1:34
    ಗುಳಿಕಕಾಲ: ಬೆಳಗ್ಗೆ 10:46 ರಿಂದ 12:07
    ಯಮಗಂಡಕಾಲ: ಬೆಳಗ್ಗೆ 7:46 ರಿಂದ 9:13

    ಮೇಷ: ಆಕಸ್ಮಿಕ ಧನ ಲಾಭ, ಇಷ್ಟವಾದ ವಸ್ತುಗಳ ಖರೀದಿ, ದೂರ ಪ್ರಯಾಣ, ಉತ್ತಮ ಪ್ರಗತಿ, ಪರಿಶ್ರಮಕ್ಕೆ ತಕ್ಕ ಫಲ.

    ವೃಷಭ: ಕುಟುಂಬದಲ್ಲಿ ಸೌಖ್ಯ, ವಿವಾದಗಳಿಂದ ದೂರ ಉಳಿಯಿರಿ, ಹಣಕಾಸು ಲಾಭ, ಉದ್ಯೋಗದಲ್ಲಿ ಬಡ್ತಿ, ಮಾನಸಿಕ ನೆಮ್ಮದಿ.

    ಮಿಥುನ: ಮಾನಸಿಕ ಒತ್ತಡ, ಯತ್ನ ಕಾರ್ಯದಲ್ಲಿ ವಿಳಂಬ, ಸ್ತ್ರೀಯರಿಗೆ ಲಾಭ, ಸ್ನೇಹಿತರಿಂದ ನಿಂದನೆ, ವಿದ್ಯಾರ್ಥಿಗಳಲ್ಲಿ ಮುನ್ನಡೆ.

    ಕಟಕ: ಸಾಮಾನ್ಯ ನೆಮ್ಮದಿಗೆ ಧಕ್ಕೆ, ಅತಿಯಾದ ಕೋಪ, ಪಿತ್ರಾರ್ಜಿತ ಆಸ್ತಿ ಗಳಿಕೆ, ಶತ್ರುಗಳ ಬಾಧೆ, ಅನ್ಯರಲ್ಲಿ ದ್ವೇಷ, ಅಕಾಲ ಭೋಜನ ಪ್ರಾಪ್ತಿ.

    ಸಿಂಹ: ಬಂಧುಗಳಿಂದ ತೊಂದರೆ, ಮನೆಯಲ್ಲಿ ಅಶಾಂತಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಾತೃವಿನಿಂದ ಸಹಾಯ.

    ಕನ್ಯಾ: ಸೇವಕರಿಂದ ಸಹಾಯ, ಶೀಘ್ರದಲ್ಲಿ ಶುಭ ಸುದ್ಧಿ ಕೇಳುವಿರಿ, ವಿರೋಧಿಗಳಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಎಚ್ಚರ.

    ತುಲಾ: ಯತ್ನ ಕಾರ್ಯದಲ್ಲಿ ಅನುಕೂಲ, ಕೃಷಿಯಲ್ಲಿ ಲಾಭ, ದುಷ್ಟ ಜನರಿಂದ ದೂರವಿರಿ, ಋಣ ಬಾಧೆ.

    ವೃಶ್ಚಿಕ: ವ್ಯಾಪಾರದಲ್ಲಿ ಅಲ್ಪ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಹಿತ ಶತ್ರುಗಳಿಂದ ತೊಂದರೆ, ಊರೂರು ಸುತ್ತಾಟ, ಮನಸ್ಸಿನಲ್ಲಿ ಭಯ ಭೀತಿ.

    ಧನಸ್ಸು: ಹಿರಿಯರಿಂದ ಹಿತ ನುಡಿ, ಮಕ್ಕಳಿಂದ ಸಹಾಯ, ಆರೋಗ್ಯದಲ್ಲಿ ತೊಂದರೆ, ಶತ್ರುಗಳನ್ನ ಸದೆಬಡೆಯುವಿರಿ.

    ಮಕರ: ಮಾತಿನ ಚಕಮಕಿ, ನೆಮ್ಮದಿ ಇಲ್ಲದ ಜೀವನ, ಮಿತ್ರರಲ್ಲಿ ದ್ವೇಷ, ವಿವಾಹ ಯೋಗ, ವಾಹನದಿಂದ ತೊಂದರೆ.

    ಕುಂಭ: ಸ್ತ್ರೀಯರಿಗೆ ಶುಭ, ಯಾರನ್ನೂ ಹೆಚ್ಚು ನಂಬಬೇಡಿ, ಮಿತ್ರರಿಂದ ಸಹಾಯ, ಸ್ಥಳ ಬದಲಾವಣೆ, ಮಾನಸಿಕ ನೆಮ್ಮದಿ.

    ಮೀನ: ಉದ್ಯೋಗದಲ್ಲಿ ಕಿರಿಕಿರಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದ್ರವ್ಯ ಲಾಭ, ಶತ್ರುಗಳ ನಾಶ, ತೀರ್ಥಯಾತ್ರೆ ದರ್ಶನ, ಆಕಸ್ಮಿಕ ಧನ ಲಾಭ.

     

  • ದಿನ ಭವಿಷ್ಯ 2-11-2019

    ದಿನ ಭವಿಷ್ಯ 2-11-2019

    ಪಂಚಾಂಗ

    ಶ್ರೀ ವಿಕಾರಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಕಾರ್ತಿಕ ಮಾಸ,
    ಶುಕ್ಲ ಪಕ್ಷ, ಷಷ್ಠಿ ತಿಥಿ,
    ಶನಿವಾರ, ಪೂರ್ವಾಷಾಢ ನಕ್ಷತ್ರ

    ರಾಹುಕಾಲ: ಬೆಳಗ್ಗೆ 9:12 ರಿಂದ 10:40
    ಗುಳಿಕಕಾಲ: ಬೆಳಗ್ಗೆ 6:17 ರಿಂದ 7:45
    ಯಮಗಂಡಕಾಲ: ಮಧ್ಯಾಹ್ನ 1:35 ರಿಂದ 3:02

    ಮೇಷ: ಕಂಕಣ ಭಾಗ್ಯ ಪ್ರಾಪ್ತಿ, ಸಂಗಾತಿಯಿಂದ ಭಾಗ್ಯೋದಯ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ಜಯ.

    ವೃಷಭ: ಅನಿರೀಕ್ಷಿತ ಸಾಲ ಮಾಡುವಿರಿ, ವ್ಯಾಪಾರ-ವ್ಯವಹಾರಕ್ಕೆ ಅವಕಾಶ, ಪಿತ್ರಾರ್ಜಿತ ಆಸ್ತಿ ತಗಾದೆ, ಕೋರ್ಟ್ ಮೊರೆ ಹೋಗುವ ಸಾಧ್ಯತೆ.

    ಮಿಥುನ: ವೈವಾಹಿಕ ಜೀವನ ಸುಖಕರ, ಪತ್ರ ವ್ಯವಹಾರಗಳಲ್ಲಿ ಅನುಕೂಲ, ಸ್ನೇಹಿತರಿಗಾಗಿ ವೆಚ್ಚ, ಸಂಗಾತಿಗಾಗಿ ಅಧಿಕ ಖರ್ಚು.

    ಕಟಕ: ಸಾಲ ಬಾಧೆ, ಆದಾಯ ಪ್ರಮಾಣ ಕುಂಠಿತ, ರಾಜಕೀಯ ವ್ಯಕ್ತಿಗಳಿಂದ ಲಾಭ, ಅಧಿಕಾರಿಗಳಿಂದ ಅನುಕೂಲ, ಆಕಸ್ಮಿಕ ಧನಾಗಮನ.

    ಸಿಂಹ: ಸರ್ಕಾರಿ ಉದ್ಯೋಗಸ್ಥರಿಗೆ ಬಡ್ತಿ, ಉನ್ನತ ಹುದ್ದೆ ಗೌರವ ಪ್ರಾಪ್ತಿ, ಬಂಧುಗಳಿಂದ ಅನುಕೂಲ, ಹೆಣ್ಣು ಮಕ್ಕಳಿಗಾಗಿ ಖರ್ಚು.

    ಕನ್ಯಾ: ಉದ್ಯೋಗ ಪ್ರಾಪ್ತಿ, ಮಾನಸಿಕ ನೆಮ್ಮದಿ, ಆರೋಗ್ಯದಲ್ಲಿ ಏರಪೇರು, ಸರ್ಕಾರಿ ಅಧಿಕಾರಿಗಳಿಂದ ಕಿರಿಕಿರಿ, ಮಾನಸಿಕ ನೆಮ್ಮದಿ ಹಾಳು, ಚಿಂತನೆಯಿಂದ ನಿದ್ರಾಭಂಗ.

    ತುಲಾ: ಆಕಸ್ಮಿಕ ವಿವಾಹಕ್ಕೆ ಒಪ್ಪಿಗೆ, ಆಹಂಭಾವದಿಂದ ತೊಂದರೆ, ದಾಂಪತ್ಯದಲ್ಲಿ ವಿರಸ, ಗ್ಯಾಸ್ಟ್ರಿಕ್ ಸಮಸ್ಯೆ, ಅಧಿಕ ಉಷ್ಣ ಬಾಧೆ.

    ವೃಶ್ಚಿಕ: ಪಿತ್ರಾರ್ಜಿತ ಆಸ್ತಿ ಲಾಭ, ಕೋರ್ಟ್ ಕೇಸ್‍ಗಳಲ್ಲಿ ಜಯ, ಉದ್ಯೋಗ ಸಮಸ್ಯೆ ನಿವಾರಣೆ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ತಂದೆಯಿಂದ ಧನಾಗಮನ.

    ಧನಸ್ಸು: ಪ್ರೇಮ ವಿಚಾರಕ್ಕೆ ಅಡೆತಡೆ, ಮಕ್ಕಳಲ್ಲಿ ಅಹಂಭಾವ, ಅಪಘಾತ ಸಾಧ್ಯತೆ ಎಚ್ಚರಿಕೆ, ಆಸ್ತಿ ವಿಚಾರದಲ್ಲಿ ಜಗಳ.

    ಮಕರ: ಸರ್ಕಾರಿ ಕೆಲಸಗಳಲ್ಲಿ ಖರ್ಚು, ಮಕ್ಕಳಿಂದ ಕಿರಿಕಿರಿ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಕೆಲಸ ಕಾರ್ಯಗಳಲ್ಲಿ ಎಚ್ಚರ.

    ಕುಂಭ: ಸೇವಕರಿಂದ ಅನುಕೂಲ, ಅಧಿಕಾರಿಗಳು-ಕಾರ್ಮಿಕರಿಂದ ಲಾಭ, ಸಹೋದರನಿಂದ ಶುಭ ಫಲ, ದಾಂಪತ್ಯದಲ್ಲಿ ಕಲಹ.

    ಮೀನ: ಉದ್ಯಮ ವ್ಯಾಪಾರದಲ್ಲಿ ಅಭಿವೃದ್ಧಿ, ಅಧಿಕ ಉಷ್ಣ ಬಾದೆ, ಬಾಯಿ ಹುಣ್ಣು, ಪೆಟ್ಟಾಗುವ ಸಾಧ್ಯತೆ, ಕುಟುಂಬಕ್ಕಾಗಿ ಸಾಲ ಮಾಡುವಿರಿ.

     

  • ದಿನ ಭವಿಷ್ಯ 15-09-2019

    ದಿನ ಭವಿಷ್ಯ 15-09-2019

    ಪಂಚಾಂಗ

    ಶ್ರೀ ವಿಕಾರಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ,
    ಶುಕ್ಲ ಪಕ್ಷ, ಪಾಡ್ಯ ತಿಥಿ,
    ಭಾನುವಾರ, ಉತ್ತರಭಾದ್ರ ನಕ್ಷತ್ರ

    ರಾಹುಕಾಲ: ಸಂಜೆ 4:52 ರಿಂದ 6:24
    ಗುಳಿಕಕಾಲ: ಮಧ್ಯಾಹ್ನ 3:21 ರಿಂದ 4:52
    ಯಮಗಂಡಕಾಲ: ಮಧ್ಯಾಹ್ನ 12:28 ರಿಂದ 1:49

    ದಿನ ವಿಶೇಷ: ಮಹಾಲಯ ಪಕ್ಷಾರಂಭ

    ಮೇಷ: ಅಮೂಲ್ಯ ವಸ್ತುಗಳ ಖರೀದಿ, ಎಲ್ಲರ ಮನಸ್ಸು ಗೆಲ್ಲುವಿರಿ, ಮಾನಸಿಕ ನೆಮ್ಮದಿ, ಹಳೇ ಸಾಲ ಮರುಪಾವತಿ, ಮಿತ್ರರ ಭೇಟಿ, ಕೆಲಸ ಕಾರ್ಯಗಳಲ್ಲಿ ವಿಳಂಬ.

    ವೃಷಭ: ಮನಸ್ಸಿನಲ್ಲಿ ಗೊಂದಲ, ಟ್ರಾವೆಲ್ಸ್ ಏಜೆನ್ಸಿಯವರಿಗೆ ಲಾಭ, ಋಣ ಬಾಧೆ, ಸಹೋದರರಿಂದ ಸಹಾಯ, ವೈಯುಕ್ತಿ ಕೆಲಸ ಕೈಗೂಡುವುದು, ಶುಭ ಸುದ್ಧಿ ಕೇಳುವಿರಿ.

    ಮಿಥುನ: ಮಹಿಳೆಯರಿಗೆ ವಿಶೇಷ ಲಾಭ, ಅನ್ಯ ಜನರಲ್ಲಿ ವೈಮನಸ್ಸು, ಪರರ ಧನ ಪ್ರಾಪ್ತಿ, ಮಕ್ಕಳ ವಿಚಾರದಲ್ಲಿ ನೋವು, ವಿಪರೀತ ಹಣವ್ಯಯ, ಕುಟುಂಬದಲ್ಲಿ ಜವಾಬ್ದಾರಿ ಹೆಚ್ಚಾಗುವುದು.

    ಕಟಕ: ಆತ್ಮೀಯರೊಂದಿಗೆ ಸಂಕಷ್ಟ ಹೇಳುವಿರಿ, ಆರೋಗ್ಯದಲ್ಲಿ ವ್ಯತ್ಯಾಸ, ಶತ್ರುಗಳ ನಾಶ, ಉದ್ಯೋಗದಲ್ಲಿ ಪ್ರಗತಿ, ಪ್ರಿಯ ಜನರ ಭೇಟಿ, ಅನಗತ್ಯ ಹಸ್ತಕ್ಷೇಪ ಸಲ್ಲದು.

    ಸಿಂಹ: ಇತರರ ಮಾತಿನಿಂದ ಕಲಹ, ಹಿರಿಯರಲ್ಲಿ ಭಕ್ತಿ, ಆರೋಗ್ಯದಲ್ಲಿ ಏರುಪೇರು, ಸಣ್ಣ ಪುಟ್ಟ ವಿಚಾರಗಳಿಂದ ಮನಃಸ್ತಾಪ, ನೆಮ್ಮದಿ ಇಲ್ಲದ ಜೀವನ, ಮಾನಸಿಕ ತೊಂದರೆ, ಧನ ಪ್ರಾಪ್ತಿ.

    ಕನ್ಯಾ: ಅಧಿಕವಾದ ತಿರುಗಾಟ, ಖಾಸಗಿ ಸಂಸ್ಥೆ ಉದ್ಯೋಗಸ್ಥರಿಗೆ ಒತ್ತಡ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಸುಖ ಭೋಜನ ಪ್ರಾಪ್ತಿ, ದ್ರವ್ಯ ಲಾಭ, ಮಾತಿನ ಚಕಮಕಿ.

    ತುಲಾ: ಕುಟುಂಬದಲ್ಲಿ ಪ್ರೀತಿ, ನಾನಾ ವಿಚಾರಗಳಲ್ಲಿ ಆಸಕ್ತಿ, ದೂರ ಪ್ರಯಾಣ, ತೀರ್ಥಕ್ಷೇತ್ರ ದರ್ಶನ, ಉನ್ನತ ವಿದ್ಯಾಭ್ಯಾಸಕ್ಕಾಗಿ ಖರ್ಚು, ದೂರ ಪ್ರಯಾಣ, ಆರೋಗ್ಯದಲ್ಲಿ ಚೇತರಿಕೆ.

    ವೃಶ್ಚಿಕ: ಗುರಿ ಸಾಧನೆಗೆ ಪರಿಶ್ರಮ, ವಾಹನ ಖರೀದಿ ಚಿಂತನೆ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ಇಲ್ಲ ಸಲ್ಲದ ತಕರಾರು, ನೌಕರಿಯಲ್ಲಿ ತೊಂದರೆ, ದಾನ-ಧರ್ಮದಲ್ಲಿ ಆಸಕ್ತಿ, ಋಣ ಬಾಧೆ.

    ಧನಸ್ಸು: ಮಿತ್ರರ ಭೇಟಿ, ಕೆಲಸ ಕಾರ್ಯಗಳಲ್ಲಿ ವಿಳಂಬ, ಮನಸ್ಸಿನಲ್ಲಿ ಗೊಂದಲ, ಯಾರನ್ನೂ ಹೆಚ್ಚು ನಂಬಬೇಡಿ, ಉದ್ಯೋಗದಲ್ಲಿ ಕಿರಿಕಿರಿ ಸಾಧ್ಯತೆ, ಈ ವಾರ ಎಚ್ಚರಿಕೆಯ ನಡೆ ಅಗತ್ಯ.

    ಮಕರ: ತಾಳ್ಮೆ ಸಮಾಧಾನ ಅಗತ್ಯ, ಸ್ನೇಹಿತರಿಂದ ತೊಂದರೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಭೂ ವ್ಯವಹಾರಗಳಲ್ಲಿ ಲಾಭ, ಪೆಟ್ರೋಲಿಯಂ ಉತ್ಪನ್ನಗಳಿಂದ ಲಾಭ.

    ಕುಂಭ: ಸ್ತ್ರೀಯರಿಗೆ ಶುಭ, ಅಪರಿಚಿತರ ವ್ಯಕ್ತಿಗಳಿಂದ ದೂರವಿರಿ, ಅಧಿಕ ಧನವ್ಯಯ, ಚೋರಾಗ್ನಿ ಭೀತಿ, ಇಲ್ಲ ಸಲ್ಲದ ತಕರಾರು, ಆತ್ಮೀಯರೊಂದಿಗೆ ಮನಃಸ್ತಾಪ, ಹಿತ ಶತ್ರುಗಳಿಂದ ತೊಂದರೆ.

    ಮೀನ: ಮನಸ್ಸಿಗೆ ಸಮಾಧಾನ, ಹಣಕಾಸು ಲಾಭ, ಅಧಿಕವಾದ ಖರ್ಚು, ದ್ರವ್ಯ ಲಾಭ, ಷೇರು ವ್ಯವಹಾರಗಳಲ್ಲಿ ಲಾಭ, ಈ ವಾರ ಮಿಶ್ರ ಫಲ.