Tag: ದಿನಭವಿಷ್ಯ

  • ದಿನಭವಿಷ್ಯ: 06-12-2017

    ದಿನಭವಿಷ್ಯ: 06-12-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಮಾರ್ಗಶಿರ ಮಾಸ,
    ಕೃಷ್ಣಪಕ್ಷ, ತೃತೀಯಾ ತಿಥಿ,
    ಬುಧವಾರ, ಪುನರ್ವಸು ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 12:14 ರಿಂದ 1:40
    ಗುಳಿಕಕಾಲ: ಬೆಳಗ್ಗೆ 10:48 ರಿಂದ 12:14
    ಯಮಗಂಡಕಾಲ: ಬೆಳಗ್ಗೆ 7:56 ರಿಂದ 9:22

    ಮೇಷ: ಕೆಲಸ ಕಾರ್ಯಗಳಲ್ಲಿ ಆಸಕ್ತಿ, ಊರೂರು ಸುತ್ತಾಟ, ಧನ ನಷ್ಟ, ಅಕಾಲ ಭೋಜನ, ಕೋರ್ಟ್ ಕೇಸ್‍ಗಳಿಂದ ತೊಂದರೆ.

    ವೃಷಭ: ಆತ್ಮೀಯರಲ್ಲಿ ವಿರೋಧ, ಕೋಪ ಜಾಸ್ತಿ, ಅತಿಯಾದ ನಿದ್ರೆ, ಅನ್ಯರ ಮನಸ್ಸು ಗೆಲ್ಲುವಿರಿ, ಮಹಿಳೆಯರಿಗೆ ಲಾಭ.

    ಮಿಥುನ: ಸಾಲ ಮರುಪಾವತಿಸುವಿರಿ, ತಾಳ್ಮೆ ಅತ್ಯಗತ್ಯ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಚಂಚಲ ಸ್ವಭಾವ.

    ಕಟಕ: ಅಲ್ಪ ಆದಾಯ, ಅಧಿಕ ಖರ್ಚು, ಮಾತಿನಲ್ಲಿ ಹಿಡಿತ ಅಗತ್ಯ, ಸುಳ್ಳು ಮಾತನಾಡುವಿರಿ, ಯಂತ್ರೋಪಕರಣಗಳಿಂದ ಲಾಭ, ಶತ್ರುಗಳು ಧ್ವಂಸ.

    ಸಿಂಹ: ನೂತನ ಕೆಲಸಗಳಲ್ಲಿ ಭಾಗಿ, ಮಾತೃವಿನಿಂದ ನೆರವು, ಮಕ್ಕಳಿಂದ ಶುಭ, ಶುಭ ಸುದ್ದಿ ಕೇಳುವಿರಿ, ಮಾನಸಿಕ ನೆಮ್ಮದಿ.

    ಕನ್ಯಾ: ಷೇರು ವ್ಯವಹಾರದಲ್ಲಿ ಎಚ್ಚರ, ಸ್ತ್ರೀಯರಿಗೆ ಲಾಭ, ಅಕಾಲ ಭೋಜನ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.

    ತುಲಾ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಆಲಸ್ಯ ಮನೋಭಾವ, ಮನಃಕ್ಲೇಷ, ಸಹೋದ್ಯೋಗಿಗಳಿಂದ ಬೆಂಬಲ, ಸಾಧಾರಣ ಪ್ರಗತಿ.

    ವೃಶ್ಚಿಕ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ರಫ್ತು ವ್ಯಾಪಾರದಿಂದ ಲಾಭ, ವೃಥಾ ಧನ ವ್ಯಯ, ಅಲ್ಪ ಕಾರ್ಯ ಸಿದ್ಧಿ.

    ಧನಸ್ಸು: ಅಮೂಲ್ಯ ವಸ್ತುಗಳ ಖರೀದಿ, ಕುಲದೇವರ ಅನುಗ್ರಹದಿಂದ ಶುಭ, ಕೆಲಸ ಕಾರ್ಯಗಳಲ್ಲಿ ಅನುಕೂಲ, ಪ್ರೀತಿ ಸಮಾಗಮ.

    ಮಕರ: ನೀವಾಡುವ ಮಾತಿನಿಂದ ಕಲಹ, ಸಾಲದಿಂದ ಮುಕ್ತಿ, ಉತ್ತಮ ಬುದ್ಧಿ ಶಕ್ತಿ, ಮಹಿಳೆಯರಿಗೆ ಬಡ್ತಿ.

    ಕುಂಭ: ಆತ್ಮೀಯರ ಭೇಟಿ, ಹಿರಿಯರಿಂದ ಹಿತನುಡಿ, ಮಾನಸಿಕ ಕಿರಿಕಿರಿ, ವಿದೇಶ ಪ್ರಯಾಣ, ಉತ್ತಮ ಅವಕಾಶಗಳು ಪ್ರಾಪ್ತಿ.

    ಮೀನ: ವಿವಾಹದ ಮಾತುಕತೆ, ಸುಖ ಭೋಜನ, ಹೊಸ ವ್ಯಾಪಾರ ಆರಂಭಕ್ಕೆ ಶುಭ, ಉದ್ಯೋಗದಲ್ಲಿ ಲಾಭ, ಪ್ರತಿಭೆಗೆ ತಕ್ಕ ಫಲ.

  • ದಿನಭವಿಷ್ಯ 05-12-2017

    ದಿನಭವಿಷ್ಯ 05-12-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಮಾರ್ಗಶಿರ ಮಾಸ,
    ಕೃಷ್ಣ ಪಕ್ಷ, ದ್ವಿತೀಯಾ ತಿಥಿ,
    ಮಂಗಳವಾರ, ಆರಿದ್ರಾ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 3:06 ರಿಂದ 4:32
    ಗುಳಿಕಕಾಲ: ಮಧ್ಯಾಹ್ನ 12:14 ರಿಂದ 1:46
    ಯಮಗಂಡಕಾಲ: ಬೆಳಗ್ಗೆ 9:22 ರಿಂದ 10:48

    ಮೇಷ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಅಧಿಕ ಆದಾಯ, ಕಾರ್ಯದಲ್ಲಿ ಪ್ರಗತಿ, ರಾಜಕೀಯ ವ್ಯಕ್ತಿಗಳ ಜೊತೆ ಮಾತುಕತೆ.

    ವೃಷಭ: ಉದ್ಯೋಗದಲ್ಲಿ ಬಡ್ತಿ, ಕಾರ್ಯದಲ್ಲಿ ವಿಳಂಬ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಚ್ಯುತಿ, ವಾಹನದಿಂದ ತೊಂದರೆ, ಪರಸ್ತ್ರೀಯಿಂದ ಸಮಸ್ಯೆ.

    ಮಿಥುನ: ಮನಸ್ಸಿಗೆ ಸಂತಸ, ಆತ್ಮೀಯರ ಭೇಟಿ, ಆರೋಗ್ಯದಲ್ಲಿ ಏರುಪೇರು, ಅತಿಯಾದ ಭಯ, ದಂಡ ಕಟ್ಟುವ ಸಾಧ್ಯತೆ.

    ಕಟಕ: ಮಹಿಳೆಯರಿಗೆ ಬಡ್ತಿ, ಶ್ರಮಕ್ಕೆ ತಕ್ಕ ಫಲ, ಮನಃಕ್ಲೇಷ, ನಂಬಿಕೆ ದ್ರೋಹ, ಪರಸ್ಥಳ ವಾಸ.

    ಸಿಂಹ: ಕುಟುಂಬದಲ್ಲಿ ಪ್ರೀತಿ ವಾತ್ಸಲ್ಯ, ಆಕಸ್ಮಿಕ ಧನ ಲಾಭ, ಆರೋಗ್ಯದಲ್ಲಿ ಎಚ್ಚರ, ಶತ್ರುಗಳಿಂದ ತೊಂದರೆ.

    ಕನ್ಯಾ: ತೀರ್ಥಯಾತ್ರೆ ದರ್ಶನ, ಋಣ ವಿಮೋಚನೆ, ಅಧಿಕಾರಿಗಳಿಂದ ಪ್ರಶಂಸೆ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು, ಮಾನಸಿಕ ನೆಮ್ಮದಿ.

    ತುಲಾ: ಮಿತ್ರರಿಂದ ಹಣಕಾಸು ವಂಚನೆ, ಮನಸ್ಸಿನಲ್ಲಿ ನಾನಾ ಆಲೋಚನೆ, ಕೆಲಸ ಕಾರ್ಯಗಳಲ್ಲಿ ನಿಧಾನ, ಅನ್ಯರಿಗೆ ಸಹಾಯ ಮಾಡುವಿರಿ.

    ವೃಶ್ಚಿಕ: ದುಷ್ಟರಿಂದ ದೂರವಿರಿ, ಆತ್ಮೀಯರಿಂದ ಸಹಾಯ, ಮನಃಕ್ಲೇಷ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಾತಿನ ಚಕಮಕಿ.

    ಧನಸ್ಸು: ಯತ್ನ ಕಾರ್ಯದಲ್ಲಿ ಜಯ, ಹೊಸ ಪ್ರಯತ್ನ ಮಾಡುವಿರಿ, ಧನ ಲಾಭ, ಬೇಡದ ವಿಚಾರಗಳಿಂದ ದೂರವಿರಿ.

    ಮಕರ: ವಾಹನ ಯೋಗ, ವ್ಯಾಪಾರದಲ್ಲಿ ನಷ್ಟ, ದಾಯಾದಿಗಳ ಕಲಹ, ಹೆತ್ತವರಲ್ಲಿ ಪ್ರೀತಿ, ಅಭಿವೃದ್ಧಿ ಕುಂಠಿತ.

    ಕುಂಭ: ಭೋಗ ವಸ್ತು ಪ್ರಾಪ್ತಿ, ವಾದ-ವಿವಾದಗಳಿಂದ ತೊಂದರೆ, ಶತ್ರುಗಳ ಬಾಧೆ, ವಾಹನ ರಿಪೇರಿಯಿಂದ ಖರ್ಚು, ಕಾರ್ಯದಲ್ಲಿ ವಿಳಂಬ.

    ಮೀನ: ಶರೀರದಲ್ಲಿ ತಳಮಳ, ವೈದ್ಯರ ಭೇಟಿ, ಕೃಷಿಯಲ್ಲಿ ಲಾಭ, ಮಾನಸಿಕ ನೆಮ್ಮದಿ, ಅಗ್ನಿ ಭಯ.

  • ದಿನಭವಿಷ್ಯ: 04-12-2017

    ದಿನಭವಿಷ್ಯ: 04-12-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಮಾರ್ಗಶಿರ ಮಾಸ,
    ಕೃಷ್ಣ ಪಕ್ಷ, ಪಾಡ್ಯ ತಿಥಿ,
    ಸೋಮವಾರ, ಮೃಗಶಿರ ನಕ್ಷತ್ರ

    ರಾಹುಕಾಲ: ಬೆಳಗ್ಗೆ 7:55 ರಿಂದ 9:21
    ಗುಳಿಕಕಾಲ: ಮಧ್ಯಾಹ್ನ 1:39 ರಿಂದ 3:05
    ಯಮಗಂಡಕಾಲ: ಬೆಳಗ್ಗೆ 10:47 ರಿಂದ 12:13

    ಮೇಷ: ವಿಪರೀತ ದುಶ್ಚಟ, ಹಿತ ಶತ್ರುಗಳಿಂದ ತೊಂದರೆ, ಸ್ತ್ರೀಯರಿಗೆ ಲಾಭ, ಅನ್ಯ ಜನರಲ್ಲಿ ಪ್ರೀತಿ, ಉತ್ತಮ ಬುದ್ಧಿಶಕ್ತಿ, ವ್ಯಾಪಾರದಲ್ಲಿ ಧನ ಲಾಭ.

    ವೃಷಭ: ನೆಮ್ಮದಿ ಇಲ್ಲದ ಜೀವನ, ಆಂತರಿಕ ಕಲಹ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅನಾವಶ್ಯ ಖರ್ಚು.

    ಮಿಥುನ: ಮಿತ್ರರಿಂದ ವಂಚನೆ, ಚೋರ ಭಯ, ಸ್ತ್ರೀಯರಿಗೆ ನೆಮ್ಮದಿ, ಅಧಿಕ ಕೋಪ, ಹಿರಿಯರ ಮಾತಿಗೆ ಗೌರವ,

    ಕಟಕ: ಪ್ರಭಾವಿ ವ್ಯಕ್ತಿಗಳಿಂದ ಲಾಭ, ಮಕ್ಕಳ ಅಗತ್ಯಕ್ಕೆ ಖರ್ಚು, ಆರೋಗ್ಯದಲ್ಲಿ ಏರುಪೇರು, ಬಂಧುಗಳಲ್ಲಿ ಮನಃಸ್ತಾಪ.

    ಸಿಂಹ: ಉದ್ಯೋಗದಲಿ ಹೆಚ್ಚಿನ ಜವಾಬ್ದಾರಿ, ಕಾರ್ಯ ಸಿದ್ಧಿ, ಸಂತಾನ ಭಾಗ್ಯ, ವಾಗ್ವಾದಗಳಲ್ಲಿ ಗೆಲುವು.

    ಕನ್ಯಾ: ಅಧಿಕ ತಿರುಗಾಟ, ಸುಖ ಭೋಜನ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಇಷ್ಟವಾದ ವಸ್ತುಗಳ ಖರೀದಿ, ಮಾತೃವಿನಿಂದ ಶುಭ.

    ತುಲಾ: ಪರಸ್ತ್ರೀಯಿಂದ ತೊಂದರೆ, ಎಲ್ಲಿ ಹೋದರೂ ಅಶಾಂತಿ, ದಂಡ ಕಟ್ಟುವ ಸಾಧ್ಯತೆ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ.

    ವೃಶ್ಚಿಕ: ಮಾನಸಿಕ ಒತ್ತಡ, ಪಾಲುದಾರಿಕೆಯ ಮಾತುಕತೆ, ಮಾನಸಿಕ ನೆಮ್ಮದಿ, ವಿದ್ಯಾರ್ಥಿಗಳಲ್ಲಿ ಆತಂಕ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ.

    ಧನಸ್ಸು: ದೇವತಾ ಕಾರ್ಯಗಳಲ್ಲಿ ಒಲವು, ಯತ್ನ ಕಾರ್ಯದಲ್ಲಿ ಧನ ಲಾಭ, ಕುತಂತ್ರದಿಂದ ಹಣ ಸಂಪಾದನೆ, ವಿವಾಹ ಯೋಗ.

    ಮಕರ: ಕ್ರಯ ವಿಕ್ರಯಗಳಲ್ಲಿ ಲಾಭ, ಸರಿ ತಪ್ಪುಗಳ ಬಗ್ಗೆ ಯೋಚಿಸಿ, ಇಲ್ಲ ಸಲ್ಲದ ಅಪವಾದ.

    ಕುಂಭ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ವಿವಿಧ ಮೂಲಗಳಿಂದ ಧನ ಲಾಭ, ಸ್ಥಿರಾಸ್ತಿ ಖರೀದಿಗೆ ಅನುಕೂಲ.

    ಮೀನ: ನೀಚರಿಂದ ದೂರವಿರಿ, ಸಂತಸ ಸುದ್ದಿ ಕೇಳುವಿರಿ, ರಾಜಕೀಯ ವ್ಯಕ್ತಿಗಳಿಂದ ಸಹಾಯ, ವಿಪರೀತ ದುಶ್ಚಟ.

  • ದಿನಭವಿಷ್ಯ: 03-12-2017

    ದಿನಭವಿಷ್ಯ: 03-12-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಮಾರ್ಗಶಿರ ಮಾಸ,
    ಶುಕ್ಲ ಪಕ್ಷ, ಹುಣ್ಣಿಮೆ, ಭಾನುವಾರ,
    ಕೃತ್ತಿಕಾ ನಕ್ಷತ್ರ ಉಪರಿ ರೋಹಿಣಿ ನಕ್ಷತ್ರ

    ರಾಹುಕಾಲ: ಸಂಜೆ 4:31 ರಿಂದ 5:57
    ಗುಳಿಕಕಾಲ: ಮಧ್ಯಾಹ್ನ 3:05 ರಿಂದ 4:31
    ಯಮಗಂಡಕಾಲ: ಮಧ್ಯಾಹ್ನ 12:13 ರಿಂದ 1:39

    ಮೇಷ: ಕೆಲಸ ಕಾರ್ಯಗಳಲ್ಲಿ ಒತ್ತಡ, ವಿಶ್ರಾಂತಿ ಇಲ್ಲದ ಜೀವನ, ಉದ್ಯೋಗದಲ್ಲಿ ಬಡ್ತಿ, ಮಾನಸಿಕ ನೆಮ್ಮದಿ, ದೇವತಾ ಕಾರ್ಯಗಳಲ್ಲಿ ಭಾಗಿ, ಬದುಕಿಗೆ ಉತ್ತಮ ತಿರುವು, ಖರ್ಚಿನ ಬಗ್ಗೆ ನಿಗಾವಿರಲಿ, ಶತ್ರುಗಳ ಬಾಧೆ, ಮಹಿಳೆಯರಿಗೆ ಧನ ಲಾಭ.

    ವೃಷಭ: ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ, ತಂಪು ಪಾನೀಯಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ಯತ್ನ ಕಾರ್ಯದಲ್ಲಿ ವಿಳಂಬ, ಮಾನಸಿಕ ಚಿಂತೆ, ಸಾಧಾರಣ ಫಲ, ಕೃಷಿಯಲ್ಲಿ ಅಲ್ಪ ಲಾಭ, ದೂರ ಪ್ರಯಾಣ.

    ಮಿಥುನ: ಸ್ಥಿರಾಸ್ತಿ ಸಂಪಾದನೆ, ಶುಭ ಕಾರ್ಯಗಳಲ್ಲಿ ಭಾಗಿ, ಶತ್ರುಗಳ ಬಾಧೆ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಅಪರಿಚಿತರ ವಿಚಾರದಲ್ಲಿ ಎಚ್ಚರಿಕೆ, ಮನಸ್ಸಿನಲ್ಲಿ ಗೊಂದಲ.

    ಕಟಕ: ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಉದಾಸೀನದಿಂದ ವಸ್ತುಗಳ ಕಳವು, ಪರರಿಂದ ತೊಂದರೆ, ಮಕ್ಕಳ ಭಾವನೆಗಳಿಗೆ ಮನ್ನಣೆ ನೀಡಿ, ಆರೋಗ್ಯದಲ್ಲಿ ಏರುಪೇರು.

    ಸಿಂಹ: ಮಾನಸಿಕ ನೆಮ್ಮದಿ, ಆರೋಗ್ಯದಲ್ಲಿ ಚೇತರಿಕೆ, ಶ್ರಮಕ್ಕೆ ತಕ್ಕ ಫಲ, ಅಕಾಲ ಭೋಜನ, ಉದ್ಯಮಸ್ಥರಿಗೆ ಅನುಕೂಲ, ವಸ್ತ್ರಾಭರಣ ಖರೀದಿ.

    ಕನ್ಯಾ: ಪ್ರಿಯ ಜನರ ಭೇಟಿ, ಮಾತಿನ ಚಕಮಕಿ, ಋಣ ಬಾಧೆ, ಅಲ್ಪ ಕಾರ್ಯ ಸಿದ್ಧಿ, ವೃಥಾ ಅಲೆದಾಟ, ವಿವಾದಗಳಿಂದ ದೂರವಿರಿ, ಸಾಲ ಬಾಧೆ, ಆಲಸ್ಯ ಮನೋಭಾವ.

    ತುಲಾ: ಯತ್ನ ಕಾರ್ಯದಲ್ಲಿ ಅನುಕೂಲ, ಕೆಟ್ಟ ದೃಷ್ಠಿಯಿಂದ ತೊಂದರೆ, ಸ್ತ್ರೀಯರಿಗೆ ಲಾಭ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಚಂಚಲ ಸ್ವಭಾವ, ಚೋರ ಭಯ, ದೂರ ಪ್ರಯಾಣ.

    ವೃಶ್ಚಿಕ: ಅಲ್ಪ ಆದಾಯ, ಅಧಿಕ ಖರ್ಚು, ನಂಬಿಕಸ್ಥರಿಂದ ಮೋಸ, ನೌಕರಿಯಲ್ಲಿ ತೊಂದರೆ, ವಾಹನ ಅಪಘಾತ, ಮಾನಸಿಕ ನೆಮ್ಮದಿ, ಉತ್ತಮ ಬುದ್ಧಿಶಕ್ತಿ.

    ಧನಸ್ಸು: ಭೂ ಲಾಭ, ಪ್ರಯತ್ನದಿಂದ ಕಾರ್ಯ ಸಿದ್ಧಿ, ಆಕಸ್ಮಿಕ ಧನ ಲಾಭ, ಆತ್ಮೀಯರಿಂದ ಸಹಾಯ, ತೀರ್ಥಯಾತ್ರೆ ದರ್ಶನ, ಸುಖ ಭೋಜನ, ಅಧಿಕಾರ ಪ್ರಾಪ್ತಿ.

    ಮಕರ: ವಿವಾಹ ಯೋಗ, ದಾಂಪತ್ಯದಲ್ಲಿ ಪ್ರೀತಿ, ಥಳಕಿನ ಮಾತಿಗೆ ಮರುಳಾಗಬೇಡಿ, ನಾನಾ ವಿಚಾರದಲ್ಲಿ ಆಸಕ್ತಿ, ನೀವಾಡುವ ಮಾತಿನಿಂದ ಕಲಹ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

    ಕುಂಭ: ವಿರೋಧಿಗಳಿಂದ ತೊಂದರೆ, ಮಕ್ಕಳಿಂದ ನಿಂದನೆ, ಶರೀರದಲ್ಲಿ ತಳಮಳ, ವಾಹನ ಖರೀದಿ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಮಹಿಳೆಯರಿಗೆ ವಿಶೇಷ ಲಾಭ, ತೀಥಯಾತ್ರೆಗೆ ಪ್ರಯಾಣ.

    ಮೀನ: ಎಲ್ಲರ ಮನಸ್ಸು ಗೆಲ್ಲುವಿರಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ದೂರ ಪ್ರಯಾಣ, ವ್ಯರ್ಥ ಧನಹಾನಿ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ಅಕಾಲ ಭೋಜನ.

  • ದಿನಭವಿಷ್ಯ: 02-12-2017

    ದಿನಭವಿಷ್ಯ: 02-12-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಮಾರ್ಗಶಿರ ಮಾಸ,
    ಶುಕ್ಲ ಪಕ್ಷ, ಚರ್ತುದಶಿ ತಿಥಿ,
    ಶನಿವಾರ, ಭರಣಿ ನಕ್ಷತ್ರ
    ಮಧ್ಯಾಹ್ನ 12:08 ನಂತರ ಕೃತ್ತಿಕಾ ನಕ್ಷತ್ರ

    ರಾಹುಕಾಲ: ಬೆಳಗ್ಗೆ 9:20 ರಿಂದ 10:46
    ಗುಳಿಕಕಾಲ: ಬೆಳಗ್ಗೆ 6:29 ರಿಂದ 7:54
    ಯಮಗಂಡಕಾಲ: ಮಧ್ಯಾಹ್ನ 1:38 ರಿಂದ 3:04

    ಮೇಷ: ಸ್ಥಿರಾಸ್ತಿ-ವಾಹನ ಖರೀದಿಗೆ ಸಾಲ ಪ್ರಾಪ್ತಿ, ಮಿತ್ರರಿಗಾಗಿ ಅಧಿಕ ಖರ್ಚು, ವ್ಯವಹಾರದಲ್ಲಿ ಲಾಭ, ಆರ್ಥಿಕ ಸಂಕಷ್ಟ ನಿವಾರಣೆ.

    ವೃಷಭ: ಅನಗತ್ಯ ತಿರುಗಾಟ, ಮೋಜು ಮಸ್ತಿಗಾಗಿ ಖರ್ಚು, ದಾಯಾದಿಗಳಿಂದ ಕಿರಿಕಿರಿ, ನಿದ್ರಾಭಂಗ, ಶೀತ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ.

    ಮಿಥುನ: ಮಕ್ಕಳ ಮಿತ್ರರಿಂದ ಧನಾಗಮನ, ಸಾಲ ಬಾಧೆ, ಕುಟುಂಬದಲ್ಲಿ ಅಶಾಂತಿ, ಮಿತ್ರರೇ ಶತ್ರುವಾಗುವರು,

    ಕಟಕ: ವ್ಯಾಪಾರ-ಉದ್ಯಮದಲ್ಲಿ ಲಾಭ, ಅಧಿಕ ಧನಾಗಮನ, ಮಿತ್ರರ ತಪ್ಪಿನಿಂದ ಮಕ್ಕಳು ದೂರವಾಗುವರು, ಸ್ಥಿರಾಸ್ತಿ ವಿಚಾರವಾಗಿ ತೊಂದರೆ.

    ಸಿಂಹ: ತಂದೆ-ಪ್ರಯಾಣಕ್ಕಾಗಿ ಖರ್ಚು, ಉದ್ಯೋಗ ಹುಡುಕಾಟ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮನಸ್ಸಿಗೆ ಅಶಾಂತಿ, ನಿದ್ರಾಭಂಗ, ವಿದೇಶದಲ್ಲಿ ಉದ್ಯೋಗ ಪ್ರಾಪ್ತಿ.

    ಕನ್ಯಾ: ಆಕಸ್ಮಿಕ ಸ್ತ್ರೀಯರಿಗೆ ಧನಾಗಮನ, ಪ್ರಯಾಣಕ್ಕೆ ಕಿರಿಕಿರಿ, ಪಿತ್ರಾರ್ಜಿತ ಆಸ್ತಿ ತಗಾದೆ, ದಾಯಾದಿಗಳೊಂದಿಗೆ ಕಲಹ, ವಾಹನ ಚಾಲನೆಯಲ್ಲಿ ಎಚ್ಚರ.

    ತುಲಾ: ವ್ಯಾಪಾರ-ವ್ಯವಹಾರ ಆರಂಭಕ್ಕೆ ಶುಭ, ಆಕಸ್ಮಿಕ ಮಿತ್ರರ ಭೇಟಿ, ಆಸೆ ಆಕಾಂಕ್ಷೆಗಳು ಹೆಚ್ಚು, ಕಲ್ಪನಾ ಲೋಕದಲ್ಲಿ ವಿಹಾರ, ಮನಸ್ಸಿನಲ್ಲಿ ಕೆಟ್ಟಾಲೋಚನೆ.

    ವೃಶ್ಚಿಕ: ಪ್ರಯಾಣಕ್ಕೆ ಅಡೆತಡೆ, ತಂದೆ-ಮಕ್ಕಳಲ್ಲಿ ಮನಃಸ್ತಾಪ, ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಅಧಿಕ ಪ್ರಯಾಣ, ವಸ್ತ್ರಾಭರಣ ಕಳವು ಸಾಧ್ಯತೆ.

    ಧನಸ್ಸು: ಮಕ್ಕಳಿಗಾಗಿ ಸಾಲ ಮಾಡುವಿರಿ, ಕಿಡ್ನಿ ಸಮಸ್ಯೆ, ಆಕಸ್ಮಿಕ ಅವಘಢ, ಉದ್ಯೋಗದಲ್ಲಿ ಗೊಂದಲ, ದಾಂಪತ್ಯದಲ್ಲಿ ವೈಮನಸ್ಸು, ನಿದ್ರಾಭಂಗ.

    ಮಕರ: ಮಕ್ಕಳು ಪ್ರೇಮದ ಬಲೆಗೆ ಸಿಲುಕುವರು, ಕುಟುಂಬದಲ್ಲಿ ವೈಮನಸ್ಸು, ಮಿತ್ರರಿಂದ ಅನುಕೂಲ, ಸ್ಥಿರಾಸ್ತಿ-ವಾಹನ ಖರೀದಿಯೋಗ, ಕಂಕಣ ಭಾಗ್ಯಕ್ಕೆ ತೊಂದರೆ.

    ಕುಂಭ: ನೆರೆಹೊರೆಯವರಿಂದ ಸಾಲ ಪ್ರಾಪ್ತಿ, ಆರೋಗ್ಯ ಸಮಸ್ಯೆ, ಮಾನಸಿಕ ವ್ಯಥೆ, ಉದ್ಯೋಗ ಪ್ರಾಪ್ತಿ.

    ಮೀನ: ಹೆಣ್ಣು ಮಕ್ಕಳಿಂದ ಧನಾಗಮನ, ಹಣಕಾಸು ವಿಚಾರವಾಗಿ ತಗಾದೆ, ಕುಟುಂಬದಲ್ಲಿ ಮನಃಸ್ತಾಪ, ದುಶ್ಚಟಗಳಿಂದ ತೊಂದರೆಗೆ ಸಿಲುಕುವಿರಿ.

  • ದಿನಭವಿಷ್ಯ: 01-12-2017

    ದಿನಭವಿಷ್ಯ: 01-12-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಮಾರ್ಗಶಿರ ಮಾಸ,
    ಶುಕ್ಲ ಪಕ್ಷ, ದ್ವಾದಶಿ ತಿಥಿ,
    ಬೆಳಗ್ಗೆ 7:13 ನಂತರ ತ್ರಯೋದಶಿ ತಿಥಿ,
    ಶುಕ್ರವಾರ, ಅಶ್ವಿನಿ ನಕ್ಷತ್ರ
    ಮಧ್ಯಾಹ್ನ 2:27 ನಂತರ ಭರಣಿ ನಕ್ಷತ್ರ

    ರಾಹುಕಾಲ: ಬೆಳಗ್ಗೆ 10:46 ರಿಂದ 12:12
    ಗುಳಿಕಕಾಲ: ಬೆಳಗ್ಗೆ 7:54 ರಿಂದ 9:20
    ಯಮಗಂಡಕಾಲ: ಮಧ್ಯಾಹ್ನ 3:04 ರಿಂದ 4:30

    ಮೇಷ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಮಕ್ಕಳಿಂದ ನೋವು-ನಿರಾಸೆ, ಕುಟುಂಬದ ಗೌರವಕ್ಕೆ ಧಕ್ಕೆ, ಪ್ರೇಮ ವಿಚಾರದಲ್ಲಿ ಆತಂಕ, ವಿಕೃತ ಆಸೆಗಳಿಗೆ ಬಲಿಯಾಗುವಿರಿ.

    ವೃಷಭ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮನಸ್ಸಿನಲ್ಲಿ ಆತಂಕ, ತಪ್ಪು ಮಾಡುತ್ತಿದ್ದೇನೆಂಬ ಭೀತಿ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ವಾಹನ ರಿಪೇರಿಗಾಗಿ ಖರ್ಚು.

    ಮಿಥುನ: ತಂದೆ-ಮಕ್ಕಳಲ್ಲಿ ಮನಃಸ್ತಾಪ, ಶತ್ರುತ್ವ ಹೆಚ್ಚಾಗುವುದು, ಪ್ರಯಾಣದಲ್ಲಿ ಅಮೂಲ್ಯ ವಸ್ತುಗಳ ಕಳೆದುಕೊಳ್ಳುವಿರಿ, ಮಿತ್ರರಿಂದ ಧನಾಗಮನ, ಆರೋಗ್ಯದಲ್ಲಿ ಸಮಸ್ಯೆ, ಮಾಟ-ಮಂತ್ರ ತಂತ್ರದ ಭೀತಿ.

    ಕಟಕ: ಮಾಡಿದ ತಪ್ಪುಗಳಿಂದ ತೊಂದರೆ, ಆಯುಷ್ಯಕ್ಕೆ ಕಂಟಕವಾಗುವ ಆತಂಕ, ವಿಪರೀತ ಆರೋಗ್ಯ ಸಮಸ್ಯೆ, ದುಶ್ಚಟಗಳಿಂದ ತೊಂದರೆ, ಆಕಸ್ಮಿಕ ಉದ್ಯೋಗ ನಷ್ಟ,

    ಸಿಂಹ: ದಾಂಪತ್ಯದಲ್ಲಿ ಅನುಮಾನ, ಸಂಸಾರದಲ್ಲಿ ಕಲಹ, ಪಾಲುದಾರಿಕೆಯಲ್ಲಿ ದುಷ್ಟ ವ್ಯಕ್ತಿಗಳ ಪ್ರವೇಶ, ತಂದೆಯ ನಡವಳಿಕೆಯಿಂದ ಬೇಸರ, ಕಂಕಣ ಭಾಗ್ಯಕ್ಕೆ ಅಡೆತಡೆ.

    ಕನ್ಯಾ: ಸಾಲಗಾರರಿಂದ ತೊಂದರೆ, ಶತ್ರುಗಳ ಕಾಟ, ಕೆಲಸಗಳಿಗೆ ಕಾರ್ಮಿಕರ ಕೊರತೆ, ನಿದ್ರೆಯಲ್ಲಿ ಕೆಟ್ಟ ಕನಸುಗಳು, ಆರೋಗ್ಯದಲ್ಲಿ ಏರುಪೇರು, ಆಯುಷ್ಯಕ್ಕೆ ಕುತ್ತುವಾಗಬಹುದೆಂಬ ಆತಂಕ, ಮಾಟ-ಮಂತ್ರದ ಭೀತಿಯಲ್ಲಿ ಬದುಕು.

    ತುಲಾ: ದುಶ್ಚಟಗಳಿಂದ ತೊಂದರೆ, ಮಿತ್ರರಿಂದ ಭಾವನೆಗಳಿಗೆ ಧಕ್ಕೆ, ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಹಿನ್ನಡೆ, ಸಂತಾನ ದೋಷ, ಗರ್ಭಿಣಿಯರು ಎಚ್ಚರಿಕೆ.

    ವೃಶ್ಚಿಕ: ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಾನಸಿಕ ಹಿಂಸೆ.

    ಧನಸ್ಸು: ಆತ್ಮೀಯರು ದೂರವಾಗುವರು, ಮಕ್ಕಳಿಂದ ಮಾನಸಿಕ ಹಿಂಸೆ, ಪ್ರೇಮ ವಿಚಾರದಲ್ಲಿ ತಲೆ ತಗ್ಗಿಸುವಿರಿ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ತಾಂತ್ರಿಕ ಕ್ಷೇತ್ರದವರಿಗೆ ಉತ್ತಮ ಅವಕಾಶ.

    ಮಕರ: ವಿಪರೀತ ಆರ್ಥಿಕ ಸಮಸ್ಯೆ, ಹಣಕಾಸು ವಿಚಾರದಲ್ಲಿ ವಿಳಂಬ, ಪ್ರೇಮಿಗಳು ಮನೆ ಬಿಡುವ ನಿರ್ಧಾರ ಮಾಡುವರು, ಆಡುವ ಮಾತಿನಿಂದ ಅನರ್ಥ, ಹೃದಯ ಸಂಬಂಧಿತ ಸಮಸ್ಯೆ, ಬಿಪಿ-ಶುಗರ್ ಅಧಿಕವಾಗುವುದು.

    ಕುಂಭ: ದಾಂಪತ್ಯದಲ್ಲಿ ಸಂಶಯ, ನೆರೆಹೊರೆಯವರಿಂದ ಚುಚ್ಚು ಮಾತು, ಪಾಲುದಾರಿಕೆಯಲ್ಲಿ ತೊಂದರೆ, ಮಕ್ಕಳ ಜೀವನದಲ್ಲಿ ಏರುಪೇರು, ಸ್ವಯಂಕೃತ್ಯಗಳಿಂದ ಗೌರವಕ್ಕೆ ಧಕ್ಕೆ.

    ಮೀನ: ಮಕ್ಕಳಿಂದ ಧನಾಗಮನ, ಆಕಸ್ಮಿಕ ದುರ್ಘಟನೆ, ವಿಕೃತ ಮನಃಸ್ಥಿತಿ, ಅಧಿಕ ಉಷ್ಣ-ಪಿತ್ತ ಬಾಧೆ, ಸಕ್ಕರೆ ಕಾಯಿಲೆ ಇದ್ದವರು ಎಚ್ಚರ, ಅಧಿಕ ಬಡ್ಡಿಗೆ ಸಾಲ ಮಾಡುವಿರಿ, ಮನಸ್ಸಿನಲ್ಲಿ ಭಯ ಆತಂಕ.

  • ದಿನಭವಿಷ್ಯ: 29-11-2017

    ದಿನಭವಿಷ್ಯ: 29-11-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಮಾರ್ಗಶಿರ ಮಾಸ,
    ಶುಕ್ಲ ಪಕ್ಷ, ದಶಮಿ ತಿಥಿ, ಬುಧವಾರ,

    ಮೇಷ: ಸಮಾಜದಲ್ಲಿ ಉತ್ತಮ ಹೆಸರು, ಜವಾಬ್ದಾರಿ ಒಪ್ಪಿಕೊಳ್ಳುವ ಮುನ್ನ ಯೋಚಿಸಿ, ಯೋಚಿಸಿ ನಿರ್ಧಾರ ಕೈಗೊಳ್ಳಿ, ಕೆಲಸಗಳಲ್ಲಿ ಬಂಧುಗಳ ಸಹಕಾರ, ಚಂಚಲ ಮನಸ್ಸು.

    ವೃಷಭ: ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಕುಲದೇವರ ಪ್ರಾರ್ಥನೆ, ಹೊಸ ಕಾರ್ಯ ಆರಂಭಕ್ಕೆ ಶುಭ, ವಿದ್ಯಾಭ್ಯಾಸದಲ್ಲಿ ಪ್ರಗತಿ.

    ಮಿಥುನ: ವ್ಯಾಪಾರದಲ್ಲಿ ಲಾಭ, ಷೇರು ವ್ಯವಹಾರದಲ್ಲಿ ಅನುಕೂಲ, ಅಧಿಕ ಧನಾಗಮನ, ಮಾನಸಿಕ ನೆಮ್ಮದಿ, ರಾಜಕೀಯ ವ್ಯಕ್ತಿಗಳಿಂದ ಸಹಾಯ.

    ಕಟಕ: ಲೇವಾದೇವಿ ವ್ಯವಹಾರದಲ್ಲಿ ಎಚ್ಚರ, ನಂಬಿಕಸ್ಥರಿಂದ ಮೋಸ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮನೆಯಲ್ಲಿ ನೆಮ್ಮದಿ ವಾತಾವರಣ

    ಸಿಂಹ: ವ್ಯಾಪಾರ ವ್ಯವಹಾರದಲ್ಲಿ ವಿಘ್ನ, ಕಾರ್ಯ ಕ್ಷೇತ್ರದಲ್ಲಿ ಉತ್ತಮ, ಸಹೋದ್ಯೋಗಿಗಳೊಂದಿಗೆ ಬಾಂಧವ್ಯ ವೃದ್ಧಿ, ಹಳೇ ಗೆಳೆಯರ ಭೇಟಿ, ಮನಃಸ್ತಾಪ ಹೆಚ್ಚು.

    ಕನ್ಯಾ: ಆರೋಗ್ಯದ ಕಡೆ ಗಮನಹರಿಸಿ, ಸಾಧನೆಗೆ ಹಿತೈಷಿಗಳ ಮೆಚ್ಚುಗೆ, ಸಂತಸದ ದಿನ, ವಾಹನ ಯೋಗ, ಕುಟುಂಬದಲ್ಲಿ ನೆಮ್ಮದಿ.

    ತುಲಾ: ಮನಸ್ಸಿಗೆ ನೆಮ್ಮದಿ, ಅಕಾಲ ಭೋಜನ ಪ್ರಾಪ್ತಿ, ಹಣಕಾಸು ಸಮಸ್ಯೆ, ಬಂಧು-ಮಿತ್ರರಿಂದ ಸಹಕಾರ.

    ವೃಶ್ಚಿಕ: ಮಕ್ಕಳಿಂದ ನಿಂದನೆ, ದೈನಂದಿನ ನೆಮ್ಮದಿಗೆ ಭಂಗ, ಋಣ ಬಾಧೆ, ಪ್ರಯಾಣದಲ್ಲಿ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರ.

    ಧನಸ್ಸು; ಕಾರ್ಯ ಕ್ಷೇತ್ರದಲ್ಲಿ ಉತ್ತಮ ಭಾಂದವ್ಯ, ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನಹರಿಸಿ, ಬಾಕಿ ಹಣ ವಸೂಲಿ, ಗಣ ವ್ಯಕ್ತಿಗಳ ಭೇಟಿ.

    ಮಕರ: ಕುಟುಂಬದಲ್ಲಿ ವೈಮನಸ್ಸು, ಶುಭ ಕಾರ್ಯಕ್ಕೆ ಬಂಧುಗಳ ಸಹಾಯ, ಕೆಲಸ ಕಾರ್ಯಗಳಲ್ಲಿ ನಿರ್ವಿಘ್ನ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ.

    ಕುಂಭ: ಅಮೂಲ್ಯ ವಸ್ತುಗಳ ಖರೀದಿ, ವ್ಯಾಪಾರಿಗಳಿಗೆ ಲಾಭ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಇಷ್ಟಾರ್ಥ ಸಿದ್ಧಿ.

    ಮೀನ: ಸರ್ಕಾರಿ ನೌಕರರಿಗೆ ಸಮಸ್ಯೆ, ಉದ್ಯೋಗದಲ್ಲಿ ಕಿರಿಕಿರಿ, ವಿದ್ಯಾರ್ಥಿಗಳಿಗೆ ಶುಭ, ಶ್ರಮಕ್ಕೆ ತಕ್ಕ ಫಲ, ದಾಂಪತ್ಯದಲ್ಲಿ ಸಂತೋಷ.

  • ದಿನಭವಿಷ್ಯ: 28-11-2017

    ದಿನಭವಿಷ್ಯ: 28-11-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಮಾರ್ಗಶಿರ ಮಾಸ,
    ಶುಕ್ಲ ಪಕ್ಷ, ನವಮಿ ತಿಥಿ, ಮಂಗಳವಾರ, .

    ಮೇಷ: ವಾಹನ ಅಪಘಾತ, ಪೆಟ್ಟಾಗುವ ಸಾಧ್ಯತೆ, ಮಾನಸಿಕ ಕಿರಿಕಿರಿ, ಉದ್ಯೋಗದಲ್ಲಿ ಬೇಸರ, ನಿದ್ರಾಭಂಗ, ತಾಯಿಗೆ ಅನಾರೋಗ್ಯ.

    ವೃಷಭ: ದಾಂಪತ್ಯದಲ್ಲಿ ನಿರಾಸಕ್ತಿ, ಸ್ನೇಹಿತರೊಂದಿಗೆ ಸಂತಸ, ಪತ್ರ ವ್ಯವಹಾರಗಳಲ್ಲಿ ಮೋಸ, ಮಿತ್ರರಿಂದ ಎಚ್ಚರ, ದಾಯಾದಿಗಳ ಕಲಹ.

    ಮಿಥುನ: ಕೋರ್ಟ್ ಕೇಸ್‍ಗಳಲ್ಲಿ ಜಯ, ದೀರ್ಘಕಾಲ ಅನಾರೋಗ್ಯ, ವ್ಯಾಪಾರದಲ್ಲಿ ನಷ್ಟ, ಉದ್ಯೋಗದಲ್ಲಿ ನಿರಾಸಕ್ತಿ-ಕಿರಿಕಿರಿ.

    ಕಟಕ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಮಾಟ-ಮಂತ್ರದ ಭೀತಿ, ವ್ಯಾಪಾರದಲ್ಲಿ ನಷ್ಟ, ದಾಯಾದಿಗಳ ಕಲಹ, ಮಕ್ಕಳ ಭವಿಷ್ಯದ ಚಿಂತೆ.

    ಸಿಂಹ: ವಾಹನ ರಿಪೇರಿ, ವ್ಯಾಪಾರದಲ್ಲಿ ಅಲ್ಪ ಲಾಭ, ಉದ್ಯೋಗ ಬದಲಾವಣೆ, ಆಕಸ್ಮಿಕ ಅಧಿಕ ಖರ್ಚು, ಮಾನಸಿಕ ಹಿಂಸೆ, ಶರೀರದಲ್ಲಿ ಆಲಸ್ಯ, ಮನೆಯಲ್ಲಿ ಅಶಾಂತಿ.

    ಕನ್ಯಾ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಗುತ್ತಿಗೆದಾರರಿಗೆ ಅಧಿಕ ಲಾಭ, ಉದ್ಯೋಗದಲ್ಲಿ ನೆಮ್ಮದಿ, ಮಿತ್ರರಿಂದ ಅನುಕೂಲ, ಸಂಗಾತಿಯಿಂದ ನೋವು.

    ತುಲಾ: ಮಾತಿನಲ್ಲಿ ಹಿಡಿತ ಅಗತ್ಯ, ಕೆಲಸ ಕಾರ್ಯಗಳಲ್ಲಿ ವಿಳಂಬ, ಕುಟುಂಬದಲ್ಲಿ ಆತಂಕ.

    ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸ, ಗೌರವಕ್ಕೆ ಧಕ್ಕೆ, ಇಲ್ಲ ಸಲ್ಲದ ಅಪವಾದ, ಮಕ್ಕಳ ಬಗ್ಗೆ ಚಿಂತೆ, ಮನಸ್ಸಿನಲ್ಲಿ ನಾನಾ ಆಲೋಚನೆ.

    ಧನಸ್ಸು: ಆಸ್ತಿ ವಿಚಾರಗಳಲ್ಲಿ ತಗಾದೆ, ಉದ್ಯೋಗದಲ್ಲಿ ಸಮಸ್ಯೆ, ವ್ಯಾಪಾರದಲ್ಲಿ ನಷ್ಟ, ಜೀವನದಲ್ಲಿ ಜಿಗುಪ್ಸೆ, ಮಾಟ-ಮಂತ್ರದ ಭೀತಿ, ಮನಸ್ಸಿನಲ್ಲಿ ಆತಂಕ.

    ಮಕರ: ಉದ್ಯಮದಲ್ಲಿ ಅನುಕೂಲ, ಆಕಸ್ಮಿಕ ಧನಾಮಗನ, ನೆರೆಹೊರೆಯವರಿಂದ ಕಿರಿಕಿರಿ, ಸ್ವಯಂಕೃತ್ಯಗಳಿಂದ ನಷ್ಟ.

    ಕುಂಭ: ಸಾಲ ಬಾಧೆ, ಕುಟುಂಬದಲ್ಲಿ ಆತಂಕ, ಬಂಧುಗಳಿಂದ ಕುತಂತ್ರ, ಅನಿರೀಕ್ಷಿತ ಸಮಸ್ಯೆ.

    ಮೀನ: ಮಕ್ಕಳು ದೂರವಾಗುವರು, ಪ್ರಯಾಣದಲ್ಲಿ ನಷ್ಟ, ವಿದೇಶ ಪ್ರಯಾಣ, ಉತ್ತಮ ಸ್ಥಾನಮಾನದ ಕನಸು, ಮನಸ್ಸಿನಲ್ಲಿ ನಾನಾ ಆಲೋಚನೆ.

  • ದಿನಭವಿಷ್ಯ: 27-11-2017

    ದಿನಭವಿಷ್ಯ: 27-11-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಮಾರ್ಗಶಿರ ಮಾಸ,
    ಶುಕ್ಲ ಪಕ್ಷ, ಅಷ್ಟಮಿ ತಿಥಿ, ಸೋಮವಾರ,

    ಮೇಷ: ಆತ್ಮೀಯರ ಆಗಮನ, ಮನಸ್ಸಿಗೆ ನೆಮ್ಮದಿ, ಶುಭ ಕಾರ್ಯಗಳಲ್ಲಿ ಭಾಗಿ, ವಿದ್ಯಾರ್ಥಿಗಳಿಗೆ ಯಶಸ್ಸು, ಯತ್ನ ಕಾರ್ಯದಲ್ಲಿ ಜಯ.

    ವೃಷಭ: ಉದ್ಯೋಗದಲ್ಲಿ ಗೌರವ, ಉತ್ತಮ ಸ್ಥಾನಮಾನ, ಉದ್ಯಮಿಗಳಿಗೆ ಲಾಭ, ಕುಟುಂಬದಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗುವುದು.

    ಮಿಥುನ: ಪರಸ್ಥಳ ವಾಸ, ಶರೀರದಲ್ಲಿ ಆಲಸ್ಯ, ದಾಯಾದಿಗಳ ಕಲಹ, ಇಲ್ಲ ಸಲ್ಲದ ಅಪವಾದ, ಹಣಕಾಸು ಪರಿಸ್ಥಿತಿ ಉತ್ತಮ.

    ಕಟಕ: ಅನಿರೀಕ್ಷಿತ ಖರ್ಚು, ಮಾನಸಿಕ ವ್ಯಥೆ, ಕೆಲಸ ಕಾರ್ಯಗಳಲ್ಲಿ ಒತ್ತಡ, ವ್ಯವಹಾರಗಳಲ್ಲಿ ಎಚ್ಚರಿಕೆ.

    ಸಿಂಹ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಹಣಕಾಸು ಸಹಾಯ, ದಾಂಪತ್ಯದಲ್ಲಿ ಸಂತಸ, ಆರೋಗ್ಯದ ಕಡೆ ಗಮನಹರಿಸಿ, ಅನಗತ್ಯ ವಿಪರೀತ ಖರ್ಚು.

    ಕನ್ಯಾ: ಶಿಕ್ಷಕರಿಗೆ ಹೆಚ್ಚಿದ ಕೆಲಸ, ಶತ್ರುಗಳ ಬಾಧೆ, ಅತಿಯಾದ ದುಃಖ, ವಾಹನ ಚಾಲಕರಿಗೆ ತೊಂದರೆ.

    ತುಲಾ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಆಸ್ತಿ ವಿಚಾರದಲ್ಲಿ ವಾಗ್ವಾದ, ಆರೋಗ್ಯದಲ್ಲಿ ಏರುಪೇರು, ಅಮೂಲ್ಯ ವಸ್ತುಗಳ ಕಳವು, ಹಣಕಾಸು ನಷ್ಟ.

    ವೃಶ್ಚಿಕ: ಮಾಡುವ ಕೆಲಸದಲ್ಲಿ ಸಮಸ್ಯೆ, ಅನ್ಯರಿಂದ ಮಾನಹಾನಿ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ.

    ಧನಸ್ಸು: ಧನ ಲಾಭ, ದೂರ ಪ್ರಯಾಣ, ತೀರ್ಥಕ್ಷೇತ್ರ ದರ್ಶನ, ಮನಸ್ಸಿಗೆ ನೆಮ್ಮದಿ, ಸಾಲದಿಂದ ಮುಕ್ತಿ, ಋಣ ವಿಮೋಚನೆ.

    ಮಕರ: ಅಲ್ಪ ಕಾರ್ಯ ಸಿದ್ಧಿ, ಶತ್ರುಗಳ ನಾಶ, ಅಪಘಾತ ಸಾಧ್ಯತೆ, ಮನಃಕ್ಲೇಷ, ವಿಪರೀತ ಖರ್ಚು, ಕೃಷಿಯಲ್ಲಿ ಲಾಭ.

    ಕುಂಭ: ಸ್ಥಿರಾಸ್ತಿ ಪ್ರಾಪ್ತಿ, ದ್ರವ್ಯ ಲಾಭ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸೇವಕರಿಂದ ಸಹಾಯ, ಗಣ್ಯ ವ್ಯಕ್ತಿಗಳ ಭೇಟಿ.

    ಮೀನ: ವಸ್ತ್ರಾಭರಣ ಪ್ರಾಪ್ತಿ, ಅಧಿಕಾರಿಗಳಿಂದ ಪ್ರಶಂಸೆ, ಆರೋಗ್ಯದಲ್ಲಿ ವ್ಯತ್ಯಾಸ, ಕಾರ್ಯದಲ್ಲಿ ವಿಳಂಬ, ಉದ್ಯೋಗದಲ್ಲಿ ಬಡ್ತಿ.

  • ದಿನಭವಿಷ್ಯ 26-11-2017

    ದಿನಭವಿಷ್ಯ 26-11-2017

    ಪಂಚಾಂಗ

    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಮಾರ್ಗಶಿರ ಮಾಸ,
    ಶುಕ್ಲ ಪಕ್ಷ, ಸಪ್ತಮಿ ತಿಥಿ,
    ಭಾನುವಾರ, ಧನಿಷ್ಠ ನಕ್ಷತ್ರ

    ರಾಹುಕಾಲ: ಸಂಜೆ 4:28 ರಿಂದ 5:55
    ಗುಳಿಕಕಕಾಲ: ಮಧ್ಯಾಹ್ನ 3:02 ರಿಂದ 4:28
    ಯಮಗಂಡಕಾಲ: ಮಧ್ಯಾಹ್ನ 12:10 ರಿಂದ 1:36

    ಮೇಷ: ವ್ಯಾಪಾರದಲ್ಲಿ ಲಾಭ, ಆರೋಗ್ಯದಲ್ಲಿ ಏರುಪೇರು, ವಾಹನ ರಿಪೇರಿ, ಇಷ್ಟಾರ್ಥ ಸಿದ್ಧಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಕುಟುಂಬದಲ್ಲಿ ಕಲಹ, ಇಲ್ಲ ಸಲ್ಲದ ಅಪವಾದ, ಅತಿಯಾದ ನಿದ್ರೆ.

    ವೃಷಭ: ಸಾಮಾನ್ಯ ನೆಮ್ಮದಿಗೆ ಭಂಗ, ಯತ್ನ ಕಾರ್ಯದಲ್ಲಿ ಅಡೆತಡೆ, ಕೃಷಿಯಲ್ಲಿ ನಷ್ಟ, ಪಾಪ ಕಾರ್ಯಗಳಲ್ಲಿ ಆಸಕ್ತಿ, ಹಿತ ಶತ್ರುಗಳಿಂದ ತೊಂದರೆ, ಆದಾಯಕ್ಕಿಂತ ಖರ್ಚು ಹೆಚ್ಚು.

    ಮಿಥುನ: ದೇವತಾ ಕಾರ್ಯಗಳಲ್ಲಿ ಆಸಕ್ತಿ, ತಂಪು ಪಾನೀಯಗಳಿಂದ ಅನಾರೋಗ್ಯ, ಸಣ್ಣ ಪುಟ್ಟ ವಿಷಯಗಳಿಂದ ಕಲಹ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

    ಕಟಕ: ಆತ್ಮೀಯರ ಭೇಟಿ, ಸ್ತ್ರೀಯರಿಗೆ ಲಾಭ, ವೃಥಾ ತಿರುಗಾಟ, ಗುರು ಹಿರಿಯರಲ್ಲಿ ಭಕ್ತಿ, ಧನ ಪ್ರಾಪ್ತಿ, ವಿರೋಧಿಗಳಿಂದ ತೊಂದರೆ, ಅಕಾಲ ಭೋಜನ.

    ಸಿಂಹ: ಮಾನಸಿಕ ಗೊಂದಲ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ಆಕಸ್ಮಿಕ ವಿಪರೀತ ಖರ್ಚು, ನೀವಾಡುವ ಮಾತಿನಿಂದ ಕಲಹ, ವ್ಯವಹಾರದಲ್ಲಿ ನಷ್ಟ, ನಂಬಿಕಸ್ಥರಿಂದ ಮೋಸ.

    ಕನ್ಯಾ: ದುಷ್ಟ ಬುದ್ಧಿ, ತಾಳ್ಮೆ ಅತ್ಯಗತ್ಯ, ವಾಹನ ಅಪಘಾತ, ಸಾಧಾರಣ ಫಲ, ಶರೀರದಲ್ಲಿ ಆಲಸ್ಯ, ಹೆತ್ತವರಲ್ಲಿ ದ್ವೇಷ, ಪ್ರೀತಿ ಪಾತ್ರರ ಆಗಮನ, ಶತ್ರುಗಳ ಬಾಧೆ.

    ತುಲಾ: ಕೈಗೊಂಡ ಕಾರ್ಯಗಳಲ್ಲಿ ಅಡೆತಡೆ, ಅಭಿವೃದ್ಧಿ ಕುಂಠಿತ, ಶತ್ರುಗಳ ಬಾಧೆ, ಅಲ್ಪ ಕಾರ್ಯ ಸಿದ್ಧಿ, ಮಕ್ಕಳಿಂದ ಶುಭ, ಮಹಿಳೆಯರಿಗೆ ತೊಂದರೆ, ದ್ರವ್ಯ ನಷ್ಟ.

    ವೃಶ್ಚಿಕ: ಪರರ ಕಷ್ಟಕ್ಕೆ ಸಂದನೆ, ದಾಂಪತ್ಯದಲ್ಲಿ ಪ್ರೀತಿ, ಸ್ಥಳ ಬದಲಾವಣೆ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಸುಖ ಭೋಜನ, ಗೌರವ ಪ್ರಶಂಸೆ, ಮಾನಸಿಕ ನೆಮ್ಮದಿ.

    ಧನಸ್ಸು: ವಿದ್ಯಾಭ್ಯಾಸದಲ್ಲಿ ಪ್ರಗತಿ, ಯತ್ನ ಕಾರ್ಯದಲ್ಲಿ ಅನುಕೂಲ, ಅಧಿಕ ಲಾಭ, ಮಾನಸಿಕ ನೆಮ್ಮದಿ, ಅನಗತ್ಯ ಖರ್ಚುಗಳಲ್ಲಿ ಎಚ್ಚರ, ಚಂಚಲ ಮನಸ್ಸು, ಶತ್ರುಗಳ ಬಾಧೆ.

    ಮಕರ: ಆತ್ಮೀರಲ್ಲಿ ದ್ವೇಷ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅಧಿಕ ಕೋಪ, ಯತ್ನ ಕಾರ್ಯದಲ್ಲಿ ಭಂಗ, ಇಲ್ಲ ಸಲ್ಲದ ಅಪವಾದ, ನೆಮ್ಮದಿ ಇಲ್ಲದ ಜೀವನ, ದೂರ ಪ್ರಯಾಣ.

    ಕುಂಭ: ರಫ್ತು ಕ್ಷೇತ್ರದವರಿಗೆ ಲಾಭ, ಬದುಕಿಗೆ ಉತ್ತಮ ತಿರುವು, ಶತ್ರುಗಳ ಬಾಧೆ, ಧನಾತ್ಮಕ ಚಿಂತನೆಯಿಂದ ಯಶಸ್ಸು, ಇಷ್ಟವಾದ ವಸ್ತುಗಳ ಖರೀದಿ, ಮಹಿಳೆಯರಿಗೆ ಶುಭ.

    ಮೀನ: ವಾಹನ ಯೋಗ, ಉದ್ಯೋಗದಲ್ಲಿ ಬಡ್ತಿ, ಸಮಾಜದಲ್ಲಿ ಗೌರವ, ನಿವೇಶನ ಪ್ರಾಪ್ತಿ, ಕೋರ್ಟ್ ವ್ಯಾಜ್ಯಗಳಿಂದ ಮುಕ್ತಿ, ನಿಮ್ಮ ಹಣ ಅನ್ಯರ ಪಾಲಾಗುವ ಸಾಧ್ಯತೆ, ಕೆಟ್ಟದೃಷ್ಠಿಯಿಂದ ತೊಂದರೆ.