Tag: ದಿನಭವಿಷ್ಯ

  • ದಿನಭವಿಷ್ಯ 30-12-2017

    ದಿನಭವಿಷ್ಯ 30-12-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಪುಷ್ಯ ಮಾಸ,
    ಶುಕ್ಲ ಪಕ್ಷ, ದ್ವಾದಶಿ ತಿಥಿ,
    ಶನಿವಾರ, ಕೃತ್ತಿಕಾ ನಕ್ಷತ್ರ

    ರಾಹುಕಾಲ: ಬೆಳಗ್ಗೆ 9:34 ರಿಂದ 11:00
    ಗುಳಿಕಕಾಲ: ಬೆಳಗ್ಗೆ 6:43 ರಿಂದ 8:08
    ಯಮಗಂಡಕಾಲ: ಮಧ್ಯಾಹ್ನ 1:51 ರಿಂದ 3:17

    ಮೇಷ: ಆತ್ಮ ಗೌರವ ಹೆಚ್ಚು, ಕೆಲಸಗಳಲ್ಲಿ ಮುಂದಾಳತ್ವ, ಮಕ್ಕಳಿಂದ ಆರ್ಥಿಕ ನೆರವು, ಕುಟುಂಬದಲ್ಲಿ ನೆಮ್ಮದಿ, ಅಹಂಭಾವದಿಂದ ದಾಂಪತ್ಯ ಕಲಹ.

    ವೃಷಭ: ಪಿತ್ರಾರ್ಜಿತ ಆಸ್ತಿಯಿಂದ ನಷ್ಟ, ಅಧಿಕ ಖರ್ಚು, ವಾಹನಗಳಿಂದ ತೊಂದರೆ, ಮಾನಸಿಕ ಒತ್ತಡ, ಉದ್ಯೋಗದಲ್ಲಿ ಒತ್ತಡ, ನಿದ್ರಾಭಂಗ.

    ಮಿಥುನ: ಪ್ರಯಾಣದಲ್ಲಿ ಅನುಕೂಲ, ಸರ್ಕಾರಿ ಕೆಲಸಗಳಲ್ಲಿ ಜಯ, ರಾಜಕಾರಣಿಗಳಿಂದ ಲಾಭ, ಪ್ರೇಮ ವಿಚಾರದಲ್ಲಿ ಮನಃಸ್ತಾಪ, ಕುಟುಂಬದಲ್ಲಿ ಆತಂಕ.

    ಕಟಕ: ವ್ಯಾಪಾರ-ವ್ಯವಹಾರದಲ್ಲಿ ಲಾಭ, ಉದ್ಯೋಗ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಉತ್ತಮ, ಸ್ನೇಹಿತರಿಂದ ಕುಟುಂಬದಲ್ಲಿ ಸಮಸ್ಯೆ.

    ಸಿಂಹ: ವ್ಯಾಪಾರ-ಉದ್ಯಮಕ್ಕಾಗಿ ಖರ್ಚು, ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲ, ವಾಹನದಿಂದ ಲಾಭ, ಸರ್ಕಾರಿ ಕೆಲಸಗಳಿಗೆ ಖರ್ಚು.

    ಕನ್ಯಾ: ಆಕಸ್ಮಿಕ ಧನ ಲಾಭ, ಅನಿರೀಕ್ಷಿತ ಪ್ರಯಾಣ, ಕೋರ್ಟ್ ಕೇಸ್‍ಗಳಲ್ಲಿ ಜಯ, ಆಕಸ್ಮಿಕ ದುರ್ಘಟನೆ, ನಿದ್ರಾಭಂಗ.

    ತುಲಾ: ಸಂಗಾತಿಯಿಂದ ನೋವು, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಮನಃಸ್ತಾಪ ಹೆಚ್ಚಾಗುವುದು, ಸ್ನೇಹಿತರಿಂದ ಸಮಸ್ಯೆ, ವ್ಯಾಪಾರ-ಉದ್ಯೋಗದಲ್ಲಿ ನಷ್ಟ.

    ವೃಶ್ಚಿಕ: ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ಕೂಲಿ ಕಾರ್ಮಿಕರ ಕೊರತೆ, ರೋಗಬಾಧೆ, ಅಧಿಕ ಉಷ್ಣ, ಆರೋಗ್ಯದಲ್ಲಿ ಎಚ್ಚರಿಕೆ.

    ಧನಸ್ಸು: ಮಕ್ಕಳಿಗಾಗಿ ಸಾಲ, ಸಾಲ ಬಾಧೆ, ಆರೋಗ್ಯ ಸಮಸ್ಯೆ, ಮನಸ್ಸಿನಲ್ಲಿ ನಾನಾ ಚಿಂತೆ, ತಂದೆ ಮಕ್ಕಳಲ್ಲಿ ಶತ್ರುತ್ವ.

    ಮಕರ: ಪ್ರೇಮ ವಿಚಾರದಲ್ಲಿ ಸಮಸ್ಯೆ, ಆಕಸ್ಮಿಕ ಉದ್ಯೋಗಾವಕಾಶ, ಶುಭ ಕಾರ್ಯದ ಮುನ್ಸೂಚನೆ, ಸ್ಥಿರಾಸ್ತಿ ತಗಾದೆ, ದಾಂಪತ್ಯದಲ್ಲಿ ವಿರಸ.

    ಕುಂಭ: ಪತ್ರ ವ್ಯವಹಾರಗಳಲ್ಲಿ ಅನುಕೂಲ, ಉದ್ಯಮ ಪ್ರಾರಂಭಕ್ಕೆ ಸಕಾಲ, ವ್ಯಾಪಾರ-ವ್ಯವಹಾರಕ್ಕೆ ಸಹಕಾರ, ಕೆಲಸಗಳಲ್ಲಿ ಪರಿಶ್ರಮ.

    ಮೀನ: ಸಾಲ ಮಾಡುವ ಪರಿಸ್ಥಿತಿ, ಕುಟುಂಬದ ಗೌರವಕ್ಕೆ ಧಕ್ಕೆ, ಆಡುವ ಮಾತಿನಿಂದ ಸಮಸ್ಯೆ, ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

  • ದಿನಭವಿಷ್ಯ 29-12-2017

    ದಿನಭವಿಷ್ಯ 29-12-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಪುಷ್ಯಮಾಸ,
    ಶುಕ್ಲ ಪಕ್ಷ, ಏಕಾದಶಿ ತಿಥಿ,
    ಶುಕ್ರವಾರ, ಭರಣಿ ನಕ್ಷತ್ರ

    ಶುಭ ಘಳಿಗೆ: ಬೆಳಗ್ಗೆ 9:04 ರಿಂದ 10:44
    ಅಶುಭ ಘಳಿಗೆ: ಬೆಳಗ್ಗೆ 10:44 ರಿಂದ 12:25

    ರಾಹುಕಾಲ: ಬೆಳಗ್ಗೆ 11:00 ರಿಂದ 12:26
    ಗುಳಿಕಕಾಲ: ಬೆಳಗ್ಗೆ 8:08 ರಿಂದ 9:34
    ಯಮಗಂಡಕಾಲ: ಮಧ್ಯಾಹ್ನ 3:17 ರಿಂದ 4:43

    ಮೇಷ: ಸ್ವಯಂಕೃತ್ಯಗಳಿಂದ ನಷ್ಟ, ಅನಿರೀಕ್ಷಿತ ಸಮಸ್ಯೆ, ಮೋಜು-ಮಸ್ತಿಗಾಗಿ ಮನಸ್ಸು, ಅಧಿಕ ಹಣವ್ಯಯ.

    ವೃಷಭ: ದಾಂಪತ್ಯದಲ್ಲಿ ಸಮಸ್ಯೆ, ಬಂಧುಗಳು ದೂರವಾಗುವರು, ಕೆಟ್ಟಾಲೋಚನೆ, ದುಶ್ಚಟಗಳು ಹೆಚ್ಚಾಗುವುದು, ಆರ್ಥಿಕ ಸಮಸ್ಯೆ, ನಿದ್ರಾಭಂಗ.

    ಮಿಥುನ: ಸಾಲಗಾರರಿಂದ ಕಿರಿಕಿರಿ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಗೌರವ ಸನ್ಮಾನಕ್ಕೆ ಅಡೆತಡೆ, ವ್ಯಾಪಾರಸ್ಥರಿಗೆ ಲಾಭ, ಕಲಾವಿದರಿಗೆ ಅನುಕೂಲ.

    ಕಟಕ: ದೂರ ಪ್ರಯಾಣ, ಅಲಂಕಾರಿಕ ವ್ಯಾಮೋಹ ಹೆಚ್ಚು, ಪ್ರೇಮ ವಿಚಾರದಿಂದ ಸಂಕಷ್ಟ, ಮಕ್ಕಳಿಂದ ಆಕಸ್ಮಿಕ ತೊಂದರೆ.

    ಸಿಂಹ: ಮಹಿಳೆಯರಿಗಾಗಿ ಅಧಿಕ ಖರ್ಚು, ಉದ್ಯೋಗಕ್ಕಾಗಿ ಹುಡುಕಾಟ, ಅನಿರೀಕ್ಷಿತ ಪ್ರಯಾಣ, ಮಹಿಳೆಯರು ತಾಳ್ಮೆ ಕಳೆದುಕೊಳ್ಳುವರು.

    ಕನ್ಯಾ: ಸಂಗಾತಿಯಿಂದ ಆಕಸ್ಮಿಕ ಲಾಭ, ಮಿತ್ರರೊಂದಿಗೆ ದೂರ ಪ್ರಯಾಣ, ವಯೋವೃದ್ಧರಿಗೆ ಸಮಸ್ಯೆ, ಅಲಂಕಾರಿಕ ವಸ್ತುಗಳಿಂದ ತೊಂದರೆ.

    ತುಲಾ: ವಿಪರೀತ ರಾಜಯೋಗ, ಅನಗತ್ಯ ಮಾತುಗಳಿಂದ ಜಗಳ, ಮಹಿಳೆಯರೊಂದಿಗೆ ಕಲಹ, ಶತ್ರುತ್ವ ಹೆಚ್ಚಾಗುವುದು, ಉನ್ನತ ಉದ್ಯೋಗ ಪ್ರಾಪ್ತಿ.

    ವೃಶ್ಚಿಕ: ಕೆಟ್ಟಾಲೋಚನೆ ಮಾಡುವಿರಿ, ಸಂಗಾತಿಯ ಕಿರಿಕಿರಿ, ತಂದೆ-ಮಕ್ಕಳಲ್ಲಿ ಮನಃಸ್ತಾಪ, ಗುಪ್ತರೋಗ ಬಾಧೆ, ಶೀತ ಸಂಬಂಧಿತ ರೋಗ.

    ಧನಸ್ಸು: ಮೋಜು-ಮಸ್ತಿಗಾಗಿ ಸಾಲ ಮಾಡುವಿರಿ, ಪ್ರೇಮ ವಿಚಾರದಲ್ಲಿ ಆತಂಕ, ಅನಗತ್ಯ ಮಾತುಗಳಿಂದ ತೊಂದರೆ, ಅತಿಯಾದ ದುಶ್ಚಟಗಳು, ಆರೋಗ್ಯದಲ್ಲಿ ಏರುಪೇರು.

    ಮಕರ: ಬಂಧುಗಳೊಂದಿಗೆ ಉತ್ತಮ ಸಂಬಂಧ, ಮಿತ್ರರೊಂದಿಗೆ ಭವಿಷ್ಯದ ಚಿಂತೆ, ಪ್ರೇಮ ವಿಚಾರದ ಬಗ್ಗೆ ಚರ್ಚೆ, ವ್ಯಾಪಾರ-ವ್ಯವಹಾರಕ್ಕೆ ಶುಭ ದಿನ.

    ಕುಂಭ: ಸ್ಥಿರಾಸ್ತಿ ಸಾಲ ಪ್ರಾಪ್ತಿ, ಬಂಧುಗಳೊಂದಿಗೆ ಶತ್ರುತ್ವ, ಪ್ರಯಾಣದಲ್ಲಿ ಸಂಕಷ್ಟ, ಮಾನಹಾನಿ ಸಾಧ್ಯತೆ.

    ಮೀನ: ಮಕ್ಕಳಿಂದ ಆರ್ಥಿಕ ಸಹಾಯ, ಅನಿರೀಕ್ಷಿತ ಕಾರಣಕ್ಕೆ ದೂರ ಪ್ರಯಾಣ, ಮನಸ್ಸಿಗೆ ಉಲ್ಲಾಸ, ದೇಹದಲ್ಲಿ ವಿಚಿತ್ರ ಬದಲಾವಣೆ.

  • ದಿನಭವಿಷ್ಯ 28-12-2017

    ದಿನಭವಿಷ್ಯ 28-12-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಪುಷ್ಯಮಾಸ,
    ಶುಕ್ಲ ಪಕ್ಷ, ದಶಮಿ ತಿಥಿ
    ಗುರುವಾರ, ಅಶ್ವಿನಿ ನಕ್ಷತ್ರ

    ಶುಭ ಘಳಿಗೆ; ಮಧ್ಯಾಹ್ನ 12:13 ರಿಂದ 1:00
    ಅಶುಭ ಘಳಿಗೆ: ಬೆಳಗ್ಗೆ 8:14 ರಿಂದ 9:02
    ರಾಹುಕಾಲ: ಮಧ್ಯಾಹ್ನ 1:50 ರಿಂದ 3:16
    ಗುಳಿಕಕಾಲ: ಬೆಳಗ್ಗೆ 9:33 ರಿಂದ 10:59
    ಯಮಗಂಡಕಾಲ: ಬೆಳಗ್ಗೆ 6:42 ರಿಂದ 8:07

    ಮೇಷ: ಮಾನಸಿಕ ವ್ಯಥೆ, ನಿದ್ರಾಭಂಗ, ಸ್ಥಿರಾಸ್ತಿ ವ್ಯವಹಾರದಲ್ಲಿ ನಷ್ಟ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.

    ವೃಷಭ: ಆಕಸ್ಮಿಕ ಬಂಧುಗಳ ಆಗಮನ, ಕೆಲಸ ಕಾರ್ಯಗಳಲ್ಲಿ ಜಯ, ವ್ಯವಹಾರದಲ್ಲಿ ಲಾಭ, ಹಿರಿಯ ಸಹೋದರನಿಂದ ಶುಭ.

    ಮಿಥುನ: ಸ್ನೇಹಿತರಿಂದ ಧನಾಗಮನ, ಸಹೋದ್ಯೋಗಿಗಳಿಂದ ಉದ್ಯೋಗ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಸಂಕಷ್ಟ, ಉದ್ಯೋಗಸ್ಥರಿಗೆ ಅಧಿಕ ಒತ್ತಡ.

    ಕಟಕ: ಶೀತ-ಕಫ ಬಾಧೆ, ಅಜೀರ್ಣ ಸಮಸ್ಯೆ, ದೈವ ದರ್ಶನದಿಂದ ಅನುಕೂಲ, ತಂದೆಯ ಸಾಲ ಅಧಿಕವಾಗುವುದು.

    ಸಿಂಹ: ಮಕ್ಕಳಿಂದ ಕಿರಿಕಿರಿ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಭವಿಷ್ಯದ ಚಿಂತೆ, ನಿದ್ರಾಭಂಗ, ಸ್ಥಿರಾಸ್ತಿ ಮೇಲೆ ಕೆಟ್ಟ ದೃಷ್ಠಿ.

    ಕನ್ಯಾ: ದಾಂಪತ್ಯದಲ್ಲಿ ವಿರಸ, ಮಾನಸಿಕ ನೋವು, ಮಾತೃವಿನಿಂದ ಸ್ಥಿರಾಸ್ತಿ ಲಾಭ, ವಾಹನ ಪ್ರಾಪ್ತಿ, ಸಹೋದರನಿಂದ ಧೈರ್ಯ ಪ್ರಾಪ್ತಿ.

    ತುಲಾ: ಸ್ವಂತ ವ್ಯವಹಾರ ಆರಂಭಿಸುವ ಮನಸ್ಸು, ಶತ್ರುಗಳಿಗೆ ಸಂಕಷ್ಟ, ಉದ್ಯೋಗದಲ್ಲಿ ಬದಲಾವಣೆ, ಸ್ಥಳ ಬದಲಾವಣೆಗೆ ಚಿಂತೆ.

    ವೃಶ್ಚಿಕ: ತಂದೆಯಿಂದ ಧನಾಗಮನ, ಕುಟುಂಬದಲ್ಲಿ ಕಿರಿಕಿರಿ, ಭಾವನೆಗಳಿಗೆ ಧಕ್ಕೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿನಲ್ಲಿ ಆತಂಕ.

    ಧನಸ್ಸು: ತಾಯಿಯೊಂದಿಗೆ ವಾಗ್ವಾದ, ಮಾನಸಿಕ ವ್ಯಥೆ, ಸ್ವಂತ ವ್ಯಾಪಾರದಲ್ಲಿ ನಷ್ಟ, ಉದ್ಯೋಗದಲ್ಲಿ ತೊಂದರೆ, ಹಣಕಾಸು ಸಮಸ್ಯೆ.

    ಮಕರ: ಸ್ನೇಹಿತರಿಂದ ನಷ್ಟ, ಸ್ವಯಂಕೃತ್ಯಗಳಿಂದ ತೊಂದರೆ, ಸಂಕಷ್ಟಕ್ಕೆ ಸಿಲುಕುವಿರಿ, ಆತ್ಮೀಯರು ದೂರವಾಗುವರು, ಬಂಧುಗಳಲ್ಲಿ ವೈಮನಸ್ಸು.

    ಕುಂಭ: ಕಾರ್ಮಿಕರಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಕೌಟುಂಬಿಕ ಸಮಸ್ಯೆ, ಮಿತ್ರರು ದೂರವಾಗುವರು, ಆದಾಯಕ್ಕಿಂತ ಖರ್ಚು ಹೆಚ್ಚು.

    ಮೀನ: ಮಕ್ಕಳಿಗೆ ಉದ್ಯೋಗ ಪ್ರಾಪ್ತಿ, ದಾಂಪತ್ಯದಲ್ಲಿ ಕಲಹ, ಕುಟುಂಬಸ್ಥರಿಂದ ದೂರ ಉಳಿಯುವ ಸಾಧ್ಯತೆ, ಮಕ್ಕಳಿಂದ ಮಾನಸಿಕ ನೆಮ್ಮದಿ.

  • ದಿನಭವಿಷ್ಯ 27-12-2017

    ದಿನಭವಿಷ್ಯ 27-12-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಪುಷ್ಯ ಮಾಸ,
    ಶುಕ್ಲ ಪಕ್ಷ, ನವಮಿ ತಿಥಿ,
    ಬುಧವಾರ, ರೇವತಿ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 12:24 ರಿಂದ 1:49
    ಗುಳಿಕಕಾಲ: ಬೆಳಗ್ಗೆ 10:58 ರಿಂದ 12:24
    ಯಮಗಂಡಕಾಲ: ಬೆಳಗ್ಗೆ 8:06 ರಿಂದ 9:32

    ಮೇಷ: ಕಾರ್ಯಗಳಲ್ಲಿ ಪ್ರಗತಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ನಾನಾ ವಿಚಾರದಲ್ಲಿ ಆಸಕ್ತಿ, ಪ್ರಾಮಾಣಿಕತೆಯಿಂದ ಯಶಸ್ಸು.

    ವೃಷಭ: ಮನೆಯಲ್ಲಿ ಸಂತಸ, ಹಣಕಾಸು ವೆಚ್ಚ, ಎಲ್ಲರ ಮನಸ್ಸು ಗೆಲ್ಲುವಿರಿ, ಹಿರಿಯರೊಂದಿಗೆ ಸಮಾಲೋಚನೆ, ದೇಹದಲ್ಲಿ ಆಲಸ್ಯ.

    ಮಿಥುನ: ನೂತನ ಒಪ್ಪಂದಗಳಲ್ಲಿ ಎಚ್ಚರ, ಅಧಿಕಾರ ಪ್ರಾಪ್ತಿ, ಅನಾವಶ್ಯಕ ಖರ್ಚು, ಸ್ತ್ರೀಯರಿಗೆ ಅನುಕೂಲ.

    ಕಟಕ: ಅಪರೂಪದ ವ್ಯಕ್ತಿಯ ಭೇಟಿ, ಸುಖ ಭೋಜನ, ಕೀರ್ತಿ ಲಾಭ, ಆರೋಗ್ಯ ವೃದ್ಧಿ, ವಾಹನ ಖರೀದಿ.

    ಸಿಂಹ: ಇಷ್ಟವಾದ ವಸ್ತು ಖರೀದಿ, ವಿದೇಶ ಪ್ರಯಾಣ, ತಾಳ್ಮೆ ಅತ್ಯಗತ್ಯ, ಸಾಮಾನ್ಯ ನೆಮ್ಮದಿಗೆ ಭಂಗ, ಅಪರಿಚಿತರಿಂದ ತೊಂದರೆ.

    ಕನ್ಯಾ: ಸ್ವಂತ ಪರಿಶ್ರಮದಿಂದ ತೊಂದರೆ, ಸ್ತ್ರೀಯರಿಗೆ ಸೌಖ್ಯ, ರೋಗ ಬಾಧೆ, ಅನಗತ್ಯ ಹಸ್ತಕ್ಷೇಪ, ಉದ್ಯೋಗ ಪ್ರಾಪ್ತಿ.

    ತುಲಾ: ಆತ್ಮೀಯರಲ್ಲಿ ಕಲಹ, ಉದರ ಬಾಧೆ, ಕೃಷಿಯಲ್ಲಿ ಅಧಿಕ ಲಾಭ, ಸಣ್ಣ ಪುಟ್ಟ ವಿಚಾರದಲ್ಲಿ ಮನಃಸ್ತಾಪ.

    ವೃಶ್ಚಿಕ: ಅತಿಯಾದ ನೋವು, ದಂಡ ಕಟ್ಟುವ ಸಾಧ್ಯತೆ, ಸ್ಥಿರಾಸ್ತಿ ಮಾರಾಟದಿಂದ ಲಾಭ, ಮಾತಿನ ವೈಖರಿ, ಬಂಧುಗಳ ಭೇಟಿ, ಸ್ತ್ರೀಯರಿಗೆ ಲಾಭ.

    ಧನಸ್ಸು: ಹಣಕಾಸು ವಿಚಾರದಲ್ಲಿ ಜಾಗ್ರತೆ, ಕೆಲಸದಲ್ಲಿ ಅಧಿಕ ಒತ್ತಡ, ಮನಸ್ಸಿನಲ್ಲಿ ಚಿಂತೆ, ಅನ್ಯರ ಹೊಗಳಿಕೆಗೆ ಕರಗುವಿರಿ.

    ಮಕರ: ಯತ್ನ ಕಾರ್ಯಗಳಲ್ಲಿ ಜಯ, ಆರೋಗ್ಯದಲ್ಲಿ ಏರುಪೇರು, ನೆರೆಹೊರೆಯವರ ಜೊತೆ ವೈರತ್ವ, ಇಲ್ಲ ಸಲ್ಲದ ಅಪವಾದ, ಮನಸ್ಸಿನಲ್ಲಿ ಗೊಂದಲ.

    ಕುಂಭ: ಕುಟುಂಬದಲ್ಲಿ ಸಹಕಾರ, ಕೋಪ ಜಾಸ್ತಿ, ಅನ್ಯರ ಮಾತಿಗೆ ಮನ್ನಣೆ, ಹಿರಿಯರ ಸಲಹೆಯಿಂದ ಪ್ರಗತಿ.

    ಮೀನ: ಕೈಗೊಂಡ ಕೆಲಸಗಳಲ್ಲಿ ವಿಳಂಬ, ಪರರಿಂದ ಸಹಾಯ, ಉತ್ತಮ ಬುದ್ಧಿಶಕ್ತಿ, ವಿಶ್ರಾಂತಿ ಇಲ್ಲದ ಕೆಲಸ, ರೇಷ್ಮೆ ವ್ಯಾಪಾರಿಗಳಿಗೆ ಲಾಭ.

  • ದಿನಭವಿಷ್ಯ: 25- 12-2017

    ದಿನಭವಿಷ್ಯ: 25- 12-2017

    ಪಂಚಾಂಗ:

    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಪುಷ್ಯಮಾಸ
    ಶುಕ್ಲ ಪಕ್ಷ, ಸಪ್ತಮಿ ತಿಥಿ,
    ಸೋಮವಾರ, ಪೂರ್ವಬಾದ್ರ ನಕ್ಷತ್ರ

    ರಾಹುಕಾಲ: ಬೆಳಗ್ಗೆ 8:06 ರಿಂದ 9:32
    ಗುಳಿಕ ಕಾಲ: ಮಧ್ಯಾಹ್ನ 1:48 ರಿಂದ 3:14
    ಯಮಗಂಡಕಾಲ: ಬೆಳಗ್ಗೆ 10:57 ರಿಂದ 12:23

    ಮೇಷ: ದೇವತಾ ಕಾರ್ಯಗಳಲ್ಲಿ ಆಸಕ್ತಿ, ಈ ದಿನ ಶುಭ ಫಲ, ನಿರೀಕ್ಷಿತ ಆದಾಯ, ಕೆಲಸಗಳಲ್ಲಿ ತಾಳ್ಮೆ ಅಗತ್ಯ.

    ವೃಷಭಃ: ಇತರರ ಭಾವನೆಗಳಿಗೆ ಸ್ಪಂದಿಸುವಿರಿ, ಆತ್ಮೀಯರೊಂದಿಗೆ ಕಲಹ, ಬಿಡುವಿಲ್ಲದ ಕೆಲಸಗಳು, ದೇಹದಲ್ಲಿ ಆಲಸ್ಯ.

    ಮಿಥುನ: ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಿರಿ, ಉದ್ಯೋಗದಲ್ಲಿ ಬಡ್ತಿ, ಹೊಸ ವ್ಯಕ್ತಿಗಳ ಪರಿಚಯ.

    ಕಟಕ: ಅನಗತ್ಯ ನಿಷ್ಠೂರ ಮಾಡಿಕೊಳ್ಳುವಿರಿ, ದುಷ್ಟ ಜನರ ಸಹವಾಸ, ಇಲ್ಲ ಸಲ್ಲದ ಅಪವಾದ, ಅತಿಯಾದ ಪ್ರಯಾಣ, ಮಾತಿನಲ್ಲಿ ಹಿಡಿತವಿರಲಿ.

    ಸಿಂಹ: ತೀರ್ಥ ಕ್ಷೇತ್ರ ದರ್ಶನ, ಕಾರ್ಯದಲ್ಲಿ ಪ್ರಗತಿ, ಉದ್ಯೋಗದಲ್ಲಿ ಅಡೆತಡೆ, ದಾಯಾದಿಗಳ ಕಲಹ, ಅಪಕೀರ್ತಿ.

    ಕನ್ಯಾ: ವ್ಯಾಪಾರದಲ್ಲಿ ಏರುಪೇರು, ಆರೋಗ್ಯದಲ್ಲಿ ವ್ಯತ್ಯಾಸ, ಮಿತ್ರರಿಂದ ತೊಂದರೆ, ಅಕಾಲ ಭೋಜನ, ವ್ಯಾಸಂಗಕ್ಕೆ ತೊಂದರೆ.

    ತುಲಾ: ಅನಿರೀಕ್ಷಿತ ಲಾಭ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಹಿತ ಶತ್ರುಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು.

    ವೃಶ್ಚಿಕ: ಎಲ್ಲರ ಮನಸ್ಸು ಗೆಲ್ಲುವಿರಿ, ಶ್ರಮಕ್ಕೆ ತಕ್ಕ ಫಲ, ಮಾನಸಿಕ ವ್ಯಥೆ, ದಾಂಪತ್ಯದಲ್ಲಿ ವಿರಸ, ಚಂಚಲ ಮನಸ್ಸು,

    ಧನಸ್ಸು: ಹಣಕಾಸು ಸಮಸ್ಯೆ, ಶತ್ರುಗಳ ಕಾಟ, ಆದಾಯ ಕಡಿಮೆ, ಅಧಿಕ ಖರ್ಚು, ಬಂಧುಗಳಲ್ಲಿ ಬಾಂಧವ್ಯ ವೃದ್ಧಿ, ಮನಸ್ಸಿನಲ್ಲಿ ಭಯ.

    ಮಕರ: ಸರ್ಕಾರಿ ಕೆಲಸಗಳಲ್ಲಿ ಕಿರಿಕಿರಿ, ಔತಣ ಕೂಟಗಳಲ್ಲಿ ಭಾಗಿ, ನಾನಾ ರೀತಿಯ ಆಲೋಚನೆ, ದುಷ್ಟ ಪರಿಣಾಮ.

    ಕುಂಭ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಗೌರವಕ್ಕೆ ಧಕ್ಕೆ, ದೂರ ಪ್ರಯಾಣ, ನೂತನ ವಸ್ತ್ರಾಭರಣ ಪ್ರಾಪ್ತಿ, ಸ್ತ್ರೀಯರಿಗೆ ಅನುಕೂಲ.

    ಮೀನ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಧನ ಲಾಭ, ಆಲಸ್ಯ ಮನೋಭಾವ, ಸುಖ ಭೋಜನ ಪ್ರಾಪ್ತಿ, ಹಿರಿಯರಿಗೆ ಭಕ್ತಿ.

  • ದಿನಭವಿಷ್ಯ: 24- 12-2017

    ದಿನಭವಿಷ್ಯ: 24- 12-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಪುಷ್ಯ ಮಾಸ,
    ಶುಕ್ಲ ಪಕ್ಷ, ಷಷ್ಠಿ ತಿಥಿ,
    ಭಾನುವಾರ, ಶತಭಿಷ ನಕ್ಷತ್ರ

    ರಾಹುಕಾಲ: ಸಾಯಂಕಾಲ 4:40 ರಿಂದ 6:05
    ಗುಳಿಕಕಾಲ: ಮಧ್ಯಾಹ್ನ 3:14 ರಿಂದ 4:40
    ಯಮಗಂಡಕಾಲ: ಮಧ್ಯಾಹ್ನ 12:23 ರಿಂದ 1:48

    ಮೇಷ: ಮನೆಯಲ್ಲಿ ನಿಮ್ಮ ನಿರ್ಧಾರ ತಿಳಿಸುವಿರಿ, ಅನಾವಶ್ಯಕ ಖರ್ಚು ಹೆಚ್ಚಾಗುವುದು, ಅಪರಿಚಿತ ವ್ಯಕ್ತಿಗಳಿಂದ ತೊಂದರೆ, ಕೃಷಿಕರಿಗೆ ಲಾಭ.

    ವೃಷಭ: ಬಹು ದಿನಗಳ ಆಸೆ ಈಡೇರುವುದು, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಮಾನಸಿಕ ನೆಮ್ಮದಿ, ಸಗಟು ವ್ಯಾಪಾರಿಗಳಿಗೆ ಲಾಭ, ಚೀಟಿ ವ್ಯವಹಾರಸ್ಥರಿಗೆ ಅನುಕೂಲ, ಕುಟುಂಬದಲ್ಲಿ ನೆಮ್ಮದಿ.

    ಮಿಥುನ: ಸಮಾಜ ಸೇವೆಯಲ್ಲಿ ತೊಡಗುವಿರಿ, ಆರೋಗ್ಯದಲ್ಲಿ ಏರುಪೇರು, ವಿದ್ಯಾರ್ಥಿಗಳಲ್ಲಿ ಆತಂಕ, ಅತಿಯಾದ ಸಂಶಯ, ದೈವ ಕೃಪೆಯಿಂದ ನೆಮ್ಮದಿ, ಕೆಲಸ ಕಾರ್ಯಗಲ್ಲಿ ಯಶಸ್ಸು.

    ಕಟಕ: ಮಕ್ಕಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ಆತ್ಮಬಲ ಕಳೆದುಕೊಳ್ಳಬೇಡಿ, ವಿದೇಶ ಪ್ರಯಾಣ, ಯಾರನ್ನೂ ಹೆಚ್ಚು ನಂಬಬೇಡಿ, ಅಭಿವೃದ್ಧಿ ಕುಂಠಿತ.

    ಸಿಂಹ: ಕೆಲಸ ಕಾರ್ಯಗಳಲ್ಲಿ ಒತ್ತಡ, ನಿಮ್ಮ ಲೆಕ್ಕಚಾರದಿಂದ ನಷ್ಟ, ಭೋಗ ವಸ್ತುಗಳಿಗಾಗಿ ವೆಚ್ಚ, ವಿಪರೀತ ಖರ್ಚು, ಹೊಸ ಸ್ನೇಹಿತರ ಭೇಟಿ, ಮಾನಸಿಕ ನೆಮ್ಮದಿ.

    ಕನ್ಯಾ: ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಸಂಶೋಧಕರಿಗೆ ಯಶಸ್ಸು, ವಿದ್ಯಾರ್ಥಿಗಳಲ್ಲಿ ಪರಿಶ್ರಮ, ಮಾನಸಿಕ ಕಿರಿಕಿರಿ, ಹೂಡಿಕೆಗಳಿಂದ ಲಾಭ.

    ತುಲಾ: ದೇವತಾ ಕಾರ್ಯಗಳಲ್ಲಿ ಭಾಗಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಾನಸಿಕ ನೆಮ್ಮದಿ, ಸ್ಥಳ ಬದಲಾವಣೆ, ಸಕಾಲಕ್ಕೆ ಭೋಜನ ಅಲಭ್ಯ, ಹಳೇ ಕೇಸ್‍ಗಳಿಂದ ಮುಕ್ತಿ, ಆರೋಗ್ಯದಲ್ಲಿ ಅಲ್ಪ ಚೇತರಿಕೆ.

    ವೃಶ್ಚಿಕ: ನಿಮ್ಮ ಮಾತೇ ಬಂಡವಾಳ, ಸ್ನೇಹಿತರಿಂದ ಸಹಾಯ, ಹಿರಿಯರಿಂದ ಸಲಹೆ, ಮಹಿಳೆಯರಿಗೆ ಆತಂಕ, ನವ ದಂಪತಿಗಳಲ್ಲಿ ಭಿನ್ನಾಭಿಪ್ರಾಯ, ತಾಳ್ಮೆ ಅತ್ಯಗತ್ಯ.

    ಧನಸ್ಸು: ಕೆಲಸ ಕಾರ್ಯಗಳಲ್ಲಿ ವಿಳಂಬ, ವಿಪರೀತ ಖರ್ಚು, ಕೋಪ ಜಾಸ್ತಿ, ಆರೋಗ್ಯದಲ್ಲಿ ಏರುಪೇರು, ಶೀತ ಸಂಬಂಧಿತ ರೋಗ, ರಾಜಕೀಯ ವ್ಯಕ್ತಿಗಳ ಭೇಟಿ, ಸಹೋದ್ಯೋಗಿಗಳಿಂದ ಬೆಂಬಲ.

    ಮಕರ: ಇಷ್ಟಾರ್ಥ ಸಿದ್ಧಿ, ಹಣಕಾಸು ಪರಿಸ್ಥಿತಿ ಉತ್ತಮ, ಇಲ್ಲ ಸಲ್ಲದ ಅಪವಾದ, ನಿಂದನೆ ಅಗೌರವ, ಮನಃಸ್ತಾಪ, ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ,ಹಿತ ಶತ್ರುಗಳ ಕಾಟ.

    ಕುಂಭ: ಪರರ ಮಾತಿಂದ ಕಲಹ, ಅತಿಯಾದ ಆತ್ಮವಿಶ್ವಾಸ ಬೇಡ, ದಾಂಪತ್ಯದಲ್ಲಿ ಪ್ರೀತಿ, ಕೋಟ್ ಕೇಸ್‍ಗಳಲ್ಲಿ ವಿಳಂಬ, ಚಂಚಲ ಸ್ವಭಾವ, ವಿಪರೀತ ವ್ಯಸನ, ಅಕಾಲ ಭೋಜನ.

    ಮೀನ: ಕ್ರಯ ವಿಕ್ರಯಗಳಲ್ಲಿ ಲಾಭ, ವಿಪರೀತ ಧನಾಗಮನ, ಸ್ತ್ರೀಯರಿಗೆ ಲಾಭ, ಕಾರ್ಯ ಸಿದ್ಧಿ, ಕೌಟುಂಬಿಕ ಸಮಸ್ಯೆಗಳಿಗೆ ಹೆದರಿಕೆ, ಶ್ರಮಕ್ಕೆ ತಕ್ಕ ಫಲ, ಪ್ರೀತಿ ಸಮಾಗಮ, ಮಾನಸಿಕ ನೆಮ್ಮದಿ.

  • ದಿನಭವಿಷ್ಯ 23-12-2017

    ದಿನಭವಿಷ್ಯ 23-12-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಪುಷ್ಯ ಮಾಸ,
    ಶುಕ್ಲ ಪಕ್ಷ, ಪಂಚಮಿ ತಿಥಿ,
    ಶನಿವಾರ, ಧನಿಷ್ಠ ನಕ್ಷತ್ರ

    ಮೇಷ: ಸ್ವಂತ ಉದ್ಯಮದಲ್ಲಿ ಲಾಭ, ಮಾನಸಿಕ ನೆಮ್ಮದಿ, ಸ್ಥಿರಾಸ್ತಿ ಖರೀದಿಗೆ ಮನಸ್ಸು, ಆಕಸ್ಮಿಕ ಉದ್ಯೋಗ ಪ್ರಾಪ್ತಿ.

    ವೃಷಭ: ಸಹೋದರನಿಂದ ಲಾಭ, ದೂರ ಪ್ರಯಾಣ, ಅಧಿಕ ಖರ್ಚು, ಸಂಗಾತಿಯಿಂದ ಅನುಕೂಲ.

    ಮಿಥುನ: ಪಾಲುದಾರಿಕೆ ವ್ಯವಹಾರದಲ್ಲಿ ಅವಕಾಶ, ಋಣ ರೋಗ ಬಾಧೆ, ಶತ್ರುಗಳ ಕಾಟ, ಆಯುಷ್ಯಕ್ಕೆ ಕಂಟಕ, ಕೋರ್ಟ್ ಕೇಸ್‍ಗಳಲ್ಲಿ ಹಿನ್ನಡೆ, ಮಾನಸಿಕ ಹಿಂಸೆ.

    ಕಟಕ: ಪ್ರೇಮ ವಿಚಾರದಲ್ಲಿ ಯಶಸ್ಸು, ಸಂತಾನ ಯೋಗ, ಉದ್ಯೋಗದಲ್ಲಿ ಬಡ್ತಿ, ಉನ್ನತ ಸ್ಥಾನಮಾನ.

    ಸಿಂಹ: ಸಾಲ ತೀರಿಸುವ ಸಾಧ್ಯತೆ, ಮಕ್ಕಳಿಂದ ಅನಗತ್ಯ ಖರ್ಚು, ತಂದೆಯ ಸಾಲ ಬಾಧೆ.

    ಕನ್ಯಾ: ಮಕ್ಕಳಿಗೆ ಪೆಟ್ಟಾಗುವುದು, ಸ್ಥಿರಾಸ್ತಿಯಿಂದ ಅನುಕೂಲ, ಪತ್ರ ವ್ಯವಹಾರಗಳಲ್ಲಿ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿ, ದುಶ್ಚಟಗಳಿಂದ ತೊಂದರೆ.

    ತುಲಾ: ಉದ್ಯೋಗ ಸ್ಥಳದಲ್ಲಿ ಹಣ ನೆರವು, ಪತ್ರ ವ್ಯವಹಾರಸ್ಥರಿಗೆ ಲಾಭ, ಆಕಸ್ಮಿಕ ಧನಾಗಮನ, ಕೌಟುಂಬಿಕ ಸಮಸ್ಯೆ ನಿವಾರಣೆ.

    ವೃಶ್ಚಿಕ: ಪ್ರಯಾಣದಿಂದ ಅನುಕೂಲ, ಮಾನಸಿಕ ನೆಮ್ಮದಿ, ಬಂಧುಗಳಿಂದ ಅನುಕೂಲ, ಸ್ವಯಂಕೃತ್ಯಗಳಿಂದ ನಷ್ಟ, ಸಾಲದ ಸುಳಿಗೆ ಸಿಲುಕುವಿರಿ.

    ಧನಸ್ಸು: ಕುಟುಂಬದಲ್ಲಿ ಆರ್ಥಿಕ ಸಂಕಷ್ಟ, ಮಾತಿನಲ್ಲಿ ಹಿಡಿತ ಅಗತ್ಯ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತ ಸಾಧ್ಯತೆ, ಗಂಡು ಮಕ್ಕಳಿಂದ ಸಹಾಯ.

    ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಸಂಗಾತಿಯಿಂದ ಸ್ಥಿರಾಸ್ತಿ ಪ್ರಾಪ್ತಿ, ಕಟ್ಟಡ ಕಾರ್ಮಿಕರಿಗೆ ಅನುಕೂಲ.

    ಕುಂಭ: ಉದ್ಯೋಗಕ್ಕಾಗಿ ಸಾಲ ಮಾಡುವಿರಿ, ಮಾನಸಿಕ ಒತ್ತಡ, ಸಾಲ ಬಾಧೆ, ನಿದ್ರಾಭಂಗ, ಗೃಹ ಬದಲಾವಣೆಯಿಂದ ತೊಂದರೆ.

    ಮೀನ: ಗೌರವ ಪ್ರಾಪ್ತಿ, ಹಣಕಾಸು ಸಮಸ್ಯೆ ನಿವಾರಣೆ, ಉದ್ಯೋಗದಲ್ಲಿ ಉನ್ನತ ಸ್ಥಾನಮಾನ.

  • ದಿನಭವಿಷ್ಯ 21-12-2017

    ದಿನಭವಿಷ್ಯ 21-12-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಪುಷ್ಯ ಮಾಸ,
    ಶುಕ್ಲ ಪಕ್ಷ, ತೃತೀಯಾ ತಿಥಿ,
    ಗುರುವಾರ, ಉತ್ತರಾಷಾಢ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:05
    ಅಶುಭ ಘಳಿಗೆ: ಬೆಳಗ್ಗೆ 10:18 ರಿಂದ 11:06
    ರಾಹುಕಾಲ: ಮಧ್ಯಾಹ್ನ 1:47 ರಿಂದ 3:13
    ಗುಳಿಕಕಾಲ: ಬೆಳಗ್ಗೆ 9:30 ರಿಂದ 10:56
    ಯಮಗಂಡಕಾಲ: ಬೆಳಗ್ಗೆ 6:39 ರಿಂದ 8:04

    ಮೇಷ: ಸರ್ಕಾರಿ ಕೆಲಸಗಳಲ್ಲಿ ಜಯ, ವ್ಯವಹಾರದಲ್ಲಿ ಲಾಭ, ಮಕ್ಕಳಿಂದ ಕಿರಿಕಿರಿ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ವಿಪರೀತ ಖರ್ಚು.

    ವೃಷಭ: ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ವ್ಯಥೆ, ಕುಟುಂಬದಲ್ಲಿ ಅಶಾಂತಿ, ಧಾರ್ಮಿಕ ಕ್ಷೇತ್ರದವರಿಗೆ ಲಾಭ, ಮಾರಾಟಗಾರರಿಗೆ ಅನುಕೂಲ, ಬಂಧುಗಳಿಂದ ತಂದೆಯೊಂದಿಗೆ ಶತ್ರುತ್ವ.

    ಮಿಥುನ: ಆಕಸ್ಮಿಕ ಪ್ರಯಾಣ, ಪತ್ರ ವ್ಯವಹಾರಗಳಿಂದ ಲಾಭ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಅಧಿಕಾರಿಗಳಿಂದ ಸಹಾಯ, ವ್ಯಾಪಾರದಲ್ಲಿ ಲಾಭ, ಅಧಿಕ ಧನಾಗಮನ.

    ಕಟಕ: ಶುಭ ಕಾರ್ಯಗಳಿಗೆ ಸುಸಮಯ, ಮಿತ್ರರಿಂದ ಅನುಕೂಲ, ಹಣಕಾಸು ಲಾಭ, ಕೌಟುಂಬಿಕ ಕಲಹ, ದಾಂಪತ್ಯ ಕಲಹಕ್ಕೆ ಮುಕ್ತಿ.

    ಸಿಂಹ: ಉದ್ಯೋಗ ಪ್ರಾಪ್ತಿ, ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರದಲ್ಲಿ ಅನುಕೂಲ, ರಾಜಯೋಗದ ದಿನ, ಉದ್ಯೋಗದಲ್ಲಿ ಒತ್ತಡ.

    ಕನ್ಯಾ: ಮಕ್ಕಳಿಂದ ನಿದ್ರಾಭಂಗ, ದಾಂಪತ್ಯದಲ್ಲಿ ಕಿರಿಕಿರಿ, ಮಿತ್ರರಿಂದ ದೂರ ಉಳಿಯುವ ಆಲೋಚನೆ, ಉದ್ಯೋಗ ನಿಮಿತ್ತ ಪ್ರಯಾಣ.

    ತುಲಾ: ಗ್ಯಾಸ್ಟ್ರಿಕ್ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಮಾತೃವಿನಿಂದ ಆತ್ಮ ಸಂಕಟ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ವ್ಯಾಪಾರದಲ್ಲಿ ಅನುಕೂಲ.

    ವೃಶ್ಚಿಕ: ತಂದೆಯ ಬಂಧುಗಳಿಂದ ಕಿರಿಕಿರಿ, ಉದ್ಯೋಗದಲ್ಲಿ ಅನುಕೂಲ, ಬಂಧುಗಳಿಂದ ಪಡೆದ ಸಾಲ ಬಾಧೆ, ಸ್ವಯಂಕೃತ್ಯಗಳಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ.

    ಧನಸ್ಸು: ಆಕಸ್ಮಿಕ ಧನಾಗಮನ, ವಿಪರೀತ ಖರ್ಚು, ಪಿತ್ರಾರ್ಜಿತ ಆಸ್ತಿ ತಗಾದೆ, ಮಾನಸಿಕ ಕಿರಿಕಿರಿ, ಅನಗತ್ಯ ಪ್ರಯಾಣ, ಬಂಧುಗಳಿಂದ ನಷ್ಟ.

    ಮಕರ: ದಾಂಪತ್ಯದಲ್ಲಿ ಕಲಹ, ಪ್ರಯಾಣದಲ್ಲಿ ಕಿರಿಕಿರಿ, ಅನಗತ್ಯ ಕಲಹ, ಪ್ರೇಮಿಗಳಿಗೆ ದೂರವಾಗುವ ಸಂದರ್ಭ.

    ಕುಂಭ: ಸಾಲ ಬಾಧೆ, ಮಾನಸಿಕ ವ್ಯಥೆ, ಉದ್ಯೋಗ ಬದಲಾವಣೆಗೆ ಮನಸ್ಸು, ಉದ್ಯೋಗ ನಷ್ಟ ಸಾಧ್ಯತೆ, ದಂಪತಿಗಳಲ್ಲಿ ಅಹಂಭಾವ.

    ಮೀನ: ಮಕ್ಕಳಿಂದ ಆರ್ಥಿಕ ಸಹಾಯ, ಆಕಸ್ಮಿಕ ಉದ್ಯೋಗ ಪ್ರಾಪ್ತಿ, ಉದ್ಯೋಗದಲ್ಲಿ ಬಡ್ತಿ, ಮಿತ್ರರಿಂದ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಲಾಭ.

  • ದಿನಭವಿಷ್ಯ: 20-12-2017

    ದಿನಭವಿಷ್ಯ: 20-12-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಮಾರ್ಗಶಿರ ಮಾಸ,
    ಕೃಷ್ಣ ಪಕ್ಷ, ದ್ವಿತೀಯಾ ತಿಥಿ,
    ಬುಧವಾರ, ಪೂರ್ವಾಷಾಢ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 12:21 ರಿಂದ 1:46
    ಗುಳಿಕಕಾಲ: ಬೆಳಗ್ಗೆ 10:55 ರಿಂದ 12:21
    ಯಮಗಂಡಕಾಲ: ಬೆಳಗ್ಗೆ 8:03 ರಿಂದ 9:29

    ಮೇಷ: ಸ್ಥಿರಾಸ್ತಿ ಮಾರಾಟ, ಕೃಷಿಯಲ್ಲಿ ನಷ್ಟ, ಅಲ್ಪ ಕಾರ್ಯ ಸಿದ್ಧಿ, ಯಾರನ್ನೂ ಹೆಚ್ಚು ನಂಬಬೇಡಿ.

    ವೃಷಭ: ಮಾನಸಿಕ ಒತ್ತಡ, ಸ್ತ್ರೀ ವಿಚಾರದಲ್ಲಿ ಎಚ್ಚರ, ವ್ಯವಹಾರಗಳಲ್ಲಿ ನಿಂದನೆ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ತಾಳ್ಮೆ ಅತ್ಯಗತ್ಯ.

    ಮಿಥುನ: ದೃಷ್ಠಿ ದೋಷದಿಂದ ತೊಂದರೆ, ಮಾನಸಿಕ ಗೊಂದಲ, ಪ್ರಿಯ ಜನರ ಭೇಟಿ, ಅತಿಯಾದ ಭಯ.

    ಕಟಕ: ಮೇಲಾಧಿಕಾರಿಗಳಿಂದ ಕಿರಿಕಿರಿ, ನೆಮ್ಮದಿ ಇಲ್ಲದ ಜೀವನ, ಸ್ವಗೃಹ ವಾಸ, ಇಷ್ಟಾರ್ಥ ಸಿದ್ಧಿ, ದ್ರವ್ಯ ಲಾಭ.

    ಸಿಂಹ: ಕ್ರಯ-ವಿಕ್ರಯಗಳಿಂದ ಲಾಭ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಆರೋಗ್ಯದಲ್ಲಿ ಏರುಪೇರು, ವಾಹನ ಅಪಘಾತ ಸಾಧ್ಯತೆ.

    ಕನ್ಯಾ: ಅನಗತ್ಯ ಖರ್ಚು, ದುಃಖದಾಯಕ ಘಟನೆ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಸ್ನೇಹಿತರ ಭೇಟಿ, ಸುಖ ಭೋಜನ ಪ್ರಾಪ್ತಿ.

    ತುಲಾ: ಪರಿಶ್ರಮಕ್ಕೆ ತಕ್ಕ ಪ್ರತಿಫಲ, ಮನಸ್ಸಿಗೆ ಸಂತಸ, ಅನಾವಶ್ಯಕ ವಿಚಾರಗಳಿಂದ ದೂರವಿರಿ, ನಿದ್ರಾಭಂಗ.

    ವೃಶ್ಚಿಕ: ತಾಳ್ಮೆಯಿಂದ ಕಾರ್ಯ ಪ್ರವೃತ್ತರಾಗಿ, ದೂರ ಪ್ರಯಾಣ, ಶೀತ ಸಂಬಂಧಿತ ರೋಗ, ಷೇರು ವ್ಯವಹಾರಗಳಲ್ಲಿ ಲಾಭ.

    ಧನಸ್ಸು: ಅದೃಷ್ಟ ಒಲಿಯುವುದು, ದಾಂಪತ್ಯದಲ್ಲಿ ಪ್ರೀತಿ, ಯತ್ನ ಕಾರ್ಯದಲ್ಲಿ ಯಶಸ್ಸು, ಆತ್ಮೀಯ ಸ್ನೇಹಿತರ ಭೇಟಿ.

    ಮಕರ: ಕಾರ್ಯದಲ್ಲಿ ನಿರ್ವಿಘ್ನ, ಸಾಲ ಮರುಪಾವತಿ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಮಾತಿನ ಚಕಮಕಿ.

    ಕುಂಭ: ಸಂಗಾತಿಯಿಂದ ಸಲಹೆ, ಮಾನಸಿಕ ನೆಮ್ಮದಿ, ಚೋರ ಭೀತಿ, ಆರೋಗ್ಯಕ್ಕಾಗಿ ಖರ್ಚು.

    ಮೀನ: ಹೊಸ ವಾಹನ ಖರೀದಿ, ವೈದ್ಯಕೀಯ ಕ್ಷೇತ್ರದವರಿಗೆ ಲಾಭ, ತೀರ್ಥಕ್ಷೇತ್ರಕ್ಕೆ ಪ್ರಯಾಣ, ಆಸ್ತಿ ವಿಚಾರದಲ್ಲಿ ತಗಾದೆ.

  • ದಿನಭವಿಷ್ಯ 19-12-2017

    ದಿನಭವಿಷ್ಯ 19-12-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಮಾರ್ಗಶಿರ ಮಾಸ,
    ಕೃಷ್ಣ ಪಕ್ಷ, ಪಾಡ್ಯ ತಿಥಿ,
    ಮಂಗಳವಾರ, ಮೂಲಾ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 3:11 ರಿಂದ 4:37
    ಗುಳಿಕಕಾಲ: ಮಧ್ಯಾಹ್ನ 12:20 ರಿಂದ 1:45
    ಯಮಗಂಡಕಾಲ: ಬೆಳಗ್ಗೆ 9:28 ರಿಂದ 10:54

    ಮೇಷ: ಅಧಿಕ ಧನವ್ಯಯ, ದೂರ ಪ್ರಯಾಣ, ವ್ಯಾಪಾರದಲ್ಲಿ ಅಲ್ಪ ಲಾಭ, ಆರೋಗ್ಯದಲ್ಲಿ ಏರುಪೇರು, ಸ್ತ್ರೀಯರಿಗೆ ಲಾಭ.

    ವೃಷಭ: ಇಲ್ಲ ಸಲ್ಲದ ತಕರಾರು, ಮಾನಸಿಕ ಚಿಂತೆ, ಮಿತ್ರರಿಂದ ಬುದ್ಧಿ ಮಾತು, ಹಿತ ಶತ್ರುಗಳಿಂದ ತೊಂದರೆ.

    ಮಿಥುನ: ಪಾಪ ಕಾರ್ಯದಲ್ಲಿ ಆಸಕ್ತಿ, ನಾನಾ ರೀತಿ ಸಂಪಾದನೆ, ಬಂಧುಗಳಲ್ಲಿ ಕಲಹ, ಕೃಷಿಯಲ್ಲಿ ಲಾಭ.

    ಕಟಕ: ಸಾಲ ಮರುಪಾವತಿ, ಆರೋಗ್ಯದಲ್ಲಿ ಸುಧಾರಣೆ, ಅಧಿಕ ಖರ್ಚು, ಸೇವಕ ವರ್ಗದಿಂದ ಖರ್ಚು, ಧನ ಲಾಭ.

    ಸಿಂಹ: ಹಿರಿಯರಿಂದ ಹಿತವಚನ, ಶರೀರದಲ್ಲಿ ಸ್ವಲ್ಪ ಆತಂಕ, ಯತ್ನ ಕಾರ್ಯದಲ್ಲಿ ವಿಘ್ನ, ಅಲ್ಪ ಲಾಭ.

    ಕನ್ಯಾ: ಬಂಧುಗಳ ಆಗಮನ, ವ್ಯಾಪಾರದಲ್ಲಿ ಸಾಧಾರಣ ಪ್ರಗತಿ, ಸ್ತ್ರೀ ವಿಚಾರದಲಿ ಎಚ್ಚರ, ವ್ಯವಹಾರದಲ್ಲಿ ಯೋಚಿಸಿ ನಿರ್ಧರಿಸಿ, ಮಾನಸಿಕ ಚಿಂತೆ.

    ತುಲಾ: ಕೆಲಸ ಕಾರ್ಯಗಳಲ್ಲಿ ಮಂದಗತಿ, ಅನಗತ್ಯ ಅನ್ಯರೊಂದಿಗೆ ನಿಷ್ಠುರ, ಕೆಟ್ಟ ಆಲೋಚನೆ, ಈ ದಿನ ಸಾಮಾನ್ಯ ಫಲ.

    ವೃಶ್ಚಿಕ: ಹೊಟೇಲ್ ಉದ್ಯಮದವರಿಗೆ ಲಾಭ, ಕುಟುಂಬದಲ್ಲಿ ನೆಮ್ಮದಿ, ಮೇಲಾಧಿಕಾರಿಗಳಿಂದ ಪ್ರಶಂಸೆ, ಮನಸ್ಸಿಗೆ ನೆಮ್ಮದಿ.

    ಧನಸ್ಸು: ಮಾತೃವಿನಿಂದ ಪ್ರಶಂಸೆ, ದೇವತಾ ಕಾರ್ಯದಲ್ಲಿ ಆಸಕ್ತಿ, ಅನ್ಯರ ಭಾವನೆಗಳಿಗೆ ಸ್ಪಂದಿಸುವಿರಿ.

    ಮಕರ: ಹೊಸ ವ್ಯಕ್ತಿಗಳ ಪರಿಚಯ, ದ್ರವ್ಯಗಳಿಂದ ಲಾಭ, ಹಿರಿಯರೊಂದಿಗೆ ಸಮಾಲೋಚನೆ, ಮನಸ್ಸಿಗೆ ಸಂಕಟ.

    ಕುಂಭ: ಓದಿನಲ್ಲಿ ಹೆಚ್ಚಿನ ಆಸಕ್ತಿ, ಸ್ತ್ರೀಯರಿಗೆ ಲಾಭ, ವಿವಾಹ ಯೋಗ, ಹೂಡಿಕೆಗಳಿಂದ ಲಾಭ, ಶತ್ರುಗಳ ಬಾಧೆ.

    ಮೀನ: ಗುತ್ತಿಗೆ ಕೆಲಸಗಾರರಿಗೆ ಅನುಕೂಲ, ಭಾಗ್ಯ ವೃದ್ಧಿ, ಕೀರ್ತಿ ಲಾಭ, ದ್ವಿಚಕ್ರ ವಾಹನದಿಂದ ತೊಂದರೆ, ಆತ್ಮೀಯರೊಂದಿಗೆ ಸಂತಸ.