Tag: ದಿನಭವಿಷ್ಯ

  • ದಿನಭವಿಷ್ಯ: 13-01-2018

    ದಿನಭವಿಷ್ಯ: 13-01-2018

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಪುಷ್ಯ ಮಾಸ,
    ಕೃಷ್ಣ ಪಕ್ಷ, ದ್ವಾದಶಿ ತಿಥಿ,
    ಶನಿವಾರ, ಅನೂರಾಧ ನಕ್ಷತ್ರ
    ಬೆಳಗ್ಗೆ 10:14 ನಂತರ ಜ್ಯೇಷ್ಠ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
    ಅಶುಭ ಘಳಿಗೆ: ಬೆಳಗ್ಗೆ 9:06 ರಿಂದ 10:47

    ರಾಹುಕಾಲ: ಬೆಳಗ್ಗೆ 9:40 ರಿಂದ 11:06
    ಗುಳಿಕಕಾಲ: ಬೆಳಗ್ಗೆ 6:48 ರಿಂದ 8:14
    ಯಮಗಂಡಕಾಲ: ಮಧ್ಯಾಹ್ನ 1:58 ರಿಂದ 3:24

    ಮೇಷ: ಬಂಧುಗಳಿಂದ ಹಣಕಾಸು ನೆರವು, ಸಾಲ ಬಾಧೆ, ಸೇವಕರಿಂದ ಸಮಸ್ಯೆ, ಬಡ್ಡಿ ವ್ಯವಹಾರಸ್ಥರಿಂದ ಕಿರಿಕಿರಿ, ಪಿತ್ರಾರ್ಜಿತ ಆಸ್ತಿ ತಗಾದೆ, ಕೋರ್ಟ್ ಕೇಸ್‍ಗಳಲ್ಲಿ ಜಯ.

    ವೃಷಭ: ಸ್ತಿರಾಸ್ತಿ ಮೇಲೆ ಸಾಲ ಮಾಡುವಿರಿ, ವ್ಯಾಪಾರ-ಉದ್ಯೋಗದಲ್ಲಿ ಅನುಕೂಲ, ಸ್ವಯಂಕೃತ್ಯಗಳಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಉದ್ಯಮದಲ್ಲಿ ನಿರಾಸೆ.

    ಮಿಥುನ: ಉದ್ಯೋಗ ಬದಲಾವಣೆ, ಉನ್ನತ ಹಂತದ ಉದ್ಯೋಗ ಪ್ರಾಪ್ತಿ, ಸ್ಥಿರಾಸ್ತಿ ವ್ಯವಹಾರದಲ್ಲಿ ಲಾಭ, ಗೃಹ ಬದಲಾವಣೆಯಿಂದ ಶುಭ, ಮಕ್ಕಳಿಂದ ಆರ್ಥಿಕ ನೆರವು, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.

    ಕಟಕ: ಕೃಷಿಕರಿಗೆ ಅನುಕೂಲ, ವಾಹನಗಳಿಂದ ಸಂಪಾದನೆ, ಆದಾಯ-ಖರ್ಚು ಸಮ ಪ್ರಮಾಣ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ವ್ಯಾಪಾರ-ಉದ್ಯೋಗದಲ್ಲಿ ಅಲ್ಪ ಆದಾಯ, ದುಶ್ಚಟಗಳು ಅಧಿಕವಾಗುವುದು.

    ಸಿಂಹ: ಆರೋಗ್ಯಕ್ಕಾಗಿ ಅಧಿಕ ಖರ್ಚು, ಬಂಧು-ಮಿತ್ರರಿಂದ ಸಹಕಾರ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಶುಭ ಕಾರ್ಯಗಳಿಗೆ ಮನಸ್ಸು, ಮಾನಸಿಕ ಚಿಂತೆ.

    ಕನ್ಯಾ: ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ಲಾಭ, ಧರ್ಮ ಗುರುಗಳ ಭೇಟಿ, ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ, ಪ್ರಯಾಣಕ್ಕಾಗಿ ಖರ್ಚು, ವ್ಯಾಪಾರ ಆರಂಭಕ್ಕೆ ಶುಭ.

    ತುಲಾ: ಉದ್ಯೋಗ ನಿಮಿತ್ತ ಪ್ರಯಾಣ, ಹಣಕಾಸು ವ್ಯವಹಾರ ಮಾಡುವಿರಿ, ಕೃಷಿ ಉತ್ಪನ್ನಗಳ ಖರೀದಿ, ವ್ಯಾಪಾರಕ್ಕಾಗಿ ಅಧಿಕ ಖರ್ಚು, ಭೂ ವ್ಯವಹಾರದಲ್ಲಿ ತಗಾದೆ, ಕುಟುಂಬದಲ್ಲಿ ವಾದ-ವಿವಾದ.

    ವೃಶ್ಚಿಕ: ದೂರದ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಉದ್ಯೋಗ ಸ್ಥಳದಲ್ಲಿ ಅಧಿಕ ಖರ್ಚು, ಸ್ವಯಂಕೃತ್ಯಗಳಿಂದ ತೊಂದರೆ, ಪ್ರಯಾಣದಲ್ಲಿ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ವಿಘ್ನ.

    ಧನಸ್ಸು: ಉದ್ಯೋಗ ಪ್ರಾಪ್ತಿ, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ಕೆಲಸದಲ್ಲಿ ನಿರಾಸಕ್ತಿ, ಮಿತ್ರರಿಂದ ಅನುಕೂಲ, ಪ್ರಯಾಣದಲ್ಲಿ ಶುಭ.

    ಮಕರ: ಸಂಗಾತಿಯಿಂದ ಲಾಭ, ಆಕಸ್ಮಿಕ ಉದ್ಯೋಗ ಪ್ರಾಪ್ತಿ, ಅಧಿಕ ದೇಹಾಲಸ್ಯ, ಗ್ಯಾಸ್ಟ್ರಿಕ್-ನರ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು.

    ಕುಂಭ: ಉದ್ಯೋಗ ಸ್ಥಳದಲ್ಲಿ ನಿಂದನೆ, ಮಿತ್ರರಿಂದ ಕಿರಿಕಿರಿ, ಪ್ರೇಮ ವಿಚಾರದಲ್ಲಿ ಯಶಸ್ಸು, ಕುಟುಂಬದಲ್ಲಿ ಸಹಕಾರ, ಮೇಲಾಧಿಕಾರಿಗಳಿಂದ ಪ್ರಶಂಸೆ.

    ಮೀನ: ದಾಂಪತ್ಯದಲ್ಲಿ ಕಲಹ, ಮೇಲಾಧಿಕಾರಿಗಳಿಂದ ತೊಂದರೆ, ರಾಜಕೀಯ ವ್ಯಕ್ತಿಗಳಿಂದ ಉದ್ಯೋಗಕ್ಕೆ ಕಂಟಕ, ಸ್ಥಿರಾಸ್ತಿ ತಗಾದೆ, ಕೋರ್ಟ್ ಮೊರೆ ಹೋಗುವ ಸಾಧ್ಯತೆ, ಹಿರಿಯರಿಂದ ಸಹಕಾರ.

  • ದಿನಭವಿಷ್ಯ 12-01-2018

    ದಿನಭವಿಷ್ಯ 12-01-2018

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಪುಷ್ಯ ಮಾಸ,
    ಕೃಷ್ಣ ಪಕ್ಷ, ಏಕಾದಶಿ,
    ಶುಕ್ರವಾರ, ಅನೂರಾಧ ನಕ್ಷತ್ರ

    ಶುಭ ಘಳಿಗೆ: ಬೆಳಗ್ಗೆ 7:24 ರಿಂದ 9:05
    ಅಶುಭ ಘಳಿಗೆ: ಬೆಳಗ್ಗೆ 10:48 ರಿಂದ 12:28

    ರಾಹುಕಾಲ: ಬೆಳಗ್ಗೆ 11:05 ರಿಂದ 12:31
    ಗುಳಿಕಕಾಲ: ಬೆಳಗ್ಗೆ 10:48 ರಿಂದ 12:28

    ರಾಹುಕಾಲ: ಬೆಳಗ್ಗೆ 11:05 ರಿಂದ 12:31
    ಗುಳಿಕಕಾಲ: ಮಧ್ಯಾಹ್ನ 3:31 ರಿಂದ 9:39
    ಯಮಗಂಡಕಾಲ: ಮಧ್ಯಾಹ್ನ 3:23 ರಿಂದ 4:49

    ಮೇಷ: ತಂದೆಯ ಬೈಗುಳದಿಂದ ಬೇಸರ, ಉದ್ಯೋಗ ಸ್ಥಳದಲ್ಲಿ ನಿಧಾನ, ಆಲಸ್ಯ-ಜಿಗುಪ್ಸೆ, ವಯೋವೃದ್ಧರಿಗೆ ನಿಂದನೆ, ವಾಹನದಿಂದ ಪೆಟ್ಟು, ಹಳೇ ಸ್ನೇಹಿತರಿಂದ ಅನುಕೂಲ.

    ವೃಷಭ: ಪೆಟ್ಟಾಗುವ ಸಾಧ್ಯತೆ, ಬಂಧುಗಳಿಂದ ಕಿರಿಕಿರಿ, ಕುಟುಂಬದಲ್ಲಿ ಆತಂಕ, ಯತ್ನ ಕಾರ್ಯದಲ್ಲಿ ವಿಘ್ನ, ಕೆಲಸ ಕಾರ್ಯಗಳಲ್ಲಿ ನಿರಾಸೆ, ಸಂಗಾತಿಯ ನಡವಳಿಕೆಯಿಂದ ಬೇಸರ.

    ಮಿಥುನ: ದಾಂಪತ್ಯದಲ್ಲಿ ಸಂಶಯ, ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ತಂದೆಯಿಂದ ಅನುಕೂಲ, ಹಿರಿಯರಿಂದ ಧನಾಗಮನ.

    ಕಟಕ: ಮಕ್ಕಳಿಂದ ಅನುಕೂಲ, ದುಶ್ಚಟಗಳಿಂದ ಸಮಸ್ಯೆ, ಸ್ನೇಹಿತರು ಶತ್ರುವಾಗುವರು, ಕೂಲಿ ಕಾರ್ಮಿಕರ ಕೊರತೆ ನಿವಾರಣೆ, ಉದ್ಯೋಗದಲ್ಲಿ ಪ್ರಗತಿ, ತೊಡೆಯ ಭಾಗಕ್ಕೆ ಪೆಟ್ಟಾಗುವ ಸಾಧ್ಯತೆ.

    ಸಿಂಹ: ಗ್ಯಾಸ್ಟ್ರಿಕ್ ಸಮಸ್ಯೆ, ರೋಗ ಬಾಧೆ, ಮನಸ್ಸಿಗೆ ಬೇಸರ, ದೀರ್ಘಕಾಲದ ಸಾಲ ಬಾಧೆ, ನಿದ್ರಾಭಂಗ, ದಾಂಪತ್ಯದಲ್ಲಿ ವಿರಸ.

    ಕನ್ಯಾ: ಸ್ಥಿರಾಸ್ತಿ ವಿಚಾರದಲ್ಲಿ ನಿಧಾನ, ಮಕ್ಕಳಿಂದ ಅಡೆತಡೆ, ದುಷ್ಟ ಸ್ನೇಹಿತರ ಸಹವಾಸದಿಂದ ತೊಂದರೆ, ನೆರೆಹೊರೆಯವರಿಂದ ಲಾಭ, ದೀರ್ಘಕಾಲದ ಅನಾರೋಗ್ಯ, ಮಾನಸಿಕ ಚಿಂತೆ.

    ತುಲಾ: ಉದ್ಯೋಗ ಬದಲಾವಣೆಗೆ ಮನಸ್ಸು, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಮನೆಯ ವಾತಾವರಣದಲ್ಲಿ ಆತಂಕ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.

    ವೃಶ್ಚಿಕ: ಆರ್ಥಿಕ ಸಂಕಷ್ಟಗಳ ಬಾಧೆ, ಸ್ವಂತ ಉದ್ಯಮಕ್ಕೆ ಮನಸ್ಸು, ವ್ಯಾಪಾರ-ವ್ಯವಹಾರ ಪ್ರಾರಂಭಕ್ಕೆ ಅನುಕೂಲ, ಸ್ಥಿರಾಸ್ತಿ-ವಾಹನದಿಂದ ತೊಂದರೆ, ಗುಪ್ತ ವ್ಯಕ್ತಿಗಳಿಂದ ಕುಟುಂಬಕ್ಕೆ ಸಂಕಷ್ಟ, ಕಾಲು-ಗಂಟಲು ನೋವು, ಉಸಿರಾಟದ ಸಮಸ್ಯೆ.

    ಧನಸ್ಸು: ಗೌರವಕ್ಕೆ ಧಕ್ಕೆ, ಕೆಲಸ ಕಾರ್ಯಗಳಲ್ಲಿ ವಿಘ್ನ, ಬಂಧುಗಳೇ ಶತ್ರುವಾಗುವರು, ಸ್ಥಳ ಬದಲಾವಣೆ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ, ಹಣಕಾಸಿನ ತೀರ್ಮಾನಗಳಿಂದ ದೂರವಿರಿ, ತಪ್ಪು ನಿರ್ಧಾರ ಕೈಗೊಳ್ಳುವಿರಿ.

    ಮಕರ: ಸ್ವಂತ ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಮಾಟ ಮಂತ್ರದ ಭೀತಿ, ಆರೋಗ್ಯ ಸಮಸ್ಯೆ, ಮನಸ್ಸಿನಲ್ಲಿ ಆತಂಕ.

    ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ರೋಗ ಬಾಧೆ, ಉದ್ಯೋಗ ಸ್ಥಳದಲ್ಲಿ ಲಾಭ, ಮಿತ್ರರಿಂದ ಅನುಕೂಲ, ಒಪ್ಪಂದಗಳಲ್ಲಿ ತಪ್ಪು ನಿರ್ಧಾರ, ಉದ್ಯೋಗ ಬದಲಾವಣೆಗೆ ಮನಸ್ಸು.

    ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ಬಗ್ಗೆ ಚಿಂತೆ, ಗುಪ್ತ ಸಂಪತ್ತಿನ ಮೇಲೆ ಆಸೆ, ಅಪರಿಚಿತರಿಂದ ಸಹಾಯ, ಪ್ರಯಾಣದಲ್ಲಿ ಮೋಸ, ನಂಬಿಕೆ ದ್ರೋಹ.

  • ದಿನಭವಿಷ್ಯ: 11-01-2018

    ದಿನಭವಿಷ್ಯ: 11-01-2018

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಪುಷ್ಯಮಾಸ,
    ಕೃಷ್ಣ ಪಕ್ಷ, ದಶಮಿ ತಿಥಿ,
    ಗುರುವಾರ, ವಿಶಾಖ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:13 ರಿಂದ 1:00
    ಅಶುಭ ಘಳಿಗೆ: ಬೆಳಗ್ಗೆ 8:14 ರಿಂದ 9:02

    ರಾಹುಕಾಲ: ಮಧ್ಯಾಹ್ನ 1:57 ರಿಂದ 3:23
    ಗುಳಿಕಕಾಲ: ಬೆಳಗ್ಗೆ 9:39 ರಿಂದ 11:00
    ಯಮಗಂಡಕಾಲ: ಬೆಳಗ್ಗೆ 6:47 ರಿಂದ 8:13

    ಮೇಷ: ಸ್ತ್ರೀಯರಿಂದ ಅನುಕೂಲ, ಪಿತ್ರಾರ್ಜಿತ ಆಸ್ತಿ ಪ್ರಾಪ್ತ, ತಂದೆಯೊಂದಿಗೆ ಉತ್ತಮ ಬಾಂಧವ್ಯ, ದಾಯಾದಿಗಳಿಂದ ಕಿರಿಕಿರಿ, ಪುಣ್ಯಕ್ಷೇತ್ರಗಳ ದರ್ಶನ, ದೇವತಾ ಕಾರ್ಯಗಳಿಗೆ ಅಧಿಕ ಖರ್ಚು.

    ವೃಷಭ: ಬಂಧುಗಳಿಂದ ಕಿರಿಕಿರಿ, ನೆರೆಹೊರೆಯವರು ಶತ್ರುಗಳಾಗುವರು, ಪ್ರಯಾಣದಲ್ಲಿ ಸಂಕಷ್ಟ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಸಹೋದರರಿಂದ ಕಲಹ.

    ಮಿಥುನ: ಮಕ್ಕಳಿಂದ ಸಹಾಯ, ದುಶ್ಚಟಗಳಿಂದ ತೊಂದರೆ, ಋಣ ರೋಗ ಬಾಧೆ, ಧನ ನಷ್ಟ, ಸಂಗಾತಿಯಿಂದ ಅನುಕೂಲ, ಉದ್ಯೋಗದಲ್ಲಿ ಪ್ರಗತಿ.

    ಕಟಕ: ಸ್ಥಿರಾಸ್ತಿ ವಿಚಾರದಲ್ಲಿ ನಿರಾಸೆ, ಅಜೀರ್ಣ ಸಮಸ್ಯೆ, ಉದರ ಬಾಧೆ, ಹಾರ್ಮೋನ್ ವ್ಯತ್ಯಾಸದಿಂದ ಅನಾರೋಗ್ಯ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ದಾನ-ಧರ್ಮದಲ್ಲಿ ಆಸಕ್ತಿ, ಗುರುಗಳ ದರ್ಶನಕ್ಕೆ ಮನಸ್ಸು.

    ಸಿಂಹ: ಪ್ರಯಾಣದಲ್ಲಿ ತೊಂದರೆ, ಅಧಿಕ ನಷ್ಟ, ಸಹೋದರಿಯೊಂದಿಗೆ ಕಿರಿಕಿರಿ, ನೆರೆಹೊರೆಯವರೊಂದಿಗೆ ಮನಃಸ್ತಾಪ, ಗೃಹ-ಸ್ಥಳ ಬದಲಾವಣೆ, ಆಕಸ್ಮಿಕ ಸೋಲು-ನಷ್ಟ, ಮನಸ್ಸಿನಲ್ಲಿ ಆತಂಕ.

    ಕನ್ಯಾ: ಹಿರಿಯ ಸಹೋದರಿಯಿಂದ ಲಾಭ, ಮಿತ್ರರಿಂದ ಸಹಾಯ, ಸಂಗಾತಿಯ ಮಾತುಗಳಿಂದ ನೋವು, ಸ್ಥಿರಾಸ್ತಿ-ವಾಹನದಿಂದ ಅನುಕೂಲ, ಆಸೆ ಆಕಾಂಕ್ಷೆಗಳಲ್ಲಿ ಧಕ್ಕೆ, ಆತ್ಮೀಯರಿಂದಲೇ ತೊಂದರೆ.

    ತುಲಾ: ಗ್ಯಾಸ್ಟ್ರಿಕ್-ಅಜೀರ್ಣ ಸಮಸ್ಯೆ, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಸ್ವಂತ ಕೆಲಸಗಳಲ್ಲಿ ವಿಳಂಬ, ಉದ್ಯೋಗ ನಿಮಿತ್ತ ಪ್ರಯಾಣ, ಕಾರ್ಮಿಕರು-ಸೇವಕರಿಂದ ತೊಂದರೆ, ಹಣಕಾಸು ಸಮಸ್ಯೆ, ಸಾಲ ಬಾಧೆ.

    ವೃಶ್ಚಿಕ: ದೂರ ಪ್ರಯಾಣ, ಅಧಿಕ ಖರ್ಚು, ಮಕ್ಕಳಿಂದ ನಷ್ಟ, ಸಂತಾನ ಸಮಸ್ಯೆ, ಭವಿಷ್ಯದ ಬಗ್ಗೆ ಚಿಂತೆ, ಅಧಿಕ ಉಷ್ಣ ಬಾಧೆ, ಶೀತ ಸಂಬಂಧಿತ ರೋಗ, ತಂದೆಯಿಂದ ನಷ್ಟ.

    ಧನಸ್ಸು: ಸ್ವಂತ ವ್ಯಾಪಾರ-ವ್ಯವಹಾರದಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ, ಗೌರವ ಪ್ರಶಂಸೆ ಪ್ರಾಪ್ತಿ, ಮಕ್ಕಳಿಂದ ಅನುಕೂಲ, ಸ್ಥಿರಾಸ್ತಿ-ವಾಹನದಿಂದ ಲಾಭ.

    ಮಕರ: ಕುಟುಂಬದಲ್ಲಿ ಮನಃಸ್ತಾಪ, ಸಂಗಾತಿ, ಮಕ್ಕಳಿಂದ ನಷ್ಟ, ವೈವಾಹಿಕ ಜೀವನದಲ್ಲಿ ವಿರಸ, ನಾನಾ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ, ದೂರ ಪ್ರದೇಶಕ್ಕೆ ಪ್ರಯಾಣ ಸಾಧ್ಯತೆ.

    ಕುಂಭ: ಪ್ರಯಾಣ ರದ್ದಾಗುವುದು, ಶರೀರದಲ್ಲಿ ನೋವು, ಸಂತಾನ ದೋಷ, ಬಾಲ ಗ್ರಹದೋಷ ಕಾಡಲಿದೆ, ಸಹೋದರನಿಂದ ಅನುಕೂಲ, ಪತ್ರವ್ಯವಹಾರಗಳಿಂದ ಧನಾಗಮನ.

    ಮೀನ: ಆಕಸ್ಮಿಕ ಲಾಭ, ಗೌರವ ಸನ್ಮಾನಗಳು ಪ್ರಾಪ್ತಿ, ಆಕಸ್ಮಿಕ ಉದ್ಯೊಗ ಪ್ರಾಪ್ತಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ದೇವರಲ್ಲಿ ಅಪನಂಬಿಕೆ-ನಿಂದನೆ.

  • ದಿನಭವಿಷ್ಯ 09-01-2018

    ದಿನಭವಿಷ್ಯ 09-01-2018

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಪುಷ್ಯಮಾಸ,
    ಕೃಷ್ಣ ಪಕ್ಷ, ಅಷ್ಟಮಿ ತಿಥಿ,
    ಮಂಗಳವಾರ, ಚಿತ್ತ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 3:32 ರಿಂದ 4:48
    ಗುಳಿಕಕಾಲ: ಮಧ್ಯಾಹ್ನ 12:30 ರಿಂದ 1:56
    ಯಮಗಂಡಕಾಲ: ಬೆಳಗ್ಗೆ 9:38 ರಿಂದ 11:04

    ಮೇಷ: ಗೆಳೆಯರಿಂದ ಸಹಾಯ, ಅತಿಯಾದ ಕೋಪ, ಮಾನಸಿಕ ಕಿರಿಕಿರಿ, ಕಾರ್ಯದಲ್ಲಿ ನಷ್ಟ, ಹಿರಿಯರಿಂದ ಹಿತನುಡಿ.

    ವೃಷಭ: ಕೆಲಸ ಕಾರ್ಯಗಳಲ್ಲಿ ನಿಧಾನ, ಸ್ತ್ರೀಯರಿಗೆ ತೊಂದೆ, ಮಾನಸಿಕ ವ್ಯಥೆ, ಹಣಕಾಸು ಮುಗ್ಗಟ್ಟು, ಮಾತ-ಪಿತೃಗಳಲ್ಲಿ ಪ್ರೀತಿ.

    ಮಿಥುನ: ಸ್ಥಿರಾಸ್ತಿ ಖರೀದಿ, ಆಕಸ್ಮಿಕ ಪ್ರಯಾಣ, ದೇವತಾ ಕಾರ್ಯಗಳಲ್ಲಿ ಭಾಗಿ, ಅನಾವಶ್ಯಕ ದ್ವೇಷ ಸಾಧಿಸುವಿರಿ.

    ಕಟಕ: ಮನಸ್ಸಿನಲ್ಲಿ ಭಯ, ಅಧಿಕ ತಿರುಗಾಟ, ಮಿತ್ರರಲ್ಲಿ ಬಾಂಧವ್ಯ ವೃದ್ಧಿ, ಆರೋಗ್ಯದಲ್ಲಿ ವ್ಯತ್ಯಾಸ, ಚಂಚಲ ಮನಸ್ಸು, ಸಾಲ ಮಾಡುವ ಸಾಧ್ಯತೆ.

    ಸಿಂಹ: ಮೇಲಾಧಿಕಾರಿಗಳಿಂದ ಪ್ರಶಂಸೆ, ವಾಹನ ಯೋಗ, ಸುಖ ಭೋಜನ ಪ್ರಾಪ್ತಿ, ವಿದ್ಯೆಯಲ್ಲಿ ಆಸಕ್ತಿ, ಋಣ ವಿಮೋಚನೆ.

    ಕನ್ಯಾ: ಶರೀರದಲ್ಲಿ ತಳಮಳ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ, ಮನಃಕ್ಲೇಷ, ಪ್ರತಿಭೆಗೆ ತಕ್ಕ ಫಲ, ಆತ್ಮೀಯರಿಂದ ಸಹಾಯ.

    ತುಲಾ: ಯತ್ನ ಕಾರ್ಯದಲ್ಲಿ ವಿಳಂಬ, ಆದಾಯಕ್ಕಿಂತ ಖರ್ಚು ಹೆಚ್ಚು, ಪರರಿಗೆ ಅನುಕಂಪ ತೋರುವಿರಿ.

    ವೃಶ್ಚಿಕ: ಸ್ವಂತ ಉದ್ಯಮಸ್ಥರಿಗೆ ನಷ್ಟ, ನಂಬಿಕಸ್ಥರ ಮಾತಿಗೆ ಮರುಳಾಗಬೇಡಿ, ಅತಿಯಾದ ಆತ್ಮ ವಿಶ್ವಾಸದಿಂದ ಸಂಕಷ್ಟ, ಯೋಚಿಸಿ ನಿರ್ಧಾರ ಕೈಗೊಳ್ಳಿ.

    ಧನಸ್ಸು: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಶತ್ರುಗಳು ನಾಶ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಪ್ರಯತ್ನದಿಂದ ಕಾರ್ಯ ಸಿದ್ಧಿ.

    ಮಕರ: ಮಾನಸಿಕ ನೆಮ್ಮದಿ, ದೂರ ಪ್ರಯಾಣ, ಮಹಿಳೆಯರಿಗೆ ಉತ್ತಮ ಅವಕಾಶ, ಇಲ್ಲ ಸಲ್ಲದ ಅಪವಾದ.

    ಕುಂಭ: ಅಧಿಕಾರ ಪ್ರಾಪ್ತಿ, ಉತ್ತಮ ಬುದ್ಧಿಶಕ್ತಿ, ವಿಪರೀತ ಖರ್ಚು, ಮಾನಸಿಕ ನೆಮ್ಮದಿ, ಶೀತ ಸಂಬಂಧಿತ ರೋಗ, ಶತ್ರುಗಳ ಬಾಧೆ.

    ಮೀನ: ತೀರ್ಥಯಾತ್ರೆ ದರ್ಶನ, ಹೊಸ ಯೋಜನೆಗಳಲ್ಲಿ ಏರುಪೇರು, ಸ್ತ್ರೀಯರಿಗೆ ಲಾಭ, ಆತುರ ಸ್ವಭಾವದಿಂದ ಅವಕಾಶ ಕೈತಪ್ಪುವುದು.

  • ದಿನಭವಿಷ್ಯ: 08-01-2018

    ದಿನಭವಿಷ್ಯ: 08-01-2018

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಪುಷ್ಯ ಮಾಸ,
    ಕೃಷ್ಣ ಪಕ್ಷ, ಸಪ್ತಮಿ ತಿಥಿ,
    ಸೋಮವಾರ, ಹಸ್ತ ನಕ್ಷತ್ರ.

    ರಾಹುಕಾಲ: ಬೆಳಗ್ಗೆ 8:11 ರಿಂದ 9:37
    ಗುಳಿಕಕಾಲ: ಮಧ್ಯಾಹ್ನ 1:55 ರಿಂದ 3:21
    ಯಮಗಂಡಕಾಲ: ಬೆಳಗ್ಗೆ 11:03 ರಿಂದ 12:29

    ಮೇಷ: ನಂಬಿಕಸ್ಥರಿಂದ ಮೋಸ, ದಾಂಪತ್ಯದಲ್ಲಿ ಕಲಹ, ಮಾನಸಿಕ ವ್ಯಥೆ, ರೋಗ ಬಾಧೆ, ಕೃಷಿಕರಿಗೆ ಅಲ್ಪ ಲಾಭ, ಸ್ಥಳ ಬದಲಾವಣೆ.

    ವೃಷಭ: ದೇವತಾ ಕಾರ್ಯಗಳಲ್ಲಿ ಭಾಗಿ, ಸ್ತ್ರೀಯರಿಗೆ ಅನುಕೂಲ, ಚಂಚಲ ಮನಸ್ಸು, ಉದ್ಯೋಗದಲ್ಲಿ ಕಿರಿಕಿರಿ, ಚೋರ ಭಯ.

    ಮಿಥುನ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವಾಹನದಿಂದ ತೊಂದರೆ, ಸ್ತ್ರೀಯರಲ್ಲಿ ತಾಳ್ಮೆ ಅತ್ಯಗತ್ಯ, ಕೆಲಸ ಕಾರ್ಯಗಳಲ್ಲಿ ವಿಘ್ನ.

    ಕಟಕ: ಕೈಗಾರಿಕೋದ್ಯಮಸ್ಥರಿಗೆ ಯಶಸ್ಸು, ಮಾನಸಿಕ ನೆಮ್ಮದಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಶತ್ರುಗಳ ಕಾಟ.

    ಸಿಂಹ: ಈ ದಿನ ಶುಭ ಫಲ, ಮಾಡುವ ಕಾರ್ಯದಲ್ಲಿ ಯಶಸ್ಸು, ಕ್ರಯ-ವಿಕ್ರಯಗಳಲ್ಲಿ ಲಾಭ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ವ್ಯತ್ಯಾಸ.

    ಕನ್ಯಾ: ನಾನಾ ಮೂಲಗಳಿಂದ ಧನಾಗಮನ, ಮಿತ್ರರಿಂದ ಬೆಂಬಲ, ಹಿತ ಶತ್ರುಗಳ ಬಾಧೆ, ಸ್ಥಿರಾಸ್ತಿ ಖರೀದಿ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ.

    ತುಲಾ: ಉದಾಸೀನದಿಂದ ವಸ್ತುಗಳನ್ನು ಕಳೆದುಕೊಳ್ಳುವಿರಿ, ಲೇವಾದೇವಿ ವ್ಯವಹಾರದವರಿಗೆ ಲಾಭ, ವ್ಯಾಪಾರದಲ್ಲಿ ಅನುಕೂಲ, ನಾನಾ ಮೂಲಗಳಿಂದ ಧನಾಗಮನ.

    ವೃಶ್ಚಿಕ: ಅಪರಿಚಿತರ ವಿಚಾರದಲ್ಲಿ ಎಚ್ಚರ, ಆರೋಗ್ಯದಲ್ಲಿ ಏರುಪೇರು, ಸ್ತ್ರೀಯರಿಗೆ ಲಾಭ, ಮಗನಿಂದ ಶುಭ ವಾರ್ತೆ, ವೈರಿಗಳಿಂದ ದೂರವಿರಿ.

    ಧನಸ್ಸು: ಸ್ವಸ್ಥ ಮನಸ್ಸಿನಿಂದ ನೆಮ್ಮದಿ, ಆರೋಗ್ಯದಲ್ಲಿ ಚೇತರಿಕೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ದಾಯಾದಿಗಳ ಕಲಹ.

    ಮಕರ: ವಿವಾಹ ಯೋಗ, ಮಿತ್ರರಿಂದ ಬೆಂಬಲ, ವಿಪರೀತ ಕೋಪ, ಶತ್ರುಗಳ ಬಾಧೆ, ವ್ಯಾಪಾರಗಳಿಂದ ಲಾಭ, ಧನ ಲಾಭ.

    ಕುಂಭ: ಶ್ರಮಕ್ಕೆ ತಕ್ಕ ಫಲ, ಗಣ್ಯ ವ್ಯಕ್ತಿಗಳ ಭೇಟಿ, ದಾಂಪತ್ಯದಲ್ಲಿ ಪ್ರೀತಿ, ಬಡ ರೋಗಿಗಳಿಗೆ ಸಹಾಯ.

    ಮೀನ: ಇಲ್ಲ ಸಲ್ಲದ ಅಪವಾದ, ಯತ್ನ ಕಾರ್ಯದಲ್ಲಿ ಜಯ, ಸುಖ ಭೋಜನ, ಇತರರ ಮಾತಿಗೆ ಮರುಳಾಗಬೇಡಿ.

  • ದಿನಭವಿಷ್ಯ: 07-01-2018

    ದಿನಭವಿಷ್ಯ: 07-01-2018

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಪುಷ್ಯ ಮಾಸ,
    ಕೃಷ್ಣ ಪಕ್ಷ, ಷಷ್ಠಿ ತಿಥಿ, ಭಾನುವಾರ.

    ಮೇಷ: ಅನ್ಯರ ಮನಸ್ಸು ಗೆಲ್ಲುವಿರಿ, ಆತ್ಮೀಯರಿಂದ ಪ್ರಶಂಸೆ, ಹೊಗಳಿಕೆ ಮಾತಿಗೆ ಮರುಳಾಗಬೇಡಿ, ಪರಿಶ್ರಮಕ್ಕೆ ತಕ್ಕ ಫಲ, ದೇವತಾ ಕಾರ್ಯಗಳಲ್ಲಿ ಆಸಕ್ತಿ, ಉದ್ಯೋಗದಲ್ಲಿ ಅನುಕೂಲ, ಮಾನಸಿಕ ನೆಮ್ಮದಿ, ಕುಟುಂಬದಲ್ಲಿ ಆತಂಕ.

    ವೃಷಭ: ವ್ಯವಹಾರದಲ್ಲಿ ಮುನ್ನಡೆ, ಸ್ಥಗತಿ ಕಾರ್ಯದಲ್ಲಿ ಪ್ರಗತಿ, ವಾಹನ ಖರೀದಿಗೆ ಮನಸ್ಸು, ಕೆಲಸದಲ್ಲಿ ಹೆಚ್ಚಿನ ಒತ್ತಡ, ನಿರ್ಧಾರಗಳಲ್ಲಿ ಗೊಂದಲ, ತಾಳ್ಮೆಯಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಮುನ್ನಡೆ, ವಿಪರೀತ ತಿರುಗಾಟ.

    ಮಿಥುನ: ಕುಟುಂಬದಲ್ಲಿ ಅಶಾಂತಿ, ಯತ್ನ ಕಾರ್ಯದಲ್ಲಿ ನಿಧಾನ, ಕೆಲಸಗಾರರಿಂದ ಕಿರಿಕಿರಿ, ಪುಣ್ಯ ಕ್ಷೇತ್ರಗಳ ದರ್ಶನ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಬುದ್ಧಿವಂತಿಕೆಯಿಂದ ಕಾರ್ಯ ಸಫಲ, ಸ್ತ್ರೀಯರಿಗೆ ಅನುಕೂಲ, ವಸ್ತ್ರಾಭರಣ ಪ್ರಾಪ್ತಿ.

    ಕಟಕ: ಆತ್ಮೀಯರಿಂದಲೇ ಮೋಸ, ಯಾರನ್ನೂ ನಂಬಬೇಡಿ, ವಿಪರೀತ ಹಣ ಖರ್ಚು, ಪ್ರೇಮಿಗಳಿಗೆ ಜಯ, ಹಿತ ಶತ್ರುಗಳಿಂದ ತೊಂದರೆ, ಆರೋಗ್ಯದಲ್ಲಿ ಚೇತರಿಕೆ, ಸ್ಥಿರಾಸ್ತಿ ಮಾರಾಟದಿಂದ ಲಾಭ.

    ಸಿಂಹ: ಉತ್ತಮ ಆದಾಯ, ದಾಂಪತ್ಯದಲ್ಲಿ ವಿರಸ, ವೃಥಾ ತಿರುಗಾಟ, ವಸ್ತ್ರ ವ್ಯಾಪಾರಿಗಳಿಗೆ ನಷ್ಟ, ಸಾಲ ಮರುಪಾವತಿ, ಮೇಲಾಧಿಕಾರಿಗಳಿಂದ ತೊಂದರೆ, ಅನಗತ್ಯ ಖರ್ಚು ಮಾಡುವಿರಿ, ದುಶ್ಚಗಳಿಗೆ ದಾಸರಾಗುವಿರಿ, ಶತ್ರು ಬಾಧೆ, ಚಂಚಲ ಮನಸ್ಸು,

    ಕನ್ಯಾ: ಮಾಡುವ ಕಾರ್ಯದಲ್ಲಿ ಸಫಲ, ದೇವತಾ ಕಾರ್ಯಗಳಲ್ಲಿ ಒಲವು, ದುಷ್ಟರಿಂದ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ದಾನ-ಧರ್ಮದಲ್ಲಿ ಆಸಕ್ತಿ, ನೀಚ ಜನರ ಸಹವಾಸ, ಇಲ್ಲ ಸಲ್ಲದ ಅಪವಾದ, ಆರೋಗ್ಯದ ಬಗ್ಗೆ ಎಚ್ಚರಿಕೆ.

    ತುಲಾ: ವಿದ್ಯಾರ್ಥಿಗಳಿಗೆ ತೊಂದರೆ, ಅನ್ಯರಿಂದ ಹಣಕಾಸು ಸಹಾಯ, ಅಧಿಕಾರಿಗಳಿಂದ ಅನುಕೂಲ, ಭಯ ಭೀತಿ ನಿವಾರಣೆ, ಸ್ತ್ರೀಯರಿಗೆ ಅನುಕೂಲ, ಮಂಗಳ ಕಾರ್ಯಗಳಲ್ಲಿ ಭಾಗಿ, ಮಕ್ಕಳಿಂದ ಸಹಾಯ, ಸ್ಥಳ ಬದಲಾವಣೆ.

    ವೃಶ್ಚಿಕ: ನಾನಾ ವಿಚಾರಗಳಲ್ಲಿ ಆಸಕ್ತಿ, ಶತ್ರುಗಳ ಕಾಟ, ಚಂಚಲ ಮನಸ್ಸು, ವಿಪರೀತ ವ್ಯಸನ, ಇಲ್ಲ ಸಲ್ಲದ ಅಪವಾದ, ಆಲಸ್ಯ ಮನೋಭಾವ, ಅನ್ಯರಲ್ಲಿ ದ್ವೇಷ.

    ಧನಸ್ಸು; ಅಲ್ಪ ಆದಾಯ, ವಿಪರೀತ ಖರ್ಚು, ಕೆಲಸ ಕಾರ್ಯಗಳಲ್ಲಿ ವಿಳಂಬ, ಯತ್ನ ಕಾರ್ಯಗಳಲ್ಲಿ ವಿಘ್ನ, ಆರೋಗ್ಯದಲ್ಲಿ ಏರುಪೇರು, ವಿದೇಶ ಪ್ರಯಾಣ, ಶೀತ ಸಂಬಂಧ ರೋಗಬಾಧೆ, ದುಷ್ಟರ ಸಹವಾಸದಿಂದ ತೊಂದರೆ.

    ಮಕರ: ಋಣ-ರೋಗ ಬಾಧೆ, ಯತ್ನ ಕಾರ್ಯದಲ್ಲಿ ಜಯ, ಬಂಧು ಮಿತ್ರರ ಭೇಟಿ, ಇಷ್ಟಾರ್ಥ ಸಿದ್ಧಿ, ಆರೋಗ್ಯದಲ್ಲಿ ಏರುಪೇರು, ಪರಸ್ಥಳ ವಾಸ, ತೀರ್ಥಯಾತ್ರೆ ದರ್ಶನ.

    ಕುಂಭ: ವ್ಯಾಪಾರದಲ್ಲಿ ಪ್ರಗತಿ, ಕುಟುಂಬದಲ್ಲಿ ಅನರ್ಥ, ಮಾತಾ-ಪಿತೃಗಳಲ್ಲಿ ದ್ವೇಷ, ಶತ್ರು ಬಾಧೆ, ಅಕಾಲ ಭೋಜನ, ಅನಿರೀಕ್ಷಿತ ಖರ್ಚು, ಸಜ್ಜನ ಸಹವಾಸದಿಂದ ಕೀರ್ತಿ, ಅಧಿಕ ಕೋಪ.

    ಮೀನ: ಮಾನಸಿಕ ನೆಮ್ಮದಿ, ಸಾಧಾರಣ ಪ್ರಗತಿ, ಉದ್ಯೋಗದಲ್ಲಿ ಬಡ್ತಿ, ಮನಸ್ಸಿನಲ್ಲಿ ಆತಂಕ, ಉದ್ಯೋಗ ಸ್ಥಳದಲ್ಲಿ ನಿಂದನೆ, ಯಂತ್ರೋಪಕರಣ ಮಾರಾಟದಿಂದ ಲಾಭ, ಉತ್ತಮ ಬುದ್ಧಿ.

  • ದಿನಭವಿಷ್ಯ: 06-01-2018

    ದಿನಭವಿಷ್ಯ: 06-01-2018

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಪುಷ್ಯಮಾಸ,
    ಕೃಷ್ಣ ಪಕ್ಷ, ಪಂಚಮಿ ತಿಥಿ,
    ಶನಿವಾರ, ಪೂರ್ವಫಾಲ್ಗುಣಿ ನಕ್ಷತ್ರ,

    ಶುಭ ಘಳಿಗೆ: ಮಧ್ಯಾಹ್ನ 12:23 ರಿಂದ 2:09
    ಅಶುಭ ಘಳಿಗೆ: ಬೆಳಗ್ಗೆ 9:06 ರಿಂದ 10:47

    ರಾಹುಕಾಲ: ಬೆಳಗ್ಗೆ 9:37 ರಿಂದ 11:03
    ಗುಳಿಕಕಾಲ: ಬೆಳಗ್ಗೆ 6:46 ರಿಂದ 8:11
    ಯಮಗಂಡಕಾಲ: ಮಧ್ಯಾಹ್ನ 1:54 ರಿಂದ 3:20

    ಮೇಷ: ಸ್ವಂತ ಉದ್ಯಮದಲ್ಲಿ ಲಾಭ, ಹಣಕಾಸು ಸಂಪಾದನೆ, ಸಂಗಾತಿಯೊಂದಿಗೆ ಪ್ರೀತಿ ಮಾತು, ವಾಹನ ಖರೀದಿಗೆ ಧನ ಸಹಾಯ.

    ವೃಷಭ: ಸ್ಥಿರಾಸ್ತಿ-ವಾಹನ ನೋಂದಣಿ, ಕಲಾವಿದರಿಗೆ ಅವಕಾಶ, ಉದ್ಯೋಗ ಪ್ರಾಪ್ತಿ, ಹೃದಯ ಸಂಬಂಧಿತ ಸಮಸ್ಯೆ, ಆರೋಗ್ಯದಲ್ಲಿ ಎಚ್ಚರಿಕೆ.

    ಮಿಥುನ: ಸ್ವಯಂಕೃತ್ಯಗಳಿಂದ ನಷ್ಟ, ದುಶ್ಚಟಗಳಿಗೆ ದಾಸರಾಗುವಿರಿ, ಸ್ನೇಹಿತರಿಂದ ದರ್ಪ, ಅಧಿಕಾರ ಚಾಲಾಯಿಸುವರು, ನೆರೆಹೊರೆಯವರಿಂದ ಆರ್ಥಿಕ ಸಹಾಯ.

    ಕಟಕ: ಸಂಗಾತಿಯ ಆಸ್ತಿ ಪ್ರಾಪ್ತಿ, ಮಾನಸಿಕ ನೆಮ್ಮದಿ, ಬಹು ದಿನಗಳ ಕನಸು ಈಡೇರುವುದು.

    ಸಿಂಹ: ಮಾಧ್ಯಮ ಕ್ಷೇತ್ರದಲ್ಲಿ ಅವಕಾಶ, ಉದ್ಯೋಗ ದೊರಕುವುದು, ನೆರೆಹೊರೆಯವರು ಶತ್ರುವಾಗುವರು, ಸ್ತ್ರೀಯರಿಂದ ಎಚ್ಚರಿಕೆ, ಸ್ವಂತ ಪರಿಶ್ರಮದಿಂದ ಯಶಸ್ಸು.

    ಕನ್ಯಾ: ಲಾಭ ಪ್ರಮಾಣ ಕುಂಠಿತ, ಮನೆಗೆ ಹೆಣ್ಮಕ್ಕಳ ಆಗಮನ, ಮಧುರವಾದ ಮಾತುಗಳಿಂದ ಕಲಹ ನಿವಾರಣೆ, ಮೇಲಾಧಿಕಾರಿಗಳಿಂದ ಕಿರಿಕಿರಿ, ಮಾನಸಿಕ ಹಿಂಸೆ.

    ತುಲಾ: ವಿವಾಹ ಭಾಗ್ಯ, ಗುತ್ತಿಗೆದಾರರಿಗೆ ಅನುಕೂಲ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಸ್ನೇಹಿತರಿಂದ ಧನಾಗಮನ, ಸಹೋದರರಿಂದ ನೋವು.

    ವೃಶ್ಚಿಕ: ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ಉದ್ಯೋಗ ಸ್ಥಳದಲ್ಲಿ ಸಾಲ ಬಾಧೆ, ಸಹೋದರಿಯಿಂದ ಸಂಕಷ್ಟ, ಸಂಗಾತಿಯ ಬಂಧುಗಳಿಂದ ನಷ್ಟ.

    ಧನಸ್ಸು: ಶೀತ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ತಂದೆ ಮಾಡಿದ ಸಾಲ ಬಾಧೆ, ವಿಪರೀತ ಚಿಂತೆ, ದಾಯಾದಿಗಳ ಕಲಹ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ.

    ಮಕರ: ಭೂಮಿಯಿಂದ ಆಕಸ್ಮಿಕ ಲಾಭ, ಗುಪ್ತ ಇಚ್ಛೆಗಳಿಂದ ತೊಂದರೆಗೆ ಸಿಲುಕುವಿರಿ, ಆಕಸ್ಮಿಕವಾಗಿ ಸ್ತ್ರೀಯರ ಬಲೆಗೆ ಬೀಳುವಿರಿ.

    ಕುಂಭ: ಸಂಗಾತಿಯೇ ಶತ್ರುವಾಗುವರು, ಮೋಜು-ಮಸ್ತಿಯಲ್ಲಿ ತೊಂದರೆ, ಸ್ನೇಹಿತರಿಂದ ಸಂಕಷ್ಟಕ್ಕೆ ಸಿಲುಕುವಿರಿ, ತಾಳ್ಮೆ ಕಳೆದುಕೊಳ್ಳುವಿರಿ.

    ಮೀನ: ಸಂತಾನದ ಚಿಂತೆ, ವಿದ್ಯಾಭ್ಯಾಸದಲ್ಲಿ ತೊಂದರೆ, ದೂರ ಪ್ರಯಾಣದಿಂದ ನೆಮ್ಮದಿ, ಈ ದಿನ ಭಾಗ್ಯೋದಯ.

  • ದಿನಭವಿಷ್ಯ 04-01-2018

    ದಿನಭವಿಷ್ಯ 04-01-2018

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಪುಷ್ಯ ಮಾಸ,
    ಕೃಷ್ಣ ಪಕ್ಷ, ತೃತೀಯಾ ತಿಥಿ,
    ಗುರುವಾರ, ಆಶ್ಲೇಷ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:13 ರಿಂದ 1:00
    ಅಶುಭ ಘಳಿಗೆ: ಬೆಳಗ್ಗೆ 8:14 ರಿಂದ 9:12
    ರಾಹುಕಾಲ: ಮಧ್ಯಾಹ್ನ 1:54 ರಿಂದ 3:20
    ಗುಳಿಕಕಾಲ: ಬೆಳಗ್ಗೆ 9:36 ರಿಂದ 11:02
    ಯಮಗಂಡಕಾಲ: ಬೆಳಗ್ಗೆ 6:45 ರಿಂದ 8:10

    ಮೇಷ: ಸ್ಥಿರಾಸ್ತಿ-ವಾಹನದ ಮೇಲೆ ಸಾಲ ಕೇಳುವಿರಿ, ಸೊಸೆಯಿಂದ ಮಾನಸಿಕ ನೋವು, ಚರ್ಮ ತುರಿಕೆ, ಬುದ್ಧಿ ಮಂದತ್ವ, ನರ ದೌರ್ಬಲ್ಯ, ಅಧಿಕ ತಲೆನೋವು.

    ವೃಷಭ: ಸಹೋದರಿಯಿಂದ ಸಹಾಯ ಕೇಳುವಿರಿ, ಬಂಧುಗಳಿಂದ ಸಹಕಾರ ಬೇಡುವಿರಿ, ಆರ್ಥಿಕ ಸಹಾಯ ಪ್ರಾಪ್ತಿ, ಪತ್ರ ವ್ಯವಹಾರದಿಂದ ಲಾಭ, ಪ್ರಯಾಣದಿಂದ ಅನುಕೂಲ, ಸಂತಾನ ದೋಷಗಳು ಬಗೆಹರಿಯವುದು.

    ಮಿಥುನ: ಉದ್ಯಮ ವ್ಯಾಪಾರದಲ್ಲಿ ಲಾಭ, ವ್ಯವಹಾರಗಳಲ್ಲಿ ಅನುಕೂಲ, ಸ್ಥಿರಾಸ್ತಿಯಿಂದ ಹಣಕಾಸು ಪ್ರಾಪ್ತಿ, ನೀವಾಡುವ ಮಾತಿನಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ಜಯ.

    ಕಟಕ: ಸ್ವಯಂಕೃತ ಅಪರಾಧಗಳಿಂದ ನಷ್ಟ, ಮಕ್ಕಳಿಂದ ನೋವು, ಆರ್ಥಿಕ ಸಂಕಷ್ಟ, ಉದ್ಯೋಗದಲ್ಲಿ ಒತ್ತಡ, ನಿದ್ರಾಭಂಗ, ಅನ್ಯರ ಮಾತಿನಿಂದ ಕಲಹ.

    ಸಿಂಹ: ಆತ್ಮೀಯರಿಗಾಗಿ ಅಧಿಕ ಖರ್ಚು, ಕುಟುಂಬಸ್ಥರಿಂದ ಆರ್ಥಿಕ ಸಹಾಯ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ.

    ಕನ್ಯಾ: ಐಟಿ ಕ್ಷೇತ್ರದವರಿಗೆ ಅನುಕೂಲ, ಉದ್ಯೋಗಸ್ಥರಿಗೆ ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ.

    ತುಲಾ: ಉದ್ಯೋಗ ನಿಮಿತ್ತ ಪ್ರಯಾಣ, ಉತ್ತಮ ಗೌರವ ಪ್ರಾಪ್ತಿ, ಅದೃಷ್ಟ ಒಲಿಯುವುದು, ದೇವತಾ ಕಾರ್ಯಗಳಿಗೆ ಖರ್ಚು, ವಿದ್ಯಾಭ್ಯಾಸಕ್ಕಾಗಿ ವೆಚ್ಚ.

    ವೃಶ್ಚಿಕ: ತಂದೆಯಿಂದ ಆಕಸ್ಮಿಕ ದುರ್ಘಟನೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ, ತೆರಿಗೆ ಇಲಾಖೆಯಿಂದ ತೊಂದರೆ.

    ಧನಸ್ಸು: ಆಕಸ್ಮಿಕ ಸ್ನೇಹಿತರೊಂದಿಗೆ ಜಗಳ, ಉದ್ಯೋಗ ಸ್ಥಳದಲ್ಲಿ ತೊಂದರೆ, ಮಾಡಿದ ತಪ್ಪಿಗೆ ಶಿಕ್ಷೆ ಪ್ರಾಪ್ತಿ, ಅಹಂಭಾವದಿಂದ ವೈಮನಸ್ಸು, ದಾಂಪತ್ಯದಲ್ಲಿ ಜಗಳ.

    ಮಕರ: ಸಾಲ ಬಾಧೆ, ಉಷ್ಣ ಬಾಧೆ, ನರ ದೌರ್ಬಲ್ಯ, ಚರ್ಮ ಸಮಸ್ಯೆ, ತಂದೆಯಿಂದ ಕಿರಿಕಿರಿ, ಸ್ನೇಹಿತರು ದೂರವಾಗುವರು.

    ಕುಂಭ: ಋಣ-ರೋಗ ಬಾಧೆ, ಕೆಳ ಹಂತದ ಅಧಿಕಾರಿಗಳಿಂದ ಸಮಸ್ಯೆ, ಸೇವಕರು-ಬಾಡಿಗೆದಾರರಿಂದ ಅವಮಾನ, ಉದ್ಯೋಗ ಪ್ರಾಪ್ತಿ, ಆಕಸ್ಮಿಕ ಸಾಲ ಲಭಿಸುವುದು.

    ಮೀನ: ಮಕ್ಕಳಿಂದ ಅನುಕೂಲ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ.

  • ದಿನಭವಿಷ್ಯ: 03-01-2018

    ದಿನಭವಿಷ್ಯ: 03-01-2018

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಪುಷ್ಯ ಮಾಸ,
    ಕೃಷ್ಣ ಪಕ್ಷ, ದ್ವಿತೀಯ ತಿಥಿ,
    ಬುಧವಾರ, ಪುನರ್ವಸು ನಕ್ಷತ್ರ, ಉಪರಿ ಪುಷ್ಯ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 12:28 ರಿಂದ 1:53
    ಗುಳಿಕಕಾಲ: ಬೆಳಗ್ಗೆ 11:02 ರಿಂದ 12:23
    ಯಮಗಂಡಕಾಲ: ಬೆಳಗ್ಗೆ 8:10 ರಿಂದ 9:26

    ಮೇಷ: ಯಾರನ್ನೂ ನಂಬಬೇಡಿ, ಮನಸ್ಸಿನಲ್ಲಿ ಭಯ ಭೀತಿ, ಪ್ರಿಯ ಜನರ ಭೇಟಿ, ಚಿನ್ನಾಭರಣ ಪ್ರಾಪ್ತಿ, ಕೀರ್ತಿ ಲಾಭ.

    ವೃಷಭ: ಅಧಿಕಾರ ಪ್ರಾಪ್ತಿ, ಕೈ ಹಾಕಿದ ಕೆಲಸಗಳಲ್ಲಿ ಪ್ರಗತಿ, ಮಾನಸಿಕ ನೆಮ್ಮದಿ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ದೂರ ಪ್ರಯಾಣ.

    ಮಿಥುನ: ದೇವತಾ ಕಾರ್ಯಗಳಲ್ಲಿ ಒಲವು, ಪತ್ನಿಯಿಂದ ಬುದ್ಧಿಮಾತು, ಶತ್ರುಗಳ ನಾಶ, ಕುತಂತ್ರದಿಂದ ಹಣ ಸಂಪಾದನೆ, ವೃಥಾ ತಿರುಗಾಟ.

    ಕಟಕ: ಸ್ತ್ರೀ ಸಮಾನ ವ್ಯಕ್ತಿಯಿಂದ ಶುಭ, ಶೀತ ಸಂಬಂಧಿತ ರೋಗ, ಮಾತಿನಲ್ಲಿ ಹಿಡಿತ ಅಗತ್ಯ, ಇಲ್ಲ ಸಲ್ಲದ ಅಪವಾದ.

    ಸಿಂಹ: ವ್ಯಾಪಾರ ವ್ಯವಹಾರ ಮೇಲೆ ಕೆಟ್ಟದೃಷ್ಟಿ, ಕೀಲು ನೋವು, ಪಾಪ ಬುದ್ಧಿ, ಮಾನಸಿಕ ಒತ್ತಡ, ಆತುರ ಸ್ವಭಾವ.

    ಕನ್ಯಾ: ಸಮಾಜದಲ್ಲಿ ಗೌರವ, ಕಾರ್ಯ ಸಿದ್ದಿ, ವಿದ್ಯಾರ್ಥಿಗಳಿಗೆ ಮುನ್ನಡೆ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ.

    ತುಲಾ: ಮನಸ್ಸಿನಲ್ಲಿ ಆತಂಕ, ಸರಿ ತಪ್ಪುಗಳ ಬಗ್ಗೆ ಚಿಂತೆ, ಯೋಚಿಸಿ ನಿರ್ಧಾರ ಕೈಗೊಳ್ಳಿ, ಈ ದಿನ ಎಚ್ಚರಿಕೆಯ ನಡೆ ಅಗತ್ಯ.

    ವೃಶ್ಚಿಕ: ಇತರರ ಮಾತಿಗೆ ಮರುಳಾಗಬೇಡಿ, ಅಧಿಕ ಖರ್ಚು, ಶತ್ರು ಧ್ವಂಸ, ನೆರೆಹೊರೆಯವರಿಂದ ಕುತಂತ್ರ, ಆಸ್ತಿ ವಿಚಾರಗಳಲ್ಲಿ ಕಲಹ.

    ಧನಸ್ಸು: ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಶ್ರಮಕ್ಕೆ ತಕ್ಕ ಫಲ, ಧನ ಲಾಭ, ಉದ್ಯೋಗದಲ್ಲಿ ಕಿರಿಕಿರಿ, ಮಹಿಳೆಯರಿಗೆ ತೊಂದರೆ.

    ಮಕರ: ಬೇಡವಾದ ವಿಚಾರಗಳಲ್ಲಿ ಆಸಕ್ತಿ, ಅನಾವಶ್ಯಕ ವಸ್ತುಗಳ ಖರೀದಿ, ಭೂ ಲಾಭ, ಭವಿಷ್ಯದ ಆಲೋಚನೆ, ಋಣ ವಿಮೋಚನೆ.

    ಕುಂಭ: ರಫ್ತು ವ್ಯವಹಾರಸ್ಥರಿಗೆ ಲಾಭ, ಬಿಡುವಿಲ್ಲದ ಕೆಲಸ ಕಾರ್ಯಗಳು, ವಿಪರೀತ ಒತ್ತಡ, ರಾಜಕಾರಣಿಗಳಿಗೆ ಯಶಸ್ಸು, ಕಾರ್ಯದಲ್ಲಿ ನಿರ್ವಿಘ್ನ.

    ಮೀನ: ಮೇಲಾಧಿಕಾರಿಗಳಿಂದ ಪ್ರಶಂಸೆ, ವಿಪರೀತ ಕೆಲಸ, ವಿಶ್ರಾಂತಿ ಪಡೆಯುವಿರಿ, ಆರೋಗ್ಯದಲ್ಲಿ ಏರುಪೇರು, ವೈರಿಗಳಿಂದ ದೂರವಿರಿ, ಇಷ್ಟಾರ್ಥ ಸಿದ್ಧಿ.

  • ದಿನಭವಿಷ್ಯ: 02-01-2018

    ದಿನಭವಿಷ್ಯ: 02-01-2018

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಪುಷ್ಯಮಾಸ,
    ಕೃಷ್ಣ ಪಕ್ಷ, ಹುಣ್ಣಿಮೆ
    ಮಂಗಳವಾರ, ಆರಿದ್ರಾ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 3:18 ರಿಂದ 4:44
    ಗುಳಿಕಕಾಲ: ಮಧ್ಯಾಹ್ನ 12:27 ರಿಂದ 1:52
    ಯಮಗಂಡಕಾಲ: ಬೆಳಗ್ಗೆ 9:35 ರಿಂದ 11:01

    ಮೇಷ: ಗುರುಗಳ ದರ್ಶನ, ಮಾನಸಿಕ ನೆಮ್ಮದಿ, ಶತ್ರುಗಳು ನಾಶ, ಸ್ನೇಹಿತರಿಂದ ಸಹಾಯ, ಉದ್ಯೋಗದಲ್ಲಿ ಬಡ್ತಿ, ಕೆಲಸ ಕಾರ್ಯಗಳಲ್ಲಿ ಜಯ.

    ವೃಷಭ: ಸಾಮಾನ್ಯ ನೆಮ್ಮದಿಗೆ ಭಂಗ, ಅತಿಯಾದ ನಿದ್ರೆ, ಅಕಾಲ ಭೋಜನ, ವಿಪರೀತ ವ್ಯಸನ, ವ್ಯಾಪಾರದಲ್ಲಿ ಅಲ್ಪ ಲಾಭ.

    ಮಿಥುನ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಹೊಸ ವ್ಯವಹಾರ ಆರಂಭಕ್ಕೆ ಅಶುಭ, ಕಾರ್ಯದಲ್ಲಿ ವಿಳಂಬ, ಅನ್ಯರಲ್ಲಿ ದ್ವೇಷ.

    ಕಟಕ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಆಕಸ್ಮಿಕ ಖರ್ಚು, ರೋಗ ಬಾಧೆ, ವಿವಾಹ ಯೋಗ, ಮಾನಸಿಕ ನೆಮ್ಮದಿ, ಸ್ತ್ರೀಯರಿಗೆ ಲಾಭ.

    ಸಿಂಹ: ಬಂಧುಗಳ ಆಗಮನ, ಹಿತ ಶತ್ರುಗಳಿಂದ ತೊಂದರೆ, ಅಪಕೀರ್ತಿ, ವಿದ್ಯಾರ್ಥಿಗಳಿಗೆ ಮುನ್ನಡೆ.

    ಕನ್ಯಾ: ದಾನ-ಧರ್ಮದಲ್ಲಿ ಆಸಕ್ತಿ, ತೀರ್ಥಕ್ಷೇತ್ರಕ್ಕೆ ಪ್ರಯಾಣ, ಅಧಿಕ ತಿರುಗಾಟ, ಆರೋಗ್ಯದಲ್ಲಿ ಏರುಪೇರು, ವಾಹನ ರಿಪೇರಿ.

    ತುಲಾ: ವಿರೋಧಿಗಳಿಂದ ತೊಂದರೆ, ಕೃಷಿಯಲ್ಲಿ ಅಲ್ಪ ಲಾಭ, ಮಾನಸಿಕ ನೆಮ್ಮದಿ ಹಾಳು, ವ್ಯಾಪಾರದಲ್ಲಿ ಧನ ಲಾಭ, ವಿದ್ಯಾರ್ಥಿಗಳಲ್ಲಿ ಗೊಂದಲ.

    ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಜಯ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ, ಶತ್ರುಗಳ ನಾಶ, ಹಣಕಾಸು ತೊಂದರೆ, ಮಿತ್ರರಿಂದ ಮೋಸ, ನಂಬಿಕೆ ದ್ರೋಹ.

    ಧನಸ್ಸು: ಮಾನಸಿಕ ಗೊಂದಲ, ಅಲ್ಪ ಆದಾಯ, ಅಧಿಕ ಖರ್ಚು, ಆರೋಗ್ಯದಲ್ಲಿ ಏರುಪೇರು, ಪರರ ಧನ ಪ್ರಾಪ್ತಿ.

    ಮಕರ: ಉದ್ಯೋಗದಲ್ಲಿ ಮಹಿಳೆಯರಿಗೆ ಬಡ್ತಿ, ಅನ್ಯ ಜನರಲ್ಲಿ ವೈಮನಸ್ಸು, ವಾಹನದಿಂದ ತೊಂದರೆ, ದೂರ ಪ್ರಯಾಣ.

    ಕುಂಭ: ಉತ್ತಮ ಬುದ್ಧಿಶಕ್ತಿ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಮಾನಸಿಕ ನೆಮ್ಮದಿ, ಸ್ತ್ರೀಯರಿಗೆ ಲಾಭ, ತೀರ್ಥಕ್ಷೇತ್ರ ದರ್ಶನ, ಮಕ್ಕಳಿಂದ ಸಂತಸ.

    ಮೀನ: ಕುಟುಂಬದಲ್ಲಿ ಪ್ರೀತಿ, ವಾಸಗೃಹದಲ್ಲಿ ತೊಂದರೆ, ಧನ ವ್ಯಯ, ಚಂಚಲ ಮನಸ್ಸು, ನಾನಾ ರೀತಿಯಲ್ಲಿ ಸಂಪಾದನೆ.