Tag: ದಿನಭವಿಷ್ಯ

  • ದಿನ ಭವಿಷ್ಯ 05-03-2020

    ದಿನ ಭವಿಷ್ಯ 05-03-2020

    ಪಂಚಾಂಗ

    ಶ್ರೀ ವಿಕಾರಿನಾಮ ಸಂವತ್ಸರ
    ಉತ್ತರಾಯಣ, ಶಿಶಿರಋತು
    ಫಾಲ್ಗುಣ ಮಾಸ, ಶುಕ್ಲಪಕ್ಷ
    ದಶಮಿ ಗುರುವಾರ ಆರಿದ್ರ ನಕ್ಷತ್ರ
    11.26 ನಂತರ ಪುನರ್ವಸು ನಕ್ಷತ್ರ

    ರಾಹುಕಾಲ: 2.05 ರಿಂದ 3.35
    ಗುಳಿಕಕಾಲ: 9.36 ರಿಂದ 11.06
    ಯಮಗಂಡಕಾಲ: 6.37 ರಿಂದ 8.06

    ಮೇಷ: ದೈಹಿಕ ವಿಷಯಾಸಕ್ತಿಗಳು ಕಾಡುವುದು, ಕಲ್ಪನೆಗಳಲ್ಲಿ ವಿಹರಿಸುವಿರಿ, ಪಾಲುದಾರಿಕೆಯಲ್ಲಿ ನಷ್ಟ, ಸಂಗಾತಿಯಿಂದ ಅಧಿಕ ಖರ್ಚು, ತಂದೆ ಶತ್ರುವಾಗುವರು, ಪಿತ್ರಾರ್ಜಿತ ಆಸ್ತಿ ನಷ್ಟ, ಆಹಾರ ವ್ಯತ್ಯಾಸದಿಂದ ತೊಂದರೆ.

    ವೃಷಭ: ಶುಗರ್, ಹೃದಯ ಸಂಬಂಧಿತ ತೊಂದರೆ, ಸಾಲಗಾಲರೊಂದಿಗೆ, ನೀಚರೊಂದಿಗೆ ಕಲಹ, ನೆರೆಹೊರೆ, ಬಂಧುಗಳು, ಸಹೋದರಿಯಿಂದ ಲಾಭ, ಸ್ವಂತ ಉದ್ಯಮ, ವ್ಯಾಪಾರ, ವ್ಯವಹಾರದಲ್ಲಿ ಅನುಕೂಲ.

    ಮಿಥುನ: ಸಂಗಾತಿಯಿಂದ, ಪಾಲುದಾರಿಕೆಯಿಂದ ಧನಾಗಮನ, ಸ್ಥಿರಾಸ್ತಿ ವಿಷಯವಾಗಿ ವಾಗ್ವಾದ ಸಮಸ್ಯೆ, ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಉದ್ಯೋಗಕ್ಕಾಗಿ, ಅಲಂಕಾರ ವಸ್ತುಗಳಿಗಾಗಿ ಖರ್ಚು.

    ಕಟಕ: ಸ್ಥಿರಾಸ್ತಿ ಖರೀದಿ, ಗೃಹನಿರ್ಮಾಣ ಬಗ್ಗೆ ಅಲೋಚನೆ, ಸ್ವಯಂಕೃತ ಅಪರಾಧಗಳಿಂದ ಶತ್ರುತ್ವ, ಶೀತ, ಕಫ, ಮಹಿಳಾ ಮಿತ್ರರಿಂದ ನಷ್ಟ-ಸಂಕಷ್ಟ.

    ಸಿಂಹ: ಮಕ್ಕಳಿಗಾಗಿ ಅಲಂಕಾರಿಕ ವಸ್ತುಗಳಿಗೆ ಖರ್ಚು, ಸ್ಥಳ ಹಾಗೂ ಉದ್ಯೋಗ ಬದಲಾವಣೆ ಆಲೋಚನೆ, ಅಪಚಾರ, ನಷ್ಟ, ನಿರಾಸೆಗಳು ಉಂಟಾಗುವುದು.

    ಕನ್ಯಾ: ಭೂಮಿ, ಮನೆ, ವಾಹನ ಕೊಳ್ಳುವ ಆಲೋಚನೆ, ಪಾಲುದಾರಿಕೆಯಲ್ಲಿ ಆರ್ಥಿಕ ಸಮಸ್ಯೆ, ತಾಯಿಯಿಂದ, ಮಹಿಳಾ ಮಿತ್ರರಿಂದ ಅನುಕೂಲ, ಸನ್ಮಾನ, ಪ್ರಶಂಸೆ, ಹೊಗಳಿಕೆಗೆ ಪಾತ್ರರಾಗುವಿರಿ.

    ತುಲಾ: ಸ್ವಂತ ಉದ್ಯಮ ವ್ಯವಹಾರಗಳಲ್ಲಿ ನಷ್ಟ, ಅನಾರೋಗ್ಯದಿಂದ ಆಸ್ಪತ್ರೆ ಅಲೆದಾಟ, ಅಜೀರ್ಣ, ಉದ್ಯೋಗದಲ್ಲಿ ಆಕಸ್ಮಿಕ ಪ್ರಯಾಣ, ಶತ್ರುಗಳಿಂದ ಸವಾಲು

    ವೃಶ್ಚಿಕ: ಐಷರಾಮಿ ಜೀವನ, ಮೃಷ್ಟಾನ್ನ ಭೋಜನ, ಮನರಂಜನೆ, ಪಾಲುದಾರಿಕೆಯಲ್ಲಿ ಲಾಭ, ಸಂಗಾತಿಯಿಂದ ಅನುಕೂಲ, ರಸಿಕತನದ ಮಾತುಗಳನ್ನಾಡಿವಿರಿ, ಪಿತ್ರಾರ್ಜಿತ ಕಲಹಗಳಿಗೆ ಮುಕ್ತಿ

    ಧನಸ್ಸು: ಚರ್ಮ ಸಮಸ್ಯೆ, ಕೆಮ್ಮ, ಶೀತ, ಕಾಯಿಲೆಗಳಿಂದ ನರಳಾಟ, ಶತ್ರುಗಳು ಹಿತೈಷಿಗಳಾಗುವ ಸಂದರ್ಭ, ಅತಿಯಾದ ಮೋಜುಮಸ್ತಿಯಿಂದ ಎಡವಟ್ಟು

    ಮಕರ: ಸಂತಾನ ದೋಷಗಳು ಕಾಡುವುದು, ಗರ್ಭಿಣಿಯರು ಎಚ್ಚರವಹಿಸಬೇಕು, ಸ್ಥಳ ಹಾಗೂ ಉದ್ಯೋಗ ಬದಲಾವಣೆಯಿಂದ, ಉತ್ತಮ ಅವಕಾಶಗಳು. ಮೋಜು ಮಸ್ತಿ, ಜೂಜು ದುಷ್ಚಟಗಳಿಂದ ನಷ್ಟ

    ಕುಂಭ: ಆರ್ಥಿಕ ಸಂಕಷ್ಟ, ಸ್ಥಿರಾಸ್ಥಿಗಾಗಿ ಕೋರ್ಟ್ ಮೆಟ್ಟಿಲು, ವಾಹನಗಳಿಂದ ಪೆಟ್ಟು, ತಾಯಿಯಿಂದ ಬೈಗುಳ, ಮಿತ್ರರಿಂದಲೇ ನಷ್ಟ, ನಿರಾಸೆ, ಅಪವಾದ

    ಮೀನ: ಮಕ್ಕಳಿಗೆ ಅವಘಡ, ದೂರ ಪ್ರದೇಶದಲ್ಲಿ ಉದ್ಯೋಗ, ದಾಂಪತ್ಯ, ಉದ್ಯೋಗ ತೊಂದರೆಗಳಿಂದ ಕೋರ್ಟ್ ಅಲೆದಾಟ, ದೂರವಾದ ನೆರೆಹೊರೆಯವರು ಆತ್ಮೀಯತೆ ತೋರುವರು

  • ದಿನಭವಿಷ್ಯ 02-03-2020

    ದಿನಭವಿಷ್ಯ 02-03-2020

    ಪಂಚಾಂಗ

    ಶ್ರೀ ವಿಕಾರಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಶಿಶಿರ ಋತು, ಫಾಲ್ಗುಣ ಮಾಸ,
    ಶುಕ್ಲ ಪಕ್ಷ, ಸಪ್ತಮಿ,
    ಸೋಮವಾರ, ಕೃತ್ತಿಕಾ ನಕ್ಷತ್ರ

    ರಾಹುಕಾಲ: ಬೆಳಗ್ಗೆ 8:08 ರಿಂದ 9:27
    ಗುಳಿಕಕಾಲ: ಮಧ್ಯಾಹ್ನ 2:05 ರಿಂದ 3:34
    ಯಮಗಂಡಕಾಲ: ಬೆಳಗ್ಗೆ 11:06 ರಿಂದ 12:35

    ಮೇಷ: ಕೆಲಸ ಕಾರ್ಯದಲ್ಲಿ ಅಭಿವೃದ್ಧಿ, ಉದ್ಯೋಗದಲ್ಲಿ ಬಡ್ತಿ, ಆರೋಗ್ಯ ವೃದ್ಧಿಸುವುದು, ಇತರರಿಗೆ ಸಹಕಾರ ನೀಡುವಿರಿ, ಋಣ ವಿಮೋಚನೆ, ಹಣಕಾಸು ಲಾಭ.

    ವೃಷಭ: ತಂದೆ -ತಾಯಿ ಮೇಲೆ ಪ್ರೀತಿ ವಾತ್ಸಲ್ಯ, ಸಂಗಾತಿಯೊಂದಿಗೆ ಅನ್ಯೋನ್ಯತೆ, ಶೀತ, ಕಫ, ಕೆಮ್ಮು ಬಾಧೆ, ಶತ್ರುಗಳ ನಾಶ, ಮಿಶ್ರ ಫಲ ಯೋಗ.

    ಮಿಥುನ: ಮಿತ್ರರಿಂದ ಸಹಕಾರ ನೀಡುವಿರಿ, ವಿವಾಹಿತರಿಗೆ ವಿವಾಹ ಯೋಗ, ಮನಸ್ಸಿನಲ್ಲಿ ಆತಂಕ, ಸ್ತ್ರೀಯರಿಗೆ ಅನುಕೂಲ.

    ಕಟಕ: ಕೆಲಸ ಕಾರ್ಯಗಳಲ್ಲಿ ದೃಷ್ಠಿ ದೋಷ, ಕಾರ್ಯ ನಿಮಿತ್ತ ದೂರ ಪ್ರಯಾಣ, ಇಷ್ಟವಾದ ವಸ್ತುಗಳ ಖರೀದಿ, ಇಲ್ಲ ಸಲ್ಲದ ಅಪವಾದ.

    ಸಿಂಹ: ಅಧಿಕವಾದ ತಿರುಗಾಟ, ಅನಗತ್ಯ ಯೋಚನೆ, ಸ್ತ್ರೀಯರಿಗೆ ಅನುಕೂಲ, ಸರ್ಕಾರಿ ಕೆಲಸದಲ್ಲಿ ಪ್ರಗತಿ, ಉದ್ಯಮಿಗಳಿಗೆ ಉತ್ತಮ ಆದಾಯ.

    ಕನ್ಯಾ: ವ್ಯಾಪಾರ-ವ್ಯವಹಾರದಲ್ಲಿ ಲಾಭ, ಹಣಕಾಸು ಅನುಕೂಲ, ಸಹೋದರರಿಂದ ಸಹಾಯ, ನೆಮ್ಮದಿ ಇಲ್ಲದ ಜೀವನ, ಮನಸ್ಸಿನಲ್ಲಿ ಗೊಂದಲ.

    ತುಲಾ: ನಂಬಿಕಸ್ಥರಿಂದ ಮೋಸ ಸಾಧ್ಯತೆ, ಆಕಸ್ಮಿಕ ಚಿನ್ನಾಭರಣ ಯೋಗ, ದುಬಾರಿ ವಸ್ತುಗಳನ್ನು ಕಳೆದುಕೊಳ್ಳುವಿರಿ, ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆ.

    ವೃಶ್ಚಿಕ: ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಅಪರಿಚಿತರ ವಿಚಾರದಲ್ಲಿ ಎಚ್ಚರ, ನೀವಾಡುವ ಮಾತಿನಿಂದ ವೈಮನಸ್ಸು, ಸ್ತ್ರೀಯರಿಗೆ ಅನುಕೂಲ, ವಿಶೇಷವಾದ ಲಾಭ ಪ್ರಾಪ್ತಿ, ಮಿಶ್ರ ಫಲ ಯೋಗ.

    ಧನಸ್ಸು: ಕೆಲಸ ಕಾರ್ಯದಲ್ಲಿ ಒತ್ತಡ, ಕುಟುಂಬದ ಹೊರೆ ಹೆಚ್ಚು, ಆತ್ಮೀಯರಲ್ಲಿ ಮನಃಸ್ತಾಪ, ಹಿತ ಶತ್ರುಗಳ ಕಾಟ, ಆದಾಯಕ್ಕಿಂತ ಹೆಚ್ಚು ಖರ್ಚು, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ.

    ಮಕರ: ಇಲ್ಲ ಸಲ್ಲದ ಅಪವಾದ, ಸ್ವಯಂಕೃತ್ಯಗಳಿಂದ ಸಂಕಷ್ಟ, ಹೆಚ್ಚು ಹಣ ಖರ್ಚಾಗುವುದು, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ದೇಹಾಲಸ್ಯ, ಅತಿಯಾದ ನಿದ್ರೆ, ಅಪರಿಚಿತರಿಂದ ಕಲಹ.

    ಕುಂಭ: ಆತ್ಮೀಯರಲ್ಲಿ ಕಲಹ, ಸ್ತ್ರೀಯರಿಗೆ ಶುಭ ಫಲ, ಆಂತರಿಕ ಕಲಹ, ಮಾನಸಿಕ ವ್ಯಥೆ, ಸಂಕಷ್ಟ ಹೇಳಿಕೊಂಡು ರಿಲೀಫ್ ಆಗುವಿರಿ.

    ಮೀನ: ಸ್ವಂತ ಪರಿಶ್ರಮದಿಂದ ಅನುಕೂಲ, ದೇವರ ದರ್ಶನಕ್ಕೆ ಪ್ರಯಾಣ, ವಾಸ ಗೃಹದಲ್ಲಿ ಆಕಸ್ಮಿಕ ತೊಂದರೆ, ಆತ್ಮೀಯರಲ್ಲಿ ವೈಮನಸ್ಸು, ಇಲ್ಲ ಸಲ್ಲದ ಅಪವಾದ, ಅನಗತ್ಯವಿಚಾರಗಳಲ್ಲಿ ಮನಃಸ್ತಾಪ.

  • ದಿನಭವಿಷ್ಯ 01-03-2020

    ದಿನಭವಿಷ್ಯ 01-03-2020

    ಪಂಚಾಂಗ

    ಶ್ರೀ ವಿಕಾರಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಶಿಶಿರ ಋತು, ಫಾಲ್ಗುಣ ಮಾಸ,
    ಶುಕ್ಲ ಪಕ್ಷ, ಷಷ್ಠಿ ತಿಥಿ,
    ಭಾನುವಾರ, ಭರಣಿ ನಕ್ಷತ್ರ

    ರಾಹುಕಾಲ: ಸಂಜೆ 5:03 ರಿಂದ 6:33
    ಗುಳಿಕಕಾಲ: ಮಧ್ಯಾಹ್ನ 3:34 ರಿಂದ 5:03
    ಯಮಗಂಡಕಾಲ: ಮಧ್ಯಾಹ್ನ 12:35 ರಿಂದ 2:05

    ಮೇಷ: ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಆರೋಗ್ಯದಲ್ಲಿ ಸಮಸ್ಯೆ, ಚಂಚಲ ಮನಸ್ಸು, ಹಣಕಾಸು ತೊಂದರೆ, ವೈಯುಕ್ತಿಕ ಜೀವನ ವ್ಯತ್ಯಾಸ, ಮೋಸ ಹೋಗುವ ಸಾಧ್ಯತೆ ಎಚ್ಚರ.

    ವೃಷಭ: ಸ್ನೇಹಿತರೇ ಶತ್ರುಗಳಾಗುವರು. ವಿದ್ಯಾರ್ಥಿಗಳಿಗೆ ಪ್ರಗತಿ, ತೀರ್ಥಯಾತ್ರೆ ದರ್ಶನ, ಆತುರ ಸ್ವಭಾವ, ಗಣ್ಯ ವ್ಯಕ್ತಿಗಳ ಭೇಟಿ, ಉದ್ಯೋಗದಲ್ಲಿ ಸ್ಥಾನಮಾನ, ಮಾನಸಿಕ ನೆಮ್ಮದಿ.

    ಮಿಥುನ: ಭೂ ವ್ಯವಹಾರಗಳಲ್ಲಿ ಅಲ್ಪ ಲಾಭ, ಹಿತ ಶತ್ರುಗಳಿಂದ ತೊಂದರೆ, ನೆಮ್ಮದಿ ಇಲ್ಲದ ಜೀವನ, ದುಶ್ಚಟಗಳಿಗೆ ಹಣವ್ಯಯ, ಉದ್ಯೋಗದಲ್ಲಿ ಕಿರಿಕಿರಿ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ.

    ಕಟಕ: ಪರಿಶ್ರಮಕ್ಕೆ ತಕ್ಕ ಫಲ, ಎಲೆಕ್ಟ್ರಾನಿಕ್ ವಸ್ತುಗಳಿಂದ ಲಾಭ, ಮಾನಸಿಕ ನೆಮ್ಮದಿ, ಸ್ಥಳ ಬದಲಾವಣೆ, ಧಾರ್ಮಿಕ ಆಚರಣೆಗಳಿಂದ ನೆಮ್ಮದಿ, ಮಧ್ಯಸ್ಥಿಕೆಯಿಂದ ಉತ್ತಮ ಲಾಭ.

    ಸಿಂಹ: ಕೆಲಸ ಕಾರ್ಯಗಳಲ್ಲಿ ವಿಳಂಬ, ವಿಪರೀತ ಖರ್ಚು, ನಿಮ್ಮ ಸಾಮಥ್ರ್ಯದಿಂದ ಪ್ರಗತಿ, ದುಬಾರಿ ವಸ್ತುಗಳ ಖರೀದಿ, ದುಷ್ಟ ಜನರಿಂದ ತೊಂದರೆ, ವ್ಯವಹಾರದಲ್ಲಿ ಎಚ್ಚರ.

    ಕನ್ಯಾ: ಭಾಗ್ಯ ವೃದ್ಧಿ, ಅಧಿಕಾರ ಪ್ರಾಪ್ತಿ, ವಿದ್ಯಾರ್ಥಿಗಳಿಗೆ ಯಶಸ್ಸು, ಆಕಸ್ಮಿಕ ಧನ ಲಾಭ, ಉತ್ತಮ ಬುದ್ಧಿ ಶಕ್ತಿ, ಸುಖ ಭೋಜನ, ಮಾತೃವಿನಿಂದ ಆಶೀರ್ವಾದ, ಮಾನಸಿಕ ನೆಮ್ಮದಿ.

    ತುಲಾ: ಮಾಡುವ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ, ಗುರು ಹಿರಿಯರಿಂದ ಸಲಹೆ, ಚಂಚಲ ಸ್ವಭಾವ, ಕೋಪ, ಸಿಡುಕುತನ ಹೆಚ್ಚಾಗುವುದು, ಮನಸ್ಸಿಗೆ ಅಶಾಂತಿ.

    ವೃಶ್ಚಿಕ: ಅನಾವಶ್ಯಕ ಮಾತುಗಳಿಂದ ಕಲಹ, ಮಿತ್ರರಿಂದ ವಿರೋಧ, ಮಾನಸಿಕ ವ್ಯಥೆ, ಶತ್ರುಗಳ ಬಾಧೆ, ಮನಸ್ಸಿನಲ್ಲಿ ಆತಂಕ, ಉದರ ಬಾಧೆ, ಆಲಸ್ಯ ಮನೋಭಾವ, ದಾಂಪತ್ಯದಲ್ಲಿ ವಿರಸ.

    ಧನಸ್ಸು: ಋಣ ಬಾಧೆ, ವ್ಯರ್ಥ ಧನಹಾನಿ, ವ್ಯಾಪಾರ ವ್ಯವಹಾರದಲ್ಲಿ ಅಲ್ಪ ಪ್ರಗತಿ, ಅಲ್ಪ ಆದಾಯ, ಅಧಿಕವಾದ ಖರ್ಚು, ಇತರರ ಮಾತಿಗೆ ಮರುಳಾಗಬೇಡಿ, ಪರರ ಧನ ಪ್ರಾಪ್ತಿ, ಈ ವಾರ ಮಿಶ್ರ ಫಲ ಯೋಗ.

    ಮಕರ: ಮಾಡುವ ಕೆಲಸದಲ್ಲಿ ವಿಘ್ನ, ಪಾಪ ಕಾರ್ಯದಲ್ಲಿ ಆಸಕ್ತಿ, ವಿವಾಹಕ್ಕೆ ಅಡಚಣೆ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಮೃತ್ಯು ಭಯ, ಹಣಕಾಸು ಸಮಸ್ಯೆ, ಮಾನಸಿಕ ಗೊಂದಲ-ಆತಂಕ.

    ಕುಂಭ: ಆತುರ ನಿರ್ಧಾರದಿಂದ ಸಂಕಷ್ಟ, ನಿರ್ಧಾರಗಳಲ್ಲಿ ಎಚ್ಚರ, ಆರೋಗ್ಯದಲ್ಲಿ ಏರುಪೇರು, ಮನಸ್ಸಿನಲ್ಲಿ ಗೊಂದಲ, ಅಹಿತಕರ ಸುದ್ದಿ ಕೇಳುವಿರಿ, ಆತ್ಮೀಯರೊಂದಿಗೆ ಪ್ರೀತಿ ವಾತ್ಸಲ್ಯ.

    ಮೀನ: ಮಕ್ಕಳಿಂದ ಗೌರವ, ಹಿತೈಷಿಗಳಿಂದ ನೆರವು, ಅಧಿಕ ಧನವ್ಯಯ, ಎಲ್ಲಾ ಕಡೆಯಿಂದಲೂ ಒತ್ತಡ, ಉದ್ವೇಗಕ್ಕೆ ಒಳಗಾಗುವಿರಿ, ಅಕಾಲ ಭೋಜನ.

  • ದಿನ ಭವಿಷ್ಯ 28-02-2020

    ದಿನ ಭವಿಷ್ಯ 28-02-2020

    ಪಂಚಾಂಗ

    ಶ್ರೀ ವಿಕಾರಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಶಿಶಿರ ಋತು, ಫಾಲ್ಗುಣಮಾಸ,
    ಶುಕ್ಲ ಪಕ್ಷ, ಚತುರ್ಥಿ ತಿಥಿ,
    ಬೆಳಗ್ಗೆ 6:47 ನಂತರ ಪಂಚಮಿ,
    ಶುಕ್ರವಾರ, ಅಶ್ವಿನಿ ನಕ್ಷತ್ರ,

    ರಾಹುಕಾಲ: ಬೆಳಗ್ಗೆ 11:07 ರಿಂದ 12:36
    ಗುಳಿಕಕಾಲ: ಬೆಳಗ್ಗೆ 8:09 ರಿಂದ 9:38
    ಯಮಗಂಡಕಾಲ: ಮಧ್ಯಾಹ್ನ 3:34 ರಿಂದ 5:03

    ಮೇಷ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮಿತ್ರರೊಂದಿಗೆ ಅನಗತ್ಯ ತಿರುಗಾಟ, ಅನಗತ್ಯ ಚರ್ಚೆಯಲ್ಲಿ ಭಾಗಿ, ಮಿತ್ರರೊಂದಿಗೆ ಮಾತುಕತೆ, ಭವಿಷ್ಯದ ಬಗ್ಗೆ ಸಮಾಲೋಚನೆ, ಕೋರ್ಟು ಕೇಸ್‍ಗಳಿಂದ ಸಮಸ್ಯೆ.

    ವೃಷಭ: ವಿದ್ಯಾರ್ಥಿಗಳಲ್ಲಿ ಆತುರದ ಸ್ವಭಾವ, ಸ್ಥಿರಾಸ್ಥಿ ವಿವಾದ, ದಾಂಪತ್ಯ ಕಲಹ, ಚಿಂತೆಯಿಂದ ನಿದ್ರಾಭಂಗ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಉದ್ಯೋಗ ವ್ಯಾಪಾರಗಳಲ್ಲಿ ನಿರಾಸಕ್ತಿ.

    ಮಿಥುನ: ಆರೋಗ್ಯದಲ್ಲಿ ಸಮಸ್ಯೆ, ವಿದ್ಯಾಭ್ಯಾsಸದ ಮೇಲೆ ದುಷ್ಪರಿಣಾಮ, ತವರು ಮನೆಯ ದುಸ್ಥಿತಿಗಳ ಚಿಂತೆ,ಪಾಪ ಕರ್ಮ ಬಾಧಿಸುವುದು, ಪೂರ್ವದಲ್ಲಿ ಮಾಡಿದ ತಪ್ಪುಗಳು ಕಾಡುವುದು.

    ಕಟಕ: ಆಕಸ್ಮಿಕ ಅವಘಡ, ವಿದ್ಯಾಭ್ಯಾಸಕ್ಕೆ ತೊಂದರೆ, ದಾಂಪತ್ಯ ಸಮಸ್ಯೆಗಳು, ಮಕ್ಕಳ ಮೇಲೆ ದುಷ್ಪರಿಣಾಮ, ಕಾರ್ಯ ಕರ್ತವ್ಯಗಳಲ್ಲಿ ಅಪಯಶಸ್ಸು, ಉದ್ಯೋಗ ವ್ಯಾಪಾರಗಳಲ್ಲಿ ಅಡೆ-ತಡೆ.

    ಸಿಂಹ : ವಿದ್ಯಾಭ್ಯಾಸದ ನಿಮಿತ್ತ ಹೆಚ್ಚು ನಿದ್ದೆಗೆಡುವಿರಿ, ಅನಾರೋಗ್ಯ ಸಮಸ್ಯೆಗಳು, ಆತಂಕ ಸೃಷ್ಟಿಯಾಗುವುದು, ಪ್ರಯಾಣದಲ್ಲಿ ಅಡೆತಡೆ, ಹಿಂದೆ ಮಾಡಿದ ತಪ್ಪುಗಳಿಂದ ಸಂಕಷ್ಟ.

    ಕನ್ಯಾ: ಮಕ್ಕಳಲ್ಲಿ ಗೊಂದಲ ಬರವಣಿಗೆಯಲ್ಲಿ ವ್ಯತ್ಯಾಸ, ಶತ್ರುಗಳ ನಾಶ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅರಿವಿಲ್ಲದೇ ಸಂಕಷ್ಟಕ್ಕೆ ಸಿಲುಕುವಿರಿ, ಆಕಸ್ಮಿಕ ಅವಘಡ.

    ತುಲಾ: ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮನಸ್ಸಿಗೆ ಬೇಸರ, ಸಂತಾನ ವಿಚಾರದಲ್ಲಿ ಮನಃಸ್ತಾಪ, ಮನೆ ಬಿಟ್ಟು ಹೋಗುವ ಮನಸ್ಥಿತಿ, ವೈರಾಗ್ಯದ ಮಾತುಗಳನ್ನಾಡುವಿರಿ.

    ವೃಶ್ಚಿಕ: ತಲೆ ನೋವು, ಆಲಸ್ಯ ಮನೋಭಾವ, ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ. ನಿಮ್ಮ ಮೇಲೆ ನೀವೆ ಸಿಟ್ಟು ಬೇಸರಗೊಳ್ಳುವಿರಿ, ಸಾಲ ಬಾಧೆ ಹೆಚ್ಚು, ಭವಿಷ್ಯದ ಬಗ್ಗೆ ಆತಂಕ.

    ಧನಸ್ಸು: ಮಕ್ಕಳಿಂದ ತೊಂದರೆ, ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ, ನೆರೆಹೊರೆಯವರಿಂದ ಕಿರಿಕಿರಿ, ಬಂಧುಗಳಿಂದ ಭಾವನೆಗಳಿಗೆ ಧಕ್ಕೆ, ಶತ್ರುಗಳ ಕಾಟ, ಸ್ಥಳ ಬದಲಾವಣೆ.

    ಮಕರ: ಕುಟುಂಬದಲ್ಲಿ ಅಹಿತಕರ ವಾತಾವರಣ, ದುಷ್ಪರಿಣಾಮ ಬೀರುವುದು, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಸ್ಥಿರಾಸ್ತಿ, ವಾಹನ ಖರೀದಿಗೆ ಋಣವಿಲ್ಲವೆಂಬ ಚಿಂತೆ.

    ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ನೆರೆಹೊರೆಯವರಲ್ಲಿ ಶತೃತ್ವ,ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಶತ್ರುಗಳ ಕಾಟ.

    ಮೀನ: ಮಕ್ಕಳಲ್ಲಿ ತುಂಟಾತನ, ಅನಗತ್ಯ ತೀರ್ಮಾನ, ಕುಟುಂಬದಲ್ಲಿ ಆತಂಕ, ಆರ್ಥಿಕ ದುಸ್ಥಿತಿ ಹೆಚ್ಚಾಗುವುದು, ಶತ್ರುಗಳ ಕಾಟ, ಸಾಲ ಬಾಧೆಗಳಿಂದ ನಿದ್ರಾಭಂಗ.

  • ದಿನಭವಿಷ್ಯ 24-02-2020

    ದಿನಭವಿಷ್ಯ 24-02-2020

    ಪಂಚಾಂಗ

    ಶ್ರೀ ವಿಕಾರಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಶಿಶಿರ ಋತು, ಫಾಲ್ಗುಣ ಮಾಸ,
    ಶುಕ್ಲ ಪಕ್ಷ, ಪಾಡ್ಯ ತಿಥಿ,
    ಸೋಮವಾರ, ಶತಭಿಷ ನಕ್ಷತ್ರ

    ರಾಹುಕಾಲ: ಬೆಳಗ್ಗೆ 8:12 ರಿಂದ 9:40
    ಗುಳಿಕಕಾಲ: ಮಧ್ಯಾಹ್ನ 2:06 ರಿಂದ 3:36
    ಯಮಗಂಡಕಾಲ: ಬೆಳಗ್ಗೆ 11:09 ರಿಂದ 12:37

    ಮೇಷ: ಹಣಕಾಸು ವಿಚಾರದಲ್ಲಿ ಜಾಗ್ರತೆ, ಜಮೀನು ವಿಷಯಗಳು ಇತ್ಯರ್ಥ, ಉನ್ನತ ವಿದ್ಯಾಭ್ಯಾಸ, ದೂರ ಪ್ರಯಾಣ.

    ವೃಷಭ: ಶುಭ ಸಮಾರಂಭಗಳಿಗೆ ಖರ್ಚು, ನಾನಾ ಮೂಲಗಳಿಂದ ವರಮಾನ, ಆರೋಗ್ಯದಲ್ಲಿ ವ್ಯತ್ಯಾಸ, ವ್ಯವಹಾರಗಳಲ್ಲಿ ಲಾಭ.

    ಮಿಥುನ: ಸ್ತ್ರೀಯರಿಗೆ ತೊಂದರೆ, ಉತ್ಪನ್ನ ವಹಿವಾಟುದಾರರಿಗೆ ಲಾಭ, ಹಣಕಾಸು ಅನುಕೂಲ, ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ.

    ಕಟಕ: ವೃಥಾ ತಿರುಗಾಟ, ಆರ್ಥಿಕ ಪರಿಸ್ಥಿತಿ ಏರುಪೇರು, ಸ್ನೇಹಿತರಿಂದ ಸಹಾಯ, ಪರರ ಧನ ಪ್ರಾಪ್ತಿ, ಹಿರಿಯರ ಭೇಟಿ.

    ಸಿಂಹ: ಇಷ್ಟಾರ್ಥ ಸಿದ್ಧಿ, ಮಿತ್ರರಿಂದ ವಿರೋಧ, ಅಮೂಲ್ಯ ವಸ್ತುಗಳ ಖರೀದಿ, ಎಲ್ಲಾ ಕಡೆಯಿಂದ ಒತ್ತಡ ಹೆಚ್ಚಾಗುವುದು, ಕೆಲಸದಲ್ಲಿ ಅಲ್ಪ ಮುನ್ನಡೆ.

    ಕನ್ಯಾ: ಭೂ ಸಂಬಂಧಿತ ವ್ಯವಹಾರದಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಅನುಕೂಲ, ದಾಂಪತ್ಯದಲ್ಲಿ ಅನ್ಯೋನ್ಯತೆ, ಮಾನಸಿಕ ನೆಮ್ಮದಿ, ಅನಾವಶ್ಯಕ ಖರ್ಚು, ಮಕ್ಕಳಿಂದ ಸಂತಸ.

    ತುಲಾ: ಹಿರಿಯರಿಂದ ಹಿತನುಡಿ, ವ್ಯವಹಾರದಲ್ಲಿ ತಾಳ್ಮೆ ಅತ್ಯಗತ್ಯ, ರಾಜಕೀಯ ವ್ಯಕ್ತಿಗಳಿಗೆ ಶುಭ ದಿನ, ವಿದ್ಯಾರ್ಥಿಗಳಿಗೆ ಅನುಕೂಲ, ಕೆಲಸದಲ್ಲಿ ಮುನ್ನಡೆ.

    ವೃಶ್ಚಿಕ: ವ್ಯಾಪಾರದಲ್ಲಿ ನಷ್ಟ, ವಾಹನ ರಿಪೇರಿ, ಶರೀರದಲ್ಲಿ ಆತಂಕ, ಶತ್ರುಗಳ ಬಾಧೆ, ವಿವೇಚನೆ ಇಲ್ಲದೇ ಮಾತನಾಡಬೇಡಿ, ಅಧಿಕಾರಿಗಳಿಂದ ಕಿರಿಕಿರಿ, ಕಾರ್ಯಗಳಲ್ಲಿ ವಿಳಂಬ.

    ಧನಸ್ಸು: ವಿರೋಧಿಗಳಿಂದ ದೂರವಿರಿ, ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಕೆಲಸ ಕಾರ್ಯಗಳಿಗೆ ಮರು ಚಾಲನೆ, ನೆಮ್ಮದಿ ವಾತಾವರಣ, ಕಷ್ಟ ಕಡಿಮೆಯಾಗುವುದು.

    ಮಕರ: ಕಾರ್ಯ ಕ್ಷೇತ್ರದಲ್ಲಿ ಉತ್ತಮ, ವೃಥಾ ತಿರುಗಾಟ, ಅಲ್ಪ ಕಾರ್ಯ ಸಿದ್ಧಿ, ಅಲಂಕಾರಿಕ ವಸ್ತುಗಳಿಗೆ ಖರ್ಚು.

    ಕುಂಭ: ನಿಮ್ಮ ಪ್ರಯತ್ನಗಳಿಂದ ಉತ್ತಮ ಫಲ, ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಗುರಿ ಸಾಧನೆಗೆ ದೂರ ಪ್ರಯಾಣ, ಯಶಸ್ಸು ಪ್ರಾಪ್ತಿ, ಸುಖ ಭೋಜನ.

    ಮೀನ: ಸ್ನೇಹಿತರಿಂದ ಬೆಂಬಲ, ಪಾಲುದಾರಿಕೆಯೊಂದಿಗೆ ವಾಗ್ವಾದ, ಕೌಟುಂಬಿಕ ಜೀವನದಲ್ಲಿ ನೆಮ್ಮದಿ, ನೆಮ್ಮದಿ ವಾತಾವರಣ.

  • ದಿನಭವಿಷ್ಯ 23-02-2020

    ದಿನಭವಿಷ್ಯ 23-02-2020

    ಪಂಚಾಂಗ

    ಶ್ರೀ ವಿಕಾರಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಶಿಶಿರ ಋತು, ಮಾಘ ಮಾಸ,
    ಕೃಷ್ಣ ಪಕ್ಷ, ಅಮಾವಾಸ್ಯೆ,
    ಭಾನುವಾರ, ಧನಿಷ್ಠ ನಕ್ಷತ್ರ

    ರಾಹುಕಾಲ: ಸಂಜೆ 5:03 ರಿಂದ 6:31
    ಗುಳಿಕಕಾಲ: ಮಧ್ಯಾಹ್ನ 3:34 ರಿಂದ 5:03
    ಯಮಗಂಡಕಾಲ: ಬೆಳಗ್ಗೆ 12:37 ರಿಂದ 2:06

    ಮೇಷ: ಮನಸ್ಸಿನಲ್ಲಿ ಗೊಂದಲ, ವ್ಯವಹಾರದಲ್ಲಿ ನಷ್ಟ, ಆರೋಗ್ಯದಲ್ಲಿ ಸಮಸ್ಯೆ, ಅತಿಯಾದ ಭಯ, ಮಾತಿನ ಮೇಲೆ ಹಿಡಿತವಿರಲಿ, ಚಂಚಲ ಮನಸ್ಸು, ಆರ್ಥಿಕ ಪರಿಸ್ಥಿತಿ ಏರುಪೇರು, ಶತ್ರುಗಳ ನಾಶ.

    ವೃಷಭ: ವ್ಯಾಪಾರದಲ್ಲಿ ಅಲ್ಪ ಲಾಭ, ಮಾನಸಿಕ ವ್ಯಥೆ, ಸಾಲ ಬಾಧೆ, ಇಲ್ಲ ಸಲ್ಲದ ಅಪವಾದ, ನೀಚ ಜನರಿಂದ ದೂರವಿರಿ, ವಿಪರೀತ ಖರ್ಚು, ಕೆಲಸದಲ್ಲಿ ವಿಳಂಬ, ಆಲಸ್ಯ ಮನೋಭಾವ.

    ಮಿಥುನ: ಮಿತ್ರರಿಂದ ಮೋಸ, ಯಾರನ್ನೂ ಹೆಚ್ಚು ನಂಬಬೇಡಿ, ಅಲ್ಪ ಲಾಭ, ಅಧಿಕವಾದ ಖರ್ಚು, ಪುತ್ರರಲ್ಲಿ ದ್ವೇಷ, ಆತ್ಮೀಯರಲ್ಲಿ ನಿಷ್ಠೂರ, ಅನ್ಯ ಜನರಲ್ಲಿ ವೈಮನಸ್ಸು, ತೀರ್ಥಯಾತ್ರೆ ದರ್ಶನ.

    ಕಟಕ: ಮಾಡುವ ಕೆಲಸದಲ್ಲಿ ಜಯ, ವಾದ-ವಿವಾದದಲ್ಲಿ ಎಚ್ಚರ, ಪಾಪ ಕಾರ್ಯದಲ್ಲಿ ಆಸಕ್ತಿ, ಮನಸ್ಸಿಗೆ ಅಶಾಂತಿ, ವಿವಾಹಕ್ಕೆ ತೊಂದರೆ, ಆರೋಗ್ಯದಲ್ಲಿ ಏರುಪೇರು, ದಾಯಾದಿಗಳ ಕಲಹ, ವ್ಯರ್ಥ ಧನಹಾನಿ.

    ಸಿಂಹ: ಸೇವಕರಿಂದ ಸಹಾಯ, ಹೆತ್ತವರ ಸೇವೆ ಮಾಡುವಿರಿ, ವ್ಯಾಪಾರದಲ್ಲಿ ಲಾಭ, ಮಾನಸಿಕ ನೆಮ್ಮದಿ, ಸುಖ ಭೋಜನ ಪ್ರಾಪ್ತಿ, ಇಚ್ಛಿತ ಕಾರ್ಯಗಳಲ್ಲಿ ಆಸಕ್ತಿ, ಅಲ್ಪ ಪ್ರಯತ್ನದಿಂದ ಉತ್ತಮ ಫಲ.

    ಕನ್ಯಾ: ಕುಟುಂಬ ಸೌಖ್ಯ, ಶ್ರಮ್ಕಕೆ ತಕ್ಕ ಫಲ, ಸ್ಥಿರಾಸ್ತಿ ಸಂಪಾದನೆ, ತೀರ್ಥಯಾಥ್ರೆ ದರ್ಶನ, ವಿಶ್ರಾಂತಿ ಇಲ್ಲದ ಜೀವನ, ಕೆಲಸಗಳಲ್ಲಿ ಮಾನಸಿಕ ಕಿರಿಕಿರಿ, ಪರರಿಂದ ಸಹಾಯ, ವಿವಾಹ ಕಾರ್ಯಗಳಲ್ಲಿ ಅಡೆತಡೆ.

    ತುಲಾ: ಮಾತೃವಿನಿಂದ ಲಾಭ, ಸ್ನೇಹಿತರಿಂದ ನೆರವು, ದಾಂಪತ್ಯದಲ್ಲಿ ಪ್ರೀತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದ್ರವ ರೂಪದ ವಸ್ತುಗಳಿಂದ ಲಾಭ, ಪರಿಶ್ರಮಕ್ಕೆ ತಕ್ಕ ಫಲ, ಉದ್ಯೋಗದಲ್ಲಿ ಬಡ್ತಿ.

    ವೃಶ್ಚಿಕ: ವ್ಯಾಪಾರದಲ್ಲಿ ನಷ್ಟ, ವಾಹನ ರಿಪೇರಿ, ಶರೀರದಲ್ಲಿ ಆತಂಕ, ಶತ್ರುಗಳ ಬಾಧೆ, ವಿವೇಚನೆ ಇಲ್ಲದೇ ಮಾತನಾಡಬೇಡಿ, ಅಧಿಕಾರಿಗಳಿಂದ ಕಿರಿಕಿರಿ, ಕಾರ್ಯಗಳಲ್ಲಿ ವಿಳಂಬ.

    ಧನಸ್ಸು: ತಾಳ್ಮೆ ಅತ್ಯಗತ್ಯ, ಮಾತಿನ ಮೇಲೆ ಹಿಡಿತವಿರಲಿ, ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಕೆಟ್ಟ ದೃಷ್ಟಿ ಬೀಳುವುದು,ಆರೋಗ್ಯದಲ್ಲಿ ವ್ಯತ್ಯಾಸ, ಭೂ ಲಾಭ, ದಾನ-ಧರ್ಮಗಳಲ್ಲಿ ಆಸಕ್ತಿ, ಮಾನಸಿಕ ನೆಮ್ಮದಿ.

    ಮಕರ: ಸ್ಥಾನ ಬದಲಾವಣೆ, ಅಕಾಲ ಭೋಜನ, ಬಂಧುಗಳಿಂದ ತೊಂದರೆ, ಕುಟುಂಬದಲ್ಲಿ ಕಲಹ, ಅತಿಯಾದ ನಿದ್ರೆ, ಮಾನಸಿಕ ನೆಮ್ಮದಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಸಾಲ ಬಾಧೆ.

    ಕುಂಭ: ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ಪರಸ್ಥಳ ವಾಸ, ವಾಹನದಿಂದ ತೊಂದರೆ,ವಿದ್ಯಾರ್ಥಿಗಳಲ್ಲಿ ಉತ್ತಮ ಪರಿಶ್ರಮ, ಮಾನಸಿಕ ನೆಮ್ಮದಿ, ಕೆಲಸ ಕಾರ್ಯಗಳಲ್ಲಿ ಎಚ್ಚರ.

    ಮೀನ: ಅನಿರೀಕ್ಷಿತ ದ್ರವ್ಯ ಲಾಭ, ಕೈ ಹಾಕಿದ ಕೆಲಸದಲ್ಲಿ ಜಯ, ಅಧಿಕಾರ ಪ್ರಾಪ್ತಿ, ಕೃಷಿಯಲ್ಲಿ ಲಾಭ, ಮನೆಗೆ ಬಂಧು-ಮಿತ್ರರ ಭೇಟಿ, ಭಾಗ್ಯ ವೃದ್ಧಿ, ಧಾನ ಧರ್ಮದಲ್ಲಿ ಆಸಕ್ತಿ.

  • ದಿನ ಭವಿಷ್ಯ: 13-02-2020

    ದಿನ ಭವಿಷ್ಯ: 13-02-2020

    ಪಂಚಾಂಗ:
    ಶ್ರೀ ವಿಕಾರಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಶಿಶಿರ ಋತು, ಮಾಘ ಮಾಸ,
    ಕೃಷ್ಣ ಪಕ್ಷ, ಪಂಚಮಿ ತಿಥಿ,
    ಗುರುವಾರ, ಹಸ್ತ ನಕ್ಷತ್ರ
    ಬೆಳಗ್ಗೆ 9:25 ನಂತರ ಚಿತ್ತಾ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 2:06 ರಿಂದ 3:34
    ಗುಳಿಕಕಾಲ: ಬೆಳಗ್ಗೆ 9:42 ರಿಂದ 11:10
    ಯಮಗಂಡಕಾಲ: ಬೆಳಗ್ಗೆ 6:46 ರಿಂದ 8:14

    ಮೇಷ: ಆಕಸ್ಮಿಕ ದುರ್ಘಟನೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಿತ್ರರಿಂದ ಸಂಕಷ್ಟ, ಉದ್ಯೋಗದಲ್ಲಿ ಕಿರಿಕಿರಿ, ವ್ಯವಹಾರದಲ್ಲಿ ನಷ್ಟ, ದಾಂಪತ್ಯದಲ್ಲಿ ಕಲಹ, ಹಳೇ ವಸ್ತುಗಳಿಂದ ಪೆಟ್ಟು.

    ವೃಷಭ: ವಿದ್ಯಾರ್ಥಿಗಳಿಗೆ ಮರೆವಿನ ಸಮಸ್ಯೆ, ಸಂಗಾತಿಯೊಂದಿಗೆ ಕಲಹ, ಬಂಧುಗಳಿಂದ ಆರ್ಥಿಕ ನೆರವು, ಸಾಲದ ಸಹಾಯ ಲಭಿಸುವುದು.

    ಮಿಥುನ: ಕುಟುಂಬದ ಹಿತ ಶತ್ರುಗಳು ನಾಶ, ಅನಿರೀಕ್ಷಿತ ಉತ್ತಮ ಅವಕಾಶ, ಸಾಲ ತೀರಿಸಲು ಮಕ್ಕಳಿಂದ ಸಹಾಯ, ಆರ್ಥಿಕ ಪರಿಸ್ಥಿತಿ ಚೇತರಿಕೆ.

    ಕಟಕ: ತಾಯಿಯ ಆರೋಗ್ಯದಲ್ಲಿ ಏರುಪೇರು, ಮನಸ್ಸಿನಲ್ಲಿ ಆತಂಕ, ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ, ಅಧಿಕಾರಿಗಳಿಂದ ಸಮಸ್ಯೆಗೆ ಸಿಲುಕುವಿರಿ,

    ಸಿಂಹ: ಅನಗತ್ಯ ತಿರುಗಾಟ, ವಾಹನ ರಿಪೇರಿಗಾಗಿ ಖರ್ಚು, ದೀರ್ಘಕಾಲದ ರೋಗಬಾಧೆ, ಮಾನಸಿಕ ಒತ್ತಡ, ದಾಂಪತ್ಯ ಜೀವನದಲ್ಲಿ ಅಸಮಾಧಾನ.

    ಕನ್ಯಾ: ಆಕಸ್ಮಿಕ ಉದ್ಯೋಗ ಬದಲಾವಣೆ, ಶತ್ರುಗಳ ಕಾಟ, ನೆರೆ ಹೊರೆಯವರ ಕಿರಿಕಿರಿ, ಸ್ಥಳ ಬದಲಾವಣೆಗೆ ಮನಸ್ಸು, ಸ್ತ್ರೀಯರಿಂದ ಧನಾಗಮನ.

    ತುಲಾ: ಉದ್ಯೋಗ ಸ್ಥಳದಲ್ಲಿ ನಿಷ್ಠೂರ, ಸ್ವಯಂಕೃತ್ಯಗಳಿಂದ ವಾಗ್ವಾದ, ಸ್ತಿರಾಸ್ತಿ-ವಾಹನ ಖರೀದಿಗೆ ಮಾತುಕತೆ, ಮಕ್ಕಳ ವಿವಾಹದ ಚಿಂತೆ, ಕುಟುಂಬದಲ್ಲಿ ಆತಂಕದ ವಾತಾವರಣ.

    ವೃಶ್ಚಿಕ: ನೆರೆಹೊರೆಯವರೊಂದಿಗೆ ಕಿರಿಕಿರಿ, ಸಾಲಗಾರರಿಂದ ನಿಂದನೆ, ಕೆಲಸಗಳಲ್ಲಿ ಅಡೆತಡೆ, ವ್ಯಾಪಾರ-ಉದ್ಯೋಗದಲ್ಲಿ ನಿರುತ್ಸಾಹ, ಜೀವನ ಜಿಗುಪ್ಸೆ ಅನ್ನಿಸುವುದು.

    ಧನಸ್ಸು: ಪ್ರೇಮ ವಿಚಾರಗಳಿಂದ ಸಮಸ್ಯೆ, ಭಾವನೆಗಳಿಗೆ ಧಕ್ಕೆ, ಆರ್ಥಿಕ ಸಂಕಷ್ಟಗಳು, ಮಾನಸಿಕ ಚಿಂತೆ, ಯೋಚನೆಯಿಂದ ನಿದ್ರಾಭಂಗ.

    ಮಕರ: ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಸಂಗಾತಿಯಲ್ಲಿ ದುರ್ನಡತೆ, ಮನಸ್ಸಿನಲ್ಲಿ ಬೇಸರ, ಮಿತ್ರರಿಂದ ಅನುಕೂಲ, ಹಣಕಾಸು ನೆರವು.

    ಕುಂಭ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಶತ್ರುಗಳ ಕಾಟ, ಪ್ರಯಾಣದಲ್ಲಿ ವಸ್ತುಗಳ ಕಳೆಯುವಿರಿ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ.

    ಮೀನ: ಪ್ರೇಮ ವಿಚಾರದಲ್ಲಿ ಸಮಸ್ಯೆ, ಉದಾಸೀನತೆಯಿಂದ ನಷ್ಟ, ಪ್ರಯಾಣ ರದ್ದಾಗುವ ಸಾಧ್ಯತೆ, ಬಂಡವಾಳ ಹೂಡಿಕೆಯಲ್ಲಿ ನಷ್ಟ, ಅನಿರೀಕ್ಷಿತ ಸಮಸ್ಯೆಗಳು.

  • ದಿನಭವಿಷ್ಯ: 08-02-2020

    ದಿನಭವಿಷ್ಯ: 08-02-2020

    ಪಂಚಾಂಗ:
    ಶ್ರೀ ವಿಕಾರಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಶಿಶಿರ ಋತು, ಮಾಘ ಮಾಸ,
    ಶುಕ್ಲ ಪಕ್ಷ, ಚರ್ತುದಶಿ ತಿಥಿ,
    ಶನಿವಾರ, ಪುಷ್ಯ ನಕ್ಷತ್ರ

    ರಾಹುಕಾಲ: ಬೆಳಗ್ಗೆ 9:42 ರಿಂದ 11:10
    ಗುಳಿಕಕಾಲ: ಬೆಳಗ್ಗೆ 6:47 ರಿಂದ 8:15
    ಯಮಗಂಡಕಾಲ: ಮಧ್ಯಾಹ್ನ 2:05 ರಿಂದ 3:32

    ಮೇಷ: ಆಧ್ಯಾತ್ಮಿಕ-ದೈವ ಚಿಂತನೆ ಅಧಿಕ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ, ಉದ್ಯೋಗ ಸ್ಥಳದಲ್ಲಿ ಆಕಸ್ಮಿಕ ತೊಂದರೆ, ಮಾನಸಿಕ ಕಿರಿಕಿರಿ.

    ವೃಷಭ: ಸ್ವಯಂಕೃತ ಅಪರಾಧಗಳಿಂದ ನಷ್ಟ, ಸ್ನೇಹಿತರನ್ನು ದೂರ ಮಾಡಿಕೊಳ್ಳುವಿರಿ, ದಾಂಪತ್ಯದಲ್ಲಿ ವಿರಸ, ಮನಸ್ಸಿಗೆ ಬೇಸರ, ಸ್ಥಿರಾಸ್ತಿ-ಪತ್ರ ವ್ಯವಹಾರದಲ್ಲಿ ಗೊಂದಲ.

    ಮಿಥುನ: ಹಣಕಾಸು ವಿಚಾರವಾಗಿ ತೊಂದರೆ, ಸೇವಕರಿಂದ ತೊಂದರೆ, ಅಧಿಕಾರಿಗಳು-ಕಾರ್ಮಿಕರಿಂದ ಧನ ನಷ್ಟ, ಕೌಟುಂಬಿಕ ಜಗಳಗಳಿಂದ ಸೆರೆವಾಸ.

    ಕಟಕ: ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಸಂಗಾತಿಯಿಂದ ಗೌರವಕ್ಕೆ ಧಕ್ಕೆ, ಸ್ನೇಹಿತರಿಂದ ಅವಮಾನ, ಮನಸ್ಸಿನಲ್ಲಿ ಆತಂಕ, ತಂದೆಯಿಂದ ಸಾಂತ್ವನ-ಬುದ್ಧಿಮಾತು ಕೇಳುವಿರಿ.

    ಸಿಂಹ: ವಿಕೃತ ಮನಸ್ಥಿತಿಯಿಂದ ಧನ ನಷ್ಟ, ಆಲಸ್ಯ ಮನೋಭಾವ, ಅಧಿಕ ಸೋಮಾರಿತನ, ಗ್ಯಾಸ್ಟ್ರಿಕ್-ಶ್ವಾಸಕೋಶ ಸಮಸ್ಯೆ, ಸಾಲಗಾರರು-ಸೇವಕರಿಂದ ತೊಂದರೆ, ಸ್ನೇಹಿತರಿಂದ ನೆಮ್ಮದಿ ಹಾಳು.

    ಕನ್ಯಾ: ನೆರೆಹೊರೆ-ಬಂಧುಗಳಿಂದ ಗೌರವಕ್ಕೆ ಚ್ಯುತಿ, ದುಶ್ಚಟಗಳಿಂದ ಹಣಕಾಸು ವ್ಯಯ, ಸಂಕಷ್ಟಕ್ಕೆ ಸಿಲುಕುವಿರಿ, ಸ್ಥಿರಾಸ್ತಿಯಿಂದ ಲಾಭ, ಸಂಗಾತಿಯಿಂದ ಅನುಕೂಲ, ಆಕಸ್ಮಿಕ ಕುಟುಂಬಸ್ಥರಿಂದ ಲಾಭ.

    ತುಲಾ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶ, ಕೈಗಾರಿಕೋದ್ಯಮದಲ್ಲಿ ಉತ್ತಮ ಅವಕಾಶ, ಆರ್ಥಿಕ ಸಂಕಷ್ಟಗಳು ಬಾಧಿಸುವುದು, ಸ್ಥಿರಾಸ್ತಿ ವಿಚಾರದಲ್ಲಿ ವಾಗ್ವಾದ, ವಾಹನ ಚಾಲನೆಯಲ್ಲಿ ಎಚ್ಚರ.

    ವೃಶ್ಚಿಕ: ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಅವಕಾಶಗಳು ಕೈತಪ್ಪುವುದು, ದೇಹಾಲಸ್ಯ, ಸೋಮಾರಿತನ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ದಾಂಪತ್ಯದಲ್ಲಿ ಕಲಹ.

    ಧನಸ್ಸು: ಹಣಕಾಸು ವಿಚಾರವಾಗಿ ತೊಂದರೆ, ಆಕಸ್ಮಿಕ ಅಪಘಾತವಾಗುವ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅನಿರೀಕ್ಷಿತವಾಗಿ ಸಂಕಷ್ಟಗಳಿಂದ ದೂರವಾಗುವಿರಿ.

    ಮಕರ: ಸ್ನೇಹಿತರಿಂದ ಹಣ ಮೋಸ, ಧಾರ್ಮಿಕ ಕಾರ್ಯಗಳಿಗೆ ಅಧಿಕ ಖರ್ಚು, ದಾನ-ಧರ್ಮಕ್ಕಾಗಿ ಹಣ ವಿನಿಯೋಗ, ಅಪಪ್ರಚಾರಗಳಿಂದ ವಿವಾಹದಲ್ಲಿ ಅಡೆತಡೆ.

    ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಹಣ ಸಮಸ್ಯೆ, ಸಾಲ ಬಾಧೆ, ಆಹಾರ-ನೀರು ವ್ಯತ್ಯಾಸದಿಂದ ಅನಾರೋಗ್ಯ.

    ಮೀನ: ತಂದೆಯಿಂದ ಮಾನ ಅಪಮಾನ, ಉದ್ಯೋಗದಲ್ಲಿ ಬಡ್ತಿ, ಗೌರವ-ಕೀರ್ತಿ, ಪ್ರತಿಷ್ಠೆ ಪ್ರಾಪ್ತಿ, ಮಕ್ಕಳ ತಪ್ಪಿನಿಂದ ತೊಂದರೆ, ಅನಗತ್ಯ ಖರ್ಚು ಮಾಡುವಿರಿ.

  • ದಿನ ಭವಿಷ್ಯ 9-1-2020

    ದಿನ ಭವಿಷ್ಯ 9-1-2020

    ಪಂಚಾಂಗ

    ಶ್ರೀ ವಿಕಾರಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಪುಷ್ಯ ಮಾಸ,
    ಶುಕ್ಲ ಪಕ್ಷ, ಚರ್ತುದಶಿ ತಿಥಿ,
    ಗುರುವಾರ, ಮೃಗಶಿರ ನಕ್ಷತ್ರ
    ಮಧ್ಯಾಹ್ನ 3:37 ನಂತರ ಆರಿದ್ರಾ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 1:56 ರಿಂದ 3:22
    ಗುಳಿಕಕಾಲ: ಬೆಳಗ್ಗೆ 9:38 ರಿಂದ 11:04
    ಯಮಗಂಡಕಾಲ: ಬೆಳಗ್ಗೆ 6:46 ರಿಂದ 8:12

    ದಿನವಿಶೇಷ: ಶಾಕಂಬರೀವ್ರತ

    ಮೇಷ: ಎಲೆಕ್ಟ್ರಾನಿಕ್ ವಸ್ತು ಮಾರಾಟಗಾರರಿಗೆ ಲಾಭ, ಅಧಿಕ ಧನಾಗಮನ, ವಾಹನ ಅಪಘಾತ ಸಾಧ್ಯತೆ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಅವಕಾಶಗಳು ಕೈ ತಪ್ಪುವುದು.

    ವೃಷಭ: ವಾಹನ-ಸ್ಥಿರಾಸ್ತಿ ನಷ್ಟ, ದಾಂಪತ್ಯದಲ್ಲಿ ಕಲಹ, ಮನಸ್ಸಿನಲ್ಲಿ ಅಶಾಂತಿ, ಕುಟುಂಬದಲ್ಲಿ ಅಹಿತಕರ ವಾತಾವರಣ, ಮಿತ್ರರಲ್ಲಿ ಮನಃಸ್ತಾಪ, ಗೃಹ-ಉದ್ಯೋಗ ಬದಲಾವಣೆಯಿಂದ ತೊಂದರೆ.

    ಮಿಥುನ: ಬಂಧುಗಳಿಂದ ಪಡೆದ ಸಾಲ ಬಾಧೆ, ನಿದ್ರಾಭಂಗ, ಹಣಕಾಸು ಸಮಸ್ಯೆ, ಕುಟುಂಬದಲ್ಲಿ ಅಶಾಂತಿ, ಆಕಸ್ಮಿಕ ತೊಂದರೆಗೆ ಸಿಲುಕುವಿರಿ, ಉದ್ಯೋಗ ಸ್ಥಳದಲ್ಲಿ ಕಲಹ.

    ಕಟಕ: ಗಂಡು ಮಕ್ಕಳಿಂದ ಧನಾಗಮನ, ಬೃಹತ್ ಕೈಗಾರಿಕೆಯಲ್ಲಿ ಅನುಕೂಲ, ಉದ್ಯೋಗದಲ್ಲಿ ಅವಕಾಶ ಲಭಿಸುವುದು, ಭವಿಷ್ಯದ ಬಗ್ಗೆ ಚಿಂತೆ ಅಧಿಕ, ಉತ್ತಮ ಹೆಸರು ಕೀರ್ತಿ ಲಭಿಸುವುದು.

    ಸಿಂಹ: ಉದ್ಯೋಗ ನಿಮಿತ್ತ ದೂರ ಪ್ರಯಾಣ, ಸ್ಥಿರಾಸ್ತಿ-ವಾಹನ ಖರೀದಿಗೆ ಸಾಲ ಪ್ರಾಪ್ತಿ, ಉದ್ಯೋಗದಲ್ಲಿ ಮಂದಗತಿ ಪ್ರಗತಿ.

    ಕನ್ಯಾ: ತಂದೆಯಿಂದ ಅದೃಷ್ಟ ಬದಲಾವಣೆ, ಮಿತ್ರರಿಂದ ದಾಂಪತ್ಯದಲ್ಲಿ ಕಲಹ, ಅತಿಯಾದ ಕೋಪ, ಸಾಲದ ಸಹಾಯ ಲಭಿಸುವುದು.

    ತುಲಾ: ಮಿತ್ರರೊಂದಿಗೆ ವೈಮನಸ್ಸು, ಕುಟುಂಬದದಲ್ಲಿ ವಾಗ್ವಾದ, ಆಕಸ್ಮಿಕ ಉದ್ಯೋಗ ನಷ್ಟ, ಸಂಗಾತಿಯಿಂದ ಅನುಕೂಲ.

    ವೃಶ್ಚಿಕ: ಉದ್ಯೋಗದಲ್ಲಿ ಒತ್ತಡ, ದಾಂಪತ್ಯದಲ್ಲಿ ವೈಮನಸ್ಸು, ಪಾಲುದಾರಿಕೆ ವ್ಯವಹಾರದಲ್ಲಿ ಮನಃಸ್ತಾಪ, ತಂದೆಯ ಆರೋಗ್ಯದಲ್ಲಿ ಸಮಸ್ಯೆ, ಮಾನಸಿಕ ವ್ಯಥೆ.

    ಧನಸ್ಸು: ಮಿತ್ರರಿಂದ ಅಧಿಕ ಖರ್ಚು, ಪ್ರೀತಿ-ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಪಿತ್ರಾರ್ಜಿತ ಆಸ್ತಿಗಾಗಿ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಓಡಾಟ.

    ಮಕರ: ದಾಂಪತ್ಯದಲ್ಲಿ ಅಶಾಂತಿ, ಬಂಧುಗಳಿಂದ ಅವಘಡ, ಸೇವಾ ವೃತ್ತಿಯ ಉದ್ಯೋಗ ಲಭಿಸುವುದು, ಕೆಲಸ ಕಾರ್ಯಗಳಲ್ಲಿ ಅಲ್ಪ ಹಿನ್ನಡೆ, ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ,

    ಕುಂಭ: ಸಂಗಾತಿಯ ಬಂಧುಗಳಿಂದ ಅನುಕೂಲ, ಆರ್ಥಿಕ ಸಮಸ್ಯೆ ಬಗೆಹರಿಯುವುದು, ಉದ್ಯೋಗದಲ್ಲಿ ಸಮಸ್ಯೆ, ಗೊಂದಲಗಳು ನಿವಾರಣೆ.

    ಮೀನ: ಪ್ರಯಾಣದಲ್ಲಿ ಅಡೆತಡೆ, ಉದ್ಯೋಗದಲ್ಲಿ ಬದಲಾವಣೆ, ಸ್ಥಳ ಬದಲಾವಣೆಯಲ್ಲಿ ಯಶಸ್ಸು, ಅಧಿಕ ಉಷ್ಣ, ಹೊಟ್ಟೆ ನೋವು, ಅಜೀರ್ಣ ಸಮಸ್ಯೆ.

  • ದಿನ ಭವಿಷ್ಯ 29- 12- 2019

    ದಿನ ಭವಿಷ್ಯ 29- 12- 2019

    ಪಂಚಾಂಗ

    ಶ್ರೀ ವಿಕಾರಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಪುಷ್ಯ ಮಾಸ,
    ಶುಕ್ಲ ಪಕ್ಷ, ತೃತೀಯಾ ತಿಥಿ,
    ಭಾನುವಾರ, ಶ್ರವಣ ನಕ್ಷತ್ರ

    ರಾಹುಕಾಲ: ಸಂಜೆ 4:43 ರಿಂದ 6:08
    ಗುಳಿಕಕಾಲ: ಮಧ್ಯಾಹ್ನ 3:17 ರಿಂದ 4:43
    ಯಮಗಂಡಕಾಲ: ಮಧ್ಯಾಹ್ನ 12:26 ರಿಂದ 1:51

    ಮೇಷ: ವಿದ್ಯಾರ್ಥಿಗಳಲ್ಲಿ ಪ್ರಗತಿ, ಮಾತೃವಿನಿಂದ ಲಾಭ, ನಿವೇಶನ ಪ್ರಾಪ್ತಿ, ಶತ್ರುಗಳ ಬಾಧೆ, ದ್ರವ ರೂಪದ ವಸ್ತುಗಳಿಂದ ಲಾಭ, ಸ್ನೇಹಿತರಿಂದ ನೆರವು, ನೌಕರಿಯಲ್ಲಿ ಬಡ್ತಿ.

    ವೃಷಭ: ವ್ಯಾಪಾರದಲ್ಲಿ ನಷ್ಟ, ಆರೋಗ್ಯದಲ್ಲಿ ಏರುಪೇರು, ದಾಂಪತ್ಯದಲ್ಲಿ ಪ್ರೀತಿ, ಕೃಷಿಕರಿಗೆ ಲಾಭ, ಶರೀರದಲ್ಲಿ ಆತಂಕ, ಹಿತ ಶತ್ರುಗಳಿಂದ ತೊಂದರೆ, ಮನಃಕ್ಲೇಷ.

    ಮಿಥುನ: ಮಾತಿನ ಮೇಲೆ ಹಿಡಿತವಿರಿಲಿ, ತಾಳ್ಮೆ ಅತ್ಯಗತ್ಯ, ವ್ಯವಹಾರದಲ್ಲಿ ದೃಷ್ಠಿ ದೋಷ, ವ್ಯಾಪಾರದಲ್ಲಿ ನಷ್ಟ, ಭೂಮಿ ಖರೀದಿ ಯೋಗ, ದಾಯಾದಿಗಳ ಕಲಹ, ಆರೋಗ್ಯದಲ್ಲಿ ವ್ಯತ್ಯಾಸ.

    ಕಟಕ: ಪಿತ್ರಾರ್ಜಿತ ಆಸ್ತಿ ಲಭ್ಯ, ಇಷ್ಟವಾದ ವಸ್ತುಗಳ ಖರೀದಿ, ಕೆಲಸ ಕಾರ್ಯಗಳಲ್ಲಿ ಜಯ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ವ್ಯವಹಾರದಲ್ಲಿ ಅನುಕೂಲ, ಸ್ಥಗಿತ ಕಾರ್ಯದಲ್ಲಿ ಮುನ್ನಡೆ, ಮಾನಸಿಕ ನೆಮ್ಮದಿ.

    ಸಿಂಹ: ಕುಟುಂಬದಲ್ಲಿ ಪ್ರೀತಿಯ ವಾತಾವರಣ, ಮಾತಿನ ಚಕಮಕಿ, ಶರೀರದಲ್ಲಿ ಆಯಾಸ, ದುಃಖದಾಯಕ ಪ್ರಸಂಗ, ನಾನಾ ರೀತಿಯ ತೊಂದರೆ, ಉದರ ಬಾಧೆ.

    ಕನ್ಯಾ: ಟ್ರಾವೆಲ್ಸ್ ನವರಿಗೆ ಲಾಭ, ಬಂಧುಗಳಿಂದ ಸಹಾಯ, ದ್ರವ್ಯ ಲಾಭ, ಸತ್ಕಾರ್ಯದಲ್ಲಿ ಆಸಕ್ತಿ, ವ್ಯರ್ಥ ಧನಹಾನಿ, ಚಿನ್ನಾಭರಣ ಯೋಗ, ಸಮಾಜದಲ್ಲಿ ಗೌರವ, ಸುಖ ಭೋಜನ ಪ್ರಾಪ್ತಿ.

    ತುಲಾ: ಭೂ ವ್ಯವಹಾರದಲ್ಲಿ ಲಾಭ, ವೈವಾಹಿಕ ಜೀವನದಲ್ಲಿ ಪ್ರೀತಿ, ಅನಾವಶ್ಯಕ ದುಂದು ವೆಚ್ಚ, ದೂರ ಪ್ರಯಾಣ ಸಾಧ್ಯತೆ, ರಾಜಕೀಯ ವ್ಯಕ್ತಿಗಳಿಗೆ ತೊಂದರೆ, ಈ ವಾರ ಮಿಶ್ರ ಫಲ ಯೋಗ.

    ವೃಶ್ಚಿಕ: ಮಾಡವ ಕೆಲಸಗಳಲ್ಲಿ ವಿಳಂಬ, ವಾದ-ವಿವಾದಗಳಿಂದ ಮನಃಶ್ತಾಪ, ಹಿತ ಶತ್ರುಗಳ ಬಾಧೆ, ವಿವಾಹಕ್ಕೆ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ, ತಂದೆ-ತಾಯಿಯೊಂದಿಗೆ ನಿಷ್ಠೂರ, ಕುಟುಂಬದಲ್ಲಿ ಅಶಾಂತಿ ವಾತಾವರಣ.

    ಧನಸ್ಸು: ಮನಸ್ಸಿನಲ್ಲಿ ಭಯ ಭೀತಿ ನಿವಾರಣೆ, ಮಿತ್ರರಿಂದ ಮೋಸ, ಅಧಿಕವಾದ ಖರ್ಚು, ಅನ್ಯ ಜನರಲ್ಲಿ ವೈಮನಸ್ಸು, ತೀರ್ಥಯಾತ್ರೆ ದರ್ಶನ, ವಿದೇಶ ಪ್ರಯಾಣ, ಆರೋಗ್ಯದಲ್ಲಿ ವ್ಯತ್ಯಾಸ.

    ಮಕರ: ನೀಚ ಜನರ ಸಹವಾಸ, ವಿರೋಧಿಗಳಿಂದ ತೊಂದರೆ, ವ್ಯಾಪಾರದಲ್ಲಿ ನಷ್ಟ, ಸೇವಕರಿಂದ ಸಹಾಯ, ಆಲಸ್ಯ ಮನೋಭಾವ, ಗಣ್ಯ ವ್ಯಕ್ತಿಗಳ ಭೇಟಿ, ವಿಪರೀತ ವ್ಯಸನ.

    ಕುಂಭ: ಭೂ ವ್ಯವಹಾರದಲ್ಲಿ ಲಾಭ, ಉನ್ನತ ವಿದ್ಯಾಭ್ಯಾಸಕ್ಕೆ ಆಸಕ್ತಿ, ಜಮೀನು ವಿಚಾರಗಳು ಇತ್ಯರ್ಥ, ನಾನಾ ಮೂಲಗಳಿಂದ ವರಮಾನ, ಸ್ವಂತ ಉದ್ಯಮಿಗಳಿಗೆ ಲಾಭ.

    ಮೀನ: ಮನೆಯವರಿಗಾಗಿ ಅಧಿಕ ಖರ್ಚು, ವಿವಾದಗಳಿಗೆ ಅಸ್ಪಾದ ಕೊಡಬೇಡಿ, ಮನಸ್ಸಿಗೆ ಅಶಾಂತಿ, ಚಂಚಲ ಸ್ವಭಾವ, ಸ್ಥಿರಾಸ್ತಿ ತಗಾದೆಗಳಿಂದ ದೂರವಿರಿ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ