Tag: ದಿನಭವಿಷ್ಯ

  • ದಿನಭವಿಷ್ಯ 12-04-2020

    ದಿನಭವಿಷ್ಯ 12-04-2020

    ಪಂಚಾಂಗ

    ಶ್ರೀ ಶಾರ್ವರಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ಚೈತ್ರಮಾಸ,
    ಕೃಷ್ಣ ಪಕ್ಷ, ಪಂಚಮಿ ತಿಥಿ,
    ಭಾನುವಾರ, ಜೇಷ್ಠ ನಕ್ಷತ್ರ

    ರಾಹುಕಾಲ: ಸಂಜೆ 5:03 ರಿಂದ 6:35
    ಗುಳಿಕಕಾಲ: ಮಧ್ಯಾಹ್ನ 3:30 ರಿಂದ 5:03
    ಯಮಗಂಡಕಾಲ: ಮಧ್ಯಾಹ್ನ 12:24 ರಿಂದ 1:57

    ಮೇಷ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಅಧಿಕ ಲಾಭ, ಮನೆಯಲ್ಲಿ ಸಂತಸ, ಮಾನಸಿಕ ನೆಮ್ಮದಿ, ಪ್ರಾಮಾಣಿಕತೆಯಿಂದ ಯಶಸ್ಸು, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.

    ವೃಷಭ: ಮಹಿಳೆಯರಿಗೆ ವಿಶೇಷ ಲಾಭ, ಅಪರಿಚಿತರಿಂದ ಕಲಹ, ಪ್ರಿಯರ ಜನರ ಭೇಟಿ, ಹಿರಿಯರಲ್ಲಿ ಭಕ್ತಿ, ತೀರ್ಥಯಾತ್ರೆ ದರ್ಶನ, ಉದ್ಯೋಗದಲ್ಲಿ ಬಡ್ತಿ

    ಮಿಥುನ: ಆಸ್ತಿ ಖರೀದಿ ಯೋಗ, ನೆರೆಹೊರೆಯವರಿಂದ ಕುತಂತ್ರ, ಹಿತ ಶತ್ರುಗಳಿಂದ ತೊಂದರೆ, ಮೋಸಗೆ ಒಳಗಾಗುವಿರಿ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ.

    ಕಟಕ: ಹೆಚ್ಚಿನ ಜವಾಬ್ದಾರಿ, ವಾಹನ ಅಪಘಾತ ಸಾಧ್ಯತೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಶತ್ರುಗಳ ಕಾಟ, ಕೃಷಿಯಲ್ಲಿ ಲಾಭ, ಸ್ತ್ರೀಯರಿಗೆ ಅನುಕೂಲ, ಅಮೂಲ್ಯ ವಸ್ತುಗಳ ಖರೀದಿ, ಪುಣ್ಯ ಕ್ಷೇತ್ರ ದರ್ಶನ.

    ಸಿಂಹ: ಯತ್ನ ಕಾರ್ಯದಲ್ಲಿ ವಿಘ್ನ, ಮಾತಿನ ಚಕಮಕಿ, ಅಧಿಕ ಧನವ್ಯಯ ಎಚ್ಚರಿಕೆ, ಸ್ಥಳ ಬದಲಾವಣೆ, ಆಕಸ್ಮಿಕ ಧನ ಲಾಭ, ಮಂಗಳ ಕಾರ್ಯಗಳಲ್ಲಿ ಭಾಗಿ.

    ಕನ್ಯಾ: ದ್ರವ್ಯ ಲಾಭ, ಅಧಿಕ ತಿರುಗಾಟ, ಆರೋಗ್ಯದಲ್ಲಿ ಚೇತರಿಕೆ, ಸುಖ ಭೋಜನ ಪ್ರಾಪ್ತಿ, ಮಾತಿನಲ್ಲಿ ಹಿಡಿತವಿರಲಿ, ಉದ್ಯೋಗದಲ್ಲಿ ತೊಂದರೆ, ಸ್ವಗೃಹ ವಾಸ, ಅನ್ಯ ಜನರಲ್ಲಿ ವೈಮನಸ್ಸು.

    ತುಲಾ: ಮಾನಸಿಕ ನೆಮ್ಮದಿ ಭಂಗ, ಅತಿಯಾದ ಕೋಪ, ಧರ್ಮ ಕಾರ್ಯಗಳಿಂದ ನೆಮ್ಮದಿ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ, ತೀರ್ಥಯಾತ್ರೆ ದರ್ಶನ, ಮಿತ್ರರಲ್ಲಿ ದ್ವೇಷ

    ವೃಶ್ಚಿಕ: ಬಾಕಿ ಹಣ ಕೈ ಸೇರುವುದು, ಸೇವಕರಿಂದ ತೊಂದರೆ, ಅಧಿಕ ತಿರುಗಾಟ, ಕೋರ್ಟ್ ವ್ಯವಹಾರಗಳಲ್ಲಿ ಜಯ, ಮಂಗಳ ಕಾರ್ಯಗಳಿಗೆ ಧನವ್ಯಯ, ನೆಮ್ಮದಿ ಇಲ್ಲದ ಜೀವನ.

    ಧನಸ್ಸು: ಶತ್ರುಗಳ ನಾಶ, ಸಾಲ ಬಾಧೆ, ಬಂಧುಗಳಲ್ಲಿ ಪ್ರೀತಿ ವಾತ್ಸಲ್ಯ, ನೆಮ್ಮದಿ ಇಲ್ಲದ ಜೀವನ, ಮಾತಿನ ಚಕಮಕಿ, ದುಷ್ಟರಿಂದ ದೂರವಿರಿ, ವಾರಾಂತ್ಯದಲ್ಲಿ ಮಾನಸಿಕ ನೆಮ್ಮದಿ.

    ಮಕರ: ಮಾನಸಿಕ ಒತ್ತಡ, ಯತ್ನ ಕಾರ್ಯದಲ್ಲಿ ಸ್ವಲ್ಪ ವಿಳಂಬ, ಸ್ತ್ರೀಯರಿಗೆ ಅನುಕೂಲ, ವಿದ್ಯೆಯಲ್ಲಿ ಅಭಿವೃದ್ಧಿ, ವಿವಾಹ ಯೋಗ, ಮಾತೃವಿನಿಂದ ಶುಭ ಹಾರೈಕೆ, ಸುಖ ಭೋಜನ, ವಾರಾಂತ್ಯದಲ್ಲಿ ಧನಾಗಮನ.

    ಕುಂಭ: ಮನೆಯಲ್ಲಿ ಶಾಂತಿಯ ವಾತಾವರಣ, ಬಂಧುಗಳ ಆಗಮನ, ವಾಹನ ರಿಪೇರಿ, sಶ್ರೀಘ್ರದಲ್ಲಿ ಸಂತಸದ ಸಮಾಚಾರ ಕೇಳುವಿರಿ, ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ.

    ಮೀನ: ಅಧಿಕಾರಿಗಳಿಂದ ಪ್ರಶಂಸೆ, ಆರೋಗ್ಯ ಸಮಸ್ಯೆ, ಯತ್ನ ಕಾರ್ಯದಲ್ಲಿ ಅನುಕೂಲ, ದೂರ ಪ್ರಯಾಣ, ಕಾರ್ಯ ಸಾಧನೆ, ಇಷ್ಟಾರ್ಥ ಸಿದ್ಧಿ, ಮನೆಯಲ್ಲಿ ಶುಭ ಕಾರ್ಯ, ಪರಿಶ್ರಮಕ್ಕೆ ತಕ್ಕ ಫಲ.

  • ದಿನ ಭವಿಷ್ಯ 11-04-2020

    ದಿನ ಭವಿಷ್ಯ 11-04-2020

    ಪಂಚಾಂಗ

    ಶ್ರೀ ಶಾರ್ವರಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ಚೈತ್ರಮಾಸ,
    ಕೃಷ್ಣ ಪಕ್ಷ, ಚತುರ್ಥಿ ತಿಥಿ,
    ಶನಿವಾರ, ಅನೂರಾಧ ನಕ್ಷತ್ರ

    ರಾಹುಕಾಲ: ಬೆಳಗ್ಗೆ 9:19 ರಿಂದ 10:54
    ಗುಳಿಕಕಾಲ: ಬೆಳಗ್ಗೆ 6:01 ರಿಂದ 7:45
    ಯಮಗಂಡಕಾಲ: ಮಧ್ಯಾಹ್ನ 2:02 ರಿಂದ 3:37

    ಮೇಷ: ಆಕಸ್ಮಿಕ ದುರ್ಘಟನೆ, ಮನಸ್ಸಿಗೆ ನೋವು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ.

    ವೃಷಭ: ದಾಂಪತ್ಯದಲ್ಲಿ ನಿರಾಸಕ್ತಿ, ಪರಿಚಯಸ್ಥರಿಂದ ಉದ್ಯೋಗದ ಭರವಸೆ, ಸಂಗಾತಿಯಿಂದ ಅದೃಷ್ಟ ಒಲಿಯುವುದು, ನೆಮ್ಮದಿಯ ದಿನ ನಿಮ್ಮದಾಗುವುದು.

    ಮಿಥುನ: ಅನಿರೀಕ್ಷಿತವಾಗಿ ಸಾಲ ಮಾಡುವ ಪರಿಸ್ಥಿತಿ, ಕುಟುಂಬ ಸಮೇತ ಪ್ರಯಾಣ ಸಾಧ್ಯತೆ, ನೀವಾಡುವ ಮಾತಿನಿಂದ ಅನರ್ಥ, ಶತ್ರುತ್ವ ಹೆಚ್ಚಾಗುವುದು.

    ಕಟಕ: ಪ್ರೇಮ ವಿಚಾರದಲ್ಲಿ ಅಡೆತಡೆ, ಕೀಲು ನೋವು, ಗ್ಯಾಸ್ಟ್ರಿಕ್ ಸಮಸ್ಯೆ, ಮಕ್ಕಳಿಂದ ಬೇಸರ, ಸ್ನೇಹಿತರಿಂದ ಭಾವನೆಗಳಗೆ ಧಕ್ಕೆ.

    ಸಿಂಹ: ಶತ್ರುಗಳಿಂದ ತೊಂದರೆ, ಮನೆ ವಾತಾವರಣದಲ್ಲಿ ಅಶಾಂತಿ, ದಾಂಪತ್ಯದಲ್ಲಿ ಕಿರಿಕಿರಿ, ಸ್ನೇಹಿತರಿಂದ ದೂರವಾಗಲು ಚಿಂತನೆ, ವಿಕೃತ ಆಸೆ ಆಕಾಂಕ್ಷೆಗಳಿಂದ ತೊಂದರೆ.

    ಕನ್ಯಾ: ನೆರೆಹೊರೆಯವರಿಂದ ಅನುಕೂಲ, ಬಂಧುಗಳಲ್ಲಿ ವೈರತ್ವ, ಮಕ್ಕಳಿಗೆ ಅನುಕೂಲ, ಉನ್ನತ ಸ್ಥಾನಮಾನದ ಯೋಗ.

    ತುಲಾ: ದೀರ್ಘಕಾಲದ ಸಮಸ್ಯೆಗೆ ಮುಕ್ತಿ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಸ್ಥಿರಾಸ್ತಿ ಖರೀದಿಗೆ ಸಹಕಾರ, ಸೈಟ್ ಮಾರಾಟದಿಂದ ಧನಾಗಮನ, ಉದ್ಯೋಗ ಪ್ರಾಪ್ತಿ, ಮಾನಸಿಕ ನೆಮ್ಮದಿ.

    ವೃಶ್ಚಿಕ: ವಾಹನದಿಂದ ತೊಂದರೆ, ಪೆಟ್ಟಾಗುವ ಸಾಧ್ಯತೆ, ಸ್ವಯಂಕೃತ ಅಪರಾಧದಿಂದ ಅವಕಾಶ ಕೈತಪ್ಪುವುದು, ಬಂಧುಗಳ ಏಳಿಗೆಗೆ ಅಸೂಯೆ, ಮನಸ್ಸಿನಲ್ಲಿ ಅಶಾಂತಿ-ಆತಂಕ.

    ಧನಸ್ಸು: ಅಧಿಕವಾದ ನಿದ್ರೆ, ಆತ್ಮೀಯರು ದೂರವಾಗುವ ಸಾಧ್ಯತೆ, ಕುಟುಂಬದಲ್ಲಿ ಸಂಕಷ್ಟ, ಆಕಸ್ಮಿಕ ದುರ್ಘಟನೆ, ಮಾನಸಿಕ ವ್ಯಥೆ.

    ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಆಸೆಗಳು ಈಡೇರುವ ಸಾಧ್ಯತೆ, ಮಕ್ಕಳಿಂದ ಅನುಕೂಲ, ನೆಮ್ಮದಿ-ಶುಭಕರವಾದ ದಿನ.

    ಕುಂಭ: ಅಧಿಕವಾದ ಉಷ್ಣ, ರೋಗ ಬಾಧೆ, ಆರೋಗ್ಯದಲ್ಲಿ ಏರುಪೇರು, ಉದ್ಯೋಗದಲ್ಲಿ ತೊಂದರೆ, ಈ ದಿನ ನಷ್ಟ ಪ್ರಮಾಣ ಹೆಚ್ಚಾಗುವುದು.

    ಮೀನ: ಸಂತಾನ ದೋಷ, ತಂದೆ-ಮಕ್ಕಳಲ್ಲಿ ಶತ್ರುತ್ವ, ಬಂಧುಗಳಿಂದ ಅವಕಾಶ ವಂಚನೆ, ಗೌರವಕ್ಕೆ ಧಕ್ಕೆಯಾಗುವ ಪರಿಸ್ಥಿತಿ ನಿರ್ಮಾಣ, ಮಾನಸಿಕ ಚಿಂತೆ.

  • ದಿನಭವಿಷ್ಯ 9-4-2020

    ದಿನಭವಿಷ್ಯ 9-4-2020

    ಪಂಚಾಂಗ

    ಶ್ರೀ ಶಾರ್ವರಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ಚೈತ್ರ ಮಾಸ,
    ಕೃಷ್ಣ ಪಕ್ಷ, ದ್ವಿತೀಯಾ ತಿಥಿ,
    ಸ್ವಾತಿ ನಕ್ಷತ್ರ, ಗುರುವಾರ.

    ರಾಹುಕಾಲ: ಮಧ್ಯಾಹ್ನ 2:02 ರಿಂದ 3:36
    ಗುಳಿಕಕಾಲ: ಬೆಳಗ್ಗೆ 9:21 ರಿಂ 10:55
    ಯಮಗಂಡಕಾಲ: ಬೆಳಗ್ಗೆ 6:13 ರಿಂದ 7:47

    ಮೇಷ: ಮನಸ್ಸಿನಲ್ಲಿ ಗಾಬರಿ ಆತಂಕ, ಸಂಗಾತಿಯಿಂದ ಸ್ಥಿರಾಸ್ತಿ ಪ್ರಾಪ್ತಿ, ವಾಹನ ಯೋಗ, ದೇಹದಲ್ಲಿ ನೋವು-ತುರಿಕೆ, ಆರೋಗ್ಯದಲ್ಲಿ ವ್ಯತ್ಯಾಸ.

    ವೃಷಭ: ಸಾಲಗಾರರಿಂದ ಕಿರಿಕಿರಿ, ಶತ್ರುಗಳ ಮುಂದೆ ಅವಮಾನ, ಬಂಧುಗಳಿಂದ ಮಾನ ಅಪಮಾನ, ಪತ್ರ ವ್ಯವಹಾರಗಳಿಂದ ನಷ್ಟ-ಸಂಕಷ್ಟ, ಗರ್ಭ ದೋಷ ಸಮಸ್ಯೆ, ಮಕ್ಕಳ ಭವಿಷ್ಯದ ಚಿಂತೆ.

    ಮಿಥುನ: ಮಕ್ಕಳಿಂದ ಆರ್ಥಿಕ ನೆರವು, ಕುಟುಂಬದಲ್ಲಿ ನೆಮ್ಮದಿ, ಸ್ಥಿರಾಸ್ತಿ-ವಾಹನ ವ್ಯವಹಾರದಲ್ಲಿ ಮೋಸ, ಮನಸ್ಸಿನಲ್ಲಿ ಭೀತಿ, ಮಾಟ-ಮಂತ್ರದ ಭಯ.

    ಕಟಕ: ಬಂಧುಗಳಿಂದ ಸ್ಥಿರಾಸ್ತಿ ಮೋಸ, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಸಾಲದ ಸುಳಿಗೆ ಸಿಲುಕುವಿರಿ, ನೆಮ್ಮದಿಗೆ ಭಂಗ, ಸಹೋದರಿಯಿಂದ ವಾಹನ ಲಾಭ.

    ಸಿಂಹ: ಕಿರಿಯ ಸಹೋದರಿಯಿಂದ ಧನ ನಷ್ಟ, ಅನಗತ್ಯ ಮಾತುಗಳಿಂದ ವೈಮನಸ್ಸು,ಕುಟುಂಬದಲ್ಲಿ ಜಗಳ, ಉದ್ಯೋಗಕ್ಕಾಗಿ ತಿರುಗಾಟ, ಧಾರ್ಮಿಕ ಕಾರ್ಯದಲ್ಲಿ ಒಲವು, ಮೋಜು-ಮಸ್ತಿಗಾಗಿ ಖರ್ಚು.

    ಕನ್ಯಾ: ಮಿತ್ರರಿಂದ ಆರ್ಥಿಕ ಸಮಸ್ಯೆ ಬಗೆಹರಿಯುವುದು, ದಾಂಪತ್ಯದಲ್ಲಿ ಸಂಶಯ, ಆಕಸ್ಮಿಕ ಅವಘಡ, ಆಯುಷ್ಯಕ್ಕೆ ಕಂಟಕ ಸಾಧ್ಯತೆ, ಎಚ್ಚರಿಕೆಯಲ್ಲಿರುವುದು ಉತ್ತಮ.

    ತುಲಾ: ದುಶ್ಚಟಗಳಿಂದ ತೊಂದರೆಗೆ ಸಿಲುಕುವಿರಿ, ವಿಪರೀತ ನಷ್ಟ ಮಾಡಿಕೊಳ್ಳುವಿರಿ, ಮನಸ್ಸಿನಲ್ಲಿ ಆತಂಕ, ಚಿಂತೆಯಿಂದ ನಿದ್ರಾಭಂಗ, ಉದ್ಯೋಗ ಬದಲಾವಣೆಗೆ ಸದಾವಕಾಶ.

    ವೃಶ್ಚಿಕ: ಕಾನೂನು ಬಾಹಿರ ಚಟುವಟಿಕೆಯಿಂದ ಲಾಭ ಗಳಿಸುವಿರಿ, ಪ್ರಯಾಣದಲ್ಲಿ ನಷ್ಟ, ತಂದೆಯಿಂದ ಅನಾನುಕೂಲ, ಮೋಜು-ಮಸ್ತಿಗಾಗಿ ಖರ್ಚು.

    ಧನಸ್ಸು: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸಹೋದ್ಯೋಗಿಗಳಿಂದ ತೊಂದರೆ, ಅತಿಯಾದ ಆಸೆಯಿಂದ ಕೇಡು, ಮಿತ್ರರು-ರಾಜಕೀಯ ಮುಖಂಡರಿಂದ ಮೋಸ, ಶೀತ ಸಂಬಂಧಿತ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ.

    ಮಕರ: ಸ್ನೇಹಿತರಿಂದ ಉದ್ಯೋಗದ ಭರವಸೆ, ಪ್ರೇಮ ವಿಚಾರದಲ್ಲಿ ನೆಮ್ಮದಿ, ಉನ್ನತ ವಿದ್ಯಾಭ್ಯಾಸದಲ್ಲಿ ಯಶಸ್ಸು, ಅನಗತ್ಯ ಪ್ರಯಾಣ, ಅಧಿಕ ತಿರುಗಾಟ.

    ಕುಂಭ: ಕೆಳ ದರ್ಜೆಯ ನೌಕರರ ತಪ್ಪಿಂದ ತೊಂದರೆ, ಉದ್ಯೋಗಕ್ಕೆ ಕಂಟಕವಾಗುವ ಸಾಧ್ಯತೆ, ಸ್ಥಿರಾಸ್ತಿ-ವಾಹನಕ್ಕಾಗಿ ಸಾಲ ಮಾಡುವಿರಿ, ಸಂಧಿವಾತ-ರಕ್ತದೋಷ ಸಮಸ್ಯೆ, ಆಯುಷ್ಯಕ್ಕೆ ಕಂಟಕವಾಗುವ ಸಾಧ್ಯತೆ.

    ಮೀನ: ಮಕ್ಕಳ ವಿಚಾರವಾಗಿ ಕಲಹ, ದಾಂಪತ್ಯದಲ್ಲಿ ವೈಮನಸ್ಸು, ಆಕಸ್ಮಿಕವಾಗಿ ಗೌರವ, ಬಡ್ತಿ ಪ್ರಾಪ್ತಿ, ಸ್ನೇಹಿತರಿಂದ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಮೋಸ.

  • ದಿನಭವಿಷ್ಯ 6-4-2020

    ದಿನಭವಿಷ್ಯ 6-4-2020

    ಪಂಚಾಂಗ

    ಶ್ರೀ ಶಾರ್ವರಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ಚೈತ್ರ ಮಾಸ,
    ಶುಕ್ಲ ಪಕ್ಷ, ತ್ರಯೋದಶಿ ತಿಥಿ,
    ಸೋಮವಾರ, ಪುಬ್ಬ ನಕ್ಷತ್ರ

    ರಾಹುಕಾಲ: ಬೆಳಗ್ಗೆ 7:50 ರಿಂದ 9:22
    ಗುಳಿಕಕಾಲ: ಮಧ್ಯಾಹ್ನ 1:58 ರಿಂದ 3:36
    ಯಮಗಂಡಕಾಲ: ಬೆಳಗ್ಗೆ 10:54 ರಿಂದ 12:26

    ಮೇಷ: ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಉದ್ಯೋಗದಲ್ಲಿ ಅಭಿವೃದ್ಧಿ, ಗುರಿ ಸಾಧನೆಗೆ ಪರಿಶ್ರಮ, ನಿರೀಕ್ಷಿತ ಲಾಭ, ಮಾನಸಿಕ ನೆಮ್ಮದಿ.

    ವೃಷಭ: ನಿಮ್ಮ ಪ್ರಯತ್ನಗಳಿಂದ ಉತ್ತಮ ಫಲ, ಆರ್ಥಿಕ ವ್ಯವಹಾರಗಳಲ್ಲಿ ಲಾಭ, ಸ್ತ್ರೀಯರಿಗೆ ಉತ್ತಮ ಅವಕಾಶ, ಈ ದಿನ ಶುಭ ಫಲ ಯೋಗ.

    ಮಿಥುನ: ಈ ದಿನ ಜಾಗ್ರತೆಯಲ್ಲಿರುವುದು ಉತ್ತಮ, ಪ್ರಭಾವಿ ವ್ಯಕ್ತಿಗಳ ಭೇಟಿ, ವಾದ-ವಿವಾದಗಳಿಂದ ದೂರವಿರಿ, ಮಕ್ಕಳ ಅಗತ್ಯಕ್ಕೆ ಖರ್ಚು.

    ಕಟಕ: ಧಾರ್ಮಿಕ ಸಮಾರಂಭಗಳಿಗೆ ಭೇಟಿ, ದೂರ ಪ್ರಯಾಣ ಸಾಧ್ಯತೆ, ಸ್ತ್ರೀಯರಿಗೆ ತೊಂದರೆ, ವ್ಯವಹಾರಗಳಲ್ಲಿ ಉತ್ತಮ ಪ್ರಗತಿ.

    ಸಿಂಹ: ಕುಟುಂಬ ಸಮೇತಕ್ಕೆ ದೈವ ದರ್ಶನ, ಹಣಕಾಸು ಲಾಭ, ವಸ್ತ್ರ ಖರೀದಿ ಯೋಗ, ಸುಖ ಭೋಜನ, ಉದ್ಯೋಗದಲ್ಲಿ ಪ್ರಗತಿ.

    ಕನ್ಯಾ: ಉತ್ತಮ ಆದಾಯ, ಸಾಲ ಮರುಪಾವತಿ, ವ್ಯಾಪಾರಿಗಳಿಗೆ ಅಧಿಕ ಲಾಭ, ಕುಟುಂಬ ಸೌಖ್ಯ, ಸ್ನೇಹಿತರಿಂದ ಸಹಾಯ.

    ತುಲಾ: ತಾಳ್ಮೆಯಿಂದ ಪ್ರಗತಿ, ಕೋರ್ಟ್ ತೀರ್ಪಿಗಾಗಿ ಕಾಯುತ್ತಿರುವಿರಿ, ಉದರ ಬಾಧೆ, ಆತ್ಮೀಯರಲ್ಲಿ ಮನಃಸ್ತಾಪ, ಆರೋಗ್ಯದಲ್ಲಿ ವ್ಯತ್ಯಾಸ.

    ವೃಶ್ಚಿಕ: ಪಾಲುದಾರಿಕೆ ವ್ಯವಹಾರ ಸದ್ಯಕ್ಕೆ ಬೇಡ, ಮಾತಿನ ಮೇಲೆ ಹಿಡಿತವಿರಲಿ, ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ದಾಯಾದಿಗಳ ಕಲಹ, ಆತ್ಮೀಯರಲ್ಲಿ ವೈಮನಸ್ಸು.

    ಧನಸ್ಸು: ಉತ್ತಮ ಬುದ್ಧಿಶಕ್ತಿ, ಆತ್ಮ ವಿಶ್ವಾಸ ಹೆಚ್ಚಾಗುವುದು, ಮಾನಸಿಕ ನೆಮ್ಮದಿ, ವೈವಾಹಿಕ ಜೀವನದಲ್ಲಿ ನೆಮ್ಮದಿ.

    ಮಕರ: ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಮಹಿಳೆಯರಿಗೆ ಅಶುಭ, ಮನಃಕ್ಲೇಷ, ವಿವಾಹಕ್ಕೆ ಅಡೆತಡೆ, ಮಾನಸಿಕ ತೊಂದರೆ.

    ಕುಂಭ: ಮನೆಗೆ ಹಿರಿಯರ ಆಗಮನ, ಋಣ ಬಾಧೆ, ಸುಖ ಭೋಜನ, ಗೆಳೆಯರ ಭೇಟಿ, ಅನಗತ್ಯ ಸುತ್ತಾಟ.

    ಮೀನ: ಭೂ ವ್ಯವಹಾರಗಳಿಂದ ಲಾಭ, ದಾಂಪತ್ಯದಲ್ಲಿ ಪ್ರೀತಿ, ಮಾನಸಿಕ ನೆಮ್ಮದಿ, ಕುಲದೇವರ ಅನುಗ್ರಹದಿಂದ ಕಾರ್ಯಸಿದ್ಧಿ

  • ದಿನಭವಿಷ್ಯ 2-4-2020

    ದಿನಭವಿಷ್ಯ 2-4-2020

    ಪಂಚಾಂಗ

    ಶ್ರೀ ಶಾರ್ವರಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ಚೈತ್ರಮಾಸ,
    ಶುಕ್ಲ ಪಕ್ಷ, ನವಮಿ ತಿಥಿ,
    ಗುರುವಾರ, ಪುನರ್ವಸು ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 1:59 ರಿಂದ 3:31
    ಗುಳಿಕಕಾಲ: ಬೆಳಗ್ಗೆ 9:23 ರಿಂದ 10:55
    ಯಮಗಂಡಕಾಲ: ಬೆಳಗ್ಗೆ 6:19 ರಿಂದ 7:51

    ಮೇಷ: ದೈಹಿಕ ವಿಷಯಾಸಕ್ತಿ ಹೆಚ್ಚು, ಪಾಲುದಾರಿಕೆಯಲ್ಲಿ ನಷ್ಟ, ಸಂಗಾತಿಯಿಂದ ಅಧಿಕ ಖರ್ಚು, ತಂದೆಯೊಂದಿಗೆ ಶತ್ರುತ್ವ, ಪಿತ್ರಾರ್ಜಿತ ಆಸ್ತಿಯಿಂದ ನಷ್ಟ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.

    ವೃಷಭ: ಶುಗರ್, ಹೃದಯ ಸಂಬಂಧಿತ ಸಮಸ್ಯೆ, ಸಾಲ, ಶತ್ರು, ಸೇವಕರ ಬಾಧೆ, ಬಂಧುಗಳಿಂದ ಲಾಭ, ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರದಲ್ಲಿ ಉತ್ತಮ ಫಲ.

    ಮಿಥುನ: ಸಂಗಾತಿಯಿಂದ ಧನ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಸ್ಥಿರಾಸ್ತಿ ವಿಚಾರದಲ್ಲಿ ಕಲಹ, ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಭಾವನೆ ಆಸೆ ಆಕಾಂಕ್ಷೆಗಳು, ಮನೋರಂಜನೆಯಲ್ಲಿ ತೊಡಗುವಿರಿ, ಅಲಂಕಾರಿಕ ವಸ್ತುಗಳಿಗೆ ಖರ್ಚು.

    ಕಟಕ: ಸ್ಥಿರಾಸ್ತಿ ಖರೀದಿ, ಮನೆ ನಿರ್ಮಾಣದ ಯೋಚನೆ, ಸ್ವಯಂಕೃತ ಅಪರಾಧಗಳಿಂದ ತೊಂದರೆ, ಶತ್ರುಗಳ ಬಾಧೆ, ರೋಗ ಬಾಧೆ, ನೆರೆಹೊರೆಯವರಿಂದ ಸಂಕಷ್ಟ.

    ಸಿಂಹ: ಮಕ್ಕಳಿಗಾಗಿ ಸೌಂದರ್ಯ ವರ್ಧಕಗಳಿಗೆ ಖರ್ಚು, ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಸ್ಥಳ-ಉದ್ಯೋಗ ಬದಲಾವಣೆ ಆಲೋಚನೆ, ಅಪಘಾತ, ಸೋಲು ನಿರಾಸೆ ಕಾಡುವುದು,

    ಕನ್ಯಾ: ಸ್ಥಿರಾಸ್ತಿ, ಗೃಹ, ವಾಹನ ಖರೀದಿಗೆ ಆಲೋಚನೆ, ಪಾಲುದಾರಿಕೆಯಲ್ಲಿ ಆರ್ಥಿಕ ಸಮಸ್ಯೆ, ವ್ಯವಹಾರದಲ್ಲಿ ಎಚ್ಚರಿಕೆ, ಮಾತೃವಿನಿಂದ ಅನುಕೂಲ, ಗೌರವ ಸನ್ಮಾನ ಪ್ರಾಪ್ತಿ.

    ತುಲಾ: ಸ್ವಂತ ವ್ಯಾಪಾರ ಉದ್ಯಮದಲ್ಲಿ ನಷ್ಟ, ಅನಾರೋಗ್ಯ, ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ, ಉದ್ಯೋಗ ನಿಮಿತ್ತ ಪ್ರಯಾಣ, ಶತ್ರುಗಳಿಂದ ಸೋಲು ನಷ್ಟ.

    ವೃಶ್ಚಿಕ: ಐಷಾರಾಮಿ ಜೀವನ, ಮೃಷ್ಟಾನ್ನ ಭೋಜನ, ಅಧಿಕವಾದ ಖರ್ಚು, ಮೋಜು ಮಸ್ತಿಯಲ್ಲಿ ವಿಹಾರ, ತಂದೆಯಿಂದ ಲಾಭ, ಪಿತ್ರಾರ್ಜಿತ ಕಲಹಗಳಿಂದ ಮುಕ್ತಿ.

    ಧನಸ್ಸು: ಬೆವರು ದೋಷ, ಶೀತ ಕೆಮ್ಮು, ಸಂಧಿವಾತ ಬಾಧೆ, ಶತ್ರುಗಳೇ ಮಿತ್ರರಾಗುವ ಸಾಧ್ಯತೆ, ಕಾರ್ಮಿಕರಿಂದ ಉತ್ತಮ ಫಲ, ಮೋಜು ಮಸ್ತಿಯಿಂದ ತೊಂದರೆ.

    ಮಕರ: ಸಂತಾನ ದೋಷ, ಗರ್ಭಿಣಿಯರು ಎಚ್ಚರ, ಉದ್ಯೋಗ-ಸ್ಥಳ ಬದಲಾವಣೆಗೆ ಅವಕಾಶ, ಐಷಾರಾಮಿ ಜೀವನ, ದುಶ್ಚಟಗಳಿಂದ ನಷ್ಟ ಸಾಧ್ಯತೆ.

    ಕುಂಭ: ಆಕಸ್ಮಿಕ ಆರ್ಥಿಕ ಸಂಕಷ್ಟ, ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ, ವಾಹನದಿಂದ ತೊಂದರೆ, ಮಾತೃವಿನಿಂದ ಬೈಗುಳ, ಮಿತ್ರರಿಂದ ಸಂಕಷ್ಟಕ್ಕೆ ಸಿಲುಕುವಿರಿ.

    ಮೀನ: ಮಕ್ಕಳಿಂದ ಸಂಕಷ್ಟ, ದೂರ ಪ್ರದೇಶದಲ್ಲಿ ಉದ್ಯೋಗ, ದಾಂಪತ್ಯ ಕಲಹ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಬಂಧುಗಳಿಂದ ಆತ್ಮೀಯತೆ.

  • ದಿನ ಭವಿಷ್ಯ 1-4-2020

    ದಿನ ಭವಿಷ್ಯ 1-4-2020

    ಪಂಚಾಂಗ

    ಶ್ರೀ ಶಾರ್ವರಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ಚೈತ್ರ ಮಾಸ,
    ಶುಕ್ಲ ಪಕ್ಷ, ಅಷ್ಟಮಿ ತಿಥಿ,
    ಬುಧವಾರ, ಆರಿದ್ರಾ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 12:27 ರಿಂದ 1:59
    ಗುಳಿಕಕಾಲ: ಬೆಳಗ್ಗೆ 10:55 ರಿಂದ 12:27
    ಯಮಗಂಡಕಾಲ: ಬೆಳಗ್ಗೆ 7:51 ರಿಂದ 9:23

    ಮೇಷ: ಸ್ವಂತ ಉದ್ಯಮವರಿಗೆ ಅಧಿಕ ಲಾಭ, ಶುಭ ಕಾರ್ಯಗಳಲ್ಲಿ ಭಾಗಿ, ಬಂಧುಗಳ ಆಗಮನ, ಸುಖ ಭೋಜನ.

    ವೃಷಭ: ತಾಳ್ಮೆ, ಮೌನವಾಗಿರುವುದು ಉತ್ತಮ, ಹಿತ ಶತ್ರುಗಳಿಂದ ಕುತಂತ್ರ, ಸ್ಥಳ ಬದಲಾವಣೆ, ಸ್ಥಿರಾಸ್ತಿ ಗಳಿಕೆ, ಕೆಲಸ ಕಾರ್ಯಗಳಲ್ಲಿ ವಿಳಂಬ.

    ಮಿಥುನ: ಹಿರಿಯರ ಮಾತಿಗೆ ಬೆಲೆಕೊಡಿ, ಮುಂಗೋಪ ಹೆಚ್ಚಾಗುವುದು, ವ್ಯವಹಾರದಲ್ಲಿ ಪಾಲುದಾರರ ವೈಮನಸ್ಸು, ಷೇರು ವಾಪಸ್ಸು ಪಡೆಯುವರು.

    ಕಟಕ: ಕೈ ಹಾಕಿದ ಕೆಲಸಗಳಲ್ಲಿ ಪ್ರಗತಿ, ಹಣಕಾಸು ಲಾಭ, ಸ್ತ್ರೀಯರಿಗೆ ಅನುಕೂಲ, ಚಿನ್ನಾಭರಣ ವ್ಯಾಪಾರಿಗಳಿಗೆ ಲಾಭ, ಉತ್ತಮ ಶುಭ ಫಲ ಲಭಿಸುವುದು.

    ಸಿಂಹ: ದ್ರವ್ಯ ಲಾಭ, ದುಃಖದಾಯಕ ಪ್ರಸಂಗ, ರೋಗ ಬಾಧೆ, ಪರರಿಗೆ ಸಹಾಯ ಮಾಡುವಿರಿ, ಮಾನಸಿಕ ನೆಮ್ಮದಿ.

    ಕನ್ಯಾ: ಸಾಮಾಜಿಕ-ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಹೆಸರು, ಮಾನಸಿಕ ನೆಮ್ಮದಿ ಪ್ರಾಪ್ತಿ, ನೌಕರಿಯಲ್ಲಿ ಸಹಕಾರ, ಸಹೋದ್ಯೋಗಿಗಳಿಂದ ಬೆಂಬಲ. ವ್ಯವಹಾರಗಳಲ್ಲಿ ಮುನ್ನಡೆ.

    ತುಲಾ: ಮಹಿಳೆಯರಿಗೆ ಉತ್ತಮ, ನಾನಾ ರೀತಿಯ ಸಂಪಾದನೆ, ಹಿತೈಷಿಗಳಿಂದ ಸಲಹೆ, ಕೆಲಸ ಕಾರ್ಯಗಳಲ್ಲಿ ಶ್ರದ್ಧೆ, ಶ್ರಮಕ್ಕೆ ತಕ್ಕ ಫಲ..

    ವೃಶ್ಚಿಕ: ನೀವಾಡುವ ಮಾತಿನಿಂದ ಗೌರವ, ಸ್ನೇಹಿತರಿಂದ ಸಕಾರಾತ್ಮಕ ಸಲಹೆ, ನಿರ್ಧಾರಗಳಿಗೆ ಮನ್ನಣೆ, ಸುಖ ಭೋಜನ ಪ್ರಾಪ್ತಿ.

    ಧನಸ್ಸು: ಮಾತಿನ ಮೇಲೆ ಹಿಡಿತ ಅಗತ್ಯ, ಅನ್ಯರಿಗೆ ಉಪಕಾರ ಮಾಡುವಿರಿ, ಅಧಿಕ ತಿರುಗಾಟ, ಋಣ ವಿಮೋಚನೆ.

    ಮಕರ: ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಸ್ತ್ರೀಯರಿಗೆ ಲಾಭ, ಮಾನಸಿಕ ನೆಮ್ಮದಿ, ಸ್ವಯಂಕೃತ ಅಪರಾಧ, ಹಣಕಾಸು ಮುಗ್ಗಟ್ಟು.

    ಕುಂಭ: ಗೆಳೆಯರಿಂದ ಸಹಾಯ, ಅತಿಯಾದ ಕೋಪ, ಚೋರ ಭಯ, ತಾಳ್ಮೆ ಅತ್ಯಗತ್ಯ, ಹಣಕಾಸು ಮುಗ್ಗಟ್ಟು, ಅಲ್ಪ ಲಾಭ.

    ಮೀನ: ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಮಾನಸಿಕ ಕಿರಿಕಿರಿ, ಚಂಚಲ ಸ್ವಭಾವ, ಹೇಳಿಕೆ ಮಾತನ್ನು ಕೇಳಬೇಡಿ.

  • ದಿನಭವಿಷ್ಯ 31-03-2020

    ದಿನಭವಿಷ್ಯ 31-03-2020

    ಪಂಚಾಂಗ

    ಶ್ರೀ ಶಾರ್ವರಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ಚೈತ್ರ ಮಾಸ,
    ಶುಕ್ಲ ಪಕ್ಷ, ಸಪ್ತಮಿ ತಿಥಿ,
    ಮಂಗಳವಾರ, ಮೃಗಶಿರ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 3:31 ರಿಂದ 5:03
    ಗುಳಿಕಕಾಲ: ಮಧ್ಯಾಹ್ನ 12:27 ರಿಂದ 1:59
    ಯಮಗಂಡಕಾಲ: ಬೆಳಗ್ಗೆ 9:23 ರಿಂದ 10:55

    ಮೇಷ: ಸಂತಸದ ವಾತಾವರಣ, ಭೂ ವ್ಯವಹಾರಗಳಲ್ಲಿ ಲಾಭ, ಕಾರ್ಯ ಸಾಧನೆಗಾಗಿ ತಿರುಗಾಟ, ಶತ್ರುಗಳ ಬಾಧೆ, ಅಪವಾದ ನಿಂದನೆ.

    ವೃಷಭ: ಹೊಸ ಅವಕಾಶಗಳು ಪ್ರಾಪ್ತಿ, ಅದೃಷ್ಟದ ಬಾಗಿಲು ತೆರೆಯಲಿದೆ, ಮಕ್ಕಳಿಂದ ಸಂತಸ, ಕಾರ್ಯ ಸಾಧನೆಗಾಗಿ ತಿರುಗಾಟ

    ಮಿಥುನ: ವೈಯುಕ್ತಿಕ ಕೆಲಸಗಳಲ್ಲಿ ನಿಗಾವಹಿಸಿ, ವ್ಯಾಪಾರದಿಂದ ಅಧಿಕ ಲಾಭ, ಬಂಧು ಮಿತ್ರರಿಂದ ಕಿರಿಕಿರಿ, ಗೌರವಕ್ಕೆ ಧಕ್ಕೆ, ನಿಂದನೆಗೆ ಗುರಿಯಾಗುವಿರಿ.

    ಕಟಕ: ವಿದ್ಯಾರ್ಥಿಗಳಲ್ಲಿ ಪ್ರತಿಭೆ, ಬಹಳ ಬೇಗ ವಿಷಯ ಗ್ರಹಿಸುವಿರಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಈ ದಿನ ಶುಭ ಫಲ ಯೋಗ.

    ಸಿಂಹ: ಆತ್ಮೀಯರಿಂದ ಸಹಾಯ, ವಿವಾಹ ಯೋಗ, ಆಕಸ್ಮಿಕ ಧನ ಲಾಭ, ಪರಿಶ್ರಮಕ್ಕೆ ತಕ್ಕ ಫಲ, ಉತ್ತಮ ಲಾಭ.

    ಕನ್ಯಾ: ಸಂತಸದ ವಾತಾವರಣ, ಭೂ ಲಾಭ, ವಿವಾದಗಳಿಂದ ದೂರವಿರಿ, ವ್ಯವಹಾರಗಳಲ್ಲಿ ತಾಳ್ಮೆ ಅತ್ಯಗತ್ಯ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.

    ತುಲಾ: ಕುಟುಂಬ ಸೌಖ್ಯ, ಸಾಲ ಬಾಧೆ, ಕಾರ್ಯಗಳಲ್ಲಿ ವಿಘ್ನ, ಬಂಧುಗಳಿಂದ ಹಿಂಸೆ, ಕೋರ್ಟ್ ವ್ಯವಹಾರಗಳಲ್ಲಿ ಜಯ.

    ವೃಶ್ಚಿಕ: ಮಾನಸಿಕ ಒತ್ತಡ, ವಿದ್ಯೆಯಲ್ಲಿ ನಿರಾಸಕ್ತಿ, ದೃಷ್ಠಿ ದೋಷದಿಂದ ತೊಂದರೆ, ಅತಿಯಾದ ನೋವು, ಆರೋಗ್ಯದಲ್ಲಿ ವ್ಯತ್ಯಾಸ.

    ಧನಸ್ಸು: ಇಷ್ಟವಾದ ವಸ್ತುಗಳ ಖರೀದಿ, ಹಿರಿಯರಿಂದ ಬೆಂಬಲ, ವ್ಯರ್ಥ ಧನಹಾನಿ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ.

    ಮಕರ: ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ಶೀತ ಸಂಬಂಧಿತ ರೋಗ, ಆಧ್ಯಾತ್ಮದತ್ತ ಒಲವು.

    ಕುಂಭ: ನಿಮ್ಮ ಮಾತುಗಳಿಂದ ಕಲಹ, ತಾಳ್ಮೆ ಅತ್ಯಗತ್ಯ, ಕಾರ್ಯ ಸಾಧನೆಗಾಗಿ ತಿರುಗಾಟ, ಆಕಸ್ಮಿಕ ಧನ ಲಾಭ.

    ಮೀನ: ಇತರರಿಗೆ ಸಹಾಯ ಮಾಡುವಿರಿ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ನೂತನ ಪ್ರಯತ್ನಗಳಿಂದ ಯಶಸ್ಸು, ಕೆಲಸ ಕಾರ್ಯಗಳಲ್ಲಿ ಮುನ್ನಡೆ.

  • ದಿನಭವಿಷ್ಯ 20-03-2020

    ದಿನಭವಿಷ್ಯ 20-03-2020

    ಪಂಚಾಂಗ

    ಶ್ರೀ ವಿಕಾರಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಶಿಶಿರ ಋತು, ಫಾಲ್ಗುಣ ಮಾಸ,
    ಕೃಷ್ಣ ಪಕ್ಷ, ದ್ವಾದಶಿ ತಿಥಿ,
    ಶುಕ್ರವಾರ, ಶ್ರಾವಣ ನಕ್ಷತ್ರ
    ಸಂಜೆ 5:04 ನಂತರ ಧನಿಷ್ಠ ನಕ್ಷತ್ರ

    ರಾಹುಕಾಲ: ಬೆಳಗ್ಗೆ 10:59 ರಿಂದ 12:30
    ಗುಳಿಕಕಾಲ: ಬೆಳಗ್ಗೆ 7:57 ರಿಂದ 9:28
    ಯಮಗಂಡಕಾಲ: ಮಧ್ಯಾಹ್ನ 3:32 ರಿಂದ 5:03

    ಮೇಷ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮನಸ್ಸಿಗೆ ಬೇಸರ, ಸ್ಥಿರಾಸ್ತಿ-ವಾಹನ ಪ್ರಾಪ್ತಿ, ಸಹೋದರನಿಂದ ನಷ್ಟ, ಮಿತ್ರರಿಂದ ಆಕಸ್ಮಿಕ ತೊಂದರೆ.

    ವೃಷಭ: ಉದ್ಯೋಗಸ್ಥರಿಗೆ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ಗಂಟಲು ಕಿರಿಕಿರಿ, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು.

    ಮಿಥುನ: ಆಕಸ್ಮಿಕ ಧನ ಯೋಗ, ಕೋರ್ಟ್ ಕೇಸ್‍ಗಳಲ್ಲಿ ಜಯ,ವಾಗ್ವಾದಗಳಲ್ಲಿ ಯಶಸ್ಸು, ತಂದೆಯಿಂದ ಅನಗತ್ಯ ಬೈಗುಳ ಕೇಳುವಿರಿ.

    ಕಟಕ: ಶುಭ ಕಾರ್ಯಗಳಿಗೆ ಮನಸ್ಸು, ಕೆಲಸ ಕಾರ್ಯಗಳಿಗೆ ಸುಸಮಯ, ಸ್ನೇಹಿತರಿಂದ ಅಗೌರವ, ಸಂಗಾತಿಯಿಂದ ಅವಮಾನ, ದುಶ್ಚಟಗಳಿಗೆ ಮನಸ್ಸು,

    ಸಿಂಹ: ಸೇವಕರಿಂದ ತೊಂದರೆ, ಕಾರ್ಮಿಕರಿಂದ ನಷ್ಟ, ಋಣ ರೋಗ ಬಾಧೆ, ವಿಪರೀತ ಖರ್ಚು, ಮಾನಸಿಕ ಕಿರಿಕಿರಿ, ಕಾರ್ಯಗಳಲ್ಲಿ ಅಡೆತಡೆ, ದೀರ್ಘಕಾಲ ಮಲಗುವ ಯೋಚನೆ.

    ಕನ್ಯಾ: ಹೆಣ್ಣು ಮಕ್ಕಳಿಂದ ಅನುಕೂಲ, ಸ್ನೇಹಿತರಿಂದ ಲಾಭ, ಗೃಹ-ಸ್ಥಳ ಬದಲಾವಣೆ, ಉದ್ಯೋಗ ಬದಲಾವಣೆಗೆ ಅಡೆತಡೆ, ದಾಯಾದಿಗಳ ಕಲಹ, ನೆರೆಹೊರೆಯವರಿಂದ ಕಿರಿಕಿರಿ, ಗೌರವಕ್ಕೆ ಧಕ್ಕೆ ಸಾಧ್ಯತೆ.

    ತುಲಾ: ಉದ್ಯೋಗ ಪ್ರಾಪ್ತಿ, ಅನಗತ್ಯ ಮಾತುಗಳು, ಆತ್ಮ ಗೌರವಕ್ಕೆ ಚ್ಯುತಿ, ತಾಯಿ ಕಡೆಯಿಂದ ಅನುಕೂಲ.

    ವೃಶ್ಚಿಕ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಉನ್ನತ ವಿದ್ಯಾಭ್ಯಾಸಕ್ಕೆ ಪ್ರಯಾಣ, ಉಸಿರಾಟದ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಹಣಕಾಸು ಪ್ರಾಪ್ತಿ,

    ಧನಸ್ಸು: ಆಕಸ್ಮಿಕ ಧನಾಗಮನ, ಹಿತ ಶತ್ರುಗಳ ಕಾಟ, ಗುಪ್ತ ವಿಚಾರಗಳಲ್ಲಿ ತೊಂದರೆ, ಗೌರವಕ್ಕೆ ಧಕ್ಕೆ, ಆಕಸ್ಮಿಕ ಅಪಘಾತ, ಕುಟುಂಬದಲ್ಲಿ ಸಂಕಷ್ಟ.

    ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಮನೆಗೆ ಬಂಧುಗಳು ಆಗಮನ, ಸ್ವಯಂಕೃತ್ಯಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ, ಆತ್ಮೀಯರನ್ನು ದೂರ ಮಾಡುವ ಆಲೋಚನೆ, ಅದೃಷ್ಟವನ್ನು ದೂರ ಮಾಡುವಿರಿ.

    ಕುಂಭ: ಗರ್ಭದೋಷ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಒತ್ತಡ, ಮಾನಸಿಕ ಕಿರಿಕಿರಿ, ಮಕ್ಕಳಿಂದ ಸ್ಥಿರಾಸ್ತಿ ನಷ್ಟ.

    ಮೀನ: ಮಿತ್ರರಿಂದ ಉಲ್ಲಾಸ ಮನೋರಂಜನೆ, ಗೌರವ ಸನ್ಮಾನ ಪ್ರಾಪ್ತಿ, ಉನ್ನತ ವಿದ್ಯಾಭ್ಯಾಸಕ್ಕೆ ಶುಭ, ಪ್ರಯಾಣದಿಂದ ತೊಂದರೆ, ವಾಹನ ಖರೀದಿಗೆ ಚಿಂತನೆ, ತಂದೆಯಿಂದ ನಷ್ಟ.

  • ದಿನ ಭವಿಷ್ಯ 17-03-2020

    ದಿನ ಭವಿಷ್ಯ 17-03-2020

    ಪಂಚಾಂಗ

    ಶ್ರೀ ವಿಕಾರಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಶಿಶಿರ ಋತು, ಫಾಲ್ಗುಣ ಮಾಸ,
    ಕೃಷ್ಣ ಪಕ್ಷ, ಚತುರ್ದಶಿ ತಿಥಿ,
    ಮಂಗಳವಾರ “ಮೂಲ ನಕ್ಷತ್ರ”

    ರಾಹುಕಾಲ: ಮಧ್ಯಾಹ್ನ 3.33 ರಿಂದ 5.04
    ಗುಳಿಕಕಾಲ: ಮಧ್ಯಾಹ್ನ 12.32 ರಿಂದ 2.02
    ಯಮಗಂಡಕಾಲ: ಬೆಳಗ್ಗೆ 9.30 ರಿಂದ 11.01

    ಮೇಷ: ಋಣ ವಿಮೋಚನೆ, ಕಾರ್ಯ ಸಾಧನೆಗಾಗಿ ತಿರುಗಾಟ, ಆರೋಗ್ಯದಲ್ಲಿ ವ್ಯತ್ಯಾಸ, ದಂಡ ಕಟ್ಟುವ ಸಾಧ್ಯತೆ, ಅಲ್ಪ ಕಾರ್ಯ ಸಿದ್ಧಿ

    ವೃಷಭ: ಅನಾವಶ್ಯಕ ವೆಚ್ಚ, ಕೃಷಿಯಲ್ಲಿ ನಷ್ಟ, ದುಷ್ಠ ಚಿಂತನೆ, ಮಾನಸಿಕ ಒತ್ತಡ.

    ಮಿಥುನ: ವ್ಯಾಪಾರದಲ್ಲಿ ದೃಷ್ಠಿದೋಷ, ಗುರು ಹಿರಿಯರ ದರ್ಶನ, ಮಾನಸಿಕ ನೆಮ್ಮದಿ, ವಿದ್ಯಾರ್ಥಿಗಳಿಗೆ ಆತಂಕ, ವಾಹನ ಅಪಘಾತ.

    ಕಟಕ: ಎಲ್ಲಿ ಹೋದರೂ ಅಶಾಂತಿ, ನೀವಾಡುವ ಮಾತುಗಳಿಂದ ಕಲಹ, ಪರ ಸ್ತ್ರೀಯಿಂದ ತೊಂದರೆ,

    ಸಿಂಹ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಂಗಳ ಕಾರ್ಯದಲ್ಲಿ ಭಾಗಿ, ಪರಸ್ಥಳ ವಾಸ, ಸೌಜನ್ಯದಿಂದ ವರ್ತಿಸಿ.

    ಕನ್ಯಾ: ಜಾಗೃತೆಯಲ್ಲಿರುವುದು ಉತ್ತಮ, ಅತಿಯಾದ ಒತ್ತಡ, ಇಲ್ಲ ಸಲ್ಲದ ಅಪವಾದ, ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ.

    ತುಲಾ: ಯತ್ನ ಕಾರ್ಯದಲ್ಲಿ ವಿಳಂಬ, ವ್ಯರ್ಥ ಧನ ಹಾನಿ, ಬೇಡದ ವಿಷಯಗಳಲ್ಲಿ ಆಸಕ್ತಿ, ಮಾನಸಿಕ ವ್ಯಥೆ.

    ವೃಶ್ಚಿಕ: ಅಲ್ಪ ಕಾರ್ಯ ಸಿದ್ಧಿ, ನೆಮ್ಮದಿ ಇಲ್ಲದ ಜೀವನ, ಸ್ತ್ರೀಯರಿಗೆ ಶುಭ, ಸ್ವಯಂಕೃತ ಅಪರಾಧಗಳಿಂದ ತೊಂದರೆ, ಮಾನಸಿಕ ಕಿರಿಕಿರಿ, ವ್ಯಥೆ.

    ಧನಸ್ಸು: ದಾಪಂತ್ಯದಲ್ಲಿ ಪ್ರೀತಿ, ಪ್ರಿಯ ಜನರ ಭೇಟಿ, ದೂರ ಪ್ರಯಾಣ, ವ್ಯಾಪಾರದಲ್ಲಿ ಮಂದಗತಿ, ಸ್ತ್ರೀಯರಿಗೆ ಲಾಭ.

    ಮಕರ: ಮನೆಯಲ್ಲಿ ಸಂತಸ, ಮಾನಸಿಕ ನೆಮ್ಮದಿ, ಪಾಪದ ಕೆಲಸಗಳಿಗೆ ಪ್ರಚೋದನೆ, ವಾಹನದಿಂದ ತೊಂದರೆ.

    ಕುಂಭ: ಪರಿಶ್ರಮಕ್ಕೆ ತಕ್ಕ ಫಲ, ಆಲಸ್ಯ ಮನೋಭಾವ, ವಿವಾದಗಳಿಂದ ದೂರ ಉಳಿಯಿರಿ, ವ್ಯಾಪಾರ-ವ್ಯವಹಾರದಲ್ಲಿ ಎಚ್ಚರ.

    ಮೀನ: ಆಕಸ್ಮಿಕ ಧನಲಾಭ, ಕೃಷಿಯಲ್ಲಿ ಲಾಭ, ಚೋರ ಭಯ, ಅಧಿಕ ಕೋಪ, ವಿಪರೀತ ವ್ಯಸನ, ಹಿತ ಶತ್ರುಗಳ ಕಾಟ.

     

  • ದಿನಭವಿಷ್ಯ 13-03-2020

    ದಿನಭವಿಷ್ಯ 13-03-2020

    ಪಂಚಾಂಗ

    ಶ್ರೀ ವಿಕಾರಿನಾಮ ಸಂವತ್ಸರ
    ಉತ್ತರಾಯಣ ಪುಣ್ಯಕಾಲ,
    ಶಿಶಿರ ಋತು, ಫಾಲ್ಗುಣ ಮಾಸ,
    ಕೃಷ್ಣ ಪಕ್ಷ, ಶುಕ್ರವಾರ
    ಸ್ವಾತಿ ನಕ್ಷತ್ರ 2:00 ನಂತರ ವಿಶಾಖ ನಕ್ಷತ್ರ

    ರಾಹುಕಾಲ: 11.03 ರಿಂದ 12.33
    ಗುಳಿಕಕಾಲ: 8.03 ರಿಂದ 9.33
    ಯಮಗಂಡಕಾಲ: 3.33 ರಿಂದ 5.03

    ಮೇಷ: ಸರ್ಕಾರಿ ಉದ್ಯೋಗಿಗಳಿಗೆ, ರಾಜಕೀಯ ವ್ಯಕ್ತಿಗಳಿಗೆ ಉದ್ಯೋಗದಲ್ಲಿ ಒತ್ತಡ, ಪಿತ್ರಾರ್ಜಿತ ಆಸ್ತಿ ನೊಂದಣಿಯಲ್ಲಿ ಗೊಂದಲ, ಶುಭಕಾರ್ಯಗಳಿಗಾಗಿ ಅಧಿಕ ಖರ್ಚು.

    ವೃಷಭ: ಸ್ಥಿರಾಸ್ತಿಯಿಂದ ಧನಾಗಮನ, ಅನಿರೀಕ್ಷಿತ ಲಾಭ, ಮಿತ್ರರಿಂದ ತಂದೆಯ ಬಂಧುಗಳಿಂದ ಅನುಕೂಲ.

    ಮಿಥುನ: ವಿವಾಹ, ಶುಭಕಾರ್ಯಗಳು ಕೂಡಿ ಬರುವುದು, ಉದ್ಯೋಗ, ಗೃಹ ಬದಲಾವಣೆಗೆ ಮನಸು ಮಾಡುವಿರಿ, ಮಕ್ಕಳಿಂದ ಕಿರಿಕಿರಿಯಾದರೂ ಆರ್ಥಿಕ ಸಹಾಯ.

    ಕಟಕ: ಉದ್ಯೋಗದಲ್ಲಿ ಕೀರ್ತಿ, ಪ್ರತಿಷ್ಠೆ, ಉದ್ಯೋಗದಲ್ಲಿ ಒತ್ತಡ, ಸಾಲದ ಚಿಂತೆ, ಅನಗತ್ಯ ತಿರುಗಾಟಕ್ಕೆ ಧನವ್ಯಯ.

    ಸಿಂಹ: ಬಂಧುಗಳಿಗಾಗಿ ಆಕಸ್ಮಿಕ ಖರ್ಚು, ಕುಲದೇವರ ದರ್ಶನಕ್ಕೆ ಪ್ರಯಾಣ, ಸ್ವಂತ ವ್ಯಾಪಾರ, ಸರ್ಕಾರಿ ಕೆಲಸದವರಿಗೆ ಅನುಕೂಲ.

    ಕನ್ಯಾ: ಮಿತ್ರರೊಂದಿಗೆ ವಾಗ್ವಾದ, ಸಂಗಾತಿ ಮತ್ತು ವಾಹನಕ್ಕಾಗಿ ಧನವ್ಯಯ, ದಾಂಪತ್ಯದಲ್ಲಿ ಕಿರಿಕಿರಿ, ನಿದ್ರಾಭಂಗ.

    ತುಲಾ: ಸರ್ಕಾರಿ, ರಾಜಕೀಯ ವ್ಯಕ್ತಿಗಳ ಕಚೇರಿಯಲ್ಲಿ ಸೇವಾವೃತ್ತಿ ಉದ್ಯೋಗ, ಗೃಹ-ಉದ್ಯೋಗ ಬದಲಾವಣೆಗೆ ಸಕಾಲ, ಸಾಲ ತೀರಿಸಲು ಸಂಧರ್ಭ ಕೂಡಿಬರುವುದು.

    ವೃಶ್ಚಿಕ: ಉದ್ಯೋಗ ಸ್ಥಳದಲ್ಲಿ ಅವಘಡ, ಮಾನಹಾನಿ, ಧನಾಗಮನ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.

    ಧನಸ್ಸು: ಪಿತ್ರಾರ್ಜಿತ ಆಸ್ತಿ, ಕೆಲಸದ ಅಡೆತಡೆ, ಮಾನಸಿಕವಾಗಿ ಕಿರಿಕಿರಿ, ವಾಹನ ಅಪಘಾತ, ದಾಂಪತ್ಯದಲ್ಲಿ ಜಗಳ.

    ಮಕರ: ಸ್ನೇಹಿತರಿಂದ ಆಕಸ್ಮಿಕ ನಷ್ಟಗಳು, ನೆರೆಹೂರೆ, ಬಂಧುಗಳೊಂದಿಗೆ ಕಲಹ, ಪತ್ರ ವ್ಯವಹಾರಗಳಿಂದ ಸಂಕಷ್ಟ

    ಕುಂಭ: ದಾಂಪತ್ಯದಲ್ಲಿ ಅಹಂಭಾವ ಅಧಿಕವಾಗಿರುವುದು, ಆರ್ಥಿಕ ಸಂಕಷ್ಟಗಳು ಬಗೆಹರಿಯುವ ಸಾಧ್ಯತೆ, ಅನಗತ್ಯ ಮಾತಿನಿಂದ ಮಿತ್ರರು ದೂರವಾಗುವರು.

    ಮೀನ: ಅಧಿಕ ಉಷ್ಣ, ಮೈಕೈನೋವು, ಸುಸ್ತು, ಕಾಲು ಉರಿ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಂದ ಸಾಲ ಅಧಿಕ, ಸ್ವಂತ ವ್ಯಾಪಾರದಲ್ಲಿ ನಷ್ಟ, ವಸ್ತುಗಳ ಕಳ್ಳತನ.