Tag: ದಿನಭವಿಷ್ಯ

  • ದಿನ ಭವಿಷ್ಯ 13-02-2025

    ದಿನ ಭವಿಷ್ಯ 13-02-2025

    ಪಂಚಾಂಗ:
    ವಾರ: ಗುರುವಾರ
    ನಕ್ಷತ್ರ: ಮಖಾ
    ಶ್ರೀ ಕ್ರೋಧಿನಾಮ ಸಂವತ್ಸರ,
    ಉತ್ತರಾಯಣ, ಶಿಶಿರ ಋತು,
    ಮಾಘ ಮಾಸ, ಕೃಷ್ಣ ಪಕ್ಷ, ಪ್ರಥಮಿ,

    ರಾಹುಕಾಲ: 02:06 ರಿಂದ 03:34
    ಗುಳಿಕಕಾಲ: 09:42 ರಿಂದ 11:10
    ಯಮಗಂಡಕಾಲ: 06:46 ರಿಂದ 08:14

    ಮೇಷ: ದೂರ ಪ್ರಯಾಣ ಮಾಡುವ ಸಂದರ್ಭ, ತಾಯಿಯಿಂದ ಧನಾಗಮನ, ದಾನ ಧರ್ಮದ ಫಲ ಪಡೆಯುವಿರಿ.

    ವೃಷಭ: ಆಧ್ಯಾತ್ಮಿಕ ಕ್ಷೇತ್ರದವರಿಗೆ ಅನುಕೂಲ, ಮನೆಯ ವಾತಾವರಣದಲ್ಲಿ ಕಿರಿಕಿರಿ, ಮಾನಸಿಕ ನೆಮ್ಮದಿ ಭಂಗ.

    ಮಿಥುನ: ಪಾಲುದಾರಿಕೆ ಕ್ಷೇತ್ರದಲ್ಲಿ ಲಾಭ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಬಂಧುಮಿತ್ರರ ಆಗಮನ, ಕುಟುಂಬದಲ್ಲಿ ಆತಂಕ.

    ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ಮಕ್ಕಳಿಂದ ಕುಟುಂಬದಲ್ಲಿ ಕಿರಿಕಿರಿ, ಆರ್ಥಿಕ ನೆರವು ಸಿಗುವುದು.

    ಸಿಂಹ: ಅತಿಯಾದ ಒಳ್ಳೆತನದಿಂದ ಸಂಕಷ್ಟ, ಮಾನಸಿಕ ಚಿಂತೆ, ಮಕ್ಕಳು ಉದ್ಯೋಗ ಕಳೆದುಕೊಳ್ಳುವ ಸಂದರ್ಭ, ಕುಟುಂಬದಲ್ಲಿ ಆತಂಕ.

    ಕನ್ಯಾ: ಮಿತ್ರರಿಂದ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಸಂಕಷ್ಟ, ದಾಂಪತ್ಯದಲ್ಲಿ ಕಿರಿಕಿರಿ, ನಿದ್ರಾಭಂಗ.

    ತುಲಾ: ಸೇವಾ ವೃತ್ತಿಯ ಉದ್ಯೋಗ ಲಾಭ, ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಆರೋಗ್ಯದಲ್ಲಿ ವ್ಯತ್ಯಾಸ.

    ವೃಶ್ಚಿಕ: ಉದ್ಯೋಗ ನಿಮಿತ್ತ ಪ್ರಯಾಣ, ಗುರು ನಿಂದನೆ ಮತ್ತು ದೈವನಿಂದನೆ, ಅನಾರೋಗ್ಯ ಸಮಸ್ಯೆಗಳಿಂದ ಚಿಂತೆ.

    ಧನಸ್ಸು: ಧರ್ಮಗುರುಗಳ ದರ್ಶನ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ಖರ್ಚು, ಅನ್ಯ ವ್ಯಕ್ತಿಗಳಿಂದ ಕಿರಿಕಿರಿ.

    ಮಕರ: ಬಂಧುಗಳ ನಡುವೆ ವಿರಸಗಳು ಅಧಿಕ, ಪಾಲುದಾರಿಕೆ ವ್ಯವಹಾರದಲ್ಲಿ ಅನಾನುಕೂಲ, ಪ್ರಯಾಣದಿಂದ ಸಂಕಷ್ಟ.

    ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಶುಭಕಾರ್ಯಗಳಿಗೆ ಕಾಲ ಕೂಡುವುದು, ಆರ್ಥಿಕ ಮತ್ತು ಕೌಟುಂಬಿಕ ದುಸ್ಥಿತಿಗಳು, ಗುರು ನಿಂದನೆ ಮತ್ತು ದೈವನಿಂದನೆ.

    ಮೀನ: ದೈಹಿಕ ಮತ್ತು ಮಾನಸಿಕ ತೊಂದರೆ, ಕೆಲಸ ಕಾರ್ಯದ ಅಡೆತಡೆಗಳಿಂದ ಚಿಂತೆ, ಅನಾರೋಗ್ಯ ಸಮಸ್ಯೆಗಳು.

  • ದಿನ ಭವಿಷ್ಯ: 20-06-2023

    ದಿನ ಭವಿಷ್ಯ: 20-06-2023

    ಪಂಚಾಂಗ:
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಆಷಾಡ ಮಾಸ, ಶುಕ್ಲ ಪಕ್ಷ,
    ರಾಹುಕಾಲ: 3.37 ರಿಂದ 5.13
    ಗುಳಿಕಕಾಲ: 12.24 ರಿಂದ 2.01
    ಯಮಗಂಡ ಕಾಲ: 9.12 ರಿಂದ 10.48
    ವಾರ: ಮಂಗಳವಾರ, ತಿಥಿ: ದ್ವಿತೀಯ,
    ನಕ್ಷತ್ರ: ಪುನರ್ವಸು,

    ಮೇಷ: ಸ್ತ್ರೀಯರಿಗೆ ಶುಭ, ಶೀತ ಸಂಬಂಧ ರೋಗ, ಭೋಗ ವಸ್ತು ಪ್ರಾಪ್ತಿ, ಗಣ್ಯ ವ್ಯಕ್ತಿಗಳ ಭೇಟಿ.

    ವೃಷಭ: ಪ್ರೀತಿ ಸಮಾಗಮ, ಹಿರಿಯರಿಂದ ಹಿತನುಡಿ, ಪುಣ್ಯಕ್ಷೇತ್ರ ದರ್ಶನ, ಆರೋಗ್ಯದಲ್ಲಿ ಚೇತರಿಕೆ.

    ಮಿಥುನ: ದೃಷ್ಟಿ ದೋಷದಿಂದ ತೊಂದರೆ, ಕೀಲು ನೋವು, ಅಲ್ಪ ಕಾರ್ಯಸಿದ್ಧಿ, ದಂಡ ಕಟ್ಟುವಿರಿ, ಗೆಳೆಯರ ಕಷ್ಟದಲ್ಲಿ ಭಾಗಿ.

    ಕಟಕ: ಅಲೆದಾಟ, ಮನಕ್ಲೇಶ, ಹೊಸ ಯೋಜನೆಗಳಲ್ಲಿ ಏರುಪೇರು, ಮಕ್ಕಳಿಂದ ತೊಂದರೆ, ತಾಳ್ಮೆಯಿಂದ ವರ್ತಿಸಿ.

    ಸಿಂಹ: ಯಾರನ್ನು ಹೆಚ್ಚಾಗಿ ನಂಬಬೇಡಿ, ಅಭಿವೃದ್ಧಿ ಕುಂಠಿತ, ಅಧಿಕ ಖರ್ಚು, ಉತ್ತಮ ಬುದ್ಧಿಶಕ್ತಿ, ವಿವಾಹ ಯೋಗ.

    ಕನ್ಯಾ : ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ತೊಂದರೆ, ವಾಹನ ರಿಪೇರಿ, ಧನ ನಷ್ಟ, ಆದಾಯಕ್ಕಿಂತ ಖರ್ಚು ಜಾಸ್ತಿ, ಮನಸ್ತಾಪ.

    ತುಲಾ: ಹಣ ಬಂದರೂ ಉಳಿಯುವುದಿಲ್ಲ, ನಂಬಿಕೆ ದ್ರೋಹ, ಬಂಧುಗಳಿಂದ ನಿಷ್ಠರ, ಚಂಚಲ ಮನಸ್ಸು.

    ವೃಶ್ಚಿಕ: ಅನಾವಶ್ಯಕ ಖರ್ಚು, ವಾದ ವಿವಾದ, ನಾನಾ ರೀತಿಯ ತೊಂದರೆ, ಆತ್ಮೀಯರಲ್ಲಿ ಕಲಹ, ಸಾಧಾರಣ ಪ್ರಗತಿ.

    ಧನಸ್ಸು: ಅನಿರೀಕ್ಷಿತ ಆದಾಯ, ಕಾರ್ಯಕ್ಷೇತ್ರದಲ್ಲಿ ಪ್ರಗತಿ, ಆರ್ಥಿಕ ಪರಿಸ್ಥಿತಿ ಉತ್ತಮ, ಕುಟುಂಬ ಸೌಖ್ಯ, ಹಿತ ಶತ್ರು ಬಾಧೆ.

    ಮಕರ: ಕ್ರಯ ವಿಕ್ರಯಗಳಲ್ಲಿ ನಷ್ಟ, ಪರರಿಗೆ ಸಹಾನುಭೂತಿ ತೋರುವಿರಿ, ತೀರ್ಥಯಾತ್ರ ದರ್ಶನ, ಮನಃಶಾಂತಿ.

    ಕುಂಭ: ಅಮೂಲ್ಯ ವಸ್ತುಗಳ ಖರೀದಿ, ಅಧಿಕಾರಿಗಳಿಂದ ಪ್ರಶಂಸೆ, ಶತ್ರು ನಾಶ, ದೂರಲೋಚನೆ, ದಂಪತ್ಯದಲ್ಲಿ ಕಲಹ.

    ಮೀನ: ಅಧಿಕ ಧನವ್ಯಯ, ನೀಚ ಜನರಿಂದ ದೂರವಿರಿ, ದಾಯಾದಿ ಕಲಹ, ರಫ್ತು ವ್ಯವಹಾರದಿಂದ ಲಾಭ.

  • ದಿನ ಭವಿಷ್ಯ: 04-08-2022

    ದಿನ ಭವಿಷ್ಯ: 04-08-2022

    ಪಂಚಾಂಗ:  ಶ್ರೀ ಶುಭಕೃತನಾಮ ಸಂವತ್ಸರೆ,
    ದಕ್ಷಿಣಾಯಣ, ವರ್ಷ ಋತು,
    ಶ್ರಾವಣ ಮಾಸ, ಶುಕ್ಲ ಪಕ್ಷ,
    ಸಪ್ತಮಿ,
    ವಾರ: ಗುರುವಾರ,
    ನಕ್ಷತ್ರ: ಚಿತ್ತ ನಕ್ಷತ್ರ
    ರಾಹುಕಾಲ: 02:04 ರಿಂದ 03:39
    ಗುಳಿಕಕಾಲ: 09:19 ರಿಂದ 10:54
    ಯಮಗಂಡಕಾಲ: 06:10 ರಿಂದ 07:44

    ಮೇಷ: ಮಕ್ಕಳಿಂದ ಅನುಕೂಲ, ಆರೋಗ್ಯದಲ್ಲಿ ಏರುಪೇರು, ಕಾನೂನುಬಾಹಿರ ಚಟುವಟಿಕೆಗಳು, ದೇವತಾ ಕಾರ್ಯಗಳಿಗೆ ಅಡೆತಡೆ.

    ವೃಷಭ: ಸಂಗಾತಿಯಿಂದ ನೋವು ಮತ್ತು ನಿರಾಸೆ, ಆಕಸ್ಮಿಕ ಘಟನೆ ಮರುಕಳಿಸುವುದು, ಅಧಿಕ ನಷ್ಟ,ಯಂತ್ರೋಪಕರಣಗಳಿಂದ ಪೆಟ್ಟು.

    ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರಿಂದ ಸಂಕಷ್ಟ, ಪಾಲುದಾರಿಕೆಯಲ್ಲಿ ನಷ್ಟ, ಸಂಗಾತಿಯಿಂದ ನೋವು.

    ಕಟಕ: ಆರ್ಥಿಕ ನಷ್ಟ, ಅವಕಾಶಗಳು ತಪ್ಪುವುದು, ಅಧಿಕಾರಿಗಳಿಂದ ಸಮಸ್ಯೆ.

    ಸಿಂಹ: ಕೆಲಸ ಕಾರ್ಯಗಳಲ್ಲಿ ಜಯ, ಪ್ರಯಾಣ, ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಯಶಸ್ಸು, ಭೂವ್ಯವಹಾರಗಳಿಂದ ಧನಾಗಮನ.

    ಕನ್ಯಾ: ಆಕಸ್ಮಿಕ ಅಪಘಾತ ಎಚ್ಚರಿಕೆ, ಬಂಧು ಬಾಂಧವರಿಂದ ನಷ್ಟ, ಪಿತ್ರಾರ್ಜಿತ ಆಸ್ತಿ ವಿಷಯವಾಗಿ ಸಮಸ್ಯೆ.

    ತುಲಾ: ಸಂಗಾತಿಯಿಂದ ನೋವು ಮತ್ತು ಸಂಕಟ, ಪಾಲುದಾರಿಕೆಯಲ್ಲಿ ಲಾಭದ ಪ್ರಮಾಣ ಅಧಿಕ, ಕಾರ್ಯ ನಿಮಿತ್ತ ಪ್ರಯಾಣ.

    ವೃಶ್ಚಿಕ: ಉದ್ಯೋಗದಿಂದ ಧನಾಗಮನ, ಅಧಿಕಾರಿಗಳಿಂದ ಪ್ರಶಂಸೆ, ವ್ಯವಹಾರದಲ್ಲಿ ಸಮಸ್ಯೆ.

    ಧನಸ್ಸು: ಪ್ರೀತಿ ಪ್ರೇಮದ ವಿಷಯದಲ್ಲಿ ಜಯ, ಮಕ್ಕಳಿಂದ ಅನುಕೂಲ, ಗರ್ಭಿಣಿಯರಿಗೆ ಎಚ್ಚರಿಕೆ, ಧರ್ಮ ಕಾರ್ಯಗಳಲ್ಲಿ ತೊಡಗುವಿರಿ, ತಂದೆಯಿಂದ ಅನುಕೂಲ.

    ಮಕರ: ಕೋರ್ಟ್ ಮೆಟ್ಟಿಲೇರುವ ಸಂದರ್ಭ, ವೇಗದ ಚಾಲನೆಯಿಂದ ಸಮಸ್ಯೆ, ಉನ್ನತ ಅಧಿಕಾರಿಗಳಿಂದ ಸಮಸ್ಯೆ.

    ಕುಂಭ: ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಲಾಭ, ಉದ್ಯೋಗ ಲಾಭ,.

    ಮೀನ: ಮಕ್ಕಳಿಂದ ಧನಾಗಮನ, ಪ್ರಯಾಣದಲ್ಲಿ ಅಡೆತಡೆ, ಆರೋಗ್ಯದಲ್ಲಿ ವ್ಯತ್ಯಾಸ, ಮನೆಯ ವಾತಾವರಣದಲ್ಲಿ ಆತಂಕ.

    Live Tv
    [brid partner=56869869 player=32851 video=960834 autoplay=true]

  • ದಿನ ಭವಿಷ್ಯ: 22-07-2022

    ದಿನ ಭವಿಷ್ಯ: 22-07-2022

    ಪಂಚಾಂಗ: ಶ್ರೀ ಶುಭಕೃತ ನಾಮ ಸಂವತ್ಸರ,
    ದಕ್ಷಿಣಾಯಣ, ಗ್ರೀಷ್ಮ ಋತು,
    ಆಷಾಡ ಮಾಸ, ಕೃಷ್ಣ ಪಕ್ಷ,
    ನವಮಿ/ದಶಮಿ,
    ಶುಕ್ರವಾರ,
    ಭರಣಿ ನಕ್ಷತ್ರ/ಕೃತಿಕ ನಕ್ಷತ್ರ
    ರಾಹುಕಾಲ: 10:54 ರಿಂದ 12:30
    ಗುಳಿಕಕಾಲ: 07:42 ರಿಂದ 09:18
    ಯಮಗಂಡಕಾಲ: 03:41 ರಿಂದ 05:17

    ಮೇಷ: ಆರ್ಥಿಕ ನಷ್ಟಗಳು, ಮಾಟ ಮಂತ್ರ ತಂತ್ರದ ಭೀತಿ, ದಾಂಪತ್ಯದಲ್ಲಿ ನಿರಾಸಕ್ತಿ, ಪಾಲುದಾರಿಕೆಯಲ್ಲಿ ಸಮಸ್ಯೆ, ಪ್ರಯಾಣದಲ್ಲಿ ವಿಘ್ನ, ಆಧ್ಯಾತ್ಮದತ್ತ ಒಲವು.

    ವೃಷಭ: ಶಾರೀರಿಕ ಅಸಮತೋಲನ, ವೃತ್ತಿಯಲ್ಲಿ ಹಿನ್ನಡೆ, ಆಲಸ್ಯ, ಅನಾರೋಗ್ಯ, ಸ್ವಯಂಕೃತ ಅಪರಾಧಗಳು, ಶತ್ರು ಕಾಟ, ಸಾಲದ ಚಿಂತೆ.

    ಮಿಥುನ: ಗರ್ಭ ದೋಷಗಳು, ಮಕ್ಕಳ ಭವಿಷ್ಯದ ಚಿಂತೆ, ಉದ್ಯೋಗ ನಷ್ಟ, ಪ್ರೀತಿ-ಪ್ರೇಮದಲ್ಲಿ ಸಮಸ್ಯೆ, ಗುಪ್ತ ಲಾಭದ ನಿರೀಕ್ಷೆ.

    ಕಟಕ: ಮಾನಸಿಕ ಅಸಮತೋಲನ, ಒತ್ತಡಗಳು, ಮಾಟ ಮಂತ್ರ ತಂತ್ರದ ಯೋಚನೆ, ಮಿತ್ರರಿಂದ ಬೇಸರ, ಸ್ಥಿರಾಸ್ತಿ ವಾಹನದಲ್ಲಿ ಸಮಸ್ಯೆ, ಗುಪ್ತ ಪ್ರಯತ್ನಗಳಿಂದ ಸೋಲು, ಲಾಭದ ಪ್ರಮಾಣ ಕುಂಠಿತ.

    ಸಿಂಹ: ಅವಕಾಶ ವಂಚಿತರಾಗುವಿರಿ, ಪ್ರಯಾಣದಲ್ಲಿ ನಿರಾಸಕ್ತಿ, ಉದ್ಯೋಗ ಬದಲಾವಣೆ ಪ್ರಯತ್ನ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಹಿಳೆಯರಿಂದ ನೋವು.

    ಕನ್ಯಾ: ಆಕಸ್ಮಿಕ ಧನಾಗಮನ, ಕುಟುಂಬದಿಂದ ಬೇಸರ, ವಸ್ತ್ರಾಭರಣಗಳಿಂದ ಸಮಸ್ಯೆ, ಮಾತಿನಿಂದ ಸಮಸ್ಯೆ, ಪ್ರಯಾಣದಲ್ಲಿ ಅಡೆತಡೆ, ದೈವನಿಂದನೆ, ವಿದ್ಯಾಭ್ಯಾಸದಲ್ಲಿ ಆಲಸ್ಯ, ಕೋರ್ಟ್ ಕೇಸುಗಳ ಚಿಂತೆ.

    ತುಲಾ: ಸ್ವಯಂಕೃತ ಅಪರಾಧಗಳು, ಜಿಗುಪ್ಸೆ ಮತ್ತು ಬೇಸರ, ಸಂಗಾತಿಯಿಂದ ಸಮಸ್ಯೆ, ಆಪತ್ತಿನಿಂದ ರಕ್ಷಣೆ, ವ್ಯವಹಾರದಲ್ಲಿ ನಷ್ಟ, ಅನಾರೋಗ್ಯ.

    ವೃಶ್ಚಿಕ: ದುಃಸ್ವಪ್ನಗಳು, ಮೋಜು ಮಸ್ತಿಯಿಂದ ಸಮಸ್ಯೆ, ಸಂಗಾತಿಯಿಂದ ಅಂತರ, ಪಾಲುದಾರಿಕೆಯಲ್ಲಿ ನಷ್ಟ, ಉದ್ಯೋಗ ಸಮಸ್ಯೆ, ವಿದ್ಯೆಯಲ್ಲಿ ಯಶಸ್ಸು, ಆಸ್ಪತ್ರೆವಾಸ, ಆರ್ಥಿಕ ಸಮಸ್ಯೆ ಚಿಂತೆ.

    ಧನಸ್ಸು: ಸಾಲ ತೀರಿಸುವ ಪ್ರಯತ್ನ, ಉದ್ಯೋಗ ಬಿಡುವ ಯೋಜನೆ, ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ, ಅನಾರೋಗ್ಯದಿಂದ ಅಲ್ಪ ಚೇತರಿಕೆ.

    ಮಕರ: ಪ್ರೀತಿ-ಪ್ರೇಮದಲ್ಲಿ ಸೋಲು, ಮೋಜು ಮಸ್ತಿಯಿಂದ ತೊಂದರೆ, ಉದ್ಯೋಗ ಸಹಾಯದ ನಿರೀಕ್ಷೆ, ಬಾಲಗ್ರಹ ದೋಷಗಳು ಗರ್ಭ, ಗೌರವಕ್ಕೆ ಅಪಚಾರ, ಧರ್ಮ ಕಾರ್ಯಗಳು.

    ಕುಂಭ: ಸ್ಥಿರಾಸ್ತಿ ವಾಹನದಿಂದ ನಷ್ಟ, ಮಾಟ ಮಂತ್ರದಿಂದ ತೊಂದರೆ, ದೃಷ್ಟಿ ದೋಷಗಳು, ಧಾರ್ಮಿಕ ಕಾರ್ಯದಲ್ಲಿ ಅಡೆತಡೆ, ಹಿರಿಯರ ಮಾರ್ಗದರ್ಶನ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.

    ಮೀನ: ಪ್ರಯಾಣ ನಿರಾಸಕ್ತಿ, ಭಯ ಗಾಬರಿ ಆತಂಕ, ಆಕಸ್ಮಿಕ ಅವಘಡಗಳು, ಅಪಘಾತಗಳು, ನೆರೆಹೊರೆಯವರಿಂದ ನಷ್ಟ, ಆರ್ಥಿಕ ಹಿನ್ನಡೆ,ಕಲಹಗಳು, ಗುಪ್ತ ಸಮಸ್ಯೆಗಳು.

    Live Tv
    [brid partner=56869869 player=32851 video=960834 autoplay=true]

  • ದಿನ ಭವಿಷ್ಯ: 17-02-2022

    ದಿನ ಭವಿಷ್ಯ: 17-02-2022

    ಶ್ರೀಪ್ಲವನಾಮ ಸಂವತ್ಸರ, ಉತ್ತರಾಯಣ,
    ಶಿಶಿರ ಋತು, ಮಾಘಮಾಸ, ಕೃಷ್ಣಪಕ್ಷ, ಪ್ರಥಮ,
    ಗುರುವಾರ, ಮಖ ನಕ್ಷತ್ರ
    ರಾಹುಕಾಲ 02:05 ರಿಂದ 03:33
    ಗುಳಿಕಕಾಲ 09:41 ರಿಂದ 11:09
    ಯಮಗಂಡಕಾಲ 6:44 ರಿಂದ 08: 13

    ಮೇಷ ರಾಶಿ: ದೂರ ಪ್ರಯಾಣ ಮಾಡುವ ಸಂದರ್ಭ, ತಾಯಿಯಿಂದ ಧನಾಗಮನ, ದಾನ ಧರ್ಮದ ಫಲ ಪಡೆಯುವಿರಿ

    ವೃಷಭ ರಾಶಿ: ಆಧ್ಯಾತ್ಮಿಕ ಕ್ಷೇತ್ರದವರಿಗೆ ಅನುಕೂಲ, ಮನೆಯ ವಾತಾವರಣದಲ್ಲಿ ಕಿರಿಕಿರಿ, ಮಾನಸಿಕ ನೆಮ್ಮದಿ ಭಂಗ

    ಮಿಥುನ ರಾಶಿ: ಪಾಲುದಾರಿಕೆಯಲ್ಲಿ ಲಾಭ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಬಂಧುಮಿತ್ರರ ಆಗಮನ, ಕುಟುಂಬದಲ್ಲಿ ಆತಂಕ

    ಕಟಕ ರಾಶಿ: ಕೆಲಸ ಕಾರ್ಯಗಳಲ್ಲಿ ಜಯ ಮಕ್ಕಳಿಂದ ಕುಟುಂಬದಲ್ಲಿ ಕಿರಿ-ಕಿರಿ, ಆರ್ಥಿಕ ನೆರವು ಸಿಗುವುದು

    ಸಿಂಹ ರಾಶಿ: ಅತಿಯಾದ ಒಳ್ಳೆಯತನದಿಂದ ಸಂಕಷ್ಟ, ಮಾನಸಿಕ ಚಿಂತೆ, ಮಕ್ಕಳು ಉದ್ಯೋಗ ಕಳೆದುಕೊಳ್ಳುವ ಸಂದರ್ಭ, ಕುಟುಂಬದಲ್ಲಿ ಆತಂಕ

    ಕನ್ಯಾ ರಾಶಿ: ಮಿತ್ರರಿಂದ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಸಂಕಷ್ಟ, ದಾಂಪತ್ಯದಲ್ಲಿ ಕಿರಿಕಿರಿ, ನಿದ್ರಾಭಂಗ

    ತುಲಾ ರಾಶಿ: ಸೇವಾ ವೃತ್ತಿಯ ಉದ್ಯೋಗ ಲಾಭ, ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಆರೋಗ್ಯದಲ್ಲಿ ವ್ಯತ್ಯಾಸ

    ವೃಶ್ಚಿಕ ರಾಶಿ: ಉದ್ಯೋಗನಿಮಿತ್ತ ಪ್ರಯಾಣ, ಗುರು ನಿಂದನೆ ಮತ್ತು ದೈವನಿಂದನೆ, ಅನಾರೋಗ್ಯ ಸಮಸ್ಯೆಗಳಿಂದ ಚಿಂತೆ

    ಧನಸ್ಸು ರಾಶಿ: ಕುಲದೇವರ ದರ್ಶನ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ಖರ್ಚು

    ಮಕರ ರಾಶಿ: ಬಂಧು ಬಾಂಧವರ ನಡುವೆ ವಿರಸಗಳು, ಪಾಲುದಾರಿಕೆ ವ್ಯವಹಾರದಲ್ಲಿ ಅನಾನುಕೂಲ, ಪ್ರಯಾಣದಿಂದ ಸಂಕಷ್ಟ

    ಕುಂಭ ರಾಶಿ: ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಶುಭಕಾರ್ಯಗಳಿಗೆ ಕಾಲ ಕೂಡುವುದು, ಆರ್ಥಿಕ ಮತ್ತು ಕೌಟುಂಬಿಕ ದುಸ್ಥಿತಿಗಳು, ಗುರು ನಿಂದನೆ ಮತ್ತು ದೈವನಿಂದನೆ

    ಮೀನರಾಶಿ: ದೈಹಿಕ ಮತ್ತು ಮಾನಸಿಕ ತೊಂದರೆ, ಕೆಲಸ ಕಾರ್ಯಗಳಿಗೆ ಅಡೆತಡೆ, ಅನಾರೋಗ್ಯ ಸಮಸ್ಯೆಗಳು

  • ದಿನ ಭವಿಷ್ಯ: 16-02-2022

    ದಿನ ಭವಿಷ್ಯ: 16-02-2022

    ರಾಹುಕಾಲ : 12.38 ರಿಂದ 2.06
    ಗುಳಿಕಕಾಲ : 11.10 ರಿಂದ 12.38
    ಯಮಗಂಡಕಾಲ : 8.14 ರಿಂದ 9.42
    ವಾರ : ಬುಧವಾರ,
    ತಿಥಿ : ಹುಣ್ಣಿಮೆ,
    ನಕ್ಷತ್ರ : ಆಶ್ಲೇಷ,
    ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ,
    ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ,

    ಮೇಷ ರಾಶಿ: ಕಾರ್ಯಕ್ಷೇತ್ರದಲ್ಲಿ ಒತ್ತಡ, ಭಯ ಭೀತಿ ನಿವಾರಣೆ, ಮನಃಶಾಂತಿ, ಗುರು ಹಿರಿಯರಲ್ಲಿ ಭಕ್ತಿ.

    ವೃಷಭ ರಾಶಿ: ದೂರ ಪ್ರಯಾಣದ ಸಾಧ್ಯತೆ, ಪಾಪಬುದ್ಧಿ, ದುಃಖದಾಯಕ ಪ್ರಸಂಗಗಳು, ಕೋಪ ಜಾಸ್ತಿ,ದ್ರವ್ಯನಾಶ.

    ಮಿಥುನ ರಾಶಿ: ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ, ಉದ್ಯೋಗದಲ್ಲಿ ಬಡ್ತಿ, ಅಧಿಕ ಖರ್ಚು,ಅನಾರೋಗ್ಯ, ಶೀತ ಸಂಬಂಧ ರೋಗಗಳು.

    ಕಟಕ ರಾಶಿ: ಸ್ತ್ರೀಯರಿಗೆ ಶುಭ, ಭೂಲಾಭ, ವಿವಾಹ ಯೋಗ, ಆಕಸ್ಮಿಕ ಧನಲಾಭ, ದುಷ್ಟಬುದ್ಧಿ,ದಾಯಾದಿ ಕಲಹ.

    ಸಿಂಹ ರಾಶಿ: ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಅಕಾಲ ಭೋಜನ, ಆಲಸ್ಯ ಮನೋಭಾವ, ಶತ್ರು ಬಾಧೆ,ಅಧಿಕಾರಿಗಳಲ್ಲಿ ಕಲಹ.

    ಕನ್ಯಾ ರಾಶಿ: ಯತ್ನ ಕಾರ್ಯ ವಿಘ್ನ, ಸಾಲಬಾಧೆ, ನಂಬಿದ ಜನರಿಂದ ಮೋಸ, ಮನಸ್ತಾಪ,ಹಣದ ತೊಂದರೆ.
    ನಮಃ.

    ತುಲಾ ರಾಶಿ: ಋಣವಿಮೋಚನೆ, ಕೃಷಿಯಲ್ಲಿ ಲಾಭ, ಕೋರ್ಟ್ ಕಚೇರಿ ಕೆಲಸದಲ್ಲಿ ಮುನ್ನಡೆ, ಮನೋ ಸುಖವಿರದು, ಶತ್ರು ಬಾಧೆ.

    ವೃಶ್ಚಿಕ ರಾಶಿ: ಸಾಲಬಾಧೆ,ಇಲ್ಲಸಲ್ಲದ ತಕರಾರು, ಸ್ತ್ರೀಯರಿಗೆ ತೊಂದರೆ, ಸಾಧಾರಣ ಲಾಭ, ಸಣ್ಣ ಮಾತಿನಿಂದ ಕಲಹ.

    ಧನಸ್ಸು ರಾಶಿ: ಆಸ್ತಿಯ ವಿವಾದ, ಗುರುಹಿರಿಯರ ಸಲಹೆ, ಉನ್ನತ ವ್ಯಾಸಂಗದವರಿಗೆ ಓದಿನಲ್ಲಿ ಆಸಕ್ತಿ.

    ಮಕರ ರಾಶಿ: ಕಾರ್ಯಸಾಧನೆ, ದೂರಾಲೋಚನೆ, ನಿಂದನೆ, ಬಾಕಿ ವಸೂಲಿ, ಕುಟುಂಬದಲ್ಲಿ ಸೌಖ್ಯ, ಋಣಭಾದೆಗಳಿಂದ ಮುಕ್ತಿ.

    ಕುಂಭ ರಾಶಿ: ಮನಸ್ಸಿಗೆ ನಾನಾ ರೀತಿಯ ಚಿಂತೆ,ಸೇವಕರಿಂದ ಸಹಾಯ, ಶುಭಕಾರ್ಯಗಳ ಸಾಧ್ಯತೆ, ಉತ್ತಮ ಬುದ್ಧಿಶಕ್ತಿ.

    ಮೀನ ರಾಶಿ: ತೀರ್ಥಕ್ಷೇತ್ರ ದರ್ಶನ, ಆರೋಗ್ಯದಲ್ಲಿ ಏರುಪೇರು, ಅಧಿಕಾರ-ಪ್ರಾಪ್ತಿ, ಧನಲಾಭ, ಶತ್ರು ಬಾಧೆ, ಸಜ್ಜನ ವಿರೋಧ.

  • ದಿನ ಭವಿಷ್ಯ: 02-12-2021

    ದಿನ ಭವಿಷ್ಯ: 02-12-2021

    ಪಂಚಾಂಗ

    ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ,
    ಶರದೃತು ,ಕಾರ್ತಿಕಮಾಸ,
    ಕೃಷ್ಣಪಕ್ಷ, ತ್ರಯೋದಶಿ, ಗುರುವಾರ,
    ಸ್ವಾತಿ ನಕ್ಷತ್ರ/ವಿಶಾಖ ನಕ್ಷತ್ರ.
    ರಾಹುಕಾಲ 1:38 ರಿಂದ 03:04
    ಗುಳಿಕಕಾಲ 09:20 ರಿಂದ 10:46
    ಯಮಗಂಡಕಾಲ 06:29 ರಿಂದ 07:54

    ಮೇಷ: ವ್ಯವಹಾರದಲ್ಲಿ ಅನುಕೂಲ, ಮಾತಿನಿಂದ ಸಮಸ್ಯೆ, ದಾಂಪತ್ಯದಲ್ಲಿ ವಿರಸ, ತಾಯಿಯಿಂದ ಅನುಕೂಲ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಮಕ್ಕಳಿಂದ ಅನುಕೂಲ ವಿದ್ಯಾಭ್ಯಾಸದಲ್ಲಿ ಪ್ರಗತಿ.

    ವೃಷಭ: ಅನಗತ್ಯ ಪ್ರಯಾಣ, ಸಾಲದ ಚಿಂತೆ, ಶತ್ರು ಕಾಟಗಳು, ಬಂಧುಗಳು ದೂರ, ನೆರೆಹೊರೆಯವರಿಂದ ಅನಗತ್ಯ ವಿವಾದ, ಉದ್ಯೋಗ ಪ್ರಾಪ್ತಿ, ಮಾನಸಿಕ ಒತ್ತಡ, ಅನಾರೋಗ್ಯ.

    ಮಿಥುನ: ಪ್ರೀತಿ-ಪ್ರೇಮದ ಒತ್ತಡ, ಆರ್ಥಿಕ ಅನುಕೂಲ, ದುಃಸ್ವಪ್ನಗಳು, ಕುಟುಂಬದ ದುಸ್ಥಿತಿಯಿಂದ ಬೇಸರ, ಮಕ್ಕಳಿಂದ ತೊಂದರೆ.

    ಕಟಕ: ವ್ಯಾಪಾರದಲ್ಲಿ ಲಾಭ, ಸ್ಥಿರಾಸ್ತಿ ವಾಹನ ಯೋಗ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಉದ್ಯೋಗ ಲಾಭ, ಬಂಧುಗಳಿಂದ ಅಪವಾದ.

    ಸಿಂಹ: ಖರ್ಚುಗಳು ಅಧಿಕ, ಕೃಷಿ ಚಟುವಟಿಕೆಯಿಂದ ನಷ್ಟ, ಅಧಿಕಾರಿಗಳಿಂದ ತೊಂದರೆ, ತಂದೆಯಿಂದ ಯೋಗ, ಭೂಮಿ ವ್ಯವಹಾರದಿಂದ ಅನುಕೂಲ, ಪ್ರಯಾಣದಲ್ಲಿ ತೊಂದರೆ, ಆತ್ಮೀಯರು ದೂರ.

    ಕನ್ಯಾ: ಅನಿರೀಕ್ಷಿತ ಧನಾಗಮನ, ಮಿತ್ರರೊಂದಿಗೆ ಕಿರಿಕಿರಿ, ಮಾತಿನಿಂದ ತೊಂದರೆ, ದೂರ ಪ್ರಯಾಣದ ಯೋಜನೆ, ಕೋರ್ಟ್ ಕೇಸುಗಳ ಚಿಂತೆ, ಶೃಂಗಾರ ಸಾಧನಗಳಿಗೆ ಖರ್ಚು, ಸ್ತ್ರೀಯರಿಂದ ಧನಾಗಮನ.

    ತುಲಾ: ಸಂಗಾತಿಯಿಂದ ಆರ್ಥಿಕ ಸಹಾಯ, ಉದ್ಯೋಗ ಸ್ಥಳದಲ್ಲಿ ತೊಂದರೆ, ಸರ್ಕಾರಿ ಕೆಲಸ ಕಾರ್ಯ ಪ್ರಗತಿ, ಗುಪ್ತ ಧನಾಗಮನ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅನಾರೋಗ್ಯ.

    ವೃಶ್ಚಿಕ: ಉದ್ಯೋಗ ನಷ್ಟಗಳು, ತಂದೆಯೊಂದಿಗೆ ಕಿರಿಕಿರಿ, ಸಾಲದ ಚಿಂತೆ ಮತ್ತು ಶತ್ರು ಕಾಟ, ದಾಂಪತ್ಯದಲ್ಲಿ ಸಂಶಯಗಳು, ಪಾಲುದಾರಿಕೆಯಲ್ಲಿ ಅನುಕೂಲ, ವಾಹನ ಗೃಹ ನಿರ್ಮಾಣದ ಕನಸು, ಅಧಿಕಾರಿಗಳಿಂದ ಪ್ರಶಂಸೆ.

    ಧನಸ್ಸು: ಶತ್ರು ದಮನ,ಉದ್ಯೋಗ ಅನುಕೂಲ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಮಕ್ಕಳಿಂದ ಯೋಗ, ಗುಪ್ತ ವ್ಯಾಧಿ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ತಂದೆಯಿಂದ ಅನುಕೂಲ, ಮಿತ್ರರಿಂದ ಯೋಗ.

    ಮಕರ: ಭಾವನಾತ್ಮಕ ಸೋಲು, ಪ್ರೀತಿ-ಪ್ರೇಮದಲ್ಲಿ ತೊಂದರೆ, ಮಕ್ಕಳ ಜೀವನದ ಚಿಂತೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಬಿರುಕು, ಉದ್ಯೋಗದಲ್ಲಿ ಒತ್ತಡಗಳು, ಅನಗತ್ಯ ವಿವಾದಗಳು.

    ಮೀನ: ಧೈರ್ಯದಿಂದ ಮುನ್ನುಗ್ಗಿ, ಪ್ರಯಾಣದಲ್ಲಿ ಯಶಸ್ಸು, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಭಾವನಾತ್ಮಕ ಹಿನ್ನಡೆಗಳು, ನೆರೆಹೊರೆಯವರಿಂದ ಸಹಕಾರ, ಶುಭಕಾರ್ಯದ ಸೂಚನೆ.

  • ದಿನ ಭವಿಷ್ಯ 30-07-2021

    ದಿನ ಭವಿಷ್ಯ 30-07-2021

    ಪಂಚಾಂಗ

    ಶ್ರೀ ಪ್ಲವ ನಾಮ ಸಂವತ್ಸರ,ದಕ್ಷಿಣಾಯಣ,
    ಗ್ರೀಷ್ಮ ಋತು,ಆಷಾಡ ಮಾಸ,
    ಕೃಷ್ಣ ಪಕ್ಷ,ಸಪ್ತಮಿ,
    ಶುಕ್ರವಾರ,ರೇವತಿ ನಕ್ಷತ್ರ

    ರಾಹುಕಾಲ 10:55 ರಿಂದ 12 30
    ಗುಳಿಕಕಾಲ 7.45 ರಿಂದ 09:20
    ಯಮಗಂಡಕಾಲ 03: 40ರಿಂದ 05:15

    ಮೇಷ: ಅಲ್ಪ ಮಟ್ಟಿನ ಆರ್ಥಿಕ ಸುಧಾರಣೆ, ಶುಭಕಾರ್ಯದಲ್ಲಿ ಆಸಕ್ತಿ, ಆರೋಗ್ಯ ಸುಧಾರಣೆ, ಬಂಧು ಮಿತ್ರರಲ್ಲಿ ವಿರಸ, ದುಷ್ಟ ಕಾರ್ಯ, ಯತ್ನ ಕಾರ್ಯ ವಿಘ್ನ, ಅಧಿಕ ಖರ್ಚು ಮಾನಸಿಕ ಅಸಮತೋಲನ

    ವೃಷಭ: ಆರೋಗ್ಯ ಸುಧಾರಣೆ, ಯತ್ನ ಕಾರ್ಯ ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಸರ್ಕಾರಿ ಕೆಲಸಗಳಲ್ಲಿ ತೊಂದರೆ, ಮಾನಸಿಕ ಚಿಂತೆ, ಪರಸ್ಥಳ ವಾಸ, ಅನಗತ್ಯ ತಿರುಗಾಟ

    ಮಿಥುನ: ಬಂಧು ಮಿತ್ರರ ಸಹಾಯ, ಆರೋಗ್ಯ ಸುಧಾರಣೆ, ಕುಟುಂಬ ಸೌಖ್ಯ, ಮಾನಸಿಕ ನೆಮ್ಮದಿ, ಧನಹಾನಿ, ಸರ್ಕಾರಿ ಕಾರ್ಯ ವಿಘ್ನ

    ಕಟಕ: ವಸ್ತ್ರಾಭರಣ ಪ್ರಾಪ್ತಿ, ಸಜ್ಜನರ ಸಹವಾಸ ವ್ಯವಹಾರದಲ್ಲಿ ಧನಲಾಭ, ಶುಭಕಾರ್ಯ, ಆರೋಗ್ಯ ಸುಧಾರಣೆ, ಬಂಧು ಮಿತ್ರರ ಸಹಾಯ, ಉತ್ತಮ ಹೆಸರು, ಕುಟುಂಬ ಕಲಹ

    ಸಿಂಹ: ಕೆಲಸದಲ್ಲಿ ಅಡಚಣೆ, ಮಿತ್ರರ ವಿರೋಧ, ಅಧಿಕ ಖರ್ಚು, ಆರೋಗ್ಯ ಸುಧಾರಣೆ, ವ್ಯಾಪಾರದಲ್ಲಿ ಅಲ್ಪ ಪ್ರಗತಿ, ಶತ್ರು ಕಾಟ, ಸಾಲದ ಚಿಂತೆ

    ಕನ್ಯಾ: ಸ್ಥಳ ಬದಲಾವಣೆ, ಪ್ರಯಾಣದಲ್ಲಿ ಅಡೆತಡೆ, ಬಂಧುಗಳಿಂದ ತೊಂದರೆ, ಆರೋಗ್ಯದಲ್ಲಿ ನಷ್ಟ, ಸೇವಕರಿಂದ ತೊಂದರೆ, ಪ್ರೀತಿ-ಪ್ರೇಮದಲ್ಲಿ ತೊಂದರೆ

    ತುಲಾ: ವ್ಯವಹಾರದಲ್ಲಿ ಧನಲಾಭ, ಆರೋಗ್ಯ ಸುಧಾರಣೆ, ಬಂಧುಗಳಿಂದ ಸಹಾಯ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಉದ್ಯೋಗ ಪ್ರಗತಿ, ಸ್ಥಳ ಬದಲಾವಣೆ, ಸೋಮಾರಿತನ

    ವೃಶ್ಚಿಕ : ಅಧಿಕ ತಿರುಗಾಟ, ಸರ್ಕಾರಿ ಕೆಲಸಗಳಲ್ಲಿ ವಿಘ್ನ, ವ್ಯಾಪಾರದಲ್ಲಿ ಲಾಭ, ಮಿತ್ರರಿಂದ ವಂಚನೆ, ದಾಯಾದಿ ಕಲಹ, ಆರೋಗ್ಯದಲ್ಲಿ ಚೇತರಿಕೆ

    ಧನಸ್ಸು: ವ್ಯಾಪಾರದಲ್ಲಿ ಅಲ್ಪ ಲಾಭ, ಕೌಟುಂಬಿಕ ನೆಮ್ಮದಿ, ಸೇವಕರಿಂದ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಮಕ್ಕಳಿಂದ ಅನುಕೂಲ

    ಮಕರ: ಕುಟುಂಬದಲ್ಲಿ ನೆಮ್ಮದಿ, ಬಂಧು-ಮಿತ್ರರಿಂದ ಸಹಾಯ, ಸ್ಥಿರಾಸ್ತಿಯಿಂದ ಸಮಸ್ಯೆ, ಸಜ್ಜನರ ಸಂಗ, ಕಾರ್ಯಾನುಕೂಲ, ವ್ಯಾಪಾರದಲ್ಲಿ ಅನುಕೂಲ, ಆರ್ಥಿಕ ಚಿಂತೆಗಳು

    ಕುಂಭ: ಪುಣ್ಯಕ್ಷೇತ್ರ ದರ್ಶನ, ಕೃಷಿಯಲ್ಲಿ ಅನುಕೂಲ, ಆರೋಗ್ಯ ಸುಧಾರಣೆ, ಸ್ಥಿರಾಸ್ತಿ ಪ್ರಾಪ್ತಿ, ಆರ್ಥಿಕ ಸುಧಾರಣೆ, ಮಾನಸಿಕ ಚಿಂತೆ, ಸರ್ಕಾರಿ ಕೆಲಸಗಳಲ್ಲಿ ವಿಳಂಬ

    ಮೀನ: ಮಂಗಳ ಕಾರ್ಯಗಳು, ಆರ್ಥಿಕ ಪರಿಸ್ಥಿತಿ ಉತ್ತಮ, ವ್ಯಾಪಾರದಲ್ಲಿ ಪ್ರಗತಿ, ದಾಯಾದಿ ಕಲಹ, ಅಪವಾದ ನಿಂದನೆ, ಮಕ್ಕಳಿಂದ ನೋವು

     

  • ದಿನ ಭವಿಷ್ಯ: 22-07-2021

    ದಿನ ಭವಿಷ್ಯ: 22-07-2021

    ಪಂಚಾಂಗ: 

    ಶ್ರೀ ಪ್ಲವ ನಾಮ ಸಂವತ್ಸರ,ದಕ್ಷಿಣಾಯಣ,
    ಗ್ರೀಷ್ಮ ಋತು, ಆಷಾಡ ಮಾಸ,
    ಶುಕ್ಲ ಪಕ್ಷ, ತ್ರಯೋದಶಿ / ಚತುರ್ದಶಿ,
    ವಾರ: ಗುರುವಾರ
    ಮೂಲ ನಕ್ಷತ್ರ / ಪೂರ್ವಾಷಾಡ ನಕ್ಷತ್ರ.
    ರಾಹುಕಾಲ:02:05 ರಿಂದ 03:41
    ಗುಳಿಕಕಾಲ: 09:18 ರಿಂದ 10:54
    ಯಮಗಂಡಕಾಲ: 06:07ರಿಂದ 07:42

    ಮೇಷ: ತಾಯಿಂದ ಲಾಭ, ಮಿತ್ರರಿಂದ ಮೋಸ, ಪ್ರಯಾಣದಲ್ಲಿ ವಸ್ತು ಕಳೆದುಕೊಳ್ಳುವಿರಿ, ದುಶ್ಚಟಗಳು, ಆಪನಿಂದನೆ, ತಂದೆಯೊಡನೆ ಕಲಹ

    ವೃಷಭ: ಪ್ರಯಾಣದಲ್ಲಿ ಅಡೆತಡೆ, ಆಕಸ್ಮಿಕ ಧನಾಗಮನ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಾನಸಿಕ ವೇದನೆ, ಸ್ಥಿರಾಸ್ತಿ ವಿಷಯಗಳಿಂದ ಸಮಸ್ಯೆ, ವಾಹನಗಳಿಂದ ಪೆಟ್ಟು

    ಮಿಥುನ: ಅಧಿಕ ಧನ ನಷ್ಟ, ಕುಟುಂಬಸ್ಥರಿಂದ ನಿಂದನೆ, ವ್ಯವಹಾರ ಕ್ಷೇತ್ರದಲ್ಲಿ ಅಭಿವೃದ್ಧಿ, ಪಿತ್ರಾರ್ಜಿತ ಆಸ್ತಿಯ ಗೊಂದಲ

    ಕಟಕ: ಆರ್ಥಿಕ ಸಂಕಷ್ಟ, ಬಂಧು ಬಾಂಧವರಿಂದ ಸಮಸ್ಯೆ, ಅನಾರೋಗ್ಯ ಸಮಸ್ಯೆ, ದುಃಸ್ವಪ್ನಗಳು ಕಾಡುವುದು

    ಸಿಂಹ: ಸಂಗಾತಿ ನಡವಳಿಕೆಯಿಂದ ಬೇಸರ, ನಿದ್ರಾಭಂಗ, ಬೇಡದ ಕೆಲಸಗಳಲ್ಲಿ ತೊಡಗುವಿರಿ, ಮಕ್ಕಳ ಭವಿಷ್ಯದ ಚಿಂತೆ, ಬಾಲಗ್ರಹ ದೋಷ

    ಕನ್ಯಾ: ಆತುರದ ನಿರ್ಧಾರದಿಂದ ನಷ್ಟ, ಕೆಲಸ ಕಾರ್ಯಗಳಲ್ಲಿ ಸಮಸ್ಯೆ, ಕಾರ್ಮಿಕರ ಸಮಸ್ಯೆ ಎದುರಿಸುವಿರಿ, ಉದ್ಯೋಗ ಲಾಭ, ಅವಕಾಶ ಕಳೆದುಕೊಳ್ಳುವಿರಿ

    ತುಲಾ: ಉದ್ಯೋಗನಿಮಿತ್ತ ಪ್ರಯಾಣ, ಮಕ್ಕಳಿಗಾಗಿ ಅಧಿಕ ಖರ್ಚು, ಅಧಿಕ ನಷ್ಟ, ಸಂತಾನ ದೋಷಗಳು, ಭಾವನಾತ್ಮಕ ಚಿಂತೆಗಳು

    ವೃಶ್ಚಿಕ: ಮಾನಸಿಕವಾಗಿ ನಿರಾಸಕ್ತಿ, ಒಂಟಿತನದ ಆಲೋಚನೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ವಿಷಯಗಳಲ್ಲಿ ಗೊಂದಲ, ದ್ವಿಚಕ್ರ ವಾಹನಗಳಿಂದ ತೊಂದರೆ, ಮಿತ್ರರಿಂದ ಧನಾಗಮನ

    ಧನಸು: ಆಕಸ್ಮಿಕ ಘಟನೆಗಳಿಂದ ಹಿನ್ನಡೆ, ಬಂಧು-ಬಾಂಧವರು ದೂರ, ಉದ್ಯೋಗದಲ್ಲಿ ನಿರಾಸಕ್ತಿ, ದೇವತಾ ಕಾರ್ಯಗಳಲ್ಲಿ ಲೋಪಗಳು, ಭವಿಷ್ಯದ ಬಗ್ಗೆ ನಿರಾಸಕ್ತಿ

    ಮಕರ: ಪಾಲುದಾರಿಕೆಯಲ್ಲಿ ನಷ್ಟ, ಅನಗತ್ಯ ಮಾತಿನಿಂದ ಸಮಸ್ಯೆ, ಸಂಗಾತಿ ಆರೋಗ್ಯದಲ್ಲಿ ಏರುಪೇರು, ನಿದ್ರಾಭಂಗ, ಮಾನಸಿಕ ಕಿರಿಕಿರಿ

    ಕುಂಭ: ಹವಾಮಾನದಿಂದ ಅನಾರೋಗ್ಯ, ಮಕ್ಕಳಿಂದ ಲಾಭ, ಕ್ರಿಮಿಕೀಟಗಳ ಭಯ ಸಾಲ ಬೇಡುವ ಸನ್ನಿವೇಶ

    ಮೀನ: ಸಂತಾನ ದೋಷ, ಮಕ್ಕಳ ಬೇಜವಾಬ್ದಾರಿತನಗಳಿಂದ ಚಿಂತೆ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಅಪವಾದಗಳಿಂದ ಉದ್ಯೋಗದಲ್ಲಿ ಸಮಸ್ಯೆ, ಶತ್ರು ದಮನ, ಕೋರ್ಟ್ ಕೇಸುಗಳಲ್ಲಿ ಜಯ

  • ದಿನ ಭವಿಷ್ಯ: 28-04-2021

    ದಿನ ಭವಿಷ್ಯ: 28-04-2021

    ಪಂಚಾಂಗ:
    ಶ್ರೀ ಪ್ಲವ ನಾಮ ಸಂವತ್ಸರ,
    ಉತ್ತರಾಯಣ, ವಸಂತ ಋತು
    ಚೈತ್ರ-ಮಾಸ, ಕೃಷ್ಣ ಪಕ್ಷ
    ವಾರ: ಬುಧವಾರ,
    ತಿಥಿ: ಪಾಡ್ಯ ಉಪರಿ ದ್ವಿತೀಯ
    ನಕ್ಷತ್ರ: ವಿಶಾಖ
    ಯೋಗ: ವ್ಯತೀಪಾತ
    ಕರಣ: ತೈತಲೆ
    ರಾಹುಕಾಲ: 12.21 ರಿಂದ 1.55
    ಗುಳಿಕಕಾಲ: 10.47 ರಿಂದ 12.21
    ಯಮಗಂಡಕಾಲ: 7.39 ರಿಂದ 9.13

    ಮೇಷ: ಅಧಿಕ ಖರ್ಚು, ಶತ್ರುಗಳ ಕಾಟ, ಮೋಸದ ತಂತ್ರಕ್ಕೆ ಬಲಿಯಾಗುವಿರಿ, ತೀರ್ಥಕ್ಷೇತ್ರ ದರ್ಶನ, ಭೂ ವಿಚಾರದಲ್ಲಿ ಲಾಭ.

    ವೃಷಭ: ಸಾಲ ಮರುಪಾವತಿ, ಶರೀರದಲ್ಲಿ ಆಯಾಸ, ಮಾಡುವ ಕೆಲಸದಲ್ಲಿ ವಿಘ್ನ, ಮನಸಿನಲ್ಲಿ ಕೆಟ್ಟ ಆಲೋಚನೆ, ಮುಖ್ಯ ಕಾರ್ಯದಲ್ಲಿ ಸಾಧನೆ.

    ಮಿಥುನ: ಸ್ಥಳ ಬದಲಾವಣೆ, ದ್ರವ್ಯನಾಶ, ಮಕ್ಕಳಿಂದ ತೊಂದರೆ, ದುಶ್ಚಟಗಳಿಗೆ ಖರ್ಚು, ಅಲಂಕಾರಕ್ಕಾಗಿ ವೆಚ್ಚ.

    ಕಟಕ: ದಾಂಪತ್ಯ ಜೀವನದಲ್ಲಿ ಸಂತಸ, ಧನಲಾಭ, ಮಹಿಳಾ ಉದ್ಯಮಿಗಳಿಗೆ ಉತ್ತಮ, ಮಾನಸಿಕ ನೆಮ್ಮದಿ, ದೂರ ಪ್ರಯಾಣ.

    ಸಿಂಹ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವ್ಯಾಪಾರ-ವ್ಯವಹಾರದಲ್ಲಿ ಅಲ್ಪ ಲಾಭ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.

    ಕನ್ಯಾ: ಅನಗತ್ಯ ವಾಗ್ವಾದಗಳಿಂದ ದೂರವಿರಿ, ಇತರರ ಮಾತಿಗೆ ಮರುಳಾಗದಿರಿ, ವಿಪರೀತ ಹಣವ್ಯಯ, ಹಣಕಾಸು ವಿಚಾರದಲ್ಲಿ ಎಚ್ಚರ.

    ತುಲಾ: ಗೆಳೆಯರೊಂದಿಗೆ ವೈಮನಸ್ಸು, ವಿಪರೀತ ವ್ಯಸನ, ಸ್ನೇಹಿತರ ಭೇಟಿ, ಮಾನಸಿಕ ಗೊಂದಲ, ಉನ್ನತ ಅಧಿಕಾರಿಗಳ ಭೇಟಿ.

    ವೃಶ್ಚಿಕ: ಹಿತೈಷಿಗಳಿಂದ ಸಲಹೆ ಅಗತ್ಯ, ಹಣಕಾಸು ಸಮಸ್ಯೆ, ಕುಟುಂಬದಲ್ಲಿ ಉತ್ತಮ ಪ್ರಗತಿ, ಸಲ್ಲದ ಅಪವಾದ ನಿಂದನೆ.

    ಧನಸ್ಸು: ಉದ್ಯೋಗದಲ್ಲಿ ಪ್ರಗತಿ, ಮಾನಸಿಕ ನೆಮ್ಮದಿ, ಮೇಲಾಧಿಕಾರಿಗಳಿಂದ ಪ್ರಶಂಸೆ, ಆಕಸ್ಮಿಕ ಧನಾಗಮನ, ಅಮೂಲ್ಯ ವಸ್ತುಗಳ ಖರೀದಿ.

    ಮಕರ: ಕುಟುಂಬದಲ್ಲಿ ಭಿನ್ನಾಭಿಪ್ರಾಯ, ತಾಳ್ಮೆ ಅತ್ಯಗತ್ಯ, ಶತ್ರುಗಳ ಭಾದೆ, ತೀರ್ಥಕ್ಷೇತ್ರ ದರ್ಶನ, ಆದಾಯಕ್ಕೆ ತಕ್ಕ ಖರ್ಚು.

    ಕುಂಭ: ಆರೋಗ್ಯದಲ್ಲಿ ಏರುಪೇರು, ಬಂಧುಗಳ ಆಗಮನ, ಆದಾಯಕ್ಕಿಂತ ಖರ್ಚು ಹೆಚ್ಚು, ಋಣಭಾದೆ, ಮಾನಸಿಕ ಒತ್ತಡ.

    ಮೀನ: ವಿದೇಶ ಪ್ರಯಾಣ, ಉತ್ತಮ ಬುದ್ಧಿಶಕ್ತಿ, ಕೃಷಿಯಲ್ಲಿ ಲಾಭ, ವಿವಾಹ ಯೋಗ, ತಾಳ್ಮೆ ಅಗತ್ಯ.