Tag: ಡೌನ್

  • ವಿಶ್ವಾದ್ಯಂತ ವಾಟ್ಸಪ್, ಫೇಸ್‍ಬುಕ್ ಡೌನ್

    ವಿಶ್ವಾದ್ಯಂತ ವಾಟ್ಸಪ್, ಫೇಸ್‍ಬುಕ್ ಡೌನ್

    ಬೆಂಗಳೂರು: ವಿಶ್ವಾದ್ಯಂತ ಫೇಸ್‍ಬುಕ್, ವಾಟ್ಸಪ್, ಇನ್ ಸ್ಟಾಗ್ರಾಮ್ ಡೌನ್ ಆಗಿದೆ.

    ವಾಟ್ಸಪ್‍ನಲ್ಲಿ ರಾತ್ರಿ 7.30 ರಿಂದ ಯಾವುದೇ ಫೋಟೋ, ವಿಡಿಯೋ ಓಪನ್ ಆಗುತ್ತಿಲ್ಲ. ಸರ್ವರ್ ಡೌನ್ ಆದ ಕೂಡಲೇ ಜನ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

    https://twitter.com/mathipsto/status/1146458360822341633

    ಈ ರೀತಿ ಡೌನ್ ಆಗುತ್ತಿರುವುದು ಇದೆ ಮೊದಲಲ್ಲ. ಈ ಹಿಂದೆಯೂ ಡೌನ್ ಆಗಿತ್ತು. ಯಾವ ಕಾರಣಕ್ಕೆ ಸರ್ವರ್ ನಲ್ಲಿ ಸಮಸ್ಯೆ ಆಗಿದೆ ಎನ್ನುವುದನ್ನು ಫೇಸ್‍ಬುಕ್ ತಿಳಿಸಿಲ್ಲ.