Tag: ಕೋವಿಡ್ 19. ಕರ್ನಾಟಕ

  • ಸೋಂಕಿತರ ಸಂಖ್ಯೆ 904ಕ್ಕೆ ಏರಿಕೆ – ಇಂದು 42 ಮಂದಿಗೆ ಕೊರೊನಾ

    ಸೋಂಕಿತರ ಸಂಖ್ಯೆ 904ಕ್ಕೆ ಏರಿಕೆ – ಇಂದು 42 ಮಂದಿಗೆ ಕೊರೊನಾ

    – 42 ರಲ್ಲಿ ಹೊರ ರಾಜ್ಯಬಂದಿರುವ 31 ಜನರಿಗೆ ಸೋಂಕು
    – ಗ್ರೀನ್ ಝೋನ್ ಹಾಸನಕ್ಕೆ ಮತ್ತೆ ಶಾಕ್

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇಂದು 42 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 904ಕ್ಕೆ ಏರಿಕೆಯಾಗಿದೆ.

    ಬೆಳಗ್ಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್‍ನಲ್ಲಿ ಇಂದು 42 ಮಂದಿಯಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಅದರಲ್ಲೂ ಹೊರ ರಾಜ್ಯಬಂದಿರುವ 31 ಜನರಿಗೆ ಸೋಂಕು ಬಂದಿದೆ. ಬಾಗಲಕೋಟೆಯಲ್ಲಿ 15, ಧಾರವಾಡ 9, ಹಾಸನ 5, ಬೀದರ್ 2, ಕಲಬುರಗಿ 1, ಬಳ್ಳಾರಿ 1, ಚಿಕ್ಕಬಳ್ಳಾಪುರ 1, ಯಾದಗಿರಿ 2, ಮಂಡ್ಯ 1, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಮತ್ತು ಬೆಂಗಳೂರಿನಲ್ಲಿ 3 ಹೊಸ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದೆ.

    ಸೋಂಕಿತರ ವಿವರ:
    1. ರೋಗಿ-863: ಬಳ್ಳಾರಿಯ 30 ವರ್ಷದ ಪುರುಷ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
    2. ರೋಗಿ-864: ಚಿಕ್ಕಬಳ್ಳಾಪುರದ 46 ವರ್ಷದ ಪುರುಷ. ರೋಗಿ 790ರ ಸಂಪರ್ಕ
    3. ರೋಗಿ_865: ಬಾಗಲಕೋಟೆಯ 55 ವರ್ಷದ ಪುರುಷ. ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಕೊರೊನಾ ಕಾಣಿಸಿಕೊಂಡಿದೆ.
    4. ರೋಗಿ-866: ಕಲಬುರಗಿಯ 14 ವರ್ಷದ ಬಾಲಕ. ರೋಗಿ 529ರ ಸಂಪರ್ಕ
    5. ರೋಗಿ-867: ಯಾದಗಿರಿಯ 33 ವರ್ಷದ ಮಹಿಳೆ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
    6. ರೋಗಿ-868: ಯಾದಗಿರಿಯ 38 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
    7. ರೋಗಿ-869: ಮಂಡ್ಯದ 28 ವರ್ಷದ ಪುರುಷ. ಮುಂಬೈ, ಮಹಾರಾಷ್ಟ್ರಗೆ ಪ್ರಯಾಣ ಮಾಡಿರುವ ಹಿನ್ನೆಲೆ
    8. ರೋಗಿ-870: ಬಾಗಲಕೋಟೆಯ 16 ವರ್ಷದ ಹುಡುಗ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
    9. ರೋಗಿ-871: ಬಾಗಲಕೋಟೆಯ 14 ವರ್ಷದ ಹುಡುಗ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
    10. ರೋಗಿ-872: ಬಾಗಲಕೋಟೆಯ 33 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ

    11. ರೋಗಿ-873: ಬಾಗಲಕೋಟೆಯ 21 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
    12. ರೋಗಿ-874: ಬಾಗಲಕೋಟೆಯ 19 ವರ್ಷದ ಹುಡುಗ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
    13. ರೋಗಿ-875: ಬಾಗಲಕೋಟೆಯ 16 ವರ್ಷದ ಹುಡುಗ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
    14. ರೋಗಿ-876: ಬಾಗಲಕೋಟೆಯ 34 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
    15. ರೋಗಿ-877: ದಕ್ಷಿಣ ಕನ್ನಡ ಜಿಲ್ಲೆಯ 26 ವರ್ಷದ ಯುವಕ. ರೋಗಿ 507ರ ಸಂಪರ್ಕ
    16. ರೋಗಿ-878: ದಕ್ಷಿಣ ಕನ್ನಡ ಜಿಲ್ಲೆಯ 50 ವರ್ಷದ ಮಹಿಳೆ. ರೋಗಿ 507ರ ಸಂಪರ್ಕ.
    17. ರೋಗಿ-879: ಧಾರವಾಡದ 55 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
    18. ರೋಗಿ-880: ಧಾರವಾಡದ 31 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
    19. ರೋಗಿ-881: ಧಾರವಾಡದ 25 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
    20. ರೋಗಿ-882: ಧಾರವಾಡದ 70 ವರ್ಷದ ವೃದ್ಧ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
    21. ರೋಗಿ-883: ಧಾರವಾಡದ 26 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣದ ಹಿನ್ನೆಲೆ
    22. ರೋಗಿ-884: ಧಾರವಾಡದ 18 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣದ ಹಿನ್ನೆಲೆ


    23. ರೋಗಿ-885: ಧಾರವಾಡದ 19 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣದ ಹಿನ್ನೆಲೆ
    24. ರೋಗಿ-886: ಧಾರವಾಡದ 20 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣದ ಹಿನ್ನೆಲೆ
    25. ರೋಗಿ-887: ಧಾರವಾಡದ 27 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣದ ಹಿನ್ನೆಲೆ
    26. ರೋಗಿ-888: ಬೆಂಗಳೂರಿನ 33 ವರ್ಷದ ಮಹಿಳೆ. ರೋಗಿ-454ರ ಸಂಪರ್ಕ
    27. ರೋಗಿ-889: ಬೆಂಗಳೂರಿನ 38 ವರ್ಷದ ಮಹಿಳೆ. ರೋಗಿ-454ರ ಸಂಪರ್ಕ
    28. ರೋಗಿ-890: ಬೆಂಗಳೂರಿನ 38 ವರ್ಷದ ಮಹಿಳೆ. ರೋಗಿ-454ರ ಸಂಪರ್ಕ
    29. ರೋಗಿ-891: ಬೀದರ್ ನ 23 ವರ್ಷದ ಯುವಕ. ಬೀದನರ್ ನ ಕಂಟೈನ್ಮೆಂಟ್ ಝೋನ್‍ನ ಸಂಪರ್ಕ
    30. ರೋಗಿ-892: ಬೀದರ್ ನ 30 ವರ್ಷದ ಪುರುಷ. ಬೀದನರ್ ನ ಕಂಟೈನ್ಮೆಂಟ್ ಝೋನ್‍ನ ಸಂಪರ್ಕ
    31. ರೋಗಿ-893: ಬಾಗಲಕೋಟೆಯ 30 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣದ ಹಿನ್ನೆಲೆ
    32. ರೋಗಿ-894: ಬಾಗಲಕೋಟೆಯ 17 ವರ್ಷದ ಯುವಕ.ಗುಜರಾತ್‍ನ ಅಹಮದಾಬಾದ್‍ಗೆದ್ ಪ್ರಯಾಣದ ಹಿನ್ನೆಲೆ
    33. ರೋಗಿ-895: ಬಾಗಲಕೋಟೆಯ 32 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣದ ಹಿನ್ನೆಲೆ
    34. ರೋಗಿ-896: ಬಾಗಲಕೋಟೆಯ 20 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣದ ಹಿನ್ನೆಲೆ

    35. ರೋಗಿ-897: ಬಾಗಲಕೋಟೆಯ 18 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆದ್ ಪ್ರಯಾಣದ ಹಿನ್ನೆಲೆ
    36. ರೋಗಿ-898: ಬಾಗಲಕೋಟೆಯ 26 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣದ ಹಿನ್ನೆಲೆ
    37. ರೋಗಿ-899: ಬಾಗಲಕೋಟೆಯ 26 ವರ್ಷದ ವೃದ್ಧ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣದ ಹಿನ್ನೆಲೆ
    38. ರೋಗಿ-900: ಹಾಸನದ 36 ವರ್ಷದ ಪುರುಷ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣದ ಹಿನ್ನೆಲೆ
    39. ರೋಗಿ-901: ಹಾಸನದ 27 ವರ್ಷದ ಮಹಿಳೆ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣದ ಹಿನ್ನೆಲೆ
    40. ರೋಗಿ-902: ಹಾಸನದ 7 ವರ್ಷದ ಬಾಲಕಿ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣದ ಹಿನ್ನೆಲೆ
    41. ರೋಗಿ-903: ಹಾಸನದ 45 ವರ್ಷದ ಪುರುಷ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣದ ಹಿನ್ನೆಲೆ
    42. ರೋಗಿ-904: ಹಾಸನದ 4 ವರ್ಷದ ಬಾಲಕಿ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣದ ಹಿನ್ನೆಲೆ

  • ಇಂದು 14 ಮಂದಿಗೆ ಕೊರೊನಾ – ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆ

    ಇಂದು 14 ಮಂದಿಗೆ ಕೊರೊನಾ – ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆ

    – ಹಾಸನದಲ್ಲಿ ಮೊದಲ ಕೊರೊನಾ ಪ್ರಕರಣ

    ಬೆಂಗಳೂರು: ಇಂದು 14 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆಯಾಗಿದೆ.

    ಬೆಳಗ್ಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ, ದಾವಣಗೆರೆ 3, ಬೀದರ್ 2, ಬಾಗಲಕೋಟೆ 2, ಕಲಬುರಗಿ 1, ಮಂಡ್ಯ 1, ಹಾವೇರಿ 1 ಮತ್ತು ವಿಜಯಪುರದಲ್ಲಿ 1, ಹಾವೇರಿ 1, ಆಂಧ್ರದ ಮೂಲದ ವ್ಯಕ್ತಿಯಿಂದ ಆತನ ಪತ್ನಿಗೆ, ಬೆಂಗಳೂರಿನಲ್ಲಿ 1 ಹೊಸ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದೆ.

    ಸೋಂಕಿತರ ವಿವರ:
    ಬೆಳಗ್ಗೆ ಬಿಡುಗಡೆಯಾದ ಬುಲೆಟಿನ್
    1. ರೋಗಿ-849: ಕಲಬುರಗಿಯ 38 ವರ್ಷದ ಪುರುಷ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
    2. ರೋಗಿ-850: ದಾವಣಗೆರೆಯ 33 ವರ್ಷದ ಪುರುಷ. ರೋಗಿ 662ರ ಸಂಪರ್ಕ
    3. ರೋಗಿ-851: ದಾವಣಗೆರೆಯ 30 ವರ್ಷದ ಮಹಿಳೆ. ರೋಗಿ 663ರ ಸಂಪರ್ಕ
    4. ರೋಗಿ-852: ದಾವಣಗೆರೆಯ 56 ವರ್ಷದ ಮಹಿಳೆ. ರೋಗಿ 667ರ ದ್ವಿತೀಯ ಸಂಪರ್ಕ
    5. ರೋಗಿ-853: ಹಾವೇರಿಯ ಶಿಗ್ಗಾವಿಯ 26 ವರ್ಷದ ಯುವಕ. ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ ಇದೆ.
    6. ರೋಗಿ-854: ಬಾಗಲಕೋಟೆಯ ಬನಹಟ್ಟಿಯ 20 ವರ್ಷದ ಯುವಕ. ಅಹಮದಾಬಾದ್, ಗುಜರಾತ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ ಇದೆ.
    7. ರೋಗಿ-855: ಬಾಗಲಕೋಟೆಯ ಬದಾಮಿಯ 28 ವರ್ಷದ ಪುರುಷ. ರೋಗಿ 688ರ ಸಂಪರ್ಕ
    8. ರೋಗಿ-856: ವಿಜಯಪುರದ 20 ವರ್ಷದ ಮಹಿಳೆ. ರೋಗಿ 511ರ ಸಂಪರ್ಕ
    9. ರೋಗಿ-857: ಬೀದರ್‍ನ 50 ವರ್ಷದ ಪುರುಷ. ರೋಗಿ 644ರ ಸಂಪರ್ಕ
    10. ರೋಗಿ-858: ಬೀದರ್‍ನ 27 ವರ್ಷದ ಯುವಕ. ರೋಗಿ 644ರ ಸಂಪರ್ಕ

    ಸಂಜೆ ಬಿಡುಗಡೆಯಾದ ಬುಲೆಟಿನ್
    11. ರೋಗಿ-859: ಆಂಧ್ರಪ್ರದೇಶದ ಅನಂತಪುರದ ಮೂಲದ ವ್ಯಕ್ತಿಯ ಪತ್ನಿಗೆ ಸೋಂಕು. ರೋಗಿ 796ರ ಸಂಪರ್ಕ
    12. ರೋಗಿ-860: ಬೆಂಗಳೂರಿನ 26 ವರ್ಷದ ಯುವಕ. ರೋಗಿ 796ರ ಸಂಪರ್ಕ
    13. ರೋಗಿ-861: ಹಾಸನದ 30 ವರ್ಷದ ಮಹಿಳೆ. ಮುಂಬೈ ಪ್ರಯಾಣದ ಹಿನ್ನೆಲೆ
    14. ರೋಗಿ-862: ಮಂಡ್ಯದ 38 ವರ್ಷದ ಪುರುಷ. ಮುಂಬೈ ಪ್ರವಾಸದ ಹಿನ್ನೆಲೆ

    ಹಾಸನ ಜಿಲ್ಲೆಯಲ್ಲಿ ಮೊದಲ ಕೊರೊನಾ ಪ್ರಕರಣ ಬೆಳಕಿಗೆ ಬಂದಿದೆ. ಸೋಂಕಿತ ಮಹಿಳೆ (ರೋಗಿ 861)ಮುಂಬೈ ಪ್ರಯಾಣದ ಹಿನ್ನೆಲೆಯನ್ನು ಹೊಂದಿದ್ದು, ನಿಗಧಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶೇಖರ್ ಆಸ್ಪತ್ರೆಯ ವಾರ್ಡ್ ಬಾಯ್ (ರೋಗಿ 860) ಗೆ ಕೊರೊನಾ ಸೋಂಕು ತಗುಲಿದೆ. ಈತ ರೋಗಿ 790ರ ಸಂಪರ್ಕದಲ್ಲಿದ್ದನು,

  • ಇಂದು 10 ಮಂದಿಗೆ ಕೊರೊನಾ – ಸೋಂಕಿತರ ಸಂಖ್ಯೆ 858ಕ್ಕೆ ಏರಿಕೆ

    ಇಂದು 10 ಮಂದಿಗೆ ಕೊರೊನಾ – ಸೋಂಕಿತರ ಸಂಖ್ಯೆ 858ಕ್ಕೆ ಏರಿಕೆ

    – ನೆಗೆಟಿವ್ ಬಂದಿದ್ದ ತಬ್ಲಿಘಿಗೆ ಮತ್ತೆ ಪಾಸಿಟಿವ್

    ಬೆಂಗಳೂರು: ಇಂದು 10 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 858ಕ್ಕೆ ಏರಿಕೆಯಾಗಿದೆ.

    ಬೆಳಗ್ಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ, ದಾವಣಗೆರೆ 3, ಬೀದರ್ 2, ಬಾಗಲಕೋಟೆ 2, ಕಲಬುರಗಿ 1, ಹಾವೇರಿ 1 ಮತ್ತು ವಿಜಯಪುರದಲ್ಲಿ 1 ಹೊಸ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದೆ.

    ಸೋಂಕಿತರ ವಿವರ:
    1. ರೋಗಿ-849: ಕಲಬುರಗಿಯ 38 ವರ್ಷದ ಪುರುಷ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
    2. ರೋಗಿ-850: ದಾವಣಗೆರೆಯ 33 ವರ್ಷದ ಪುರುಷ. ರೋಗಿ 662ರ ಸಂಪರ್ಕ
    3. ರೋಗಿ-851: ದಾವಣಗೆರೆಯ 30 ವರ್ಷದ ಮಹಿಳೆ. ರೋಗಿ 663ರ ಸಂಪರ್ಕ
    4. ರೋಗಿ-852: ದಾವಣಗೆರೆಯ 56 ವರ್ಷದ ಮಹಿಳೆ. ರೋಗಿ 667ರ ದ್ವಿತೀಯ ಸಂಪರ್ಕ
    5. ರೋಗಿ-853: ಹಾವೇರಿಯ ಶಿಗ್ಗಾವಿಯ 26 ವರ್ಷದ ಯುವಕ. ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ ಇದೆ.
    6. ರೋಗಿ-854: ಬಾಗಲಕೋಟೆಯ ಬನಹಟ್ಟಿಯ 20 ವರ್ಷದ ಯುವಕ. ಅಹಮದಾಬಾದ್, ಗುಜರಾತ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ ಇದೆ.
    7. ರೋಗಿ-855: ಬಾಗಲಕೋಟೆಯ ಬದಾಮಿಯ 28 ವರ್ಷದ ಪುರುಷ. ರೋಗಿ 688ರ ಸಂಪರ್ಕ
    8. ರೋಗಿ-856: ವಿಜಯಪುರದ 20 ವರ್ಷದ ಮಹಿಳೆ. ರೋಗಿ 511ರ ಸಂಪರ್ಕ
    9. ರೋಗಿ-857: ಬೀದರ್ ನ 50 ವರ್ಷದ ಪುರುಷ. ರೋಗಿ 644ರ ಸಂಪರ್ಕ
    10. ರೋಗಿ-858: ಬೀದರ್ ನ 27 ವರ್ಷದ ಯುವಕ. ರೋಗಿ 644ರ ಸಂಪರ್ಕ

    ವಿಜಯಪುರ ಜಿಲ್ಲೆಯಲ್ಲಿ ಇಂದು ಮತ್ತೋರ್ವ ಮಹಿಳೆಯಲ್ಲಿ ಸೋಂಕು ದೃಢವಾಗಿದ್ದು, ಈ ಮೂಲಕ ಕೊರೊನಾ ಪಾಸಿಟಿವ್ ಪ್ರಕರಣಗಳು 50ಕ್ಕೆ ಏರಿಕೆಯಾಗಿದೆ. 20 ವರ್ಷದ ಮಹಿಳೆಗೆ ರೋಗಿ ನಂಬರ್ 511ರ ಸಂಪರ್ಕದಿಂದ ಸೋಂಕು ಬಂದಿದ್ದು, ಈ ಮಹಿಳೆ ರೋಗಿಯ ಪತ್ನಿ ಎಂದು ತಿಳಿದುಬಂದಿದೆ. ಈಗಾಗಲೇ ಕ್ವಾರಂಟೈನ್‍ನಲ್ಲಿದ್ದ ಮಹಿಳೆಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ದಾವಣಗೆರೆ ಜಿಲ್ಲೆಯಲ್ಲಿ ಮತ್ತೆ ಮೂರು ಪಾಸಿಟಿವ್ ಪ್ರಕರಣ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 71ಕ್ಕೆ ಏರಿಕೆಯಾಗಿದೆ. ಈಗ ಬಂದಿರುವ ಎಲ್ಲ ಪ್ರಕರಣಗಳು ರೋಗಿ 556 ಮೃತ ವೃದ್ಧನ ದ್ವಿತೀಯ ಸಂಪರ್ಕದಿಂದ ಸೋಂಕು ಬಂದಿದೆ. ವೃದ್ಧನಿಗೆ ಸಂಪರ್ಕಕ್ಕೆ 662, 663, 667 ಮೂರು ಜನ ಬಂದಿದ್ದರು. ಇವರ ಸಂಪರ್ಕದಿಂದ ಇಂದು ಮೂವರಿಗೆ ಸೋಂಕು ಬಂದಿದೆ. ಈ ಮೂಲಕ ಮೃತ ವೃದ್ಧನಿಂದ 27 ಜನರಿಗೆ ಈವರೆಗೂ ಸೋಂಕು ತಗುಲಿದೆ. ಇವರೆಲ್ಲಾ ದಾವಣಗೆರೆಯ ಜಾಲಿನಗರ ಕಂಟೈನ್‍ಮೆಂಟ್ ಝೋನ್ ನಿವಾಸಿಗಳಾಗಿದ್ದು, ಈಗಾಗಲೇ ಜಿಲ್ಲಾ ಆಸ್ಪತ್ರೆ ಕ್ವಾರಂಟೈನ್‍ನಲ್ಲಿ ಇದ್ದರು. ಆದರೂ ಇಂದು ಅವರ ವರದಿ ಪಾಸಿಟಿವ್ ಬಂದಿದೆ.

    ಬಾಗಲಕೋಟೆ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಅಟ್ಟಹಾಸ ಮುಂದುವರಿಸಿದ್ದು, ಇಂದು ಮತ್ತಿಬ್ಬರಿಗೆ ಕೊರೊನಾ ಕಾಣಿಸಿಕೊಂಡಿದೆ. ನೆಗೆಟಿವ್ ಬಂದಿದ್ದ ತಬ್ಲಿಘಿಗೆ ಮತ್ತೆ ಕೊರೊನಾ ಪಾಸಿಟಿವ್ ಬಂದಿದೆ. ರೋಗಿ 854 ನೆಗೆಟಿವ್ ಬಂದಿತ್ತು. ಈ ಅದೇ ತಬ್ಲಿಘಿಗೆ ಮತ್ತೆ ಪಾಸಿಟಿವ್ ಬಂದಿದೆ. ಇನ್ನೂ ರೋಗಿ 854ಗೆ ತಬ್ಲಿಘಿ ಸಂಪರ್ಕದಿಂದ ಸೋಂಕು ಬಂದಿದೆ.

    ಮಾರ್ಚ್ 9 ರಂದು ಬಾಗಲಕೋಟೆ ಬನಹಟ್ಟಿ ಪಟ್ಟಣದಿಂದ 12 ಜನ ನಿರ್ಗಮಿಸಿದ್ದರು. 10 ರಂದು ಗುಜರಾತ್‍ನ ಅಹ್ಮದಾಬಾದ್‍ಗೆ ತೆರಳಿದ್ದು, ಅಹ್ಮದಾಬಾದ್‍ನಲ್ಲಿ ಜಮಾತ್‍ನಲ್ಲಿ ಭಾಗಿಯಾಗಿದ್ದರು. ನಂತರ ಅಹ್ಮದಾಬಾದ್‍ನಲ್ಲಿ ಎಲ್ಲರದ್ದು ಸ್ವಾಬ್ ಟೆಸ್ಟ್ ಮಾಡಲಾಗಿತ್ತು. ಅಹ್ಮದಾಬಾದ್ ಟೆಸ್ಟ್ ನಲ್ಲಿ ನೆಗೆಟಿವ್ ಬಂದಿತ್ತು. ಹೀಗಾಗಿ ಮೇ 8 ರಂದು ಬನಹಟ್ಟಿ ಪಟ್ಟಣಕ್ಕೆ ವಾಪಸ್ ಬಂದಿದ್ದರು. ಅವರನ್ನು ಬನಹಟ್ಟಿ ಪಟ್ಟಣದಲ್ಲಿ ಕ್ವಾರಂಟೈನ್‍ನಲ್ಲಿ ಇಡಲಾಗಿತ್ತು. ಪುನಃ ಗಂಟಲು ದ್ರವ ಪರೀಕ್ಷೆ ವೇಳೆ ರೋಗಿ 854ಗೆ ಸೋಂಕು ದೃಢವಾಗಿದೆ.

     

    ಇನ್ನೂ ರೋಗಿ 688ರ ಸಂಪರ್ಕದಿಂದ ರೋಗಿ 855ಕ್ಕೆ ಸೋಂಕು ಬಂದಿದೆ. ಡಾಣಕಶಿರೂರ ಗ್ರಾಮದ ನಿವಾಸಿ 688ಗೆ ಗರ್ಭಿಣಿ ಮಹಿಳೆಗೆ 607 ರಿಂದ ಸೋಂಕು ತಗುಲಿತ್ತು. ಈ ಗರ್ಭಿಣಿ ಮಹಿಳೆಯಿಂದ ಒಟ್ಟು 16 ಜನರಿಗೆ ಸೋಂಕು ಬಂದಿದೆ.

  • ಇಂದು 53 ಮಂದಿಗೆ ಕೊರೊನಾ- 847ಕ್ಕೇರಿದ ಸೋಂಕಿತರ ಸಂಖ್ಯೆ

    ಇಂದು 53 ಮಂದಿಗೆ ಕೊರೊನಾ- 847ಕ್ಕೇರಿದ ಸೋಂಕಿತರ ಸಂಖ್ಯೆ

    -ಅಜ್ಮೀರ್ ನಿಂದ ಬಂದ 22 ಮಂದಿಗೆ ಕೊರೊನಾ

    ಬೆಂಗಳೂರು: ಇಂದು 53 ಮಂದಿಗೆ ಕೊರೊನಾ ತಗುಲಿದ್ದು ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 847ಕ್ಕೇರಿಕೆಯಾಗಿದೆ. ರಾಜಸ್ಥಾನದ ಅಜ್ಮೀರ್ ಪ್ರವಾಸದಿಂದ ಹಿಂದಿರುಗಿದ 22 ಮಂದಿಗೆ ಕೊರೊನಾ ಸೋಂಕು ತಗುಲಿದೆ.

    ಬೆಳಗ್ಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ, ಬೆಂಗಳೂರು 3, ಉತ್ತರ ಕನ್ನಡ 7, ಕಲಬುರಗಿ 3, ದಾವಣಗೆರೆ 1, ಬೆಳಗಾವಿ 21, ಬಾಗಲಕೋಟೆ 8, ಶಿವಮೊಗ್ಗ 8, ಚಿಕ್ಕಬಳ್ಳಾಪುರ 1 ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದೆ. ಬೆಂಗಳೂರಿನ 57 ವರ್ಷದ ಮಹಿಳೆ ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.

    ಸೋಂಕಿತರ ವಿವರ:
    1. ರೋಗಿ 795: ಬೆಂಗಳೂರಿನ 29 ವರ್ಷದ ಪುರುಷ. ಬಿಬಿಎಂಪಿ ಕಂಟೈನ್‍ಮೆಂಟ್ ಝೋನ್ ವಾರ್ಡ್ ನಂಬರ್ 135ರ ಸಂಪರ್ಕ
    2. ರೋಗಿ 796: ಬೆಂಗಳೂರಿನ 60 ವರ್ಷದ ವೃದ್ಧ. ಅನಾರೋಗ್ಯದಿಂದ ಬಳಲುತ್ತಿದ್ದರು.
    3. ರೋಗಿ 797: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 50 ವರ್ಷದ ಮಹಿಳೆ. ರೋಗಿ 659ರ ದ್ವಿತೀಯ ಸಂಪರ್ಕ
    4. ರೋಗಿ 798: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 15 ವರ್ಷದ ಬಾಲಕ. ರೋಗಿ 659ರ ದ್ವಿತೀಯ ಸಂಪರ್ಕ
    5. ರೋಗಿ 799: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 16 ವರ್ಷದ ಬಾಲಕ. ರೋಗಿ 659ರ ದ್ವಿತೀಯ ಸಂಪರ್ಕ
    6. ರೋಗಿ 800: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 42 ವರ್ಷದ ಪುರುಷ. ರೋಗಿ 659ರ ದ್ವಿತೀಯ ಸಂಪರ್ಕ
    7. ರೋಗಿ 801: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 21 ವರ್ಷದ ಯುವತಿ. ರೋಗಿ 659ರ ದ್ವಿತೀಯ ಸಂಪರ್ಕ
    8. ರೋಗಿ 802: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 31 ವರ್ಷದ ಮಹಿಳೆ. ರೋಗಿ 659ರ ದ್ವಿತೀಯ ಸಂಪರ್ಕ
    9. ರೋಗಿ 803: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 60 ವರ್ಷದ ವೃದ್ಧ. ರೋಗಿ 659ರ ದ್ವಿತೀಯ ಸಂಪರ್ಕ
    10. ರೋಗಿ 804: ಚಿಕ್ಕಬಳ್ಳಾಪುರದ ಚಿಂತಾಮಣಿಯ 22 ವರ್ಷದ ಯುವಕ. ರೋಗಿ 790ರ ದ್ವಿತೀಯ ಸಂಪರ್ಕ

    11. ರೋಗಿ 805: ಕಲಬುರಗಿಯ ಅಫಜಲ್‍ಪುರದ 35 ವರ್ಷದ ಪುರುಷ. ತೀವ್ರ ಉಸಿರಾಟದ ತೊಂದರೆ ಬಳಲುತ್ತಿದ್ದರು.
    12. ರೋಗಿ 806: ಕಲಬುರಗಿಯ ಕಮಲಾಪುರದ 30 ವರ್ಷದ ಪುರುಷ. ಮಹಾರಾಷ್ಟ್ರಗೆ ಪ್ರಯಾಣಿಸಿದ ಹಿನ್ನೆಲೆ ಇದೆ.
    13. ರೋಗಿ 807: ಕಲಬುರಗಿಯ 72 ವರ್ಷದ ವೃದ್ಧ. ರೋಗಿ 604ರ ಸಂಪರ್ಕ
    14. ರೋಗಿ 808: ಶಿವಮೊಗ್ಗದ ಶಿಕಾರಿಪುರದ 65 ವರ್ಷದ ವೃದ್ಧ. ಅಹಮದಾಬಾದ್, ಗುಜರಾತ್‍ಗೆ ಪ್ರಯಾಣಿಸಿದ್ದರು.
    15. ರೋಗಿ 809: ಶಿವಮೊಗ್ಗದ ಶಿಕಾರಿಪುರದ 65 ವರ್ಷದ ವೃದ್ಧ. ಅಹಮದಾಬಾದ್, ಗುಜರಾತ್‍ಗೆ ಪ್ರಯಾಣಿಸಿದ್ದರು.
    16. ರೋಗಿ-810: ಶಿವಮೊಗ್ಗ ಶಿಕಾರಿಪುರದ 18 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
    17. ರೋಗಿ-811: ಶಿವಮೊಗ್ಗ ಶಿಕಾರಿಪುರದ 56 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
    18. ರೋಗಿ-812: ಶಿವಮೊಗ್ಗ ಶಿಕಾರಿಪುರದ 43 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
    19. ರೋಗಿ-813: ಶಿವಮೊಗ್ಗ ಶಿಕಾರಿಪುರದ 25 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
    20. ರೋಗಿ-814: ಶಿವಮೊಗ್ಗ ತೀರ್ಥಹಳ್ಳಿಯ 27 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.

    21. ರೋಗಿ-815: ಶಿವಮೊಗ್ಗ ಶಿಕಾರಿಪುರದ 20 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
    22. ರೋಗಿ-816: ಬಾಗಲಕೋಟೆಯ 33 ವರ್ಷದ ಪುರುಷ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
    23. ರೋಗಿ-817: ಬೆಳಗಾವಿಯ 50 ವರ್ಷದ ಮಹಿಳೆ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
    24. ರೋಗಿ-818: ಬಾಗಲಕೋಟೆಯ 29 ವರ್ಷದ ಯುವತಿ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ..
    25. ರೋಗಿ-819: ಬಾಗಲಕೋಟೆಯ 02 ವರ್ಷದ ಹೆಣ್ಣು ಮಗು. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
    26. ರೋಗಿ-820: ಬೆಳಗಾವಿಯ 38 ವರ್ಷದ ಪುರುಷ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
    27. ರೋಗಿ-821: ಬೆಳಗಾವಿಯ 17 ವರ್ಷದ ಯುವತಿ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
    28. ರೋಗಿ-822: ಬೆಳಗಾವಿಯ 60 ವರ್ಷದ ವೃದ್ಧೆ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
    29. ರೋಗಿ-823: ಬೆಳಗಾವಿಯ 10 ವರ್ಷದ ಬಾಲಕ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
    30. ರೋಗಿ 824: ಬೆಳಗಾವಿಯ 14 ವರ್ಷದ ಬಾಲಕಿ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.

    31. ರೋಗಿ 825: ಬೆಳಗಾವಿಯ 40 ವರ್ಷದ ಮಹಿಳೆ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
    32. ರೋಗಿ 826: ಬೆಳಗಾವಿಯ 63 ವರ್ಷದ ವೃದ್ಧ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
    33. ರೋಗಿ 827: ಬೆಳಗಾವಿಯ 20 ವರ್ಷದ ಯುವಕ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
    34. ರೋಗಿ 828: ಬೆಳಗಾವಿಯ 56 ವರ್ಷದ ವೃದ್ಧೆ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
    35. ರೋಗಿ 829: ಬೆಳಗಾವಿಯ 29 ವರ್ಷದ ಪುರುಷ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
    36. ರೋಗಿ 830: ಬೆಳಗಾವಿಯ 60 ವರ್ಷದ ವೃದ್ಧೆ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
    37. ರೋಗಿ 831: ಬೆಳಗಾವಿಯ 25 ವರ್ಷದ ಯುವತಿ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
    38. ರೋಗಿ 832: ಬೆಳಗಾವಿಯ 3 ವರ್ಷದ ಹೆಣ್ಣು ಮಗು. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
    39. ರೋಗಿ 833: ಬೆಳಗಾವಿಯ 46 ವರ್ಷದ ಮಹಿಳೆ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
    40. ರೋಗಿ 834: ಬೆಳಗಾವಿಯ 50 ವರ್ಷದ ವೃದ್ಧೆ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
    41. ರೋಗಿ 835: ಬಾಗಲಕೋಟೆಯ 30 ವರ್ಷದ ಮಹಿಳೆ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.

    42. ರೋಗಿ 836: ಬಾಗಲಕೋಟೆಯ 8 ವರ್ಷದ ಬಾಲಕಿ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
    43. ರೋಗಿ 837: ಬಾಗಲಕೋಟೆಯ 12 ವರ್ಷದ ಬಾಲಕಿ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
    44. ರೋಗಿ 838: ಬಾಗಲಕೋಟೆಯ 22 ವರ್ಷದ ಯುವಕ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
    45. ರೋಗಿ 839ಬಾಗಲಕೋಟೆಯ 75 ವಷ್ದ ವೃದ್ಧೆ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
    46. ರೋಗಿ 840: ಬೆಳಗಾವಿ 12 ವರ್ಷದ ಬಾಲಕ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
    47. ರೋಗಿ 841. ಬೆಳಗಾವಿಯ 14 ವರ್ಷದ ಬಾಲಕ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
    48. ರೋಗಿ 842: ಬೆಳಗಾವಿಯ 27 ವರ್ಷದ ಮಹಿಳೆ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
    49. ರೋಗಿ 843: ಬೆಳಗಾವಿಯ 8 ವರ್ಷದ ಬಾಲಕಿ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
    50. ರೋಗಿ 844: ಬೆಳಗಾವಿಯ 3 ವರ್ಷದ ಬಾಲಕ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.

    51. ರೋಗಿ 845: ಬೆಳಗಾವಿ 6 ವರ್ಷದ ಬಾಲಕ.ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
    52. ರೋಗಿ 846: ಬೆಂಗಳೂರಿನ 56 ವರ್ಷದ ಮಹಿಳೆ. ತೀವ್ರ ಉಸಿರಾಟದ ತೊಂದರೆ. ಸಾವು.
    53. ರೋಗಿ 847: ದಾವಣಗೆರೆಯ 22 ವರ್ಷದ ಯುವಕ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.

    ಪಾದರಾಯನಪುರದಲ್ಲಿ ನಡೆದ ಸಮುದಾಯದ ಪರೀಕ್ಷೆಯಲ್ಲಿ 11ನೇ ಕ್ರಾಸ್ ನಿವಾಸಿಗೆ ಸೋಂಕು ಕಾಣಿಸಿಕೊಂಡಿದೆ. ಈ ವ್ಯಕ್ತಿ ಕೊರೊನಾ ಸೋಂಕಿತರ ಮನೆಯ ಸುತ್ತಮುತ್ತ ಓಡಾಡಿದ್ದನು. ಇನ್ನು ಚಾಮರಾಜಪೇಟೆಯ ಆಂಧ್ರ ಮೂಲದ ವ್ಯಕ್ತಿಗೆ ಸೋಂಕು ತಗುಲಿದೆ. ಸಂಬಂಧಿಕರ ಮನೆಗೆ ಬಂದಿದ್ದ ಈ ವ್ಯಕ್ತಿ ತಪ್ಪು ಮಾಹಿತಿ ನೀಡಿ ನಗರದ ಬುಲ್‍ಟೆಂಪಲ್ ರಸ್ತೆಯ ಖಾಸಗಿ ಆಸ್ಪತ್ರೆಗೆ ಲೋ ಬಿಪಿ ಅಂತ ಹೇಳಿ ದಾಖಲಾಗಿದ್ದಾನೆ. ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

    ಆಂಧ್ರ ಪ್ರದೇಶದಲ್ಲಿ ಸಮುದಾಯದ ಪರೀಕ್ಷೆಗೊಳಗಾಗಿದ್ದ ವ್ಯಕ್ತಿ ಬೆಂಗಳೂರಿನ ಚಾಮರಾಜಪೇಟೆಗೆ ಪತ್ನಿ ಮಗನ ಜೊತೆ ಬಂದಿದ್ದನು. ಸೋಂಕಿತನ ಜೊತೆ ಬಂದಿದ್ದ ವ್ಯಕ್ತಿ ಬೆಂಗಳೂರು ಸುತ್ತಾಡಿದ್ದಾನೆ. ಆದ್ರೆ ಆಸ್ಪತ್ರೆಗೆ ದಾಖಲಾಗುವಾಗ ತನ್ನ ಪ್ರಯಾಣದ ಮಾಹಿತಿಯನ್ನು ಬಚ್ಚಿಟ್ಟಿರುವ ವಿಷಯ ಬೆಳಕಿಗೆ ಬಂದಿದೆ.

    ಇಷ್ಟು ದಿನ ಹಸಿರು ವಲಯದಲ್ಲಿದ್ದ ಶಿವಮೊಗ್ಗಕ್ಕೆ ಕೊರೊನಾ ಆಘಾತ ಉಂಟಾಗಿದೆ. ಜಿಲ್ಲೆಗೆ ಬಂದ 9 ತಬ್ಲಿಘಿಗಳ ಪೈಕಿ 8 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.