Tag: ಕೊರೊನಾ ವರದಿ

  • ದೇಶದಲ್ಲಿ 3,11,170 ಹೊಸ ಪ್ರಕರಣ, 4,077 ಸಾವು- 3,62,437 ಡಿಸ್ಚಾರ್ಜ್

    ದೇಶದಲ್ಲಿ 3,11,170 ಹೊಸ ಪ್ರಕರಣ, 4,077 ಸಾವು- 3,62,437 ಡಿಸ್ಚಾರ್ಜ್

    ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,11,170 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 4,077 ಜನ ಸಾವನ್ನಪ್ಪಿದ್ದಾರೆ. ಖುಷಿಯ ವಿಚಾರವೆಂದರೆ 3,62,437 ಜನ ಗುಣುಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಸೋಂಕಿತರ ಪ್ರಮಾಣದಲ್ಲಿ ಇಂದೂ ಕಮಡಿಮೆಯಾಗಿದ್ದು, ನಿಧಾನಗತಿಯಲ್ಲಿ ಪ್ರಕರಣಗಳು ಇಳಿಕೆಯಾಗುತ್ತಿವೆ. ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆ ಸಹ ಸಷ್ಟೇ ನಿಧಾನವಾಗಿ ಹೆಚ್ಚುತ್ತಿದೆ. ಕಳೆದ 24 ಗಂಟೆಗಳಲ್ಲಿ 3,62,437 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. 4,077 ಜನ ಸಾವನ್ನಪ್ಪಿದ್ದಾರೆ. 3,62,437 ಜನ ಗುಣುಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 2,46,84,077ಕ್ಕೆ ಏರಿಕೆಯಾಗಿದೆ. ಈ ವರೆಗೆ 2,70,284 ಜನರನ್ನು ಕೊರೊನಾ ಬಲಿ ಪಡೆದಿದೆ. ಒಟ್ಟು 2,07,95,335 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪ್ರಸ್ತುತ 36,18,458 ಸಕ್ರಿಯ ಪ್ರಕರಣಗಳಿವೆ.

    ಕಳೆದ 24 ಗಂಟೆಯಲ್ಲಿ 18,32,950 ಕೊರೊನಾ ಪರೀಕ್ಷೆ ನಡೆಸಲಾಗಿದೆ. ಈ ವರೆಗೆ ದೇಶದಲ್ಲಿ 31,48,50,143 ಪರೀಕ್ಷೆ ನಡೆಸಲಾಗಿದೆ.

  • ದೇಶದಲ್ಲಿ 3,26,098 ಹೊಸ ಪ್ರಕರಣ, 3,890 ಸಾವು- 3,53,299 ಡಿಸ್ಚಾರ್ಜ್

    ದೇಶದಲ್ಲಿ 3,26,098 ಹೊಸ ಪ್ರಕರಣ, 3,890 ಸಾವು- 3,53,299 ಡಿಸ್ಚಾರ್ಜ್

    ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,26,098 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 3,890 ಜನ ಸಾವನ್ನಪ್ಪಿದ್ದಾರೆ. ಖುಷಿಯ ವಿಚಾರವೆಂದರೆ 3,53,299 ಜನ ಗುಣುಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಸೋಂಕಿತರ ಪ್ರಮಾಣ ನಿಧಾನಗತಿಯಲ್ಲಿ ಕಡಿಮೆಯಾಗುತ್ತಿದ್ದು, ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆ ಸಷ್ಟೇ ನಿಧಾನವಾಗಿ ಹೆಚ್ಚುತ್ತಿದೆ. ಕಳೆದ 24 ಗಂಟೆಗಳಲ್ಲಿ 3,26,098 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. 3,890 ಜನ ಸಾವನ್ನಪ್ಪಿದ್ದು, ಸಾವಿನ ಪ್ರಮಾಣ ಶೇ.1.09ರಷ್ಟಿದೆ. 3,53,299 ಜನ ಗುಣುಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 2,43,72,907ಕ್ಕೆ ಏರಿಕೆಯಾಗಿದೆ. ಈ ವರೆಗೆ 2,66,207 ಜನರನ್ನು ಕೊರೊನಾ ಬಲಿ ಪಡೆದಿದೆ. ಒಟ್ಟು 2,04,32,898 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪ್ರಸ್ತುತ 36,73,802 ಸಕ್ರಿಯ ಪ್ರಕರಣಗಳಿವೆ.

    ಈ ವರೆಗೆ ಒಟ್ಟು 18,04,57,579 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಅಲ್ಲದೆ ಕಳೆದ 24 ಗಂಟೆಯಲ್ಲಿ 16,93,093 ಕೊರೊನಾ ಪರೀಕ್ಷೆ ನಡೆಸಲಾಗಿದೆ. ಈ ವರೆಗೆ ದೇಶದಲ್ಲಿ 31,30,17,193 ಪರೀಕ್ಷೆ ನಡೆಸಲಾಗಿದೆ.

  • ರಾಜ್ಯದಲ್ಲಿ ಇಂದು ಬರೋಬ್ಬರಿ 21,794 ಪಾಸಿಟಿವ್, 149 ಬಲಿ

    ರಾಜ್ಯದಲ್ಲಿ ಇಂದು ಬರೋಬ್ಬರಿ 21,794 ಪಾಸಿಟಿವ್, 149 ಬಲಿ

    – ಬೆಂಗಳೂರಿನಲ್ಲಿ 13,782 ಕೇಸ್ ಪತ್ತೆ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರಣ ಕೇಕೆ ಮುಂದುವರಿಸಿದ್ದು, ಇಂದು 21,794 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ದಿನದಿಂದ ದಿನಕ್ಕೆ ಹೆಚ್ಚು ಕೇಸ್‍ಗಳು ಪತ್ತೆಯಾಗುತ್ತಿವೆ. ಇಂದು ರಾಜ್ಯದಲ್ಲಿ ಬರೋಬ್ಬರಿ 149 ಮಂದಿಗೆ ಕೊರೊನಾಗೆ ಬಲಿಯಾಗಿದ್ದಾರೆ.

    ಬೆಂಗಳೂರು ನಗರದಲ್ಲಿ 13,782, ತುಮಕೂರು 1,055, ಕಲಬುರಗಿ 818, ಮೈಸೂರು 699, ದಕ್ಷಿಣ ಕನ್ನಡ 482, ಮಂಡ್ಯ 413 ಹಾಗೂ ಬಳ್ಳಾರಿಯಲ್ಲಿ 406 ಮಂದಿಗೆ ಸೋಂಕು ಬಂದಿದೆ.

    ರಾಜ್ಯದಲ್ಲಿ ಇಂದು 4,571 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 11,98,644ಕ್ಕೆ ಏರಿಕೆ ಆಗಿದೆ. ಈ ಪೈಕಿ 1,59,158 ಸಕ್ರಿಯ ಪ್ರಕರಣಗಳಿದ್ದರೆ 10,25,821 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

    ಒಟ್ಟು ಸಾವಿನ ಸಂಖ್ಯೆ 13,646ಕ್ಕೆ ಏರಿಕೆ ಆಗಿದ್ದು, ಐಸಿಯುನಲ್ಲಿ 751 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 16,531 ಆಂಟಿಜನ್, 1,30,957 ಆರ್‍ಟಿಸಿ ಪಿಸಿಆರ್ ಸೇರಿದಂತೆ ಒಟ್ಟು 1,47,488 ಕೊರೊನಾ ಪರೀಕ್ಷೆ ಮಾಡಲಾಗಿದೆ.

    ಬೆಂಗಳೂರು ನಗರದಲ್ಲಿ 181, ಕಲಬುರಗಿ 107, ತುಮಕೂರು 69 ಹಾಗೂ ಮೈಸೂರಿನಲ್ಲಿ 51 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ರಾಜ್ಯದಲ್ಲಿ ಇಂದು 584 ಮಂದಿಗೆ ಕೊರೊನಾ – ನಾಲ್ವರು ಮಹಾಮಾರಿಗೆ ಬಲಿ

    ರಾಜ್ಯದಲ್ಲಿ ಇಂದು 584 ಮಂದಿಗೆ ಕೊರೊನಾ – ನಾಲ್ವರು ಮಹಾಮಾರಿಗೆ ಬಲಿ

    ಬೆಂಗಳೂರು: ಇಂದು ಕರ್ನಾಟಕದಲ್ಲಿ 584 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 676 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಕೇವಲ 4 ಮಂದಿ ಸಾವನ್ನಪ್ಪಿದ್ದಾರೆ.

    ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,31,252 ಕ್ಕೆ ಏರಿಕೆ ಆಗಿದೆ. ಈ ಪೈಕಿ 9,10,377 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 8,694 ಸಕ್ರಿಯ ಪ್ರಕರಣಗಳಿವೆ.

    ಒಟ್ಟು ಇಲ್ಲಿಯವರೆಗೆ 12162 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 181 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು 10716 ಆಂಟಿಜನ್ ಟೆಸ್ಟ್, 84,300 ಆರ್‍ಟಿ ಪಿಸಿಆರ್ ಸೇರಿದಂತೆ ಒಟ್ಟು 85,016 ಪರೀಕ್ಷೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ 282, ಬೆಳಗಾವಿ 35, ದಕ್ಷಿಣ ಕನ್ನಡ 20, ಮೈಸೂರು 36 ಹಾಗೂ ತುಮಕೂರಿನಲ್ಲಿ 35 ಮಂದಿಯಲ್ಲಿ ಇಂದು ಸೋಂಕು ಕಾಣಿಸಿಕೊಂಡಿದೆ.

    ಐಸಿಯುನಲ್ಲಿ ಒಟ್ಟು 181 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ಬೆಂಗಳೂರು ನಗರದಲ್ಲಿ 77, ಕಲಬುರಗಿ 15 ಹಾಗೂ ಉಡುಪಿಯಲ್ಲಿ 6 ಮಂದಿ ಐಸಿಯುನಲ್ಲಿದ್ದಾರೆ.

  • 3 ಸಾವು, 708 ಮಂದಿಗೆ ಸೋಂಕು, 643 ಡಿಸ್ಚಾರ್ಜ್

    3 ಸಾವು, 708 ಮಂದಿಗೆ ಸೋಂಕು, 643 ಡಿಸ್ಚಾರ್ಜ್

    ಬೆಂಗಳೂರು: ಇಂದು ಕರ್ನಾಟಕದಲ್ಲಿ 708 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 643 ಜನ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಕೇವಲ 3 ಮಂದಿ ಸಾವನ್ನಪ್ಪಿದ್ದಾರೆ.

    ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,30,668ಕ್ಕೆ ಏರಿಕೆ ಆಗಿದೆ. ಈ ಪೈಕಿ 9,09,701 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 8,790 ಸಕ್ರಿಯ ಪ್ರಕರಣಗಳಿವೆ.

    ಒಟ್ಟು ಇಲ್ಲಿಯವರೆಗೆ 12,158 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 183 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು 1,018 ಆಂಟಿಜನ್ ಟೆಸ್ಟ್, 83,831 ಆರ್ ಟಿ ಪಿಸಿಆರ್ ಸೇರಿದಂತೆ ಒಟ್ಟು 84,849 ಪರೀಕ್ಷೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ 399, ದಕ್ಷಿಣ ಕನ್ನಡ, ಮೈಸೂರು ತಲಾ 37, ತುಮಕೂರು 29, ಕಲಬುರಗಿ 24 ಹಾಗೂ ಬೆಳಗಾವಿಯಲ್ಲಿ 21 ಮಂದಿಗೆ ಸೋಂಕು ಬಂದಿದೆ.

    ಐಸಿಯುನಲ್ಲಿ ಒಟ್ಟು 187 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರದಲ್ಲಿ 84, ಕಲಬುರಗಿ 15 ಹಾಗೂ ತುಮಕೂರಿನಲ್ಲಿ 9 ಮಂದಿ ಐಸಿಯುನಲ್ಲಿದ್ದಾರೆ.

  • ಇಂದೂ ರಾಜ್ಯದಲ್ಲಿ ಕೇವಲ ಮೂವರು ಸಾವು- 408 ಮಂದಿಗೆ ಸೋಂಕು, 564 ಡಿಸ್ಚಾರ್ಜ್

    ಇಂದೂ ರಾಜ್ಯದಲ್ಲಿ ಕೇವಲ ಮೂವರು ಸಾವು- 408 ಮಂದಿಗೆ ಸೋಂಕು, 564 ಡಿಸ್ಚಾರ್ಜ್

    ಬೆಂಗಳೂರು: ಇಂದು ಕರ್ನಾಟಕದಲ್ಲಿ 408 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 564 ಜನ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಕೇವಲ 3 ಮಂದಿ ಸಾವನ್ನಪ್ಪಿದ್ದಾರೆ.

    ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,29,960ಕ್ಕೆ ಏರಿಕೆ ಆಗಿದೆ. ಈ ಪೈಕಿ 9,09,058 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 8,728 ಸಕ್ರಿಯ ಪ್ರಕರಣಗಳಿವೆ.

    ಒಟ್ಟು ಇಲ್ಲಿಯವರೆಗೆ 12,155 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 187 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು 1,623 ಆಂಟಿಜನ್ ಟೆಸ್ಟ್, 1,04,632 ಆರ್‍ಟಿ ಪಿಸಿಆರ್ ಸೇರಿದಂತೆ ಒಟ್ಟು 1,06,255 ಪರೀಕ್ಷೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ 141, ದಕ್ಷಿಣ ಕನ್ನಡ 28, ಮೈಸೂರು 23 ಹಾಗೂ ಧಾರವಾಡದಲ್ಲಿ 20 ಮಂದಿಗೆ ಸೋಂಕು ಬಂದಿದೆ.

    ಐಸಿಯುನಲ್ಲಿ ಒಟ್ಟು 187 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರದಲ್ಲಿ 84, ಕಲಬುರಗಿ 15 ಹಾಗೂ ತುಮಕೂರಿನಲ್ಲಿ 9 ಮಂದಿ ಐಸಿಯುನಲ್ಲಿದ್ದಾರೆ.

  • ಇಂದು ರಾಜ್ಯದಲ್ಲಿ ಕೇವಲ ಮೂವರು ಸಾವು- 746 ಮಂದಿಗೆ ಸೋಂಕು, 765 ಡಿಸ್ಚಾರ್ಜ್

    ಇಂದು ರಾಜ್ಯದಲ್ಲಿ ಕೇವಲ ಮೂವರು ಸಾವು- 746 ಮಂದಿಗೆ ಸೋಂಕು, 765 ಡಿಸ್ಚಾರ್ಜ್

    ಬೆಂಗಳೂರು: ಇಂದು ಕರ್ನಾಟಕದಲ್ಲಿ 746 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 765 ಜನ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಕೇವಲ 3 ಮಂದಿ ಸಾವನ್ನಪ್ಪಿದ್ದಾರೆ.

    ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,29,552ಕ್ಕೆ ಏರಿಕೆ ಆಗಿದೆ. ಈ ಪೈಕಿ 9,08,494 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 8,887 ಸಕ್ರಿಯ ಪ್ರಕರಣಗಳಿವೆ.

    ಒಟ್ಟು ಇಲ್ಲಿಯವರೆಗೆ 12,152 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 193 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು 6,923 ಆಂಟಿಜನ್ ಟೆಸ್ಟ್, 1,06,592 ಆರ್‍ಟಿ ಪಿಸಿಆರ್ ಸೇರಿದಂತೆ ಒಟ್ಟು 1,13,515 ಪರೀಕ್ಷೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ 426, ಚಿಕ್ಕಬಳ್ಳಾಪುರ 39 ಹಾಗೂ ಮೈಸೂರಿನಲ್ಲಿ 31  ಮಂದಿಗೆ ಸೋಂಕು ಬಂದಿದೆ.

    ಐಸಿಯುನಲ್ಲಿ ಒಟ್ಟು 193 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರದಲ್ಲಿ 87, ಕಲಬುರಗಿ 15, ತುಮಕೂರು ಹಾಗೂ ಹಾಸನದಲ್ಲಿ 10 ಮಂದಿ ಐಸಿಯುನಲ್ಲಿದ್ದಾರೆ.

  • 751 ಮಂದಿಗೆ ಸೋಂಕು, 1,183 ಡಿಸ್ಚಾರ್ಜ್ – 5 ಬಲಿ

    751 ಮಂದಿಗೆ ಸೋಂಕು, 1,183 ಡಿಸ್ಚಾರ್ಜ್ – 5 ಬಲಿ

    ಬೆಂಗಳೂರು: ಇಂದು ಕರ್ನಾಟಕದಲ್ಲಿ 751 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 1,183 ಜನ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 5 ಮಂದಿ ಸಾವನ್ನಪ್ಪಿದ್ದಾರೆ.

    ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,28,806ಕ್ಕೆ ಏರಿಕೆ ಆಗಿದೆ. ಈ ಪೈಕಿ 9,07,729 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 8,909 ಸಕ್ರಿಯ ಪ್ರಕರಣಗಳಿವೆ. ಒಟ್ಟು ಇಲ್ಲಿಯವರೆಗೆ 12,149 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 203 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು 11,051 ಆಂಟಿಜನ್ ಟೆಸ್ಟ್, 99,162 ಆರ್ ಟಿ ಪಿಸಿಆರ್ ಸೇರಿದಂತೆ ಒಟ್ಟು 1,10,213 ಪರೀಕ್ಷೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ 284, ಚಿಕ್ಕಬಳ್ಳಾಪುರ 53, ಮೈಸೂರು 35, ದಕ್ಷಿಣ ಕನ್ನಡ 24, ಹಾಸನ 32 ಕಲಬುರಗಿ ಹಾಗೂ ತುಮಕೂರಿನಲ್ಲಿ ತಲಾ 20 ಮಂದಿಗೆ ಸೋಂಕು ಬಂದಿದೆ.

    ಐಸಿಯುನಲ್ಲಿ ಒಟ್ಟು 203 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರದಲ್ಲಿ 87, ಕಲಬುರಗಿ 19, ತುಮಕೂರಿನಲ್ಲಿ 10 ಮಂದಿ ಐಸಿಯುನಲ್ಲಿದ್ದಾರೆ.

  • 761 ಮಂದಿಗೆ ಸೋಂಕು, 812 ಡಿಸ್ಚಾರ್ಜ್ – 7 ಬಲಿ

    761 ಮಂದಿಗೆ ಸೋಂಕು, 812 ಡಿಸ್ಚಾರ್ಜ್ – 7 ಬಲಿ

    ಬೆಂಗಳೂರು: ಇಂದು ಕರ್ನಾಟಕದಲ್ಲಿ 761 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 812 ಜನ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ.

    ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,24,898ಕ್ಕೆ ಏರಿಕೆ ಆಗಿದೆ. ಈ ಪೈಕಿ 9,03,629 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 9,119 ಸಕ್ರಿಯ ಪ್ರಕರಣಗಳಿವೆ.

    ಒಟ್ಟು ಇಲ್ಲಿಯವರೆಗೆ 12,131 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 205 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು 10,377 ಆಂಟಿಜನ್ ಟೆಸ್ಟ್, 1,19,386 ಆರ್ ಟಿಪಿಸಿಆರ್ ಸೇರಿದಂತೆ ಒಟ್ಟು 1,29,763 ಪರೀಕ್ಷೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ 399, ಮೈಸೂರು 45, ದಕ್ಷಿಣ ಕನ್ನಡ 37, ಹಾಸನ ಹಾಗೂ ತುಮಕೂರಿನಲ್ಲಿ ತಲಾ 25 ಮಂದಿಗೆ ಸೋಂಕು ಬಂದಿದೆ.

    ಐಸಿಯುನಲ್ಲಿ ಒಟ್ಟು 205 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರದಲ್ಲಿ 89, ಕಲಬುರಗಿ 12, ತುಮಕೂರಿನಲ್ಲಿ 13 ಮಂದಿ ಐಸಿಯುನಲ್ಲಿದ್ದಾರೆ.

  • 784 ಮಂದಿಗೆ ಸೋಂಕು, 1,238 ಡಿಸ್ಚಾರ್ಜ್ – 6 ಬಲಿ

    784 ಮಂದಿಗೆ ಸೋಂಕು, 1,238 ಡಿಸ್ಚಾರ್ಜ್ – 6 ಬಲಿ

    ಬೆಂಗಳೂರು: ಇಂದು ಕರ್ನಾಟಕದಲ್ಲಿ 784 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 1,238 ಜನ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ.

    ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,24,137ಕ್ಕೆ ಏರಿಕೆ ಆಗಿದೆ. ಈ ಪೈಕಿ 9,02,817 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 9,177 ಸಕ್ರಿಯ ಪ್ರಕರಣಗಳಿವೆ.

    ಒಟ್ಟು ಇಲ್ಲಿಯವರೆಗೆ 12,124 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 210 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು 11,136 ಆಂಟಿಜನ್ ಟೆಸ್ಟ್, 1,23,037 ಆರ್‍ಟಿ ಪಿಸಿಆರ್ ಸೇರಿದಂತೆ ಒಟ್ಟು 1,34,173 ಪರೀಕ್ಷೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ 437, ದಕ್ಷಿಣ ಕನ್ನಡ 42, ಚಿಕ್ಕಬಳ್ಳಾಪುರ 30, ಹಾಸನ ಹಾಗೂ ಕೋಲಾರದಲ್ಲಿ ತಲಾ 24 ಮಂದಿಗೆ ಸೋಂಕು ಬಂದಿದೆ.

    ಐಸಿಯುನಲ್ಲಿ ಒಟ್ಟು 210 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರದಲ್ಲಿ 89, ಕಲಬುರಗಿ 15, ತುಮಕೂರು 14, ಹಾಸನದಲ್ಲಿ 10 ಮಂದಿ ಐಸಿಯುನಲ್ಲಿದ್ದಾರೆ.