Tag: ಆನೆ ಬಲ

  • ‘ಚಂದದ ಭಾವನೆ, ತುಂಬಿದೆ ಘಮ್ಮನೆ’ ಹಾಡು ಹುಡುಗರ ಹೃದಯ ಕುಣಿಸುತ್ತಿದೆ!

    ‘ಚಂದದ ಭಾವನೆ, ತುಂಬಿದೆ ಘಮ್ಮನೆ’ ಹಾಡು ಹುಡುಗರ ಹೃದಯ ಕುಣಿಸುತ್ತಿದೆ!

    ಯೋಗರಾಜ್ ಭಟ್ಟರ ಸಾಹಿತ್ಯ ಅಂದ್ರೇನೆ ಹಾಗೆ. ಕಾಮನ್ ಪೀಪಲ್ ಗೂ ಆ ಸಾಹಿತ್ಯ ಮನದೊಳಗೆ ಕೂತು ತೇಲಾಡಿಸುವಂತಿರುತ್ತದೆ. ನಮ್ಮ ನಮ್ಮ ನಡುವಿನ ಕೆಲವು ಸಂಭಾಷಣೆಗಳೇ ಸಾಹಿತ್ಯವಾಗಿ ಹೊರಹೊಮ್ಮುತ್ತದೆ. ಸಂಗೀತದ ಜ್ಞಾನ ಇಲ್ಲದವರಿಗೂ ಯೋಗರಾಜ್ ಭಟ್ಟರ ಸಾಹಿತ್ಯ ಮನಸ್ಸಿಗೆ ನಾಟುವಂತಿರುತ್ತದೆ. ಹಾಗಾಗಿಯೇ ಅವರ ಸಾಹಿತ್ಯಕ್ಕೆ ಹುಡುಗರು ಹುಚ್ಚೆದ್ದು ಕುಣಿಯುವುದು. ಅವರ ಕುಂಚದಿಂದ ಮೂಡಿದ ಹಾಡಿಗೆ ಅಷ್ಟು ಡಿಮ್ಯಾಂಡ್ ಕ್ರಿಯೇಟ್ ಆಗೋದು. ಇದೀಗ ಅಂತದ್ದೆ ಒಂದು ಹಾಡು ಭಟ್ಟರ ಭತ್ತಳಿಕೆಯಿಂದ ಹೊರ ಬಂದಿದ್ದು, ಹಳ್ಳಿ ಹೈದರ ಹೃದಯವನ್ನ ಕುಣಿಸುತ್ತಿದೆ.

    ಮೊದಲ ಬಾರಿಗೆ ರಾಗಿ ಮುದ್ದೆ ಎಂಬ ವಿಷಯಾಧಾರಿತದ ಮೇಲೆ ಸೂನಗಹಳ್ಳಿ ರಾಜು ‘ಆನೆ ಬಲ’ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ. ಇದೇ 28 ರಂದು ತೆರೆಗೆ ಬರಲು ಸಿದ್ಧವಾಗಿರುವ ಸಿನಿಮಾದ ಹಾಡೊಂದು ರಿಲೀಸ್ ಆಗಿದ್ದು, ಸೌಂಡ್ ಮಾಡ್ತಾ ಇದೆ. ಯೋಗರಾಜ್ ಭಟ್ ಸಾಹಿತ್ಯ ಬರೆದೊರುವ ‘ಚಂದದ ಭಾವನೆ’ ಎಂಬ ಹಾಡನ್ನು ಪೂರ್ಣಚಂದ್ರ ತೇಜಸ್ವಿ ಕಂಪೋಸ್ ಮಾಡಿದ್ದಾರೆ. ಅಷ್ಟೇ ಸೊಗಸಾಗಿ ಅನನ್ಯ ಭಟ್ ಹಾಡಿಗೆ ಕಂಠ ನೀಡಿದ್ದಾರೆ.

    ಹಳ್ಳಿ ಹೈಕ್ಳ ಪ್ರೀತಿ ಆ ಹಾಡಿನಲ್ಲಿ ಸೊಗಸಾಗಿ ಕಾಣುತ್ತಿದೆ. ಪ್ರೀತಿ ಮಾಡುವವರ ಆಸೆ, ಪ್ರಿಯತಮನ ಹೊಗಳಿಕೆ ಎಲ್ಲವನ್ನು ಹಾಡಿನಲ್ಲೇ ಮೈರೋಮಾಂಚನಗೊಳ್ಳುವಂತೆ ಹೇಳಲಾಗಿದೆ. ಹಳ್ಳಿ ಕಡೆ ಪ್ರೀತ ಆದ್ರೂ ಅದನ್ನ ಕೊಂಚ ಭಯದಲ್ಲೇ ವ್ಯಕ್ತಪಡಿಸಲಾಗುತ್ತೆ. ಮನಸ್ಸಲ್ಲಿ ಆಸೆ ಇದ್ರು ಕದ್ದು ಮುಚ್ಚಿ ಪಡೆದುಕೊಳ್ಳಬೇಕಾಗುತ್ತದೆ. ಈ ಎಲ್ಲಾ ಅಂಶಗಳು ಆ ಹಾಡಿನಲ್ಲಿ ಅಡಕವಾಗಿರುವುದು ನೋಡುವಾಗ ಫೀಲ್ ಆಗುತ್ತೆ. ಒಮ್ಮೆ ತಮ್ಮ ಪ್ರಿಯತಮ ಅಥವಾ ಪ್ರಿಯತಮೆಯ ಕನಸಿಗೆ ಜಾರುವಂತೆ ಈ ಹಾಡು ಎಲ್ಲರನ್ನು ಮೈ ಮರೆಸಿದೆ.

    ಜನತಾ ಟಾಕೀಸ್ ಬ್ಯಾನರ್ ಸಂಸ್ಥೆಯಡಿ ಎ.ವಿ ವೇಣುಗೋಪಾಲ್ (ಅಡಕಿಮಾರನಹಳ್ಳಿ) ನಿರ್ಮಿಸಿರುವ ‘ಆನೆ ಬಲ’ ಸಿನಿಮಾ ಇದೇ 28 ರಂದು ರಿಲೀಸ್ ಆಗ್ತಾ ಇದೆ. ಈಗಾಗಲೇ ಪೋಸ್ಟರ್, ಟ್ರೇಲರ್ ಗಳಿಂದಲೇ ಸಖತ್ ಸುದ್ದಿಯಲ್ಲಿದ್ದ ಸಿನಿಮಾ ಇದೀಗ ಹಾಡೊಂದು ರಿಲೀಸ್ ಆಗಿದ್ದು ಎಲ್ಲರ ಮನಸ್ಸಿಗೆ ನಾಟುವಂತಿದೆ. ಸೂನಗಹಳ್ಳಿ ರಾಜು ನಿರ್ದೆಶನ ಮಾಡಿದ್ದು, ಜೆ.ಟಿ ಬೆಟ್ಟೆಗೌಡ ಛಾಯಾಗ್ರಹಣ, ಬಿ.ಎಸ್ ಕೆಂಪರಾಜು ಸಂಕಲನ, ಈಶ್ವರಿ ಕುಮಾರ್ ಕಲಾನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

  • ನೈಜ ಘಟನೆಗೆ ಹಾಸ್ಯದ ಟಚ್ ನೀಡಿರುವ ‘ಆನೆ ಬಲ’

    ನೈಜ ಘಟನೆಗೆ ಹಾಸ್ಯದ ಟಚ್ ನೀಡಿರುವ ‘ಆನೆ ಬಲ’

    ಮುದ್ದೆ ತಿನ್ನುವ ಸ್ಪರ್ಧೆ ಒಂದು ಜಾನಪದ ಕಲೆ. ಮಂಡ್ಯ ಜಿಲ್ಲೆ ಕಡೆ ಈಗಲೂ ಜಾತ್ರೆಗಳಲ್ಲಿ ಈ ಸ್ಪರ್ಧೆ ನಡೆಯಲಿದೆ. ಇದೆ ವಿಚಾರವನ್ನಿಟ್ಟುಕೊಂಡು ಸೊನಗಹಳ್ಳಿ ರಾಜು ಸಿನಿಮಾವೊಂದನ್ನ ಸಿದ್ಧ ಮಾಡಿದ್ದಾರೆ. ಹಳ್ಳಿ ಸೊಗಡನ್ನ ಸಾರುವ ‘ಆನೆ ಬಲ’ ಈಗಾಗಲೇ ಎಲ್ಲೆಡೆ ಟಾಕ್ ಕ್ರಿಯೇಟ್ ಮಾಡಿದೆ. ಇದೇ ತಿಂಗಳ 28ರಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

    ‘ಆನೆ ಬಲ’ ರೂರಲ್ ಬ್ಯಾಕ್ ಡ್ರಾಪ್ ನಲ್ಲಿ ನಡೆಯುವ ಕಥೆ. ಜಾನಪದ ಅಂಶಗಳು ಸಿನಿಮಾದಲ್ಲಿ ಬಹಳಷ್ಟಿದೆ. ರಾಗಿ ಮುದ್ದೆ ತಿನ್ನೋ ಸ್ಪರ್ಧೆಯ ಸುತ್ತ ಈ ಕಥೆಯನ್ನು ತೆಗೆಯಲಾಗಿದೆ. ಇದರ ಜೊತೆಯಲ್ಲಿ ಹಳ್ಳಿಯಲ್ಲಿ ನಡೆಯುವ ಸಾಮಾಜಿಕ ಕೆಲಸಗಳಿಗೆ ನಾಯಕ ಮತ್ತವರ ತಂಡ ಹೇಗೆ ಕೆಲಸ ಮಾಡುತ್ತದೆ ಎಂಬುದು ಸಿನಿಮಾದಲ್ಲಿದೆ. ಈಗಾಗಲೇ ಟ್ರೇಲರ್ ರಿಲೀಸ್ ಆಗಿದ್ದು ಸಖತ್ ಸದ್ದು ಮಾಡುತ್ತಿದೆ.

    ನೆಲ, ಜಲ, ತನ್ನೂರು, ತನ್ನ ಜನ ಅಂತ ನಾಯಕ ಹೆಚ್ಚು ಅದಕ್ಕೆ ಒತ್ತು ಕೊಡುತ್ತಾನೆ. ಜಾನಪದ, ಹಳ್ಳಿ ಜೀವನ, ಸಂಸ್ಕೃತಿಗೆ ಅಲ್ಲಿ ಹೆಚ್ಚು ಪ್ರಾಮುಖ್ಯತೆ ಅಲ್ಲಿ ಎದ್ದು ಕಾಣುತ್ತದೆ. ಗ್ರಾಮೀಣ ಭಾಗದಲ್ಲಿನ ಒಳ ನೋಟಗಳಿಗೆ ಹೆಚ್ಚು ಫೋಕಸ್ ಮಾಡಿರುವ ಸೂನಗನಹಳ್ಳಿ ರಾಜು, ಮೊದಲ ಬಾರಿಗೆ ರಾಗಿ ಮುದ್ದೆ ಮೇಲೆ ಸಿನಿಮಾ ಮಾಡಿರುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಎಲ್ಲೂ ವೈಭೋಪೇತ, ಆಡಂಬರ ಎನಿಸದೆ ಕ್ಯಾಂಡಿಡ್ ರೀತಿಯಲ್ಲಿ ಸಿನಿಮಾ ಚಿತ್ರೀಕರಿಸಲಾಗಿದೆ. ಇದೇ ತಿಂಗಳ 28 ಕ್ಕೆ ರಿಲೀಸ್ ಆಗುತ್ತಿದ್ದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

    ಛಾಯಾಗ್ರಹಣ ಜೆ.ಟಿ. ಬೆಟ್ಟೇಗೌಡ ಕೀಲಾರ ಅವರದು. ಗೌತಂ, ಚಿರಂಜೀವಿ, ಹರೀಶ್ ಶೆಟ್ಟಿ, ಕೀಲಾರ ಉದಯ್, ಸುಮಾ, ರೂಪಾ, ಮುತ್ತುರಾಜು ತಾರಾಗಣದಲ್ಲಿ ಇದ್ದಾರೆ.

  • ಹಳ್ಳಿ ಹೈಕ್ಳ ನಿದ್ದೆ ಕೆಡಿಸುತ್ತಿದೆ ‘ಆನೆ ಬಲ’ ಹಾಡುಗಳು..!

    ಹಳ್ಳಿ ಹೈಕ್ಳ ನಿದ್ದೆ ಕೆಡಿಸುತ್ತಿದೆ ‘ಆನೆ ಬಲ’ ಹಾಡುಗಳು..!

    ಮುದ್ದೆ ತಿಂದು ಒಳ್ಳೆ ನಿದ್ದೆ ಮಾಡು ಅನ್ನೋ ಮಾತಿದೆ. ಅದ್ರಲ್ಲೂ ನಾಟಿ ಕೋಳಿ ಸಾರು ಮಾಡಿದಾಗ ರಾಗಿ ಮುದ್ದೆ ಇಲ್ಲಂದ್ರೆ ಊಟದ ರುಚಿ ಗೊತ್ತಾಗೋದೆ ಇಲ್ಲ. ಇಂತ ರಾಗಿ ಮುದ್ದೆಯನ್ನೇ ಆಧಾರವಾಗಿಟ್ಟುಕೊಂಡು ಸೂನಗಹಳ್ಳಿ ರಾಜು ‘ಆನೆ ಬಲ’ ಎಂಬ ಸಿನಿಮಾವನ್ನು ಸಿದ್ಧ ಮಾಡಿದ್ದಾರೆ. ಇದೇ 28 ರಂದು ಸಿನಿಮಾ ತೆರೆ ಮೇಲೆ ರಾರಾಜಿಸಲಿದೆ. ಸಿನಿಮಾ ಈಗಾಗಲೇ ಟ್ರೇಲರ್ ನಿಂದಲೇ ಸದ್ದು ಮಾಡಿರುವ ‘ಆನೆ ಬಲ’ದಲ್ಲಿ ಮತ್ತಷ್ಟು ವಿಶೇಷತೆಗಳಿವೆ. ಯೋಗರಾಜ್ ಭಟ್ಟರ ಸಾಹಿತ್ಯ ಈ ಸಿನಿಮಾದಲ್ಲಿದೆ.

    ಯೋಗರಾಜ್ ಭಟ್ಟರ ಸಾಹಿತ್ಯ ಅಂದ್ರೆ ಯುವಕರಿಗೆ ಎಲ್ಲಿಲ್ಲದ ಕ್ರೇಜು. ಅವರ ಹಾಡುಗಳು ಅಂದ್ರೆ ಯುವಕರಿಗೆ ಮತ್ತೇರಿಸುವಂತಿರುತ್ತದೆ. ಈ ಸಿನಿಮಾದಲ್ಲೂ ಯೋಗರಾಜ ಭಟ್ಟರ ಸಾಹಿತ್ಯವಿದ್ದು ಇನ್ನಷ್ಟು ನಿರೀಕ್ಷೆಯನ್ನ ಹುಟ್ಟಿಸಿದೆ. ಜಾನಪದ ಶೈಲಿಗೆ, ಯೋಗರಾಜ ಭಟ್ಟರ ಸಾಹಿತ್ಯ ಬೆರೆತರೆ ಅಲ್ಲೊಂದು ಹುಚ್ಚೆಬ್ಬಿಸುವ ಹಾಡುಗಳು ಕಿವಿಗೆ ಬೀಳದೆ ಇರಲು ಸಾಧ್ಯವೇ ಇಲ್ಲ. ಯೋಗರಾಜ್ ಭಟ್ಟರ ಸಾಹಿತ್ಯಕ್ಕೆ ಪೂರ್ಣಚಂದ್ರ ತೇಜಸ್ವಿಯವರ ಸಂಗೀತವಿದೆ.

    ಪೂರ್ಣಚಂದ್ರ ತೇಜಸ್ವಿಯವರ ಹಾಡುಗಳಿಗೆ ಫಿದಾ ಆಗದವರೇ ಇಲ್ಲ. ಹಳ್ಳಿ ಸೊಗಡಿನ ಕಥೆಗೆ ಅದ್ಭುತವಾದ ಸಾಹಿತ್ಯ ನೀಡಿರುವ ಯೋಗರಾಜ್ ಭಟ್ಟರು ಒಂದು ಕಡೆಯಾದ್ರೆ, ಯುವಕರ ಹೃದಯ ತಟ್ಟುವಂತ, ವಾವ್ ಎನ್ನಿಸುವಂತ ಸಂಗೀತ ನೀಡುವ ಪೂರ್ಣಚಂದ್ರ ತೇಜಸ್ವಿಯವರು ಇನ್ನೊಂದು ಕಡೆ. ಹೀಗಾಗಿ ಒಂದೊಳ್ಳೆ ಹಾಡುಗಳು ಸಿನಿಮಾದಲ್ಲಿ ಮೂಡಿ ಬಂದಿವೆ. ಈಗಾಗಲೇ ರಿಲೀಸ್ ಆಗಿರುವ ‘ಮಳವಳ್ಳಿ ಜಾತ್ರೆಲಿ, ರಾಗಿ ಮುದ್ದೆ’ ಹಾಡುಗಳು ಹಿಟ್ ಆಗಿವೆ. ಸಿನಿಮಾದಲ್ಲಿ ಜಾನಪದ ಶೈಲಿಯ ಹಾಡುಗಳು ಕಿವಿಗೆ ಇಂಪು ನೀಡುತ್ತವೆ.

    ಜನತಾ ಟಾಕೀಸ್ ನ ಚೊಚ್ಚಲ ಕಾಣಿಕೆಯೇ ಈ ‘ಆನೆ ಬಲ’. ಎ.ವಿ ವೇಣುಗೋಪಾಲ್ ಅಡಕಿಮಾರನಹಳ್ಳಿ ಈ ಸಿನಿಮಾದ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಸೂನಗಹಳ್ಳಿ ರಾಜು ನಿರ್ದೇಶನ ಮಾಡಿದ್ದಾರೆ. ಸಾಗರ್ ನಾಯಕನಾಗಿದ್ದು, ರಕ್ಷಿತಾ ನಾಯಕಿಯಾಗಿದ್ದಾರೆ. ಮಲ್ಲರಾಜು, ಉದಯ್ ಕುಮಾರ್, ಮುತ್ತು ರಾಜ್ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ. ಇದೆ ತಿಂಗಳ 28 ರಂದು ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.

  • ‘ಚಂದದ ಭಾವನೆ, ತುಂಬಿದೆ ಘಮ್ಮನೆ’ ಹಾಡು ಹುಡುಗರ ಹೃದಯ ಕುಣಿಸುತ್ತಿದೆ!

    ‘ಚಂದದ ಭಾವನೆ, ತುಂಬಿದೆ ಘಮ್ಮನೆ’ ಹಾಡು ಹುಡುಗರ ಹೃದಯ ಕುಣಿಸುತ್ತಿದೆ!

    ಯೋಗರಾಜ್ ಭಟ್ಟರ ಸಾಹಿತ್ಯ ಅಂದ್ರೆನೆ ಹಾಗೆ. ಕಾಮನ್ ಪೀಪಲ್ ಗೂ ಆ ಸಾಹಿತ್ಯ ಮನದೊಳಗೆ ಕೂತು ತೇಲಾಡಿಸುವಂತಿರುತ್ತದೆ. ನಮ್ಮ ನಮ್ಮ ನಡುವಿನ ಕೆಲವು ಸಂಭಾಷಣೆಗಳೇ ಸಾಹಿತ್ಯವಾಗಿ ಹೊರಹೊಮ್ಮುತ್ತದೆ. ಸಂಗೀತದ ಜ್ಞಾನ ಇಲ್ಲದವರಿಗೂ ಯೋಗರಾಜ್ ಭಟ್ಟರ ಸಾಹಿತ್ಯ ಮನಸ್ಸಿಗೆ ನಾಟುವಂತಿರುತ್ತದೆ. ಹಾಗಾಗಿಯೇ ಅವರ ಸಾಹಿತ್ಯಕ್ಕೆ ಹುಡುಗರು ಹುಚ್ಚೆದ್ದು ಕುಣಿಯುವುದು. ಅವರ ಕುಂಚದಿಂದ ಮೂಡಿದ ಹಾಡಿಗೆ ಅಷ್ಟು ಡಿಮ್ಯಾಂಡ್ ಕ್ರಿಯೇಟ್ ಆಗೋದು. ಇದೀಗ ಅಂತದ್ದೆ ಒಂದು ಹಾಡು ಭಟ್ಟರ ಭತ್ತಳಿಕೆಯಿಂದ ಹೊರ ಬಂದಿದ್ದು, ಹಳ್ಳಿ ಹೈದರ ಹೃದಯವನ್ನ ಕುಣಿಸುತ್ತಿದೆ.

    ಮೊದಲ ಬಾರಿಗೆ ರಾಗಿ ಮುದ್ದೆ ಎಂಬ ವಿಷಯಾಧಾರಿತದ ಮೇಲೆ ಸೂನಗಹಳ್ಳಿ ರಾಜು ‘ಆನೆ ಬಲ’ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ. ಇದೇ 28 ರಂದು ತೆರೆಗೆ ಬರಲು ಸಿದ್ಧವಾಗಿರುವ ಸಿನಿಮಾದ ಹಾಡೊಂದು ರಿಲೀಸ್ ಆಗಿದ್ದು, ಸೌಂಡ್ ಮಾಡ್ತಾ ಇದೆ. ಯೋಗರಾಜ್ ಭಟ್ ಸಾಹಿತ್ಯ ಬರೆದಿರುವ ‘ಚಂದದ ಭಾವನೆ’ ಎಂಬ ಹಾಡನ್ನು ಪೂರ್ಣಚಂದ್ರ ತೇಜಸ್ವಿ ಕಂಪೋಸ್ ಮಾಡಿದ್ದಾರೆ. ಅಷ್ಟೇ ಸೊಗಸಾಗಿ ಅನನ್ಯ ಭಟ್ ಹಾಡಿಗೆ ಕಂಠ ನೀಡಿದ್ದಾರೆ. ಹಳ್ಳಿ ಹೈಕ್ಳ ಪ್ರೀತಿ ಆ ಹಾಡಿನಲ್ಲಿ ಸೊಗಸಾಗಿ ಕಾಣುತ್ತಿದೆ. ಪ್ರೀತಿ ಮಾಡುವವರ ಆಸೆ, ಪ್ರಿಯತಮನ ಹೊಗಳಿಕೆ ಎಲ್ಲವನ್ನು ಹಾಡಿನಲ್ಲೇ ಮೈರೋಮಾಂಚನಗೊಳ್ಳುವಂತೆ ಹೇಳಲಾಗಿದೆ. ಹಳ್ಳಿ ಕಡೆ ಪ್ರೀತಿ ಆದ್ರೂ ಅದನ್ನ ಕೊಂಚ ಭಯದಲ್ಲೇ ವ್ಯಕ್ತಪಡಿಸಲಾಗುತ್ತೆ. ಮನಸ್ಸಲ್ಲಿ ಆಸೆ ಇದ್ರು ಕದ್ದು ಮುಚ್ಚಿ ಪಡೆದುಕೊಳ್ಳಬೇಕಾಗುತ್ತದೆ. ಈ ಎಲ್ಲಾ ಅಂಶಗಳು ಆ ಹಾಡಿನಲ್ಲಿ ಅಡಕವಾಗಿರುವುದು ನೋಡುವಾಗ ಫೀಲ್ ಆಗುತ್ತೆ. ಒಮ್ಮೆ ತಮ್ಮ ಪ್ರಿಯತಮ ಅಥವಾ ಪ್ರಿಯತಮೆಯ ಕನಸಿಗೆ ಜಾರುವಂತೆ ಈ ಹಾಡು ಎಲ್ಲರನ್ನು ಮೈ ಮರೆಸಿದೆ.

    ಜನತಾ ಟಾಕೀಸ್ ಬ್ಯಾನರ್ ಸಂಸ್ಥೆಯಡಿ ಎ.ವಿ ವೇಣುಗೋಪಾಲ್ (ಅಡಕಿಮಾರನಹಳ್ಳಿ) ನಿರ್ಮಿಸಿರುವ ‘ಆನೆ ಬಲ’ ಸಿನಿಮಾ ಇದೇ 28 ರಂದು ರಿಲೀಸ್ ಆಗ್ತಾ ಇದೆ. ಈಗಾಗಲೇ ಪೋಸ್ಟರ್, ಟ್ರೇಲರ್ ಗಳಿಂದಲೇ ಸಖತ್ ಸುದ್ದಿಯಲ್ಲಿದ್ದ ಸಿನಿಮಾ ಇದೀಗ ಹಾಡೊಂದು ರಿಲೀಸ್ ಆಗಿದ್ದು ಎಲ್ಲರ ಮನಸ್ಸಿಗೆ ನಾಟುವಂತಿದೆ. ಸೂನಗಹಳ್ಳಿ ರಾಜು ನಿರ್ದೆಶನ ಮಾಡಿದ್ದು, ಜೆ.ಟಿ ಬೆಟ್ಟೆಗೌಡ ಛಾಯಾಗ್ರಹಣ, ಬಿ.ಎಸ್ ಕೆಂಪರಾಜು ಸಂಕಲನ, ಈಶ್ವರಿ ಕುಮಾರ್ ಕಲಾನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

  • ‘ಚಂದದ ಭಾವನೆ, ತುಂಬಿದೆ ಘಮ್ಮನೆ’ ಹಾಡು ಹುಡುಗರ ಹೃದಯ ಕುಣಿಸುತ್ತಿದೆ!

    ‘ಚಂದದ ಭಾವನೆ, ತುಂಬಿದೆ ಘಮ್ಮನೆ’ ಹಾಡು ಹುಡುಗರ ಹೃದಯ ಕುಣಿಸುತ್ತಿದೆ!

    ಯೋಗರಾಜ್ ಭಟ್ಟರ ಸಾಹಿತ್ಯ ಅಂದ್ರೆನೆ ಹಾಗೆ. ಕಾಮನ್ ಪೀಪಲ್ ಗೂ ಆ ಸಾಹಿತ್ಯ ಮನದೊಳಗೆ ಕೂತು ತೇಲಾಡಿಸುವಂತಿರುತ್ತದೆ. ನಮ್ಮ ನಮ್ಮ ನಡುವಿನ ಕೆಲವು ಸಂಭಾಷಣೆಗಳೇ ಸಾಹಿತ್ಯವಾಗಿ ಹೊರಹೊಮ್ಮುತ್ತದೆ. ಸಂಗೀತದ ಜ್ಞಾನ ಇಲ್ಲದವರಿಗೂ ಯೋಗರಾಜ್ ಭಟ್ಟರ ಸಾಹಿತ್ಯ ಮನಸ್ಸಿಗೆ ನಾಟುವಂತಿರುತ್ತದೆ. ಹಾಗಾಗಿಯೇ ಅವರ ಸಾಹಿತ್ಯಕ್ಕೆ ಹುಡುಗರು ಹುಚ್ಚೆದ್ದು ಕುಣಿಯುವುದು. ಅವರ ಕುಂಚದಿಂದ ಮೂಡಿದ ಹಾಡಿಗೆ ಅಷ್ಟು ಡಿಮ್ಯಾಂಡ್ ಕ್ರಿಯೇಟ್ ಆಗೋದು. ಇದೀಗ ಅಂತದ್ದೆ ಒಂದು ಹಾಡು ಭಟ್ಟರ ಭತ್ತಳಿಕೆಯಿಂದ ಹೊರ ಬಂದಿದ್ದು, ಹಳ್ಳಿ ಹೈದರ ಹೃದಯವನ್ನ ಕುಣಿಸುತ್ತಿದೆ.

    ಮೊದಲ ಬಾರಿಗೆ ರಾಗಿ ಮುದ್ದೆ ಎಂಬ ವಿಷಯಾಧಾರಿತದ ಮೇಲೆ ಸೂನಗಹಳ್ಳಿ ರಾಜು ‘ಆನೆ ಬಲ’ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ. ಇದೇ 28 ರಂದು ತೆರೆಗೆ ಬರಲು ಸಿದ್ಧವಾಗಿರುವ ಸಿನಿಮಾದ ಹಾಡೊಂದು ರಿಲೀಸ್ ಆಗಿದ್ದು, ಸೌಂಡ್ ಮಾಡ್ತಾ ಇದೆ. ಯೋಗರಾಜ್ ಭಟ್ ಸಾಹಿತ್ಯ ಬರೆದೊರುವ ‘ಚಂದದ ಭಾವನೆ’ ಎಂಬ ಹಾಡನ್ನು ಪೂರ್ಣಚಂದ್ರ ತೇಜಸ್ವಿ ಕಂಪೋಸ್ ಮಾಡಿದ್ದಾರೆ. ಅಷ್ಟೇ ಸೊಗಸಾಗಿ ಅನನ್ಯ ಭಟ್ ಹಾಡಿಗೆ ಕಂಠ ನೀಡಿದ್ದಾರೆ. ಹಳ್ಳಿ ಹೈಕ್ಳ ಪ್ರೀತಿ ಆ ಹಾಡಿನಲ್ಲಿ ಸೊಗಸಾಗಿ ಕಾಣುತ್ತಿದೆ. ಪ್ರೀತಿ ಮಾಡುವವರ ಆಸೆ, ಪ್ರಿಯತಮನ ಹೊಗಳಿಕೆ ಎಲ್ಲವನ್ನು ಹಾಡಿನಲ್ಲೇ ಮೈರೋಮಾಂಚನಗೊಳ್ಳುವಂತೆ ಹೇಳಲಾಗಿದೆ. ಹಳ್ಳಿ ಕಡೆ ಪ್ರೀತ ಆದ್ರೂ ಅದನ್ನ ಕೊಂಚ ಭಯದಲ್ಲೇ ವ್ಯಕ್ತಪಡಿಸಲಾಗುತ್ತೆ. ಮನಸ್ಸಲ್ಲಿ ಆಸೆ ಇದ್ರು ಕದ್ದು ಮುಚ್ಚಿ ಪಡೆದುಕೊಳ್ಳಬೇಕಾಗುತ್ತದೆ. ಈ ಎಲ್ಲಾ ಅಂಶಗಳು ಆ ಹಾಡಿನಲ್ಲಿ ಅಡಕವಾಗಿರುವುದು ನೋಡುವಾಗ ಫೀಲ್ ಆಗುತ್ತೆ. ಒಮ್ಮೆ ತಮ್ಮ ಪ್ರಿಯತಮ ಅಥವಾ ಪ್ರಿಯತಮೆಯ ಕನಸಿಗೆ ಜಾರುವಂತೆ ಈ ಹಾಡು ಎಲ್ಲರನ್ನು ಮೈ ಮರೆಸಿದೆ.