‘ವಾಟ್ಸಪ್’ನಲ್ಲಿ ಆರ್‍ಎಸ್‍ಎಸ್, ಮೋದಿ ವಿರುದ್ಧ ರಮ್ಯಾ ವಾಗ್ದಾಳಿ

ಬೆಂಗಳೂರು: ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವಿಟ್ಟರ್ ನಲ್ಲಿ ವಿಡಿಯೋ ಒಂದನ್ನು ಹರಿ ಬಿಡುವ ಮೂಲಕ ವಾಗ್ದಾಳಿ ಮುಂದುವರೆಸಿದ್ದಾರೆ.

ವಾಟ್ಸಪ್ ಗ್ರೂಪ್ ರೂಪಕ ಬಳಸಿದ ರಮ್ಯಾ ಆರ್‍ಎಸ್‍ಎಸ್ ಸಂಸ್ಥಾಪಕ ಹೆಗಡೆವಾರ್‍ನಿಂದ ಹಿಡಿದು ಮೋದಿ ವರೆಗೆ ಟೀಕೆ ಮಾಡಿದ್ದಾರೆ. ಸಾವರ್ಕರ್ ಗಾಂಧಿ ಹಂತಕ, ದೇಶದ್ರೋಹಿ ಎಂದು ಪರೋಕ್ಷವಾಗಿ ರಮ್ಯಾ ಹೇಳಿದ್ದು, ಅಡ್ವಾಣಿ ಬಾಬ್ರಿ ಮಸೀದಿ ಧ್ವಂಸ ಮಾಡಿದವರು, ದಂಗೆ ಮಾಡಿಸಿದವರು ಎಂದು ಪರೋಕ್ಷವಾಗಿ ಟೀಕೆ ಮಾಡಿದ್ದಾರೆ.

ಮೋದಿ- ಅಮಿತ್ ಶಾ ಅವರನ್ನು ಸರ್ವಾಧಿಕಾರಿಗಳಿಗೆ ಹೋಲಿಸಿದ ರಮ್ಯಾ, ಮೋದಿ ವಿಚಾರವಾದಿಗಳನ್ನು ತೆಗೆದು, ಕೋಮುವಾದ ಬೆಂಬಲಿಸಿದರು ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ.

ಮೋದಿ ಅವಧಿಯಲ್ಲಿ ಅಭಿವೃದ್ಧಿ ಎನ್ನುವುದು ಬರಿ ಲೊಳಲೊಟ್ಟೆ. ಮೋದಿ ದಲಿತರ ವಿರೋಧಿಯಾಗಿದ್ದಾರೆ. ಕೊನೆಗೆ 2019ಕ್ಕೆ ಮೋದಿ ಅಧಿಕಾರ ಮುಗಿಯುತ್ತದೆ. ನಂತರ ಭಾರತ ಭಾರತವಾಗುತ್ತದೆ ಎನ್ನುವ ಅರ್ಥದಲ್ಲಿರುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ರಮ್ಯಾ ಅವರ ಈ ಟ್ವೀಟ್ ಗೆ ಪರ ವಿರೋಧ ಟ್ವೀಟ್ ಗಳು ಬಂದಿವೆ.

ವಾಟ್ಸಪ್ ವಿಡಿಯೋದಲ್ಲಿ ಏನಿದೆ?
ಆರ್‍ಎಸ್‍ಎಸ್ ವಾಟ್ಸ್‍ಪ್ ಗ್ರೂಪ್
ಹೆಗ್ಡೆವರ್ ಕ್ರೀಯೆಟೆಸ್ ಗ್ರೂಪ್ ಆರ್‍ಎಸ್‍ಎಸ್
ಹೆಗ್ಡೆವರ್ ಆಡೆಡ್ ಸವಾರ್ಕರ್
ಸವಾರ್ಕರ್ ಇಸ್ ಅಡ್ಮಿನ್
ಸವಾರ್ಕರ್ ಆಡೆಡ್ ಹಿಂದೂತ್ವ
ಸವಾರ್ಕರ್ ರೀಮೂವ್ಡ್ ಈಕ್ವಾಲಿಟಿ

ಸವಾರ್ಕರ್ ರೀಮೂವ್ಡ್ ಸತ್ಯಾಗ್ರಹ
ಸವಾರ್ಕರ್ ರೀಮೂವ್ಡ್ ಟ್ರೈಕಲರ್
ಸವಾರ್ಕರ್ ರೀಮೂವ್ಡ್ ಇಂಡಿಯಾಸ್ ಫ್ರೀಡಂ ಸ್ಟ್ರಗಲ್
ಸವಾರ್ಕರ್ ರೀಮೂವ್ಡ್ ಗಾಂಧೀಜಿ
ಸವಾರ್ಕರ್ ರೀಮೂವ್ಡ್ ಪೇಟ್ರಿಯಾಟಿಸಂ(ದೇಶಭಕ್ತಿ)
ಸವಾರ್ಕರ್ ಆಡೆಡ್ ಟ್ರೈಟರ್ (ದೇಶದ್ರೋಹಿ)

ಸವಾರ್ಕರ್ ವಿಶನ್ ಆಫ್ ಇಂಡಿಯಾ `ಹಿಂದೂ ರಾಷ್ಟ್ರ
ಆರ್‍ಎಸ್‍ಎಸ್ ಆಡೆಡ್ ಬಿಜೆಪಿ
ಬಿಜೆಪಿ ಆಡೆಡ್ ಅಡ್ವಾಣಿ
ಅಡ್ವಾಣಿ ಇಸ್ ನಔ ಅಡ್ಮಿನ್
ಅಡ್ವಾಣಿ ಆಡೆಡ್ ರಥಯಾತ್ರ
ಅಡ್ವಾಣಿ ಆಡೆಡ್ ರಯಟ್ಸ್ (ದಂಗೆ)
ಅಡ್ವಾಣಿ ಆಡೆಡ್ ಬಾಂಬ್ ಬ್ಲಾಸ್ಟ್
ಅಡ್ವಾಣಿ ರೀಮೂವ್ಡ್ ಬಾಬ್ರಿ ಮಸೀದಿ

ಅಡ್ವಾಣಿ ರೀಮೂವ್ಡ್ ಸೆಕ್ಯೂಲರಿಸಂ
ಆರ್‍ಎಸ್‍ಎಸ್ ಆಡೆಡ್ ವಾಜಪೇಯಿ
ವಾಜಪೇಯಿ ಇನ್ ನೌ ಅಡ್ಮಿನ್
ವಾಜಪೇಯಿ ಆಡೆಡ್ ಇಂಡಿಯಾ ಶೈನಿಂಗ್
ಬಿಜೆಪಿ ರಿಮೂವ್ಡ್ ವಾಜಪೇಯಿ
ಆರ್‍ಎಸ್‍ಎಸ್ ಆಡೆಡ್ ಮೋದಿ

ಮೋದಿ ಇನ್ ನೌ ಅಡ್ಮಿನ್
ಮೋದಿ ಆಡೆಡ್ ಅಮಿತ್ ಶಾ
ಮೋದಿ ಅಡೆಡ್ ರಯಟ್ಸ್
ಮೋದಿ ಅಡೆಡ್ ಲಿಚಿಂಗ್(ಹತ್ಯೆ)
ಮೋದಿ ಆಡೆಡ್ ಟ್ರೋಲ್ಸ್
ಮೋದಿ ಆಡೆಡ್ ಪೇಯ್ಡ್ ಮೀಡಿಯಾ
ಮೋದಿ ಆಡೆಡ್ ಅಟ್ಯಾಕ್ ಆನ್ ದಲಿತ್ಸ್
ಮೋದಿ ಆಡೆಡ್ ಫಾಲ್ಸ್ ಪ್ರಾಮಿಸ್(ತಪ್ಪು ಭರವಸೆ, ಪ್ರಮಾಣ)
ಮೋದಿ ಅಡೆಡ್ ಕರಪ್ಷನ್
ಮೋದಿ ಅಡೆಡ್ ಕಿಲ್ಲಿಂಗ್ ಆಫ್ ರೆಷನಲ್‍ಲಿಸ್ಟ್(ವಿಚಾರವಾದಿ)

ಮೋದಿ ಆಡಡ್ ಕಮ್ಯೂನಲಿಸಂ(ಕೋಮುವಾದ)
ಮೋದಿ ಆಡೆಡ್ ಯೋಗಿ ಆದಿತ್ಯನಾಥ್
ಮೋದಿ ಆಡೆಡ್ ಲೈಯ್ಸ್
ಮೋದಿ ಆಡೆಡ್ ಫಿಯರ್
ಮೋದಿ ಆಡೆಡ್ ಹೇಟ್
ಮೋದಿ ರಿಮೂವ್ಡ್ ಡೆವಲೆಪಮೆಂಟ್
ಮೋದಿ ರಿಮೂವ್ಡ್ ಕನ್ ಸ್ಟುಟ್ಯೂಷನ್
ಮೋದಿ ರಿಮೂವ್ಡ್ ಡೆಮಾಕ್ರಸಿ
ಮೋದಿ ರಿಮೂವ್ಡ್ ಐಡಿಯಾ ಆಫ್ ಇಂಡಿಯಾ
2019 ಮೋದಿ ರಿಮೂವ್ಡ್ ಆಸ್ ಅಡ್ಮಿನ್
ಇಂಡಿಯಾ ಇಸ್ ಇಂಡಿಯಾ ಅಗೇನ್

 

https://twitter.com/prabhuneel1/status/923176609535758336

 

 

Comments

Leave a Reply

Your email address will not be published. Required fields are marked *