ಬೆಂಗಳೂರಿನಲ್ಲಿ ರಿಕ್ಷಾ ಓಡಿಸಿದ ಕ್ಲಾರ್ಕ್ :ವಿಡಿಯೋ ನೋಡಿ

ಬೆಂಗಳೂರು: ಎರಡನೇ ಟೆಸ್ಟ್ ಆಡಲು ನಗರಕ್ಕೆ ಬಂದ ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್ ನಗರದಲ್ಲಿ ರಿಕ್ಷಾ ಓಡಿಸಿದ್ದಾರೆ.

ಈ ಸಂಬಂಧ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿರುವ ಕ್ಲಾರ್ಕ್ ನಾನು ಟಕ್ ಟಕ್ ಓಡಿಸುವ ಕಲೆಯನ್ನು ಕಲಿತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಪುಣೆಯಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯಲ್ಲಿ ಆಸ್ಟ್ರೇಲಿಯಾ 333 ರನ್‍ಗಳಿಂದ ಗೆದ್ದುಕೊಂಡಿತ್ತು. ಎರಡನೇ ಟೆಸ್ಟ್ ಪಂದ್ಯ ಮಾರ್ಚ್ 4ರಿಂದ  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ಆರಂಭವಾಗಲಿದೆ.

https://www.instagram.com/p/BRF-RdEDhB0/

https://www.instagram.com/p/BRGgL-5jkdV/

Comments

Leave a Reply

Your email address will not be published. Required fields are marked *