ರಾಜ್ಯದ ಹವಾಮಾನ ವರದಿ: 11-02-2022

Karnataka weather report

ರಾಜಧಾನಿ ಸೇರಿದಂತೆ ಹಲವು ಕಡೆ ಬೆಳಗ್ಗೆ ಚಳಿಯ ವಾತಾವರಣವಿರಲಿದೆ. ಇಂದು ಎಂದಿಗಿಂತ ಹೆಚ್ಚು ಬಿಸಿಲು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಾಗಲಕೋಟೆಯಲ್ಲಿ ಇಂದು ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬೀದರ್‍ನಲ್ಲಿ ಕನಿಷ್ಟ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

Pan India to witness fluctuating temperatures with a comparatively dry Valentine's week: Jatin Singh, MD Skymet | Skymet Weather Services

ನಗರಗಳ ಇಂದಿನ ಹವಾಮಾನ ವರದಿ:

ಬೆಂಗಳೂರು: 29-16
ಮಂಗಳೂರು: 33-23
ಶಿವಮೊಗ್ಗ: 34-18
ಬೆಳಗಾವಿ: 32-18
ಮೈಸೂರು: 32-18

Light Rain Brings Down Temperature In Delhi

ಮಂಡ್ಯ: 32-17
ರಾಮನಗರ: 32-17
ಹಾಸನ: 31-16
ಚಾಮರಾಜನಗರ: 32-18
ಚಿಕ್ಕಬಳ್ಳಾಪುರ: 28-14
ಕೋಲಾರ: 29-16

ತುಮಕೂರು: 31-17
ಉಡುಪಿ: 33-23
ಕಾರವಾರ: 33-23
ಚಿಕ್ಕಮಗಳೂರು: 31-16
ದಾವಣಗೆರೆ: 33-18

ಚಿತ್ರದುರ್ಗ: 32-17
ಹಾವೇರಿ: 33-18
ಬಳ್ಳಾರಿ: 33-19
ಗದಗ: 32-18
ಕೊಪ್ಪಳ: 32-19
ರಾಯಚೂರು: 33-21

ಯಾದಗಿರಿ: 33-21
ವಿಜಯಪುರ: 32-20
ಬೀದರ್: 29-16
ಕಲಬುರಗಿ: 33-19
ಬಾಗಲಕೋಟೆ: 33-21

Comments

Leave a Reply

Your email address will not be published. Required fields are marked *