ವಾಷಿಂಗ್ಟನ್: 16ರ ಪೋರನೊಂದಿಗೆ ಸೆಕ್ಸ್ ಮಾಡಿದ್ದ 27 ವರ್ಷದ ಶಿಕ್ಷಕಿಗೆ ಕೋರ್ಟ್ 9 ತಿಂಗಳು ಜೈಲು ಶಿಕ್ಷೆ ಮತ್ತು 2 ವರ್ಷದವರೆಗೆ ವೃತ್ತಿಯ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ.

ಫೆಬ್ರವರಿ ತಿಂಗಳಲ್ಲಿ ನೇಬ್ರಾಸ್ಕಾ ಸಿಟಿಯ 27 ವರ್ಷದ ಇಮಿಲಿ ಲೋಫಿಂಗ್ ತನ್ನ 16 ವರ್ಷದ ವಿದ್ಯಾರ್ಥಿಯೊಂದಿಗೆ ಸೆಕ್ಸ್ ಮಾಡಿದ್ದಳು. ವಿದ್ಯಾರ್ಥಿಯ ತಾಯಿ ನನ್ನ 16 ವರ್ಷದ ಮಗ ಆತನ ಶಾಲೆಯ ಲೋಫಿಯಾ ಎಂಬ ಶಿಕ್ಷಕಿಯ ಜೊತೆ ಲೈಂಗಿಕ ಸಂಪರ್ಕದಲ್ಲಿದ್ದಾನೆ ಎಂದು ವೀಪಿಂಗ್ ವಾಟರ್ ಸ್ಕೂಲ್‍ಗೆ ಮೇಲ್ ಮಾಡಿದ್ರು. ಮೇಲ್ ಬಳಿಕ ಲೋಫಿಯಾಳ ಕಾಮ ಪುರಾಣ ಬೆಳಕಿಗೆ ಬಂದಿತ್ತು.

ಲೋಫಿಯಾಗೆ ಈಗಾಗಲೇ ಮದುವೆಯಾಗಿದ್ರು, ಚಿಕ್ಕ ಬಾಲಕನೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದಳು. ಲೋಫಿಯಾ ನೆಬ್ರಾಸ್ಕ ಸಿಟಿಯ ಮಿಡಲ್ ಸ್ಕೂಲ್‍ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದಳು. ತನ್ನ ರಾಸಲೀಲೆಯ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಲೋಫಿಯಾ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಳು.
Nebraska City teacher who had sex with a student will be sentenced Monday.https://t.co/Evlf2zOgBC
— First Alert 6 (@WOWT6News) July 17, 2017


Leave a Reply