ದಿನ ಭವಿಷ್ಯ : 28-07-2022

ಶ್ರೀ ಶುಭಕೃತನಾಮ ಸಂವತ್ಸರ
ದಕ್ಷಿಣಾಯಣ, ಗ್ರೀಷ್ಮ ಋತು
ಆಷಾಡ ಮಾಸ, ಕೃಷ್ಣ ಪಕ್ಷ
ಅಮಾವಾಸ್ಯೆ, ಗುರುವಾರ
ಪುನರ್ವಸು ನಕ್ಷತ್ರ / ಪುಷ್ಯ ನಕ್ಷತ್ರ
ರಾಹುಕಾಲ: 02:05 ರಿಂದ 03:40
ಗುಳಿಕಕಾಲ: 9:20 ರಿಂದ 10:55
ಯಮಗಂಡಕಾಲ: 06:09 ರಿಂದ 07:45

ಮೇಷ : ಉದ್ಯೋಗ ಲಾಭ, ದೂರ ಪ್ರಯಾಣ ಪ್ರಯಾಣ, ನಿರಾಸೆ, ಗುಪ್ತ ಪ್ರಯತ್ನ, ಅವಕಾಶ ವಂಚಿತರಾಗುವಿರಿ, ಲಾಭದಲ್ಲಿ ಚೇತರಿಕೆ, ಸೋಮಾರಿತನ

ವೃಷಭ : ಉದ್ಯೋಗ ಅನುಕೂಲ, ಉತ್ತಮ ಹೆಸರು ಕೀರ್ತಿ ಪ್ರತಿಷ್ಠೆ, ಆತ್ಮಗೌರವ, ವ್ಯಾಜ್ಯದಲ್ಲಿ ಜಯ, ಪಾಲುದಾರಿಕೆಯಲ್ಲಿ ಲಾಭ,
ಸಂಗಾತಿಯಿಂದ ಸಹಕಾರ

ಮಿಥುನ :  ಅನಿರೀಕ್ಷಿತ ಧನಾಗಮನ, ಉದ್ಯೋಗದಲ್ಲಿ ಯಶಸ್ಸು, ಸಾಲಬಾಧೆ, ಶತ್ರು ಕಾಟ, ಅನಾರೋಗ್ಯ, ಪ್ರಯಾಣದಲ್ಲಿ ಅಡತಡೆ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ

ಕಟಕ :  ಅಪವಾದ, ಉದ್ಯೋಗ ನಷ್ಟ, ಗೌರವಕ್ಕೆ ಧಕ್ಕೆ, ಶುಭಕಾರ್ಯಕ್ಕೆ ವಿಘ್ನ, ಅನಿರೀಕ್ಷಿತ ಪ್ರಯಾಣ, ಆರ್ಥಿಕ ಮುಗ್ಗಟ್ಟು, ಪ್ರೀತಿ-ಪ್ರೇಮದಲ್ಲಿ ಕಿರಿಕಿರಿ, ಧರ್ಮಕಾರ್ಯದಲ್ಲಿ ಅಡಚಣೆ

ಸಿಂಹ :  ಅನಾರೋಗ್ಯ, ದಾಂಪತ್ಯದಲ್ಲಿ ಕಿರಿಕಿರಿ, ಸ್ಥಿರಾಸ್ತಿ ವಾಹನದಿಂದ ತೊಂದರೆ, ಪ್ರಯಾಣಕ್ಕೆ ತಡೆ, ಪಾಲುದಾರಿಕೆ ಸಮಸ್ಯೆಗಳು, ವಿದ್ಯಾಭ್ಯಾಸಕ್ಕೆ ವಿಘ್ನ

ಕನ್ಯಾ : ಆಪತ್ತಿನಿಂದ ಪಾರು, ದಾಂಪತ್ಯದಲ್ಲಿ ಕಲಹ, ಆತುರದಿಂದ ಕಾರ್ಯ ವಿಘ್ನ, ಅನಿರೀಕ್ಷಿತ ಉದ್ಯೋಗ, ಸಾಲ ದೊರೆಯುವುದು, ಕೆಲಸಗಾರರಿಂದ ಒತ್ತಡ, ಬಂಧುಗಳಿಂದ ಸಹಕಾರ

ತುಲಾ : ಋಣಭಾದೆ, ಅವಕಾಶ ಕಳೆದುಕೊಳ್ಳುವಿರಿ, ದಾಂಪತ್ಯದಿಂದ ದೂರ, ಪ್ರೀತಿ ಪ್ರೇಮ ಭಾವನೆಗಳಿಗೆ ಪೆಟ್ಟು, ದುಶ್ಚಟಗಳಿಂದ ತೊಂದರೆ, ವ್ಯಾಪಾರ-ವ್ಯವಹಾರದಲ್ಲಿ ತೊಡಕು

ವೃಶ್ಚಿಕ : ವ್ಯವಹಾರ ವೃದ್ಧಿ, ಸಾಲ ತೀರಿಸುವಿರಿ, ಸ್ಥಿರಾಸ್ತಿ ವಾಹನ ಅನುಕೂಲ, ವಿದ್ಯಾಭ್ಯಾಸದಲ್ಲಿ ಮರೆವು, ಭಾವನೆಗಳಿಗೆ ಪೆಟ್ಟು

ಧನಸ್ಸು : ಆರ್ಥಿಕ ಚೇತರಿಕೆ, ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ, ಪ್ರೀತಿ-ಪ್ರೇಮದಲ್ಲಿ ಸೋಲು, ದುಂದುವೆಚ್ಚಗಳು, ಕಾರ್ಯಜಯ, ಹಿರಿಯರ ಮಾರ್ಗದರ್ಶನ

ಮಕರ : ಆರ್ಥಿಕ ಅನುಕೂಲ, ಮಾತಿನಿಂದ ತೊಂದರೆ, ಆಹಾರದಲ್ಲಿ ವ್ಯತ್ಯಾಸ, ಹೊಸ ವಸ್ತು ಖರೀದಿಯಲ್ಲಿ ಮೋಸ

ಕುಂಭ : ಆತುರ ಕೋಪ ದುಡುಕು, ದೀರ್ಘಕಾಲದ ಅನಾರೋಗ್ಯ, ಗೌರವಕ್ಕೆ ಧಕ್ಕೆ ಅಶಾಂತಿ, ಆರ್ಥಿಕ ನಷ್ಟ ಅವಮಾನಗಳು

ಮೀನ : ಆರ್ಥಿಕ ಮುಗ್ಗಟ್ಟುಗಳು, ವ್ಯವಹಾರದಲ್ಲಿ ನಷ್ಟ, ಅನಗತ್ಯ ತಿರುಗಾಟ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಪ್ರತಿಷ್ಠೆಗೆ ಪೆಟ್ಟು, ಆತ್ಮಬಲ ಕುಗ್ಗುವುದು, ಆರೋಗ್ಯದಲ್ಲಿ ಏರುಪೇರು, ದಾಯಾದಿ ಕಲಹ

 

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *