ದಿನ ಭವಿಷ್ಯ: 21-09-2023

ಪಂಚಾಂಗ:
ಶ್ರೀ ಶೋಭಕೃತನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಭಾದ್ರಪದಮಾಸ, ಶುಕ್ಲ ಪಕ್ಷ,
ಷಷ್ಟಿ / ಸಪ್ತಮಿ, ಗುರುವಾರ,
ಅನುರಾಧ ನಕ್ಷತ್ರ / ಜೇಷ್ಠ ನಕ್ಷತ್ರ.
ರಾಹುಕಾಲ: 01:47 ರಿಂದ 03:18
ಗುಳಿಕಕಾಲ: 09:10 ರಿಂದ 10:45
ಯಮಗಂಡಕಾಲ: 06:12 ರಿಂದ 07:43

ಮೇಷ: ವಾಹನದಿಂದ ತೊಂದರೆ, ಉದ್ಯೋಗಕ್ಕಾಗಿ ಅಲೆದಾಟ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ.

ವೃಷಭ: ಉದ್ಯೋಗದಲ್ಲಿ ಬದಲಾವಣೆ, ಸಂಗಾತಿಯೊಂದಿಗೆ ಕಲಹ, ಮಾನಸಿಕ ಒತ್ತಡ, ದೂರ ಪ್ರಯಾಣ.

ಮಿಥುನ: ಕೋರ್ಟ್ ಕೇಸ್‍ಗಳಿಗೆ ಅಲೆದಾಟ, ಅನಿರೀಕ್ಷಿತ ಲಾಭ, ಯಂತ್ರೋಪಕರಣಗಳಿಗೆ ಖರ್ಚು, ಪ್ರಯಾಣದಲ್ಲಿ ತೊಂದರೆ.

ಕಟಕ: ಉದ್ಯೋಗದಲ್ಲಿ ಲಾಭ, ಪಾಲುದಾರಿಕೆಯಲ್ಲಿ ಅನುಕೂಲ, ಮಕ್ಕಳಿಂದ ಲಾಭ, ಪ್ರೀತಿ ಪ್ರೇಮದ ವಿಷಯದಲ್ಲಿ ಜಯ.

ಸಿಂಹ: ಉದ್ಯೋಗದಲ್ಲಿ ಒತ್ತಡ, ಸೇವಕರಿಂದಲೇ ಸಮಸ್ಯೆ, ಸ್ಥಿರಾಸ್ತಿ ಯೋಗ, ತಾಯಿಯಿಂದ ಸಹಕಾರ.

ಕನ್ಯಾ: ಪ್ರೀತಿ ಪ್ರೇಮ ವಿಷಯಗಳಿಂದ ಸಮಸ್ಯೆ, ಪ್ರಯಾಣದಲ್ಲಿ ಹಿನ್ನಡೆ, ಉದ್ಯೋಗದಲ್ಲಿ ನಷ್ಟ, ಮಿತ್ರರೊಂದಿಗೆ ಕಲಹ.

ತುಲಾ: ಎಲೆಕ್ಟ್ರಾನಿಕ್ ವಸ್ತುಗಳಿಂದ ತೊಂದರೆ, ಮಾನಸಿಕ ಒತ್ತಡ, ದಾಂಪತ್ಯದಲ್ಲಿ ಕಲಹ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ.

ವೃಶ್ಚಿಕ: ಪ್ರಯಾಣದಲ್ಲಿ ಎಚ್ಚರಿಕೆ, ಶತ್ರುಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಧನಸ್ಸು: ಸೇವಾವೃತ್ತಿ ಉದ್ಯೋಗ ಲಾಭ, ಸಂಗಾತಿಯಿಂದ ಅಂತರ, ಪ್ರೀತಿ ಪ್ರೇಮ ಭಾವನೆಗಳಿಗೆ ಧಕ್ಕೆ, ಪ್ರಯಾಣದಲ್ಲಿ ತೊಂದರೆ.

ಮಕರ: ಮಾಟ ಮಂತ್ರ ತಂತ್ರದ ಭೀತಿ, ಪಾಲುದಾರಿಕೆಯಲ್ಲಿ ಲಾಭ, ಮಕ್ಕಳಿಂದ ಅನುಕೂಲ, ಮಕ್ಕಳ ನಡವಳಿಕೆಯಿಂದ ಬೇಸರ.

ಕುಂಭ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆತ್ಮೀಯರಿಂದ ನಷ್ಟ, ದಾಯಾದಿ ಕಲಹ, ಮಾನಸಿಕ ಒತ್ತಡ.

ಮೀನ: ದೂರ ಪ್ರಯಾಣದಿಂದ ಅನುಕೂಲ, ಆರ್ಥಿಕ ಲಾಭ, ಕುಟುಂಬದ ಸಹಕಾರ, ಮಾತಿನಿಂದ ಕಾರ್ಯ ಜಯ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]