ದಿನ ಭವಿಷ್ಯ: 15-10-2023

ಪಂಚಾಂಗ:
ಸಂವತ್ಸರ: ಶೋಭಕೃತ್
ಋತು: ಶರತ್
ಅಯನ: ದಕ್ಷಿಣಾಯನ
ಮಾಸ: ಆಶ್ವಯುಜ
ಪಕ್ಷ: ಶುಕ್ಲ
ತಿಥಿ: ಪಾಡ್ಯ
ನಕ್ಷತ್ರ: ಚಿತ್ತಾ
ರಾಹುಕಾಲ: 4: 32 – 6 : 01
ಗುಳಿಕಕಾಲ: 3: 03 – 4 : 32
ಯಮಗಂಡಕಾಲ: 12 : 05 – 1 : 34

ಮೇಷ: ಆತುರ ನಿರ್ಧಾರಗಳು ಬೇಡ, ನಿರೀಕ್ಷಿಸಿದಂತೆ ಫಲಿತಾಂಶ, ಒತ್ತಡಕ್ಕೆ ಒಳಗಾಗುವ ಸಾಧ್ಯತೆ.

ವೃಷಭ: ಮನಸ್ಥಿತಿ ಹದಗೆಡಬಹುದು, ಯೋಜನೆಗಳು ಉತ್ತವಾಗಿರುತ್ತವೆ, ಆರೋಗ್ಯದಲ್ಲಿ ಶಿಸ್ತುಬದ್ಧತೆ ಅವಶ್ಯ.

ಮಿಥುನ: ಆರ್ಥಿಕ ವಿಷಯಗಳಲ್ಲಿ ಜಾಗರೂಕತೆ, ಆದಾಯ ಉತ್ತಮವಾಗಿರುತ್ತದೆ, ಆರೋಗ್ಯದಲ್ಲಿ ವ್ಯತ್ಯಾಸ.

ಕಟಕ: ಆಸ್ತಿ ವಿಚಾರದಲ್ಲಿ ಲಾಭ, ಒಳಿತಿಗಾಗಿ ಶ್ರಮಿಸಬೇಕು, ಅತಿಯಾದ ಖರ್ಚು.

ಸಿಂಹ: ಮನಸ್ಸಿನಲ್ಲಿ ಅಶಾಂತಿ, ಫಲಿತಾಂಶಗಳು ನಿಮ್ಮ ಪರವಾಗಿರಲಿವೆ, ಇತರರು ಹೇಳುವುದನ್ನು ಆಲಿಸಿ.

ಕನ್ಯಾ: ಹಣಕಾಸಿನ ತೊಂದರೆಗಳಿಂದ ಪರಿಹಾರ, ಕುಟುಂಬದಲ್ಲಿ ಸಮಸ್ಯೆ, ವ್ಯಾಪಾರಿಗಳು ಎಚ್ಚರಿಕೆಯಿಂದಿರಬೇಕು.

ತುಲಾ: ಸಂಘರ್ಷಗಳಿಂದ ದೂರವಿರಿ, ಆಯ್ಕೆಗಳನ್ನು ಬುದ್ಧಿವಂತಿಕೆಯಿಂದ ಆರಿಸಿ, ಶತ್ರುಗಳ ಕಾಟದಿಂದ ಮುಕ್ತಿ.

ವೃಶ್ಚಿಕ: ಸಹೋದ್ಯೋಗಿಗಳಿಂದ ಕಿರಿಕಿರಿ, ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸು, ಹಣಕಾಸಿನ ಹೂಡಿಕೆ ಮಾಡಬಾರದು.

ಧನಸ್ಸು: ಹೆಚ್ಚಿನ ಒತ್ತಡ ಎದುರಿಸಬಹುದು, ವ್ಯಾಪಾರ ವ್ಯವಹಾರಗಳಲ್ಲಿ ಜಾಗ್ರತೆ, ಏಕಾಗ್ರತೆಯಿಂದ ಕಾರ್ಯ ನಿರ್ವಹಿಸಿ.

ಮಕರ: ಉದ್ವೇಗಕ್ಕೊಳಗಾಗದಿರಿ, ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳುತ್ತವೆ, ಮಾತಿನಲ್ಲಿ ಎಚ್ಚರ.

ಕುಂಭ: ವೃತ್ತಿ ಕ್ಷೇತ್ರದಲ್ಲಿ ಯಶಸ್ಸು, ಬುದ್ಧಿವಂತಿಕೆಯ ನಿರ್ಧಾರಗಳು ಅಗತ್ಯ, ಖರ್ಚುಗಳನ್ನು ನಿಯಂತ್ರಿಸಿ.

ಮೀನ: ಕಷ್ಟಗಳು ಕೊನೆಗೊಳ್ಳುತ್ತವೆ, ಕಾನೂನು ತೊಂದರೆಗಳಿಂದಾಗಿ ಸಮಸ್ಯೆ, ಉತ್ತಮ ಅವಕಾಶಗಳು ಸಿಗುತ್ತವೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]