ದಿನ ಭವಿಷ್ಯ : 12-12-2022

ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಮಾರ್ಗಶಿರ
ಪಕ್ಷ – ಕೃಷ್ಣ
ತಿಥಿ – ಚೌತಿ
ನಕ್ಷತ್ರ – ಪುಷ್ಯ

ರಾಹುಕಾಲ: 07:57 AM – 09:22 AM
ಗುಳಿಕಕಾಲ: 01:38 PM – 03:03 PM
ಯಮಗಂಡಕಾಲ: 10:47 AM – 12:13 PM

ಮೇಷ: ಅನಿರೀಕ್ಷಿತ ಧನ ಲಾಭ, ಕೃಷಿಕರಿಗೆ ಶುಭ, ಸಂಗೀತ ವಾದ್ಯಗಾರರಿಗೆ ಶುಭ.

ವೃಷಭ: ವ್ಯಾಪಾರದಲ್ಲಿ ಎಚ್ಚರಿಕೆ, ಉದ್ಯೋಗಕ್ಕಾಗಿ ಅಧಿಕ ಪ್ರಯಾಣ, ಮಾನಸಿಕ ಅಶಾಂತಿ.

ಮಿಥುನ: ಆಸ್ತಿ ಲಭ್ಯ, ಭೂ ವಿವಾದ ಉಂಟಾಗುತ್ತದೆ, ಸಂತಾನಾಕಾಂಕ್ಷಿಗಳಿಗೆ ಅಶುಭ.

ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ಅಪಾಯದ ಕೆಲಸಗಳು ಸುಲಭವಾಗುತ್ತವೆ, ಸ್ಥಿರಾಸ್ತಿಯನ್ನು ಕಾಪಾಡಿಕೊಳ್ಳಿ.

ಸಿಂಹ: ಶಿಕ್ಷಕರಿಗೆ ಬಡ್ತಿ, ವಾಣಿಜ್ಯ ಇಲಾಖೆಯಲ್ಲಿರುವವರಿಗೆ ಬಡ್ತಿ, ಹೋಟೆಲ್ ವ್ಯಾಪಾರದಲ್ಲಿ ಲಾಭ.

ಕನ್ಯಾ: ವಾಣಿಜ್ಯಶಾಸ್ತ್ರ ಅಧ್ಯಯನದಲ್ಲಿ ಶುಭ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭ, ಅನಾವಶ್ಯಕ ಖರ್ಚು.

ತುಲಾ: ಆರ್ಥಿಕತೆಯಲ್ಲಿ ತೊಂದರೆ, ತಾಳ್ಮೆ ಅಗತ್ಯ, ವಿದ್ಯಾರ್ಥಿಗಳಿಗೆ ಆತಂಕ.

ವೃಶ್ಚಿಕ: ಆರ್ಥಿಕತೆಯಲ್ಲಿ ಕೊರತೆ, ವಿದ್ಯಾರ್ಥಿಗಳಿಗೆ ಶುಭ, ಸಾಫ್ಟ್‌ವೇರ್‌ ಉದ್ಯೋಗಿಗಳಿಗೆ ಶುಭ.

ಧನಸ್ಸು: ಉದ್ಯೋಗಾಕಾಂಕ್ಷಿಗಳಿಗೆ ಶುಭ, ವಿದ್ಯಾರ್ಥಿಗಳಿಗೆ ಹಿನ್ನಡೆ, ಪಶು ಸಂಗೋಪನೆಯಲ್ಲಿ ಆಸಕ್ತಿ.

ಮಕರ: ಷೇರು ಮಾರುಕಟ್ಟೆ ವ್ಯಾಪಾರದಲ್ಲಿ ಆದಾಯ, ಸರ್ಕಾರಿ ಉದ್ಯೋಗಿಗಳಿಗೆ ಯಶಸ್ಸು, ರಕ್ಷಣಾ ಇಲಾಖೆಯಲ್ಲಿರುವವರಿಗೆ ಒತ್ತಡ.

ಕುಂಭ: ಪುಸ್ತಕ ವ್ಯಾಪಾರದಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ, ಗಾಯಗಳಾಗುವ ಸಂಭವ.

ಮೀನ: ಹೋಟೆಲ್ ವ್ಯಾಪಾರದಲ್ಲಿ ಆದಾಯ, ಬೇಕರಿ ವ್ಯಾಪಾರದಲ್ಲಿ ಆದಾಯ, ಅಧಿಕಾರಿಗಳಿಗೆ ಒತ್ತಡ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *