ದಿನ ಭವಿಷ್ಯ 01-09-2023

ಶ್ರೀ ಶೋಭಕೃತನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ನಿಜ ಶ್ರಾವಣ ಮಾಸ, ಕೃಷ್ಣ ಪಕ್ಷ,
ದ್ವಿತೀಯ, ಶುಕ್ರವಾರ,
ಪೂರ್ವ ಭಾದ್ರಪದ ನಕ್ಷತ್ರ / ಉತ್ತರ ಭಾದ್ರಪದ ನಕ್ಷತ್ರ.
ರಾಹುಕಾಲ – 10:50 ರಿಂದ 12:23
ಗುಳಿಕಕಾಲ – 07:44 ರಿಂದ 09:17
ಯಮಗಂಡಕಾಲ- 03:28 ರಿಂದ 05:01

ಮೇಷ: ವಾಹನದಿಂದ ನಷ್ಟ, ಧಾರ್ಮಿಕ ಕೆಲಸ ಕಾರ್ಯಗಳಿಗೆ ಖರ್ಚು, ಉದ್ಯೋಗಲಾಭ, ಪ್ರಯಾಣದಲ್ಲಿ ಅಡೆತಡೆ

ವೃಷಭ: ಅನಿರೀಕ್ಷಿತ ಲಾಭ, ದೂರ ಪ್ರಯಾಣ, ಪತ್ರ ವ್ಯವಹಾರದಲ್ಲಿ ಅನುಕೂಲ, ಬಂಧು ಬಾಂಧವರಿಂದ ಲಾಭ

ಮಿಥುನ: ಅಧಿಕ ಶತ್ರು ಕಾಟ, ಉದ್ಯೋಗ ಚಿಂತೆ, ಪ್ರಯಾಣದಲ್ಲಿ ಅಡೆತಡೆ, ತಂದೆಯೊಂದಿಗೆ ಮನಸ್ತಾಪ

ಕಟಕ: ವ್ಯವಹಾರದಲ್ಲಿ ಎಳೆದಾಟ, ತಂದೆಯಿಂದ ಸಹಕಾರ, ನೆರೆಹೊರೆಯವರಿಂದ ಅನುಕೂಲ, ಅನಿರೀಕ್ಷಿತ ಲಾಭ

ಸಿಂಹ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಸಾಲದ ಚಿಂತೆ, ಶತ್ರು ಕಾಟ, ಮಾಟ ಮಂತ್ರ ತಂತ್ರದ ಆತಂಕ, ಭೂಮಿಯಿಂದ ಲಾಭ

ಕನ್ಯಾ: ಮಕ್ಕಳಿಂದ ಲಾಭ, ಆತ್ಮೀಯರಿಂದ ಅನುಕೂಲ, ಆಕಸ್ಮಿಕ ಪ್ರಯಾಣ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ

ತುಲಾ: ಉದ್ಯೋಗದ ಚಿಂತೆ, ಅನಾರೋಗ್ಯ, ವ್ಯವಹಾರದಲ್ಲಿ ಅಡೆತಡೆ, ವಿದ್ಯಾಭ್ಯಾಸದಲ್ಲಿ ಮಂದತ್ವ

ವೃಶ್ಚಿಕ: ವ್ಯವಹಾರದಲ್ಲಿ ಪ್ರಗತಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ಧೈರ್ಯದಿಂದ ಕಾರ್ಯ ಜಯ, ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ

ಧನಸ್ಸು: ಆರ್ಥಿಕ ಸಹಾಯ, ಮಕ್ಕಳಿಂದ ಸಹಕಾರ, ಪ್ರಯಾಣಕ್ಕೆ ವಿಘ್ನ, ಅನಾರೋಗ್ಯ ಸಮಸ್ಯೆ,

ಮಕರ: ವ್ಯವಹಾರದಲ್ಲಿ ಲಾಭ, ಉದ್ಯೋಗದಲ್ಲಿ ಅನುಕೂಲ, ಆರ್ಥಿಕವಾಗಿ ಎಳೆದಾಟ, ಸಂಗಾತಿ ನಡವಳಿಕೆಯಿಂದ ಬೇಸರ

ಕುಂಭ: ವ್ಯಾಪಾರದಲ್ಲಿ ಹಿನ್ನಡೆ, ತಾಯಿಗೋಸ್ಕರ ಖರ್ಚು, ಕುಟುಂಬ ಸಹಕಾರದಲ್ಲಿ ಹಿನ್ನಡೆ, ಪ್ರಯಾಣದಲ್ಲಿ ನಿರಾಸಕ್ತಿ

ಮೀನ: ವ್ಯವಹಾರದಲ್ಲಿ ಅದೃಷ್ಟ, ಬಂಧುಗಳಿಂದ ಆರ್ಥಿಕ ಸಹಕಾರ, ಆದಾಯ ಮತ್ತು ವ್ಯಯ ಸಮ ಪ್ರಮಾಣ, ಪ್ರೀತಿ ಪ್ರೇಮ ವಿಷಯಗಳಲ್ಲಿ ಯಶಸ್ಸು

 

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]