ವಿಡಿಯೋ: ಸನ್ನಿ ಐಟಂ ಸಾಂಗ್‍ಗೆ ಗೇಲ್ ಡ್ಯಾನ್ಸ್

ಮುಂಬೈ: ಮೋಹಕ ನಟಿ ಸನ್ನಿ ಲಿಯೋನ್ ಬಗ್ಗೆ ಯಾರಿಗೊತ್ತಿಲ್ಲ ಹೇಳಿ? ಎಲ್ಲರಿಗೂ ಗೊತ್ತು ಆದರೆ ಕೆರಬಿಯನ್ ಕಿಂಗ್ ಕ್ರಿಸ್ ಗೇಲ್ ಅವರು ಸನ್ನಿ ಲಿಯೋನ್ ಹಾಡಿಗೆ ಗೇಲ್ ಡ್ಯಾನ್ಸ್ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ.

ಕ್ರಿಸ್ ಗೇಲ್‍ಗೆ ಸನ್ನಿ ಲಿಯೋನ್ ಮೇಲೆ ಹೇಗೆ ಕ್ರೇಜ್ ಆಗಿದೆ ಅಂದರೆ ಬಾಲಿವುಡ್ ಐಟಂ ಸಾಂಗ್‍ಗಳಿಗೆ ತಾನು ಸ್ಟೆಪ್ಸ್ ಹಾಕೋಕೆ ಶುರುಮಾಡಿದ್ದಾರೆ. ಸನ್ನಿ ರಾಯಿಸ್ ಚಿತ್ರದಲ್ಲಿ ಡ್ಯಾನ್ಸ್ ಮಾಡಿರುವ ‘ಲೈಲಾ ಮೈ ಲೈಲಾ’ ಐಟಮ್ ಹಾಡಿಗೆ ಗೇಲ್ ಡ್ಯಾನ್ಸ್ ಮಾಡಿದ್ದಾರೆ.

ಸನ್ನಿಯಂತೆ ಡ್ಯಾನ್ಸ್ ಮಾಡಿದ ಟಾಪ್ ಐದು ಹಾಡುಗಳಲ್ಲಿ ವಿಜೇತರಾದವರಿಗೆ ತಲಾ ಮೂರುವರೆ ಲಕ್ಷ ರೂ. ಬಹುಮಾನ ನೀಡೋದಾಗಿ ಕ್ರಿಸ್ ಗೇಲ್ ಹೇಳಿದ್ದಾರೆ. ವಿಡಿಯೋ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.

https://www.instagram.com/p/BWkJpu6hnnx/?taken-by=chrisgayle333

https://www.instagram.com/p/BWjutzDhsyR/?taken-by=chrisgayle333

 

Comments

Leave a Reply

Your email address will not be published. Required fields are marked *