ಏಷ್ಯನ್ ಗೇಮ್ಸ್ – ಫುಟ್ಬಾಲ್‍ನಲ್ಲಿ ಬಾಂಗ್ಲಾ ಮಣಿಸಿದ ಭಾರತ

ನವದೆಹಲಿ: ಏಷ್ಯನ್ ಗೇಮ್ಸ್ 2023ರ ಭಾರತ (India) ಹಾಗೂ ಬಾಂಗ್ಲಾದೇಶದ (Bangladesh) ವಿರುದ್ಧದ ಎರಡನೇ ಫುಟ್ಬಾಲ್ (Footbal) ಪಂದ್ಯದಲ್ಲಿ ಭಾರತ 1-0 ಗೋಲುಗಳಿಂದ ಬಾಂಗ್ಲಾವನ್ನು ಮಣಿಸಿದೆ.

ಸುನಿಲ್ ಛೆಟ್ರಿ ಪಂದ್ಯದ ಕೊನೆಯ ನಿಮಿಷಗಳಲ್ಲಿ ಗೋಲು ಗಳಿಸಿ ಭಾರತದ ಗೆಲುವಿಗೆ ನೆರವಾದರು. ಇಂಟರ್‍ಕಾಂಟಿನೆಂಟಲ್ ಕಪ್ ಮತ್ತು ಎಸ್‍ಎಎಫ್‍ಎಫ್ ಗೇಮ್ಸ್‍ನಲ್ಲಿ ಜಯಗಳಿಸಿದ ಬೆನ್ನಲ್ಲೇ ಭಾರತ ಏಷ್ಯಾ ಗೇಮ್ಸ್‍ಗೆ ಬಂದಿತ್ತು. ಭಾರತ ತಂಡ ಕಿಂಗ್ಸ್ ಕಪ್‍ನಲ್ಲೂ ಉತ್ತಮವಾಗಿ ಆಡಿತ್ತು. ಆದಾಗ್ಯೂ, ಸುನಿಲ್ ಛೆಟ್ರಿ ನೇತೃತ್ವದ ತಂಡವು ತನ್ನ ಆರಂಭಿಕ ಪಂದ್ಯದಲ್ಲಿ ಚೀನಾ ವಿರುದ್ಧ ಸೋಲು ಕಂಡಿತ್ತು. ಆ ಪಂದ್ಯದಲ್ಲಿ ಆತಿಥೇಯ ರಾಷ್ಟ್ರದ ಎದುರು 5-1 ಅಂತರದಲ್ಲಿ ಸೋಲುವ ಮೂಲಕ ತೀವ್ರ ಮುಖಭಂಗ ಎದುರಿಸಿತು. ಇದನ್ನೂ ಓದಿ: ಏಷ್ಯನ್ ಗೇಮ್ಸ್: ಭಾರತ-ಮಲೇಷ್ಯಾ ಪಂದ್ಯ ರದ್ದು, ಕ್ವಾರ್ಟರ್ ಫೈನಲ್‍ಗೆ ಜಿಗಿದ ಟೀಂ ಇಂಡಿಯಾ

ಬಾಂಗ್ಲಾ ವಿರುದ್ಧದ ಗೆಲುವಿನ ಬಳಿಕ ಭಾರತ ಈಗ ನಾಕೌಟ್ ಪ್ರವೇಶಿಸಿದೆ. ಇದನ್ನೂ ಓದಿ: ಏಷ್ಯನ್ ಗೇಮ್ಸ್ ಫೈನಲ್ ತಲುಪಿದರೆ ಕಣಕ್ಕಿಳಿಯಲು ಹರ್ಮನ್‍ಪ್ರೀತ್ ಕೌರ್ ಸಜ್ಜು

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]