ಮುಂಬೈ: ನವರಾತ್ರಿ ಕಾಂಡೋಮ್ ಜಾಹೀರಾತು ಬಳಿಕ ಬಾಲಿವುಡ್ ಮಾದಕ ತಾರೆ ಸನ್ನಿ ಲಿಯೋನ್ ತುಪ್ಪದ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವದಕ್ಕಾಗಿ ಸಾಕಷ್ಟು ಕಂಪನಿಗಳು ಸನ್ನಿ ಲಿಯೋನ್ ಗೆ ಆಫರ್‍ಗಳು ನೀಡುತ್ತವೆ. ಆದರೆ ಸನ್ನಿ ಮಾತ್ರ ಜಾಹೀರಾತುಗಳ ಆಯ್ಕೆ ವಿಷಯದಲ್ಲಿ ತುಂಬಾ ಎಚ್ಚರಿಕೆಯಿಂದ ಇರುತ್ತಾರೆ. ತಮಗೆ ಸೂಕ್ತ ಮತ್ತು ಸರಿ ಅನ್ನಿಸುವಂತಹ ಜಾಹೀರಾತುಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ.
ಇತ್ತೀಚಿಗೆ ಸನ್ನಿ ರಾಯಭಾರಿಯಾಗಿದ್ದ ಕಾಂಡೋಮ್ ಜಾಹೀರಾತು ಸಾಕಷ್ಟು ವಿವಾದವನ್ನು ಸೃಷ್ಟಿ ಮಾಡಿತ್ತು. ಕಾಂಡೋಮ್ ಜಾಹೀರಾತಿಗೂ ಮೊದಲು ಸನ್ನಿ ಲಿಯೋನ್ ಕಾರ್, ಕೆಲ ಬಟ್ಟೆ ಉತ್ಪನ್ನಗಳ ರಾಯಭಾರಿಯಾಗಿದ್ದರು.

2016ರಲ್ಲಿ ದೆಹಲಿ ಸರ್ಕಾರ ಸನ್ನಿ ಅವರಿಗೆ ಪಾನ್ ಮಸಾಲ ಮತ್ತು ಗುಟ್ಕಾ ಸೇರಿದಂತಹ ಉತ್ಪನ್ನಗಳಿಗೆ ರಾಯಭಾರಿ ಆಗಬೇಡಿ ಎಂದು ಕೇಳಿಕೊಂಡಿತ್ತು. ದೆಹಲಿ ಸರ್ಕಾರದ ಕೋರಿಕೆಯಂತೆ ಸನ್ನಿ ಇನ್ನು ಮುಂದೆ ಆ ತರಹದ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದರು.
ಸದ್ಯ ಕೇರಳ, ಪ್ರೀಮಿಯರ್ ಫುಸ್ಟಲ್ ಫ್ರಾಂಚಿಸಿ ಕೋಬ್ರಾ ತಂಡದ ರಾಯಭಾರಿಯಾಗಿಯೂ ಮತ್ತು ಸಹ ಮಾಲೀಕತ್ವವನ್ನು ಸನ್ನಿ ಲಿಯೋನ್ ಹೊಂದಿದ್ದಾರೆ.
ಭಾರೀ ವಿವಾದ ಸೃಷ್ಟಿಸಿದೆ ಸನ್ನಿ ಲಿಯೋನ್ ಕಾಂಡೋಮ್ ಜಾಹೀರಾತು https://t.co/4Gvw2X0Kvz#SunnyLeone #Bollywood #Condem #Advertising pic.twitter.com/KzdEuPqHMz
— PublicTV (@publictvnews) September 19, 2017
ಇಂದು ಸನ್ನಿ ಲಿಯೋನ್ ಬರ್ತ್ಡೇ: ಸನ್ನಿ ಬಗ್ಗೆ ನಿಮಗೆ ಗೊತ್ತಿರದ 13 ಸಂಗತಿಗಳು ಇಲ್ಲಿವೆ https://t.co/MLTIr4SajP#SunnyLeone #Birthday #Bollywood pic.twitter.com/5oeM7zkCPI
— PublicTV (@publictvnews) May 13, 2017
ಕನ್ನಡದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಸನ್ನಿ ಲಿಯೋನ್ ಮಿಂಚಿಂಗ್! https://t.co/KH8OUGeTMJ#Sunnyleone #Sandalwood #Cinema pic.twitter.com/RKCltYdLTy
— PublicTV (@publictvnews) September 4, 2017
ಹೆಣ್ಣು ಮಗುವಿಗೆ ತಾಯಿಯಾದ ಸನ್ನಿ ಲಿಯೋನ್ https://t.co/iikpquuChD@SunnyLeone @DanielWeber99 #BabyGi pic.twitter.com/OXMdqZzfYv
— PublicTV (@publictvnews) July 21, 2017
ಪೈಲಟ್ ಸಾಹಸದಿಂದ ತಪ್ಪಿತು ದುರಂತ: ಸನ್ನಿ ಲಿಯೋನ್ ಪಾರು https://t.co/AKXCs4mSyC#SunnyLeone #Flight #Mumbai #Bollywood pic.twitter.com/KgoM1GmKEe
— PublicTV (@publictvnews) June 1, 2017

Leave a Reply