ಕ್ಯೂಟ್ ಕಪಲ್ ನಾಗಚೈತನ್ಯ-ಸಮಂತಾ ಮದುವೆ ಸಂಭ್ರಮವನ್ನು ಫೋಟೋಗಳಲ್ಲಿ ನೋಡಿ

ಪಣಜಿ: ಟಾಲಿವುಡ್ ನ ಕ್ಯೂಟ್ ಆ್ಯಂಡ್ ಯಂಗ್ ಸ್ಟಾರ್ಸ್ ಇಬ್ಬರೂ ಇಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಗೋವಾದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಕಾರ್ಯಕ್ರಮ ನಡೆದಿದ್ದು, ನಾಳೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ನಡೆಯಲಿದೆ.

ಈಗಾಗಲೇ ಮದುವೆಯ ಫೋಟೋಗಳನ್ನು ಅಕ್ಕಿನೇನಿ ನಾಗಾರ್ಜುನ್ ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಕ್ಯೂಟ್ ಕಪಲ್ ಫೋಟೋಗಳು ಸಖತ್ ವೈರಲ್ ಆಗಿವೆ. ಎಲ್ಲಾ ಅಭಿಮಾನಿಗಳು ನವಜೋಡಿಗೆ ಶುಭಾಶಯವನ್ನು ತಿಳಿಸಿದ್ದಾರೆ.

ಫೋಟೋಗಳಲ್ಲಿ ವಧು ಸಮಂತಾ ಹಿಂದೂ ಸಂಪ್ರದಾಯದಂತೆ ಸೀರೆ ಮತ್ತು ಆಭರಣಗಳನ್ನು ಧರಿಸಿ ಕಂಗೊಳಿಸುತ್ತಿದ್ದಾರೆ. ವರ ನಾಗಚೈತನ್ಯ ಸಹ ವೈಟ್ ಆ್ಯಂಡ್ ಸಿಲ್ಕ್ ಖುರ್ತಾದಲ್ಲಿ ನಾನೇನು ಕಡಿಮೆಯಿಲ್ಲ ಎಂದು ಮಿಂಚುತ್ತಿದ್ದಾರೆ. ಗೋವಾದಲ್ಲಿ ನಡೆಯುತ್ತಿರುವ ಮದುವೆ ಕಾರ್ಯಕ್ರಮಕ್ಕೆ ಕೇವಲ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ. ಈ ಕ್ಯೂಟ್ ಕಪಲ್ ಗೆ ಮನೆಯಲ್ಲಿ ಚೈಸ್ಯಾಮ್ ಎಂದು ಕರೆಯಲಾಗುತ್ತಿದೆ.

https://twitter.com/iamnagarjuna/status/916384027728216064

https://www.instagram.com/p/BZ6t0JwnR_n/?hl=en&tagged=samantharuthprabhuoffl

https://www.instagram.com/p/BZ6Zp8MH1Se/?hl=en&tagged=samantharuthprabhuoffl

https://www.instagram.com/p/BZ8AA6LHFNi/?hl=en&tagged=samantharuthprabhuoffl

https://www.instagram.com/p/BZ78d1BH9jD/?hl=en&tagged=samantharuthprabhuoffl

https://www.instagram.com/p/BZ78BxInnXQ/?hl=en&tagged=samantharuthprabhuoffl

https://www.instagram.com/p/BZ77qF5nH49/?hl=en&tagged=samantharuthprabhuoffl

https://www.instagram.com/p/BZ73ONMlMH4/?hl=en&tagged=samantharuthprabhuoffl

https://www.instagram.com/p/BZ71cRSHqJz/?hl=en&tagged=samantharuthprabhuoffl

https://www.instagram.com/p/BZ7p4uXlgyZ/?hl=en&tagged=samantharuthprabhuoffl

https://www.instagram.com/p/BZ7nYGJFhkP/?hl=en&tagged=samantharuthprabhuoffl

https://www.instagram.com/p/BZ7ZqtznwK6/?hl=en&tagged=samantharuthprabhuoffl

https://www.instagram.com/p/BZ7XXCRnNKt/?hl=en&tagged=samantharuthprabhuoffl

https://www.instagram.com/p/BZ6cLSMnhL9/?hl=en&tagged=samantharuthprabhuoffl

https://www.instagram.com/p/BZ6YalfFgFl/?hl=en&tagged=samantharuthprabhuoffl

Comments

Leave a Reply

Your email address will not be published. Required fields are marked *