Mysuru Dasara Photo Gallery: ಮೈಸೂರಲ್ಲಿ ಪಂಜಿನ ಕಮಾಯತ್‌ ಕಮಾಲ್..‌ ಬೆಳಕಿನ ಝಲಕ್‌

ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಗೆ ಪಂಜಿನ ಕವಾಯತು ಕಾರ್ಯಕ್ರಮದ ಮೂಲಕ ಅದ್ಧೂರಿ ತೆರೆ ಬಿದ್ದಿತು. ಬನ್ನಿಮಂಟಪದಲ್ಲಿ ಶನಿವಾರ ರಾತ್ರಿ ನಡೆದ ಪಂಜಿನ ಕವಾಯತಿನಲ್ಲಿ ಬೈಕ್‌ಗಳ ಸ್ಟಂಟ್‌ ಮೈನವಿರೇಳಿಸುವಂತಿತ್ತು. ಬೆಳಕಿನ ನೃತ್ಯದ ಝಲಕ್‌ ನೆರೆದಿದ್ದವರ ಮನ ತಣಿಸಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಕಣ್ಮನ ತಣಿಸಿದವು.