ಬಳ್ಳಾರಿಯಲ್ಲಿ 150 ಅಡಿ ಎತ್ತರದಲ್ಲಿ ಹಾರಿತು ರಾಷ್ಟ್ರಧ್ವಜ

ಬಳ್ಳಾರಿ: 71ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಬಳ್ಳಾರಿಯ ಗವಿಯಪ್ಪ ವೃತ್ತದಲ್ಲಿ 150 ಅಡಿ ಎತ್ತರದಲ್ಲಿ ಧ್ವಜಾರೋಹಣ ನಡೆಯಿತು.

ಕೇವಲ ನಗರದಲ್ಲಿ ಲೇಔಟ್, ರಸ್ತೆ. ಪಾರ್ಕುಗಳನ್ನು ಅಭಿವೃದ್ಧಿ ಪಡಿಸುತ್ತಿದ್ದ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಜನರಲ್ಲಿ ದೇಶಾಭಿಮಾನ ಮೂಡಿಸುವ ಉದ್ದೇಶದಿಂದ 150 ಅಡಿ ಎತ್ತರದಲ್ಲಿ ಧ್ವಜ ಹಾರಿಸಲಾಗುತ್ತಿದೆ.

ಹಲವಾರು ವರ್ಷಗಳ ಇತಿಹಾಸ ಹೊಂದಿರುವ ನಗರದ ಈ ಮೋತಿ ವೃತ್ತವನ್ನು ನಗರಾಭಿವೃದ್ಧಿ ಪ್ರಾಧಿಕಾರ, ಪೊಲೀಸ್ ಇಲಾಖೆ ಮತ್ತು ಪಾಲಿಕೆ ಜಂಡಿಯಾಗಿ ಸಿಗ್ನಲ್ ಫ್ರೀ ಸರ್ಕಲ್ ಆಗಿ ಪರಿವರ್ತಿಸಿದೆ. ಈ ವೃತ್ತದಲ್ಲಿ ಒಂಭತ್ತು ಪಿರಮಿಡ್‍ಗಳನ್ನು ನಿರ್ಮಿಸಿ ಅವುಗಳನ್ನು ಹಸಿರೀಕರಣಗೊಳಿಸಿದ್ದು ಈಗ ಹೊಸದಾಗಿ ಅತೀ ಎತ್ತರದ ಧ್ವಜ ಸ್ತಂಭ ನಿರ್ಮಿಸಿ ರಾಷ್ಟ್ರಧ್ವಜ ಹಾರಿಸಿಲಾಗಿದೆ.

 

Comments

Leave a Reply

Your email address will not be published. Required fields are marked *