15 ಬಂಡಾಯ ಅಭ್ಯರ್ಥಿಗಳಿಗೆ ಬಿಜೆಪಿಯಿಂದ ಬಿಗ್ ಶಾಕ್

ಬೆಂಗಳೂರು: ಮೊಳಕಾಲ್ಮೂರು ಬಂಡಾಯ ಬಿಜೆಪಿ ಅಭ್ಯರ್ಥಿ ತಿಪ್ಪೇಸ್ವಾಮಿ ಸೇರಿ 15 ಜನ ಬಂಡಾಯ ಅಭ್ಯರ್ಥಿಗಳನ್ನು ಬಿಜೆಪಿ ಉಚ್ಛಾಟನೆ ಮಾಡಿದೆ.

ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ವಿರುದ್ಧವಾಗಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ಎಲ್ಲ ನಾಯಕರನ್ನು ಪಕ್ಷದಿಂದ ಬಿಎಸ್ ಯಡಿಯೂರಪ್ಪ ಉಚ್ಛಾಟಿಸಿದ್ದಾರೆ.

ಉಚ್ಛಾಟನೆಗೊಂಡ ನಾಯಕರು ಯಾರು?
ತಿಪ್ಪೇಸ್ವಾಮಿ – ಮೊಳಕಾಲ್ಮೂರು
ಗಜಾನನ ರೆಹಮಾನಿ- ಖಾನಾಪುರ
ರಮೇಶ್ ಪಂಚಗಟ್ಟಿ -ರಾಮದುರ್ಗ
ಜಗದೀಶ್ ಮೆಟಗುಡ್ಡ – ಬೈಲಹೊಂಗಲ
ಮಹಾದೇವ -ಮಳವಳ್ಳಿ

ವಿಸಿ ಪಾಟೀಲ್ – ರಾಣೆಬೆನ್ನೂರು
ಸೋಮಣ್ಣ ಬೇವಿನಮರದ – ಶಿಗ್ಗಾಂವ್
ಓದೊಗಂಗಪ್ಪ – ಹೂವಿನಹಡಗಲಿ
ಬಂಗಾರಿ ಹನುಮಂತ – ಸಂಡೂರು
ಹನುಮಕ್ಕ – ಹೊಳಲ್ಕೆರೆ

ದಿಲೀಪ್ ಕುಮಾರ್ – ಗುಬ್ಬಿ
ಸಂಗಮೇಶ ನಿರಾಣಿ – ಜಮಖಂಡಿ
ಗೋಪಿಕೃಷ್ಣ – ತರೀಕೆರೆ
ನವಲಗಿ ಹಿರೇಮಠ- ಹುನಗುಂದ
ಸೂರಜ್ ನಾಯ್ಕ – ಕುಮಟಾ

Comments

Leave a Reply

Your email address will not be published. Required fields are marked *